ದಯವಿಟ್ಟು ಕ್ಷಮೆ ಇರಲಿ: ಏಕೆಂದರೆ ಈ VLOG ನಲ್ಲಿ speech ಸರಿ ಬಂದಿಲ್ಲ ಕಾರಣ ಇದೊಂದು ತುಂಬಾ ರಿಸ್ಕ್ ಕೆಲಸ ವಾಗಿದ್ದರಿಂದ ಹಾಗೂ ಇದು ನನ್ನ ಮೊದಲ VLOG ಆಗಿದ್ದರಿಂದ,ಮುಂದಿನ ವೀಡಿಯೋ ದಲ್ಲಿ ನನ್ನ ಮಾತನ್ನು ಸರಿ ಮಾಡಿ ಕೊಳ್ಳುತ್ತೇನೆ.. ನಿಮ್ಮ ಬೆಂಬಲ ಹೀಗೆ ಇರಲಿ ಬಡವರ ಮನೆ ಮಕ್ಕಳು ಬೇಳಿಬೇಕು. Tq : Great Kannada
ಶ್ರೀಯುತ ಸತೀಶ್ ಸಾಹುಕಾರ ಇವರು ನಿಸರ್ಗ ಪ್ರಿಯರು ಎಂದು ಅವರ ಮನೆಯನ್ನು ನೋಡಿದರೆ ಯಾರಿಗಾದರೂ ಅರ್ಥವಾಗುತ್ತದೆ ನಿಜವಾಗಿಯೂ ಯವರೇ ಗ್ರೇಟ್ ಹಾರ್ಟಲಿ ಅಂಡ್ ಮುಸ್ತದಿ ರಾಜಕೀಯ ವ್ಯಕ್ತಿತ್ವ ಗ್ರೇಟ್ ಪರ್ಸನ್ ಗೋಕಾಕ್ ತಾಲೂಕ್ ಪಶ್ಚಿಮ ಭಾಗ ಕೊನೆಹಳ್ಳಿ ಮಲಾಮರಡಿ
ಜೈ ವಾಲ್ಮೀಕಿ ಜೈ ಸಾಹುಕಾರ್ ನಾಯಕರಿಗೆ ❤️❤️ನೆಕ್ಸ್ಟ್ ಮುಖ್ಯಮಂತ್ರಿ ❤️❤️❤️❤️❤️❤️
💐💐next cm ಜೈ ಹೋ ಕರ್ನಾಟಕ
ನಮ್ಮ ಮುಂದಿನ ಸಿಎಂ ಜಾರಕಿಹೊಳಿ ಸಾಹುಕಾರ 2025ರ ಸಿಎಂ ನಮ್ಮ ಸತೀಶ್ ಸಹಕಾರ❤❤
❤
ದಯವಿಟ್ಟು ಕ್ಷಮೆ ಇರಲಿ: ಏಕೆಂದರೆ ಈ VLOG ನಲ್ಲಿ speech ಸರಿ ಬಂದಿಲ್ಲ ಕಾರಣ ಇದೊಂದು ತುಂಬಾ ರಿಸ್ಕ್ ಕೆಲಸ ವಾಗಿದ್ದರಿಂದ ಹಾಗೂ ಇದು ನನ್ನ ಮೊದಲ VLOG ಆಗಿದ್ದರಿಂದ,ಮುಂದಿನ ವೀಡಿಯೋ ದಲ್ಲಿ ನನ್ನ ಮಾತನ್ನು ಸರಿ ಮಾಡಿ ಕೊಳ್ಳುತ್ತೇನೆ..
ನಿಮ್ಮ ಬೆಂಬಲ ಹೀಗೆ ಇರಲಿ
ಬಡವರ ಮನೆ ಮಕ್ಕಳು ಬೇಳಿಬೇಕು.
Tq : Great Kannada
ಶ್ರೀಯುತ ಸತೀಶ್ ಸಾಹುಕಾರ
ಇವರು ನಿಸರ್ಗ ಪ್ರಿಯರು ಎಂದು
ಅವರ ಮನೆಯನ್ನು ನೋಡಿದರೆ ಯಾರಿಗಾದರೂ ಅರ್ಥವಾಗುತ್ತದೆ
ನಿಜವಾಗಿಯೂ ಯವರೇ ಗ್ರೇಟ್ ಹಾರ್ಟಲಿ ಅಂಡ್ ಮುಸ್ತದಿ ರಾಜಕೀಯ ವ್ಯಕ್ತಿತ್ವ ಗ್ರೇಟ್ ಪರ್ಸನ್ ಗೋಕಾಕ್ ತಾಲೂಕ್ ಪಶ್ಚಿಮ ಭಾಗ ಕೊನೆಹಳ್ಳಿ ಮಲಾಮರಡಿ
ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಸಾಹೇಬ್ರು
ಉತ್ತರ ಕರ್ನಾಟಕದ ಜನ ಮೆಚ್ಚಿದ ನಾಯಕರು 🙏
ಅವರೆ ನಮ್ಮ ಹೆಮ್ಮೆಯ ಸಾವಕಾರ ಮುಂದಿನ ಸಿಎಂ
Next.❤c.m.😮satiish.anna
Great leader❤
ಪ್ರಜೆಗಳಿಗೆ ಸಮಯ ಕೊಡುವ ನಾಯಕ ಇವರು ❤
Republic of ಬೆಳಗಾವಿ. ಒಂದು ಪರಿವಾರಕ್ಕೆ ಒಂದು ಜಿಲ್ಲೆ
🙏🙏ಅಣ್ಣಾಜಿ
Tq❤️
ಜೈ ಸಾಹುಕಾರ್
great natural satisha anna
Good 🎉🎉
ಜೈ ಸಾಹುಕಾರ್ ಜೈ ಸಿದ್ದರಮಯ್ಯ್
ನಮ್ಮ ಸಾವಕಾರ ನಮ್ಮ ಹೆಮ್ಮೆ
Simple man 🎉🎉🎉
ಪ್ರಜಾನಾಯಕ ❤
❤ ಆತ್ಮೀಯ ನಮಸ್ಕಾರಗಳು ಸರ್
Uttar Karnataka Bashe..❤
ನೀ ಮೋದಲ ಚಂದಾಂಗಿ ವಿಡಿಯೊ ಮಾಡುದ ಕಲಿ.
❤❤
Gokak nagarakke jarakiholi kutumbada koduge enu anta tlisi modalu
ಭಯ
Corruption 😂
ವಾಲ್ಮೀಕಿ ಹುಲಿ ಮುಂದಿನ ಸಿಎಂ
Namma bigaru jarkoli kutumba
ಗೋಕಾಕದಾಗ ಪ್ರಸಿದ್ಧ ಕರದಂಟು ಎಲ್ಲಿ ಸಿಗುತ್ತೆ . ಅದರ ವಿಡಿಯೋ ತೋರ್ಸಿ 😂😂
Naxt ಸಿಎಂ dk
Satish jarkiholi belagavi Dhore
Helicoptar ಎಲ್ಲಿ ಇದೆ.
Guru neen NEWS repotor tara ಹೇಳ್ಬೇಡ..😂😂
Ee bolimaklige estondu hana yellinda banthu helu friend
Yadiyurappa kelu loffr
😂
Shamnoor mallikarjun Shamnoor Shivshanrappa nawara Bungle, Vijay Shakeshwar, awara Bungalow, Ashok kheni Bungloe inno dodda dooda person s gala Bungalow galannu torisa bekaagi vinanti,
Sure sir
ಎಲ್ಲಾ ಓಕೆ ನಿ ಯಾಕಪ್ಪ ಅಂಡು ಸುಟ್ಟ ಬೆಕ್ಕಿನ ತರಾ ಮಾತಾಡ್ತಿತಿಯ??😅
Then It was so risk work....SO
ನಿರೂಪಣೆ ಸರಿಯಾಗಿ ಆಗಿಲ್ಲ
Bayallirodanna ugidu maatanadu 😂😂😂😂😂
ಈ ವಿಡಿಯೋ ಸರಿಯಾಗಿಲ್ಲ
Correct he focus mado
ಮನೆ ತೋರಿಸುವುದು ಹೀಗಾ?
2 km agutta court circle dinda
Yes
nivu.maneya.porna.vidiyo.torisilla.sorry.brother
Le hucha Mane torastini Andi ena torisiyo
Ninu matadada kali tamma 1st next ninna dikitation kodu yellru you tuber adra hinga agtada nodu tamma
Idu first vlog bro... ಈ vlog madovag ತುಂಬಾ ಭಯಾ ಇತ್ತು ಮತ್ತು ಇದು ತುಂಬಾ risk ಕೆಲಸ ವಾಗಿತ್ತು....ಆದ್ದರಿಂದ speech ಸರಿ ಬಂದಿಲ್ಲ❤
Bro ninu sariyagi avara photo torisisu ninu bari sullu heli video madbeda
It was risk work bro...not easy way...
Solp matadod improve madako beku
Idu modal vlog bro... ಈ vlog ಮಾಡೋವಾಗ ತುಂಬಾ ಭಯ ಇತ್ತು....ಇದೊಂದು risk ಕೆಲಸ ವಾಗಿತ್ತು❤