Vastu tips for placing money plant at home | Vijay Karnataka
Вставка
- Опубліковано 16 вер 2024
- #MoneyPlant #Numerology #ImportanceOfNumerology
ಮನೆಯಲ್ಲಿ ಮನಿಪ್ಲಾಂಟ್ ಅನ್ನು ನೆಡುವುದು ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಮನೆಗೆ ಸುಖ-ಸಮೃದ್ಧಿ ನೀಡುವ, ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ಶುಭ ಸಸ್ಯವಿದು. ಮನೆಯ ವಾತಾವರಣ ಶುದ್ಧವಾಗುವುದಲ್ಲದೇ, ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಂದರೆ ಮನಿ ಪ್ಲಾಂಟ್ ಚೆನ್ನಾಗಿ ಬೆಳೆದರೆ ಅಷ್ಟೇ ಸಮೃದ್ಧಿ ಎಂದರ್ಥ. ಆದರೆ, ಮನಿ ಪ್ಲಾಂಟ್ ಯಾವ ದಿಕ್ಕಿನಲ್ಲಿ ನೆಡುತ್ತಿದ್ದಿರಿ ಎನ್ನುವುದು ಕೂಡಾ ಮುಖ್ಯವಾಗುತ್ತದೆ. ತಪ್ಪು ದಿಕ್ಕಿನಲ್ಲಿ ಮನಿ ಪ್ಲಾಂಟ್ ಹಾಕಿದರೆ ನಷ್ಟ ಎದುರಾಗಬಹುದು. ಇದರ ಬಗ್ಗೆ ಮತ್ತಷ್ಟು ಮಾಹಿತಿಯನ್ನು ವಾಸ್ತುಯೋಗಿ ರಮೇಶ್ ಕಾಮತ್ ಅವರಿಂದ ತಿಳಿಯೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka
ಸರ್ ದಿಕ್ಕುಗಳನ್ನ ಕನ್ನಡ ದಲ್ಲಿ ಹೇಳಿ. ಗೊತ್ತಿಲ್ಲದೇ ಇರೋರಿಗೆ ಅನುಕೂಲ ಆಗುತ್ತೆ.
Sir please give some information about black turmeric plant. Is it right grow at home?
Thank you so much gurugale 🙏💐
Bamboo stick only most of them were suffering from dengue keeping inside the house suggest
Regularly change water to prevent dengue
Thank you sir
Thank you...🙏
Rubber plant can we keep it home
Agni moole andre aduge mane gurugale, aduge mado jagadalli money plant belesabahudaa please thilisi
ThanQ Guruji
ನಮ್ಮ ಮನೆಯಲ್ಲಿ ನೀರಿನಲ್ಲಿ maniplant. ಇದೆ ಯಾವ ದಿಕ್ಕಿನ ಲಿ ಇಡಬೇಕು
Gurujee namme main door dakshina dikkinallide navu Elli many plant idbodu thilisi
Thank you
Mane olagade idbodaa sir
Agni moleyalli bed room ede sar maniplant bed room Alli edabahuda tilisi please
South East.
Bamboo gid hege upyog madbeku sir
To tell that you need such a lengthy video 😮
Agneya mule li eldaru edboda adge maneli
Money plant chennage belethide but we are not growing yes gurujii hage agthaerodu
Tq sir🙏
South West alli idale baraba or paravagillava ?
🙏
ಇದನ್ನು ಮನೆಯಲ್ಲಿ ಎಷ್ಟು ಪಾಟ್ ಗಳನ್ನು ಇಡಬಹುದು
Mane munde eli edbeku
Namma Mane Mani plant ko
Jasthi uda beletidre kata madabahuda
Madbahudhu
@@Abhivrudhi_Lifestyle cut madudre money cut agatta
Terrace mele belasabahuda
Yes
ಬಾಳೆ 🍌 ನುಗ್ಗೆ ಮತ್ತು ವೀಳ್ಯದೆಲೆ ಮನೆಅಂಳದಲ್ಲಿ ಬೆಳೆಸಬಾರದು ಅಂತ ಹೇಳುತ್ತಾರೆ ನಿಮ್ಮ ಅನಿಸಿಕೆ ಅಬಿಪ್ರಾಯ ವೇನು ತಿಳಿಸಿ !?😊
Currect specific place helale ella
ದಕ್ಷಿಣ.. dakshina
Vijaya
ಊಟ ಆಯ್ತಾ ಶುಭ ರಾತ್ರಿ
Direction correct agi helbekittu
Speech ಇನ್ನೂ improve ಮಾಡ್ಕೊಳ್ಳಿ
🙏🏻 guruji.
Guruji where we put berel leaf plant please let us know guruji 🙏🏻
ಬೆಂಬು (ಬಿದಿರು ) ಇದನ್ನು ಯಾವು ದಿಕ್ಕಿನ ಇಡಬೇಕು
Pp
East, North
thank s ಗುರು ಜಿ
🙏🙏🙏🙏
Mani alla
Stupid analogy. Grow according to the plants requirements
Money plant
Nimma mahitigagi subscribe madiddini
Guruji nimmadi ne illa
Vijaya