Bombat Bhojana | Sihi Kahi Chandru | Star Suvarna

Поділитися
Вставка
  • Опубліковано 9 вер 2024
  • ಸಾಧನೆಯ ಸುಧೆ ಪದ್ಮಶ್ರೀ ಪದ್ಮಭೂಷಣ ಶ್ರೀಮತಿ ಸುಧಾ ಮೂರ್ತಿ ಅವರ ಮನದಾಳದ ಮಾತುಗಳು.
    ಬೊಂಬಾಟ್ ಭೋಜನ3 | ಇಂದು ಮಧ್ಯಾಹ್ನ 12:00
    #BombatBhojana #SihiKahiChandru #starsuvarna
    Click here to subscribe Star Suvarna for more updates : / @starsuvarnachannel
    Watch more Serials:
    Honganasu 🔽
    • Honganasu | Best Scene...
    Katheyondu Shuruvagide 🔽
    • Katheyondu Shuruvagide...
    Muddumanigalu 🔽
    • Muddumanigalu | Best S...
    Jenugudu 🔽
    • Jenugudu | Best Scenes...
    Marali Manasagide 🔽
    • Marali Manasagide | Be...
    Bettada Hoo 🔽
    • Bettada Hoo | Best Sce...
    Manasella Neene 🔽
    • Manasella Neene | Best...
    Yediyur Shree Siddalingeshwara 🔽
    • Yediyur Shree Siddalin...
    Mahabharata 🔽
    • Mahabharata | Best Sce...
    Radha Krishna 🔽
    • Radha Krishna 💞 | Best...
    _____________
    Welcome to Star Suvarna - Your one-stop entertainment channel exclusively bringing Kannada serials to keep you engaged.
    You don't have to keep switching from one channel to another because we have it all. Your favorite TV shows are our favorite too!
    Subscribe to our one-of-a-kind channel and enjoy a dose of entertainment!
    ____________
    Follow us on Social Media for Latest Updates:
    Instagram: www.instagram....
    Facebook: / starsuvarna

КОМЕНТАРІ • 397

  • @vijayadinakar5721
    @vijayadinakar5721 Рік тому +108

    ತುಂಬಿದ ಕೊಡ ತುಳುಕುವುದಿಲ್ಲ ಎಂಬ ಗಾದೆಗೆ ನೀವು ಅದ್ಭುತ ಉದಾಹರಣೆ 🙏🏻🙏🏻

  • @sakshicsgowda2220
    @sakshicsgowda2220 Рік тому +142

    ಈ ಜನ್ಮದಲಿ ಮಾನವನ ರೂಪ ಪಡೆದಿರುವ ದೇವತೆ love u amma

    • @sujathayl1674
      @sujathayl1674 Рік тому +2

      Kiu

    • @padmamurthy1005
      @padmamurthy1005 Рік тому

      Nimage nomonamaha.

    • @RaviKumar-lk7nv
      @RaviKumar-lk7nv Рік тому +1

      Crct👌🙏🙏

    • @parimalaseebi1106
      @parimalaseebi1106 Рік тому +2

      Very true, there is no other reason someone can be like this...🙏🙏🙏🙏divine...

    • @vedavathin.s8765
      @vedavathin.s8765 Рік тому

      ನಿಮ್ಮ ಮಕ್ಕಳು Infosys geಕೆಲಸಕ್ಕೆ ಸೇರ್ಕೊಳ್ಳಿ ಗೊತ್ತಾಗತ್ತೆ, ಬೆಂಗಳೂರು ನವರನ್ನು ಪೂನಾಗೆ ಕಳಿಸಿ ಕಮ್ಮಿ ಸಂಬಳ ಕೊಡ್ತಾರೆ, ರೂಮ್ ಬಾಡಿಗೆ, ಊಟ,ತಿಂಡಿ office ge hogoke charge yavdakku salalla naave kalsbeku,oota nu chennagirodu sigalla, bari shoki, hesarigoskara.🤦

  • @rashmichitra8166
    @rashmichitra8166 Рік тому +61

    ಮಾನವೀಯ ಗುಣವುಳ್ಳ ದೇವತೆ ನಮ್ಮ ಸುಧಾ ಮೂರ್ತಿ ಅಮ್ಮನವರು.ಈ ದೇವತೆ ಗೆ ಅನಂತ ಅನಂತ ಕೋಟಿ ವಂದನೆಗಳು ಅಮ್ಮ.❤️❤️❤️❤️❤️🙏🙏🙏🙏🙏

  • @ashaanish2229
    @ashaanish2229 Рік тому +120

    ಪರಿಶುದ್ಧ ಆತ್ಮ ಅಮ್ಮ ನಿಂದು ಆ ದೇವರು 💯 ಕಾಲ ಚೆನ್ನಾಗಿ ಇಟ್ಟಿರ್ಲಿ nimna

  • @vijethaacharya7619
    @vijethaacharya7619 Рік тому +44

    ಸುಧಾ ಅಮ್ಮನವರನ್ನು ಈ ಕಾರ್ಯಕ್ರಮದಲ್ಲಿ ನೋಡಿ ಬಹಳ ಖುಷಿಯಾಯಿತು 😊😍

  • @kusumaprabhu2779
    @kusumaprabhu2779 Рік тому +17

    She Is All Three GODDESSES Incarnated As SUDHA MURTHY ... Possessing Laxmi's WEALTH, Saraswathi's VIDYA ... And ... Parvati's ... LOVE And COMPASSION ! PRANAAMS TO HRR 🌹🙏.

  • @watchashwini
    @watchashwini Рік тому +9

    ಸರ್
    ದಿನವೂ ನಿಮ್ಮ ಪಾಕ ಪ್ರಾವಿಣ್ಯತೆ ನೋಡುವುದು ಇದ್ದೇ ಇರುತ್ತದೆ..
    ಇಂದು ಸುಧಾ ಮೇಡಂ ಜೊತೆ.ಬಹಳ ಸೊಗಸು...
    ಧನ್ಯವಾದಗಳು
    #ವಾಚಶ್ವಿನಿ

  • @nayanaj3154
    @nayanaj3154 Рік тому +16

    ಸುಧಾಮ್ಮ ಎಷ್ಟೊಂದು ಸರಳ, ಸಜ್ಜನಿಕೆ, ಮಾನವೀಯ ಮೌಲ್ಯ ಗುಣ ಗಳ ಸಾಕಾರ ಮೂರ್ತಿ ದೇವರು ಅವರಿಗೆ ಆಯಸ್ಸು, ಆರೋಗ್ಯ, ಕೊಟ್ಟು ಕಾಪಾಡಲಿ 🙏🙏🙏🙏🥰🥰🥰.

  • @chandrammachandramma3023
    @chandrammachandramma3023 Рік тому +19

    ಮಹಿಳಾ ದಿನಾಚರಣೆಯ ಶುಭಾಶಯಗಳು 💐💐💐ಸುಧಾ ಅಮ್ಮ 🙏🙏🙏ನೀವು ಅಂದ್ರೆ ನನಗೆ ತುಂಬಾ ಇಷ್ಟ love you ಅಮ್ಮ 🙏🙏💐

  • @mangalapaul4436
    @mangalapaul4436 Рік тому +16

    ಅಮ್ಮ ನಿಮ್ಮ ಮಾತು ಕೇಳುವ ಅವಕಾಶ ಮಾಡಿದ ಸಿಹಿ ಕಹಿ ಚಂದ್ರು ಅವರಿಗೆ ತುಂಬು ಹೃದಯದ ಧನ್ಯವಾದಗಳು

  • @sumaprasad2875
    @sumaprasad2875 Рік тому +17

    Very pure soul n mind.... Nishkalmasha maatu...very impressive words amma 🙏🙏

  • @brundasuresh4920
    @brundasuresh4920 Рік тому +47

    ನೀವ್ ಹೇಳಿದ್ದು 1000ದಷ್ಟು ಸತ್ಯವಾದ ಮಾತುಗಳು ಅಮ್ಮ ❤❤❤❤ ನೀವು ಎಲ್ಲರಿಗೂ ಸ್ಫೂರ್ತಿ ನಿಮ್ಮ ಕೆಲಸಗಳು,ಸಾದನೆಗಳು,ಸಮಾಜ ಸೇವೆ, ಮುಖ್ಯವಾಗಿ ನಿಮ್ಮ ಸರಳತೆ ಪ್ರತಿಯೊಬ್ಬ ಪ್ರಜೆಗೂ ಸ್ಫೂರ್ತಿದಾಯಕ ನಿಮ್ಮನ್ನ ನೋಡಿ ತುಂಬಾ ಖುಷಿ ಆಯ್ತು ಅಮ್ಮ 😍

  • @Seema98709
    @Seema98709 Рік тому +10

    Ayooo amma est muddu neevu.... finally j see someone who is restoring 1000 yr old temples. Thank you so much amma

  • @geetapatil2906
    @geetapatil2906 Рік тому +6

    ಸುಧಾ ನಾರಾಯಣಮೂರ್ತಿ ರವರಿಗೆ
    ಅವರು ಒದಗಿಸುವ ಸೇವೆಗಳಿಗೆ
    ನಮ್ಮ ದೇಶದ ಅತ್ಯುನ್ನತ ಪ್ರಶಸ್ತಿ
    " ಭಾರತ ರತ್ನ " ದಿಂದ ಪುರಸ್ಕೃರಿಸಿ ಗೌರವಿಸಬೇಕಾಗಿ ವಿನಂತಿಗಳು 🙏🏽🏆💐
    ಜೈ ಕರ್ನಾಟಕ ❤
    ಜೈ ಭಾರತ ಮಾತೆ 💕🙏🏽

  • @kantharajeshwaratn4068
    @kantharajeshwaratn4068 Рік тому +27

    ನಮ್ಮ ಹೆಮ್ಮೆಯ ಕನ್ನಡತಿ 🙏🙏🙏🙏🙏🙏🙏

  • @pushpasreerama4975
    @pushpasreerama4975 Рік тому +10

    ನಿಮ್ಮಂತಹವರ ಸಂಖ್ಯೆ ಸಾವಿರ ಸಾವಿರವಾಗಲಿ ಅಮ್ಮ, ಮುಂದೆ ಒಂದು ದಿನ ಖಂಡಿತಾ ನಮ್ಮ ದೇಶ ಇನ್ನಷ್ಟು ಎತ್ತರಕ್ಕೆ ಏರುವುದರಲ್ಲಿ ಅನುಮಾನವೇ..... ಇಲ್ಲಾ 🙏🌹🙏

  • @sandhyanayak6681
    @sandhyanayak6681 Рік тому +12

    I learned to feel proud about simple life from Sudha Mutthy amma. She brought in dignity to simple life style.

  • @yeshaswinin2574
    @yeshaswinin2574 Рік тому +22

    Love u ಅಮ್ಮ.. 100 ಕಾಲ ನೀವು ಆರೋಗ್ಯವಾಗಿ ಇರ್ಬೇಕು 💕

  • @angelslivelihood9151
    @angelslivelihood9151 Рік тому +6

    I add Sudha murthy in my every prayer because she is gifted and people need these people's life to change the life

  • @shobhavlogs4826
    @shobhavlogs4826 Рік тому +9

    ನಮ್ಮ ಹೆಮ್ಮ , ಹಿರಿಮೆಯ ,ಘರಿಮೆಯ ಅಮ್ಮ👌👌👌👍👍👍🙏🙏🙏❤️❤️❤️💐💐💐

  • @mythrinatraj1399
    @mythrinatraj1399 Рік тому +7

    No words to express my love towards you AMMA. You are my inspiration forever and ever. ❤

  • @poojashetty5900
    @poojashetty5900 Рік тому +9

    ಸುಧಾ ಮೂರ್ತಿ ಅಮ್ಮನವರ ಮಾತು ಕೇಳಿದರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ 🙏🙏

  • @ashamanjunath5525
    @ashamanjunath5525 Рік тому +15

    ನಿಜ್ವಾಗ್ಲೂ ನೀವು ಅದ್ಭುತ ಅಮ್ಮ. ನಿಮ್ಮಿಂದ ಕಲಿಯೋದು ತುಂಬಾ ಇದೆ ಅಮ್ಮ. ನೀವು ಹೇಳೋದ್ 100% ಸತ್ಯ ಅಮ್ಮ. ನೀವು ಅಂದ್ರೆ ತುಂಬಾ ಇಷ್ಟ ಯಾಕಂದ್ರೆ ನೀವು ಸರಳ ಸಜ್ಜನ ಜೀವನ ಮಾಡ್ತೀರ. 💞💞💞

  • @shobharao1190
    @shobharao1190 Місяць тому

    Such a lovely lady,thoughtful caring ,kind loving& graceful. GOD BLESS HER

  • @priya4ravi
    @priya4ravi Рік тому +32

    Hats off to all your services Amma. 🌸🙏🌸 You are always so inspiring. Every service is so divine.
    Stay blessed always 💗

  • @vndhanalaxmi4349
    @vndhanalaxmi4349 Рік тому +7

    ಹರಿ ಓಂ ಹರಿ ಓಂ ಉತ್ತಮ ಸಲಹೆ ಮತ್ತು ದೈರ್ಯದ ಮಾತು ಮಹಿಳೆಯರೀಗೆ ಅಮ್ಮ😁🙏

  • @puneethak9945
    @puneethak9945 5 місяців тому +1

    Simplicity of speciality, ಕರ್ನಾಟಕದ ಹೆಮ್ಮೆ ನಮ್ಮಮ್ಮ ಸುಧಾಮ್ಮ.

  • @manjulam551
    @manjulam551 8 днів тому

    Amma👌🙏💕💕💕💕

  • @archananagendra6341
    @archananagendra6341 Рік тому +3

    A beautiful selfless soul. Est hogalidru saaladhu... Sudha Amma ... Hats off

  • @radhikaravindranath1598
    @radhikaravindranath1598 27 днів тому

    God has created sudha Amma to be of help to this world🙏🙏
    She’s the one who really practices before she preaches.
    She is so down to earth and humble 🙏🙏🙏

  • @shailahabbu8033
    @shailahabbu8033 Рік тому +4

    ಅಮ್ಮ ನೀವೂ ಸಾಕ್ಷಾತ ದೇವ್ರು 👍👍👍👌👌👌♥️♥️♥️💐💐🙏🙏🙏🙏👌👌👌🙏🙏🙏

  • @pragathiam5992
    @pragathiam5992 Рік тому +8

    Sihi kahi sir avara one of the best episode Love u Sudha amma

  • @sumatij3883
    @sumatij3883 Рік тому +5

    ಕರ್ನಾಟಕದ ಕಣ್ಮಣಿ ಸುಧಾ ಮೂರ್ತಿ ಅಮ್ಮ ಅವರಿಗೆ ನಮಸ್ಕಾರ 🙏🏻🙏

  • @mamathasuresh3801
    @mamathasuresh3801 Рік тому +12

    Inspirational speech from Sudha Amma.God bless you Amma to-do all your services
    Thanks for Bhombat Bhojana team and sihikahi Chandru sir to have a precious time with Sudha Amma.

  • @vanikulkarni8658
    @vanikulkarni8658 Рік тому +15

    ಶುದ್ಧ ಸುಂದರ ಮಾತುಗಳು ಅಮ್ಮಾ 👌👍

  • @mahalakshmikm3203
    @mahalakshmikm3203 Рік тому +7

    ಅಮ್ಮ ನಿಮ್ಮ ಮಾತುಗಳು ತುಂಬಾ ಅದ್ಭುತವಾಗಿದೆ ನೀವು ಅಂದುಕೊಂಡಿರುವ ಕೆಲಸ ಕಾರ್ಯಗಳನ್ನು ಆ ದೇವರು ನೆರವೇರಿಸಲಿ ನೂರು ವರ್ಷ ಸುಖವಾಗಿರಿ ಅಮ್ಮ

    • @nagappavijapur7821
      @nagappavijapur7821 Рік тому

      ಮೇಡಂ ಗುಲ್ಬರ್ಗ ಜಿಲ್ಲೆಯ ವಾಡಿ ಹತ್ತಿರ ಒಂದು ದೇವಿಯ ದೇವಸ್ಥಾನ ಇದೆ (ಬೊಳಂಡಗಿ ) ಯಲ್ಲಮ ಈ ದೇವಿಯ ತುಂಬ ಶಕ್ತಿವಂತೆ ಈ ದೇವಸ್ಥಾನದ ಕಟ್ಟಡ ನಿರ್ಮಾಣ ಕೆಲಸ ತುಂಬ ಚನ್ನಾಗಿ ಮಾಡಿದ್ದಾರೆ ಆದರೆ ಈಗ ಕೆಲಸ ನಿಂತಿದೆ ನೀವು ಗುಲ್ಬರ್ಗ ಹೋದಾಗ ಭೇಟಿ ನೀಡಿ ಮೇಡಂ

  • @gowrik9462
    @gowrik9462 Рік тому +17

    Sudha ma'am is so inspiring personality 👍..their is a lot to learn from her..

  • @vasudevamurthyms1930
    @vasudevamurthyms1930 5 місяців тому +1

    ನಿಜವಾದ ಅರ್ಥದಲ್ಲಿ ಸುಧಾ ಮೂರ್ತಿ ಸೋ ಅವರು great

  • @jayashreejaya2880
    @jayashreejaya2880 Рік тому +2

    Avru maatugalu keltane irbeku ansutte..... nam India da culture icon nivu🙏🥰

  • @theking-game
    @theking-game 14 днів тому

    Sudha mam ur the real inspiration for youth indians 🙏🥰

  • @chandrakanthibelliappa4167
    @chandrakanthibelliappa4167 Рік тому +5

    ಇವರು ನಮ್ಮ ಕನ್ನಡ ನಾಡಿನ ನಡೆದಾಡುವ ದೇವತೆ🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @chaithrap3965
    @chaithrap3965 Рік тому +15

    ಕನ್ನಡಿಗರ ಹೆಮ್ಮೆಯ ಸಾಧಕಿ🙏

  • @jyothireddya.n5501
    @jyothireddya.n5501 Рік тому +5

    So down to earth being so rich and popular, our favourite story writer

  • @KELITILI
    @KELITILI Рік тому +7

    ಸ್ಪೂರ್ತಿದಾಯಕ ವ್ಯಕ್ತಿತ್ವ ಅಂದರೆ,ಸುಧಾ ಮೂರ್ತಿ ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏

  • @sudhaa5463
    @sudhaa5463 Рік тому +4

    Simpal living and high thinking sudha Amma 🙏🙏🙏🙏🙏👌👌👌👌👌

  • @bharatibharati7753
    @bharatibharati7753 Рік тому +3

    Daye dharna olleya mansin sundar murthiya amma sudha amma amma 😍😍🥰🥰😘😘😘😘 tamm padarvindakke koti koti namskaragalu🙏🙏🙏

  • @artlightofkavitharavinda9249
    @artlightofkavitharavinda9249 Рік тому +6

    ಒಳ್ಳೆಯ ಕಾರ್ಯಕ್ರಮ! ಧನ್ಯವಾದಗಳು!

    • @erammakalsad1847
      @erammakalsad1847 Рік тому

      Saralajivanake matonduhesare shudua.murthig👍💖

  • @umadevi7472
    @umadevi7472 Рік тому +6

    ಸೂಪರಮ್ಮ ನಿಮ್ಮ ಮಾತುಗಳು ನಿಮ್ಮ ನಿಮ್ಮ ಕೆಲಸಗಳು ಅಮ್ಮ ನಿಮಗೆ ದೇವರು ನೂರು ವರ್ಷ ಚೆನ್ನಾಗಿ ಇಟ್ಟಿರಲಿ ನಮಸ್ಕಾರಗಳು ಅಮ್ಮ

  • @raghums424
    @raghums424 Рік тому +34

    We are all appreciate this beautiful soul 🙏🏻

    • @umadevib7741
      @umadevib7741 Рік тому

      Sudha medam nimma phon number kodari

  • @sirikulkarni8845
    @sirikulkarni8845 Рік тому +4

    ಅತ್ಯುತ್ತಮ

  • @deekshad.a2967
    @deekshad.a2967 5 місяців тому +2

    Love you amma

  • @vidyakiranbhogapur7342
    @vidyakiranbhogapur7342 Рік тому +4

    She is looking so cute like a small kid.

  • @PavanKumar26
    @PavanKumar26 Рік тому +5

    Another word for simplicity Sudha Murthy

  • @gayathrina3258
    @gayathrina3258 Рік тому +10

    ಅಮ್ಮ ಮಾತಾಡ್ತಾ ಇದ್ರೆ, ಕೇಳ್ತಾ ಇರಬೇಕು ಅನ್ಸುತ್ತೆ.ನಿಮ್ಮನ್ನ ಪಡೆದ ನಾವು ನಿಜವಾಗಿಯೂ ಭಾಗ್ಯವಂತರು. 🙏🙏🙏🥰❤

  • @usharavish8854
    @usharavish8854 Рік тому +3

    It’s a request to Chandru sir… please provide a chair for such prestigious and older celebrities to sit down while you cook … it doesn’t look good making them stand for long ..hence please think over about my suggestion 🙏😊all good wishes ❤️

  • @vijaylaxmihiremath3807
    @vijaylaxmihiremath3807 Рік тому +6

    Sudha murthi amma very great women she is so humble ❤️❤️👌👌👍👍

  • @rajeshwaribmrajeshwaribm8164
    @rajeshwaribmrajeshwaribm8164 5 місяців тому +1

    ದೇವರು ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ ನಿಮ್ಮನ್ನು 🙏🙏🙏🙏

  • @sushmitanavya-cd7kg
    @sushmitanavya-cd7kg Рік тому +2

    Sudha mam we are lucky to have you ....🙏🙏

  • @annapurnapatil8424
    @annapurnapatil8424 Рік тому +6

    Happy to see you Amma Staybless always

  • @balajis550
    @balajis550 Рік тому +1

    Nimma programme ge nijavada devarannu karesiddakke tumba tumba thanks

  • @manjunathmanjunath-fn7mz
    @manjunathmanjunath-fn7mz Рік тому +2

    Sudha Ammanige namma koti pranamagalu🙏🙏🙏🙏🙏

  • @sumansiddu1993
    @sumansiddu1993 Рік тому +1

    Tumba kushi aytu episode nodi love u Amma Ur my inspiration ❤️❤️❤️

  • @chandramathijagadish2453
    @chandramathijagadish2453 4 місяці тому

    Super sudha amma

  • @veenamkongi6725
    @veenamkongi6725 Рік тому +4

    Ur simplicity is always inspire Amma..

  • @sumanv3468
    @sumanv3468 Рік тому +1

    Most beautiful, kind hearted, most down to earth woman in the world 🌎🙇‍♀️🥺😍🌸❤️🙏 You are my biggest inspiration, Love You Sudha Amma ❤❤❤

  • @adelinevaz3947
    @adelinevaz3947 Рік тому +7

    Love you Amma you are great human

  • @rakshitanayak610
    @rakshitanayak610 Рік тому +3

    ದೇವರು ಅಮ್ಮ ❤️🙏

  • @Raj-xo7pu
    @Raj-xo7pu Рік тому +2

    Hats 🎩 off to Sudha Murthy Amma. She is young but she is the wisest and she is the mother of india. She is very humble kind & down to earth. She is a helping hand to the needy. There are so many poor people in india who needs her help. Thanks 🙏 to Sudha Amma.

  • @shrur3527
    @shrur3527 Рік тому +8

    ಅದ್ಬುತವಾದ ಮಾತು 🙏

  • @anitha4805
    @anitha4805 Рік тому +2

    Rare great soul Sudha..❤ 🌹 🙏🚩

  • @user-cz2ik2rc8m
    @user-cz2ik2rc8m Місяць тому

    Sudha Murthy Amma she is FABULOUS 😍 PURE SOUL ❤

  • @muniswamacharyn8133
    @muniswamacharyn8133 5 місяців тому

    This generation girls should take Sudha Murthy Amma as model n shape their future life!

  • @piyupats9048
    @piyupats9048 Рік тому +4

    Sudda Amma you are walking Goddess......

  • @Vismaya372
    @Vismaya372 Рік тому +2

    U r my inspiration.. Sudha Amma ❤

  • @sowbhagyak8397
    @sowbhagyak8397 Рік тому +3

    Great mother, I am so inspired

  • @ashwini8646
    @ashwini8646 8 днів тому

    Super Amma nivu

  • @bruumeshumi8744
    @bruumeshumi8744 Рік тому +1

    Ur always pure heart person. Very inspiring women

  • @hansavaid1269
    @hansavaid1269 Рік тому +2

    These people should lead our country as a leaders not as a politician

  • @sowbhagyakn6256
    @sowbhagyakn6256 Рік тому +2

    One of the great women chandru sir Amma neevu channgirabeku

  • @DhanaLakshmi-tp7eq
    @DhanaLakshmi-tp7eq Рік тому +1

    Devara roopadalli eruva jaganmathe amma we love amma

  • @neerajajagirdar8380
    @neerajajagirdar8380 Рік тому +3

    ಅಮ್ಮ ನೀವು ಪುಣ್ಯಾತ್ಮ ರು.ದೇವರು ಸುಖವಾಗಿ ಇಡಲಿ.

  • @piyupats9048
    @piyupats9048 Рік тому +8

    Suda Amma an encyclopedia.....lots n lots to learn .....from you..

    • @smbengu6175
      @smbengu6175 5 місяців тому

      Eshtu hothu nilsurithiri vyasadaravana

  • @bharathishastri3772
    @bharathishastri3772 Рік тому +4

    Sooper madam. you are great inspiration.

  • @jayanthijhegde8123
    @jayanthijhegde8123 Рік тому +3

    ಕೋಟಿ ಕೋಟಿ ನಮನಗಳು ಅಮ್ಮ ❤

  • @jyothikt4139
    @jyothikt4139 Рік тому +2

    Your so brilliant mam your so inspiring me 🥰

  • @shubhavenkatesh1826
    @shubhavenkatesh1826 Рік тому +13

    ಅದ್ಬುತ ಮಾತುಗಳು ಅಮ್ಮ🙏🙏

  • @kumaraswamyaradhya3112
    @kumaraswamyaradhya3112 4 місяці тому

    ಬಹಳ ಒಳ್ಳೆಯ ಕಾರ್ಯಕ್ರಮವಾಗಿದೆ ನನ್ನ ವಂದನೆಗಳು

  • @veenapoojary9108
    @veenapoojary9108 Рік тому +2

    ಅಮ್ಮ ತುಂಬಾ ಚೆನ್ನಾಗಿ ಮಾತನಾಡಿದಿರಿ ತುಂಬಾ ಧನ್ಯವಾದಗಳು ನಿಮ್ಮ ಮಾತುಗಳು ಕೇಳುವುದಕ್ಕೆ ತುಂಬಾ ಸಂತೋಷವಾಗುತ್ತದೆ

  • @gayathripai5969
    @gayathripai5969 5 місяців тому

    🙏🙏🙏🙏🙏👌👌👍👍

  • @vijayakumarkg1374
    @vijayakumarkg1374 6 місяців тому

    ದೇವರ ಆಶೀರ್ವಾದ ಸದಾ ಇರಲಿ ನಿಮಗೆ ಆರೋಗ್ಯ ವೇ ಭಾಗ್ಯ .

  • @netravathi3286
    @netravathi3286 Рік тому +3

    Happy to see you neevu nange tumba ishta

  • @basilcordeiro488
    @basilcordeiro488 Рік тому +2

    ನಮಗೆ ಅವರ ಆಶೀರ್ವಾದ ಬೇಕು.

  • @suvarnasmurthy7641
    @suvarnasmurthy7641 Рік тому

    ಸುಧಾಮೂರ್ತಿಅಮ್ಮ ಎಲ್ಲಾ ಹೆಣ್ಣುಮಕ್ಕಳಿಗೆ ಪಾದರಸದಂತೆ.ಉತ್ಸಾಹಚಿಲುಮೆಯಂತೆ.ನಿಮ್ಮ ಮಾತುಗಳು ನಮ್ಮಜೀವನಕ್ಕೆ ಮಾದರಿಅಮ್ಮ.ನಾವುಕಲಿಯೋಣ.ನೀವುಹೇಳಿದಂತೆ ಹೋಲಿಸಿಮಾತಾಡೋದು ...ದಡ್ಡತನ.ನಿಮ್ಮಯ ಮುಂದಿನ ಕೇಲಸಗಳು ಸುಗಮವಾಗಿ ಸಾಗಲೀ...ನಮಸ್ತೇ...

  • @hckrupakar1898
    @hckrupakar1898 Рік тому +1

    ಅಮ್ಮ ನೀವು, ನಿಮ್ಮ ಮಾತು, ನಿಮ್ಮ ಆದರ್ಶ, ನಿಮ್ಮ ಸಾಧನೆ 🙏🏻🙏🏻🙏🏻

  • @ruthsheela2423
    @ruthsheela2423 Рік тому +1

    Be happy what you got don't compare to any one you are you only but great people great and good hearted generous people god bless madam i like your pricilpes money we can't eat only rice a handful great Madam ❤❤❤❤❤❤

  • @basanthsuraleshwar69
    @basanthsuraleshwar69 5 місяців тому

    I want to meet shrimati sudha murti ri

  • @padmavathiganesh2791
    @padmavathiganesh2791 5 місяців тому

    Thank you Amma

  • @pragnyashetty2a955
    @pragnyashetty2a955 Рік тому +7

    Thank you so much madam , ur the inspiration 🥰

  • @sudarshans3749
    @sudarshans3749 Рік тому +1

    Madam mysuru district periyapatna talukinalli stone made chennakesava temple ide thumba chennagide please idara imprument bagge gamana kodi

  • @sunanda8338
    @sunanda8338 Рік тому +2

    Fantastic Amma really your great and i like your attitude and inspire good taking thank you amma God bless you amma💐💐💐💐🌹🌹🙏🙏🙏🙏🙏