Harate with Hamsa - Sri Ananta Krishna Acharya | Pitru Paksha | Shradha | Pakshamasa | Yama | Pitru
Вставка
- Опубліковано 7 лют 2025
- #hamsavasishta #haratewithhamsa #anantakrishnaacharya
Sri Ananta Krishna Acharya, Vedic Scholar and Philosopher shares the importance of Pitru paksha, shradha and how to perform the last rites for the departed soul. He also elaborates on who are pitrus, why is it important to worship them. Watch this episode for some knowledgeable and interesting content.
Title Sponsor - Ullas Agarbatti
Subscribe to my channel - @hamsavasishta
Follow me on- Instagram - www.instagram....
Facebook - www.facebook.c...
ಈಗಿನ ಕಾಲಘಟ್ಟದಲ್ಲಿ ಇರುವ ಜ್ಞಾನಿಗಳಲ್ಲಿ ಈ ಗುರುಗಳು ಒಬ್ಬರು.
ನಿಮ್ಮ ಪ್ರಶ್ನೆಗಳು ಉತ್ತಮವಾಗಿತ್ತು..
ಆಚಾರ್ಯರ ಉತ್ತರಗಳೂ ಕೂಡ ಚೆನ್ನಾಗಿ ಆರ್ಥ ಆಗುವಂತೆ ಇತ್ತು..
Wow ನನ್ನ ಫೇವರಿಟ್ ಗುರುಗಳು ಇವರು ಅನಂತಕೃಷ್ಣ ಆಚಾರ್ಯರು ತುಂಬಾ ಆನಂದ ಆಗ್ತಾ ಇದೆ ಈ ರೀತಿಯ ಅತ್ಯುತ್ತಮರಾಧವಾರನ್ನ ಇಂಟರ್ವ್ಯೂ ಮಾಡಿದಕ್ಕೆ ನಿಮಗೆ ಮತ್ತು ಪೂಜ್ಯ ಅನಂತಕೃಷ್ಣ ಆಚಾರ್ಯರಿಗೆ ಧನ್ಯವಾದಗಳು ನಮ್ಮ ಗೊಂದಲಗಳಿಗೆ ಪರಿಹಾರ ಕೊಟ್ಟು ನಮ್ಮನ್ನು ಸಂಕರಾವವಂತರಾಗಿ ಮಾಡುತ್ತಿದ್ದಾರೆ ಇವರನ್ನು ಒಮ್ಮೆ ಯಾದರು ಭೇಟಿ ಮಾಡಿ ಯಥಾಶಕ್ತಿ ಸೇವೆ ಮಾಡಬೇಕು 🙏🏻🙏🏻❤❤
ಹೌದು...👏🏼👏🏼🙏🏻👌
🙏🏻🙏🏻🙏🏻🙏🏻🙏🏻nanna poojya gurugalige bhakti poorvaka anata kotipranamagalu 🙏🏻🙏🏻🙏🏻
Dhan6avadagalu gurugulenamadkaragalu
Qq@@sunitharao7094
Gurugalige namaskaragalu
ಎಂತಹ ಒಳ್ಳೆಯ ಎಪಿಸೋಡ್ ಮೇಡಂ ನನ್ನ ಆಧ್ಯಾತ್ಮಿಕ ಗುರುಗಳಿಂದ ಇನ್ನೂ ತಿಳಿದುಕೊಳ್ಳುವುದು ತುಂಬಾ ಇದೆ .ಇಂತಹ ಮಹನೀಯರಿಂದ ಜ್ಞಾನವನ್ನು ಪಡೆದ ನಾವೇ ಧನ್ಯರು ಮೇಡಂ ನಮ್ಮಂತಹ ಎಷ್ಟೋ ಜನರಿಗೆ ಜ್ಞಾನಾಮೃತದ ಸವಿ ನೀಡುವ ಗುರುಗಳ ಪಾದಾರವಿಂದಕ್ಕೆ ಅನಂತಕೋಟಿ ನಮನಗಳು. ಪದಗಳಿಂದ ವರ್ಣಿಸಲಾಗದ ವ್ಯಕ್ತಿತ್ವ ನನ್ನ ಪರಮಪೂಜ್ಯ ಗುರುಗಳದ್ದು ,ಅವರಿಗೆ ದೇವರು ಆಯುಷ್ಯ ಆರೋಗ್ಯ ಸಕಲ ಭಾಗ್ಯಗಳನ್ನು ಕೊಟ್ಟು ಕರುಣಿಸಲಿ.
ಅತ್ಯಂತ ಸೂಕ್ತ ಕಾಲದಲ್ಲಿ ಮೂಡಿ ಬಂದ ಸಂದರ್ಶನ, ಎಲ್ಲರ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳು,ಅಷ್ಟೇ ಸಮರ್ಪಕ ಉತ್ತರ ಕೊಟ್ಟ ಶ್ರೀ ಅನಂತ ಕೃಷ್ಣ ಆಚಾರ್ಯರಿಗೆ ಅನೇಕ ನಮಸ್ಕಾರಗಳು ಮತ್ತು ಇಬ್ಬರಿಗೂ ಧನ್ಯವಾದಗಳು... ಹರೇ ಕೃಷ್ಣ 🙏
ತುಂಬಾ ಚೆನ್ನಾಗಿ ಪ್ರಶ್ನೆಯನ್ನು ನೀವುಕೇಳಿದ್ದೀರಾ. ಗುರುಗಳು ಅದೇ ರೀತಿಯಾಗಿ ಸವಿಸ್ತಾರವಾಗಿ ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿದ್ದಾರೆ. ತಮಗೂ ಹಾಗೂ ಗುರುಗಳಿಗೆ ತುಂಬಾ ಧನ್ಯವಾದಗಳು. ಇದೇ ರೀತಿಯಾಗಿ ವಿವಿಧ ಧಾರ್ಮಿಕ ವಿಷಯಗಳನ್ನು ಪ್ರಸಾರ ಮಾಡಿರಿ.
Guru bhyoNamaha 🙏thank you chanel and Guru ji🙏
Namaste 🙏🏼 Very useful interview on very good topic in right time. Dhanyavad Acharya 🙏🏼 shared to all groups
ಪ್ರೇತ ಬೂತ ಪಿಶಾಚಿ find real meaning 😢
👌👌,ಅತ್ಯಂತ ಸುಂದರ ವಾದ ಪಿತೃ ಯಜ್ಞ ಸಂವಾದ.
ಆಚಾರ್ಯರಿಗೆ ಭಕ್ತಿ ಪೂರ್ವಕ ನಮಸ್ಕಾರಗಳು 👏👏
ನಿಮಗೆ ಸ್ನೇಹ ಪೂರ್ವಕ ಧನ್ಯವಾದಗಳು 👍👍
ನನ್ನ ನೆಚ್ಚಿನ ಗುರುಗಳು. ಅವರ ಚಾನಲ್ಲಿನ ಪ್ರತಿಯೊಂದು ಕಾರ್ಯಕ್ರಮ ನೋಡುವುದು ಕೇಳುವುದೇ ಒಂದು ಭಾಗ್ಯ...
ಪೂಜ್ಯ ಗುರುಗಳಾದ ಶ್ರೀ ಅನಂತ ಕೃಷ್ಣ ಆಚಾರ್ಯ ಅವರು ತುಂಬಾ ಅರ್ಥಪೂರ್ಣವಾಗಿ ಪಿತೃ ಪಕ್ಷದ ವಿಶೇಷತೆಗಳನ್ನು ತಿಳಿಸಿದ್ದಾರೆ. ತಮಗೂ, ಪೂಜ್ಯ ಆಚಾರ್ಯರಿಗೂ ಹೃದಯಪೂರ್ವಕ ವಂದನೆಗಳು 🙏❤️
Excellent
ಅದ್ಭುತವಾಗಿ ಸರಳವಾಗಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟ ಗುರುಗಳಿಗೆ ಅನಂತಾನಂತ ನಮಸ್ಕಾರಗಳು 🙏 🙏
ಅತಿ ಉತ್ಕೃಷ್ಟ ಪ್ರಶ್ನೆಗಳನ್ನು ಕೇಳಿ ಉತ್ತರ ನಮಗೂ ತಿಳಿಸಿ ಕೊಟ್ಟ ಹಂಸ ಅವರಿಗೆ ಹಾರ್ದಿಕ ಅಭಿನಂದನೆಗಳು 👏 👏
Om Sri Raghavendra namaha
ನಮ್ಮ ಅಚ್ಚುಮೆಚ್ಚಿನ ಗುರುಗ ಳಿಗೆ ಪ್ರಣಾಮಗಳು, ಗುರುಗಳನ್ನು ನೋಡಿ ಆಶ್ಚರ್ಯ, ಆನಂದ ಎರಡೂ ಆಯಿತು. ಪಿತೃ ಪಕ್ಷದ ಬಗ್ಗೆ, ಪಿತೃಕಾರ್ಯಗಳ ಬಗ್ಗೆ ತುಂಬಾ ಚೆನ್ನಾಗಿ ಮನದಟ್ಟಾಗುವ ರೀತಿ ತಿಳಿಸಿ ಕೊಟ್ಟಿದ್ದೀರ. ಅನಂತಾನಂತ ಧನ್ಯವಾದಗಳು,🙏🏼🙏🏼🙏🏼
ತುಂಬಾ ಧನ್ಯವಾದಗಳು ಹಂಸಾ…ಉತ್ತಮ ವಾದ ಸಂಧರ್ಶನ ಅಧ್ಭುತ ಜ್ನಾನಿಗಳೊಂದಿಗೆ 🙏 ಅವರು ನಮ್ಮ ಗುರುಗಳಾಗಿದ್ದು , ನಮಗೆ ಅವರು ತುಂಬಾ ವಿಷಯಗಳನ್ನ ತಿಳಿಸಿ ಕೊಡುತ್ತಿರುವುದು ನಮ್ಮ ಪುಣ್ಯ🙏
Very good programme. Pray you come out with many more such episodes. You are making us more knowledgeable, with regard to our Hindu samskruthi.
ತುಂಬಾ ಧನ್ಯವಾದಗಳು ಗುರುಗಳೆ ತುಂಬಾ ಚೆನ್ನಾಗಿ ಹೇಳಿದ್ದೀರಿ 👌👌👌👌🌹
Very informative Podcast. Thanks for inviting his holiness Sri Ananta Krishna Acharya 🙏
ತುಂಬಾ ಅರ್ಥಪೂರ್ಣವಾಗಿ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಗಳೇ ✨🙏🙏
ಹಂಸ ಮೇಡಂ, ನಿಮ್ಮ ಸಂದರ್ಶನಗಳು ಬಹಳ ಚೆನ್ನಾಗಿರುತ್ತದೆ, ಬಹುಮುಖ್ಯವಾಗಿ ನಿಮ್ಮ ಪ್ರಶ್ನೆಗಳ ತಯಾರಿ, ಬಹಳಷ್ಟು ಜನರ ಮನಸಿನಲ್ಲಿ ಇರುವುದು ❤ ಒಳ್ಳೆದಾಗಲಿ 🎉
ಬಹಳ ಅದ್ಭುತವಾದ ಸಂದರ್ಶನ.. ತುಂಬಾ ಅಚ್ಚುಕಟ್ಟಾಗಿ ನಮ್ಮ ಮನದ ಪ್ರಶ್ನೆ ಯನ್ನು ನಾವು ಕೇಳಿ ಉತ್ತರ ಸಿಕ್ಕಷ್ಟು ಸಂತೋಷ ವಾಯ್ತು.. ಅನಂತ ಕೃಷ್ಣ ಆಚಾರ್ಯರ ಬಹಳಷ್ಟು ವಿಡಿಯೋ ಗಳನ್ನ ನೋಡಿದ್ದೇನೆ.. ಭಾಗವತ ಹೀಗೆ ಮುಂತಾದವು.. ಈ ರೀತಿಯ ಸಂದರ್ಶನ ಮೊದಲ ಬಾರಿ ನೋಡಿದ್ದು.. ಹೀಗೆ ಇನ್ನಷ್ಟು ಸಂದರ್ಶನ ಗಳು ನಿಮ್ಮಿಂದ ಮೂಡಿ ಬರಲಿ ಮುಂದಿನ ಎಪಿಸೋಡ್ ಗಾಗಿ ಕಾಯ್ತಾ ಇದ್ದೇನೆ.. ಆಚಾರ್ಯ ರಿಗೆ ವಂದನೆಗಳು 🙏🏻ನಿಮಗೆ ಹೃತ್ಪೂರ್ವಕ ಅಭಿನಂದನೆಗಳು 💐❤
ಈ ಕಾರ್ಯಕ್ರಮ ಇನ್ನಷ್ಟು ಮತ್ತಷ್ಟು ಕೀರ್ತಿಯನ್ನು ನಿಮಗೆ ತಂದು ಕೊಡಲಿ.. ಮಾತೃಗಯಾ ವಿಷಯ ಮತ್ತು ಒಂದು ಹೆಣ್ಣು ತಾನು ಇನ್ನೊಂದು ಮನೆಗೆ ಹೋಗುವಾಗಲೇ ತನ್ನ ಋಣ ವನ್ನ ತೀರಿಸಿ ಹೋಗೋದು ಕೇಳಿದ್ದೆ ಇವತ್ತು ಅದನ್ನ ಮತ್ತೆ ಆಚಾರ್ಯ ರ ಬಾಯಲ್ಲಿ ಕೇಳಿ ಕಣ್ಣೀರು ಬಂತು ❤🙏🏻
These are exceptional information which one really needs to be aware of. I also request you to make a video about marriage and it's rituals and it's significance in today's world. It will be particularly useful for younger generations who have certainly lost faith in marriage.
ಬಹಳ ಸರಳವಾಗಿ ಹೇಳಿಕೋಟಿದೀರಿ. ಪಿತೃಗಳ ಬಗ್ಗೆ ಇಷ್ಟ ಅಯಿತು. ಗುರು ಗಳೇ
Tq very much for your very useful interviews with our madhwa matha acharyas which gives a lot of knowledge. Namaskaragalu dhanyavaadagalu 🙏🙏🙏
Thank you madam asking right questions. Sir was great. This is the best explanation I ever heard about mahalaya and sradha
❤❤❤ ತುಂಬಾ ಚೆನ್ನಾಗಿದೆ ಉಪಯುಕ್ತ ಮಾಹಿತಿ
Very good topic and as usual acharya explained beautifully.
Pranams and prayers for your welfare
Ananta Krishna Acharya
Thanks to Hamsa for such a informative video.
I have learnt a lot today. And would try to follow everything and also educate others.
Hamsa madam. Very useful discussion for this generation. We'll explained by Acharyaru.
ತುಂಬಾ ಒಳ್ಳೆಯ ಕಾರ್ಯಕ್ರಮ 🙏🙏🙏 ಪರಮ ಪೂಜ್ಯರಿಗೆ ನನ್ನ ಹೃತ್ಪೂರ್ವಕ ವಂದನೆಗಳು, ಹಾಗೂ ಹಂಸ ಮೇಡಂ ಧನ್ಯವಾದಗಳು 🙏
🙏Hare krishna 🙏very happy to c my gurujii anantha krishna acharya.. 🙏 dandavat pranam 🙏
Really good work @Hamsa Vasista 👏👏👏, This interview answered so many questions and clarified our doubts. and your work making this generation youth to understand our rituals , culture and real meaning of each actions we do in our culture.
Pithe Paksha aarambha aaguva eradu.dhina modhale mane angala ellavannu shichigolisi.idabeku idharindha nammannu ahalidha pithrgalige santhoshavaaguthe. Ondhu vele shrardhabannu maadalu.asaafhyavaadharu pithr pakshadhalli pithr dhevathegalige.nirmala.manassinindha shraarhabannu maadidhare pithr dhevathegalu santhosharaagi shardhvannu preethyindha sveelarisuthare mathu kutumbadha Ella makkalannu aasheervadhisuthare idhu Namma gurugalindha kelidha jnaana pithr dhevathegalige namo namha 😊
True
Nammsnthe thiluvalike illadavarige yestondu jnanavannu odagisteeri gurugale..nimma maathugalannu kelodakke thumba kushi aagthade
Hamsa Maám - I recommend changing the channel name. This isn’t just HARATE; it’s a highly meaningful discussion with scholars. I truly appreciate your efforts in asking relevant questions and extracting valuable information from your guests.🙏🏻🙏🏻
This is the first video I’ve watched on your channel, and I instantly became a fan of your content. ❤❤
🌹🌹🙇♀️🙇♀️🙏🏻🙏🏻hare krishna🙇♀️🙏🏻🌹pranamagalu dhanyavaadagalu gurugale🙏🙏🙏
Excellent & very valuable program; feels as though lot is learnt ; good, keep it going.
Acharya s interpretation is also very practical & easy to understand;
ಗುರುಗಳಾದ ಶ್ರೀ ಅನಂತ ಕೃಷ್ಣ ಆಚಾರ್ಯರಿಗೆ ನನ್ನ ಅನಂತ ನಮಸ್ಕಾರಗಳು.....ಈ ಕಾರ್ಯಕ್ರಮ ನಿರೂಪಿಸಿದ ಹಂಸರವರಿಗೂ ನನ್ನ ವಂದನೆಗಳು
ಒಳ್ಳೆ ಗುರುಗಳನ್ನು ಆಯ್ಕೆ ಮಾಡಿದ್ದಕ್ಕೆ ಅನಂತ ಅನಂತ ಧನ್ಯವಾದಗಳು.
ಶ್ರೀ ಆಚಾರ್ಯರಿಗೆ ಪ್ರಣಾಮಗಳು.
Thanks Guruji for all the information...
ಹರೇ ಶ್ರೀನಿವಾಸ ಶ್ರೀಗುರುಭ್ಯೋನಮಃ
ನನ್ನ ಅಚ್ಚುಮೆಚ್ಚಿನ ಗುರುಗಳಾದ "ಅನಂತ ಕೃಷ್ಣ" ಆಚಾರ್ಯರಿಗೆ ಹೃತ್ಪೂರ್ವಕ ವಂದನೆಗಳು.
ನನ್ನ ಗುರುಗಳಿಂದ ಪಿತೃಗಳ ಬಗ್ಗೆ ಕೇಳಿ ಬಹಳ ಸಂತೋಷವಾಯ್ತು ಧನ್ಯವಾದಗಳು.
Namaste 🙏 Gurugale
ಧನ್ಯವಾದಗಳು ಮೇಡಂ &ಗುರುಗಳಿಗೆ 🙏🙏🙏💐💐
Thank you for inviting vid.AnanthaKrishna Acharya🙏 he is an ocean of knowledge
ಶ್ರೀಕೃಷ್ಣರ್ಪಮಸ್ತು ಶ್ರೀಗುರುಭ್ಯೋನಮಃ 🙏🙏🚩
Namaste gurugale🙏... Ivaru nanna poojya gurugalu.. Ivaru ati Vidwamsaru... Ivarinda jnana sikkare adu poorna jnanavagirutte... Igina kalaghattadalli intaha mahajnani sikkirude namma punya...🙏🙏
Thank u for the wonderfull info gurugale 🙏🙏🙏🙏thank u for hosting madam🙏🙏🙏🙏
Thumba thumba olleya interview. Thank you so much. Waiting for next part
Excellent conversation
Useful ans meaningful question and answe session. Thumba thumba dhanyavadagalu 🎉
Happy to seeing beloved 😍 pujyaya Shri Anantha krishna Aacharya gurulagu❤️🙏 on your channel and we are waiting for next video Thanks @hamsavasishta mam❤
Wow my favorite Gurugalu❤ Thank you Hamsa❤
ಒಳ್ಳೆಯ ವಿಶ್ಲೇಷಣೆ. ತುಂಬಾ ಮಾಹಿತಿ ಗೊತ್ತಾಯ್ತು.
ನನ್ನ ಅತ್ಯಂತ ಪ್ರೀತಿಯ ಗುರುಗಳು ಅವರ ಬಾಯಿಂದ ಪಿತೃ ಪಕ್ಷ ದ ಬಗ್ಗೆ ವಿವರ ಕೇಳಿ ತುಂಬಾ ಸಂತೋಷ ಆಯ್ತು ಗುರುಗಳಿಗೆ ಧನ್ಯ ವಾದಗಳು
Absolutely informative, especialy for younger generation.ಸಂವಾದಕ್ಕಾಗಿ ಧನ್ಯವಾದಗಳು.
🙏🙏very well explained...make many more episode with acharyaru with new topics like shaligram puja krama, how to create postiveness in home environment , vaishwa deva paddathi and krama...
Truly blessed to hear Sri Ananta Krishna Acharya Ji..glad to come across this channel,..subscribed too 😊🙏
Tumba olleya vichara vannu tillicidhiri, dhanya nade 🙏🙏ಗುರುಗಳೇ ಧನ್ಯನಾದೆ, ಧನ್ಯವಾದಗಳು
Madam wonderful program Iam very very happy thank 🙏 you so much swami ji jay Sri Radhe Govinda 🙏
Namasthe hamsa mam
Adbuthavaagithu pithru pakshada vivarane
Naanu yaavagalu gurugala pravachana kelthaane irthini
Very clear cut explanation
Great going
🙏🙏
Good information
One of the best episode .
Superb.
Thanku so much for an jmportent topic PITRU.
Just weitn for the next episode.❤❤❤❤❤❤
Thanku acharyari for such beautiful topic.
Ur questions was also very good.best part u never interrupted when gurugalu was talking.keep it up.
Gurugalige Ananta koti pranamagalu yella mahiti spashtavagi tilisidira🙏🙏🙏🙏🙏 Hamsa mam good interview
ಸಹೊದರಿ ನಿಮ್ಮ ವಾಹಿನಿಯ ಸದಸ್ಯನಾಗಿರುವೆ ಆದರೆ ನನ್ನದೊಂದು ಪ್ರಶ್ನೆ ಇದೆ ಪೂರ್ಣವಾಗಿ ಮುಗಿದ ನಂತರ ಕೆಳುವ ಮನಸ್ಸಾದರೆ ಕೆಳುವೆ.....
Very useful information tq Hamsa madam good conversation.....
So much information and spot on questions Hamsa great job.
Tumbaaa volle effort hamsa madam. Gurubhyonamah Sri Harayennamaha
Simplified. Acharya answered with facts. True knowledge.namaskaram
Was waiting to hear about pitru pakeha from Ananata Krishna Prabhu.. thanks for this effort!
Great channel. Great guests. Great questions. Thank you for enriching our knowledge
T am very happy to see the interview I was waiting tnq
HareKrishna Brabuji hands off to u tuba chanage vevarecederi koti koti mamackaragalu🙏🙏🙏
Very informative episode. Kudos to Hamsa.Please keep the good work going.Thank you very much for answering most of our queries and doubts.
Jai Durga maate🙏Jai Durga maate🙏Jai Durga maate🙏Jai Durga maate 🙏Jai Durga maate 🙏
ಆಚಾರ್ಯರು ತುಂಬಾ ಚೆನ್ನಾಗಿ ಹೇಳಿದ್ದಾರೆ 🙏🙏🙏
Thank you Madam for this interview and Namaskara Guruji🙏
Bahu Adbhuta Vichara thilisi kottiddeera Dhanyawadagalu
Good to see the most wanted guru in other channel so blessed
Mam 🙏 tumba olle prashnegalu..kelidakke olle uttara sikkide halavaru janake upayoga samadhana sikkide ..guruvaryarigu ssha🙏🙏🙏🙏🙏
ಶ್ರೀ ಗುರುಭ್ಯೋ ನಮಃ🙏🏻🙏🏻🙏🏻🙏🏻 ಹರಿಃ ಓಂ 🙏🏻🙏🏻🙏🏻🙏🏻🙏🏻 ಮುಂದಿನ ಎಪಿಸೋಡ್ ಗಾಗಿ ತುದಿಗಾಲಲ್ಲಿ ಕಾಯುತ್ತಿದ್ದೇವೆ ಗುರುಗಳೇ❤🙏🏻🙏🏻🙏🏻🙏🏻🙏🏻
Very useful good information
Thank you so much 🙏
You feeds are very informative and present generation needs such knowledge .Thank you so much. Your channel is best
Gurugalige Namaskagalu. You r true GOD representative.
Tumba Tumba dhanyavaadagalu, Gurujiyavarinda, inta olleya maahiti kottiddaakke....❤😊
Host have done awesome homework... All the questions that you asked were relevant to the topic, I recently lost my dad and this was an eye opener to me. Dhanyavadagalu achar re
We learnt lots of things thank you very much Gurugale danyavadaglu
ಈ ಗುರುಗಳು ಬಹಳ ತಿಳಿದಿದ್ದಾರೆ.ಇವರ ಮಹಾಭಾರತದ ವಿಡಿಯೋಗಳು ಜೀವನದಲ್ಲಿ ಒಮ್ಮೆ ಕೇಳಿಸಿಕೊಳ್ಳಬೇಕು.
Nobody explained like you 🌹🙏
Thank you madam for this interview 👏👏
ಹರೇ ಶ್ರೀನಿವಾಸ 🙏 ಗುರುಗಳೇ ಧನ್ಯವಾದಗಳು
Excellent video
Top class episodes .................thanks a lot for your efforts
Nice questions. Acharyarige nanna namaskaragalu. 🙏🙏🙏🙏
aaha entha gnaani adhbutha gurugale❤
Ma'am, Excited for next part please upload as fast as possible
ಈ ಕಾರ್ಯಕ್ರಮವನ್ನು ಹರಟೆ ಎನ್ನುವ ಹೆಸರಿನಲ್ಲಿ ನಡೆಸಿರುವುದು ಅಷ್ಟೊಂದು ಸರಿ ಇಲ್ಲ ಎಂದು ಕೊಳ್ಳುತ್ತಿನಿ.. ಆದ್ರೂ ವಿವರಣೆ ಚೆನ್ನಾಗಿದೆ
Nimgea dewaru edea rethiya manasu kotu yella manukulakea upyuktha mahithiyanu needi yellaraigu madriyagi 🙏🙏🙏
Nice explanation with example. Thanks achayarare.
Excellent information by acharyaru
Thank you for information guruji 🙏🏻🙏🏻🙏🏻