PEROD USTHAD *📚 ಮು‌ತ‌ಅಲ್ಲಿಂ , ಹಾಫಿಳ್ ‌ಕಲಿಯಲು ಹೊರಟವರಿಗಾಗಿ.

Поділитися
Вставка
  • Опубліковано 8 тра 2024
  • *📚 ಮು‌ತ‌ಅಲ್ಲಿಂ , ಹಾಫಿಳ್ ‌ಕಲಿಯಲು ಹೊರಟವರಿಗಾಗಿ..*.
    ಉಸ್ತಾದರ ಸಂಬಳ ಕಡಿಮೆ ಎಂದು ಭಾವಿಸಿ, ಜ್ಞಾನ ಮಾರ್ಗದಿಂದ ಹಿಂಜರಿಯಬೇಡಿ.
    ಸ್ನೇಹಿತರ ಕೊಂಕೂ ನುಡಿಗೂ ತಲೆ ಬಿಸಿ ಮಾಡಬೇಡಿ.
    ನೀವು ಕಲಿಯಲು ಹೊರಟರೆ, ಅಲ್ಲಾಹು ನಿಮಗೆ ಸ್ವರ್ಗ ನೀಡುತ್ತಾನೆ.
    *ಆ ಸ್ವರ್ಗ ನೀಡಲು ಯಾವುದಾದರೂ ಶ್ರೀಮಂತನಿಗೆ ಸಾಧ್ಯವಿದೆಯಾ ?

КОМЕНТАРІ • 2