"ರಾಮಾಯಣದ ಶಬರಿ ವಾಸ ಮಾಡ್ತಿದ್ದ ಗುಹೆ ಹಂಪಿಯಲ್ಲಿ!-Hampi Tour-E4-Hampi History-Kalamadhyama-Nagaraj Kapasi

Поділитися
Вставка
  • Опубліковано 16 гру 2024

КОМЕНТАРІ • 131

  • @KalamadhyamaYouTube
    @KalamadhyamaYouTube  Рік тому +9

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

    • @manjumadakatti2185
      @manjumadakatti2185 Рік тому

      Sir ಶಬರಿಯ ವಾಸ .. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ dali sir ನಿಮಗ ದೌಟ್ಟ ಇದ್ರ ಗೂಗಲ್ ದಾಗ ನೋದರೀ...

  • @malleshms202
    @malleshms202 Рік тому +13

    ನಮ್ ವಿಜಯನಗರ ನಮ್ಮ ಹೆಮ್ಮೆ that's power ವಿಜಯನಗರ ಸಾಮ್ರಾಜ್ಯ 👑👑💐💪💗

    • @skvlogs8863
      @skvlogs8863 Рік тому +1

      ದೇವರ ಜನ್ಭೂಮಿ 🙏🚩

  • @apampapathi8314
    @apampapathi8314 Рік тому +2

    ಸರ್ ನೀವು ಮಾಡತಕ್ಕಂತಹ ಹಂಪಯ್ಯ ಚಿತ್ರಣವನ್ನು ಹೆಚ್ಚು ಕುತೂಹಲದಿಂದ ನೋಡಬೇಕೆಂದು ಆಸೆ ಇದೆ ಆದರೆ ಅಂತಹ ಕ್ಷಣಕ್ಷಣವೂ ಅದರ ಸುತ್ತಲಿನ ಕಲೆ ಅದ್ಭುತಗಳನ್ನು ನಮಗೆ ನಿಮ್ಮ ಚಾನೆಲ್ನಿಂದ ನೋಡಬೇಕೆನ್ನುವ ಬಯಕೆ ಮತ್ತು ಆಸೆ ದಯವಿಟ್ಟು ಹಂಪಯ್ಯ ಎಲ್ಲಾ ಚಿತ್ರಣವನ್ನು ತೋರಿಸಿ ಸರ್ ಮತ್ತು ಅಣ್ಣ ನೀವು ತೋರಿಸಿದ ತಕ್ಕಂತ ಪ್ರೀತಿ ವಿಶ್ವಾಸ ಎಲ್ಲಾ ನಿಮ್ಮ ನಿಮ್ಮ ಮೇಲಿರಲಿ

  • @shivu.gowdaguru3438
    @shivu.gowdaguru3438 Рік тому +1

    ಎಷ್ಟೊಂದು ವಿಶೇಷವಾದ ನಾಡು ನಮ್ಮ ಕರುನಾಡು ಸೂಪರ್

  • @ravihosalli9353
    @ravihosalli9353 Рік тому +14

    ಕಾಲು ಇದ್ದವ ಹಂಪಿ ನೋಡು
    ಕಣ್ಣು ಇದ್ದವ ಕನಕಗಿರಿ ನೋಡು ❤❤

  • @sangappaa8740
    @sangappaa8740 Рік тому +2

    ಸೂಪರ್ ಸೂಪರ್ ನಮ್ಮ ಹಂಪಿ ನಮ್ಮ ಹೆಮ್ಮೆ 👍👍👍👍🤗

  • @mallikarjunbagewadi5024
    @mallikarjunbagewadi5024 Рік тому +3

    ಅದ್ಬುತ ಮಾಹಿತಿ🙏🙏🙏🙏

  • @charancrchiru5603
    @charancrchiru5603 Рік тому +8

    ಅದ್ಬುತ ಮಾಹಿತಿ 😍
    ಆದರೆ ನಾವು ಆ ಹಣ್ಣನ್ನು ನೋಡಿಲ್ಲ ,ನೀವು ಹಣ್ಣಿನ ಬದಲು ಲಾಡು🤣 ತೋರಿಸಿದ್ರಿ

    • @vilashiregoudar
      @vilashiregoudar Рік тому

      You can get image if you search BER fruit or jujube fruit

  • @aayyappaaayyappa-h2d
    @aayyappaaayyappa-h2d Рік тому +2

    ಶ್ರೀ ರಾಮ ಶಬರಿ ಸ್ರವಂತರ ಯಾಮಿ

  • @aravirangaswami3082
    @aravirangaswami3082 Рік тому +1

    ಒಳ್ಳೆಯ ಮಾಹಿತಿ ಸರ್ 🙏🙏🙏❤️

  • @maheshgokavi7157
    @maheshgokavi7157 Рік тому +7

    E episode nalli baruva shabhari Devi ,, Belagavi district, Ramdurga Taluk, Sureban (shabhari kholla) emba shtaladalli Sri ramanige shabhari Bharehannu nu koduttale,,

  • @travelpointinkannada7767
    @travelpointinkannada7767 Рік тому +26

    ಹಂಪೆಯ ಯಲ್ಲಾ ದೇವಸ್ಥಾನ ಗಳನ್ನು ನೋಡಲು 3 ದಿನ ಬೇಕು ಯಲ್ಲಾ ಎಪಿಸೋಡ್ ಮಾಡಿ ಪರಮ್ ಸರ್

    • @sumithrasumi6741
      @sumithrasumi6741 Рік тому +3

      ತುಂಬಾ ಚೆನ್ನಾಗಿದೆ ಸರ ಪ್ಲೇಸ್

    • @jagadeeshdaali2127
      @jagadeeshdaali2127 Рік тому +5

      ಇಡಿ ಒಂದು ಜನ್ಮ ಸುತ್ತಾಡಿದರೂ ನೋಡಲಾಗದಷ್ಟು ಇದೆ ಸಾರ್

    • @travelpointinkannada7767
      @travelpointinkannada7767 Рік тому +3

      @@jagadeeshdaali2127 ಅದು ನಮ್ಮ ಹೆಮ್ಮೆ ನಮ್ಮ ಕರ್ನಾಟಕ

    • @chandrashekarmn7453
      @chandrashekarmn7453 Рік тому

      i🍋🦬👾💯👾👾💯😣😣🥸🌛🤣🤣🤣🤣🤣🤣😃😴😴🖊️🐶🐶😴😴😴🐶😴😴😴🐶😴😂😂😴🐶😴😴😴🐶🐶🐶🐶😴🙋🙋🙇😍😍😍😍😍😍😍😍👍😍😍👍😍👍👍😍😍😍👍😍👍😍😍😍👍👍😍😍😍😍😍😍😍😍👍😍👍😍😍😍😍😍😍😄🎊🎊😖🤗😧🤗😱🤗😞😱😱😣🥸🥸🥸😣😣🥸😣😣😣😣😣😣😣💜😣😣😣😣🥸🥸😣😣🥸🥸🥸😣🥸😣😣🥸🥸🥸🥸🥸🥸🥸🥸🥸🥸🥸🥸😣😣🥸😣😣🥸😣🥸😣😣🥸🥸🥸😣🥸😣🥸😣😣🥸😣🥸😣🥸😣😣😣🥸🥸🥸😣🥸😣😣🥸🥸🥸🥸😣🥸🥸🥸🥸😣🥸🥸🥸🥸🥸🥸🥸😣😣😣😣🥸🥸😣🥸🥸🥸🥸🥸🥸🥸🥸🥸😣🥸🥸😣🥸🥸🥸🥸🥸😣🥸🥸🥸🥸🥸🥸🥸🥸🥸🥸🥸🥸🥸🥸🥸🥸😣😣😣🥸🥸😣😣😣😣🥸😣😣😣🥸😣😣😣😣🥸😣😣😣😣🥸😣🥸🥸🥸🥸🥸🥸😣😣🥸😣😣🥸🥸😣🥸😣😣😣😣🥸🥸🥸😣😣😣😣🥸😣😣🥸🥸🥸🥸🥸🥸🥸🥸🥸🥸🥸🥸🥸🥸🥸🥸🥸😣🥸🥸🥸🥸🥸🥸🥸🥸🥸😣😣🥸🥸😣😣😣🥸🥸

  • @udaykiranudaykiranactor5841
    @udaykiranudaykiranactor5841 Рік тому +2

    Jai Shabhari 🙏🙏🚩🚩

  • @VinodPatil-t9f
    @VinodPatil-t9f Рік тому

    ಸುಪರ ಸರ

  • @chadanandantr8989
    @chadanandantr8989 Рік тому +7

    Namma Gangavathi Anegundi ❤ jai karnataka

  • @rameshjayalakshmi9731
    @rameshjayalakshmi9731 Рік тому +1

    Abhinandanegalu

  • @lingappand5860
    @lingappand5860 Рік тому +1

    Jai Sri Rama Rama Sri Rama Jai Jai Rama Rama

  • @SuryaSurya-xe1xo
    @SuryaSurya-xe1xo 9 місяців тому

    Super

  • @ambikasnaidu3351
    @ambikasnaidu3351 Рік тому

    Thank you param sir great job 🙏🙏👏👏

  • @Nonnudi98
    @Nonnudi98 Рік тому +1

    Namm ಪರಮ್ ಸರ್ ❤️❤️❤️

  • @devarangappahdevaraj9603
    @devarangappahdevaraj9603 Рік тому

    ಧನ್ಯವಾದ

  • @king.....................
    @king..................... Рік тому

    ನಮ್ ಕಡೆ ಪುಲ್ ಫೇಮಸ್ ಬಾರಿಹಣ್ಣೆ❤

  • @sujathah.j5580
    @sujathah.j5580 Рік тому +5

    U showed pampa sarovara from top of cave. Was expecting view in front of cave

  • @abhilashabhilash4383
    @abhilashabhilash4383 Рік тому

    Jai Shree ram

  • @prabhamaniprabhamani3524
    @prabhamaniprabhamani3524 Рік тому +1

    Thanks sir 😊Good place nice

  • @naveenvirat7226
    @naveenvirat7226 Рік тому

    Really love you sir

  • @kannadammaweldingworkshop1922
    @kannadammaweldingworkshop1922 Рік тому +1

    Super video

  • @parvathi565
    @parvathi565 Рік тому +1

    Nice.

  • @makannah2134
    @makannah2134 Рік тому +1

    Nice story

  • @janvi_kapoor6236
    @janvi_kapoor6236 Рік тому +4

    ಸಿರುಗುಪ್ಪಕ್ಕೇ ಬನ್ನೀ ನಾವು ಬಳ್ಳಾರಿ ಮಂದಿ ಬೆಂಕಿ 🔥🔥🔥❤

  • @Santhosh-pr1gl
    @Santhosh-pr1gl Рік тому

    Super stores

  • @muttubagewadi2198
    @muttubagewadi2198 Рік тому

    ಸೂಪರ್

  • @umasomashekhar3310
    @umasomashekhar3310 Рік тому

    👌👌

  • @praneshvk9016
    @praneshvk9016 Рік тому

    Jai shree ram jai maruthi💛🙏🙏🙏🙏🙏🙏🙏♥️

  • @LaxmiSullad-s7i
    @LaxmiSullad-s7i Рік тому

    Ramdurg hatthira sabari kolla ide Alli ramnigagi sabari kauttiddalu yamb prassiddi ide alli avalu barihann kottiddale please adar bagge vichar madi

  • @bharathjoshi226
    @bharathjoshi226 Рік тому

    Param sir

  • @swamiswami289
    @swamiswami289 Рік тому

    Nice

  • @puneethpuneeth5717
    @puneethpuneeth5717 Рік тому

    But halida tata kelida prashne tumba kushi aytu sr jai shree ram🙏

  • @thejaskumar4962
    @thejaskumar4962 Рік тому +5

    ಶಬರಿ ಇಲ್ಲಿ ಇದ್ದಿದ್ದರೆ,ಕೇರಳದ ಶಬರಿಮಲೆಯ ಇತಿಹಾಸವೇನು,ಇಲ್ಲಿ ಪಂಪಾ ಸರೋವರ ಇದೆ ಅಂದಾದರೆ,ಅಲ್ಲಿನ ಪಂಪಾ ನದಿಯ ಕತೆ ಏನು?

    • @niramayyaswamiji1045
      @niramayyaswamiji1045 Рік тому +1

      ಇವನು ಹೇಳುತ್ತಿರುವ ಎಲ್ಲ ಮಾಹಿತಿ ಸುಳ್ಳು ಶಬರಿ ಇದ್ದದ್ದು ರಾಮದುರ್ಗ ತಾಲೂಕಿನ ಸುರೇಬಾನ ಹತ್ತಿರ ಶಬರಿ ಕೊಳ್ಳ ಇರುತ್ತದೆ ಅದು ಸತ್ಯ ಪುರಾಣ ಗೊತ್ತಿಲ್ಲದೆ ಏನೇನೋ ಹೇಳುತ್ತಾನೆ

  • @ningappagoudappanavar714
    @ningappagoudappanavar714 Рік тому +2

    ಸರ ಶಬರಿ ಇರುವುದು ರಾಮದುರ್ಗದಲ್ಲಿ ಶಬರಿ ಗುಡಿನು ಇದೆ ಅಲ್ಲಿ ರಾಮ ಮಲಪ್ರಭಾ ದಾಟಿದ್ದು ಕೂಡ ಅಲ್ಲೇ ಸರ್ ಮತ್ತೆ ಬಾರಿ ಹಣ್ಣು ಕೊಟ್ಟಿದ್ದು ಅಲ್ಲೇ ಸರ್ ಸುಳ್ಳು ಸರ್ ಹಂಪಿಯಲ್ಲಿ ಬಾರಿ ಹಣ್ಣು ಎಲ್ಲಿ ಸಿಗುತ್ತವೆ ಅದಕ್ಕೆ ಹೇಳೋದು ರಾಮದುರ್ಗದಲ್ಲಿ ಇನ್ನೂ ಕೂಡ ಗಿಡ ಏನು ಆಗಿಲ್ಲ ಸುಳ್ಳು ವದಂತಿ ಹಬ್ಬಿಸಬೇಡಿ

    • @niramayyaswamiji1045
      @niramayyaswamiji1045 Рік тому +1

      ತಪ್ಪು ಮಾಹಿತಿ ಕೊಟ್ಟಿದ್ದಾರೆ ಇವನಿಗೆ ಏನು ಗೊತ್ತಿಲ್ಲ ಕಣ್ರೀ ರಾಮದುರ್ಗ ತಾಲೂಕಿನ ಹತ್ತಿರ ಇರುವ ಸುರೇಬಾನ ಶಬರಿ ಕೊಳ್ಳ ಇದ್ದದ್ದು

  • @ShivuKumar-tc8ls
    @ShivuKumar-tc8ls Рік тому +1

    Vital malekudiya awra video apload madi

  • @krishnap2873
    @krishnap2873 Рік тому

    Sir hagadre sabari maleyalliruva sabari pita yavudhu alligu kuda sri raamachsndraru bandhiruthare allava

  • @spradeepkumarschandrasheka672

    Super vlog sir 😊😊😊😊😊

  • @vinaysridaragaddi3713
    @vinaysridaragaddi3713 Рік тому +2

    8:45 😂😂😅

  • @LINA_k5
    @LINA_k5 Рік тому

    Good explanation ❤️

  • @PramodsinghBapparagi-ne7lu
    @PramodsinghBapparagi-ne7lu Рік тому

    🙏🙏🙏🙏🙏🙏🙏

  • @gurumurthyhegdemathematics4532

    He is narrating story like he was the witness 😅❤

  • @niramayyaswamiji1045
    @niramayyaswamiji1045 Рік тому +1

    Surebaana, ramadurga taaluka

  • @vinayakganjiganji869
    @vinayakganjiganji869 Рік тому

    ❤❤

  • @sahukarbrodhers4281
    @sahukarbrodhers4281 Рік тому

    ಪರಂ ಸರ್ ನಮ್ಮ ವಿಜಯಪುರಕ್ಕೆ ಬನ್ನಿ ಪ್ಲೀಸ್

  • @HemanthKumar-uc2tz
    @HemanthKumar-uc2tz Рік тому +1

    🙏🙏🙏🌹🌹🌹🙏🙏🙏

  • @venki206
    @venki206 Рік тому +2

    ಯಾಕೆ ಜನರ ದಾರಿ ತಪ್ಪಿಸ್ತಿದ್ದೀರಾ ಪರಮ್

  • @apsar91
    @apsar91 Рік тому

    1st view😍

  • @besimple7778
    @besimple7778 Рік тому

    Ads swalpa kammi maadi sir. Video content gintha ads jaasthi agbittide

  • @electronicsgeekbiradar
    @electronicsgeekbiradar Рік тому

    Ramayana happened around 7000 years ago, we still recognize actual places. these kind of places answer to people who says Ramayan is not real story. Some people believe Ramayana is a fictional story. If it is fictional how can someone write accurately about places they are spread across 3500 KMS. Recently it is scientifically proven that RAMA SETU is man made structure.

  • @manoharbadiger3804
    @manoharbadiger3804 Рік тому

    🙏🙏🙏

  • @nandinimk912
    @nandinimk912 Рік тому

    Rama barovargu alle kutirtira param chennagi kutiddiri cave li

  • @subhasdasar3104
    @subhasdasar3104 Рік тому +2

    ಸರ್ ಶಬರೀ ವನ ನಮ್ಮ ರಾಮದುರ್ಗ ತಾಲ್ಲೂಕಿನ ಸೊರಬಾನ ದಲ್ಲಿ ಇದೆ ಸಾರ್ ಶಬರಿ ಕೊಳ್ಳ ಇದೆ ಅಲ್ಲಿ

    • @urmine9677
      @urmine9677 Рік тому +1

      Yav district sir

    • @manjumadakatti2185
      @manjumadakatti2185 Рік тому

      ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ...

    • @Karthik_Suryavamshi
      @Karthik_Suryavamshi Рік тому +1

      @@urmine9677 belagavi

    • @urmine9677
      @urmine9677 Рік тому

      @@Karthik_Suryavamshi Howda karnataka ne Halva parvagila

  • @Goodwill345
    @Goodwill345 Рік тому

    This happened more than 15000 years ago, Ramayana is older than Mahabharata

  • @karthikvysya9306
    @karthikvysya9306 Рік тому +3

    Sir EP 4 anta mention maadi

  • @Vrendrapatil18
    @Vrendrapatil18 Рік тому

    Jai Shriram ❤

  • @love_status3973
    @love_status3973 Рік тому

    😮

  • @TarakaStudios99
    @TarakaStudios99 Рік тому +1

    ಸರ್ ಇದು ಶಬರಿ ಇದ್ದ ಜಾಗ ಅಂತ ನೀವು ಹೇಳಿದ್ದಿರ ಹಾಗಿದ್ದರೆ
    ಕೇರಳದ ಶಬರಿಮಲೈನಲ್ಲಿ ಇದ್ದದ್ದು ಯಾರು ,ಮತ್ತೆ ಅಲ್ಲಿ ಶಬರಿ ಕಥೆ ಇದೆ ಹೇಗೆ ಸಾಧ್ಯ ಸರ್

  • @Santhosh_ravindranath
    @Santhosh_ravindranath Рік тому +1

    Shabari bachelor ha adke wait madirodu param en dilouge 🤣

  • @guruprasad9067
    @guruprasad9067 Рік тому +1

    ಯಾರಾದರೂ ಗಮನಿಸಿದ್ದೀರಾ? 6:47 ಪರಂ ಸರ್ ಹಿಂದಗಡೆ ಬೆಳಕಿನ ಸ್ಪರ್ಶದಿಂದ ಬಂಡೆಯ ಮೇಲೆ ಕೆಳಮುಖವಾಗಿ ಒಂದು ವೃದ್ಧೆಯ ಚಿತ್ರಣ ಕಾಣಿಸುತ್ತದೆ... ಅಲ್ವಾ ಫ್ರೆಂಡ್ಸ್.

    • @siddu8048
      @siddu8048 Рік тому

      Mukha chithra kanisutthe nanu gamaside sir

  • @ravikumargs761
    @ravikumargs761 Рік тому

    Kannada nadina kampu vijaynagara sambrajya

  • @Krishna-kh1nq
    @Krishna-kh1nq Рік тому

    Aadhipurh movie same story sir

  • @Gopalkrishna-gd4ws
    @Gopalkrishna-gd4ws Рік тому +4

    ಶಬರಿ ಇದ್ದಿದ್ದು ಕೇರಳದ ಕಾಡಲ್ಲಿ ಅಂತ ಐತಿಹ್ಯ ಇದೀಯಲ್ಲ? 🤔

  • @gowthamibileyali3033
    @gowthamibileyali3033 Рік тому

    ಮೊದಲು ಇರುವ ಹಾಗೆ ಇಲ್ಲ .... ತುಂಬಾನೇ ಬದಲಾವಣೆ ಆಗಿದೆ ... ಶಬರಿ ಗುಹೆ ಸ್ವಲ್ಪ ನಿಗೂಢವಾಗಿ ಇತ್ತು ....

  • @sureshraj3842
    @sureshraj3842 Рік тому

    ಲಡ್ಡು ತಿನ್ನಿ ಪರಂ. ...😅

  • @ningappagoudappanavar714
    @ningappagoudappanavar714 Рік тому

    ಹಾಗಾದರೆ ಶಬರಿಯ ಸಮಾಧಿ ಎಲ್ಲಿದೆ ಸರ್

  • @nandinimk912
    @nandinimk912 Рік тому +1

    Laddu li godambi alla bore hannu

  • @prasadhiremath6709
    @prasadhiremath6709 Рік тому

    Hampid videos hakri maraya bhal late matiri aki kantara movie akid haktiripa niv che bejar

  • @ravichandracharmadi299
    @ravichandracharmadi299 Рік тому

    ಶಬರೀದು seperate ರೂಮು.. ಶಬರಿ‌ bachelor ಸಾರ್? 😂ಎಂತಾ ಮಾತುಗಳು...

  • @roopakkkudugalmane3527
    @roopakkkudugalmane3527 Рік тому

    ಶಬರಿ ಎದ್ದೆದ್ದು ಶಬರಿಮಲೆ ಕೇರಳ ಇಲ್ಲಿ ಸಾಧ್ಯವೇ ಇಲ್ಲ

    • @niramayyaswamiji1045
      @niramayyaswamiji1045 Рік тому +1

      ಶಬರಿ ಬೇರೆ ಅಯ್ಯಪ್ಪನಿಗೆ ಭೇಟಿಯಾದ ಶಬರಿಯು ಬೇರೆಯಾಗಿದ್ದಾರೆ

  • @urmine9677
    @urmine9677 Рік тому

    Guide correct hagi explain madtilla sir

  • @poojapputtu9081
    @poojapputtu9081 Рік тому

    Yalla nodoke one week beku

  • @shivanandkallangoudar4250
    @shivanandkallangoudar4250 Рік тому

    Modi ram mandir kattthavrodu adakke

  • @SureshSuresh-rd6sp
    @SureshSuresh-rd6sp Рік тому +1

    Adre nim mathu galu nagaraj avrudu ,,yako abhasa agirutthe,,ucchara correct agi baralla yak andre ,nim bhasha shaili ,bareyodanna oduva reethi ulta irutthe

  • @chandramohan6502
    @chandramohan6502 Рік тому

    All these are human created bogus things and bluffing 70 and odd crore Independent Indias Blind Belief lot and earn money for livelyhood Godaa Hai Maidaa Hai Start

  • @pundalikkalliganur2969
    @pundalikkalliganur2969 Рік тому +1

    ಸೂಪರ್

  • @mkanilkumar748
    @mkanilkumar748 Рік тому

    🙏

  • @aravirangaswami3082
    @aravirangaswami3082 Рік тому

    🙏

  • @anger_boy_sumanth2533
    @anger_boy_sumanth2533 Рік тому +1