ಇನ್ನು ಹುಷಾರ್ ಆಗಿಲ್ಲ ಸರ್ ಸ್ಕೂಲ್ಗೆ ರಜಾ ಹಾಕಿದ್ದೀನಿ 45 ದಿವಸ ಇ ಎಲ್ ಹಾಕಿದ್ದೀನಿ ಮನೆಯಲ್ಲಿ ಮಲಗಿದ್ದೀನಿ ಜೂನ್ ತಿಂಗಳು ರಜಾ ಹಾಕಿದ್ದೀನಿ ಅರೋಗ್ಯದ ಬಗ್ಗೆ ವಿಚಾರಿಸಿದ್ದಕ್ಕೆ ಧನ್ಯವಾದಗಳು ನಿಮಗೆ ಆರೋಗ್ಯ ಭಾಗ್ಯ ಕೊಟ್ಟು ದೇವರು ನೆಚ್ಚಿನ ವಿಡಿಯೋಗಳು ಮಾಡಲು ದೇವರು ನಿಮಗೆ ಸ್ಪೂರ್ತಿಯಿಂದ ಕೊಡಲಿ ಎಂದು ಪ್ರಾರ್ಥಿಸುತ್ತೇನೆ
ಯಜಮಾನ್ರು ಡ್ಯೂಟಿಗೆ ಹೋಗ್ತಾರೆ ಮಗ ತುಮಕೂರಲ್ಲಿ ಸಿದ್ದಗಂಗಾ ದಲ್ಲಿ ಬಿ ಫಾರ್ಮ್ ಓದುತ್ತಿದ್ದಾನೆ ಇನ್ನೊಬ್ಬ ಮಗ ಆನ್ಲೈನ್ನಲ್ಲಿ ಎಕ್ಸಾಮ್ ತಗೊಂಡು ನನ್ನ ಅಪ್ಪ-ಅಮ್ಮ ತೀರ ವಯಸ್ಸಾಗಿದೆ ಅಲ್ಲಿ ನೋಡಿಕೊಳ್ಳುತ್ತಿದ್ದಾನೆ ನಾನು ಒಬ್ಬಳೇ ಮನೆಯಲ್ಲಿ ಇರುತ್ತೇನೆ ನಮ್ಮ ತಂದೆ ತಾಯಿಗೆ 4 ಜನ ಹೆಣ್ಣು ಮಕ್ಕಳು ಗಂಡು ಮಕ್ಕಳಿಲ್ಲ ಎಲ್ಲಾ ಕಷ್ಟ ಸಾರ್
E video thumba nagu baruthe.super natural mathugalu
Tq💐🙏😄
Super exalent
👌ಇಂತಹ ಸಾವಿರಾರು ವಿಡಿಯೋ ಗಳನ್ನು ಮಾಡಿ idhu ನಗುವ tanik
👌👌👌👍👍👍💯💯💯
Tq💐🙏
Super mam
Tq💐🙏
Super concept
Tq💐🙏
Hiriyur Jaanaru good evening had coffee r tea
Super 👌
Tq💐🙏
Hu nivu mathadidange mathadthare nim Kade. Nangu aste Yar adru guddardre kushi aythu.😄🤩♥️👌
ಕಂಟೆಂಟ್ ಚೆನ್ನಾಗಿ ಬರೆದಿದ್ದೀರ ಸಂಭಾಷಣೆ ಚೆನ್ನಾಗಿತ್ತು ಮುಂದಿನ ವಿಡಿಯೋ ಆದಷ್ಟು ಬೇಗ ಬರಲಿ ಧನ್ಯವಾದಗಳು
Tq💐🙏
ಮೇಡಂ ಉಷಾರು ಅದ್ರ ಚೆನ್ನಾಗಿ ಇದ್ದೀರಾ
ಇನ್ನು ಹುಷಾರ್ ಆಗಿಲ್ಲ ಸರ್ ಸ್ಕೂಲ್ಗೆ ರಜಾ ಹಾಕಿದ್ದೀನಿ 45 ದಿವಸ ಇ ಎಲ್ ಹಾಕಿದ್ದೀನಿ ಮನೆಯಲ್ಲಿ ಮಲಗಿದ್ದೀನಿ ಜೂನ್ ತಿಂಗಳು ರಜಾ ಹಾಕಿದ್ದೀನಿ ಅರೋಗ್ಯದ ಬಗ್ಗೆ ವಿಚಾರಿಸಿದ್ದಕ್ಕೆ ಧನ್ಯವಾದಗಳು ನಿಮಗೆ ಆರೋಗ್ಯ ಭಾಗ್ಯ ಕೊಟ್ಟು ದೇವರು ನೆಚ್ಚಿನ ವಿಡಿಯೋಗಳು ಮಾಡಲು ದೇವರು ನಿಮಗೆ ಸ್ಪೂರ್ತಿಯಿಂದ ಕೊಡಲಿ ಎಂದು ಪ್ರಾರ್ಥಿಸುತ್ತೇನೆ
ಆದಷ್ಟು ಬೇಗ ಉಷಾರು ಆಗಿ ಹಾಸ್ಪಿಟಲ್ಗೆ ಹೋಗಿ ಚೆನ್ನಾಗಿ ಊಟ ಮಾಡಿ ನೋಡ್ಕೊಳ್ಳೋಕ್ಕ್ ಯಾರದ್ರು ಇದರ ನಿಮ್ಮ ಮನೆಲ್ಲಿ
ಯಜಮಾನ್ರು ಡ್ಯೂಟಿಗೆ ಹೋಗ್ತಾರೆ ಮಗ ತುಮಕೂರಲ್ಲಿ ಸಿದ್ದಗಂಗಾ ದಲ್ಲಿ ಬಿ ಫಾರ್ಮ್ ಓದುತ್ತಿದ್ದಾನೆ ಇನ್ನೊಬ್ಬ ಮಗ ಆನ್ಲೈನ್ನಲ್ಲಿ ಎಕ್ಸಾಮ್ ತಗೊಂಡು ನನ್ನ ಅಪ್ಪ-ಅಮ್ಮ ತೀರ ವಯಸ್ಸಾಗಿದೆ ಅಲ್ಲಿ ನೋಡಿಕೊಳ್ಳುತ್ತಿದ್ದಾನೆ ನಾನು ಒಬ್ಬಳೇ ಮನೆಯಲ್ಲಿ ಇರುತ್ತೇನೆ ನಮ್ಮ ತಂದೆ ತಾಯಿಗೆ 4 ಜನ ಹೆಣ್ಣು ಮಕ್ಕಳು ಗಂಡು ಮಕ್ಕಳಿಲ್ಲ ಎಲ್ಲಾ ಕಷ್ಟ
ಸಾರ್
S same in our village
Tq💐🙏
👌👏👏👏
Tq💐🙏
Super your channel content
Tq💐🙏
Super video nija jivanada reality
Tq💐🙏
Nija sir nim video sari. 🙏🙏🙏🙏🙏
Tq💐🙏
Super
Tq💐🙏
Nimma hesarenu medam
ಶ್ವೇತಾ ಅಂತ
@@hiriyurjaanaru3036 tumba adbhutavada conceptgalu nimma chenellnalli mudibaruttive ege ennu hechhu hechhu video hakiri
ಓಕೆ ಎಲ್ಲಾ ನಿಮ್ಮ ಆಶೀರ್ವಾದ 🙏🙏🙏
Nice
Tq💐🙏
Neevu hiriyur alli yavdhu uru
Next video yavaga barute sir 🙏
Jast wait 🥰
ಸರ್ ಅಲ್ಲ ಮೇಡಂ
@@hiriyurjaanaru3036 Nim name yenu yeli sulpa
@@hiriyurjaanaru3036 nageyengottu sir or madam
🤣🤣🤣🤣
Tq💐🙏
Nam mane hatra nu thengina mara ede.
Nice
Nice