ಮೊಘಲರು -02 (Akbar the Great) Medieval History in Kannada by Siddanna Dalawayi.

Поділитися
Вставка
  • Опубліковано 5 вер 2024
  • ‪@siddannadalawayi‬
    Follow me in Facebook- / siddanna-dalawayi-4107...
    Join Instagram - www.instagram....
    ಮಧ್ಯಕಾಲೀನ ಭಾರತದ ಇತಿಹಾಸ ಎಲ್ಲಾ ತರಗತಿಗಳನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
    ಭಾರತದ ಮೇಲೆ ಅರಬ್ಬರ ದಾಳಿ - • ಮಧ್ಯಕಾಲೀನ ಭಾರತ ಇತಿಹಾಸ-...
    ಘಜ್ನಿ ಮತ್ತು ಘೋರಿ ದಾಳಿಗಳು - • ಮಧ್ಯಕಾಲೀನ ಭಾರತದ ಇತಿಹಾಸ...
    ಗುಲಾಮಿ ಸಂತತಿ - • ಮಧ್ಯಕಾಲೀನ ಭಾರತದ ಇತಿಹಾಸ...
    ಖಿಲ್ಜಿ ಸಂತತಿ - • Story of Rani Padmavat...
    ತುಘಲಕ್ ಸಂತತಿ - • ಮಧ್ಯಕಾಲೀನ ಭಾರತ ಇತಿಹಾಸ ...
    ಸೈಯ್ಯದ ಮತ್ತು ಲೋದಿ ಸಂತತಿ- • ಮಧ್ಯಕಾಲೀನ ಭಾರತದ ಇತಿಹಾಸ...
    ಬಾಬರ್ ಮತ್ತು ಹುಮಾಯೂನ್‌ - • ಮೊಘಲರು Part -01 ( Babu...

КОМЕНТАРІ • 441

  • @gangappavittaldhange6367
    @gangappavittaldhange6367 2 роки тому +32

    ಇತಿಹಾಸದಲ್ಲಿ ಇತಿಹಾಸ ಸೃಷ್ಟಿಸಿದ ಸಿದ್ದಣ್ಣ ಸರ್ ಅವರಿಗೆ ಕರುನಾಡಿನ ಸ್ಪರ್ಧರ್ತಿ ಬಳಗದಿಂದ ತುಂಬು ಹೃದಯದ ಧನ್ಯವಾದಗಳು

  • @santuyoutube4882
    @santuyoutube4882 2 роки тому +33

    ನಿಮ್ಮ ಪಾಠವನ್ನು ಕೇಳುತಿದ್ದರೆ ಅಕ್ಕ-ಪಕ್ಕ ಹಾವು ಸುಳಿದರೂ ಅರಿವಾಗುವುದಿಲ್ಲ... 😍😍😍
    ಇನ್ನೂ ಇತಿಹಾಸದ ಮೇಲೆ ಹೆಚ್ಚು ಹೆಚ್ಚು ಪಾಠವನ್ನು ಮಾಡಿ ನಮ್ಮಂತ ವಿಧ್ಯಾರ್ಥಿಗಳ ಜೀವನದ ದಾರೀದಿಪವಾಗಿ ಗುರುಗಳೇ 😍😍❤❤

  • @kiranspatil5875
    @kiranspatil5875 3 роки тому +37

    ಇತಿಹಾಸದ ಗುರು ನೀವು ..
    ನಿಮಗೆ.
    ತುಂಬಾ ತುಂಬಾ ಧನ್ಯವಾದಗಳು ಸರ್..

  • @veenakavalur6132
    @veenakavalur6132 11 місяців тому +6

    Sir ನಂಗೆ ಹಿಸ್ಟರಿ ಓದೋಕೆ ಇಷ್ಟ ಇರ್ಲಿಲ್ಲ ನಿಮ್ಮ ಪಾಠವನ್ನು ಕೇಳಿ ಇಷ್ಟ ಆಗ್ತಿದೆ ಇವಾಗ ಹಿಸ್ಟರಿ ಓದುತ್ತಾ ಇದೀನಿ sir thank you sir

  • @user-eb8ww9vl5p
    @user-eb8ww9vl5p 2 місяці тому +2

    ತುಂಬಾ ತುಂಬಾ ಧ್ಯವಾದಗಳು ಗುರುಗಳೇ ನೀವು ಹೇಳುವ ಪಾಠ ಒಂದು ಸರಿ ಕೇಳಿದ್ರೆ ಮತ್ತೆ ಓದಿಕೋ ಅವಶ್ಯಕತೆ ಇಲ್ಲ ಅಂತ್ ಅನಿಸಿತು ಧನ್ಯವಾದಗಳು 💚🙏

  • @kirankumar9820
    @kirankumar9820 3 роки тому +7

    ಎಷ್ಟು ಪುಸ್ತಕಗಳನ್ನು ಓದಿದರು ಸಿಗದ ಎಷ್ಟೋ ವಿಷಯಗಳನ್ನು ನಿಮ್ಮ ತರಗತಿ ಮೂಲಕ ನಾವು ತಿಳಿದು ಕೊಂಡೆವು ಗುರುಗಳೇ.ನಿಮ್ಮ ಈ ಅಷ್ಟು ವಿಷಗಳು ಒಂದು ಅದ್ಭುತ ಪುಸ್ತಕದ ರೂಪದಲ್ಲಿ ನಮ್ಮ ಕೈಗೆ ಸಿಗಬೇಕೆಂದು ಈ ಮೂಲಕ ಕೇಳಿ ಕೊಳ್ಳುತ್ತೇನೆ.. ಧನ್ಯವಾದಗಳು

    • @savitrishindhe1893
      @savitrishindhe1893 3 роки тому

      yes bro true👍👍 his teaching is really fascinated.......🙏🙏

  • @trivenitriveni5314
    @trivenitriveni5314 3 роки тому +5

    Excellent class sir 👌👌👌👏👏👏 ಇತಿಹಾಸದ ಮರು ನಿರ್ಮಾಣಕ್ಕೆ ಕೈ ಹಾಕಿಧ ನಿಮಗೆ ಧನ್ಯವಾದಗಳು ಸರ್.

  • @prashantnavalagunda342
    @prashantnavalagunda342 2 роки тому +4

    ತುಂಬಾ ಸುಂದರವಾಗಿ ಮತ್ತು ಅಚ್ಚುಕಟ್ಟಾಗಿ ಪಾಠ ಮಾಡಿದ್ದೀರಿ ಸರ್ ಧನ್ಯವಾದಗಳು

  • @hema5719
    @hema5719 4 місяці тому +1

    ಧನ್ಯವಾದಗಳು ಸರ್ ತುಂಬಾ ಚೆನ್ನಾಗಿದೆ ನಿಮ್ಮ ಪಾಠ

  • @vasanthanp4077
    @vasanthanp4077 3 роки тому +16

    ಜ್ಞಾನಕ್ಕೆ ಸ್ಪೂರ್ತಿ ನೀನು ಸ್ಪೂರ್ತಿ ಎಂದೆಂದಿಗೂ ಹೀಗೆ ಇರಲಿ

  • @SRG8175
    @SRG8175 Рік тому +1

    ಇಷ್ಟ ಚೇನ್ನಾಗಿ ಪಾಠ ಮಾಡುವವರನ್ನು ನಾನು ಇದುವರೇಗು ನೋಡಿಲ್ಲ ಸರ್. ನೀವು ಮಾಡುವ ಪ್ರತಿಯೋಂದು ಪದವು ನಮಗೆ ಅರ್ಥವಾಗುತ್ತೆ ಸರ್ ದನ್ಯವಾದಗಳು🎉🎉

  • @ashwiniharale2670
    @ashwiniharale2670 Рік тому +1

    Tqs sir I love your teaching est study madidru tilitirlilla nim lesson keli esy anstu sir

  • @mallammayankappa3815
    @mallammayankappa3815 2 роки тому +2

    ತುಂಬಾ ಚೆನ್ನಾಗಿ ತರಗತಿ ಹೇಳಿದ್ದಿರಿ ಸರ್ ಧನ್ಯವಾದಗಳು ಸರ್ 🙏🙏🙏🙏🙏🙏🙏🙏🙏

  • @manjukavalande2010
    @manjukavalande2010 Рік тому +1

    ತುಂಬಾ ಅರ್ಥಪೂರ್ಣವಾಗಿ ಇತಿಹಾಸವನ್ನು ವಿವರಿಸುತ್ತಿರ ತುಂಬಾ ಧನ್ಯವಾದಗಳು ಸರ್
    ನಿಮ್ಮ ಈ ನಿಸ್ವಾರ್ಥ ಸೇವೆಗೆ....
    ನಿಮ್ಮ ಈ ತರಗತಿಯಿಂದ ನಮ್ಮಂಥ ಎಸ್ಟೋ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತದೆ....
    🙏🙏🙏🙏🙏🙏

  • @kumarjatagondaankalagi2609
    @kumarjatagondaankalagi2609 2 роки тому +1

    Nimage tumba danyavadagalu sir

  • @shilpabandigani6323
    @shilpabandigani6323 2 роки тому +8

    Thank you so much for your wonderful class gurugale🙏🙏🙏🙏 history is becoming easy and intresting subject to me because of you sir🙏🙏🙏🙏many thanks to you gurugale🙏🙏🙏 pls continue your classes about history.. It's my humble request gurugale🙏🙏

  • @ambarishilagar107
    @ambarishilagar107 2 роки тому +1

    ಇತಿಹಾಸ ವಿಷಯದ ಜ್ಞಾನ ದಲ್ಲಿ ನಿಮ್ಮನ್ನು ಮೀರಿ ಸುವವರು ಯಾರು ಇಲ್ಲಾ ಸರ್. ಅದ್ಭುತ ಅಮೋಘ ವಿವರಣೆ

  • @srinivaskumarkhushinayana1788
    @srinivaskumarkhushinayana1788 3 роки тому +13

    ಆಧುನಿಕ ಭಾರತದ ಬಗ್ಗೆ ಸಂಕ್ಷಿಪ್ತವಾಗಿ ಪಾಠ ಮಾಡಿ ಸರ್ ಪೊಲೀಸ್ ಇನ್ಸ್ಪೆಕ್ಟರ್ ಎಕ್ಸಾಮ್ ಮುಗಿಯುವರೆಗೂ ಕ್ಲಾಸ್ ತೆಗೆದುಕೊಳ್ಳಿ ಪ್ಲೀಸ್ ❤️❤️❤️ ನಿಮ್ಮ ತರಗತಿ ತುಂಬಾ ಆಳವಾದ ವಿಷಯ ಅಡಗಿರುತ್ತದೆ 🙏🙏🙏🙏

  • @khanumantha3836
    @khanumantha3836 2 роки тому +1

    Bhavyavada bhodane sir.👌

  • @roopaparmesh4495
    @roopaparmesh4495 Рік тому +1

    ಆತ್ಮಕ್ಕೆ ತೃಪ್ತಿ ಆಯ್ತು ಸರ್ ಅಷ್ಟೊಂದು ಚೆನ್ನಾಗಿದೆ vivarane 🙏👌🏻

  • @shruthipnaik1545
    @shruthipnaik1545 3 роки тому

    ತುಂಬಾ ಸರಳ, ಹಾಗೂ ಅರ್ಥಪೂರ್ಣವಾಗಿ ತಿಳಿಸಿಕೊಟ್ಟಾ ತಮಗೆ ಹೃದಯಪೂರ್ವಕ ಧನ್ಯವಾದಗಳು

  • @savithasavitha1369
    @savithasavitha1369 3 роки тому

    Tumba chanagi lesson madtidira sir tumba sulabavagi arta agtide sir🙏🙏tqu sir

  • @user-rl8km8ky8v
    @user-rl8km8ky8v Рік тому +3

    Sir you are not history teacher, you are history creator❤

  • @mkpattar6337
    @mkpattar6337 Рік тому +1

    ತುಂಬಾ ಧನ್ಯವಾದಗಳು 🎉🎉

  • @sujugouda9281
    @sujugouda9281 Рік тому +2

    Wow super fantastic cls tq so much sir

  • @basavarajus6766
    @basavarajus6766 3 роки тому +5

    Its really usefull to all student sir❤️❤️🙏

  • @user-gj3mw9zl2u
    @user-gj3mw9zl2u 3 роки тому +65

    ಸರ್ ದಯವಿಟ್ಟು ಬಹುಮನಿ ಸುಲ್ತಾನರ ಬಗ್ಗೆ ಒಂದು ವಿಡಿಯೋ ಮಾಡಿಕೊಡಿ ನನಗೆ ಎಷ್ಟು ಬಾರಿ ಓದಿದರೂ ಅರ್ಥ ಆಗದೆ ಇರುವ ವಿಷಯವಾಗಿದೆ...

  • @rahulkattimani8102
    @rahulkattimani8102 2 роки тому +2

    The best teacher i never seen

  • @mallikarjunamallegowda716
    @mallikarjunamallegowda716 3 роки тому +1

    No 1 teaching history in Karnataka super sir

  • @srinivasauppar5832
    @srinivasauppar5832 3 роки тому +4

    ನಿಮ್ಮ clss ಕೇಳತಿದ್ರೆ ನೀವೇ ಅಕ್ಬರ್ ಅನುಸುತ್ತೆ ಸರ್

  • @netrasindagi9079
    @netrasindagi9079 3 роки тому +5

    Superb cls sir in lockdown period it is very useful to us.and u have a depth knowledge of this subject realy we r blessed having a scholar like u..

  • @maruthibs9204
    @maruthibs9204 3 роки тому

    ಬಹಳ ಉಪಯುಕ್ತ ಸಾರ್ ನಿಮ್ಮ ಕ್ಲಾಸ್

  • @twinsankianvishettytwinsan8215

    Thank u soo much sir thumba exam ge nenap alli itkollodhakke help agutthe 2/3 time vedio nodidhre easy alli exam barebodhu it's really hlp us

  • @sagarsagu7247
    @sagarsagu7247 2 роки тому +3

    Hey hey such a wonder and wonderful teaching sir thank you so much I really see beautiful history..........your class

  • @raju789medar
    @raju789medar Рік тому +1

    Dhanyavadagalu sir

  • @bashabhavikatti217
    @bashabhavikatti217 3 роки тому +1

    Super sir nimma class namage thumba helpu agtide

  • @Javalishoukat201
    @Javalishoukat201 2 роки тому +1

    ನಿಮ್ಮ ಎಲ್ಲಾ ಪಾಠಗಳು ತುಂಬ ವಿವರವಾಗಿ ಹೇಳಿದ್ದೀರಿ ಧನ್ಯವಾದಗಳು🙏

  • @KIRAN_ARANYA
    @KIRAN_ARANYA 3 роки тому +8

    Sir your story telling style of teaching is extraordinary. Now I am able to remember everything bit by bit thank you so much 🙏

  • @lakshmidevamma6834
    @lakshmidevamma6834 2 роки тому

    ತುಂಬಾ ಧನ್ಯವದಗಳು ಸರ್ ತುಂಬಾ ಚೆನ್ನಾಗಿದೆ ನಿಮ್ಮ ತರಗತಿ.

  • @pooja8335
    @pooja8335 3 роки тому +2

    ನಿಮ್ಮ ಕ್ಲಾಸ್ ನಿಂದ , ತುಂಬಾ ಬಡ ವಿದ್ಯಾರ್ಥಿಗಳಿಗೆ ಸಹಾಯ ಆಗುತ್ತಿದೆ ಸರ್ , ಆಧುನಿಕ ಇತಿಹಾಸವನ್ನು ಕಂಪ್ಲೀಟ್ ಆಗೀ ಮಾಡಿ ಸರ್ plzz , ನಿಮಗೆ ತುಂಬಾ ಧನ್ಯವಾದಗಳು ಸರ್. 😊

  • @srinivaskumarkhushinayana1788
    @srinivaskumarkhushinayana1788 3 роки тому +5

    ತುಂಬಾ ಚೆನ್ನಾಗಿ ಮಾತನಾಡುತ್ತೀರಾ 🙏🙏🙏 ನಿಮ್ಮ ಕ್ಲಾಸ್ 100👍👍👍

  • @adventurouswithmr.j4079
    @adventurouswithmr.j4079 3 роки тому +1

    Tumba upayukta mahiti sir. Thank you so much

  • @mydadmymom5731
    @mydadmymom5731 2 роки тому +1

    Super sir nima sevege navu chiraruni

  • @hanunayak4659
    @hanunayak4659 3 роки тому +1

    ಧನ್ಯವಾದಗಳು ಗುರುಗಳೇ

  • @muttanagouda1789
    @muttanagouda1789 2 роки тому +5

    Excellent class sir....💐😘🙏♥️

  • @SharadaNAYAKA-ff3nd
    @SharadaNAYAKA-ff3nd 4 місяці тому +1

    Super class sir thank you so much

  • @mahantheshgc7691
    @mahantheshgc7691 3 роки тому +4

    Waiting sir nam karnataka dalli no1 sir nev nam antha bada makalige tumbba use aguthi sir

  • @user-dl2dt9tp9n
    @user-dl2dt9tp9n 9 місяців тому +1

    Sir nimma class two days inda keluttiddene class supergi yelikoduttira sir thank you sir

  • @savitrishindhe1893
    @savitrishindhe1893 3 роки тому +5

    🙏🙏🙏 super sir......such a great explaination sirr. ......🙏🙏🙏🙏 it was really a long session and interesting as well sir....please keep it up....i will be waiting for...brain storming video sir....🙏🙏🙏🙏 please come up earlier sir🙏🙏

  • @Prt-zg5zh
    @Prt-zg5zh 3 роки тому +3

    Nimma teaching style super sir amazing thank you so much sir 🙏

  • @adeshchincharki1675
    @adeshchincharki1675 3 роки тому +1

    Exlent Sir,ede first time istondu brief agi keliddu,thanks Sir

  • @nagarajg1746
    @nagarajg1746 3 роки тому +1

    ಧನ್ಯವಾದಗಳು ಸರ್

  • @praveenhegdekt2878
    @praveenhegdekt2878 2 роки тому +2

    Superb teaching sir!! So many things I get

  • @beeralingshivaputra5164
    @beeralingshivaputra5164 3 роки тому +13

    Waiting ಅಣ್ಣ

  • @dkstar6366
    @dkstar6366 3 роки тому +2

    The greatest educator sir 🙏🙏🙏

  • @srinivasauppar5832
    @srinivasauppar5832 3 роки тому +1

    ನಿಮ್ಮಗೂ ಕೂಡ ಧನ್ಯವಾದಗಳು ಸರ್ ನಿಮ್ಮ clss 🔥🔥🔥sir

  • @sudarshanraj4383
    @sudarshanraj4383 Рік тому +1

    Excellent teaching sir

  • @chaitrat2938
    @chaitrat2938 2 роки тому +2

    Thank you so much sir. Very useful explanation

  • @sudhabidari6319
    @sudhabidari6319 2 роки тому +1

    ಸರ್ ನಿಮ್ಮ್ ಸ್ಪೇಚ್ ತುಂಬಾ ಚನ್ನಾಗಿ ಇದೆ ಸರ್ 🙏🏻🙏🏻🙏🏻🙏🏻🙏🏻🙏🏻ನಮಗೆ ತುಂಬಾ ಸಹಾಯ ವಾಯಿತು

    • @sudhabidari6319
      @sudhabidari6319 2 роки тому

      ಥ್ಯಾಂಕ್ಸ್ ಸರ್ 🙏🏻🙏🏻🙏🏻

    • @sudhabidari6319
      @sudhabidari6319 2 роки тому

      ಸರ್ ನಾವು ನಿಮ್ಮ ಕೋಚಿಂಗ್ ಸೆಂಟರ್ ಅಲ್ಲಿಗೆ ಬರತಿವಿ ಸರ್ 🙏🏻🙏🏻🙏🏻

  • @Baduku960
    @Baduku960 3 роки тому

    Thank u sir ege nimma tharagathigalu topic wise agirli age nimm vivaraneya kale adbhutha sir🤗🤗

  • @user-yl6hl8ce9y
    @user-yl6hl8ce9y 3 роки тому +2

    ಸರ್ ನಿಮಗೆ ಯಾವ ತರ ಧನ್ಯವಾದಗಳು ಹೇಳ ಬೇಕ ಅಂತ ಗೊತ್ತ agtilla 😊 😊

  • @savitaolekar8524
    @savitaolekar8524 Рік тому +1

    Tqs sir tumba help aytu

  • @karnatakastatepolicetumkur8093
    @karnatakastatepolicetumkur8093 3 роки тому

    ಸರ್ ಮಧ್ಯಕಾಲೀನ ಭಾರತ ಇತಿಹಾಸ ನಿಮ್ಮ ಕೈ ವಶ ಆಗ್ತಾ ಇದೆ ಸರ್.. ನಿಮ್ಮದೇ ಆಗುತ್ತೆ..🙏🙏🙏

  • @ashokgaded9313
    @ashokgaded9313 3 роки тому +1

    Night class extended madi sir ...ur class super .. ಸರ್ ನೀವು ಆನ್ಲೈನ್ ಕ್ಲಾಸ್ ಅಲ್ಲಿ ಇಷ್ಟು ಹೇಳುತ್ತೀರಿ ಅಂದರೆ ಅಷ್ಟು ಪ್ರಭಾವ ಬೀರುತ್ತದೆ.. ಒಂದು ವೇಳೆ ನಿಮ್ಮ ಕ್ಲಾಸಲ್ಲಿ ಡೈರೆಕ್ಟ್ ಕುಂತು ಕೇಳಿದರೆ ಇನ್ನು ಎಷ್ಟು ಪ್ರಭಾವ ಬೀರಬಹುದೋ ??sir really hatspp sir 🙏🙏

  • @manjunathbellad1561
    @manjunathbellad1561 2 роки тому +1

    ಧನ್ಯವಾದಗಳು ಸರ್ ನಿಮ್ಮಿಂದ ಮತ್ತೆ ಹಿಸ್ಟರಿ ಓದಬೇಕು ಅಂತ ಅನಸ್ತಿದೆ ನಿಮಗೆ ಅದೇಷ್ಟು ಧಾನ್ಯವಾದ ಹೇಳಿದ್ರು ಸಾಕಾಗಲ್ಲ (ಕರ್ನಾಟಕದ ಜ್ಞಾನ ಬಂಡಾರಿ )🙏🙏

  • @salimpendhari6336
    @salimpendhari6336 3 роки тому +1

    Suppar teaching sir

  • @ammupujari7389
    @ammupujari7389 3 роки тому

    Nimma amazing teaching ge hads of sir .,......bala hinar hindina bala nivu ....keep it up 🙏🏼 ......

  • @ajkingjaya4929
    @ajkingjaya4929 2 роки тому +1

    Tq sir thumba help aythu en teach madthira sir super tq so much sir

  • @akilasridhar7580
    @akilasridhar7580 2 роки тому +3

    Thank you so much for your class Sir. Very nice explanation

  • @padmavatisspadmavatiss8019
    @padmavatisspadmavatiss8019 2 роки тому +1

    Thanku sir ....

  • @padmarathod4097
    @padmarathod4097 Рік тому +1

    Useful class sir....thank u sir.....

  • @kavitamarling6044
    @kavitamarling6044 3 роки тому

    ತುಂಬಾ ಚೆನ್ನಾಗಿ 100 ಕ್ಲಾಸ್ ಸೂಪರ್ ಸರ್ 👍👍👍👍👌👌👌🙏🙏🙏🙏🙏

  • @siddeshnm4337
    @siddeshnm4337 2 роки тому

    Thumba chennagi class madtira sir nivu Tqsm

  • @ravikumarherundi2051
    @ravikumarherundi2051 3 роки тому

    ತುಂಬಾ ತುಂಬಾ ಧನ್ಯವಾದಗಳು sir

  • @chandrakantkamble6340
    @chandrakantkamble6340 2 роки тому +2

    Very interesting content sir. Once again thank you so much sir 👍👍👍

  • @dawalmalikmujawar7370
    @dawalmalikmujawar7370 Рік тому +1

    Super sir you teaching proud of you 👏

  • @shearstress5036
    @shearstress5036 2 роки тому +1

    I came here for 2 minuts..but watched competly....wonderfull calss sir

  • @vishwanathaharagimath8030
    @vishwanathaharagimath8030 Рік тому +1

    Thanking you sir🙏🙏🙏🥰🥰🥰

  • @sangeethagoudar1355
    @sangeethagoudar1355 Рік тому +1

    Thank you sir🙏🙏🙏

  • @shrinivasgurav9338
    @shrinivasgurav9338 3 роки тому +1

    I really wonder about ur teaching sir ur evry words printed in my vocabulary tx🙏🙏🙏

  • @malusm29
    @malusm29 Рік тому +1

    Thank you..sir it's really worth watching. Stay blessed!

  • @preetimang6391
    @preetimang6391 Рік тому +1

    Super sir class 👏 🙌 👌 🥳

  • @khudirambose9910
    @khudirambose9910 3 роки тому +11

    Sr history full complete madi plzz

  • @gireeshheroor7488
    @gireeshheroor7488 3 роки тому +1

    Thank you so much sir👌👌👌
    Very nice teaching

  • @growgreen1038
    @growgreen1038 3 роки тому +2

    Awesome sir keep it up thank you for your service

  • @shilpakumarimareppanavar7017
    @shilpakumarimareppanavar7017 2 роки тому +1

    A1ಕ್ಲಾಸ್ ಸರ್ 🙏🏻🙏🏻🙏🏻🙏🏻💐💐

  • @lingappalingappa5487
    @lingappalingappa5487 3 роки тому

    ನಾನೂ ಓದಿದು ಕೇವಲ 8 ನೇ ತರಗತಿ ಆದರೇ ನಿಮ್ಮ್ ತರಗತಿ ಕೇಳಿ ಮುಂದ ಕಲಿಬೆಕಿತ್ರ್ ಅನ್ಸ್ತೈತಿ,

  • @user-jz5mc8dx9b
    @user-jz5mc8dx9b Рік тому

    thank u so much your class gurugale

  • @reshmab1148
    @reshmab1148 3 роки тому +1

    Tq you so much Sir

  • @mallikarjunuppar1853
    @mallikarjunuppar1853 2 роки тому +2

    ಇತಿಹಾಸದ ಮೇಲೆ ಅತಿ ಹೆಚ್ಚು ವಿಡಿಯೋಗಳನ್ನ ಮಾಡಿ ಸರ್ 🙏🙏

  • @rameshbadigersongsb2570
    @rameshbadigersongsb2570 2 роки тому +2

    Sr you r great history teacher 👏 👏👏👏🙏🙏🙏

  • @shrutipujari3579
    @shrutipujari3579 3 роки тому +1

    Wonderful teaching sir plz contineu madi

  • @shivucharvi6
    @shivucharvi6 3 роки тому +1

    ಸೂಪರ್ sir

  • @ashanalapeerpasha9166
    @ashanalapeerpasha9166 3 роки тому +1

    ನಿಮ್ಮ ಬೋಧನಾ ಶೈಲಿ ನನಗೆ ಇಷ್ಟವಾಯಿತು.

  • @rayappah9040
    @rayappah9040 2 роки тому

    Sir nim ella teaching videos benki💖🙏nimage sari Sati yaru Nan prakar💖💞

  • @manjunathajmanju3639
    @manjunathajmanju3639 3 роки тому +1

    Super class sir tq

  • @mahadevdudagedudage9215
    @mahadevdudagedudage9215 Рік тому +1

    Very well classes sir Thank you sir keep it up sir plz

  • @renukasurpur2854
    @renukasurpur2854 3 роки тому

    Duty madota Nima yella class kelide sir danyavaadagalu sir 🙏🙏🙏

  • @chennammachennamma7884
    @chennammachennamma7884 11 місяців тому

    Sir nivu class super agi helatiri sir🙏

  • @rajakumarkambale7471
    @rajakumarkambale7471 3 роки тому +1

    namaste sir......tamma class super sir...