ಶಿವಣ್ಣ ನಿಮ್ಮ ಬಾಯಲ್ಲಿ ಆಂಗ್ಲ ಪದಗಳು ತುಂಬಾ ಇದೆ ದಯವಿಟ್ಟು ಕನ್ನಡ ಬಳಸಿ .. ಕನ್ನಡ ನಿಮ್ಮನ್ನು ಬೆಳೆಸಿದೆ ...ನೀವು ಬೆಳೆಸಿ ಅಂತ ಕೆಳಲ್ಲ ಬಳಸಿ ... ಕೋಟ್ಯಂತರ ಅಭಿಮಾನಿಗಳಿದ್ದರೆ ನಿಮಗೆ .. ನೀವೂ ಕನ್ನಡ ಸಂಸ್ಕೃತಿಯ ಪ್ರತಿನಿಧಿಗಳು...🙏🙏
ಡಾ,ಶಿವಣ್ಣ ನಾನು ನಿಮ್ಮ ಪಕ್ಕ ಅಭಿಮಾನಿ, ನೀವು ಕನ್ನಡ ಭಾಷೆ,ಚೆನ್ನಾಗಿ,ಮಾತಾಡುತ್ತಿರಾ. ಇಂಗ್ಲೀಷ್,ಪದಗಳ ಬಳಕೆ ಜಾಸ್ತಿ ಬಳಸಬೇಡಿ ಅಪ್ಪಾಜೀಯಂತೆ ನೀವು ಸಹಾ ಕನ್ನಡ ಭಾಷೆ ಅದ್ಬುತವಾಗಿ ಮಾತಡಬೇಕು ಅದೇ ನಿಮ್ಮ ಅಭಿಮಾನಿಗಳ ಆಸೆ🙏
ಶಿವಣ್ಣ ನೀವು ಮಾತನಾಡುವ ಕನ್ನಡ ಕೇಳೋಕ್ಕೆ ಚೆಂದ ಆದರೆ ನೀವು ಕನ್ನಡಕ್ಕಿಂತ ಇಂಗ್ಲಿಷ್'ನೇ ತುಂಬಾ ಮಾತನಾಡಿದ್ರಿ ತುಂಬಾ ಬೇಜಾರಾಯ್ತು. ದಯವಿಟ್ಟು ಕನ್ನಡದಲ್ಲಿ ಮಾತನಾಡಿ 🙏🙏🙏. ರಶ್ಮಿ ರವರಿಗೆ ಹ್ಯಾಟ್ಸ್ ಆಫ್ ನೀವು ನಿಮ್ಮ ಪ್ರತಿ ಕಾರ್ಯಕ್ರಮದಲ್ಲಿ ಪ್ರತಿ ನಟ-ನಟಿಯರೊಂದಿಗೆ ಅಪ್ಪಟ ಕನ್ನಡದಲ್ಲಿ ಮಾತನಾಡುತ್ತೀರಾ. ನಿಮ್ಮ ಪ್ರತಿ ಕಾರ್ಯಕ್ರಮ ಇದೆ ರೀತಿ ಯಶಸ್ವಿ ನಡೆಯಲಿ. 💐💐💐
ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂದು ಹಾಡು ಹೇಳಿದ ಕಸ್ತೂರಿ ಕನ್ನಡದ ಮಹಾನ್ ನಟರು ನಮ್ಮೆಲ್ಲರ ದೇವರು ...ಆದರೆ ...... ಥೂ ದರಿದ್ರ ಇಂಗ್ಲಿಷ್ ಹೆಚ್ಚು ನಿಮ್ಮ ಬಾಯಲ್ಲಿ ಕೇಳಿದೆ ...ಕರ್ಮಾ ಕರ್ಮಾ ಕನ್ನಡಿಗರ ಕರ್ಮಾ...ತುಂಬಾ ಬೇಜಾರಾಯ್ತು ...ನೀವು ಒಳ್ಳೆಯ ವ್ಯಕ್ತಿ ಇರಬಹುದು ದಯವಿಟ್ಟು ಕ್ಷಮಿಸಿ, ಕನ್ನಡವೇ ನನ್ನ ಪ್ರಾಣ
Rapid rashmi yvare nimma Ella interview nalli idu the best yakandre ivatt nivu kelida prashnegalu tumba chenagive Haagu nimm vartane nu chenagide iddanne munduvarisi bere interview galallu hecchin makeup beda what u r that show u r.saaku nimmanna navu istapadalikke
Shivanna neevu akul balaji n his wife, Sai Kumar , Ravi shankar nodi. Kali beku...horaginavaragdru est chennagi kannada math adtare...Nim kannadano devre balla
Kannada mathadtela tappu bt shivanna ellar taranu vvp so avr progremm na ella film chember actor nodtare agagi english mathadtidare, etara nivu galu elladralu tappu kandita kannada mathadi anno badlu, banni elru seri private english school muchsi kannada gvt school belsona, tappadre xsami frds
ಶಿವಣ್ಣ ನಿಮ್ಮ ಬಾಯಲ್ಲಿ ಆಂಗ್ಲ ಪದಗಳು ತುಂಬಾ ಇದೆ ದಯವಿಟ್ಟು ಕನ್ನಡ ಬಳಸಿ ..
ಕನ್ನಡ ನಿಮ್ಮನ್ನು ಬೆಳೆಸಿದೆ ...ನೀವು ಬೆಳೆಸಿ ಅಂತ ಕೆಳಲ್ಲ ಬಳಸಿ ... ಕೋಟ್ಯಂತರ ಅಭಿಮಾನಿಗಳಿದ್ದರೆ ನಿಮಗೆ .. ನೀವೂ ಕನ್ನಡ ಸಂಸ್ಕೃತಿಯ ಪ್ರತಿನಿಧಿಗಳು...🙏🙏
ಡಾ,ಶಿವಣ್ಣ ನಾನು ನಿಮ್ಮ ಪಕ್ಕ ಅಭಿಮಾನಿ,
ನೀವು ಕನ್ನಡ ಭಾಷೆ,ಚೆನ್ನಾಗಿ,ಮಾತಾಡುತ್ತಿರಾ.
ಇಂಗ್ಲೀಷ್,ಪದಗಳ ಬಳಕೆ ಜಾಸ್ತಿ ಬಳಸಬೇಡಿ ಅಪ್ಪಾಜೀಯಂತೆ ನೀವು ಸಹಾ ಕನ್ನಡ ಭಾಷೆ ಅದ್ಬುತವಾಗಿ ಮಾತಡಬೇಕು ಅದೇ ನಿಮ್ಮ ಅಭಿಮಾನಿಗಳ ಆಸೆ🙏
ಶಿವಣ್ಣ ನೀವು ಮಾತನಾಡುವ ಕನ್ನಡ ಕೇಳೋಕ್ಕೆ ಚೆಂದ ಆದರೆ ನೀವು ಕನ್ನಡಕ್ಕಿಂತ ಇಂಗ್ಲಿಷ್'ನೇ ತುಂಬಾ ಮಾತನಾಡಿದ್ರಿ ತುಂಬಾ ಬೇಜಾರಾಯ್ತು. ದಯವಿಟ್ಟು ಕನ್ನಡದಲ್ಲಿ ಮಾತನಾಡಿ 🙏🙏🙏.
ರಶ್ಮಿ ರವರಿಗೆ ಹ್ಯಾಟ್ಸ್ ಆಫ್ ನೀವು ನಿಮ್ಮ ಪ್ರತಿ ಕಾರ್ಯಕ್ರಮದಲ್ಲಿ ಪ್ರತಿ ನಟ-ನಟಿಯರೊಂದಿಗೆ ಅಪ್ಪಟ ಕನ್ನಡದಲ್ಲಿ ಮಾತನಾಡುತ್ತೀರಾ. ನಿಮ್ಮ ಪ್ರತಿ ಕಾರ್ಯಕ್ರಮ ಇದೆ ರೀತಿ ಯಶಸ್ವಿ ನಡೆಯಲಿ. 💐💐💐
ನೀವು ಒಂದು ಅತ೯ ಮಾಡಿಕೋಳ್ಳಿ ಬೇರೆ ಯಾವುದೇ ಬಾಷೆಯಲ್ಲಿ ಮಾಡದ ಏಕೈಕ ನಟ
Nija mithra..shivanna thumba chennagi kannada mathadtare...kannada hechhu mathadbeku anta expect maadtivi...
ಹೌದು ತೆಲುಗು ಸಿನಿಮಾ ದಲ್ಲಿ ನಟಿಸಿದ್ದಾರೆ
ಆದರೆ ಯಾವುದೇ ಭಾಷೆಯಲ್ಲಿ ನಟಿಸಿದರು ಅದಕ್ಕೆ ನಾವು ಹೆಮ್ಮೆ ಪಡಬೇಕು. ನಮ್ಮ ಭಾಷೆಯ ನಟನ ಅವಶ್ಯಕತೆ ಆ ಭಾಷೆಯ ಚಿತ್ರಗಳಿಗೆ ಇದೆ ಅಂತ.
A great treasure,very precious to our kannada film industry. Legendary actor son.shivu love u.
100%👍👍Shivakumar, Belagavi Dist
I honestly don't know if everybody could afford to be so good. What a person! Sooo humbling to see him.
Shivanna,super.king of sandalwood. Great human being.
ನನ್ನ ದೇವರು,, ಶಿವಣ್ಣ 🙏🙏
ಶಿವಣ್ಣ ನೀವು ಕನ್ನಡ ತುಂಬಾ ಚೆನ್ನಾಗಿ ಮಾತನಾಡ್ತೀರಾ ಆದರೆ ಯಾಕೆ ಆಂಗ್ಲ ಬಾಷೆ ತುಂಬಾ ಬಳಸುತ್ತೀರಾ ನಿಮ್ಮ ಅಭಿಮಾನಿಗಳಾದ ನಮಗೆ ಬೇಜಾರಾಗುತ್ತೆ.
ಒಂದು ಮಾತು ಅರ್ಥ ಆಗ್ತಿಲ್ಲ... ತುಂಬಾ ಬೇಜಾರು ಆಯಿತು ಶಿವಣ್ಣ ಬಾಯಲ್ಲಿ ಬರಿ ಆಂಗ್ಲ ಪದ....
ಬಾಸ್ ❤♥️👍👌🙏🙏🌹🌹🌹🌹🌹🌹🌹ಅಣ್ಣ
Filim industry Dronacharya shivanna ❤️man
Shivanna boss
ನಿಮ್ಮನ್ನು ನಾವು ಅಪ್ಪಟ ಕನ್ನಡಿಗನಾಗಿ ನೋಡಲು ತುಂಬಾ ಇಷ್ಟ ಪಡ್ತೀನಿ ಕನ್ನಡ ಆದಷ್ಟು ಹೆಚ್ಚು ಬಳಸಿ
ಕನ್ನಡದ ಅನಿಭಿಷಿಕ್ತ ದೊರೆಯ ಮಗ ನೀವು ಕನ್ನಡ ಬಳಸಿರಿ...
ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂದು ಹಾಡು ಹೇಳಿದ ಕಸ್ತೂರಿ ಕನ್ನಡದ ಮಹಾನ್ ನಟರು ನಮ್ಮೆಲ್ಲರ ದೇವರು ...ಆದರೆ ...... ಥೂ ದರಿದ್ರ ಇಂಗ್ಲಿಷ್ ಹೆಚ್ಚು ನಿಮ್ಮ ಬಾಯಲ್ಲಿ ಕೇಳಿದೆ ...ಕರ್ಮಾ ಕರ್ಮಾ ಕನ್ನಡಿಗರ ಕರ್ಮಾ...ತುಂಬಾ ಬೇಜಾರಾಯ್ತು ...ನೀವು ಒಳ್ಳೆಯ ವ್ಯಕ್ತಿ ಇರಬಹುದು ದಯವಿಟ್ಟು ಕ್ಷಮಿಸಿ, ಕನ್ನಡವೇ ನನ್ನ ಪ್ರಾಣ
❤️❤️❤️shivanna
Awesome intervew ,😘😘🔱🔰✳️💯 superb film please go and watch the film in theatre ......
Jai shivanna
thats actually correct . . . . there is no competition for shivanna
ಶಿವಣ್ಣ ಸೂಪರ್ 🙏🙏🙏
ಯಾಕೆಂದರೆ ರಾಜಕುಮಾರನ ಮಗನಾಗಿ ಯಾವಾಗಲು ಜಾಸ್ತಿ ಕನ್ನಡ ಮಾತಾಡಿ
ನಮ್ಮ ಬಾಸ್ ರಾಜಣ್ಣ speak 100% ಕನ್ನಡ .....but ಶಿವಣ್ಣ 99% english yake .....
Y boss fan Kade indha all the best for your upcoming movie"s ""shivanna""
Human being, simple man shivanna
Super story Drona movie.shivanna
Sandalwood king namma Dr Shivanna
what a beautiful home superb
rapid rashmi thx for this video..
ಶಿವಣ್ಣ ಇಸ್ ಕಿಂಗ್
Yavgalu english mathadthira kannada asthi rajkumar avara maga nivu nimage educating sari anisutta
Nachiketa agbeku kannada mathadode kadim evru
shivanna is best actor d supported
My bebret hiro dr. Sivarajkumar
💖💖💖💖💖💖💖shivanna
We want bairagi interview with Shivanna....
Odahuttidavaru-2,Shivanna- Yash Combination nalli Shooting complete aagide antha keliddhene..!! ,Yavag release aguthe Sir..?
ಶಿವಣ್ಣ ದಯವಿಟ್ಟು ಮುಂದಿನ ಸಂದರ್ಶನದಲ್ಲಿ ಕನ್ನಡದಲ್ಲಿ ಮಾತನಾಡಿ
hmm I think this interview actually works... I am thinking of watching DRONA movie now...
Cute shivaanna
RAPIID SHIVA JAI SHIVANNA SUPER
Super Shivanna love you
Shivanna the boss
ಅಣ್ಣ ನಿನ್ ದಮ್ಮಯ್ಯ ಅಂತಿನಿ ಕನ್ನಡ ಮಾತಾಡಣ್ಣೊ
problem is he did his schooling and college in Chennai so we have to get used to it..
ಶಿವಣ್ಣ.
Hey ding ..yestu super andndre ... Neevu u r dhrona for all interviewer.... seriously u r osm
SANDALWOOD BOSS LOVE YOU BOSS ❤️🔥🔥🔥🔥
Super shivana
Great person
ಕನ್ನಡ ಹೆಚ್ಚು ಮಾತನಾಡಿ,
ಕನ್ನಡ ಉಳಿಸಿ, ಬೆಳಿಸಿ ಯಾಕಂದ್ರೆ ನೀವು ಕನ್ನಡ ಚಲನಚಿತ್ರ ನಟ.
Without reason I love him being sudeep fan🥰🥰♥️money makes many things 👏
i think...
I think
ಕೇಳಿ ಕೇಳಿ ಕಿವಿ ಹೋಗುತ್ತೆ ಗುರು .
Luv you Shivanna waiting for Bhajarangi 2...
@Kobart Chapter 1 Bere languagenali acting madtidre yavago horgehogbedtidru Rajkumar maga anno onde karanakke Sandlwoodnali idare😂😂😂😂😂
ತುಂಬಾ ಸಿಂಪಲ್ ನಮ್ ಶಿವಣ್ಣ 😎
Yavdu simple
Tagaru shivanna
Mass kaaaa baaaap shivvana
Nice house
ನಿಮ್ಮ ಮುಂದೆ ಯಾವನು ಕಾಂಪಿಟಿಷನ್ ಮಾಡೋಕೆ ಬರುತ್ತಾನೆ ಬಾಸ್ ಸೋತು ಹೋಗ್ತಾನೆ
👍💐💐💐
Good actor morality high
Anna please😫🙏🙏💓 kannada mata di😭😭😭
*10.39*
Boss of sandalwood
Shivanna the legend love you boss
Super movie
Super
En karma devare.....
Hogli Kannada subtitles plz...
70%english , 30% kannada
Namge 100% bejaraytu
90% English guru
Ivrella odiddu belediidu.. Chennai nalli..hagaagi Kannada swalpa ..
@@SaiKoundinya but they are eating kannadigas money rite.
@@sanjaygowda9190 ನೀನೆಲ್ಲ english ಅಕ್ಷರಗಳನ್ನ ಬಳಸ್ತಾ ಇದಿಯಲ್ಲಪ್ಪಾ 🤦♂️ಇವಾಗ ಏನ್ ಹೇಳ್ತೀಯಾ?
@@basavaraj0557 I am not shivaraj kumar guru. And more over I am just a common man. I am not a son of raj kumar..
Class movie
Camara man shaking camera..
💚
ondhvele Shankranna, Sunil badkiddidre,,,,, shashikumar ge accident agirdidre,,,,, Ramesh ge sariyagi opportunity sikkiddidre,,,,,
en agboditthu.....???? comment madi casual agi...
ಜಾಸ್ತಿ ಕನ್ನಡ ಮಾತಾಡಿ ಸರ್ ಪ್ಲೀಜ್
ಯಾರಿಗೂ ಅರ್ಥವಾಗೋದಿಲ್ಲ ಬರೀ ಇಂಗ್ಲೀಷ್
Boss
Tennis Krishna jotheyali one film madi
Power
ಗಾಂಚಲಿ ಬಿಡಿ ಕನ್ನಡ ಮಾತಾಡಿ,,?ಯಾಕೋ ಈ ಲೈನ್ ನಿಮ್ಗೆ ಶೂಟ್ ಆಗುತ್ತೆ ಅನ್ಸುತ್ತೆ ಸರ್🤔🤔
ಹಗುತ್ತೆ ಅಲ್ಲ ಆಗುತ್ತೆ ಮಾಡು.. ಕನ್ನಡ ಉಳಿಸಿ. ಹಾ ಗು ಆ ಗು ವ್ಯತ್ಯಾಸ ಇದೆ ಬ್ರದರ್ರು
Modhlu ninu kannada kali yo le.
Nindhu thika ganchali jasti .kannada na ninu kole madthidhiya.nin typeing nodu.gube.
@@chsrinath9399 ಯಾಕೇ ನಿಜ ಹೇಳುದ್ರೆ ತಿ ....ಉರಿ ನಾ
@@ashmakaashok2060 ಓಕೆ ಸರ್, ನಮ್ಮದು ಬಿಡಿ ಇನ್ನ ಕೆಲವರು ಭಾಷೆ ಗಿಂತ ಬೇರೆಯವರ ತಿ,,,, ಹಿಡ್ಕೊಂಡು ಮಾತಾಡೋದು ಜಾಸ್ತಿ
ಶಿವಣ್ಣ ಮನೆಯ10ಎಕರೆ ಜಾಗದಲ್ಲಿ ಒಂದೇ ಮನೆ ಅನ್ಸುತ್ತೆ ಸೂಪರ್ ಹೀಗೆ ಬಾಳಿ
ಸರ್ ರಾಘಣ್ಣ ಅವರಿಗೆ ಇಂಟರ್ನ್ಯಾಷನಲ್ ಹೋಟೆಲ್ ಮಾಲೀಕರಾಗಿ ಮಾಡಬೇಕು
ಪ್ಲೀಸ್
Shivanna kannada mathadi appaji
Anna kannada padagalanna upayogisi....
En guru mane aramane antha heludru kadimene
ಅಣ್ಣ ಕನ್ನಡ ಮಾತಡಣ್ಣ
haRami
Comments maad de Interview nodro le.. sumne yaar en maadbeku anta heltiralla .. TVlli interview bandre muchkond nodalwa ??
👑 king
Shivanna munde yav Hero nu baralla 58adru dance henge hava andre edu jogi om munde yaav film ella
10 movies nali 1 film only hit aguthe srk du ondh pramotin ela yanu ela sumne time pass ge film madodhu aste counting jasti agbeku aste
Kannada spastavagi barolla sir ....appu sir ge Kannada super agi matadtare
Abimanigalnnu.ApathRakshakrenda
Dore..Abimanigalannn..apthrakahkarenda.Nammm.shivannige.kruthgnathegalu🌹🌹🌹🌹🌹🙏🙏🙏🙏🙏🙏🙏
Namma.mane.magalu.rapid.rashmi.ninna.voice.92.7.nalli.kelide.nannu.nimma.abhimani.nanu.huthu.rajanna.hagu.mane.maga.shivanna.nodi.sonthosh.vahitu
ಕಷ್ಟ ಪಟ್ಟು English ಮಾತಾಡ್ದ್ ಬಿಟ್ಟು ಚನ್ನಾಗ್ ಕನ್ನಡ ಮಾತಾಡಿ
Rapid rashmi yvare nimma Ella interview nalli idu the best yakandre ivatt nivu kelida prashnegalu tumba chenagive
Haagu nimm vartane nu chenagide iddanne munduvarisi bere interview galallu hecchin makeup beda what u r that show u r.saaku nimmanna navu istapadalikke
Shivanna kannada mathadi, English kammi madi please.
Y boss
Mathge munche yal hodru appaji anthiyala guru kannada mathadok en kasta 🤦♂️
Nivella yellindha barthiroooo
@@chsrinath9399 yalinda bartholiro andre en heli guruve nin yalinda bando nanu alindane bande
ಕನ್ನಡ ಕನ್ನಡ ಅ೦ತ ಎಷಟು build up ಕೊಢತಿರಾ, ಎನಾಗಿದೇ ಶಿವಣ. ತು೦ಬಾ ಬೇಜಾರು ಮಾಡಿದಿರಾ, ನೀವು ತು೦ಬಾ hypocrate.
Shivanna neevu akul balaji n his wife, Sai Kumar , Ravi shankar nodi. Kali beku...horaginavaragdru est chennagi kannada math adtare...Nim kannadano devre balla
Bereyavarige holisabedi Shivanna sandalwood king
@@manojc4262 but kannada is real king
@@manojc4262 Flop of Sandlwood Shivanna
Shivannange kannada barallva
Hey 100 kintha jaasti picture madidare adre kannada bashe jnanane illa andre.....??
@Kobart Chapter 1 actingu baralla matadoke modle baralla produsergalu suside atampt flop of Sandlwood 😂😂😂😂😂😂😂😂😂😂
@Kobart Chapter 1 actingu baralla matadoke modle baralla produsergalu suside atampt flop of Sandlwood 😂😂😂😂😂😂😂😂😂😂
Kannada mathadtela tappu bt shivanna ellar taranu vvp so avr progremm na ella film chember actor nodtare agagi english mathadtidare, etara nivu galu elladralu tappu kandita kannada mathadi anno badlu, banni elru seri private english school muchsi kannada gvt school belsona, tappadre xsami frds
nange yaaru competator illa very positive thinker..
good but...dayavittu kannadalli sambhashane madi.. english bedaaaa...
Mallappa channavar
Rocky
Please change the anchor... It's irritating to see.. Improve your way of anchoring... Not be like Interrogating the celebrity....