Tv9 Supercop: 'Rice-pulling' Gang Busted In Bengaluru

Поділитися
Вставка
  • Опубліковано 22 жов 2018
  • Tv9 Supercop: 'Rice-pulling' Gang Busted by Annapoorneshwari Nagar Cops, Bengaluru
    ► Download TV9 Kannada Android App: goo.gl/OM6nPA
    ► Subscribe to Tv9 Kannada: / tv9kannada
    ► Circle us on G+: plus.google.com/+tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Follow us on Pinterest: / tv9karnataka
    ಪೊಲೀಸರ ಬಗ್ಗೆ ಯಾರೇನೇ ಅಂದ್ಕೊಂಡಿರಬಹುದು. ಆದ್ರೆ ಪೊಲೀಸರಲ್ಲೂ ದಿಟ್ಟ ಮತ್ತು ಧೈರ್ಯಶಾಲಿ ಅಧಿಕಾರಿಗಳಿರ್ತಾರೆ. ಅಸಾಧ್ಯ ಕೇಸುಗಳನ್ನ ಬೇಧಿಸಿ ಸಾಹಸ ಮೆರೆದಿರ್ತಾರೆ. ಅಂಥಾ ಚಾಣಾಕ್ಷ ಅಧಿಕಾರಿಗಳೇ ನಮ್ಮ ಸೂಪರ್ ಕಾಪ್ ಗಳು. ಅಂದಾಗೇ ಇವತ್ತಿನ ಸೂಪರ್ ಕಾಪ್ ಯಾರು.
    ಯಾರೋ ಬರ್ತಾರೆ. ಏನೋ ಚೊಂಬಿದೆ ಅಂತಾರೆ. ಅದಕ್ಕಾಗಿ ಕೋಟಿ ಕೊಡೋಕೆ ಯಾರಾದ್ರೂ ತಯಾರಾಗ್ತಾರಾ.. ಖಂಡಿತಾ ಇಲ್ಲ. ಬುದ್ದಿ ಇದ್ರೆ ಹತ್ತು ರೂಪಾಯಿ ಕೂಡಾ ಕೊಡೋದಿಲ್ಲ. ಆದ್ರೆ ಕೆಲವರಿಗೆ ಆ ಚೊಂಬಿನ ಮೇಲೆ ಆಸೆ. ಅದು ತಂದುಕೊಡೋ ಅದೃಷ್ಟದ ಮೇಲಾಸೆ. ಈ ಆಸೆಯನ್ನೇ ಬಂಡವಾಳ ಮಾಡಿಕೊಂಡು ಅದೊಂದು ಗ್ಯಾಂಗ್ ಚೊಂಬೇಶ್ವರ ಅಂತೇಳ್ತಾ ಇತ್ತು. ಏನದು ಚೊಂಬೇಶ್ವರ ಕಹಾನಿ. ನೋಡಿ.

КОМЕНТАРІ •