ಸಸ್ಯಾಹಾರಿಗಳ ನೆಚ್ಚಿನ ಪನೀರ್‌ ಘೀ ರೋಸ್ಟ್‌ I ಮಂಗಳೂರು ಶೈಲಿ I Paneer ghee roast recipe I restaurant style

Поділитися
Вставка
  • Опубліковано 13 жов 2024
  • ಸಸ್ಯಹಾರಿಗಳಿಗೂ, ಮಾಂಸಾಹಾರವನ್ನು ತಿಂದಿದ್ದೇವೇನೋ ಎಂಬಂತಹ ‘ಫೀಲ್‌’ ಕೊಡುವುದು ಪನೀರ್‌ ಘೀ ರೋಸ್ಟ್‌ (Paneer Ghee Roast). ಕರಾವಳಿಯ (Coastal Special) ಈ ವಿಶೇಷ ಖಾದ್ಯವನ್ನು ಮಾಡುವುದು ಹೇಗೆ ಎಂಬ ಕುತೂಹಲ ಹಲವರಿಗೆ ಇರುತ್ತದೆ. ಚಿಕನ್‌ ಘೀ ರೋಸ್ಟ್‌ (Chicken Ghee Roast) ಮಾಡುವುದನ್ನು ತೋರಿಸಿಕೊಟ್ಟವರು ಮಂಗಳೂರು ಜನ (Mangaluru) . ಅದೇ ಚಿಕನ್‌ ಬದಲು, ಪನೀರ್‌ ತುಣುಕುಗಳನ್ನು ಹಾಕಿ ಘೀ ರೋಸ್ಟ್‌ ಮಾಡುವುದನ್ನು ಪ್ರಾರಂಭಿಸಿದವರೂ ಅವರೇ. ಘೀ ರೋಸ್ಟ್‌ ಎಂದಕೂಡಲೇ ಮೊದಲು ಮನಸೆಳೆಯುವುದು ಅದರ ಪರಿಮಳ. ಈ ಪರಿಮಳಕ್ಕೆ ಕಾರಣ ಒಂದು ವಿಶೇಷ ಪೌಡರ್. ಆ ಪೌಡರ್ ಏನು, ಘೀ ರೋಸ್ಟ್‌ ಮಾಡುವುದು ಹೇಗೆ ಎಂಬುದನ್ನು ಈ ವಿಡಿಯೊದಲ್ಲಿ ತೋರಿಸಿಕೊಟ್ಟಿದ್ದಾರೆ ಸಿಹಿಕಹಿ ಚಂದ್ರು.
    Paneer ghee roast recipe | veg ghee roast recipe | how to make paneer ghee roast | Paneer Ghee roast Procedure | ಪನೀರ್ ರೋಸ್ಟ್ ಮಾಡುವ ವಿಧಾನ | Paneer ghee roast restaurant style | Paneer recipe in Kannada
    Paneer Ghee Roast | Mangalore Style Paneer Ghee Roast receipe | Paneer Ghee Roast video I ಪನೀರ್ ರೆಸಿಪಿ | ಬಾಯಲ್ಲಿ ನೀರೂರಿಸುವ ಮಂಗಳೂರು ಶೈಲಿಯ ಪನೀರ್ ಘೀ ರೋಸ್ಟ್ | paneer ghee roast recipe | mangalore style recipe | veg ghee roast | how to make paneer roast | ಕರುನಾಡ ಸವಿಯೂಟ I Cuisines of Karnataka I Prajavani
    #panner #paneerrecipe #pannergheeroast #proteinfood #panner65 #pannermanchuri #paneermasala #restaurantstylepaneer #paneerstarter #sihikahichandru #prajavanikarunadasaviyoota
    ತಾಜಾ ಸುದ್ದಿಗಳಿಗಾಗಿ: www.prajavani....
    ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
    ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
    ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
    ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

КОМЕНТАРІ • 5

  • @shreyastemkar7696
    @shreyastemkar7696 2 дні тому +9

    ಚಂದ್ರು ಸರ್ ದಯವಿಟ್ಟು ನಿಮ್ಮ ಪೂರ್ತಿ ವಿವರಣೆ ಕನ್ನಡದಲ್ಲೇ ಇರಲಿ. ನಡುವೆ ಬಳಸುತ್ತಿರುವ ಆಂಗ್ಲ ವಾಕ್ಯಗಳು ಅನವಶ್ಯಕ ಅನಿಸುತ್ತೆ. ನೀವು ಪಟ ಪಟ ಶುದ್ಧ ಕನ್ನಡ ಮಾತನಾಡಿದರೆ ಕೇಳಲು ತುಂಬಾ ಸೊಗಸಾಗಿರುತ್ತೆ... 😊

    • @jshanthadevi9949
      @jshanthadevi9949 День тому

      Sir, I always do nonvegiteam as vegiteam you done same ,I like it these creative mind and passion for food and cooking.

  • @myviews2284
    @myviews2284 21 годину тому

    Put some honey it tastes well

  • @AbhyudhayBhat
    @AbhyudhayBhat 23 години тому

    Can we skip onion and garlic ?

  • @MohanKumar-kd5jx
    @MohanKumar-kd5jx 19 годин тому

    Namage ಬರಿ veg beku