I Have a Big & Special Announcement For Everyone|Don"t Miss This Opportunity & Please Do Comment.

Поділитися
Вставка
  • Опубліковано 7 вер 2024
  • ವೆಲ್ಕಮ್ ಟು ಗಾಯತ್ರಿ ದಿ ಲೈಫ್ ಸ್ಟೈಲ್ ಬ್ಲಾಗರ್
    ನಮ್ಮ ಯೂಟ್ಯೂಬ್ ವೀವರ್ಸ್ ಗೆ ಒಂದು ಅನೌನ್ಸ್ಮೆಂಟ್ ಇದೆ. ಗಾಯತ್ರಿ ದಿ ಲೈಫ್ ಸ್ಟೈಲ್ ಬ್ಲಾಗರ್ ಚಾನೆಲ್ ಜೊತೆಗೆ ಇನ್ನೊಂದು ಕುಕಿಂಗ್ ಚಾನೆಲ್ ಕೂಡ ಇದೆ, ಅದರಲ್ಲಿ ಕುಕಿಂಗ್ ವೀಡಿಯೋಗಳನ್ನ ಅಪ್ಲೋಡ್ ಮಾಡ್ತಾ ಇದ್ದೆ ಇವಾಗ ಕುಕಿಂಗ್ ವೀಡಿಯೋಸ್ ಈ ಗಾಯತ್ರಿ ದಿ ಲೈಫ್ ಸ್ಟೈಲ್ ಬ್ಲಾಗರ್ ಯೂಟ್ಯೂಬ್ ಚಾನೆಲ್ ಅಲ್ಲಿ ಹಾಕ್ತಿದ್ದೇನೆ. ಸೋ ದಯವಿಟ್ಟು ಆ ಕುಕಿಂಗ್ ವಿಡಿಯೋಗಳಿಗೂ ಲೈಕ್ ಮಾಡೋದನ್ನ ಮರಿಬೇಡಿ ನಮ್ಮ ಚಾನಲ್ ಹೊಸದಾಗಿ ಯಾರಾದರೂ ನೋಡ್ತಾ ಇದ್ರೆ ದಯವಿಟ್ಟು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಇನ್ನು ಹೆಚ್ಚಿನ ವಿಡಿಯೋಗಳನ್ನ ಹಾಕಲು ಪ್ರೋತ್ಸಾಹಿಸಿ,
    ಮೇಲ್ಗಡೆ ಹೇಳಿದ್ದೆ ಒಂದು ಅನೌನ್ಸ್ಮೆಂಟ್ ಇದೆ ಅಂತ, ನಮ್ಮ ಸ್ಟುಡಿಯೋ ಅಲ್ಲಿ ಮಾಡ್ತಕಂತಹ ಕುಕಿಂಗ್ ವಿಡಿಯೋ ನೋಡೋದಷ್ಟೇ ಅಲ್ಲ ನಿಮಗೇನಾದರೂ ಅಡುಗೆ ಮಾಡುವ ಆಸಕ್ತಿ ಇದ್ರೆ ನಮ್ಮ ಜೊತೆ ನಿಮ್ಮ ರೆಸಿಪಿಯನ್ನು ನಮ್ಮ ಸ್ಟುಡಿಯೋ ಅಲ್ಲಿ ಕುಕ್ ಮಾಡುವ ಅವಕಾಶ ನಿಮ್ಮದಾಗಿಸಿಕೊಳ್ಳಿ ಆಸಕ್ತಿ ಇರುವವರು ಈ ಕೂಡಲೇ ಕಾಮೆಂಟ್ ಮಾಡಿ, ಈ ಅವಕಾಶವನ್ನ ಮಿಸ್ ಮಾಡ್ಕೋಬೇಡಿ,,,,, ಬನ್ನಿ ನಮ್ಮ ಸ್ಟುಡಿಯೋ ಅಲ್ಲಿ ಹೊಸ ಹೊಸ ರೆಸಿಪಿ ಮಾಡಿ ರುಚಿ ನೋಡೋಣ
    My Instagram link :- www.instagram....

КОМЕНТАРІ • 1