@suryanarayanadr8806 ಗೊತ್ತಿದ್ದರೆ ಒಳ್ಳೆಯದು ಸಂತೋಷ, ಎಷ್ಟು ಹೇಳ್ಬೇಕು ಅದು ಗೊತ್ತಿದ್ದರೆ ಇನ್ನು ಒಳ್ಳೆಯದು,ಇಲ್ಲಿ ಅಂತ ಅಲ್ಲ,ಯಾವ ಪದ್ಯ ಬಂದ್ರು ಕಿರಿಕಿರಿಯಾಗುವಷ್ಟು ಬಾಯಿ ತಾಳ ಹೇಳುವುದು ಇವರ ಕ್ರಮ,ಮೊದ್ಲು ಇದೆಲ್ಲ ಇರ್ಲಿಲ್ಲ
@@prakashchandrashetty8678 ಎಸ್..ಹೊಸ ಹೊಸ ಕಲಾವಿದರ chaloo ಕುಣಿತದ ಪರಿಣಾಮ ಅದು..ಒಟ್ಟಾರೆ ಈಗ ಕುಣಿಯುವುದು. Kunisade ಇದ್ರೆ bhaagavata ಅವಕಾಶ ಕೊಡುವುದಿಲ್ಲ ಎಂದು ಆರೋಪ..so ಆದಷ್ಟು ಬಾಯಿ ತಾಳ ಹೇಳಿ ಸುಲಲಿತ ಮಾಡಾಬೇಕಾದ ಅನಿವಾರ್ಯತೆ
ತೆರೆ ಒಡ್ಡೋಲಗದಲ್ಲಿ ಮತ್ತು ಅರ್ಧ ಒಡ್ಡೋಲಗದಲ್ಲಿ ಬಾಯಿತಾಳ ಹೇಳಿದರೆ ತುಂಬಾ ಒಳ್ಳೆಯದು. ಬಹುತೇಕ ಭಾಗವತರಿಗೆ ತಾಳದ ಅಳತೆ ತಿಳಿದಿರುತ್ತದೆ ಆದರೆ ಅದರ ತತ್ಕಾರ ತಿಳಿದಿರುವುದಿಲ್ಲ. ಹೀಗೆ ಹೇಳಬೇಕೆಂದರೆ ಪರಿಪೂರ್ಣ ಸ್ಪಷ್ಟತೆ ಇರಬೇಕು. ಜನ್ಸಾಲೆಯವರು ತುಂಬಾ ಸ್ಪಷ್ಟವಾಗಿ ತತ್ಕಾರ ಹೇಳಿದ್ದಾರೆ.. ಖುಷಿಪಡೋಣ...❤
ತೆರೆ ಒಡ್ಡೋಲಗ ಮತ್ತು ಅರ್ಧ ಒಡ್ಡೋಲಗದಲ್ಲಿ ತಾಳದ ತತ್ಕಾರ ಹೇಳಿದರೆ ಬಹಳ ಒಳ್ಳೆಯದು. ಈಗಿನ ಬಹುತೇಕ ಭಾಗವತರಿಗೆ ತಾಳದ ಅಳತೆ ತಿಳಿದಿರುತ್ತದೆ ಆದರೆ ಅದರ ತತ್ಕಾರ ತಿಳಿದಿರುವುದಿಲ್ಲ. ಹೀಗೆ ಹೇಳಬೇಕೆಂದರೆ ಪರಿಪೂರ್ಣತೆ, ಖಚಿತತೆ ಇರಬೇಕು. ಜನ್ಸಾಲೆಯವರಿಗೆ ಅಂತಹ ಪರಿಪೂರ್ಣತೆ ಹಾಗೂ ಖಚಿತತೆ ಇದೆ. ಹಾಗಾಗಿ ಸ್ಪಷ್ಟವಾಗಿ ಹೇಳಿದ್ದಾರೆ. ಖುಷಿಪಡೋಣ...❤
ಇದನ್ನೆಲ್ಲಾ ನೋಡದೇ ಬಹಳ ವರ್ಷಗಳಾಗಿದ್ದವು ಸೂಪರ
ನಾಟ್ಯಾಭಿನಯ ವಿಶಾರದ 🙏
Thankyou 👍
ಅಧ್ಭುತ
Kondadakuli ಎಲ್ಲದಕ್ಕೂ ತೆರೆದ ಮನಸ್ಸು..ಒಳ್ಳೆಯದು ಅನ್ನಿಸಿದರೆ ಸಾಕು ಮತ್ತು ಸಹನೀಯವಾದ ವಿಚಾರ ಆದ್ರೆ ಸಾಕು
👍👍
Supersirallthabest,k,k,rch❤❤❤❤❤
Thanks
Vishal haki parade hedidadu sare yala
Abhinaya chakravarthi
👍👍
🙏🚩i
👌
👍👍
ಬಾಯಿ ತಾಳ ಗಳನ್ನು ಎಷ್ಟು ಬೇಕೋ ಅಷ್ಟೇ ಹೇಳ್ಬೇಕು ಅನ್ನುವುದು ಭಾಗವತರಿಗೆ ಗೊತ್ತಿರಬೇಕು,ಕಿರಿ ಕಿರಿ ಆಗುವಷ್ಟು ಅಲ್ಲ.
ತೀರ ಅಪರೂಪ ಕ್ಕೆ ಕಲಾವಿದರು ಮಾಡುತ್ತಿದ್ದಾರೆ ಅದಕ್ಕೆ ಸುಲಭವಾಗಿ irali ಅಂತ ಅಷ್ಟೆ..maaranakatte ಮೇಳದಲ್ಲಿ ಇದ್ದವರು ಅವರು..he knows every bit of it
@suryanarayanadr8806 ಗೊತ್ತಿದ್ದರೆ ಒಳ್ಳೆಯದು ಸಂತೋಷ, ಎಷ್ಟು ಹೇಳ್ಬೇಕು ಅದು ಗೊತ್ತಿದ್ದರೆ ಇನ್ನು ಒಳ್ಳೆಯದು,ಇಲ್ಲಿ ಅಂತ ಅಲ್ಲ,ಯಾವ ಪದ್ಯ ಬಂದ್ರು ಕಿರಿಕಿರಿಯಾಗುವಷ್ಟು ಬಾಯಿ ತಾಳ ಹೇಳುವುದು ಇವರ ಕ್ರಮ,ಮೊದ್ಲು ಇದೆಲ್ಲ ಇರ್ಲಿಲ್ಲ
@@prakashchandrashetty8678 ಎಸ್..ಹೊಸ ಹೊಸ ಕಲಾವಿದರ chaloo ಕುಣಿತದ ಪರಿಣಾಮ ಅದು..ಒಟ್ಟಾರೆ ಈಗ ಕುಣಿಯುವುದು. Kunisade ಇದ್ರೆ bhaagavata ಅವಕಾಶ ಕೊಡುವುದಿಲ್ಲ ಎಂದು ಆರೋಪ..so ಆದಷ್ಟು ಬಾಯಿ ತಾಳ ಹೇಳಿ ಸುಲಲಿತ ಮಾಡಾಬೇಕಾದ ಅನಿವಾರ್ಯತೆ
ತೆರೆ ಒಡ್ಡೋಲಗದಲ್ಲಿ ಮತ್ತು ಅರ್ಧ ಒಡ್ಡೋಲಗದಲ್ಲಿ ಬಾಯಿತಾಳ ಹೇಳಿದರೆ ತುಂಬಾ ಒಳ್ಳೆಯದು. ಬಹುತೇಕ ಭಾಗವತರಿಗೆ ತಾಳದ ಅಳತೆ ತಿಳಿದಿರುತ್ತದೆ ಆದರೆ ಅದರ ತತ್ಕಾರ ತಿಳಿದಿರುವುದಿಲ್ಲ. ಹೀಗೆ ಹೇಳಬೇಕೆಂದರೆ ಪರಿಪೂರ್ಣ ಸ್ಪಷ್ಟತೆ ಇರಬೇಕು. ಜನ್ಸಾಲೆಯವರು ತುಂಬಾ ಸ್ಪಷ್ಟವಾಗಿ ತತ್ಕಾರ ಹೇಳಿದ್ದಾರೆ.. ಖುಷಿಪಡೋಣ...❤
ತೆರೆ ಒಡ್ಡೋಲಗ ಮತ್ತು ಅರ್ಧ ಒಡ್ಡೋಲಗದಲ್ಲಿ ತಾಳದ ತತ್ಕಾರ ಹೇಳಿದರೆ ಬಹಳ ಒಳ್ಳೆಯದು. ಈಗಿನ ಬಹುತೇಕ ಭಾಗವತರಿಗೆ ತಾಳದ ಅಳತೆ ತಿಳಿದಿರುತ್ತದೆ ಆದರೆ ಅದರ ತತ್ಕಾರ ತಿಳಿದಿರುವುದಿಲ್ಲ. ಹೀಗೆ ಹೇಳಬೇಕೆಂದರೆ ಪರಿಪೂರ್ಣತೆ, ಖಚಿತತೆ ಇರಬೇಕು. ಜನ್ಸಾಲೆಯವರಿಗೆ ಅಂತಹ ಪರಿಪೂರ್ಣತೆ ಹಾಗೂ ಖಚಿತತೆ ಇದೆ. ಹಾಗಾಗಿ ಸ್ಪಷ್ಟವಾಗಿ ಹೇಳಿದ್ದಾರೆ. ಖುಷಿಪಡೋಣ...❤
ಇದೆಲ್ಲ ದಾಖಲೆ ಆಗಿರುತ್ತದೆ, ಸಂಪೂರ್ಣ ಸರಿ ಆಗಿಲ್ಲ, ನನ್ನ ಅನಿಸಿಕೆ 🙏
ವೇಷ ಮಾಡಿ ಪರದೆ ಹಿಡಿದಿದ್ದು.. ಮತ್ತೆ ಅವರೇ ಕುಣಿಯುವುದು ನಾನು ಇದೆ ಮೊದಲು ನೋಡಿದ್ದು..
Not good