ರಾಹುಲ್ ಸಂವಿಧಾನ ರಕ್ಷೆಣೆಯ ಅಸಲಿ ಸ್ಟೋರಿ ! ಸಂವಿಧಾನಕ್ಕೆ ಕಾಂಗ್ರೆಸ್ ಮಾಡಿದ ಅಪಚಾರವೆಷ್ಟು ಗೊತ್ತಾ? ಕೈ ಹೈ ಡ್ರಾಮಾ !

Поділитися
Вставка
  • Опубліковано 28 вер 2024

КОМЕНТАРІ • 472

  • @kumarappu4319
    @kumarappu4319 3 місяці тому +44

    ವಾ ಎಷ್ಟು ಅದ್ಭುತವಾಗಿ ವಿವರಣೆ ಮಾಡಿದ್ರಿ ಸರ್ 🙏 ಈ ಕಾಂಗಿ ಗುಲಾಮರಿಗೆ ಇದು ಅರ್ಥವೇ ಆಗುವದಿಲ್ಲ ಮತ್ತು ಈ ನಕಲಿ ಗಾಂಧಿ ವಂಶಸ್ತರಿಗೆ ಬೇಕಾಗಿರುವದು ಕೇವಲ ಅಧಿಕಾರ ಅಷ್ಟೇ ಅಧಿಕಾರದ ಆಸೆಗೆ ಇವರುಗಳು ಎಷ್ಟು ಕೀಳುಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ ಇಂಥವರಿಗೆ ದೇಶದ ಅಭಿವೃದ್ಧಿ ದೇಶದ ಹಿತ ಮತ್ತು ಆರ್ಥಿಕತೆಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲಾ ತು ಇವರ ಜನ್ಮಕ್ಕೆ ಬೆಂಕಿ ಹಾಕ 😡😡😡

    • @ramadevivs303
      @ramadevivs303 3 місяці тому

      ಅದು ಬಿಜೆಪಿ ಗೆ ಇರಬೇಕು

    • @gururajbagali2690
      @gururajbagali2690 3 місяці тому

      FIRST AMENDMENT/ALTERATION WAS DONE BY THE SELECTED PRIME MINISTER WHO WAS DEFEATED BY VALLABHAI PATEL.

    • @bhimgondaugare6327
      @bhimgondaugare6327 Місяць тому

      Shabhash shabhash shabhash excellent we r very happy n we r proud of my india tq sir jay bharat mastaki jai jay bjp jay modiji hindugale neevu nimma tandege huttifdare bharat maatege jsy anni jayawagali bjpge jayawagali modijige dhanyawadagalu❤❤❤❤❤

  • @savinayashetty1891
    @savinayashetty1891 3 місяці тому +66

    ಗಾಂಧಿ ಕುಟುಂಬ ಸಂವಿಧಾನ ರಕ್ಷಿಸಲು ಮಾಡಿದ ಕೆಲಸವನ್ನು ಚೆನ್ನಾಗಿ ವಿವರಿಸಿದ್ದೀ ರಿ 😜😜

  • @satishdoddaballapurchandra9558
    @satishdoddaballapurchandra9558 3 місяці тому +28

    ಅತ್ಯಂತ ಉಪಯುಕ್ತ ಮತ್ತು ವಾಸ್ತವದ ಸಂಗತಿಗಳನ್ನು ಹೊಂದಿರುವ ವಿಶ್ಲೇಷಣೆ. ಬೂಟ್ ನೆಕ್ಕುವ ಗುಲಾಮರು ಕೇಳಲೇಬೇಕಾದ ವಿಚಾರ.

  • @parameshwarpatwal9160
    @parameshwarpatwal9160 3 місяці тому +119

    ಸಂವಿಧಾನ ದ ಬಗ್ಗೆ ಮಾತನಾಡಲು ಕಾಂಗ್ರೆಸ್ಗೆ ಯಾವ ಅಧಿಕಾರವು ಇಲ್ಲ. ಯಾಕೆಂದರೆ ನಾವು ತುರ್ತು ಪರಿಸ್ಥಿತಿ ಅನುಭವಿಸಿದವರು.

  • @pradeepaherala4306
    @pradeepaherala4306 3 місяці тому +24

    ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು

  • @kkhebbar3546
    @kkhebbar3546 3 місяці тому +139

    ಕಾಂಗ್ರೆಸ್ ಮಾಡಿದ ದುರಂತವನ್ನು ಎಳೆ ಎ ಯಾಗಿ ಬಿಡಿಸಿ ಹೇಳಿ ನಮ್ಮ ಜನರ ಕಣ್ಣು ತೇರುಸಿದಕ್ಕೆ ತುಂಬಾ ಥ್ಯಾಂಕ್ಸ್

    • @GayathriHl-bp9pd
      @GayathriHl-bp9pd 3 місяці тому +2

      BAVERSY,NAN,MAKKA,LU,BARI,SULLU

    • @bhaskaratrasi
      @bhaskaratrasi 3 місяці тому +3

      @@GayathriHl-bp9pdನಿಮ್ಮ ಭಾಷೆಯೇ ಎಂತಹ ಸಂಸ್ಕೃತಿ ತೋರಿಸುತ್ತಿದೆ.

    • @NaraynaKotian
      @NaraynaKotian 3 місяці тому +2

      ​@@GayathriHl-bp9pdDj ಬರೀ ಸುಳ್ಳು ಹೇಳುವ ನಿನ್ನ ಮಕ್ಕಳು ಯಾರು. ?

    • @santhoshshetty8692
      @santhoshshetty8692 3 місяці тому +2

      italy gulami spoted😂

  • @udayakumaruchangi1967
    @udayakumaruchangi1967 3 місяці тому +35

    ನೀವು ಈ ಬಗ್ಗೆ ಎಷ್ಟೇ ಹೇಳಿದರೂ ಜನರಿಗೆ ಇದೆಲ್ಲಾ ಅರ್ಥವಾಗುವುದಿಲ್ಲ, ಕಾರಣ ಜನರು ವಿದ್ಯವಂತರಾಗಬೇಕು. ಸಂವಿಧಾನ, ರಾಷ್ಟ್ರಪತಿ ಆಡಳಿತ ಇದ್ಯಾವುದು ಅವರಿಗೆ ತಿಳಿಯುವುದಿಲ್ಲ. ತಿಳಿಯುವುದು ಯಾವುದೆಂದರೆ ಉಚಿತ ಕೊಡುಗೆಗಳು.

  • @bangaloreanasuya4513
    @bangaloreanasuya4513 3 місяці тому +26

    ಜನಗಳು ದಂಗೆ ಎದ್ದು ಗಲಾಟೆ ಮಾಡಬೇಕು
    Sir. Jai sri ram Jai modiji

  • @prakashk.g.2473
    @prakashk.g.2473 3 місяці тому +29

    ಮೋದಿ ರಕ್ಷಕ ರಾಹುಲ್ ಭಕ್ಷಕ

  • @smart_gadgets_official5994
    @smart_gadgets_official5994 3 місяці тому +85

    ಕಾಂಗ್ರೆಸ್ನ.ಅವರು ಸಂವಿಧಾನದ ರಕ್ಷ ಕರು.ಅಲ್ಲ(ರಾಕ್ಷ ಸರು)😂❤😂

  • @gurumurthy2163
    @gurumurthy2163 3 місяці тому +9

    Thank you so much for your very very important historical message to society and Indian family members

  • @padmaleelamadivala9589
    @padmaleelamadivala9589 3 місяці тому +87

    ನಮ್ಮ ದಡ್ಡ ಜನರಿಗೆ ಅರಿಯದೆಯೇ ಅವರಿಗೆ ಮತ ಹಾಕುತ್ತಾರೆ

    • @siddalingaiahkp9921
      @siddalingaiahkp9921 3 місяці тому +1

      ನಮ್ಮ ದಡ್ಡ ಜನರಿಗೆ ಚುನಾವಣೆ ಹಿಂದಿನ ದಿವಸ 90ml ಎಣ್ಣೆ ಒಂದು ಪ್ಲೇಟ್ ಬಿರಿಯಾನಿ ಕೊಟ್ಟರೆ ಸಾಕು ಎಲ್ಲಿಗೇಳಿ ದರೆ ಅಲ್ಲಿಗೆ ಮತ ಒತ್ತುತಿದ್ದರು ಈಗಲೂ 21ನೇ ಶತಮಾನದಲ್ಲೋ ಇದ್ದಾರೆ 90ml ಎಣ್ಣೆ ಒಂದು ಪ್ಲೇಟ್ ಬಿರಿಯಾನಿಗೆ ಮತ ಹಾಕುವವರು

    • @rajivputhran4279
      @rajivputhran4279 3 місяці тому

      ಜನರು ದಡ್ಡರೆನ್ನುವುದಕ್ಕಿಂತ, ಸುಳ್ಳು ಸುದ್ದಿ ಗಳನ್ನು ಹರಡಿ ಜನರ ದಾರಿ ತಪ್ಪಿಸಿ ದೂರುವುದು ಇದೇ ಕಾಂಗ್ರೆಸ್ ಪಕ್ಷ.

  • @vijayaranganath9823
    @vijayaranganath9823 3 місяці тому +33

    ಇಲ್ಲ ಇಲ್ಲ ನಮಗೆ ಎಲ್ಲವೂ ನೆನಪಿದೆ, ತುರ್ತುಪರಿಸ್ಥಿತಿ ನಾವೂ ಅನುಭವಿಸಿದ್ದೇವೆ, ಕಿಶೋರ್ ಕುಮಾರ್ ನ ಬ್ಯಾನ್ ಮಾಡಿದ್ದು, ಜಾರ್ಜ್ ಫರ್ನಾಂಡೀಸ್ ಅವರನ್ನು ಜೈಲಿಗೆ ಅಟ್ಟಿ ಉಗುರುಗಳನ್ನು ಕೀಳಿಸಿದ್ದು ಇನ್ನೂ ಅನೇಕ ವಿಷಯಗಳು ಚೆನ್ನಾಗಿ ನೆನಪಿದೆ.

  • @raghothamk8819
    @raghothamk8819 3 місяці тому +9

    We tolerated this for decades but unfortunately people are not bothered to know the truth.i feel sorry for the younger generation because there are hardly very few people discuss these things.thank you for your detailed narration.

  • @googleuser8565
    @googleuser8565 3 місяці тому +152

    🎉😂🎉😢🎉😢😢 ನಾವು ದಿನಬೆಳಗಾದ್ರೆ ಕಾಂಗ್ರೆಸಗೆ ದೇಶ ದ್ರೋಹಿ ಪಕ್ಷ ಹೇಳೇ ಹೇಳೋದು ಯಾವುದೇ ಕಾರಣಕ್ಕೂ ಮಾನ್ಯ ಶ್ರೀ ಮೋದಿಜಿ ಸರ್ವಾಧಿಕಾರಿ ಅಲ್ಲಾ ಸಂವಿಧಾನ ವನ್ನೆ ತಿರುಚುವರಾಗಿದ್ರೆ ಹತ್ತು ದಿನ ಸಾಕಾಗಿತ್ತು ಆದರೆ ಹತ್ತು ವರ್ಷದ ಆಡಳಿತ ನೆಹರೂ ಕಾಲದಿಂದಲೂ ಇಲ್ಲಿವರೆಗೆ ಯಾರೂ ಮಾಡಿಲ್ಲಾ ಮಾಡೋದುಇಲ್ಲಾ. ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ಕುಟುಂಬ ರಾಜಕಾರಣ ಇಲ್ಲಾ ಅಭಿವೃದ್ಧಿ ಕಾರ್ಯ. ದೇಶದ ಎಲ್ಲಾ ಜಾತಿ ಜನಾಂಗದವರನ್ನಾ ತಾರತಮ್ಯ ಇಲ್ಲದೆ ಉತ್ತಮ ಆಡಳಿತ ಈ ದೇಶ ಕಂಡ ಅಪ್ರತಿಮ ದೇಶಭಕ್ತ ಅಪ್ಪಟ ಚಿನ್ನ ಮಾನ್ಯಶ್ರೀ ಪ್ರಧಾನಿ ನರೇಂದ್ರ ಮೋದಿ ಸಾಧನೆ ಅಮೋಘ ಯಶಸ್ಸು ಖಂಡಿತ ಇದು ನಮ್ಮ ನಿಮ್ಮೆಲ್ಲರ ಸೌಭಾಗ್ಯ

    • @hemahegde8904
      @hemahegde8904 3 місяці тому

      ಡ್ರಾಮಾ ಮೋದಿ ದರಹಂಕಾರಿ ...ಜೈ ಕಾಂಗ್ರೆಸ್

    • @hemahegde8904
      @hemahegde8904 3 місяці тому

      ಡ್ರಾಮಾ ಮೋದಿ ಸ್ವಯಂ ಘೋಷಿತ ..ವಿಶ್ವ ಗುರು ..ಮತ್ತೆ ತಾನೇ ದೇವರು ಅಂತ ದುರಂಹಂಕಾರಿ. .ಕಚಡಾ

    • @bhaskaratrasi
      @bhaskaratrasi 3 місяці тому

      @@hemahegde8904ನಿಮ್ಮ ಹೇಳಿಕೆ ವಿಚಿತ್ರ ಮುಂದಿನ ಕಠಿಣತೆ ನಿಮ್ಮನ್ನು ತಲುಪುತ್ತಿಲ್ಲ.

    • @manageraimindians192
      @manageraimindians192 3 місяці тому +19

      Desha Drohigalu Congress ge support Madtare 😢

    • @shivakumar9690
      @shivakumar9690 3 місяці тому +11

      Jai Modiji 🪷🛕🚩

  • @nagarajlaxmeshwar6355
    @nagarajlaxmeshwar6355 3 місяці тому +30

    ಗುಲಾಮರಿಗೆಲ್ಲಿ ವಾಸ್ತವ ಸಂಗತಿ ಅರ್ಥ ಆಗುತ್ತೆ

  • @rajendrag4741
    @rajendrag4741 3 місяці тому +6

    Good Information sir 🙏🙏

  • @nageshar9864
    @nageshar9864 3 місяці тому +2

    ಜೈ ಬಿಜೆಪಿ

  • @SrinivasaSrinivasal
    @SrinivasaSrinivasal 3 місяці тому +7

    ನಮ್ಮ ಭಾರತೀಯ ಸಂವಿಧಾನ ವನ್ನು ಯಾವಾ ಪಾರ್ಟಿ ಎಷ್ಟು ಬಾರಿ ತಿದ್ದುಪಡಿ ಮಾಡಿದರೆ ಒಂದು ವಿಡಿಯೋ ಮಾಡಿ ಪ್ಲೀಸ್

  • @puttannabm7510
    @puttannabm7510 3 місяці тому +3

    Very good and excellent and useful episode thank you sir

  • @vandsebhujangashetty6135
    @vandsebhujangashetty6135 3 місяці тому +12

    He may be showing the copy of constitution to his grand mother?

  • @CGHOSAMANIUPDATES
    @CGHOSAMANIUPDATES 3 місяці тому +2

    ಜೈ ನರೇಂದ್ರ ಮೋದಿ

  • @sunithasunitha8059
    @sunithasunitha8059 3 місяці тому +1

    Most important information and very good explanation

  • @veerayyamathad
    @veerayyamathad 3 місяці тому

    ಸರ್ ಈ ರೀತಿ ಚೆನ್ನಾಗಿರೋ ವಿಡಿಯೋ ನೀವು ಮಾಡಿ ಸರ್ ನಾವು ನೋಡ್ತೀವಿ ಸತ್ಯ ಅಸತ್ಯದ ಜನರಿಗೆ ತಿಳಿ ಬೇಕಂದ್ರೆ ಇಂಥ ವಿಡಿಯೋಗಳು ಬೇಕಾಗುತ್ತೆ ಸರ್ ಯಾಕಂದ್ರೆ ಸತ್ಯ ಆಗಿರುವಂತ ವಿಡಿಯೋಗಳು ನಮಗೆ ಇಷ್ಟ ಆಗುತ್ತೆ ನೀವು ಯಾವತ್ತೂ ಅನುಕೂಲ ಇಷ್ಟ ಆದ್ರೆ ನೋಡ್ತಾರೆ ಇನ್ನು ಇಂತ ಒಳ್ಳೆ ವಿಡಿಯೋಗಳನ್ನು ಮಾಡಿ ಸರ್❤❤❤🎉🎉🎉

  • @NannaBharatha28
    @NannaBharatha28 3 місяці тому

    ಒಂದೊಳ್ಳೆ ವಿಡಿಯೋ.... ಇದು ಬಿಜೆಪಿ ಐಟಿ ಸೆಲ್ ಗೆ ಟ್ಯಾಗ್ ಮಾಡಿ. ಇದನ್ನ ಜನರಿಗೆ ಮನವರಿಕೆ ಮಾಡಿ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನಿಸಲಿ🎉

  • @manjunathbattepati2048
    @manjunathbattepati2048 3 місяці тому

    Thank you for reminding the Facts.

  • @Somashekar8328
    @Somashekar8328 3 місяці тому

    ನಮ್ಮ ದೇಶದ ಸo ವಿಧಾನ ನ್ನಮ್ಮ ಹಕ್ಕು ಜೈ ಮೋದಿ ಜೀ ❤ ಮುಂದೆ ನೂಗಿ

  • @chandrashekharshetty9232
    @chandrashekharshetty9232 3 місяці тому

    Very good information thanks

  • @KaribasaihaKm
    @KaribasaihaKm 2 місяці тому

    Very good

  • @ssaraswatipura
    @ssaraswatipura 3 місяці тому

    Thanks!

  • @ramachandrans4132
    @ramachandrans4132 3 місяці тому

    Very good information very city gen knows through

  • @prabhakarsc8456
    @prabhakarsc8456 3 місяці тому

    All youngsters should know the truth jai hind

  • @basavarajkarbarikarbari2788
    @basavarajkarbarikarbari2788 3 місяці тому

    ಸರ್ ನಮ್ಮ ದೇಶದ ಜನಗಳು ಸುಳ್ಳನ್ನೇ ನಿಜ ಅಂತೆ ನಂಬಿದ್ದಾರೆ

  • @veerappakotnoor2482
    @veerappakotnoor2482 3 місяці тому

    Hundred percent correct sir 🙏🙏🙏🙏🙏

  • @gururajarao2301
    @gururajarao2301 3 місяці тому

    UNDOUBTEDLY MODIJI IS THE PROTECTOR OF "INDIAN constitution....

  • @nagarajr4637
    @nagarajr4637 3 місяці тому

    Fine sir

  • @rajuk831
    @rajuk831 3 місяці тому +1

    ಇನ್ನು ಎಷ್ಟೇ ಸಂಕ್ಷಿಪ್ತವಾಗಿ ಬಿಡಿಸಿ ಹೇಳಿದರು, ನಮ್ಮ ಬುದ್ದಿ ಜೀವಿಗಳು ಬದಲಾಗುವುದಿಲ್ಲ 😔😔

  • @shankarappay6641
    @shankarappay6641 3 місяці тому

    Super sir .Thanks

  • @rajendradb5566
    @rajendradb5566 3 місяці тому

    Real story' hatsp🎉

  • @venkatchalapathi6760
    @venkatchalapathi6760 3 місяці тому

    Sit nimma explanation beautiful

  • @jayalaxmi248
    @jayalaxmi248 3 місяці тому +6

    Avara anukoolakke samvidana. Virudda teerpu bandare savidanakke viroda

  • @vishwnathhiremath703
    @vishwnathhiremath703 3 місяці тому +5

    You are right 100%

  • @jayagowrirao8830
    @jayagowrirao8830 3 місяці тому

    🤗👍 ..great news..really very informative younger generation must know the hidden history of the party

  • @srinivasa3577
    @srinivasa3577 3 місяці тому +1

    This is truth

  • @mallesharchitect1791
    @mallesharchitect1791 3 місяці тому

  • @veerayyamathad
    @veerayyamathad 3 місяці тому

    Super video❤❤🎉🎉

  • @NagappaNagrajappa
    @NagappaNagrajappa 3 місяці тому +5

    Mod i

  • @Mdivatagi
    @Mdivatagi 3 місяці тому +2

    ಇದೆಲ್ಲಾ ಮಾಧ್ಯಮದವರು ಯಾಕೆ ಮಾತಾಡಲ sir

  • @BasavaRajeshwari-e1s
    @BasavaRajeshwari-e1s 3 місяці тому

    Nimma voice super anna

  • @anandtimmapur643
    @anandtimmapur643 3 місяці тому

    ಸರ್ ಕರೆಕ್ಟ್

  • @umashankarm7
    @umashankarm7 3 місяці тому +1

    🎉

  • @yogeshbabu9942
    @yogeshbabu9942 3 місяці тому

    Wonderful analysis why bjp is sleeping without giving data to congress

  • @funnyworld5113
    @funnyworld5113 3 місяці тому +3

    Drama congress🔥

  • @prathimauday2810
    @prathimauday2810 3 місяці тому

    Please spread this message all over India and ask congress party to answer

  • @jayashankaran2361
    @jayashankaran2361 3 місяці тому +1

    Worst & Dirty Congress party ☹️☹️

  • @vanitham2165
    @vanitham2165 3 місяці тому

    People analyse things as per their wish, agenda and so on.....

  • @nagarajreddy5512
    @nagarajreddy5512 3 місяці тому

    Sir thumba channagi samvidana dhurupayoga agiruva bagge thilisi kuttiddira, idarinda congress estu desha droha madidhe gothagutthe , idda vishaya prastuta padisiddira thumba dhanyavadagalu

  • @prasannakumarr9609
    @prasannakumarr9609 3 місяці тому

    ಸಾರ್ ನಮಸ್ಕಾರ ಸಾರ್
    ಸಾರ್ ನೀವು ಹೇಳಿದ ಎಲ್ಲಾ ವಿಷಯ ವನ್ನಾ ಒಂದು ಡಾಕ್ಕ್ಯೂಮೆಂಟ್ರಿ ಮಾಡಿ ಎಲ್ಲಾ ಟಿವಿ ಗಳಲ್ಲಿ ಮತ್ತು ಚಿತ್ರಮಂದಿರಗಳಲ್ಲಿ ನ್ಯೂಸ್ ನಲ್ಲಿ ಯಾಕೆ ಪ್ರಚಾರ ಮಾಡುತ್ತಿಲ್ಲ ಎಂಬುದೆ ವಿಪರ್ಯಾಸ ಸಾರ್

  • @thyagarajhk899
    @thyagarajhk899 3 місяці тому

    Sir excellent news reporter
    U are best news ❤
    Use less leder all' congi leader s

  • @seetharamashastry4438
    @seetharamashastry4438 3 місяці тому +1

    Idannu.B J P..yavaru.yake.heludilla.

  • @mallimalli9794
    @mallimalli9794 3 місяці тому

    Jai Baba Ambedkar sanvidhan Jay Modi ji🚩🙏💪 aur yesterday daru Jana upchar Allah dhanyvad bro aur aage aage😅😅

  • @NullVoid-lf1xo
    @NullVoid-lf1xo 2 місяці тому

    Namma janakke ivella arthavaguvudilla Nivealla yaru kelodilla.

  • @rpjagannatha5802
    @rpjagannatha5802 3 місяці тому +40

    ತುರ್ತು ಪರಿಸ್ಥಿತಿನ ಜ್ಞಾಪಕ ಮಾಡಿದರೆ ಕಾಂಗ್ರೆಸ್ ನಿಜವಾದ ಮುಖ ಗೊತ್ತಾಗುತ್ತದೆ

    • @ramadevivs303
      @ramadevivs303 Місяць тому

      @@rpjagannatha5802 ಆ ದೊಡ್ಡ ಹೇಳಿದ ಈ ಅಂದರೆ ಸಂತೆ ಕೇಳುತ್ತೆ ಏನು ಕರ್ಮಾ ಗುರು ಅಂದು ಅದೇ ತುರ್ತು ಪರೀಸ್ಥಿತಿ ಏರಿ ಜನಸಂಖ್ಯೆ ನಿಯಂತ್ರಣ ಮಾಡದಿದ್ದರೆ ಪಾಕ್ ಗಿಂತಾ ಕಡಿಮೆಯಾಗಿತ್ತು ನಿಮ್ಮ ಇಂದಿನ ಸ್ಥಿತಿ,ಅಂದರೆ ಸಂತೆ

  • @maheshprasadh3440
    @maheshprasadh3440 3 місяці тому +25

    ಕೊಂಗ್ರೆಸ್ ದೊಡ್ಡ ಬಕ್ಷಕ

  • @NagendraKumar-zl9ki
    @NagendraKumar-zl9ki 3 місяці тому +32

    ನಿಜವಾದ ಸಂವಿಧಾನ ಭಕ್ಷಕರು ಕಾಂಗ್ರೆಸ್ ಅವರು

  • @thukaramraokadam714
    @thukaramraokadam714 3 місяці тому +30

    ಸಂಪೂರ್ಣವಾಗಿ ವಿವರಿಸಿ ಹೇಳಿರಿ ಇದಕ್ಕೆ ತುಂಬಾ ತುಂಬಾ ಧನ್ಯವಾದಗಳು ನೀವೆಲ್ಲ ನಮ್ಮ ಜ್ಞಾಪಕ ಶಕ್ತಿಗೆ ಬರುತ್ತದೆ ಎಂದು ತಿಳಿದಿರುತ್ತೇನೆ

  • @jagadishcn
    @jagadishcn 3 місяці тому +23

    ಬಹಳ ಚೆನ್ನಾಗಿ ವಿಶ್ಲ್ಲೆಷಣೆ ಮಾಡಿದ್ದೀರಿ. ಸತ್ಯ ವನ್ನು ಹೊರ ತೆಗೆದು ನಮ್ಮ ಭಾರತದ ಜನರ ಮುಂದೆ ಇಟ್ಟಿದ್ದೀರಿ. ನಿಮಗೆ ಹೃದಯ ಪೂರ್ವಕ ಧನ್ಯವಾದಗಳು.
    ಇನ್ನು ಇಂತಹ ವಿಡಿಯೋ ಗಳನ್ನು ಮಾಡಿ ನಾಗರಿಕರ ಕಣ್ಣು ತೆರಿಸಿರಿ.❤

  • @ganapatihubballi8146
    @ganapatihubballi8146 3 місяці тому +17

    ಮೊದಲು ಕಾಂಗ್ರೆಸ್ನ ಬೆಂಬಲಿಸೂ ಹಿಂದೂಗಳಿಗೆ ಬುದ್ಧಿ ಬರಬೇಕು ಹಾಗೆ ಇತಿಹಾಸ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು

  • @shankaranarayanahegde7450
    @shankaranarayanahegde7450 3 місяці тому +11

    ಸಂವಿಧಾನ ದ ಬಗ್ಗೆ ಮಾತನಾಡಲು ಕಾಂಗ್ರೆಸ್ಗೆ ಯಾವ ಅಧಿಕಾರವು ಇಲ್ಲ. ಯಾಕೆಂದರೆ ನಾವು ತುರ್ತು ಪರಿಸ್ಥಿತಿ ಅನುಭವಿಸಿದವರು.

  • @dornalswarnamba7991
    @dornalswarnamba7991 3 місяці тому +11

    ಈ.ವಿಷಯಗ, ಈಗಿನವರಿಗೆ ತಿಳಯಬೇಕು ಇನ್ನುಹೆಚ್ಚುಹೆಚ್ಚುತಿಳಿಸಿಕೊಡಿ ತುಂಬಚೆನ್ನಾಗಿ ವಿವರಿಸಿದಿರಿ .ವಂದನೆ ಗಳು ತೆರೆಯಮೇಲೆಬನ್ಮಿ

  • @DhananjayKA-kp9rd
    @DhananjayKA-kp9rd 3 місяці тому +17

    ನಿಮ್ಮ ವೀಡಿಯೊಗಳು ಸಮಯೋಚಿತ ಮತ್ತು ವಿಷಯ ಪೂರಿತ ಹಾಗೂ ಉತ್ತಮ ಗುಣಮಟ್ಟದ ವಿಷಯಗಳನ್ನು ಒಳಗೊಂಡಿದೆ

  • @kaggeppak9530
    @kaggeppak9530 3 місяці тому +9

    ಸರ್ ನಿಮ್ಮ್ದು ಪ್ರಾಮಾಣಿಕ ಪ್ರಯತ್ನ ಸರ್. ಹೀಗೆ ಮುಂದುವರಿಯಲಿ ಈ ನಿಮ್ಮ ಪ್ರಯತ್ನ. ನಾನು ನಿಮ್ಮವ್ ಒಳ್ಳೆದಾಗಲಿ 🙏

  • @HaleeshappaSc
    @HaleeshappaSc 3 місяці тому +80

    ಸಂವಿಧಾನ ರಕ್ಷಕರು ಮೋದಿಜಿ ಜೈ ಮೋದಿಜಿ ಜೈ ಶ್ರೀ ರಾಮ್

  • @nagireddy6
    @nagireddy6 3 місяці тому +8

    ಕೊನೆಯಲ್ಲಿ ಹೇlida ಮಾತು 100ಕ್ಕೇ 100ಸತ್ಯ ಈ ದೇಶದ ಇತಿಹಾಸ ತಿಳಿದುಕೊಳ್ಳದೆ ಮಾತಾಡುವವರು ಜಾಸ್ತಿ ಇದ್ದರೆ ಸರ್

  • @ramegowda210
    @ramegowda210 3 місяці тому +11

    Most mischievous Congress Modiji will give slapping reply inside.

  • @MarutiNaikarNaikar
    @MarutiNaikarNaikar 3 місяці тому +10

    ಜೈ ಬಿಜೆಪಿ

  • @manjunatha.k7988
    @manjunatha.k7988 3 місяці тому +10

    🌷🌷🌷🌷🌷🙏🙏🙏🙏❤👍👌👌, Jay Modi ji

  • @siddarajappan7370
    @siddarajappan7370 3 місяці тому +8

    ಮೊದಲ ದಿನವೇ ಮತದಾರರಿಗೆ ಮಾಡಿದ ಆವಮಾನ

  • @anandr5543
    @anandr5543 3 місяці тому +12

    They did not respect great person Dr Ambedkhar,he was God to many human beings.Then how can they respect the others and constitution.

  • @bheemraoSugoor
    @bheemraoSugoor 3 місяці тому +4

    ಕಟಾಕಟ್ ೮೫೦೦ ಅಂತ ಹೇಳಿ ೯೯ ಕ. ಬಂದಾನ ಅದೆ ದೊಡ್ಡ ಸಾದನೆ ಎಂದು ತಿಳಿದು ಮಾತಾಡಲಕ ಹತ್ತಿದಾನ ಪಪ್ಪು ಕಟಾಕಟ್ ಇದ್ದಿದಲಂದ್ರ ಮತ್ತ ೪೦ ಕೆ ನಿಲ್ಲತಿದ್ದ ಆಸೆದ ಜನ ೮೫೦೦ ಅಂದತಕ್ಷಣ ಓಟು ಮುಸ್ಲೀಂ ಪಕ್ಷ ಅಂದರನು ಕೂಡಾ ಕಾಂಗ್ರೆಸ್ ಓಟು ಹಾಕಿ ಗ್ಯಾರಂಟಿ ಕಾರ್ಡ ತಗೊಂಡು ಕಾಂಗ್ರೆಸ್ ಆಫೀಸ್ ಎದುರು ಸರದಿ ಸಾಲಿಗಿ ನಿಂತಾರ

  • @trinetramv
    @trinetramv 3 місяці тому +9

    Good reminder of history of cong

  • @basavarajt1729
    @basavarajt1729 3 місяці тому +8

    Savidanada Bhaksaksru E Brasta Congress vivaravaagi thilisidfakke Dhanyvadsgali

  • @sureshapoornaprajna5022
    @sureshapoornaprajna5022 3 місяці тому +3

    ಅಂಬೇಡ್ಕರ್ ಅವರಿಗೆ ನಿಜವಾದ ಗೌರವ ಕೊಟ್ಟವರು ಮೋದಿಜಿ. ಜೈ ಅಂಬೇಡ್ಕರ್, ಜೈ ಮೋದಿಜಿ

  • @narayan2412
    @narayan2412 3 місяці тому +6

    Today's situation is something like we need the military support to run a democratic setup!

  • @herambarao9458
    @herambarao9458 3 місяці тому +3

    ತುರ್ತು ಪರಿಸ್ಥಿತಿಯ ಕರಾಳ ದಿನ ಗಳನ್ನು ಚನ್ನಾಗಿ ಮನದಟ್ಟು ಮಾಡಿದ್ದೀರಿ 🙏👌👍ನಿಜವಾದ ಸರ್ವಾಧಿಕಾರಿ ರಾಹುಲ್ನ ಸ್ವಂತ ಅಜ್ಜಿ ಇಂದ್ರಾಗಾಂದೀ.ರಾಹುಲ್ಗೆ ನಾಚಿಕೆ ಇಲ್ಲ .ಸಂವಿಧಾನದ ಪುಸ್ತಕ ಹಿಡ್ಕೊಂಡು ಅಲಿತಾ ಇದ್ದಾನೆ ಇಂಡಿ ಓಕ್ಕೂಟಕ್ಕೂ ಮರ್ಯಾದೆ ಇಲ್ಲ. ಕಾಂಗ್ರೆಸ್ ಹಿಂದೆ ಶ್ವಾನಗಳ.

  • @alpupradeep3020
    @alpupradeep3020 3 місяці тому +3

    ಸರ್ ಕಾಂಗ್ರೆಸ್ ಕಾರ್ಯವಕೈರಿ ಬಗ್ಗೆ ಎಳೆಎಳೆಯಾಗಿ ತುಂಬಾ ಚನ್ನಾಗಿ ವಿವರಿಸಿದ್ದೀರಿ. ದೇಶದ ಜನರು ಅರ್ಥ ಮಾಡಿಕೊಳ್ಳಬೇಕಷ್ಟೆ.

  • @premnathbhoote2205
    @premnathbhoote2205 3 місяці тому +2

    ಇಂತಹ ವಿಷಯಗಳನ್ನು ಹಿಂದಿಯಲ್ಲಿ ಮತ್ತು ಇಂಗ್ಲಿಷ್ನಲ್ಲಿ ತಾಜುರ್ಮೆ ಮಾಡಿ ದೇಶವ್ಯಾಪಿ ಪ್ರಸಾರವಾಗಬೇಕು.

  • @keshavamurthy4551
    @keshavamurthy4551 3 місяці тому +4

    ಅವನಿಗೆ ಏನು ಬದನೇಕಾಯಿ ಗೊತ್ತಿಲ್ಲ, ಆದರೂ ತಿ........... ಹರ್ಕೊಂತಾನೆ.

    • @shankargouda5210
      @shankargouda5210 3 місяці тому

      Ni dodda sanya adi yala badanekai gotha aithi bida pa.

  • @sandeepad2633
    @sandeepad2633 3 місяці тому +4

    ಸಂವಿಧಾನ ರಕ್ಷಕರು ಮೋದಿಜಿ ❤🎉

  • @sureshnaikm7840
    @sureshnaikm7840 3 місяці тому +5

    Adakke avanannu Pappu annodu

  • @ramachandram9619
    @ramachandram9619 3 місяці тому +3

    ತಾ ಕಳ್ಳ ಪರರ ನಂಬ

  • @gopalkrishnamv662
    @gopalkrishnamv662 3 місяці тому +12

    😊🙏🙏ಮತದಾರರೇ,ಮುಂದಾದರೂ ಎಚ್ಚೆತ್ತುಕೊಳಿ.ಜೈ ಭಾರತ, ಜೈ ಜೈ ಭಾರತ.

  • @shakarappah7956
    @shakarappah7956 3 місяці тому +1

    ಅವ್ನ.ಮೇಲೆ.ಇರುವ.ಎಲ್ಲ.ಕೇಸಗಳು.ಓಪನ.ಮಾಡಿ.ಇವನ್ನ.ಒದ್ದು.ಒಳಗೆ.ಹಾಕಬೇಕು

  • @RENUKAPPAHK
    @RENUKAPPAHK 3 місяці тому +3

    Nmma samidandabage bahala uthamavada mahetiyannu niedideri sar supar,❤

  • @ambekarbk8030
    @ambekarbk8030 3 місяці тому +6

    commendable analysis

  • @manjucharan255
    @manjucharan255 3 місяці тому +5

    Thank you sir herself you too

  • @darshith.m9523
    @darshith.m9523 3 місяці тому +2

    ಜನರು ಬುದ್ದಿವಂತರು ಎಲ್ಲಾ ಅರ್ಥ ಆಗುತ್ತಿದೆ, ಮುಂದೆ ತಪ್ಪದೇ ಪಾಠ ಕಲಿಸಲಿದ್ದಾರೆ.

  • @SureshBh-v8i
    @SureshBh-v8i 3 місяці тому +5

    100% NIJA

  • @seetharamashastry4438
    @seetharamashastry4438 3 місяці тому +3

    Daily.idannu.prachara.madi

  • @umeshghattimaniumeshghatti3410
    @umeshghattimaniumeshghatti3410 3 місяці тому +2

    ದೇಶದ ಜನರಿಗೆ ಒಳ್ಳೆಯ ಸಂದೇಶ ಮತ್ತು ದೇಶದ ಇತಿಹಾಸವನ್ನು ಹೇಳಿದ್ದಿರಿ ಇನ್ನು ಅನೇಕ ವಿಷಯಗಳನ್ನು ನಿಮ್ಮಿಂದ್ ನಾವು ನಿರೀಕ್ಷೆಸುತ್ತೇವೆ ತುಂಬು ಹೃದಯದ ದನ್ಯವಾದಗಳು ಸರ್ ❤🎉🎉👍👍🙏🙏🙏