ಡೈರೆಕ್ಟ್ ಅಳತೆ ಬ್ಲೌಸ್ ಇಂದ ಅಳತೆ ತೆಗೆದು 10 ನಿಮಿಷದಲ್ಲಿ ಪ್ಲೈನ್ ಬ್ಲೌಸ್ ಕಟಿಂಗ್ ಮಾಡುವ ವಿಧಾನ plain blouse
Вставка
- Опубліковано 18 вер 2024
- ಡೈರೆಕ್ಟ್ ಅಳತೆ ಬ್ಲೌಸ್ ಇಂದ ಅಳತೆ ತೆಗೆದು ಕೇವಲ ಹತ್ತು ನಿಮಿಷದಲ್ಲಿ ಪ್ಲೈನ್ ಬ್ಲೌಸ್ ಕಟಿಂಗ್ ಮಾಡುವ ವಿಧಾನ plain blouse cutting details
ONLINE CLASS ENQUIRY: 7483940874
FOLLOW ME ON:
📸 Instagram: www.instagram....
🚀WHATSAPP CHANNEL: whatsapp.com/c...
---------------------------------------------------------------------------------------------------------
plain blouse cutting details in Kannada
how to measure measurement blouse and cutting plain blouse
perfect plane blouse cutting
how to make plain blouse
#viralvideo
#vfashion
#vijayalakshmi
Super stitching and love your confidence
Chennagi helikottidira,thank you madam,haage princes cut with belt cutting, stitching helikodtira?
Sleeve ge agaladalli peace kadime idre hege sleeve cut madodu
Super👌👌👌🙏🙏❤❤
Super aagi helikothira mam. Adhkke nanu super Hakudhu. Good morning
Sleves ge peace kadime idare enu madabeku
Batte colour marker colour reachable aagide marking kanalla
Akka front alli 2 vare extra togotidri. Evag nodudre 2 inch togotidira yake akka
Mam nivu cuting torsidhri stiching torslilva
Idralli pipingge batte cut madoke batte ulidellva?
Uniform cote heli kodi
Mam 46 chest ,shoulder 5.30,armhole 5.30 neck 2.30 Deepa 9. edthene andru armhole renkals baruthi adu helkodi mam
❤❤❤❤❤
Nimma shop torsi akka
Hi akka nenne video ge comment ge reply madi akka plzzz akka
Meadm belt patti bandu hotte mele koorutte yake
Medam nivu mark hakodu enu kanistilla
Nikke ya yava peace kodo Tera
Sleeve ಅಗಲ ಎಷ್ಟು ತೆಗೆದುಕೊಂಡ್ರಿ ಅಂತ ಹೇಳಲಿಲ್ಲ, ಎಷ್ಟು ತಗೋಬೇಕು
Sleeves cutting arta aagalilla
ಮೇಡಂ,ನೀವು ಲೈನಿಂಗ್ ಬ್ಲೌಸ್ ಕಟ್ ಮಾಡುವಾಗ ಫ್ರಂಟಲ್ಲಿ 2.5 ಇಂಚ್ ಜಾಸ್ತಿ ತೆಗೆದು ಕೊಳ್ಳಲು ಹೇಳ್ತೀರಿ.without ಲೈನಿಂಗ್ ಬ್ಲೌಸೆಗೆ 2 ಇಂಚು ಜಾಸ್ತಿ frontalli ತೆಗೆದು ಕೊಳ್ಳಲು ಹೇಳಿದಿರಿ.ಯಾಕೆ ಹೀಗೆ
ಕಾರಣ ಈ ಷ್ಟೇ ನನಗೆ ಕಮೆಂಟ್ಸ್ ಬರ್ತಾ ಇತ್ತು ಬ್ಯಾಕ್ ಪಾರ್ಟ್ನ ಫ್ರಂಟ್ ಪಾರ್ಟ್ ಜಾಸ್ತಿ ಬರ್ತಿದೆ ಅಂತ ಫ್ರಂಟ್ ಪಾರ್ಟ್ ಏನಿಕ್ಕೆ ಜಾಸ್ತಿ ಬರುತ್ತೆ ಅಂತ
ಮುಂದಿನ ದಿನದ ವಿಡಿಯೋಗಳಲ್ಲಿ ನಾನು ಮೆನ್ಷನ್ ಮಾಡ್ತೀನಿ ವಿಡಿಯೋ ನೋಡೋದು ಬಿಗಿನರ್ಸ್ ಆದ ಕಾರಣ ಬಿಗಿನರ್ಸ್ ಏನು ನಾವು ಎರಡುವರೆ ಕಂಪ್ಲೀಟ್ ಆಗಿ ಸ್ವಿಚಿಂಗ್ ಅಲ್ಲಿ ಕವರ್ ಮಾಡಲ್ಲ ಹಾಗಾಗಿ ಫ್ರಂಟ್ ಉದ್ದ ಬರುತ್ತೆ ಈ ಕಾರಣಕ್ಕೆ ನಾನು 2 inchಅಂತ ಹೇಳಿರೋದು
Super❤❤❤❤❤❤