😍💥ಚಿಟ್ಟಾಣಿ(ಕೌರವ) VS ಶೆಟ್ಟಿಗಾರ್(ಭೀಮ)💥😍ಜನ್ಸಾಲೆಯವರ ಭಾಗವತಿಕೆ ಅಂತೂ💥😍👌DON'T MISS!!😍😍👌
Вставка
- Опубліковано 16 вер 2024
- ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಆಶ್ರಯದಲ್ಲಿ ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ, ಬಂಗಾರಮಕ್ಕಿ ಮತ್ತು ಅತಿಥಿ ಕಲಾವಿದರ ಸಹಯೋಗದೊಂದಿಗೆ "ಚಿಟ್ಟಾಣಿ ಅಭಿಮಾನಿ ಬಳಗ, ಉಡುಪಿ" ಆಯೋಜಿಸುತ್ತಿರುವ..
"ಚಿಟ್ಟಾಣಿ ಸಂಸ್ಮರಣ ಯಕ್ಷಗಾನ ಸಪ್ತಾಹ - ೨೦೨೩"
ಪ್ರಸಂಗ - ಗದಾಯುದ್ಧ
ಹಿಮ್ಮೇಳ ಕಲಾವಿದರು:
ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ
ಶ್ರೀ ಸುನೀಲ್ ಭಂಡಾರಿ ಕಡತೋಕ
ಶ್ರೀ ವಿಘ್ನೇಶ್ವರ ಕೆಸರಕೊಪ್ಪ
ಮುಮ್ಮೇಳ ಕಲಾವಿದರು:
ಕೌರವ - ಶ್ರೀ ನರಸಿಂಹ ಚಿಟ್ಟಾಣಿ
ಭೀಮ - ಶ್ರೀ ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ
ಸಂಜಯ - ಶ್ರೀ ಎಮ್ ಎಲ್ ಸಾಮಗ
ಕೃಷ್ಣ - ಶ್ರೀ ಡಾ. ಪ್ರದೀಪ್ ವಿ ಸಾಮಗ
ಧರ್ಮರಾಯ - ಶ್ರೀ ದಿನೇಶ್ ನಾಯ್ಕ್, ಕನ್ನಾರು
Date - 11th November 2023
My New UA-cam Channel - "CharithAntharanga" - • 😍ನಾಳೆ ನಡೆಯಲಿರುವ ಈ ಆಟಕ್...
#gadayuddha #kaurava #bheema #krishna #dharmaraya #ninnayabaluyenu #utadalinipuna #dharmaja #narasimhachittani #prasannashettigarmandarthi #chittanikaurava #chittani #jansale #yakshagana
ಯಕ್ಷಗಾನ ತುಂಬಾ ಚೆನ್ನಾಗಿ ಇದೆ ಚಿಟ್ಟಾಣಿಯವರ ನ್ರತ್ಯ ಅತ್ಯದ್ಭುತ ವಾಗಿದೆ ಆದರೆ ಅರ್ಧ ದಲ್ಲಿ ಯಾಕೆ ನಿಲ್ಲಿಸ್ತೀರ ಪೂರ್ಣ ನೋಡಲಾಗದೆ ನಿರಾಸೆ ಆಗುತ್ತದೆ ದಯವಿಟ್ಟು ಪೂರ್ಣ ಪ್ರಸಾರ ಮಾಡುವ ಪ್ರಯತ್ನವನ್ನು ಮಾಡಿ ಸಮಯ ಜಾಸ್ತಿ ಆದರೂ ಅಡ್ಡಿಲ್ಲೆ
ಸೂಪರ ತಂದೆಯವರನ್ನು ನೆನಪಿಸಿದ್ಧಾರೆನರಸಿಂಹ ಚಿಟ್ಟಾಣಿಯವರು
ಪ್ರಸನ್ನ ಮಂದಾರ್ತಿ 👌
Junior chittani
ಪ್ರಸನ್ನ ಶೆಟ್ಟಿಗಾರ್ ಸೂಪರ್ ಭೀಮ.....
Narasimha chittani
👌❤
Chittani 🔥🔥
ಎಲ್ಲ ವೀಡಿಯೋಗಲ್ಲೂ ಕಲಾವಿದರ ಹೆಸರುಗಳನ್ನು ಅರ್ಧರ್ಧ ಹಾಕುತ್ತಾರೆ. ಎಲ್ಲರಿಗೂ ಅವರ ಪೂರ್ತಿ ಹೆಸರು ಗೊತ್ತಾಗುವುದಿಲ್ಲ. ದಯವಿಟ್ಟು ಪ್ರತಿ ವೀಡಿಯೋದಲ್ಲಿಯೂ ಪೂರ್ತಿ ಹೆಸರು ಹಾಕಬೇಕಾಗಿ ವಿನಂತಿ.
ಹೌದು ಹೆಚ್ಚಿನ ವಿಡಿಯೋದಲ್ಲಿ ಅದಕ್ಕೆ Descriptionನಲ್ಲಿ ಹೆಸರು ಹಾಕ್ತೇವೆ ನೀವ್ ಅದ್ರಲ್ಲಿ ನೋಡ್ಬೇಕಾಗ್ತದೆ..❤️🙏
Yakshagana abhimanigalige artha agathe but Hosadaagi yakshagana Noduvavrige swalpa gothagudilla
ನರಸಿಂಹ ಚಿಟ್ಟಾಣಿಯವರು ಕೌರವ, ಪ್ರಸನ್ನ ಶೆಟ್ಟಿಗಾರ್ ಅವರು ಭೀಮ.
😢
ಯಾವ ಚಿಟ್ಟಾಣಿ ಇವರು?
Hanumanta chittani
Narasimha chittani
ಶ್ರೀ ನರಸಿಂಹ ಚಿಟ್ಟಾಣಿ ಅವರು..❤️😍🙏
Kaleda sala aada hage bhagavatike illa. Dhareshwara ra bhagavatike ge super kunita yella kalavidharaddu.
ನರಸಿಂಹ ಚಿಟ್ಟಾಣಿಯವರು, ಚಿಟ್ಟಾಣಿ ರಾಮಚಂದ್ರ ಹೆಗಡೆ ಇವರ ಮೂರನೇ ಮಗ.ಚಿಟ್ಟಾಣಿಯವರ ಲಯ,ಗತ್ತು,ಸ್ವರಭಾರದೊಂದಿಗೆ ಅವರ ನೆನಪಿಸುವ ಸಾಮರ್ಥ್ಯ ಹೊಂದಿರುವವರು.