"ನೋಡಿ ಹೇಗಿದೆ 6 ಎಕರೆ ವಿಶಾಲವಾದ 600 ವರ್ಷಗಳ ಹಳೆಯ ಹಂದಿಗನೂರು ವಾಡೆ!-E01-Handiganur Vaade-Kalamadhyama

Поділитися
Вставка
  • Опубліковано 18 січ 2025

КОМЕНТАРІ • 343

  • @KalamadhyamaYouTube
    @KalamadhyamaYouTube  Рік тому +86

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

  • @gangappasogi1323
    @gangappasogi1323 Рік тому +16

    ಒಳ್ಳೆಯ ಮಾಹಿತಿ, ಸುಂದರ ವಾದ ವಿವರಗಳಿಗೆ ಧನ್ಯವಾದಗಳು.

  • @Roopa-smile
    @Roopa-smile Рік тому +48

    ಮೂಡಲಮನೆ ಧಾರಾವಾಹಿ ತುಂಬಾ ಅದ್ಭುತವಾದ ಕಲೆಗಾರರು ಇದ್ದರು

  • @ambikaj7932
    @ambikaj7932 Рік тому +63

    Very happy to see vaade ❤❤😊😊
    ನನ್ನ ಹಸ್ಬೆಂಡ್ ಮೂಡಲಮನೆ ಧಾರವಾಹಿ ಯ ಟೆಕ್ನಿಕಲ್ ಟೀಂ ನಲ್ಲಿ ಕೆಲಸ ಮಾಡಿದ್ದಾರೆ......ಹೆಮ್ಮೆ ಅನ್ಸುತ್ತೆ ನನಗೆ......

    • @shivuambalanur4816
      @shivuambalanur4816 Рік тому +1

      😢😢😢😢

    • @gururajgobbi7909
      @gururajgobbi7909 Рік тому

      ಸುಪರ್

    • @maheshhegade3494
      @maheshhegade3494 11 місяців тому +2

      ನಿಮ್ಮ husband ಗೆ ಹೆಮ್ಮೆ ಅನಿಸಬೇಕು, ನಿಮಗ್ಯಾಕೆ ಅನಸ್ತಿದೆ😂

    • @meenakshiyarabahalli7598
      @meenakshiyarabahalli7598 3 місяці тому

      ಯಾಕೆ ಅಂದ್ರೆ ಅವರ ಪತಿಯ ಎಲ್ಲಕೆಲಸದ ಹಿಂದೆ ಆಕೆಯ ಕೊಡುಗೆ ಯು ಇದೆ.

  • @prabhugoudpatil9673
    @prabhugoudpatil9673 Рік тому +28

    ಪರಿಚಯಿಸಿದ್ದಕ್ಕೆ ಧನ್ಯವಾದಗಳು. ದೇಸಾಯಿಯವರ ನಮ್ರತೆಗೆ ಅಬಿನಂದನೆಗಳು.ನೋಡಿ ಬಹಳ ಅಭಿಮಾನವಾಯಿತು.ನಿಜಕ್ಕೂ ಈ ದೇಶದ ಮುಂದಿನ ಪಿಳಿಗೆಗೆ ಇದು ಹಾಗೆಯೇ ಉಳಿದುಬರಲಿ.ದೇಸಾಯರು ದಯವಿಟ್ಟು ಉಳಿಸಬೇಕೆಂದು ವಿನಂತಿಸುತ್ತೇನೆ.ನಮ್ಮೇಲ್ಲರ ಸಾಂಸ್ಕ್ರತಿಕ ಆಸ್ತಿಯಿದು.

  • @savitapatil9573
    @savitapatil9573 Рік тому +15

    ಅಬ್ಬಾ ಎಂಥ ದೊಡ್ಡ ಮನೆ ಕಲಾಮಾಧ್ಯಮಕ್ಕೆ ಅಭಿನಂದನೆಗಳು ಇತಿಹಾಸ ವಿಸ್ಮಯ 👌👌👍👍

  • @MrMon667
    @MrMon667 Рік тому +10

    ಅದ್ಬುತವಾದ ವೀಡಿಯೊ ಸರ್ ನಮ್ಮ ಹಳ್ಳಿ ಜೀವನದ ಸುಂದರ ಬದುಕಿಗೆ ಜ್ವಲಂತ ಸಾಕ್ಷಿ ಇಂಥ ಮನೆ ವಾಡೆಗಳು ನಶಿಸದೆ ಉಳಿಯಬೇಕು 💥💙✨🥰

  • @yogishyogish8652
    @yogishyogish8652 7 місяців тому +5

    🙏👍👍ಗತಿಸಿ ಹೋದ ಗತ ಇತಿಹಾಸ ಎಲ್ಲಾ ಕೇಳುವಾಗ ನಮಗೆ ಎಷ್ಟೇ ಹೆಮ್ಮೆ.. ಖುಷಿ ಆದರೂ ಕೊನೆಗೆ ನಮಗೆ ಉಳಿಯೋದು ಕೇವಲ ಹೃದಯಭಾರ 😘😘ಕಣ್ಣೀರು 😭😭😭😭ಅಂದಿನ ಕಾಲದಲ್ಲಿ ನಾವೆಲ್ಲಾ ಇರಬೇಕಿತ್ತು 😘😘ಅಬ್ಬಾ... ಎಂತಹ ವಾಡೆ 🤭🤭ನೋಡಲು ಪುಣ್ಯ ಮಾಡಿರಬೇಕು 🥰🥰ಅಲ್ಲಿರುವ ಅವರು ತುಂಬಾ ಗ್ರೇಟ್ 🙏🙏ಪ್ರಣಾಮಗಳು ನಿಮಗೆಲ್ಲರಿಗೂ 🙏🙏🙏🙏🙏🙏

  • @HarishMVaggannavar
    @HarishMVaggannavar Рік тому +40

    ನಿಜವಾಗಲೂ ಕಲಾಮಾಧ್ಯಮ ಕನ್ನಡಿಗರ ಹೆಮ್ಮೆ❤

  • @siddalingeshbogojishetra9753
    @siddalingeshbogojishetra9753 Рік тому +28

    ನಮ್ಮ ಹಾವೇರಿ ನಮ್ಮ ಹೆಮ್ಮೆ ❤

  • @shivanandhosamani264
    @shivanandhosamani264 Рік тому +9

    ಸರ್ ನಾವು ನಿಮ್ಮ ಎಲ್ಲಾ ವಿಡಿಯೋಸ್ ನೋಡ್ತಿವಿ ನೀವು ಪರಿಚಯಿಸುವ ಎಲ್ಲಾ ವಿಡಿಯೋ ತುಂಬಾ ನೋವು ತರಿಸುತ್ತೆ ಏಕೆಂದ್ರೆ ದೊಡ್ಡ ಮನೆತನಗಳು ಹೇಗೆ ಅವನತಿ ಹೊಂದಿವೆ ಎಂಬ ನಾವು ತಿಳಿದುಕೊಳ್ಳಬೇಕು 😢👌🙏❤️

  • @nagarajbadammanavar2833
    @nagarajbadammanavar2833 Рік тому +8

    ನಮ್ಮ ಜಿಲ್ಲೆಗೆ ಸ್ವಾಗತ ಸರ್

  • @NageshP-ju7co
    @NageshP-ju7co Рік тому +2

    ಪರಮ್ ಸಾರ್ ಇವಾಡೆ ಬಹಳ ಅದ್ಬುತ. ಆದ್ರೆ ನಿಮ್ಮ ಸಂದರ್ಶನಕ್ಕೆ ತಕ್ಕಹಾಗೆ ಆ ಮನೆಯವರು ನೆಡೆದು ಕೊಂಡಿಲ್ಲ ಅಂತ ಕಾಣುತ್ತೆ. ಯಾವುದು ಕೂಡ ವಿವರವಾಗಿ ಹೇಳಲಿಕ್ಕೆ ಅಸಾಧ್ಯ ಮನೋಭಾವದ ಹಾಗೆ ನಡೆದು ಕೊಂಡಿದ್ದಾರೆ

    • @thedark-w7z
      @thedark-w7z Рік тому +1

      ಅವ್ರು ಇಷ್ಟು ನಡೆದು ಕೊಂಡಿದ್ದೆ ಹೆಚ್ಚು , ಇಂಥಾ ,,,,,,,,, ,,,,,,,,,,,,,,, ಗಳು ತುಂಬಾ ಬರುತ್ತೆ , ಅವ್ರ ಸಮಯ ಅಷ್ಟಾದರೂ ಕೊಟ್ಟಿದ್ದಾರೆ , ಇವರುಗಳ ,,,,,,,,,, , ಆದ್ರೂ ಇದಕ್ಕೆ ಸರಕಾರ ನೋಡ್ಬೇಕು , ಉಳಿಸಬೇಕು ,

  • @vinodb620
    @vinodb620 Рік тому +22

    ಪುರಾತನ ವಡೆ ಅಳಿವಿನ ಅಂಚಿನಲ್ಲಿ ಇರೋದು ನೋಡಿ ಮನಸಿಗೆ ತುಂಬಾ ಬೇಸರ ವಾಯಿತು.

  • @AK-10001
    @AK-10001 Рік тому +6

    Superb 👌👍 ನಮ್ಮ ಉತ್ತರ ಕರ್ನಾಟಕ ನಮ್ಮ ಹೆಮ್ಮೆ 👍

  • @Abhibhagya-p9i
    @Abhibhagya-p9i Рік тому +9

    Thumba wait ಮಾಡುತ್ತಿದಿvi e vaade noduvudakke thanks ಪರಂ sir💐

  • @powerstar1722
    @powerstar1722 Рік тому +12

    ಮೂಡಲ ಮನೆ ಧಾರಾವಾಹಿ ಹಾಗೆ ಇನ್ನೊಂದು ಧಾರಾವಾಹಿ ಮೂಡಿ ಬರಲಿ

  • @theinsider3554
    @theinsider3554 Рік тому +6

    Brother ನೀವು ಸಣ್ಣ ಸಣ್ಣ ವಿಚಾರಗಳಿಗೂ excite ಆಗೋದು ಕಡಿಮೆ ಮಾಡಿ... Anyways great job

  • @mouneshpavar
    @mouneshpavar Рік тому +15

    ನಮ್ಮ ಜಿಲ್ಲೆ ನಮ್ಮ ಹೆಮ್ಮೆ ❤

  • @kaveri123-vj8ch
    @kaveri123-vj8ch Рік тому +4

    dhanyavadagalu
    ನಮಸ್ಕಾರ

  • @sunnysharma49
    @sunnysharma49 Рік тому +4

    ತುಂಬಾ ಚೆನ್ನಾಗಿದೆ ಬ್ರದರ್

  • @malateshm9043
    @malateshm9043 Рік тому +66

    ನಮ್ಮ ಅಕ್ಕಪಕ್ಕದ ಊರು❤
    ಇವರ ಮಗಳು ಸವಿತಾ ಮಾಮಲೆ ದೇಸಾಯಿ, 2005 ರಲ್ಲಿ ನಮ್ಮ ಜೊತೆ ಕನವಳ್ಳಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಓದಿದರು.

  • @prashantmalleppanavar-qw8eq
    @prashantmalleppanavar-qw8eq Рік тому +8

    ತುಂಬು ಹೃದಯದ ಧನ್ಯವಾದಗಳು ಪರಮ ಗುರುಗಳೇ ನಮ್ಮ ಊರು ಲಕ್ಷ್ಮೇಶ್ವರ ದ ಬಗ್ಗೆ ಹೇಳಿದ್ದಕ್ಕೆ 🙏🙏🌄👏💖💖💐💐🥰💕🎉🙏👍

  • @manjuvarad4148
    @manjuvarad4148 Рік тому +20

    ರತ್ನನ್ ಪ್ರಪಂಚ ಶೂಟಿಂಗ್ ಅಲ್ಲೇ ಆಗಿದ್ದು ಸರ್ ❤

  • @ujwalas8274
    @ujwalas8274 Рік тому +2

    Happy to see the Video of Handiganur.I was in this village in 1986-87,spent 2yrs.Heard about Vade and had friend.her father was working in this Vade.

  • @shettyjamadara.klb.dbossfa5060

    All karnatak big fans Kalamadhyama🎉🎉🎉🎉 gm sir

  • @guruputrapujari4865
    @guruputrapujari4865 Рік тому +17

    ರಬಕವಿ ಬನಹಟ್ಟಿ ತಾಲೂಕು ಹನಗಂಡಿ ದೇಸಾಯಿ ವಾಡೆ ವಿಡಿಯೋ ಮಾಡಿ ಪರಂ ಸರ್

  • @NaGaRaJ-gw3dn
    @NaGaRaJ-gw3dn Рік тому +26

    ನಮ್ಮ ಉತ್ತರ ಕರ್ನಾಟಕ❤❤❤❤❤❤

    • @vikas.tkvikastk2569
      @vikas.tkvikastk2569 10 місяців тому

      ಸಿಸಿಸಿಸಿಡಿಸಾಸಾಸಾಸಫ್,.

  • @manjuvarad4148
    @manjuvarad4148 Рік тому +28

    ಲಕ್ಷ್ಮೇಶ್ವರ ಸೋಮೇಶ್ವರ ದೇವಾಲಯ ಚೆನ್ನಾಗಿದೆ ನೋಡಿ ಸರ್ ❤

    • @HarishMVaggannavar
      @HarishMVaggannavar Рік тому

      ಮಂಜಣ್ಣನೀನು ಕಲಾಮಾಧ್ಯಮ ನೋಡ್ತಿಯಾ

  • @Bhumi.kannadati
    @Bhumi.kannadati 6 місяців тому

    Horti nammuru... Revansiddeshwara gudi poojari navu❤feels so good to hear and watch this

  • @ambikas1226
    @ambikas1226 Місяць тому

    ಈ ವಾಡೆ ತುಂಬಾ ಇಷ್ಟ ಆಯ್ತು ವಂದನೆಗಳು

  • @santoshgoudapatil6342
    @santoshgoudapatil6342 Рік тому +8

    ನಾನು ಇದೆ ಊರಿನವನು, ಮೂಡಲ ಮನೆ ದಾರಾವಾಹಿ, ದಸರಾ ದರ್ಬಾರ, ಮೋಹರಂ ಹಬ್ಬ ಇನ್ನೂ ತುoಬಾ ನೆನೆಪು❤

  • @manjunathpujar8496
    @manjunathpujar8496 Рік тому +1

    I salute bro nimage .... Etara video madi ....

  • @sunilrajaput7326
    @sunilrajaput7326 Рік тому +25

    ನಮ್ಮ‌ ಸಂಸ್ಕೃತಿ, ಪರಂಪರೆ ಈಗ ಆಧುನಿಕತೆಯ ಭರದಲ್ಲಿ ಮಸುಕಾಗುತ್ತಿದೆ... 😢😢

  • @Prvn7289
    @Prvn7289 Рік тому +2

    Very interesting video. We need more of these kind of videos.

  • @yashodhakn4530
    @yashodhakn4530 Рік тому +3

    Tumba interesting agide episode👌👌

  • @chandrashekargadekar4330
    @chandrashekargadekar4330 Рік тому +1

    Sir tumba channgi bartaide nim channal❤

  • @laxmik8047
    @laxmik8047 Рік тому +1

    Thank you param olle vidio madidira

  • @PrakshaAratti
    @PrakshaAratti 7 місяців тому

    Hale nenap Aaa dvani aa haadu mariyok agallla jeeva iro varegu tq u ❤❤❤❤❤

  • @Mr-San23
    @Mr-San23 Рік тому +13

    ಈ ನಮ್ಮ ಹಂದಿಗನೂರು ವಾಡೆ ನಮ್ಮ ಊರಿನಿಂದ ಕೇವಲ 7km ಮಾತ್ರ ನಮ್ಮ ಹೆಮ್ಮೆಯ ವಾಡೆ ❤

  • @vidyashreebiradar1351
    @vidyashreebiradar1351 Рік тому +5

    ನಮ್ಮ ಊರು ನಮ್ಮ ಹೆಮ್ಮೆ ❤

  • @pratibhatb8247
    @pratibhatb8247 Рік тому +13

    ನಮ್ಮ ಜೆಲ್ಲೆ ಹಾವೇರಿ ಐತಿಹಾಸಿಕ ಕೋಟೆ ಸ್ಥಳ ಹೆಮ್ಮೆಯ ಸ್ಥಳ

  • @abhilashn3948
    @abhilashn3948 7 місяців тому

    Hat's off to Kalamadhyama ❤

  • @raghavendraprabhu6253
    @raghavendraprabhu6253 Рік тому +2

    🌼🌻🌷🥀🌹💐🌸🏵💮🌺 Excellent Fantastic Excellent Television Serial

  • @ravigujamagadi8271
    @ravigujamagadi8271 Рік тому +2

    Nanu 20 varashad hendi hogide e vaadi nodaliki bahal aduata edi e vaadi 👌👌👌

  • @bhaskartimothy3042
    @bhaskartimothy3042 Рік тому +1

    Adbuta kaovada kasta aadru aachukattada Stalla namma Haveri. (Daravada )🎉🎉🎉🎉❤❤❤❤❤❤

  • @itssanjeev4950
    @itssanjeev4950 Рік тому +30

    ನಮ್ಮ ಹಾವೇರಿ ✨️💛❤️

  • @parvatgoudamalipatil7790
    @parvatgoudamalipatil7790 Рік тому +5

    ಬಹುದಿನದ ಬೇಡಿಕೆಯನ್ನು ಕೊನೆಗೂ ಈಗ ಈಡೇರಿಸಿದೆ ಕಲಾ ಮಾಧ್ಯಮ

  • @kavithab8247
    @kavithab8247 8 місяців тому

    Wow really happy to see 500 yrs back houses

  • @pratapvg6425
    @pratapvg6425 Рік тому +2

    Idannella nodta idre nam uttar Karnataka eshtu shrimantha ittu anta gottagutte❤

  • @prajwalshanbhag8960
    @prajwalshanbhag8960 Рік тому +3

    great efforts sir...keep it up

  • @spradeepkumarschandrasheka672
    @spradeepkumarschandrasheka672 Рік тому +4

    Interesting documentary sir 😊😊😊😊😊

  • @ManjulaGorabal
    @ManjulaGorabal 8 місяців тому

    Very very wonderfull Governments Should Help

  • @radharampawar6064
    @radharampawar6064 Рік тому +14

    ನಮ್ಮ ಹಾವೇರಿ ನಮ್ಮ ಹೆಮ್ಮೆ

  • @yalagondashiragur5155
    @yalagondashiragur5155 Рік тому +6

    ಹುಲಜಂತೀ ಮಾಳಿಂಗರಾಯರ ಮುಂಡಾಸ ದರ್ಶನ ವೀಡಿಯೋ ಮಾಡಿ

  • @sudheerkumarlkaulgud7521
    @sudheerkumarlkaulgud7521 Рік тому +1

    ಈ ವಾಡೆ ನೋಡ್ಲಿಕ್ಕೆ ಕಾಯ್ಲಿಕತ್ತಿದ್ದಿವಿ. ಅಂತೂ ತೋರಿಸಿದ್ರಿ

  • @bharamappabelagali6888
    @bharamappabelagali6888 Рік тому +1

    Verry good Explaination Sir

  • @sharang9034
    @sharang9034 Рік тому +15

    We have also 3 acres of Desai's land under tenency act. Proud of Desai family

    • @mangalmangal5524
      @mangalmangal5524 Рік тому +4

      what proud you thinking about land is not belongs to any person -if tenancy act wouldn't came you would have been slave for desai family forever - to end this slavery government acted - think before saying anything nonsense

    • @Smyq-myq
      @Smyq-myq Рік тому +1

      Wow, you are proud of them? They gave it because a law was enforced else you would have been slave forever . Did you notice that this guy was feeling bad that no one puts his shoes today, earlier they used to.

    • @Karnataka6879
      @Karnataka6879 Рік тому +1

      Yes .... nowadays people don't put shoes instead lick shoes of bosses to get increment and promotion in this corporate world.....,😂😂😂😂😂

    • @Smyq-myq
      @Smyq-myq Рік тому

      I am sure you do so and hence think everyone else in the world too , keep licking the shoes and anything else too

    • @Karnataka6879
      @Karnataka6879 Рік тому +1

      @@Smyq-myq 😂😂😂😂😂 i can understand why you are soo happy that he lost his land.....

  • @mangalmangal5524
    @mangalmangal5524 Рік тому +7

    what brilliant man he just shown main hall and temple rest avoided to shoot -"privacy protected or truth protected 🧐 "

  • @shivakumarjogannavar6083
    @shivakumarjogannavar6083 Рік тому +81

    We can feel pain in his voice, thts the power of our constitution

    • @mamathagowda3154
      @mamathagowda3154 Рік тому +5

      What you mean to say

    • @shivakumarjogannavar6083
      @shivakumarjogannavar6083 Рік тому +18

      @@mamathagowda3154 by tenancy act our constitution made all people get equal land, but many people are not happy with it

    • @vi4173
      @vi4173 Рік тому +23

      Not powerful Constitution., weak Constitution

    • @nativims
      @nativims Рік тому +14

      Copied Constitution

    • @shivakumarjogannavar6083
      @shivakumarjogannavar6083 Рік тому +6

      @@vi4173 then make it more powerful, do more amendments

  • @shashik4706
    @shashik4706 Рік тому +2

    Super episode sir

  • @srinivasasrinivasapv5632
    @srinivasasrinivasapv5632 10 місяців тому +1

    ಇದರ ರಕ್ಷಣೆ ಆಗ್ಬೇಕು 🙏

  • @ibbu23
    @ibbu23 Рік тому +1

    Super modala mane song

  • @ShreyasPatil-b2z
    @ShreyasPatil-b2z 12 днів тому +1

    Om Sanatan Dharm 🪔🌺🙏

  • @malateshm9043
    @malateshm9043 Рік тому +7

    ಅಯ್ಯೋ ಬಾರಕೇರ 😊

  • @laxmannaik6163
    @laxmannaik6163 Рік тому +1

    ಸೂಪರ್ ಸರ್ 🙏🙏🙏

  • @ShamirYalaburti
    @ShamirYalaburti Рік тому +1

    Super massage

  • @somupatil3395
    @somupatil3395 Рік тому +1

    ನಮ್ಮ ಹಾವೇರಿ ✌️

  • @ganeshlokur7697
    @ganeshlokur7697 Рік тому

    💐💐🙏🙏Parama sir very good information sir 💐💐🙏👍

  • @SampatkumarTuranur
    @SampatkumarTuranur 9 місяців тому

    Happy journey sir 👍👍🥰😍🤗❤️♥️❣️

  • @LakshmiLakshmi-ru2gk
    @LakshmiLakshmi-ru2gk Рік тому

    Superb “WADE” of mudala mane!

  • @shridharkk5159
    @shridharkk5159 8 місяців тому

    I am from ranebennur, from childhood i use to see it, but never new it was close to me

  • @ArthaSupport
    @ArthaSupport Рік тому

    Thank you so much sharing video, nice to Wade

  • @sidharambagewadi6355
    @sidharambagewadi6355 6 місяців тому

    Very interesting .....

  • @ganapatimadabhavi1976
    @ganapatimadabhavi1976 Рік тому +1

    Thanks sir .

  • @mahaveersuragonjain8068
    @mahaveersuragonjain8068 Рік тому +1

    great job

  • @soumyab904
    @soumyab904 5 місяців тому

    Amazing 🎉🎉🎉🎉🎉

  • @BKRupa
    @BKRupa Рік тому +2

    God bless them.

  • @rajunrrajai3334
    @rajunrrajai3334 Рік тому

    ನಾನು ರಾಜು ದೇಸಾಯಿ ನಂದು ಹಾನಗಲ್ ತಾಲೂಕು ಇದನ್ನು ನೋಡಿದರೆ ನಮ್ಮ ಹಳೆ ಇತಿಹಾಸ ನೆನಪಾಗುತ್ತೆ

  • @sureshkaler4856
    @sureshkaler4856 Рік тому +2

    Byadgi tq kadaramabdalagi anjaneyya temple visit maadi sir

  • @umeshadumi6783
    @umeshadumi6783 Рік тому +1

    Super sir ❤❤❤❤

  • @mahaveerjunjarwad7930
    @mahaveerjunjarwad7930 Рік тому +2

    ಕಣ್ಣೀರ ಕಥೆ. ಈ ಎಲ್ಲ ರಿಪೇರಿಗಾಗಿ ಸರಕಾರ ಹಣ ಖರ್ಚು ಮಾಡಲೇ ಬೇಕು. ಬಿಟ್ಟಿ ಭಾಗ್ಯ ಬಿಟ್ಟು)

  • @BKRupa
    @BKRupa Рік тому +2

    Great India.They need recognition and support from our Govt.

  • @umeshbiradar2165
    @umeshbiradar2165 Рік тому +4

    ಇಂತಹ ವೀಡಿಯೋಗಳು ಜಾಸ್ತಿ ಮಾಡಿ ಸರ್..

  • @roopahunagunda9661
    @roopahunagunda9661 Рік тому +1

    Wow bro neev nam urige bandidra? I am from Handiganoor.

  • @manimanish2533
    @manimanish2533 Рік тому

    Param super

  • @alphaviraktamath9091
    @alphaviraktamath9091 11 місяців тому +1

    Ratnan prapanch shooting alle nadadide

  • @mohammadakramakram8477
    @mohammadakramakram8477 8 місяців тому

    Masha Allah

  • @shankartumbagi7973
    @shankartumbagi7973 8 місяців тому

    Ella hoyitaa rii antaaaa masta helataraa

  • @shashikumarangadi8523
    @shashikumarangadi8523 Рік тому +2

    Say's amezing rhis video because my nearby village sorry not meet u sir 😊

  • @goudaankalagi272
    @goudaankalagi272 Рік тому +1

    Parameshsir Bagalkot district Karadi sanganna desai manedhu ondhu video madi sir

  • @nkk9200
    @nkk9200 9 місяців тому

    Plz retelecast mudalamane serial again in ETV Kannada

  • @SkSk-xz8ft
    @SkSk-xz8ft Рік тому

    Sir hage sulla badami taluku ಬಾಗಲಕೋಟೆ ಜಿಲ್ಲೆ ಯಲ್ಲಿ ಸಹ ದೇಸಾಯಿ ಮನೆತನ ಇದೆ ನೋಡಿ ಅದು ನಮ್ಮ ಊರು ....ಅದನ್ನು visit madi..

  • @KannadatiGIRIJAN
    @KannadatiGIRIJAN Рік тому

    Camera man clarity agi ಯಾವುದು toristilla sir important things na zoom madi torisi 🙏

  • @anandaragi4298
    @anandaragi4298 Рік тому +19

    Never knew this this wade is near to lakshmishwar

    • @anandaragi4298
      @anandaragi4298 Рік тому

      @@ManojKumar-go7bq 🤣🤣 mathew waade avna first Debu series india davra jothe aduvaaag 70 plus hodadidda bro nam friend next day Anand ninni waade yen adido anda adaa nenap ath bro

  • @pratapvg6425
    @pratapvg6425 Рік тому

    Param sir nim Kade inda ond request matte e serial na tv Nalli haako Tara maadi

  • @fgpatel1750
    @fgpatel1750 Рік тому +3

    Param laxmeshwar someshwar temple tourmadi very famous

  • @sathyanarayana887
    @sathyanarayana887 Рік тому +6

    Parameshwar nodidre...Cricketer Jawagal sriinath thammana type iddare...Alva ..do u agree

  • @KasimSab-sl8de
    @KasimSab-sl8de 8 місяців тому

    Super from raichur

    • @geethasurathkal3890
      @geethasurathkal3890 7 місяців тому

      ವಾಡೆಯ ಎಲ್ಲರಿಗೂ ಒಳ್ಳೆಯದಾಗಲಿ.ಆದರೆ ಇಷ್ಟು ದೊಡ್ಡ ವಾಡೆ ಕಟ್ಟಲು ಎಷ್ಟು ಜನ ದುಡಿದಿರಬೇಕು?ಅದೂ ಬಿಟ್ಟಿ ದುಡಿತ.ಬಿಟ್ಟಿಯಾಗಿ ದುಡಿಯದಿದ್ದರೆ ಗಡೀಪಾರು.ಊಟ,ತಿಂಡಿ ಅಷ್ಟೇ.ಅಂದರೆ ಅವರದೇ ಅಂತ ಹಣ ಹೊಂದುವ ಅವಕಾಶವೂ ಇಲ್ಲ.ಇದನ್ನೇ ಲಿಯೋ ಟಾಲ್ ಸ್ಟಾಯ್ ತಮ್ಮ ಕಾದಂಬರಿಯಲ್ಲಿ ಹೇಳಿದ್ದು.ಈ ಒಂದು ವಾಡೆಯ ವಿಸ್ತೀರ್ಣದಲ್ಲಿ ಒಂದು ಸಾವಿರ ಭೂವಿಹೀನರು ಬದುಕಬಗುದು.

    • @geethasurathkal3890
      @geethasurathkal3890 7 місяців тому

      ಕಲಾಮಾಧ್ಯಮದ ವೀಡಿಯೋಗಳು ಕನ್ನಡ ನಾಡನ್ನು ನಿಕಟವಾಗಿ ಪರಿಚಯಿಸುತ್ತವೆ.ಧನ್ಯವಾದಗಳು

  • @pradeepj7919
    @pradeepj7919 Рік тому +1

    wow awesoomee episode