Ep-40|ದ್ರೌಪದಿ ಜನ್ಮ ರಹಸ್ಯ|Birth Story of Draupadi|Secrets Of Mahabharata|Jagadish Sharma|Gaurish Akki
Вставка
- Опубліковано 1 гру 2021
- ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ. ವೀಕ್ಷಿಸಿ, ಹಂಚಿ.
Gaurish Akki Studio Presents Secrets Of Mahabharata. The Series Revealing the Unknown Dimensions of Mahabharata. It is a Program Documenting Many Interesting Stories about Mahabharata from a new Perspective with Insights. Narrated by Vidwan Sri Jagadisha Sharma Sampa and Hosted by Veteran Journalist Gaurish Akki. Please Watch and Share.
Secrets Of Mahabharata Chapters Playlist - ಪ್ರತಿ ಅಧ್ಯಾಯ ಶುರುವಿನಿಂದ ವೀಕ್ಷಿಸಿ :
• Secrets Of Mahabharata...
Secrets Of Mahabharata Playlist :
• Secrets Of Mahabharata...
#SecretsOfMahabharathaEp40 #VidwanJagadishSharma #GaurishAkkiStudio #ಮಹಾಭಾರತದ ದಿಕ್ಕು ಬದಲಿಸಿದಾಕೆಯ ಹುಟ್ಟು ಹೇಗಾಯ್ತು..?
................................................................
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
............................................................
ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
Alma Media School -
A Finishing School for Journalism Aspirants
Admissions are open for 2021-22 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
From This year we are also starting Online Course..!
If you are interested in pursuing journalism in Alma Media School,
pls call 76187 46667
The eligibility to join the course is any bachelor degree in any stream or Puc (10+2)
To see Alma Media School's student's work in visual media, please visit
/ almanews24
To see Alma Media School students write-ups ,news and articles pls visit
www.almanews24
Follow me on:
Facebook: / gaurishakkistudio
....................................
Twitter: / gaurishakki
................................
Instagram: / gaurishakki
..........................
Email : gaurishakkistudio@gmail.com
.........................................
#draupadi #secretsofmahabharata #jagadishasharmasampa #gaurishakkistudio #mahabharat #mahabharatainkannada #mahabharatastories #draupadiswayamvar
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki UA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki#SecretsOfMahabharatha #VidwanJagadishSharma#ಮಹಾಭಾರತದ ದಿಕ್ಕು ಬದಲಿಸಿದಾಕೆಯ ಹುಟ್ಟು ಹೇಗಾಯ್ತು..?#StoriesOfMahabharatha #MahabharathaKatha #Draupadi'sBirth #BirthSecretofDraupadi - Розваги
ಮರಳಿ ಕಾರ್ಯಕ್ರಮ ಆರಂಭಿಸಿದ್ದಕ್ಕೆ ಧನ್ಯವಾದಗಳು... 🙏🙏🙏
ತುಂಬಾ ಧನ್ಯವಾದಗಳು ಸಾರ್
ಮತ್ತೆ ಆರಂಭಿಸದಕ್ಕೆ ದಯವಿಟ್ಟು ಮುಂದುವರಿಸಿ...
ಗೌರೀಶ ಸಾರ್ ನಿಮಗೂ haagu ಜಗದೀಶ್ ಸಾರ್ ನಮಸ್ಕಾರಗಳು .....🙏🙏🙏🙏🙏
Excellent series. ಇದನ್ನು ಕೇಳಿದ ನಂತರ ಇನ್ನೂ ಆಳವಾಗಿ ಓದಿ ತಿಳಿದುಕೊಳ್ಳಲು ತುಂಬಾ ಮನಸಾಗಿದೆ. Dr. K. S. ನಾರಾಯಣಾಚಾರ್ಯರ ಕೃತಿ ಗಳನ್ನು ಓದಲು ಶುರು ಮಾಡುತಿದ್ದೇನೆ.
E series ಹೀಗೇ ಸಾಗಲಿ. ತುಂಬಾ ಧನ್ಯವಾದಗಳು.
ಮಹಾಭಾರತವನ್ನು ವಿವರವಾಗಿ ತಿಳಿದುಕೊಳ್ಳುವ ಪುಣ್ಯ ನಮ್ಮದಾಗಿಸಿದ್ದಕ್ಕಾಗಿ ಧನ್ಯವಾದಗಳು 🙏🙏🙏🙏🙏
ಕಾರ್ಯಕ್ರಮ ತುಂಬಾ ಚೆನ್ನಾಗಿದೆ. ಸಾಕಶ್ಟು ಗೊತ್ತಿಲ್ಲದ ವಿಷಯ ತಿಳಿಸಿದ್ದಾರೆ. ವಿದ್ವಾನ್ ಜಗದೀಶ್ ಅವರು ಬಹಳ ಚೆನ್ನಾಗಿ ವಿವರಿಸುತ್ತಾರೆ. ಇಂತ ಕಾರ್ಯಕ್ರಮ ಶುರು ಮಾಡಿದ್ದಕ್ಕೆ ಧನ್ಯವಾದಗಳು. ಹೀಗೆಯೇ ಮುಂದುವರಿಸಿ.
ಸರ್ ಮಹಾಭಾರತದ ಕಥೆಯನ್ನು ತುಂಬ ಅದ್ಬುತವಾಗಿ ವಿವರವಾಗಿ ತಿಳಿಸಿ ಕೊಡುವ ನಿಮಗೆ ಧನ್ಯವಾದಗಳು ಜೈ ಶ್ರೀ ಕೃಷ್ಣ 🙏🙏🙏🙏🙏🙏🙏🙏🙏🙏🙏🙏🙏🙏🙏🙏
It is a pleasure to listen to Widhwan , his discourse in pure kannada. So rare in this era of of people who does not know the difference between Aaa and Haa !
So happy that you are back..
Namskar gurugale 🙏🙏🙏🙏🙏🙏🙏🙏🙏🙏🙏🙏🙏🙏
Please dont stop the episodes.
ನಮ್ಮ ಕನ್ನಡ ಭಾಷೆ ಬಹಳ ಸುಂದರವಾದದ್ದುಅದನ್ನ ಮಾತಾಡೋಕೂ ಕೂಡ ಯೋಗವಿರಬೇಕು.. ಇವರ ಸ್ಪಷ್ಟತೆ ನನಗೆ ರುಚಿಸಿತು
ಹೀಗೆ ಹಸನಾಗಿ ಸಾಗಲಿ ಸರ್ ದಯವಿಟ್ಟು
Narration is top class.
Namste. Since Droupadi is born from Yagna ,she is also known as Yagnaseni. Yagnaseni is best novel written by Smt.Pratibha Ray of Orissa.She won Jnanapith award in 2011. Pl read this book which looks Mahabharata from perspective of Droupdi. Always take care. Namste.
Super sir Danyavadagalu
Thanks for program...
ತುಂಬಾ ಸುಂದರವಾಗಿದೆ...👌👌👌🤝🤝🤝🤝🙏🙏🙏👏👏👏❤️❤️❤️
After long days.... we are back... I was looking forward... thank you sir....
Hi sir tumbaa dinadinda kaaytidde thanks.....
Please please do not stop...
Good.program.thanks
The most good job sir
Very happy to back..
Thanks a lot
Excellent and understandable we whole family will like you. Thanks for starting again
Super sir, very valuable to our real life thank you very much Jagadeesh sir
Gaurish sir, please don’t take such long breaks from Secrets of Mahabharata… it is so interesting and hate the long breaks..
ದನ್ಯವಾದಗಳು
Nice topic
Thank you so much 🙏
Super
Super. Sir
I like that explains .
Jagadish sampa sir is excellent.....
Bhagavadhgeetha na Nan thumba thumba thilidukondidhu 1)media masters 2)gururaj karjagi (SIR)and vidvan jagadeesh (parama pujyaru) , thanks to gowri akki neev thumba good work na madthidira , I wish" nimma studio Inna mahagyanigalindha thumbi thulukali".
ಧನ್ಯವಾದ.
Sir can you plz make a video on chronological timeline of the events and characters.
please continue
🙏
Sampa sir🙏🙏🙏🙏🙏
Hi sir...im soooo happyyyy
Am happy more than you ....I am waiting daily by keeping alarm ⏰
🙏🙏🙏🙏🙏💐
🔥🔥🔥🔥🔥🔥🔥🔥🔥🔥🔥🔥🔥🔥🎉🎉🔥🔥🔥🔥🔥🔥
ಕರ್ಣ ಕುಂತಿಯ ಮಗ ಅನ್ನುವ ರಹಸ್ಯ ದುರ್ಯೋಧನನಿಗೆ ಹೇಗೆ ಗೊತ್ತಾಯಿತು ತಿಳಿಸ್ತೀರಾ?
after long time
Sir nimgeshtu knowledge ide sir... Nange mahabharat Chennai gotthu anno aahaam ittu sir... Nim episodes nodi.. gotthaythu nange henu gothilla.. I m still near to zerooooo 🙏
Thank you sir for restarting the sampa sir episode's 🙏 🙌 👏 👍 ❤ 😊 🙏 🙌 👏 👍
Droupathi huttiddu kuru vamshada nashakke
Alwa sir, yakandre avare drupadanna hidididdu adakke
200 episode madi sir Amelie bere yarannadaru mix madi
Sir mahabharatha ramayana olle book yavdu anta tilisi sadyavadre link kodi
Mahabharatha yuddha nantara enaytu anta heli sir
ಸಾರ್ ತುಂಬಾ ದಿನ ಗ್ಯಾಪ್ ಕೊಡಬೇಡಿ...ನಿಮ್ಮ ಸಂಚಿಕೆಗಾಗಿ ಕಾಯುತಿರುತ್ತೆವೆ
Sir please tell me Mahabharat episode timings date
Sir please don't Stop this eidhu einnu kotyanthara janagalige thalup bekidhe astu uttama vichara eidhu
Please don't stop this
ಸರ್ ನೀವು ಮಾಡುವುದನ್ನು ನಿಲ್ಲಿಸಬೇಡಿ
ಶಿಖಂಡಿಯ ಹುಟ್ಟಿನ ಕಥೆ ಹೇಳಿ
ಉಮೇಶ್ ಸರ್ ಎಲ್ಲಿ ಸರ್
Ehically ಯಾರು ಸಹ ವಿಧಿಯ ವಿರುದ್ದ ಹೋಗಗೂಡದು
ವಿದ್ಯೆ ಹೇಳಿಕೊಡುವುದು ವ್ರತ್ತಿಧರ್ಮ
ಧರ್ಮ ಪಾಲನೆ ಅತೀ ಮುಖ್ಯ ಧರ್ಮಪಾಲನೆಯಲ್ಲಿ ಕ್ರತಿಮತೆ ಇರಭಾರದು
ಮತ್ತು ಧರ್ಮ ಪಾಲನೆಯಲ್ಲಿ ಯಾವತ್ತು ತಪ್ಪು ಮಾಹಿತಿ ಇರಬಾರದು
ಇದು ದ್ರೋಣರಿ0ದ ನಾವು ಕಲಿಯಬೇಕಾದ ಪಾಠ
Matte.arambisiddakke.danyavadagalu
Sir nivu K S Narayanachar avarannu ondu time interview madbekittu avaru badukiddagale tumbaa bejaragutte a vishayadalli . At least avarige shraddhanjali no nudi namanano yenadru ondu madi sir dayavittu.......🙏🙏🙏🙏🙏
ನಿಜ.ಆ ಬಗ್ಗೆ ನನಗೂ ದು:ಖ ಇದೆ. ಪ್ಲಾನ್ ಮಾಡಿದ್ವಿ..ಆದರೆ
Dhanyadagalu sir 🙏
Even Drupadas son cannot kill Dronacharya. They killed Dronacharya by cheating
For the greater good