ಹೊಸ ರೆಫರಲ್ ಸ್ಕೀಮ್ | ₹200 eCash ಗಳಿಸಿ + ನಿಮ್ಮ ಸ್ನೇಹಿತರಿಗೆ 15% ಡಿಸ್ಕೌಂಟ್ ಸಿಗುತ್ತದೆ

Поділитися
Вставка
  • Опубліковано 16 тра 2024
  • ಈಗಲೇ ಯುಲು ನಲ್ಲಿ ರೆಫರ್ ಮಾಡಿ - yulu.page.link/refer
    ಯುಲು ನಿಮಗಾಗಿ ತಂದಿದೆ ಅತ್ಯುತ್ತಮ ರೆಫರಲ್ ಸ್ಕೀಮ್
    ಈ ಸ್ಕೀಮ್ ಯೊಂದಿಗೆ ನೀವು ನಿಮ್ಮ ಗಳಿಕೆಯನ್ನು ಹೆಚ್ಚಿಸಬಹುದು ಮತ್ತು ನಿಮ್ಮ ಸ್ನೇಹಿತರಿಗೆ Yulu DeX ಅನ್ನು ಕಡಿಮೆ ದರದಲ್ಲಿ ಕೊಡಿಸಬಹುದು.
    ನಿಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ಈಗ ಯುಲುಗೆ ರೆಫರ್ ಮಾಡಿರಿ.
    ರೆಫರ್ ಮಾಡುವ ಪ್ರಯೋಜನಗಳು:
    1. ನಿಮ್ಮ ಸ್ನೇಹಿತರು ಅವರ ಮೊದಲನೇಯ ರೆಂಟಲ್ ಪ್ಲಾನನ್ನು ಖರೀದಿಸಿದಾಗ 15% ಡಿಸ್ಕೌಂಟ್ ಪಡೆಯುತ್ತಾರೆ
    2. ನೀವು ನಿಮ್ಮ ಯುಲು ಖಾತೆಯಲ್ಲಿ ₹200 eCash ಪಡೆಯುತ್ತೀರಿ

КОМЕНТАРІ •