I'm from Tamil nadu i can understand kannada first time i watched this movie...... Such a masterpiece movie..... I can definitely bet that no other indian movie can beat this mass film......
This is movie Re released 551 times do you have ever heard 551times re released this movie run over 20 years this movie DVD came in market 2017 movie release 1995
ಸಮಯ ಸಂಧರ್ಭ ಸಂಕಲ್ಪ ಈ ಮೂರು ಒಟ್ಟಾದರೇನೇ ಇಂತಹ ಸಿನಿಮಾ ಬರಲು ಸಾಧ್ಯ. ಎರಡನೇ ಸಲ ಓಂ ಸಿನಿಮಾ ಬರಲು ಸಾಧ್ಯವಿಲ್ಲಾ...ನಾವು ಅಂದು ಕೊಳ್ಳುವುದೇ ಒಂದು ಆಗುವುದೇ ಇನ್ನೊಂದು. ಬಾಹುಬಲಿ ಸಿನಿಮಾ ಬೇಕಾದರೂ ಮರೆಯಬಹುದು ಆದರೆ ಓಂ ಸಿನಿಮಾ ಮರೆಯಲು ಸಾಧ್ಯವಿಲ್ಲಾ...ಕರ್ನಾಟಕ ಜನತೆ ನಿಮಗೆ ಚಿರಋಣಿ ಜೈ ಉಪ್ಪಿ ಬಾಸ್...
ಅದೇನ್ ಗೂಬೆಗಳೋ ..... ಲೈಕ್ ಗೋಸ್ಕರ ಏನೋ ಒಂದ್ ಹಾಕಿ ಬಿಡೋದು.... ಲಾಕ್ ಡೌನ್ ಸಮಯದಲ್ಲಿ ಲೈಕ್ ಮಾಡಿ.... ಕೈ ಇರೋರ್ ಲೈಕ್ ಮಾಡಿ.... ಶಾಟ ಬೆಳೆದಿದ್ರೆ ಲೈಕ್ ಮಾಡಿ.... ಲೈಕ್ ಗಳ ಭಿಕ್ಷೆ ಎತ್ತಿ ಅದೇನ್ ಸಾಧನೆ ಮಾಡ್ತಿರೋ ಬೇವರ್ಸಿಗಳ.....
ಕನ್ನಡ ಚಿತ್ರರಂಗಕ್ಕೆ ಇದೊಂದು ದೊಡ್ಡ ಕೊಡುಗೆ....... ಬೇಕಾದರೆ ಗಮನಿಸಿ ಕಥೆಯೊಳಗೆ ಕಥೆ ಕಥೆಯೊಳಗೆ ಕಥೆ ಒಟ್ಟು 5 ಕಥೆಗಳನ್ನು ಇಟ್ಟಿದ್ದರು ಎಂದರೆ ಅದು ಉಪೇಂದ್ರ ಅವರಿಗೆ ಒಬ್ಬರಿಂದಲೇ ಸಾಧ್ಯ......ಕನ್ನಡದ ನಂಬರ್ 1 ಸಿನಿಮಾ ಅಂದರು ತಪ್ಪಾಗಲ್ಲಾ................
@PM Bidari ಕಥೆಯೊಳಗೆ ಕಥೆ ಅಂದ್ರೆ ಫ್ಲ್ಯಾಶ್ ಬ್ಯಾಕ್ ಎಪಿಸೋಡ್. 1)ಪೂರ್ತಿ ಕಥೆಯನ್ನ ಶ್ರೀಶಾಂತಿ ಬುಕ್ ನಲ್ಲಿ ಬರೆದು ರೌಡಿಗಳಿಗೆ ಕೊಡುತ್ತಾರೆ 2)ಪ್ರೇಮ ಫ್ರೆಂಡ್ ಗೀತಾ ಶ್ರೀಶಾಂತಿ ಅವರಿಗೆ ಕೆಲವೇ ವರ್ಷಗಳ ಕೆಳಗೆ ಅವ್ನು ಹ್ಯಾಗಿದ್ದ ಅಂದ್ರೆ ನೀವೇ ನಂಬೋಲ್ಲ ಅಂತಾ ಗೀತಾ ಹೇಳಿದ್ರೆ. ಹ್ಯಾಗಿದ್ದ ಅಂತಾ ಶ್ರೀಶಾಂತಿ ಕೇಳುತ್ತಾರೆ ಇದು ಕಾಲೇಜ್ ಸ್ಟೋರಿ. 3)ಪ್ರೇಮ ಶಿವಣ್ಣ ಹತ್ತಿರ ನಮ್ಮ ಅಣ್ಣನಿಗೆ ನೀನು ಮಾಡಿದ್ದ ಮೋಸಕ್ಕಿಂತ ನಾನು ಕೊಡ್ತಾ ಇರೋ ಶಿಕ್ಷೆ ತುಂಬಾ ಕಮ್ಮಿ ಅಂತಾ ಹೇಳುತ್ತಾಳೆ 4)ಪ್ರೇಮ ತಂದೆ ಬಳಿ ಅಪ್ಪ ಅಣ್ಣಾ ಈ ತರ ಕೆಲಸ ಮಾಡಿದ್ನ ಅಂತಾ ಅಂದಾಗ ಇಲ್ಲಪ್ಪಾ ಈ ಕೆಲಸ ನಾನಲ್ಲಪ್ಪ ಮಾಡಿದ್ದೂ ಅಂದಾಗ. ಇನ್ನ್ಯಾರಪ್ಪ ಎಂದು ಕೇಳಿದಾಗ 5)ರೌಡಿ ಪೊನ್ನ ಆ ಕಾಲೇಜ್ ಹುಡುಗಿಯನ್ನ ರೇಪ್ ಮಾಡಿ ಪ್ರೇಮ ಅಣ್ಣನನ್ನಾ ಸಿಕ್ಕಿ ಹಾಕಿಸಿ ಶಿವಣ್ಣ ಅವರನ್ನು ಸಾಕ್ಷಿ ಹೇಳು ಎನ್ನುತ್ತಾರೆ... ಈ 5ಫ್ಲ್ಯಾಶ್ ಬ್ಯಾಕ್ ಗಳು ಒಂದಾದ ನಂತರ ಮತ್ತೊಂದು ಬರುತ್ತವೆ. ಇದೇ ನಾನು ಹೇಳಿದ ಕಥೆಯೊಳಗೆ ಕಥೆ ಅಂತಾ ಹೇಳಿದ್ದು ಈಗ ಅರ್ಥ ಆಯ್ತು ನಿಮಗೆ ಅಂದುಕೊಳ್ಳುತ್ತೇನೆ 🙏
I can't understand single word of kannada dialogues or language used in this movie but I am watching it for the SHIVA RAJ ANNA 🎭 ACTING SKILLS AND DIALOUGE DICTION. IT LOOKS SO NATURAL ONSCREEN, WE HAD TO PINCH OURSELVES SOMETIMES THAT THIS WAS ONLY A MOVIE BECAUSE SHIV KUMAR SIR ACTION 🎭 MAKES US FEEL THAT THIS WAS LIVE MOMENT HAPPENING INFRONT OF US RIGHT NOW.... CAN'T FIND WORDS TO DESCRIBE ENOUGH OF HIS NATURAL MANNERISMS AND HIS CELLUOID AUDIENCE EYE CATCHING SCREEN PRESENCE. SOMETHING WAS DEFINETLY THERE IN SHIV RAJ KUMAR ANNA SCREEN PRESENCE AND CAMERA FRIENDLY ACTION 🎭..... BUT UNABLE TO DESCRIBE. IN THIS ENTIRE INDIA THERE WERE ONLY FEW ACTORS WHO ACT 🎭 AS IF CAMERA 📸 WAS NOT THERE AND WE FEEL THEIR ORIGINAL NATURAL ACTING 🎭.... AMONG THEM KAJOL MADAM AND HERE SHIV KUMAR ANNA... EVEN NANA PATEKAR SIR ACTION MAKES US FEEL SOMETHING ARTIFICIAL.... BUT SHIV KUMAR ANNA ACTION WAS SETTELED PERFORMANCE IN EACH SCENE.... THE ACTION GRAPH 📊 WAS STRAIGHT LINE... WHERE AS NANA PATEKAR SAB ACTION 🎭 WAS OVER EXPRESSIVE LOUD AND SOMETIMES WE SEE ANIMAL MANNERISMS IN HIS SHOUTING AND ACTION IF THE SCENE WAS EMOTIONAL... AN ANIMAL INSIDE NANA PATEKAR COMES OUT BUT WITH SHIV ANNA.... EVERY THING WAS NATURAL.... HE HAD THE POWER TO GRAB THE AUDIENCE ATTENTION WHAT EVER MAY BE THE SCENE YOU GIVE HIM... POOR FOOLS COMMENT ON SHIV ANNA LOOKS RATHER THAN HIS ACTING 🎭 SKILLS.... FROM VIJAYAWADA ANDHRA PRADESH.
@@monish_mg Credit should go to Rajkumar Banner to produce this kind of movie 25 years back and also Music director and cinematography also.......Upendra was a raw talent but the experience of Rajkumar and his brother vardappa was also the reason for the better screenplay.
ಅದೇನ್ ಗೂಬೆಗಳೋ ..... ಲೈಕ್ ಗೋಸ್ಕರ ಏನೋ ಒಂದ್ ಹಾಕಿ ಬಿಡೋದು.... ಲಾಕ್ ಡೌನ್ ಸಮಯದಲ್ಲಿ ಲೈಕ್ ಮಾಡಿ.... ಕೈ ಇರೋರ್ ಲೈಕ್ ಮಾಡಿ.... ಶಾಟ ಬೆಳೆದಿದ್ರೆ ಲೈಕ್ ಮಾಡಿ.... ಲೈಕ್ ಗಳ ಭಿಕ್ಷೆ ಎತ್ತಿ ಅದೇನ್ ಸಾಧನೆ ಮಾಡ್ತಿರೋ ಬೇವರ್ಸಿಗಳ.....
I am from tamilnadu i watched this film after 25th year celebration wow wat a cult classic film, Shivarajkumar anna really amazing performance, I knew Upendra sir as an actor only, really i am not believed this film was directed by him super movie from KFI, after this movie i became a big fan of Mr.Shivarajkumar anna😍😍😍
This 1995 movie got 'limca record' for 550+ times re-releases, & in 75 re-releases were 100 days. Most importantly the rowdy weapon 'Long'(a long sharp metal not thalvar) was introduced in the in India first by this movie. Later other copycat industry copied holding long.....! { Real rowdies were acted in this movie, later they become non-rowdy in their real life... & that was the moral of this movie set bt Upendra... (Real star) }
In cinema world, 🎥 Om is the one & only kannada film which re-realeased 550 times it written in "limca book of record" Hat's up to Shivanna & Hat's up to Upendra,
ಈ ಓಂ ಚಿತ್ರ ಎಷ್ಟು ಸಲ ಬಿಡುಗಡೆ ಆದರು.... ಸೂಪರ್ ಹಿಟ್ ಮೂವಿ.ಉಪ್ಪಿ & ಶಿವಣ್ಣ ಹಂಸಲೇಖ. ಕನ್ನಡ ದಲ್ಲಿ ಇನ್ನು 100 ಮೂವಿ ಬಂದ್ರು... ಇವತ್ತು ಓಂ ಈ ಸಿನಿಮಾ ಕ್ರೇಜ್ ಎಲ್ಲ ಇದೆ......❤️❤️🔥🔥
ಈ ಚಲನಚಿತ್ರಕ್ಕೂ ಕೆಜಿಎಫ್ ಚಲನಚಿತ್ರಕ್ಕೂ ಹೋಲಿಕೆ ಮಾಡಲಾಗದು, ಎರಡೂ ಚಲನಚಿತ್ರಗಳು ಕನ್ನಡ ಭಾಷೆಯ ಖ್ಯಾತಿಯನ್ನು ಹೆಚ್ಚು ಮಾಡಿದೆ. 🕉 ಚಲನಚಿತ್ರ 550 ಸಲ ಮರು ಬಿಡುಗಡೆಯಾಗಿ ಕನ್ನಡ ಭಾಷೆಯ ಅತಿ ಹೆಚ್ಚು ಮರು ಬಿಡುಗಡೆಯಾದ ಚಲನಚಿತ್ರ ಎಂಬ ಖ್ಯಾತಿ ಗಳಿಸಿದರೆ, ಕೆಜಿಎಫ್ ಕನ್ನಡ ಸಿನಿಮಾದ ರಂಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರ ಎಂಬ ಖ್ಯಾತಿ ಪಡೆದಿದೆ.
He was born and grown in chennai & gajaanur Tamilnadu. He did speak tamil properly but he did not speak kannada properly. His father from Tamilnadu but kannada/badaga is major language in krishnagiri nilgiri's .
@@ManjuManju-iv9pkWithout speaking kannada how can he become star in kannada? Dr.Rajkumar family is kannada speaking family. Before 1956 there were no states.
ಅದೇನ್ ಗೂಬೆಗಳೋ ..... ಲೈಕ್ ಗೋಸ್ಕರ ಏನೋ ಒಂದ್ ಹಾಕಿ ಬಿಡೋದು.... ಲಾಕ್ ಡೌನ್ ಸಮಯದಲ್ಲಿ ಲೈಕ್ ಮಾಡಿ.... ಕೈ ಇರೋರ್ ಲೈಕ್ ಮಾಡಿ.... ಶಾಟ ಬೆಳೆದಿದ್ರೆ ಲೈಕ್ ಮಾಡಿ.... ಲೈಕ್ ಗಳ ಭಿಕ್ಷೆ ಎತ್ತಿ ಅದೇನ್ ಸಾಧನೆ ಮಾಡ್ತಿರೋ ಬೇವರ್ಸಿಗಳ.....
Guys I can't share my feelings now. It took nearly 9 years to see this epic. I am from ap but waited a lot to see this movie. No piracy no dvd nothing. I am devote of upendra and siva Anna that opening scene is extraordinary. Thanks to one who uploaded.
ಬಾಸ್ ಮೂವಿ ನಾನು ಪ್ರಸನ್ನ ಥೇಟರ್ ನಲ್ಲಿ ನೋಡೋಕೋದಾಗ ನಂಗೆ 13 ವರ್ಷ ಸೆಕೆಂಡ್ ಕ್ಲಾಸ್ 20 ರೊಪಾಯಿ ಅವತಿಂದ ಈವತಿನವರ್ಗು ನಾನು ಹೆಸ್ಟ್ ಸರಿ ನೋಡಿದೀನಿ ಲೇಕನೇ ಇಲ್ಲ ಇವತಿಗೂ ನೋಡ್ತಾನೆ ಇದೀನಿ ಯಾವದೇ ರವಡಿಸಂ ಮೂವಿ ಬಂದ್ರು ನಮ್ ಶಿವಣ್ಣನ ಓಂ ಮೂವಿ ಮುಂದೆ ಯಲಾ ಡಮಿ ಐ ಲವ್ ಶಿವಣ್ಣ ಬಾಸ್
ನಾನು ಸುಮಾರು 100 ಕ್ಕೂ ಹೆಚ್ಚು ಬಾರಿ ನೋಡಿದ್ದೇನೆ.. ಸೂಪರ್ ಹಿಟ್ ಓಂ ಉಪ್ಪಿ ಶಿವಣ್ಣ 👌👌👌
Bro...Ning bere enu kelsa ilwa?
@@CricketFever127 Nanu idne kelbek ankonde bro
2024ರಲ್ಲಿ ಇ ಸಿನಿಮಾವನ್ನು ನೋಡುತ್ತಿರುವವರು like ಮಾಡಿ👍👍 ♥️💛🙏 🔥👍♥️💛♥️💛💥
I'm watched movie now such a beautiful and masterpiece, wonderful siva anna acting 😊😊😊☺️☺️☺️🤙🤙🤙🤙👌👌👌👌
Yes 🙌
Yes
Yes ♥️
Watched it today❤ Classic ✨
ಉಪೇಂದ್ರ Direction....👌👌
ಶಿವಣ್ಣ Acting....🔥🔥
ಲವ್ +ರೌಡಿಸಂ +ಮೆಸೇಜ್ = All Time Industry Black Buster.... 🔥🔥🔥🔥
2024 ರಲ್ಲಿ ಶಿವಣ್ಣನ ಅದ್ಭುತ ಚಿತ್ರ **ಓಂ** ನೋಡುತ್ತಿರುವವರು ಲೈಕ್ ಮಾಡಿ 🙏🏻🙏🏻
ಬರೆದವರು ನಮ್ಮ ಉಪ್ಪಿ ದಾದಾ 🎉❤
ಓಂ ಅಂತ ಸಿನಿಮಾವನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟಿದ್ದಕ್ಕೆ ಉಪೇಂದ್ರ ಸರ್ ನಿಮಗೆ ಹ್ಯಾಟ್ಸಾಫ್ ಯು..............♥️
ಕೋಟೆ ಪ್ರಭಾಕರ್ ಗೆ ಉಪೇಂದ್ರ ವಾಯ್ಸ್ ❤
Super movie 🎉
Before and After Jailer movie release I'm completely addicted to SHIVANNA'S movie's ❤😊 LOVE FROM KERALA ❤😊🥰😊❤
Wow🙏👌
Wow🙏👌
@@namithaprakash1508 💝🥰
@@namithaprakash1508 🥰💝💯🙌
Me tooo😁🔥🔥🔥
Greatest movie in Kannada... Namma Karunada Chakrvarthi Shivanna.... Massive cameo in Jailer.... Fan from Kerala❤
❤
"Om can neither be created nor be destroyed, it can only be Re-released"🔥❤
🔥🔥🔥
It’s already remaked by rajashekar in Telugu
Dialogue 🎉
@@phenixgaming4432🤣 avr en adru madli adre nam om shivannan acting munde enu ella
This is Dalton,s atomic theory bro❤
ಇವತ್ತಿಗೆ 25 ವರ್ಷ ಆದರೂ ಈ ಮೂವಿ ಎವರ್ಗ್ರೀನ್ ಮೂವಿ ಉಪ್ಪಿ ಸರ್ ಶಿವಣ್ಣ ♥️🙏
ಸುಪ್ಪರ್
29 ಆಯಿತು
ಈ ಸಿನಿಮಾದಲ್ಲಿ ಇರೋ ಪ್ರತಿಯೊಂದು ಹಾಡುಗಳು ಮೈ ರೋಮಾಂಚನ,ಏನು ಸಾಹಿತ್ಯ, ಎಂತಹ ಸಂಗೀತಾ, ಹಬ್ಬಬ್ಬಾ ಹಂಸಲೇಖ ಸರ್ ನಿಮಗೆ ನೀವೇ ಸಾಟಿ ♥️
Upendra
ಬ್ರಹ್ಮಾನಂದ ಓಂಕಾರ ಹಾಡಿಗೆ ನಿಮ್ಮ likes ಎಷ್ಟು
Super song
100
ಈ ಸಿನಿಮಾದ ಮುಂದೆ ಯಾವ ಕೆಜಿಎಫ್ ಕೂಡ ಇಲ್ಲ ಅಂದುಕೊಳ್ಳುತ್ತೀನಿ ಹೌದು ಎನಿಸಿದರೆ ಲೈಕ್ ಮಾಡಿ
Hanthad yn ede eedralli
😂
@@Prashantpatil7350patilPatilguru kgf alli enide anta matra helu build up bitre bere enuuu illla, om munde bachha kgf 😂
@@VinayKumar-fu9to yn ede annodu mukkya alla film yv standalli ede annodu mukkya
Kgf film creza munde all india film bachya
2022 ನಲ್ಲಿಯೂ ನಾ ನೋಡ್ತಿರುವೆ....❤ ವರ್ಲ್ಡ್ ಬೆಸ್ಟ್ ಬೆಸ್ಟ್ ಸಿನಿಮಾ ನಮ್ಮ ಈ ಕನ್ನಡದ ಓಂ ಸಿನಿಮಾ..❤
♥️♥️♥️❣️❣️❣️
ಹೌದ ಬ್ರೋ
ಹಾಗಾದ್ರೆ ಕ್ಲೈಮ್ಯಾಕ್ಸ್ ಅಲ್ಲಿ ಪೊಲೀಸ್ ಅವ್ನ ಹೇಗೆ ಬಿಟ್ರು ಅಂತ ಸ್ವಲ್ಪ ಹೆಳಪ್ಪ 😂🤦
@@sharathyash3457 2022 li police keltare adu 90s li haage
@@yashodhasunil9965 ohhhhhh 😅🤷
@@sharathyash3457 la
Any body after jailer movie💥
😂
Naanu bro 💥
Me
@@preethivm7580😂
🙋🏼♂️ Telugu fan of sivanna
ಸಾವಿರ ಜನರ ಟ್ಯಾಲೆಂಟ್ ಉಪ್ಪಿ ಸರ್ ಒಬ್ಬರಿಗೆ ಇದೆ Love you uppi sir
@@nseniftybankniftytrader4086 public fool Alla bro samaja hegide anta torso movie
@@nseniftybankniftytrader4086 he is the real star
S bro
@@editsoreo
0
@@editsoreo wKÀwa☺️😉
ಈ ಸಿನಿಮಾನ beat ಮಾಡೋಕೆ ಅಂತ ತಾಕತ್ ಇದ್ರ್ ಮತ್ತೆ ಉಪೇಂದ್ರ ಅವರ ಡೈರೆಕ್ಟ್ ಮಾಡಬೇಕು ಅನ್ನೋರು like maadi
1995 ರಲ್ಲಿ, ನನ್ನ ತಂದೆ ತಾಯಿ ಯವರು ಚಲನಚಿತ್ರ ನೋಡಲು ಚಿತ್ರ ಮಂದಿರಕ್ಕೆ ಹೋಗಿದ್ದರು.
ಈಗ 25 ವರ್ಷಗಳ ನಂತರ, 2020 ರಲ್ಲಿ ನಾನು UA-cam ನಲ್ಲಿ ನೋಡುತ್ತಿದ್ದೇನೆ!
Same here e movie release ಆದಾಗ ನಮ್ mummy dady hogidru aga Nam mummy nange pregnent nangu indirectly e movie jote connection ede 😁
Same me also
.
@@appu_fan_forever83
Watching in 2021😁
@@ajaykumar-nt5qv , zzgdzx d, exact c xs CV rsf XD d CD SF x, df,, cccf,, fcffxf,, ff,, f, x,, xf, f fu CD x
Who is coming after watched Shivanna's masss entry in jailer movie? 💥💥
✋
Naan naanu
🎉
Me
Me
I'm from Tamil nadu i can understand kannada first time i watched this movie...... Such a masterpiece movie..... I can definitely bet that no other indian movie can beat this mass film......
It s made by upendra
நானும் தமிழ் நாடு
Super👌
This is movie Re released 551 times do you have ever heard 551times re released this movie run over 20 years this movie DVD came in market 2017 movie release 1995
Bro ning Kannada tiliyudilla adak Kannada film Telugu dubbing maditar nod bro bal anahut ertav
100 ಬಾರಿ ನೋಡಿದರು ಮತ್ತೆ ಮತ್ತೆ ಬಂದು ನೋಡಬೇಕು ಅಂತ ಅನ್ನಿಸುತ್ತೆ
No one can beat uppi level of direction 👏 ♥️
G.O.A.T🐐😌
ಇದರ ಮುಂದೆ ಈಗಿನ ರೌಡಿಸಂ ಚಿತ್ರಗಳು ಸೊನ್ನೆ ಅನ್ನೋರು Like ಮಾಡಿ
@@cristianobriar8740 ok tnq
Nan shata
@@nameismadhu7568 ಯಾರಿಗೆ ಹೇಳ್ತಿದಿಯ
@@nameismadhu7568 ನಿಂಗೆ ಇಷ್ಟ ಆದ್ರೆ ಲೈಕ್ ಮಾಡು ಇಲ್ಲ ಅಂದ್ರೆ ಡಿಸಲಾಯ್ಕ್ ಮಾಡು ಅದೇನ್ ಈ ತರ ಅಂತಿಯ ನಿನ್ ಒಬ್ಬನ ಅತ್ರ ಶಾಟಾ ಇಲ್ಲ ನನ್ ಅತ್ರನು ಇದೆ ಬೇಕಾ
@@nameismadhu7568 ಕರಡಿಗಳಿಗೂ ಶಾಟಾ ಇರುತ್ತೆ ನಿನ್ ಒಬ್ಬನಿಗೆ ಇರೋದಿಲ್ಲ
Father of all Directors
Indian real star Upendra❤🔥
Boss
🤣
Yes🔥🔥
அருமையான திரைப்படம்
சிவா அண்ணா நடிப்பு சூப்பர்
சிவராஜ்குமார் ரசிகர் தமிழ்நாடு
ಸಮಯ ಸಂಧರ್ಭ ಸಂಕಲ್ಪ ಈ ಮೂರು ಒಟ್ಟಾದರೇನೇ ಇಂತಹ ಸಿನಿಮಾ ಬರಲು ಸಾಧ್ಯ. ಎರಡನೇ ಸಲ ಓಂ ಸಿನಿಮಾ ಬರಲು ಸಾಧ್ಯವಿಲ್ಲಾ...ನಾವು ಅಂದು ಕೊಳ್ಳುವುದೇ ಒಂದು ಆಗುವುದೇ ಇನ್ನೊಂದು. ಬಾಹುಬಲಿ ಸಿನಿಮಾ ಬೇಕಾದರೂ ಮರೆಯಬಹುದು ಆದರೆ ಓಂ ಸಿನಿಮಾ ಮರೆಯಲು ಸಾಧ್ಯವಿಲ್ಲಾ...ಕರ್ನಾಟಕ ಜನತೆ ನಿಮಗೆ ಚಿರಋಣಿ ಜೈ ಉಪ್ಪಿ ಬಾಸ್...
Yes it's true
Vinoda Kumar 9
Correct sir
100%
Howduu❤
Who came here after watching him on jailer movie 🔥🔥
He is OG of KFl🎉😍
Being tamilan Iam Addicted to Kannada Films and Language
ಹೌದು ನಾನು ಹೇಳಿದೆ ಸತ್ಯಾ ❤❤
Wow nice bro.. We also love Tamil.. First of all we are Indian's.. We are brothers 😍😍😍😍😍😊😊😊😊😊😊
@@evilox6439
My citizenship indian
Ya ur right bro I also like kanada language and shivaraj sir my favorite hero in kanada 🥰
super bro
Not every tamilian says that.....I'm very happy for you bro....
Attendance please - 2024
Hi
Present 😂
One of the best movie that cannot be re created 🔥
Present
ಇವತ್ತು ನಿಜವಾದ ಶಿವಣ್ಣ ಅಭಿಮಾನಿಗಳು ಉಪೇಂದ್ರ ಅಭಿಮಾನಿಗಳು ಬಂದೇ ಬರ್ತಾರೆ #25 years 🙏♥️🕉️
😍👍
ನಾದ ಬ್ರಹ್ಮ ಹಂಸಲೇಖ ಅವರ ಹಿನ್ನೆಲೆ ಸಂಗೀತ ಮತ್ತು ಹಾಡುಗಳಿಗೆ ಒಂದು ಲೈಕ್ ಕೊಡಿ
He is a living kegend
Super
ಮಂತ್ರ ಮುಗ್ದ...
@@shrinathuppar194 to be an be an be
ಅದೇನ್ ಗೂಬೆಗಳೋ ..... ಲೈಕ್ ಗೋಸ್ಕರ ಏನೋ ಒಂದ್ ಹಾಕಿ ಬಿಡೋದು.... ಲಾಕ್ ಡೌನ್ ಸಮಯದಲ್ಲಿ ಲೈಕ್ ಮಾಡಿ.... ಕೈ ಇರೋರ್ ಲೈಕ್ ಮಾಡಿ.... ಶಾಟ ಬೆಳೆದಿದ್ರೆ ಲೈಕ್ ಮಾಡಿ.... ಲೈಕ್ ಗಳ ಭಿಕ್ಷೆ ಎತ್ತಿ ಅದೇನ್ ಸಾಧನೆ ಮಾಡ್ತಿರೋ ಬೇವರ್ಸಿಗಳ.....
It broke All time kannada film industry records ,Shivanna and uppi sensational combo pack ..From hyderabad
1000 times kuda pakkalam ❤ what a movie , paa fantastic Shiva Raj kumar garuu❤❤❤, love from tamil Nadu.. 🎉🎉
I am from kerala..... Nānu kannaḍa bhāṣeyannu tumbā prītisuttēne❤️❤️
❤️tq
U മലയാളി?
@@salihk4441 in
Dhanyavadagalu sodara
Im from Karnataka i like Malayalam
ಓಂ ಚಿತ್ರ ಬಿಡುಗಡೆಯಾಗಿ 25 ವರ್ಷ ಪೂರೈಸಿರುವ ಸಂಧರ್ಭದಲ್ಲಿ ಮತ್ತೆ ಚಿತ್ರ ನೋಡುವ ತವಕ ಹೆಚ್ಚಾಗುತ್ತಿದೆ.#25yearsofOM
ಕನ್ನಡ ಚಿತ್ರರಂಗಕ್ಕೆ ಇದೊಂದು ದೊಡ್ಡ ಕೊಡುಗೆ....... ಬೇಕಾದರೆ ಗಮನಿಸಿ ಕಥೆಯೊಳಗೆ ಕಥೆ ಕಥೆಯೊಳಗೆ ಕಥೆ ಒಟ್ಟು 5 ಕಥೆಗಳನ್ನು ಇಟ್ಟಿದ್ದರು ಎಂದರೆ ಅದು ಉಪೇಂದ್ರ ಅವರಿಗೆ ಒಬ್ಬರಿಂದಲೇ ಸಾಧ್ಯ......ಕನ್ನಡದ ನಂಬರ್ 1 ಸಿನಿಮಾ ಅಂದರು ತಪ್ಪಾಗಲ್ಲಾ................
@PM Bidari ಕಥೆಯೊಳಗೆ ಕಥೆ ಅಂದ್ರೆ ಫ್ಲ್ಯಾಶ್ ಬ್ಯಾಕ್ ಎಪಿಸೋಡ್. 1)ಪೂರ್ತಿ ಕಥೆಯನ್ನ ಶ್ರೀಶಾಂತಿ ಬುಕ್ ನಲ್ಲಿ ಬರೆದು ರೌಡಿಗಳಿಗೆ ಕೊಡುತ್ತಾರೆ 2)ಪ್ರೇಮ ಫ್ರೆಂಡ್ ಗೀತಾ ಶ್ರೀಶಾಂತಿ ಅವರಿಗೆ ಕೆಲವೇ ವರ್ಷಗಳ ಕೆಳಗೆ ಅವ್ನು ಹ್ಯಾಗಿದ್ದ ಅಂದ್ರೆ ನೀವೇ ನಂಬೋಲ್ಲ ಅಂತಾ ಗೀತಾ ಹೇಳಿದ್ರೆ. ಹ್ಯಾಗಿದ್ದ ಅಂತಾ ಶ್ರೀಶಾಂತಿ ಕೇಳುತ್ತಾರೆ ಇದು ಕಾಲೇಜ್ ಸ್ಟೋರಿ. 3)ಪ್ರೇಮ ಶಿವಣ್ಣ ಹತ್ತಿರ ನಮ್ಮ ಅಣ್ಣನಿಗೆ ನೀನು ಮಾಡಿದ್ದ ಮೋಸಕ್ಕಿಂತ ನಾನು ಕೊಡ್ತಾ ಇರೋ ಶಿಕ್ಷೆ ತುಂಬಾ ಕಮ್ಮಿ ಅಂತಾ ಹೇಳುತ್ತಾಳೆ 4)ಪ್ರೇಮ ತಂದೆ ಬಳಿ ಅಪ್ಪ ಅಣ್ಣಾ ಈ ತರ ಕೆಲಸ ಮಾಡಿದ್ನ ಅಂತಾ ಅಂದಾಗ ಇಲ್ಲಪ್ಪಾ ಈ ಕೆಲಸ ನಾನಲ್ಲಪ್ಪ ಮಾಡಿದ್ದೂ ಅಂದಾಗ. ಇನ್ನ್ಯಾರಪ್ಪ ಎಂದು ಕೇಳಿದಾಗ 5)ರೌಡಿ ಪೊನ್ನ ಆ ಕಾಲೇಜ್ ಹುಡುಗಿಯನ್ನ ರೇಪ್ ಮಾಡಿ ಪ್ರೇಮ ಅಣ್ಣನನ್ನಾ ಸಿಕ್ಕಿ ಹಾಕಿಸಿ ಶಿವಣ್ಣ ಅವರನ್ನು ಸಾಕ್ಷಿ ಹೇಳು ಎನ್ನುತ್ತಾರೆ... ಈ 5ಫ್ಲ್ಯಾಶ್ ಬ್ಯಾಕ್ ಗಳು ಒಂದಾದ ನಂತರ ಮತ್ತೊಂದು ಬರುತ್ತವೆ. ಇದೇ ನಾನು ಹೇಳಿದ ಕಥೆಯೊಳಗೆ ಕಥೆ ಅಂತಾ ಹೇಳಿದ್ದು ಈಗ ಅರ್ಥ ಆಯ್ತು ನಿಮಗೆ ಅಂದುಕೊಳ್ಳುತ್ತೇನೆ 🙏
Absolutely right and also this movie's heart ❤was BGM.
Hat's off to Hamsalekha sir
"OM"....one of the golden Kannada movie....Uppi sir direction, Hamsalekha sir music.....most importantly annavra banner movie....best kannada movie
26 years for OM✨💥💥
Anyone here ??
Here.
Bedko innastu🤣
2021 anyone watching this movie like me jai Shivanna Jai Upendra sir
Me broo
D
S I am
Me
Naanu
25 years and still waiting for the rerelease 😍 that’s OM 🕉️
@@sethuraghavan1160 no she is narrating like how she met him, then she wrote book, like kgf narration
✋✋🤘👏
Rerelease aagitthalla,innond sari kelthirodu
Always ❤
@YRF Spy Universe om movie 650 times re release
Who are watching in 2024 august❤
Meee
me
ಮತ್ತೆ theatre ನಲ್ಲಿ release ಆಗಬೇಕು ಎನ್ನುವರು like ಮಾಡಿ 👍👍👍
Yestu sari re release adru Super Duper 👌👌
nav madalla
L
@@mohammedfaiz4652 pMchhdxbmmgbmm 0
Yes we should talk with vajreswari combine about re-release
2020 ಲಾಕ್ ಡೌನ್(ಕರೋನ )ಸಮಯದಲ್ಲಿ ನೋಡಿರುವವರು ಲೈಕ್ ಮಾಡ್ರಿ
☝️
@@sumanraaj6901 😂😂💯
@@sumanraaj6901 ಯಾಕಣ್ಣ
❤
@ćhàndan R Gowda🙏🙏
I can't understand single word of kannada dialogues or language used in this movie but I am watching it for the SHIVA RAJ ANNA 🎭 ACTING SKILLS AND DIALOUGE DICTION. IT LOOKS SO NATURAL ONSCREEN, WE HAD TO PINCH OURSELVES SOMETIMES THAT THIS WAS ONLY A MOVIE BECAUSE SHIV KUMAR SIR ACTION 🎭 MAKES US FEEL THAT THIS WAS LIVE MOMENT HAPPENING INFRONT OF US RIGHT NOW.... CAN'T FIND WORDS TO DESCRIBE ENOUGH OF HIS NATURAL MANNERISMS AND HIS CELLUOID AUDIENCE EYE CATCHING SCREEN PRESENCE. SOMETHING WAS DEFINETLY THERE IN SHIV RAJ KUMAR ANNA SCREEN PRESENCE AND CAMERA FRIENDLY ACTION 🎭..... BUT UNABLE TO DESCRIBE. IN THIS ENTIRE INDIA THERE WERE ONLY FEW ACTORS WHO ACT 🎭 AS IF CAMERA 📸 WAS NOT THERE AND WE FEEL THEIR ORIGINAL NATURAL ACTING 🎭.... AMONG THEM KAJOL MADAM AND HERE SHIV KUMAR ANNA... EVEN NANA PATEKAR SIR ACTION MAKES US FEEL SOMETHING ARTIFICIAL.... BUT SHIV KUMAR ANNA ACTION WAS SETTELED PERFORMANCE IN EACH SCENE.... THE ACTION GRAPH 📊 WAS STRAIGHT LINE... WHERE AS NANA PATEKAR SAB ACTION 🎭 WAS OVER EXPRESSIVE LOUD AND SOMETIMES WE SEE ANIMAL MANNERISMS IN HIS SHOUTING AND ACTION IF THE SCENE WAS EMOTIONAL...
AN ANIMAL INSIDE NANA PATEKAR COMES OUT BUT WITH SHIV ANNA.... EVERY THING WAS NATURAL.... HE HAD THE POWER TO GRAB THE AUDIENCE ATTENTION WHAT EVER MAY BE THE SCENE YOU GIVE HIM... POOR FOOLS COMMENT ON SHIV ANNA LOOKS RATHER THAN HIS ACTING 🎭 SKILLS.... FROM VIJAYAWADA ANDHRA PRADESH.
Watch mufti tagaru vedha kaddipudi
Thanks , Shivanna energetic actor watch Mufti,Jogi, Bajarangi etc..
Upendra directed OM movie.. watch his directed movies Shh, Upendra etc..
Puneet Rajkumar younger brother of Shivarajkuma watch Jackie, Rajkumar, Pruthvi ,Arasu etc..
The moment you learn that they used actual gangsters in the movie.😂
Watch ak47 movie sir
@@rrarjun8Arrasu is my and my father's favorite. My father might be watching from heaven now.
2024 anyone leave like
Uppi's Masterpiece watching for 1st time after 28 years 😊
ಈ movie ಎಷ್ಟ ಸಲ ನೋಡಿದರು ಕ್ರೇಜ್ ಮಾತ್ರ ಕಮ್ಮಿ ಅಗಲ್ಲಾ.........😍😍😎
😆🤣
ನಾನು 2023 ನೋಡ್ತಾ ಇದ್ದೇನೆ dislike ಮಾಡ್ಲಾ 😂🤣😅
ಭಾರತೀಯ ಸಿನಿಮಾ ರಂಗದಲ್ಲಿ ಅಳಿಸಲಾಗದ ದಾಖಲೆ....... ಶಿವಣ್ಣ, ಉಪೇಂದ್ರ..ಹಂಸಲೇಖ ಸರ್........ಸೂಪರ್.
AVINASH POOJrARA
@@sahanasahanakrishna4220
Hi
@@sahanasahanakrishna4220 h
Krishma
Nice move
Since 1986 ruling kannada film industry ❤
Im from tamilnadu.After jailer i am a big fan of shivanna. So everyone suggest om is a one of best of best. So i watching it..❤️🔥🔥🔥
Share ur experience after watching movie
Om,Jogi,Jogaya
Tagaru, Belli, kadipudi
🎉🎉
See also Ashoka shivanna movie👌
Again watching in 2022...
Such a Masterpiece Movie 🔥
Love you Shivanna ❤️
Love you Uppi Sir ❤️
Hats off this movie...
😎😎
🥰🥰
@@pradeepk3505 qal
Telugu lo explain cheyavachuga please
2019 ರಲ್ಲೂ ಓಂ ಸಿನಿಮಾ ನೋಡುತ್ತಿರುವವರು ಲೈಕ್ ಮಾಡಿ
Super
@@navyanayarnavyanayar51 ಥ್ಯಾಂಕ್ಯೂ
All time hit movie
Super
Any year any centuries
It's purely Upendra sir imagination , full credit to Upendra
Credit also goes to Shivanna. Nobody else other than Shivanna could play this role. Upendra himself has said this.
@@monish_mg Credit should go to Rajkumar Banner to produce this kind of movie 25 years back and also Music director and cinematography also.......Upendra was a raw talent but the experience of Rajkumar and his brother vardappa was also the reason for the better screenplay.
It’s not his imagination it’s a real life story
'ಓಂ' ಕನ್ನಡ ಚಲನಚಿತ್ರಕ್ಕೆ 25 ವರ್ಷ ಸಂಭ್ರಮಾಚರನೆ ತಿಳಿದು ಹೆಮ್ಮ(ಖುಷಿ)ಯಿಂದ ಲಾಕ್ ಡೌನ್ ಸಮಯದಲ್ಲಿ ಚಿತ್ರ ವಿಕ್ಷಿಸಿದವರು ಲೈಕ್ ಮಾಡಿ👍👍
H
Super
ಅದೇನ್ ಗೂಬೆಗಳೋ ..... ಲೈಕ್ ಗೋಸ್ಕರ ಏನೋ ಒಂದ್ ಹಾಕಿ ಬಿಡೋದು.... ಲಾಕ್ ಡೌನ್ ಸಮಯದಲ್ಲಿ ಲೈಕ್ ಮಾಡಿ.... ಕೈ ಇರೋರ್ ಲೈಕ್ ಮಾಡಿ.... ಶಾಟ ಬೆಳೆದಿದ್ರೆ ಲೈಕ್ ಮಾಡಿ.... ಲೈಕ್ ಗಳ ಭಿಕ್ಷೆ ಎತ್ತಿ ಅದೇನ್ ಸಾಧನೆ ಮಾಡ್ತಿರೋ ಬೇವರ್ಸಿಗಳ.....
@@nandiparthasarathi6061 haha Ellu🤩
2020ರಲ್ಲಿ ನೋಡುವ ಲೈಕ್ ಮಾಡಿ
Ever ever green super hit movie my lovely hero film
Always shivanna fan.....
Hogale! Bandbidtare like madi ankondu..
@@manojmanjunath3240 lo he film theatre Ali nodi iddu ithihas bharthiya chitrangadale dooda milugalu om cinema
Rohit Hajeri 22may 2020
ನನ್ನ ಜೀವನದಲ್ಲಿ ಕಂಡ ಅತ್ಯಂತ ದೊಡ್ಡ ಪ್ರಮಾಣದ ಪ್ರಭಾವ ಬೀರುವ ಚಿತ್ರ...... ವಂದನೆಗಳು ಉಪೇಂದ್ರ ಸಾರ್
Hi
NIMMA JEEVANADALLI MATRAVALLA SUMARU JANARA JEEVANDALLI BELKU KODONE #BOSS#GOD#UPENDRA
Uppi sir all Direction&Acting filmes super
Original Story!!! Upendra and Shivanna Rocked!
2023ರಲ್ಲಿ ಇ ಸಿನಿಮಾವನ್ನು ನೋಡುತ್ತಿರುವವರು like ಮಾಡಿ. Jai shivanna. Jai uppi boss.
2023 లో కూడా ఈ మూవీ చూస్తే మత్తు ekkuthundhi అబ్బా ఉపేంద్ర గారు మీరు నిజంగా గ్రేట్😮😮😮
Telugu lo ledhu broo
Telugu lo Hero Rajashekar bro @@sivannarayanaponnam5726
I am from tamilnadu i watched this film after 25th year celebration wow wat a cult classic film, Shivarajkumar anna really amazing performance, I knew Upendra sir as an actor only, really i am not believed this film was directed by him super movie from KFI, after this movie i became a big fan of Mr.Shivarajkumar anna😍😍😍
I am from and iam biggest fan of shiva anna
Tq sir
Entha ooru sir neega
om all time blockbuster movie
I am also fan of shivanna
ಯಾವುದೇ ಕಾರಣಕ್ಕೂ ಈ ಮೂವೀ ಮೀರಿಸಲು ಸಾಧ್ಯ ಇಲ್ಲ ಅನ್ನೂರು ಲೈಕ್ ಮಾಡಿ ❤
ಕ್ಲೈಮಾಕ್ಸ್ ತುಂಬಾ ಚೆನ್ನಾಗಿದೆ .ಓಂ ಸಿನಿಮಾ ಕನ್ನಡ ಇರೋವರೆಗೂ ಮರೆಯೋಕಾಗಲ್ಲ.
ಈವತ್ತು ಈ ಮೂವಿ ನೋಡ್ತಿರೋರ್ ಲೈಕ್ ಮಾಡಿ 😜🔥ಓಂ ಉಪ್ಪಿ ಶಿವ
No Indian movie can break the record of this movie "om has a limca record as the highest re-released movie in Indian cinema at more than 550 times
Yes
100% ❤️
This 1995 movie got 'limca record' for 550+ times re-releases, & in 75 re-releases were 100 days. Most importantly the rowdy weapon 'Long'(a long sharp metal not thalvar) was introduced in the in India first by this movie. Later other copycat industry copied holding long.....!
{ Real rowdies were acted in this movie, later they become non-rowdy in their real life... & that was the moral of this movie set bt Upendra... (Real star) }
Bhai tu binith singh hai kya
Padde hudigrige maatra ee movie anbahudu not a family entertainer movie
Big fan of shivanna any body else ❤
ಉಪೇಂದ್ರ ರವರ ಕಥೆ ಮತ್ತು ನಿರ್ದೇಶನ ಅದ್ಬುತ ಶಿವರಾಜ್ ಕುಮಾರ್
, ನಟಿ ಪ್ರೇಮ್ ನಟನೆ 👍👍👍
Prem alla Prema
@@supirush
Prem💕s copied the *Om* concept in *Jogi*
@@Nikk917 yes longu macchu
In cinema world, 🎥 Om is the one & only kannada film which re-realeased 550 times it written in "limca book of record" Hat's up to Shivanna & Hat's up to Upendra,
Bro not 550 times .... 632...times
💞 Whatt a direction by upendra 💞
💞 Whatt a acting by shivanna 💞
💞 Hands off 💞
జైలర్ మూవీ చూసిన తరువాత వచ్చినవాళ్లు ❤❤❤
ಕನ್ನಡ ಸಿನಿಮಾ ಅಂದರೆ ಇದಪ್ಪಾ ಬಾಹುಬಲಿ ಇದರ ಮುಂದೆ ಸೂನ್ನೆ ಯಾರು ಈ ಸಿನಿಮಾ ಇಷ್ಟ ಪಡುತ್ತಿರಿ ಒಂದು ಲೈಕ್ ಮಾಡಿ
Master of all Masterpieces 🙏 OM , Evergreen
Nm bos munde yv tukli bahubli
Bare Bahubali alla Ella chitragalu zero only dr Raj
Mattu shivu Appu ok...ok
ಬಾಹುಬಲಿ ಅಂತ compare ಮಾಡೋದು ಬೇಕಿಲ್ಲ. ನಮ್ಮ ಸಿನೆಮಾಗಳು ದ ಬೆಸ್ಟ್ ಅಷ್ಟೇ. ಅದಕ್ಕೆ ಸಾಟೀ ಇಲ್ಲ. Comparison ಮಾಡೋದು waste
Houdhu... Evergreen movies ivella
ಇನ್ನು ಎಷ್ಟೋಂ ತಲೆಮಾರು ಬಂದರು
ಓಂ ಸಿನಿಮಾ ದಲ್ಲಿ ಇರುವ ಪವರ್ ಕಡಿಮೆ ಆಗಲ
ಶಿವಣ್ಣನಿಗೆ ಧನ್ಯವಾದಗಳು ಜೈ ಕನ್ನಡ ಮಾತೇ❤❤❤❤❤❤❤ jai uppi boss 🥰🥰
Sachin rm Sachi
👌👌👌👌👌👌👌👌👌👌👌
ssssss
👏👏👏👏
Uppi
ಶಿವರಾಜಕುಮಾರ್ ಮುಂದೆ ಎಲ್ರೂ ಬಚ್ಚಾಗಳೇ,,,,suitable lines👌👌
Potthel
@@ManojManu-pf4bh 😂😂😂
@@stockmaster996 boka daada saav marre moklena
@@ManojManu-pf4bh bayankara
@@ManojManu-pf4bh andh kunne ayena
ಈ ಓಂ ಚಿತ್ರ ಎಷ್ಟು ಸಲ ಬಿಡುಗಡೆ ಆದರು.... ಸೂಪರ್ ಹಿಟ್ ಮೂವಿ.ಉಪ್ಪಿ & ಶಿವಣ್ಣ ಹಂಸಲೇಖ. ಕನ್ನಡ ದಲ್ಲಿ ಇನ್ನು 100 ಮೂವಿ ಬಂದ್ರು... ಇವತ್ತು ಓಂ ಈ ಸಿನಿಮಾ ಕ್ರೇಜ್ ಎಲ್ಲ ಇದೆ......❤️❤️🔥🔥
ಎಲ್ಲ ಕರುನಾಡ ಚಕ್ರವರ್ತಿ ಡಾ ಶಿವರಾಜಕುಮಾರ್ ಅಭಿಮಾನಿಗಳು ಲೈಕ್ ಮಾಡಿ
Excellent story.message movie.Om title is applicable.
Dialogue writer ಮುರಳಿ ಮೋಹನ್ ರವರ ಕೊಡುಗೆ ಆಪಾರ ಇದೆ ಈ ಚಿತ್ರಕ್ಕೆ
Howdu nija👍👍
Howdu nija👍👍
2021 ಲಿ ರಿಲೀಸ್ ಆಗಿದ್ರೆ ಎಲ್ಲಾ ಸಿನೆಮಾ ರೆಕಾರ್ಡ್ ಬ್ರೇಕ್ ಆಗ್ತಿತ್ತು
ಎಲ್ಲ Corona ಮಹಿಮೆ,Theater ನಲ್ಲಿ ನೋಡುವ ಭಾಗ್ಯ ಕಂಡಿಲ್ಲ. ಅಕಸ್ಮಾತ್ ಈ ಚಲನಚಿತ್ರ ಮುಂದಿನ ವರ್ಷ ರಾಜ್ಯಾದ್ಯಂತ ಮರು ಬಿಡುಗಡೆಯಾದರೆ ಖಂಡಿತ ನಾನು ನೋಡಲು ಹೋಗುತ್ತೇನೆ.
Jailer effect shivanna fan frm kerala ❤
ಈ ಮೂವಿ ಮುಂದೆ kgf ಮೂವಿನು ಏನುಮಾಡಕ್ಕಾಗಲ್ಲ ಜೈ uppi boss
ಈ ಚಲನಚಿತ್ರಕ್ಕೂ ಕೆಜಿಎಫ್ ಚಲನಚಿತ್ರಕ್ಕೂ ಹೋಲಿಕೆ ಮಾಡಲಾಗದು, ಎರಡೂ ಚಲನಚಿತ್ರಗಳು ಕನ್ನಡ ಭಾಷೆಯ ಖ್ಯಾತಿಯನ್ನು ಹೆಚ್ಚು ಮಾಡಿದೆ. 🕉 ಚಲನಚಿತ್ರ 550 ಸಲ ಮರು ಬಿಡುಗಡೆಯಾಗಿ ಕನ್ನಡ ಭಾಷೆಯ ಅತಿ ಹೆಚ್ಚು ಮರು ಬಿಡುಗಡೆಯಾದ ಚಲನಚಿತ್ರ ಎಂಬ ಖ್ಯಾತಿ ಗಳಿಸಿದರೆ, ಕೆಜಿಎಫ್ ಕನ್ನಡ ಸಿನಿಮಾದ ರಂಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರ ಎಂಬ ಖ್ಯಾತಿ ಪಡೆದಿದೆ.
Both are Kannada Masterpieces delivered by Kannadada Kaligalu. We Love Both!!
ನಿನ್ ತಿಕ ಉರಿಕೊಳ್ತೀರಿದ್ರಲ್ಲಿ ಗೊತ್ತಾಗ್ತಿದೆ kgf ಹವಾ ಎಷ್ಟು ಅಂತ😆,
Bro don't compare KGF and OM. they are different jonor and also two films are Kannada movies .
@@garuda9765
Om munde kgf ondu advertisement
ಇಂದಿಗೆ #25YrsForTrendsetterOm
19 may 2020 ಲಿ ನೋಡುದ್ರಾ😍
ಗುರುನಾಥ್ ಗೌಡ ಪಾಟೀಲ್ಫಿಲಂ
18-03-2020..... ಇವತ್ತು ಈಗ ಇ ಫಿಲ್ಮ್ ನೋಡಿದೆ.... ನಿಜವಾಗ್ಲೂ ಉಪ್ಪಿ ಸರ್ ಮತ್ತು ಶಿವಣ್ಣ hats up suuuuper.....
Sir om cinema indiadale milestone ago niluthe theatrealle iddidre inu adubatha gothoguthe
The India first gangster movie
Fan girl from Tamil Nadu❤❤
Love from Karnataka ❤
@@boss123. Hi thankyour
@@rattyaadhithanrasigan5276 watch his Mufti, vedha, bhajarangi 1, bhajarangi 2, kaddipudi , tagaru, AK47, jogi movie
@@rattyaadhithanrasigan5276 SHIVANNA mufti movie also Superb
Do you know kannada?
How
😧
Background music kooda chithrakke highlight yes annovru like maadi
ಕನ್ನಡ ಚಿತ್ರಂಗದಲ್ಲಿ ಅತೀ ಹೆಚ್ಚು 600 ಕ್ಕು ಬಾರೀ ರೀ ರಿಲೀಸ್ ಆದ ಚಿತ್ರ ಓಂ
He this is Shivanna power no buddy can bit sir no Jogi an no jogayyya only ommmmmm this is power of upendra....
?
navu nodakattivi
Next kariya
@@raju-xb3jv power of upendra and shivvanna 😘
Si215i
2019 ನ ಚಿತ್ರ ವೀಕ್ಷಕರ like
Dec 1 ega nodtidene
Hello
I am from Tamilnadu no one can match this natural acting of shivanna… fully addicted to shivanna acting we like him to do full pledged Tamil movie
He was born and grown in chennai & gajaanur Tamilnadu.
He did speak tamil properly but he did not speak kannada properly.
His father from Tamilnadu but kannada/badaga is major language in krishnagiri nilgiri's .
@@ManjuManju-iv9pkWithout speaking kannada how can he become star in kannada? Dr.Rajkumar family is kannada speaking family. Before 1956 there were no states.
who came here after jailer movie.....🌝
Any tamil dubbed links or atleast with subtitles link please?
Kgf 2 😎
ಅದು ಎಷ್ಟು ಸಲ ನೋಡಿದರೂ ಮತ್ತೆ ಮತ್ತೆ ನೋಡ್ಬೇಕು ಅನ್ಸುತ್ತೆ ಓಂ ಮೂವೀ ಮಾಡಿದ ಉಪ್ಪಿ ಸರ್ ನಮ್ಮ ಬಾಸ್ ಶಿವಣ್ಣನಿಗೆ ಲವ್ ಯು
I am from Andhra I heard about this movie which re-release 500+ it's looks crazy
Just now watched movie
Master piece
U know who is director
Iam from Telangana just heard the news rerelease more than 500 timed...wow director by upendra sir...watching now
@@vijaythalla4780 how's the movie bro
@@PremKumar-pn7rn half movie watched bro its awesome. .reality movie
@@vijaythalla4780 half lol? Why
Shivanna 🔥🔥🔥🔥🔥🔥🔥🔥
I have come here on occasion to celebrate Silver Jubilee of this great masterpiece..
Naanu kooda
Naanu aste
Same here...
Even me
ನಾನು ಕೂಡ
ಓಂ PART 2📷 ಬೇಕು ಎನ್ನುವವರು LIKE ಮಾಡಿ 🙏🙏🙏
Ilike movie
Madi part 2
Sari nale madana
ಅದೇನ್ ಗೂಬೆಗಳೋ ..... ಲೈಕ್ ಗೋಸ್ಕರ ಏನೋ ಒಂದ್ ಹಾಕಿ ಬಿಡೋದು.... ಲಾಕ್ ಡೌನ್ ಸಮಯದಲ್ಲಿ ಲೈಕ್ ಮಾಡಿ.... ಕೈ ಇರೋರ್ ಲೈಕ್ ಮಾಡಿ.... ಶಾಟ ಬೆಳೆದಿದ್ರೆ ಲೈಕ್ ಮಾಡಿ.... ಲೈಕ್ ಗಳ ಭಿಕ್ಷೆ ಎತ್ತಿ ಅದೇನ್ ಸಾಧನೆ ಮಾಡ್ತಿರೋ ಬೇವರ್ಸಿಗಳ.....
@@nandiparthasarathi6061 😂 ha bro kappu shata iror like madi kemp shata iror like nadi bili shata iror like madi antha bikshe bedadhu
Guys I can't share my feelings now. It took nearly 9 years to see this epic. I am from ap but waited a lot to see this movie. No piracy no dvd nothing. I am devote of upendra and siva Anna that opening scene is extraordinary. Thanks to one who uploaded.
Thank you for watching Kannada movie.
ಬಾಸ್ ಮೂವಿ ನಾನು ಪ್ರಸನ್ನ ಥೇಟರ್ ನಲ್ಲಿ ನೋಡೋಕೋದಾಗ ನಂಗೆ 13 ವರ್ಷ ಸೆಕೆಂಡ್ ಕ್ಲಾಸ್ 20 ರೊಪಾಯಿ ಅವತಿಂದ ಈವತಿನವರ್ಗು ನಾನು ಹೆಸ್ಟ್ ಸರಿ ನೋಡಿದೀನಿ ಲೇಕನೇ ಇಲ್ಲ ಇವತಿಗೂ ನೋಡ್ತಾನೆ ಇದೀನಿ ಯಾವದೇ ರವಡಿಸಂ ಮೂವಿ ಬಂದ್ರು ನಮ್ ಶಿವಣ್ಣನ ಓಂ ಮೂವಿ ಮುಂದೆ ಯಲಾ ಡಮಿ ಐ ಲವ್ ಶಿವಣ್ಣ ಬಾಸ್
Nobody can still recreate this masterpiece ever💯
2020. Yalli. Noduthiruvavaru. Like. Madi
Iam watching in:2020
Lockdown effects!
@@msharief6273 om film power in theatre only otherwise it will be silly movie
@@ramappu8342 sir om film powerful in theatrealle nodi
Roopa. S RoopA. A. co naa first time nodide madam super movie 👌👌👌
Power of Rajkumar Voice... what a singer he is nobody can replace
ನಮ್ಮ ಶಿವರಾಜಕುಮಾರ್ ಅಭಿಮಾನಿಗಳು ಯಾರು ಯಾರು ಇದ್ದೀರ ಲೈಕ್ ಮಾಡಿ ❤❤❤
കന്നഡയിലെ എന്റെ എക്കാലത്തേയും ഇഷ്ട്ടനടൻ ❤️❤️❤️... പണ്ട് 12 വർഷം ഗുണ്ടപ്പേട്ടിലുണ്ടായിരുന്ന തൊട്ടേ 😍😍😍
ಮತ್ತೊಂದು ಸರಿ ರಿಲೀಸ್ ಆಗ್ಬೇಕು.. Jai shivanna nd jai uppi 😍
Plz bro 🥺 update me when it vll release
బ్రదర్ తెలుగు వాళ్లము మేము లైక్ కొట్టేమం మూవీ కి కన్నడ వాళ్లు ఎందుకు dislike కొడతా ఉన్నారు
Translate in english
@@bhargavsr8899 bro avr heltidare telugu avr agidkondu avre movie ge like madtidre kannadavru niv yake dislike madtidira antha
@@svathsaks4880 oh thanks bro
En movie guru..est sala nodudru same feeling...hats off to uppi and shivanna...OM pride of sandalwood