Ep-1| ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಮನೆಮದ್ದು..!| Asha Amaira| 5 Beauty Tips for Skin Care| Gaurish Akki

Поділитися
Вставка
  • Опубліковано 9 вер 2024
  • ನಮಸ್ಕಾರ ಸ್ನೇಹಿತರೇ,
    ಗೌರೀಶ್ ಅಕ್ಕಿ ಸ್ಟುಡಿಯೋ ಅರ್ಪಿಸುವ 'ದಿ ಅಕ್ಕಿ ಕನೆಕ್ಷನ್' ಸರಣಿಯಲ್ಲಿ ಇಂದಿನಿಂದ ವಿಶೇಷ ಸಂದರ್ಶನ ಪ್ರಸಾರವಾಗಲಿದೆ. ಮೊದಲ ಬಾರಿಗೆ 'ಮೇಕಪ್' ಕುರಿತ ಸರಣಿ ನಿಮ್ಮ ಮುಂದೆ ಬರಲಿದೆ.
    ಮೇಕಪ್ ಕಲಾವಿದೆ, ಮೇಕಪ್ ಇನ್ಸ್‌ಟ್ರಕ್ಟರ್ ಮತ್ತು Sam Makeup Studio and Academyಯ ಮುಖ್ಯಸ್ಥೆ ಶ್ರೀಮತಿ ಆಶಾ ಅಮೈರಾ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದಾರೆ. ತಪ್ಪದೇ ವೀಕ್ಷಿಸಿ.
    (Bridal Makeup)ಬ್ರೈಡಲ್ ಮೇಕಪ್‌ನಲ್ಲಿ ಹೆಸರು ಪಡೆದಿರುವ ಇವರು ಕಳೆದ 12 ವರ್ಷಗಳಿಂದ ಮೇಕಪ್ ವೃತ್ತಿಯಲ್ಲಿ ನಿರತ. 10 ವರ್ಷಗಳಿಂದ ವೃತ್ತಿಪರ ಮೇಕಪ್ ತರಬೇತಿ ಸಂಸ್ಥೆ - Sam Makeup Studio and Academy ಇವರ ನೇತೃತ್ವದಲ್ಲಿ ನಡೆಯುತ್ತಿದೆ. ಇಲ್ಲಿ ಮೇಕಪ್‌ ಕಲೆಯ ಕೋರ್ಸ್‌ಗಳಲ್ಲಿ-Bridal Makeup-Advanced Makeup-Airbrush Makeup ಮುಂತಾದ ತರಬೇತಿ ದೊರೆಯಲಿದೆ. ಮೇಕಪ್‌ನಲ್ಲಿ ಆಸಕ್ತಿ ಇರುವವರು ಯಾರು ಬೇಕಾದರೂ ಇಲ್ಲಿ ತರಬೇತಿ ಪಡೆಯಬಹುದು. ಮೇಕಪ್‌ ಅನ್ನು ವೃತ್ತಿಯಾಗಿ ಸ್ವೀಕರಿಸುವವರಿಗೆ ಇದೊಂದು ಸುವರ್ಣಾವಕಾಶ. ಇದರ ಜೊತೆಗೆ ನೇಲ್ ಸ್ಟುಡಿಯೋ, ಹೈಜೆನಿಕ್ ಪಾರ್ಲರ್ ಮತ್ತು ಪರ್ಮನೆಂಟ್ ಮೇಕಪ್ ಸ್ಟುಡಿಯೋ ಕೂಡ ಇದೆ. ಇವರ ವೃತ್ತಿ ಮತ್ತು ಕೆಲಸವನ್ನು ಗುರುತಿಸಿ ಹಲವು ಪ್ರತಿಷ್ಠಿತ ಮೇಕಪ್ ಕಂಪನಿಗಳು ಹಾಗೂ ಸಂಘ ಸಂಸ್ಥೆಗಳಿಂದ ಇವರಿಗೆ ಗೌರವ ಸನ್ಮಾನ ದೊರಕಿದೆ.
    Sam Makeup Studio and Academy
    Address : No. 695, 11th Cross Rd, 5th Main Rd, near Balagangadhara Natha Swamiji Ground, MC Layout, Vijayanagar, Bengaluru, Karnataka 560040
    Location : maps.app.goo.g...
    ಸಂಪರ್ಕಿಸಿ : 74833 54467/ 8884002233
    Instagram : www.instagram....
    Facebook : / bestchoicemakeupstudio...
    ===========================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "July ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for July 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #sammakeupstudio&academy #ashaamaira
    #skincare #skincaretips #homeremedies #fruits #facepack #skinglow
    #beautytips #glowingskin #facialproducts #skincareproducts
    #bridalmakeup #makeup #makeuptutorial #makeupartist #makeuplook #makeover #gaurishakkistudio #gaurishakki #interviews #theakkiconnection

КОМЕНТАРІ • 43

  • @rekhagowda3194
    @rekhagowda3194 Рік тому +28

    ಚರ್ಮದ ಕಾಂತಿ ಹಾಗೂ ಸೌಂದರ್ಯದ ಬಗ್ಗೆ ಮಾಹಿತಿ ನೀಡಿದ ಆಶಾ ಅಮೈರಾರವರಿಗೆ ಧನ್ಯವಾದಗಳು 🤝 ❤

  • @rajashekhar9310
    @rajashekhar9310 Рік тому +7

    supper thanks sir & Asha mam💛💚💙

  • @tippu246
    @tippu246 Рік тому +9

    ಉತ್ತಮ ತ್ವಚೆ ಗೆ ಉತ್ತಮ ಸಲಹೆಗಳನ್ನು ನಿಡಿದ್ದಕ್ಕೆ ಧನ್ಯವಾದಗಳು ಸರ್ .. ಶುಭವಾಗಲಿ ನಿಮ್ಮ ಚಾನಲ್ ಗೆ..🙏

  • @ManjulaHG-kc8wc
    @ManjulaHG-kc8wc 7 місяців тому +2

    ಕಾರ್ಯಕ್ರಮದ ಕೊನೆಯಲ್ಲಿ ಒಳ್ಳೆಯ ಮಾತು ಪೋಷಕರಿಗೆ ಹೇಳಿದ್ದೀರಾ ಸರ್ ಧನ್ಯವಾದಗಳು

  • @mahadevgowda2293
    @mahadevgowda2293 Рік тому +6

    Pigmentationge tilisi mam

  • @softrose9984
    @softrose9984 Рік тому +4

    Informative ♥️

  • @Mussanjemathu-ty4sz
    @Mussanjemathu-ty4sz Рік тому +1

    Thank you so much

  • @rajakumarrajakumar6842
    @rajakumarrajakumar6842 Рік тому +2

    Super

  • @archanababy8324
    @archanababy8324 Рік тому +2

    Thank you mam

  • @kavyamesta548
    @kavyamesta548 Рік тому +3

    Dry skin ge ond best face pack heli

  • @keerthidevi5002
    @keerthidevi5002 Рік тому +5

    E thara episode bekithu. Good

  • @prameelamn9191
    @prameelamn9191 Рік тому +3

    Good iinformation

  • @SujathaSujatha-op6hk
    @SujathaSujatha-op6hk Рік тому +1

    Tq Medam ❤

  • @shrur3527
    @shrur3527 Рік тому +3

    Good luck team🙏🙏❤️❤️

  • @vidyashahapur5180
    @vidyashahapur5180 Рік тому +3

    Mam nandu dry skin ede and pimples remove madodu hege

  • @ushas9368
    @ushas9368 7 місяців тому

    Thanq sir

  • @user-zd5yw3bx4j
    @user-zd5yw3bx4j 8 місяців тому +1

    👌👍🙏

  • @mahalakshmip8699
    @mahalakshmip8699 Рік тому +1

    Nice ❤

  • @Kushilakki
    @Kushilakki 7 місяців тому

    Super madam

  • @shrur3527
    @shrur3527 Рік тому +2

    Tq so much to channel n team🙏🙏❤️❤️
    Tq asha madam🙏🙏❤️❤️

  • @tejaslokesh5361
    @tejaslokesh5361 Рік тому +1

    Ellaki balehannu atva pachbalehannu yavudaralli face oack madabahudu

  • @shubhashubhachowdappa1654
    @shubhashubhachowdappa1654 Рік тому +2

  • @Flashgaming_01
    @Flashgaming_01 Рік тому +1

    Good content.

  • @geethav6656
    @geethav6656 6 місяців тому

    👌👌🙏

  • @ManhaMinza
    @ManhaMinza Рік тому +2

    Mam pimples hogoke enu madbeku

  • @ganeshhm3481
    @ganeshhm3481 Рік тому

    Thanks madam

  • @praveenkumargn6072
    @praveenkumargn6072 Рік тому

    Sir skin tan bagge one episode madi

  • @archanababy8324
    @archanababy8324 Рік тому +3

    Hair silky smooth agbeku yenu madbeku mam

  • @vimalababu8317
    @vimalababu8317 Рік тому +1

    Charcoal pack bage keli sir

  • @vidyashree2706
    @vidyashree2706 Рік тому +1

    Mam nanage pigmentation sulpa ede ena madli

  • @manjutalent318
    @manjutalent318 Рік тому +2

    Strawberry face pack adu kuda chennagi irutthe

  • @shwethahg9312
    @shwethahg9312 Рік тому +5

    Honey use maduvaga hair touch adhre, hair white angutha

  • @manukumarmanu765
    @manukumarmanu765 Рік тому +2

    ಮಮ್ ನನ್ನನ್ದು ಆಯಲ್ ಸ್ಕಿನ್ ಸಾಲುಷನ್ ಕೊಡಿ ಪ್ಲೀಸ್

  • @Flashgaming_01
    @Flashgaming_01 Рік тому +4

    Sir innastu videos madi .beauty andre samudradastide

  • @user-ev9fn4fu8s
    @user-ev9fn4fu8s 6 місяців тому +1

    ಮೇಡಂ ನನ್ನದು ಸ್ಕಿನ್ ತುಂಬಾ ಸೆನ್ಸಿಟಿವ್ ಪಿಂಪಲ್ ಕಡಿಮೆ ಆಗ್ತಾ ಇಲ್ಲ ಏನ್ madbeku

  • @user-gz1fn5th4z
    @user-gz1fn5th4z 8 місяців тому

    Tq sir

  • @sowmyasr7563
    @sowmyasr7563 Рік тому

    Tq sir 🙏

  • @user-xd3kg4vu8j
    @user-xd3kg4vu8j Рік тому

    Super mam