Sir nandu 3000 hour & 1000 complete agide monitise aply madidini but PAN card adress kottidini pan adress and adar adress bere bere ede prblm agutta plsss heli
Sir nandhu monitization aagavaga problem aagi bere mail through apply maadiddhe monitization aagidhe,but evaga ennondhu mail alli adsense account edhe edralli ella and document verification adsense eldhe ero mail ge bandidhe....ean madodhu
Sir nanu adsense account create madidini, nanna channel manitise aagide but nanu yeno tappu madidini, nanage yenu madodu anta gottagtilla, plssss help madi... Nanna adsense alli ad your site anta bartide but nanna channel link hakidre you can't open adsense for UA-cam here anta bartide.... Yenu gottagtilla, plssss help madi
Sir.. 3500 watchhour ಇದ್ದದ್ದು.. ಈಗ 3200 ಬಂದಿದೆ.. ಯಾಕೆ kadi😂ಆಗ್ತಾ ಇದೆ.. ಯಾವುದೇ ವಿಡಿಯೋ ಡಿಲೀಟ್ ಮಾಡಿಲ್ಲ.. 1200 subscriber ಇದ್ದಾರೆ.. ಈಗ ನಾನು ಇನ್ನೂ ಕಡಿಮೆ ಆಗೋದಕ್ಕೆ modàlu.. Half monitiz ಮಾಡಬಹುದಲ್ಲ.. Plz ans me 🙏
@@kannadacreatorguide nandu 4k hours completed agide , subscriber 3k agidare, Monetization ge apply madide, first 2 step complete aytu, what next anta gottagtilla sir
ನಿಮ್ಮ ಚಾನೆಲ್ ಮೇಲೆ ಯೂಟ್ಯೂಬ್ ಕ್ರೈಟೀರಿಯ complete ಆಯಿತು adsense Apply ಮಾಡಿ ಆದ್ಮೇಲೆ ನಿಮ್ಮ ಚಾನೆಲ್ ಮೇಲೆ adds ಬರುತ್ತೆ ಅದರಿಂದ earning ಶುರುವಾಗಿ 10dollar ಆಯಿತು ಅಂದ್ರೆ ಆಗ PIN ಬರುತ್ತೆ
Hi sir .. ನನ್ನ ಚಾನೆಲ್ ಇತ್ತಿಚಿಗೆ 6000 and 21000 watchtime hour complete ಮಾಡಿದೆ... Video thumba channagi reach ಆಗ್ತಾ ಇದೆ But nanna bank account illa .. bank account ready ಮಾಡುವಷ್ಟರಲ್ಲಿ views ಕಡಿಮೆ ಆದ್ರೆ . ಹಳೆಯ views count ಆಗಲ್ವಾ
Sir thanks sir ನಾನು ನಿಮ್ಮ ವಿಡಿಯೋ ನೋಡಿ ನಾನೇ ವೇರಿಫಿಕೇಷನ್ ಮಾಡಿಕೊಂಡೆ ಸರ್.ಸ್ಟೆಪ್ 2 tickmark ಬಂದಿದೆ ಸರ್. ಈಗ get reviewed . processing ಅಂತ ಬಂದಿದೆ ಸರ್. ಓಕೇ ಥ್ಯಾಂಕ್ ಯು sir. ನನಗೆ ಏನಾದರೂ ಮಾಹಿತಿ ಬೇಕಿದ್ದರೆ ಕಮೆಂಟ್ ಮಾಡ್ತೇನೆ sir. Thank you
ಸರ್ ಗೂಗಲ್ ಆಡ್ಸನಲ್ಲಿ ದೇಶ ಚೇಂಜ್ ಆಗಿದೆ ಇಮೇಲ್ ಐಡಿ ಅಡ್ರೆಸ್ ಕೊಟ್ರುನು ಪೋಸ್ಟ್ ಕೋಡ್ ಕೇಳುತ್ತದೆ ಆದೇಶದ ಕೋಡ್ ಕೊಟ್ರೆ ಬರುತ್ತೋ ಇಲ್ವೋ ನೀವೇ ಹೇಳಿ ಸರ್ ನಮ್ಮ ಚಾನೆಲ್ ಗೆ ತೊಂದರೆ ಆಗಿದೆ
Usefu video brother 🤗👍thank u for sharing
Welcome 🤗
ತುಂಬಾ ಚೆನ್ನಾಗಿ ವಿವರವಾಗಿ helidira sir
ಸರ್, ನಿಮ್ಮ ಪ್ರತಿಯೊಂದು ವೀಡಿಯೊಗಳಲ್ಲಿ ತುಂಬಾ ಉಪಯುಕ್ತವಾದ ಮಾಹಿತಿಗಳನ್ನು ತಿಳಿಸಿ ಕೊಡ್ತಾ ಇದ್ದೀರಾ ನಮಸ್ಕಾರಗಳು 🙏
ಒಳ್ಳೆಯ ಉಪಯುಕ್ತ ಮಾಹಿತಿ ಸರ್💐
Thank You 🙏
Nijavaglu good information Sir 🎉🎉🎉🎉🎉
Thank you sir ಈ ತರಹ clear agi ಯಾರು ಹೇಳಿಕೊಟ್ಟಿಲ್ಲ
Super information
Sir nanna channel ivaga 3milian views agide ivagle adsense account kelta ide yake ivaag montajetion on ada hagena
Half monetization ಗೆ eligible ಆಗಿದೆ
Useful information
Thank you so much for the detail information sir we are very lucky to have you 😊
So nice of you
@@kannadacreatorguide thank u so much sir🙏
Good infarmishan brother 🎉🎉🎉
TQ 🙏
Good information sir...🤝🙏
ಒಳ್ಳೆಯ ಮಾಯಿತಿ ಸರ್ thanku
👍🙏
Channe full l monitiz adhmele add sens acunt madbeka sir alla modhle madbeka
Full confused
ಉಪಯುಕ್ತ ಮಾಹಿತಿ ☺
Thank You 🙏
Sir, Google varification code nange 4 time receive agide sir problem idiya sir
Sir naw rent house nali erodu edi address kodbhuda
I am ur new subscriber sir
Thank u sir good information 🙏
Thanks and welcome
Useful video sir tq
ಅಣ್ಣ ನನ್ ಚಾನೆಲ್ reused content bandu reapply madidd mele Monetization on agide next google adsense hege hakodu
ಅದರ ಬಗ್ಗೆ ವಿಡಿಯೋ ಹಾಕಿದಿನಿ ನೋಡಿ
Sir Google Adsense pin barlikke adress chenge madbeku address na tax information allu change madbeka sir please thilisikodi 😊
Tax form du ಬೇಕಾಗಿಲ್ಲ
Good video👍
ನೀವು ಅಡ್ರೆಸ್ ಎಲ್ಲ ಕರೆಕ್ಟ್ ಹೇಳಿದ್ದಿರಾ ಆದ್ರೆ ಸ್ಕ್ರೀನ್ ಮೇಲೆ ಯಾವ್ ತರ ಅದನ್ನ apply ಮಾಡೋದು ಅಂತ ತೋರಿಸಬೇಕು ಇತ್ತು
ಅದು ಕೂಡ ವಿಡಿಯೋ ಹಾಕಿದಿನಿ ನೋಡಬಹುದು
Hi sir super 🎉
Tq
ಸೂಪರ್ 🎉
Thank You 🙏
Dollor ondu sala add adamele down ಆಗುತ್ತದ adu yava ಕಾರಣಕ್ಕೆ sir
ಸೂಪರ್ ಸರ್ ❤
SIR google adsense pinge naavu apply maadbeka or 10$ nanthara avre kalisuthara ?
ಅವರೆ ಕಳಿಸ್ತಾರೆ
K THANK U SIR
monetize modulu baro old video da advertisement ge duddu baralva?
No ಬರೋಲ್ಲ, Monetization On ಆಯಿತು ಅಂದ್ರೆ ಓಲ್ಡ್ ವಿಡಿಯೋ ಮೇಲೆ ಅಡ್ಸ್ ಬಂದ್ರೆ ದುಡ್ಡು ಬರುತ್ತೆ
Sir nandu 3000 hour & 1000 complete agide monitise aply madidini but PAN card adress kottidini pan adress and adar adress bere bere ede prblm agutta plsss heli
ಅಡ್ರೆಸ್ಸ್ ಸರಿ ಇರಬೇಕು ಅಷ್ಟೆ, ಇದರ ಬಗ್ಗೆ ಡೀಟೇಲ್ ವಿಡಿಯೋ ಇದೆ ಚಾನೆಲ್ ಮೇಲೆ ನೋಡಿ
Nan channel du monetization bagge kelbekittu adke swalpa information bekittu
ನನ್ನ Instagram ನಲ್ಲಿ ಸಂಪರ್ಕಿಸಿ
Sir nandhu monitization aagavaga problem aagi bere mail through apply maadiddhe monitization aagidhe,but evaga ennondhu mail alli adsense account edhe edralli ella and document verification adsense eldhe ero mail ge bandidhe....ean madodhu
ಏನು ಸಮಸ್ಯೆ ಇಲ್ಲ ನೀವು AdSense ನಲ್ಲಿ login ಆಗಿ verification ಮಾಡಿ
Monitisation ಮೋಬೈಲ್ ನಲ್ಲಿ apply ಮಾಡಬಹುದಾ?
Yes madbahudu
Yutube studio ನಲ್ಲಿ 28days views ಗಳನ್ನ 365 days ge convert ಮಾಡೋದು ಹೇಗೆ,....ಯಾಕಂದ್ರೆ 28days admele views ಜಾಸ್ತಿ ಆಗಿದ್ರು ಅದು down ಆಗ್ತಿದೆ please ಹೇಳಿ
Analytics ನಲ್ಲಿ ಹೋಗಿ ಅಲ್ಲಿ view's click ಮಾಡಿ, ಅಲ್ಲಿ 365days ಸೆಲೆಕ್ಟ್ ಮಾಡಿ
@@kannadacreatorguide ಮಾಡಿದ್ರು ಅದು ಮೋಬೈಲ್ ನಲ್ಲಿ work ಆಗ್ತಿಲ್ಲ,ಸೆಲೆಕ್ಟ್ ಮಾಡಿದ್ರು ಆಗ್ತಿಲ್ಲ,please ಹೇಳಿ
Sir nanu adsense account create madidini, nanna channel manitise aagide but nanu yeno tappu madidini, nanage yenu madodu anta gottagtilla, plssss help madi... Nanna adsense alli ad your site anta bartide but nanna channel link hakidre you can't open adsense for UA-cam here anta bartide.... Yenu gottagtilla, plssss help madi
Intagramನಲ್ಲಿ ಬನ್ನಿ ಖಂಡಿತಾ ಹೆಲ್ಪ್ ಮಾಡ್ತೀನಿ instagram id: dk_oneandall
ಒಂದು ಒಳ್ಳೆಯ ಉಪಯುಕ್ತ ಮಾಹಿತಿ ಸರ್
Hi sir nimge yavag silver play button bantu
Hi sir 👍👍👍👍👍👍👍👍👍👍
Monitisation apply maduv complete video madi haki
ವೀಡಿಯೊ ಆಲ್ರೆಡಿ ಹಾಕಿದಿನಿ ನೋಡಿ
Sir.. 3500 watchhour ಇದ್ದದ್ದು.. ಈಗ 3200 ಬಂದಿದೆ.. ಯಾಕೆ kadi😂ಆಗ್ತಾ ಇದೆ.. ಯಾವುದೇ ವಿಡಿಯೋ ಡಿಲೀಟ್ ಮಾಡಿಲ್ಲ..
1200 subscriber ಇದ್ದಾರೆ..
ಈಗ ನಾನು ಇನ್ನೂ ಕಡಿಮೆ ಆಗೋದಕ್ಕೆ modàlu.. Half monitiz ಮಾಡಬಹುದಲ್ಲ..
Plz ans me 🙏
Hello sir... Useful information... Bt Google AdSense account create madodu hege and yavaga create madbeku... Plz heli...
Channel ಮೇಲೆ ಒಂದು playlist ಇದೆ ನೋಡಿ
Sir nanu apply madidni yavaga baruthe🙄😊
ಏನು?
Hello sir
I need your help
How can I help you
@@kannadacreatorguide nandu 4k hours completed agide , subscriber 3k agidare, Monetization ge apply madide, first 2 step complete aytu, what next anta gottagtilla sir
@WorldRecordHolderManasmitaH contact me on WhatsApp
@@kannadacreatorguide where can I get your number sir , just i sent message in Instagram
ನಾವು monitisation apply ಮಾಡಿದ ಮೇಲೆ ಈ ಪಿನ್ ಬರುತ್ತಾ?
monitisation apply ಮಾಡಿ ಅಪ್ರೋವ ಆದ ಮೇಲೆ ಟೆನ್ ಡಾಲರ್ ಆಯಿತು ಅಂದ್ರೆ pin ಬರುತ್ತೆ
Sir website inda money heng earn mdodu complete agi heli plz
OK ಒಂದು series ಮಾಡ್ತಿನಿ
ಎಷ್ಟು views ge payment aguthe
ಇದು views ಮೇಲೆ ಬರೋಲ್ಲಾ
@@kannadacreatorguide ಮತ್ ಹೆಂಗೆ ಬರುತ್ತೆ ಮೊದಲ ಪೇಮೆಂಟ್, ಎಲ್ಲಾರು view's ಮೇಲೆ ಪೇಮೆಂಟ್ ಬರುತ್ತೆ ಅಂತಾರೆ
@vijayms98 Views ಮೇಲೆ ಪೇಮೆಂಟ್ ಜನರೇಟ್ ಆಗುತ್ತೆ, ಆದ್ರೆ ನಿಮ್ಮ ಖಾತೆಗೆ ಪೇಮೆಂಟ್ ಬರೋದು 100$ ಆದಮೇಲೆ
@@kannadacreatorguide 10 ಡಾಲರ್ ಆಗಬೇಕಾದರೆ ಏನು ಮಾಡೋದು?
ಸೂಪರ್ sir ನೈಸ್ ಇಂಫಾರ್ಮಶನ್
Thank You 🙏
Sir ten dollar ಆಗಿ ಎಷ್ಟು ದಿನಕ್ಕೆ ಪಿನ್ ಬರುತ್ತೆ pls ತಿಳಿಸಿ
ಇದರ ಬಗ್ಗೆ ಇನ್ನೂ ಎರಡು ಡೀಟೇಲ್ ವಿಡಿಯೋ ಇದೆ ನೋಡಿ ಸಂಪೂರ್ಣ ಮಾಹಿತಿ ಸಿಗುತ್ತೆ
Super
🙏
Thank u sir
tq Sir❤
Tq🙏sir
AdSense acount creat maduva step by step vidhana ?
Video ಇದೆ ಚಾನೆಲ್ ಮೇಲೆ ನೋಡಿ
Monitisation apply ಮಾಡೋಕೆ ಎಷ್ಟು ಸಲ ಚಾನ್ಸ್ ಇರುತ್ತೆ.
ಒಂದೆ ಒಂದು ಬಾರಿ
@@kannadacreatorguide ನೀವು vijaypur dalli ಎಲ್ಲಿ ಇರ್ತಿರಾ...ನಾನು vijaypur dag ಅದೇನ್ ರಿ...ನಂದ ಚಾನಲ್ monitaize ಮಾಡೋ ದಿದೆ...ಸೋ...
@@GreatKannad ನಾನು ಇರೋದು ಇಂಡಿಯಲ್ಲಿ ಸರ್ ನಾಳೆ ನಾನು ಬಿಜಾಪುರ ಬರ್ತಿನಿ ಮಧ್ಯಾಹ್ನ ಸಿಗಬಹುದು
Hi
ಸರ್ adsense pin ಯಾವ ಹಂತದಲ್ಲಿ ಬರುತ್ತದೆ ದಯವಿಟ್ಟು ತಿಳಿಸಿ
ನಿಮ್ಮ ಚಾನೆಲ್ ಮೇಲೆ ಯೂಟ್ಯೂಬ್ ಕ್ರೈಟೀರಿಯ complete ಆಯಿತು adsense Apply ಮಾಡಿ ಆದ್ಮೇಲೆ ನಿಮ್ಮ ಚಾನೆಲ್ ಮೇಲೆ adds ಬರುತ್ತೆ ಅದರಿಂದ earning ಶುರುವಾಗಿ 10dollar ಆಯಿತು ಅಂದ್ರೆ ಆಗ PIN ಬರುತ್ತೆ
Sir namdu website keltide yavdu kodbeku
ಎಲ್ಲಿ ಬ್ರದರ್, ಯಾವಾಗ ಕೆಳ್ತಿದೆ?
Thanku sir
Hi sir adsense ge address hakovaga namma Aadhar card alli ero address annu hakabeka or? Plz thilisi sir
ಹಾಗೇನಿಲ್ಲ ನೀವು ನಿಮ್ಮ ಪ್ರಕಾರ ಅಡ್ರೆಸ್ಸ್ ಹಾಕಿ, ಆದ್ರೆ ಕರೆಕ್ಟ್ ಕಾಕಿ ಮತ್ತು ಹಾಕುವಾಗ ನಿಮ್ಮ ಮೊಬೈಲ್ ನಂಬರ್ ತಪ್ಪದೆ ಹಾಕಿ
@@kannadacreatorguide Ok sir, current address hakidre saku alwa
@@Nidhikannada ಎಸ್ 👍
No 1 adress
No 2 adress... ಏನೇನ್ ಹಾಕ್ಬೇಕು
1 alli half address
2nd alli half address haaki
@@anurajrangolis no 1 adress nalli ನಮ್ಮ ಮನೆತನದ adress haki....no 2 nalli ನಮ್ಮ ಹಳ್ಳಿ ಹೆಸರು ಹಾಕ್ಬೇಕು ಅಲ್ವಾ....ಇದು currect ಅಲ್ವಾ...
@@GreatKannad
Nimma halli name, landmark address 1 alli haaki
Thaluk, District contact number 2 alli haaki
@@anurajrangolis no 2 ಅಲ್ಲಿ ಏನು ಹಾಕ್ಬೇಕು
Number 2 alli thaluk, District contact number haki
ಸರ್ 10 ಡಾಲರ್ ಆದ ಮೇಲೆ pin ಗೆ ನಾವು apply ಮಾಡಬೇಕೆ ಅಥವಾ ಅವರೆ ಕಳಿಸುತ್ತಾರ
ಅವರೆ ಕಳುಹಿಸಿ ಕೊಡ್ತಾರೆ
K Thanks sir
ಸರ್ ಅವರು pin ಕಳುಹಿಸಿ ಕೋಡುತ್ತಾರೆ ಸರಿ ಆದರೆ mail alli document verification msg bandidhe verify ಮಾಡಬಹುದ ಅಥವಾ ಪಿನ್ ಬಂದ ಮೇಲೆ ಮಾಡಬಹುದಾ
@@ಕರ್ನಾಟಕದಜಾಣರು wlcm 🙏
@@ಕರ್ನಾಟಕದಜಾಣರು ಈಗಲೇ verfy ಮಾಡ್ಬೇಕು
Sir pan adress bekagalva pinge apply madbekadre so adhar card onde sakagutha nav tumkur ali erodu sity
ನಿಮ್ಮ ಈ ಪ್ರಶ್ನೆಗೆ ನಮ್ಮ ಚಾನೆಲ್ ಮೇಲೆ ಒಂದು ಸ್ಪಷ್ಟ ಮಾಹಿತಿಯ ವಿಡಿಯೋ ಹಾಕಿದಿನಿ ನೋಡಿ
Sir nanna ಹತ್ತಿರ voting card ಇಲ್ಲ ಆಧಾರ್ Card nadiyaatta plz riple
No aadhar card excepted
@@kannadacreatorguide Fan card Adru nadiyatta sir 🤔
Google Adsense yavaga baruthe sir
Recent videos ನೋಡಿ detail ಮಾಹಿತಿ ಸಿಗುತ್ತೆ
ನನ್ನ freeze ಆದ channel ಮತ್ತೆ Unfreeze ಮಾಡಕ್ಕಾಗುತ್ತ,? ಆಗುತ್ತದೆ ಅಂದರೆ ಹೇಗೆ? ತಿಳಿಸಿ
ಆಗುತ್ತೆ ನೀವು ನಮ್ಮ ಚಾನೆಲ್ ಮೇಲೆ ವಿಡಿಯೋ ಇದೆ ನೋಡಿ
Thanks sir
Wlcm
New channal sir only 43 subscriber
@kalpanachannappagoudar ok, upload videos regularly
Sir ನಂದು ಪಿನ್ ಇನ್ನು ಬಂದಿಲ್ಲ
ಪಿನ್ ಬರೋಕೆ 3ರಿಂದ ನಾಲ್ಕು ವಾರ ಬೇಕು
@@kannadacreatorguide sir ನಾನು 23 ಅಗಸ್ಟ್ ಅಪ್ಲೆ ಮಾಡೀನಿ
@@ka32_travelling ಅಡ್ರೆಸ್ಸ್ ಸರಿಯಾಗಿ ಹಾಕಿದ್ದೀರ? ಮತ್ತೆ ಅಡ್ರೆಸ್ಸ್ ನಲ್ಲಿ ನಿಮ್ಮ ಫೋನ್ ನಂಬರ್ ಕೂಡ ಹಾಕಿದಿರಾ?
@@kannadacreatorguide ಅಡ್ರೆಸ್ ಕರೆಕ್ಟ್ ಹಾಕಿದೀನಿ
Hello sir please riply sir
What's your issue Sir
@@kannadacreatorguide Google adsense pin still not received sir. Please help me
I have applied twice
But not received sir
OK contact me on WhatsApp
@@kannadacreatorguide sir number
Sir nim help bekide please
Sorry ಆಗಲ್ಲಾ ತುಂಬಾ ಕೆಲ್ಸಾ ಇದೆ, nd without faith ಕೆಲ್ಸಾ ಮಾಡೊದು ಕಷ್ಟಾ
@@kannadacreatorguide sir please naanu nimmanna contact madbeku
Help me sir
ಹೇಳಿ ಸಿಸ್ಟರ್ ಏನ್ ಹೆಲ್ಪ್ ಬೇಕು
🙏sir
ಗೊತ್ತಿಲ್ಲ ಸರ್
ಏನು ಸರ್
Hi sir ..
ನನ್ನ ಚಾನೆಲ್ ಇತ್ತಿಚಿಗೆ 6000 and 21000 watchtime hour complete ಮಾಡಿದೆ... Video thumba channagi reach ಆಗ್ತಾ ಇದೆ But nanna bank account illa .. bank account ready ಮಾಡುವಷ್ಟರಲ್ಲಿ views ಕಡಿಮೆ ಆದ್ರೆ . ಹಳೆಯ views count ಆಗಲ್ವಾ
Monetization ಮಾಡ್ಕೊಳ್ಳಿ ಮೊದ್ಲು ಇಲ್ಲಾ ಹಳೆ view's ಬಂದ್ರೆ ಏನು Earning ಆಗಲ್ಲ
ಹಾಕಿನೀ ರೀ ಬ್ರದರ್ ಬಂದಿಲ್ಲ
ಯಾಕೆ ಬಂದಿಲ್ಲಾ?
Dollar ಎಷ್ಟು ಆಯ್ತು ಅಂತ ಹೇಗೆ ನೋಡುವದು bro
ಚಾನೆಲ್ Monetize ಆಗಿದ್ರೆ YT Studio ನ ಫಸ್ಟ್ ಪೇಜ್ ನಲ್ಲೆ ಕಾಣುತ್ತೆ
ಸರ್ ನಿಮ್ ನಂಬರ್ ಕೊಡಿ ಸರ್ ನಿಮ್ ಜೋಡಿ ಮಾತಾಡಬೇಕು ಸರ್ ಇನ್ಫಾರ್ಮಶನ್ ಬೇಕಿತ್ತು ಅದಕ್ಕೆ ಸರ್ 🙏
ನನ್ ನಂಬರ್ ಬೇಕು ಅಂದ್ರೆ ನಮ್ಮ Instagram ನಲ್ಲಿ ನೋಡಿ
😳 *Promo SM*
💯💯
Sir thanks sir ನಾನು ನಿಮ್ಮ ವಿಡಿಯೋ ನೋಡಿ ನಾನೇ ವೇರಿಫಿಕೇಷನ್ ಮಾಡಿಕೊಂಡೆ ಸರ್.ಸ್ಟೆಪ್ 2 tickmark ಬಂದಿದೆ ಸರ್. ಈಗ get reviewed . processing ಅಂತ ಬಂದಿದೆ ಸರ್. ಓಕೇ ಥ್ಯಾಂಕ್ ಯು sir. ನನಗೆ ಏನಾದರೂ ಮಾಹಿತಿ ಬೇಕಿದ್ದರೆ ಕಮೆಂಟ್ ಮಾಡ್ತೇನೆ sir. Thank you
Good 👍 ಕೇಳಿ
@@kannadacreatorguide thank you sir
How can we contact you sir? Nimma no kodi pls
Instagram ನಲ್ಲಿ ಬನ್ನಿ ಲಿಂಕ್ ಚಾನೆಲ್ ನಲ್ಲಿದೆ ನೋಡಿ instagram id: dk_oneandall
@@kannadacreatorguide Thank you sir
ಸರ್ ನಿಮ್ ನಂಬರ್ ಕೊಡಿ 🙏🙏
ಇಲ್ಲಿ ನಂಬರ್ ಕೊಡೋಕೆ ಆಗಲ್ಲಾ, ದಯವಿಟ್ಟು ನೀವು ನಮ್ಮ Instagram ID ಯಲ್ಲಿ ನಮಗೆ ಸಂಪರ್ಕಿಸಬಹುದು My Insta ID : DK_OneAndAll
Sir nimminda tumba sahaya bekiye youtube bagge
ಸರ್ ಗೂಗಲ್ ಆಡ್ಸನಲ್ಲಿ ದೇಶ ಚೇಂಜ್ ಆಗಿದೆ ಇಮೇಲ್ ಐಡಿ ಅಡ್ರೆಸ್ ಕೊಟ್ರುನು ಪೋಸ್ಟ್ ಕೋಡ್ ಕೇಳುತ್ತದೆ ಆದೇಶದ ಕೋಡ್ ಕೊಟ್ರೆ ಬರುತ್ತೋ ಇಲ್ವೋ ನೀವೇ ಹೇಳಿ ಸರ್ ನಮ್ಮ ಚಾನೆಲ್ ಗೆ ತೊಂದರೆ ಆಗಿದೆ
@@prabhu549 ಈಗಲು Change ಮಾಡಬಹುದು ಮಾಡಿ
ಸರ್ ನಿಮ್ಮ ನಂಬರ್ ಕೊಡೀ ಪ್ಲೀಸ್
Sir nim number kodi
Sir ಇಲ್ಲಿ ನಂಬರ್ ಕೊಡೋಕ್ಕಾಗಲ್ಲ ದಯವಿಟ್ಟು Instagram ಮೇಲೆ ಬನ್ನಿ insta Id dk_oneandall anta ಇದೆ ನೋಡಿ
Sir nemm number
Membership ತಗೊಳ್ಳಿ
Hai sir nim number send maadi please
ನನ್ನ Instagram ನಲ್ಲಿ. ನನಗೆ ಸಂಪರ್ಕಿಸಿ
Sir... Your number
Thanku sir