ಬಹಳಾನೇ ಮ್ಯಾಜಿಕ್ ಮಾಡುತ್ತೆ ಈ ಆವಿಶ್ಕಾರಿ ಒಲೆ! | This inventive stove works great! | Kannada Vlogs
Вставка
- Опубліковано 2 жов 2024
- As the Gas and electricity prices are increasing, it is important to find alternates for these. In this video Mr. Banu Prakash seller of Innovative wooden stove demonstrates how this stove can save money. This stove is also known as Magic stove or Wood Stove. Watch the video completely to get complete details.
ಬಹಳಾನೇ ಮ್ಯಾಜಿಕ್ ಮಾಡುತ್ತೆ ಈ ಆವಿಶ್ಕಾರಿ ಒಲೆ! | This inventive stove works great!
To order contact
Banu Prakash 8217329938
Join this channel to get access to perks:
/ masalachaimedia
Equipment We use (Support us by buying any products using below links)
Gopro Hero 8 : amzn.to/3fNULjH
Oneplus Mobile : amzn.to/3m9OHEp
Tripod for Mobile : amzn.to/2J8O6UN
Canon M50 : amzn.to/3m8YHNX
Manfrotto Tripod : amzn.to/37gx9jD
Drone : amzn.to/39svqus
Follow Us
Website: themasalachai.com
Facebook: / masalachaimedia
Instagram: / masalachaiofficial
UA-cam: / masalachaimedia
#Indian #Creativefarmer #Greatideas
ಬಹಳಾನೇ ಮ್ಯಾಜಿಕ್ ಮಾಡುತ್ತೆ ಈ ಆವಿಶ್ಕಾರಿ ಒಲೆ! | This inventive stove works great! | Kannada Vlogs
ತುಂಬಾ ಒಳ್ಳೆಯ ಅವಿಷ್ಕಾರ.. ನಿಮ್ಮ ಪ್ರಯತ್ನ ಹೀಗೆ ಸಾಗಲಿ.. ನಿಮ್ಮ ಈ ಪ್ರತಿಭೆಯನ್ನು ಎಲ್ಲರಿಗೂ ತೋರಿಸಿ ಕೊಟ್ಟಂತಹ ಮಸಾಲಾ ಚಾಯ್ ಮೀಡಿಯಾದವರಿಗೆ ಧನ್ಯವಾದಗಳು.. ಬಹಳ ಅದ್ಭುತವಾಗಿ ಪ್ರಾತ್ಯಕ್ಷಿಕೆಯನ್ನು ಮಾಡಿ ತೋರಿಸಿದ್ದೀರಿ.. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಆ ದೇವರು ನೀಡಲಿ ಎಂದು ಹಾರೈಸುತ್ತೇವೆ..
ನಾನು ತೆಗೆದುಕೊಂಡಿದ್ದು ..1700/- ಆದರೆ ಪಾತ್ರಗಳು ಬಹಳ ಕರಿಯಾಗುತ್ತವೆ... ಹೊಗೆಯ ಜೊತೆಗೆ ಬೂದಿಯೂ ಅಡುಗೆಯ ಪಾತ್ರೆಯಲ್ಲಿ ಬೀಳುತ್ತದೆ... ಅದೆ ದೊಡ್ಡ ಸಮಸ್ಯೆ.....ಒಳ್ಳೆಯ ಅವಿಷ್ಕಾರ.. ಆದರೆ ಇನ್ನು ಇದರಲ್ಲಿ ಅಭಿವೃದ್ಧಿ ಪಡಿಸಬೇಕು...
Sir yawa warsha haagu yellinda purchase madiddre, ewru 3k around helteddare,
Olleya kattige use Maadi. Hoge kammi irodu sigutte.
ಅಡುಗೆ ಪಾತ್ರೆಯಲ್ಲಿ ಬೂದಿ ಬೀಲಾದ ಹಾಗೆ ಅನ್ನದ ಮಡೀಕೆ ಮೇಲೆ ಸಣ್ಣ ಕಣ್ಣು ಕಣ್ಣು ಇರೂ ತಟ್ಟೇ ಮುಚ್ಚೀರೀ ಕರೀ ಹೀಡಿಯಾದ ಹಾಗೇ ಒಲೆ ಮೇಲೆ ಇಡೂ ರೌಡ್ ಇರೂ ಕೀಚೀ ತಟ್ಟೆ ಪಾತ್ರ ಅಂಗಡೀಯಲ್ಲಿ ಸಿಗುತ್ತೆ
ನಮಗೂ ಒಂದು ಒಲೆ ಕಳುಹಿಸಿ ಕೊಡಿ, ಹಾಗೆ ನಿಮ್ಮ ಅಕೌಂಟ್ ನಂಬರ್ ಕೊಡಿ ಹಣ ಹಾಕ್ತೀನಿ
ನಾನು ಪುಣೆಯ ಕಂಪೆನಿಯವರಿಂದ ಖರೀದಿಸಿದ್ದೆನೆ....
Dhanyavadagalhu sir.
Ishtu bele Erike samayadalli Ella madhyama vargadavarigu kondukollhalu suktha belege sigode Adrushta.
ಹರೇಕೃಷ್ಣ ಸೊಗಸಾಗಿದೆ ಇಂತದೃಶ್ಯ ಸುಲಭವಾಗಿ ನೋಡಲು ಅವಕಾಶ ಮಾಡಿದತಮಗೆ ಧನ್ಯವಾದಗಳು 👋👌👋
Current balasi saude uriso badalu neravagi electric stove use maadbodhalva,??
ಮಧ್ವ ರಿಗೆ ಮುಖ್ಯವಾಗಿ ಉಪಯೋಗ ಆಗುತ್ತೆ
@@harshithkemmai9303 bro fan tirgoke matra current charge saku..
@@harshithkemmai9303ndo
Nice sir thumba channagidhe
ತುಂಬಾ ಸಹಾಯಕಾರಿ ಓಲೆ,, ತಿಳಿಸಿದಕ್ಕೆ ಧನ್ಯವಾದಗಳು
Good research
2800 rupees yappa yen Ede guru adralli ,kulumi work copy madavare aste
Idea chennagide and creative agide.. 👍
ಇದನ್ನ ನಾವು use ಮಾಡಿದ್ವಿ. ಪಾತ್ರೆ ಇಟ್ಟ ಮೇಲೆ ಪಾತ್ರೆಗು ಒಲೆಗು space ಕಮ್ಮಿ ಆಗುತ್ತೆ. ಅಷ್ಟು ಚೆನ್ನಾಗ್ ಆಗಲ್ಲ.ಸುಮ್ನೆ 2000 ವೇಸ್ಟ್
Thanks ree helidakke
Heli olle kelasa madidhri
Brother addra baelee 250 /RS ashtaee
@@srinivasnaidu6179 yali sar
Correctu sir. Evela ari looti mastidare, maximum price 250Rs aste
What about fan quality (is it plastic/steel or cast iron)
Wow super sir ole
Really amazing super
Great sir
Thanks ree Anna
From Gajendra Bangalore Karnataka
Awesome
ಈ ಸ್ಟವ್ ಅನ್ನು 1500/- ಗೆ ನಾವು ತಯಾರಿಸುತ್ತಿದ್ದೇವೆ,
ನಮಗೆ ಎಷ್ಟು ರೂಪಾಯಿಗೆ ಮಾಡಿ ಕೂಡತಿರಾ.???
Nimma contact no tilisi
I need one
How to purchase sir @ prahlad M K
Google pay madtte numb Kodi bekku
Very super sir
ಸರ್ ನಿಮ್ಮ product 👌👌👌
ಜನಾ ಸೌದೆಗಾಗಿ ಮರಗಳನ್ನಾ ಕಡಿಯೋಕೆ ಸ್ಟಾರ್ಟ್ ಮಾಡಿದ್ರೆ ಎನ್ ಮಾಡೋದು.....
ಅದಕೆ ಸೋಲಾರ್ ಒಲೆ ಇದ್ದಿದ್ರೆ ಇನ್ನೂ ಚೆನಾಗಿರ್ತಿತ್ತು ಅನ್ನೋದು ನನ್ನ ಅನಿಸಿಕೆ
ಬಟ್ ಒಣಗಿದ ಮರ ಬಳಸಿದರೆ ಸೂಕ್ತ
@@nethraramegowda8538 😊👍ಹೌದು
@@MANJUshetty597 ಧನ್ಯವಾದಗಳು ಸರ್ 🙏🙏
ನೂಡಪ್ಪ ಜಮೀನಿನಲ್ಲಿ ಒಂದು ಮರ ಬೆಳೆಸಿ ಅದರ ಒಂದು ಭಾಗ ಕಡಿದು ಒಣಗಿಸಿ ಉಪಯೋಗಿಸಿ
ಮರದಲ್ಲಿ ಕಡಿದ ಭಾಗ ಮತ್ತೆ ಬೆಳೆಯುತ್ತೆ ಕಣಪ್ಪ
ಆದರೆ ಇವತ್ತು ಹಳ್ಳಿಗಳಲ್ಲಿ ಕೂಡ ಇವತ್ತಿನ ಯುವ ಜನತೆ ಗಿಡ ನೆಟ್ಟು ಮರವಾಗಿಸೂದನ್ನ ಯಾರು ಮಾಡ್ತಾ ಇಲ್ಲ ಇದೆ ಸಮಸ್ಯೆ
ಧನ್ಯವಾದಗಳು. ಒಳ್ಳೆ ಕೆಲಸ
Very good technology thanks all best
Very good but 1 minus I feel when v keep vessel how can v put the wood the stand would have been lil more high so wood won't touch to vessel
Encourage his invention
very nice thanks
ಇಲ್ಲಿನ nurs ge ಸುಮಾರು ಸಾರಿ ಕಾಲ್ ಮಾಡಿದರೂ pick ಮಾಡಲ್ಲ... ಇನ್ನು prepayment ಮಾಡಿ ಆಮೇಲೆ stove kalistare ಅಂತ ಎನ್ ಗ್ಯಾರಂಟಿ?
ಚೆನ್ನಾಗಿ ಆವಿಷ್ಕಾರ ಮಾಡಿದ್ದಾರೆ, ಬೆಲೆ ಸ್ವಲ್ಪ ಜಾಸ್ತಿ
Super
ಬಡವರ ಓಲೆ ಚನ್ನಾಗಿದೆ.
ಬಡವರ ಒಲೆ ಚನ್ನಾಗಿದೆ.
Namma bembala nimage yavattu irutte sir
Supper sir
ಪವರ್ ಬ್ಯಾಂಕ್ ನಿಂದ 40 ಗಂಟೆಗಳ ಕಾಲ ಉರಿಯಬಲ್ಲಇದು ಆಧುನಿಕ ಮ್ಯಾಜಿಕ್ ಸೌದೆ ವೊಲೆ : ua-cam.com/video/JBp6Uoj5ZQ4/v-deo.html
Very Very nice 👌👌👌
Chanag ide But ondu doubt nange en andre namge uri kadme beku andre en madbeku andre haalu bisi ittaga Or anna ago time nalli ole uri beda agirate so
Super., 👏👏
ಚೆನ್ನಾಗಿದೆ.
ಆವಿಷ್ಕಾ(ಶ್ಕಾ - ಅಲ್ಲ) ರ
Thankyou sir
ಅದರಲ್ಲಿ ಫ್ಯಾನ್ ಒಂದೇ ಇರೋದು ಆ ಪ್ಯಾನಿಗೆ 2000 ಕೊಡಬೇಕು ತುಂಬಾ ಜಾಸ್ತಿ ರೇಟು ಇದು
Nim voice 👌and Nim anchoring style simple and very pleasant
೧೦೦% ನಿಜ...
ಸರ್ ಇದು ಎಲ್ಲಿ ತಿಳಿಸಿ ನಂಗೂ ಒಂದು ಬೇಕು
Guru, 10 hr charge maadakku current bekalla adunnu calculate maadi
Good point. But Yesht time charge madtivi annod mukya alla. Battery capacity mukhya. mostly nam phone battery ashte capacity irathe
3 time adige madodu, 3 x 1kg = 3kg ondu dinakke. 3kg x 30 = 90 kg one month. 90kg x 10rs = 900rs per month plus electric charges 50-100rs. Total 1000Rs per month. Full munda mochtu. Gas better, nav bekadaga off on madkobodu. Evella just emergency ge aste. Amele full hoge, mane wall full kappu agutte.
En savayava guru? Mara kadidu soude use madidre olleda? Benki benki ne, gas adru aste soude adru aste, science adu.
Marketing gimmick aste evella. Tagolavru ge topi.
ಹಹಹ ಪರ್ವಾಗಿಲ್ಲ; ಕಟ್ಟಿಗೆಯನ್ನು ಸಣ್ಣಪುಟ್ಟ ತುಂಡುಗಳನ್ನಾಗಿಸಲು ಹತ್ತಿಪ್ಪತ್ತು ಸಾವಿರ್ರುಪಾಯ್ದೊಂದು ಯಂತ್ರ ತಕೊಂಡ್ರಾಯ್ತು😊
ಹೂ ... ಇಗಾ ಸೌದೆ ಒಡೀಯುವ ಮೀಸನ್ ಬಾಡೀಗೆಗೇ ಸಿಗುತ್ತಾಲ್ವ
Sawmilge hogi pieces kg lekkadalli maruttare kondu thandu urisi aste tension madkobedri
I want this Stowe
ಎಲ್ಲ ಸರಿ ಸಾರ್ ಆದರೆ ಅಡುಗೆಮನೆ, ಮತ್ತು. paatregalella. kappaguttave ee. kaalada adugemanegalu. tumbaachikkau. clean. maadodu. thumbaa. kashta..
Super 👌👌
Super ✌👍👍🙏
ಧನ್ಯವಾದಗಳು ಸರ್, ಸ್ವಲ್ಪ ಬೆಲೆ ಜಾಸ್ತಿಯಾಯಿತು. ಬೆಲೆ ಸ್ವಲ್ಪ ಕಡಿಮೆ ಮಾಡಿದರೆ ಬಡವರೆಲ್ಲರೂ (poor people's) ತೆಗೆದುಕೊಳ್ಳಬಹುದು.
Sir what price how many qwalities immidietly conform
Price ಸ್ವಲ್ಪ ಕಡಿಮೆ ಮಾಡಿ
ಸರಿಯಾದ ಉತ್ತರ. ತುಂಬಾ ಬಳಕೆ ಪೂರ್ಣ
. ಪ್ಲೀಸ್ಡ್ಯುಸ್ ಗ್ಯಾಸ್ ದರ.. .
Can we get at solapur in Maharashtra?what will be the cost.
Soudi ole battery beku ANNA sigta
Super 👏... very creative and useful for people .
Namaneli egalu wale kabbinada ede
Paatre kole agutte 5 soap use aago kadeg 10 soap beku extra energy beku and sowde peace madok extra effort beku 😂
🙏🙏🙏👌👌👌
Soudhe ivaga rate jaasthi ide haage halli maneyalli occassional visit ge use madbahudu.. Half n hr one small piece uriyody asadhya... Swalpa exaggerated view idu... Closed space home alli this is not practical.. Hogerahitha aarogyakke olledu...
10 hr charge andre current bill estu baruthe?
😂😁... Not much, affordable.
ಪಾತ್ರೆ ಇಟ್ಟು ಅಡುಗೆ ಮಾಡಲೇ ಇಲ್ಲ
Paatre jasti kappagutte parihara tilisi
Ond time ge 10 rs andre 3times per day 3*30 90 times. 90*10 900rs
ಇಲ್ಲಿನ nurs ge ಸುಮಾರು ಸಾರಿ ಕಾಲ್ ಮಾಡಿದರೂ pick ಮಾಡಲ್ಲ... ಇನ್ನು prepayment ಮಾಡಿ ಆಮೇಲೆ stove kalistare ಅಂತ ಎನ್ ಗ್ಯಾರಂಟಿ?
ಅವರು ದೂರದ ಉರಿಗೇ ವೀ ಆರ್ ಎಲ್ ಅಲ್ಲಿ ಕಾಲಿಸುತ್ತಾರೆ ಅಂತ್ತಾರೆ ಬಂದ ನಂತ್ತರ ಅಲ್ಲಿಯೆ ಹಣ ಕೂಟ್ಟರೆ ಅಗುತ್ತಾ ತೀಳಿದು ಕೂಳ್ಳಿ
500rs last price...thumba price jassti aythu.
500 ರೂಪಾಯಿ ಜಾಸ್ತಿನೇನ್ರಿ.
Lo sisya 500 ge 2-3 beer baruthe kudibittu malko thika muuchondu....papa Halli inda bandi innovative idea Maadi next level design maddavre 500 jasthi ante....thu boli magne
We need to avoid fossil fuel stove as much as possible , there are many bio fossils fuel stove.
ಸರ್ ಹೊಗೆ ಹೋಗುವುದಕ್ಕೆ ಏನು ವ್ಯವಸ್ಥೆ ಮಾಡಿದ್ದೀರಿ
Kasu kottu olena Ursa beka boss
ಮಂಧಗಾಮಿನಿ ಹೊಗೆವಾಹಿನಿ
Translate to hindi how much cost
Stove brand mele wodden pieces yake ?
ಒಲೆ ಯಲ್ಲಿ ಯಾರು ಊಟ ಮಾಡುತ್ತಾರೆ.
ಆರೋಗ್ಯ ಮತ್ತು ಬೇಯಿಸುವ ಒಲೆಗೆ ಏನು ಸಂಬಂಧ.
1500 price
Neevu
Home delivery kodtira
Very helpful video 🙏 thanks for sharing
ಇಷ್ಟ ಆಯ್ತು
ಜಾಸ್ತಿ ಸಮಯ ಉರಿದ ಮೇಲೆ battery 🔋 blast ಆಗಬಹುದು ಅಲ್ಲ ಸರ್
Bettery blast ಹೇಗೆ ಆಗುತ್ತೆ ಸರ್ ಅದು work ಆಗೋದು ಕಟ್ಟಿಗೆ ಇಂದ... battery 🔋 just ಗಾಳಿ ಬೀಸುವ ಅಷ್ಟೇ...
ನಾವು use ಮಾಡಿದ್ದಿಬಿ ಬ್ರದರ್ ಸುಮ್ನೆ ವೆಷ್ಟು ಇದು ಇನ್ನು ಕೊಡ ತುಂಬಾ ಅಪ್ಡೇಟ್ ಆಗ್ಬೇಕು ee ಒಲೇಲಿ because olegu pathregu argest agalla
Price yestu sir
ಇದರ ರೇಟ್ ಎಷ್ಟು ಹೇಳಿ.
ಎಲ್ಲಿ ಸಿಗುತ್ತೆ ?
Sir price esttu yelli sigutte
Full video nodi. Rs 2800
ಬೆಲೆ ತುಂಬಾ ಜಾಸ್ತಿ ಆಯ್ತು
Hi sir contact no
Village home
Surya ellinda upyoga elli
Superb innovation. Tradition meets TECHNOLOGY. Best wishes
ಸರಿ ಇಲ್ಲ
No1...sir..
Do like and share guys.....
Why u can't use paper to generate fire
What's the price sir
First. One kattige evag asta sizes sigolaa
Charge adu edu tele novu kattige haako jaaga tumbaa chikadu waste time and money
ದೇಸಿ ಓಲೆ ಅಂತ ಇದೆ ಅದು ತುಂಬಾ ಚನ್ನಾಗಿದೆ ಇದು alredy ಓಲ್ಡ್ ಅಪ್ಡೇಟ್
Super sir 👌👌👌
ಇಲ್ಲಿನ nurs ge ಸುಮಾರು ಸಾರಿ ಕಾಲ್ ಮಾಡಿದರೂ pick ಮಾಡಲ್ಲ... ಇನ್ನು prepayment ಮಾಡಿ ಆಮೇಲೆ stove kalistare ಅಂತ ಎನ್ ಗ್ಯಾರಂಟಿ?
Namma nadinalli kadu mara khaliyagtide sir
😁😂.. Go for electric stove or gas stove or solar stove.
Aaga idi bhoomi li 50 crore ittu janasankhye. Eega 800 crore ide. Bhoomi alate ashte ide. 800 crore ge ellinda tartiyappa saude na.
ಸೌದೆ ಎಲ್ಲಿಂದ ಬರುತ್ತೆ, ಈಗಾಗಲೇ ಅಡುಗೆ ಸೌದೆ ಮತ್ತು ಮನೆಯ ಬಾಗಿಲು ಕಿಟಕಿಗಳಿಗಾಗಿ ಕಾಡು ಕಡಿದು ಎಲ್ಲಾ ಬೋಳಾಗಿದೆ .
Super
ಇಲ್ಲಿನ nurs ge ಸುಮಾರು ಸಾರಿ ಕಾಲ್ ಮಾಡಿದರೂ pick ಮಾಡಲ್ಲ... ಇನ್ನು prepayment ಮಾಡಿ ಆಮೇಲೆ stove kalistare ಅಂತ ಎನ್ ಗ್ಯಾರಂಟಿ?
ಫೋನ್ ಚಾರ್ಜರ್ ಇಂದ ಕಾನೆಕ್ಟ್ ಮಾಡಬಹುದಾ ಸರ್ ಪ್ಲೀಸ್ ಕಾಮೆಂಟ್ ಮಾಡಿ
ಸರ ನಮಗೂ ಇ ತರ ಓಲೆ ಬೆಕು ಮತೆ ಬೆಲೆ ಎಷ್ಟೂ ಪ್ಲೀಜ ಹೆಳಿ ಸರ🙏
2000 idara price