This person is a gem. People who hate to read books on history of our land, should at least watch these small videos and learn. People of all age group should watch his videos.. All his hard work will be paid off..
ಸರ್, ಹೃತ್ಪೂರ್ವಕ ಧನ್ಯವಾದಗಳು. ನಮ್ಮ ಕಲಿಕೆ ನಿಮ್ಮಿಂದಾಗಿ ಈ ಅರವತ್ತೆರಡು ದಾಟಿ 63ನೇ ವಯಸ್ಸಿನಲ್ಲೂ ಯಶಸ್ವಿಯಾಗಿ ನಡೆಯುತ್ತಿದೆ. ಗುರುವರ್ಯರಿಗೆ ಕೃತಾನೇಕ ನಮನಗಳು. ಆನೆಗೊಂದಿ ಅನ್ನಿ ಸರ್...ಅನೆಗೊಂದಿ ಅಲ್ಲ🤡🙏🙏🙏
ಭೀಮನ ಮಹಾದ್ವಾರ ಇದೆಲ್ಲದರ ಕುರಿತು ತುಂಬಾ ಚೆನ್ನಾಗಿ ಹೇಳಿದ್ದೀರಿ ನಾವು ಇದನ್ನೇಲ್ಲಾ ನೋಡಿರಲಿಲ್ಲ. ಕೋತಿ ಇನಾಮು ಎಂಬ ಬಾಳೆ ತೋಟವನ್ನು ನೋಡಿ ತುಂಬಾ ಸಂತೋಷವಾಯಿತು.ಅವರಿಗೆಲ್ಲಾ ಪ್ರಕೃತಿ ಹಾಗೂ ಪ್ರಾಣಿಗಳ ಮೇಲೆ ಎಷ್ಟು ಪ್ರೀತಿ ಇತ್ತು ಕೋತಿಗಳಿಗಾಗಿಯೇ ಬಾಳೆಮರ ಗಳ ತೋಟ ಮಾಡಿದ್ದಾರೆ ಎನ್ನುವುದು ಬಹಳ ಒಳ್ಳೆಯ ಕಾನ್ಸೆಪ್ಟ್ ತುಂಬಾ ಚೆನ್ನಾಗಿತ್ತು 💐
ಕೋತಿ ವನ ಆಲೋಚನೆ ತುಂಬಾ ತುಂಬಾನೇ ದೊಡ್ಡದು ಸರ್. ಶ್ರೀ ಕೃಷ್ಣದೇವರಾಯರು 🙏 ಎಷ್ಟು ಸಣ್ಣ ಸಣ್ಣ ವಿಷಯದ ಮೇಲೆ ಗಮನ ಹರಿಸುತ್ತಿದ್ದರು. ನನಗೆ ಹಸಿರು ಶಾಸನ ಮತ್ತು ಕೋತಿ ವನ ಎರಡು ವಿಷಯಗಳು ಇಷ್ಟವಾಯಿತು ಸರ್ . ನಿಮ್ಮ ಚೈತನ್ಯಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್. ನಮ್ಮ ಕಡೆ ಬಿಸಿಲು ಜಾಸ್ತಿ ಸರ್ ಆರೋಗ್ಯದ ಗಮನ ಕೊಡಿ ಸರ್.
I like your research work and presentation dharmi sir. 2 masala dosa reserved for you. Jai hind Jai Karnataka Jai shree Ram Jai shree krishna Jai bholenath Jai MODIJI
Sir your efforts are fantastic. But a humble suggestion, Make videos more crisp, avoid repeating phrases and decrease walking segments in the upcoming videos. That will give more flow to watch. Thanks
Sahebrea thumbha punya 🙏madideani nimma mathu mathu videos nodakkea E 🙏👶jeevi dhanyanadea adharea nivvu thumbha thumbha kastha padithirra nimma Health first nodkoallirri take Kare of ur health v need it's a long run u have too coz v don't even thought in our dreams that u have showed in heavenly videos thanks is too micro thanks it's not buggerbthen that dhanvayavadagalu Sir Mr dharmendra Kumar avarea thumbha thanks🙏🙏 And once again take Kare of ur health thandhea 🙏🙏🙏🙏
Wow. one glimpse of Mahabharata history which is unique through out Hampi is a wonder, how did you find out? "Kothi Inamu" is also fantastic name, thanks for digging in the history. Great work bahubali and your team.
Wat about so many Krishna temples? Again no link in description box. Sir don't touch inscription , everyone might follow you eventually letters will go off
Namaskar to Sriman Dharmaavare , after the end of yadatale temple darshan you told us that you show archakara mane which is very old in the end but I could not find Please give us serial numberers so that we find the next episode. Your historical find outs are interesting. Thank you.
Sir give more and more information of Kannada language and every unknown empires of Kannada samrajaya and leftover kings and more then Mysore Kingdoms and how old the Kannada language is
This person is a gem. People who hate to read books on history of our land, should at least watch these small videos and learn. People of all age group should watch his videos.. All his hard work will be paid off..
Exalent massage sir thanks for you
ಗುರುಗಳೇ ನಿಮ್ಮ ಉತ್ಸಾಹ, ಹೇಳುವ ರೀತಿ ಮತ್ತು ವಿಚಾರ ವ್ಯವಿದ್ಯತೆ ಗೆ ವಂದನೆಗಳು 🌹🙏
ಸರ್, ಹೃತ್ಪೂರ್ವಕ ಧನ್ಯವಾದಗಳು. ನಮ್ಮ ಕಲಿಕೆ ನಿಮ್ಮಿಂದಾಗಿ ಈ ಅರವತ್ತೆರಡು ದಾಟಿ 63ನೇ ವಯಸ್ಸಿನಲ್ಲೂ ಯಶಸ್ವಿಯಾಗಿ ನಡೆಯುತ್ತಿದೆ. ಗುರುವರ್ಯರಿಗೆ ಕೃತಾನೇಕ ನಮನಗಳು.
ಆನೆಗೊಂದಿ ಅನ್ನಿ ಸರ್...ಅನೆಗೊಂದಿ ಅಲ್ಲ🤡🙏🙏🙏
ಭೀಮನ ಮಹಾದ್ವಾರ ಇದೆಲ್ಲದರ ಕುರಿತು ತುಂಬಾ ಚೆನ್ನಾಗಿ ಹೇಳಿದ್ದೀರಿ
ನಾವು ಇದನ್ನೇಲ್ಲಾ ನೋಡಿರಲಿಲ್ಲ.
ಕೋತಿ ಇನಾಮು ಎಂಬ ಬಾಳೆ ತೋಟವನ್ನು ನೋಡಿ ತುಂಬಾ ಸಂತೋಷವಾಯಿತು.ಅವರಿಗೆಲ್ಲಾ ಪ್ರಕೃತಿ ಹಾಗೂ ಪ್ರಾಣಿಗಳ ಮೇಲೆ ಎಷ್ಟು ಪ್ರೀತಿ ಇತ್ತು ಕೋತಿಗಳಿಗಾಗಿಯೇ ಬಾಳೆಮರ ಗಳ ತೋಟ ಮಾಡಿದ್ದಾರೆ ಎನ್ನುವುದು ಬಹಳ ಒಳ್ಳೆಯ ಕಾನ್ಸೆಪ್ಟ್
ತುಂಬಾ ಚೆನ್ನಾಗಿತ್ತು 💐
ಹಸಿರು ಶಾಸನ ...!!! ಬಹಳ ಅದ್ಭುತವಾದ ಮಾಹಿತಿ.... ನಮಗೆ ಗೊತ್ತಿರದ ಹಂಪೆ 🙏🙏🙏
It is nice that Mr Dharmendra Kumar is reviving history and making it interesting and easy for people of all ages to comprehend
ಕೋತಿ ವನ ಆಲೋಚನೆ ತುಂಬಾ ತುಂಬಾನೇ ದೊಡ್ಡದು ಸರ್. ಶ್ರೀ ಕೃಷ್ಣದೇವರಾಯರು 🙏 ಎಷ್ಟು ಸಣ್ಣ ಸಣ್ಣ ವಿಷಯದ ಮೇಲೆ ಗಮನ ಹರಿಸುತ್ತಿದ್ದರು. ನನಗೆ ಹಸಿರು ಶಾಸನ ಮತ್ತು ಕೋತಿ ವನ ಎರಡು ವಿಷಯಗಳು ಇಷ್ಟವಾಯಿತು ಸರ್ . ನಿಮ್ಮ ಚೈತನ್ಯಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್. ನಮ್ಮ ಕಡೆ ಬಿಸಿಲು ಜಾಸ್ತಿ ಸರ್ ಆರೋಗ್ಯದ ಗಮನ ಕೊಡಿ ಸರ್.
V good sir ಈ ವಿಷಯ ಗೊತ್ತೇ ಇರ್ಲಿಲ್ಲ ಸಾರ್ ತುಂಬಾ ಧನ್ಯವಾದಗಳು ಸರ್
ತುಂಬಾ ಚೆನ್ನಾಗಿದೆ...👌👌👌👌👌🤝🤝🤝🤝🙏🙏🙏👏👏👏👏❤️❤️❤️
I like your research work and presentation dharmi sir. 2 masala dosa reserved for you.
Jai hind Jai Karnataka Jai shree Ram Jai shree krishna Jai bholenath Jai MODIJI
Sir ಚಾಲುಕ್ಯರ series ಮಾಡಿ please
ತುಂಬಾ ಚನ್ನಾಗಿ ಮೂಡಿ ಬಂದಿದೆ 💐💐💐💐ನಿಮಗೆ ಧನ್ಯವಾದಗಳು ಬ್ರದರ್ 🙏🙏🙏
I love your work sir 🤩
ಶ್ರೀ ಕೃಷ್ಣ ದೇವರಾಯ 🙏
ಅದ್ಭುತವಾದ ಮಾಹಿತಿಗೆ ಅನಂತ ಧನ್ಯವಾದ ಸಾರ್. 👌👌❤
Nanu hogidde ee jagakke Hampi ge bandaga ❤️
Sir neevu explain mado reethi super sir... thankful to u for ur dedication... 🙏🙏
Your efforts is really great... Nimage mattu nimma work ge nanna dodda namaskaara...
ಅಧ್ಬುತವಾದ ಮಾಹಿತಿ....ಸೂಪರ್ ಸರ್. Thank you for information sir
ಇಂತಹ ಶಾ ಸನಗಳನ್ನ ಪ್ರತಿ ಗ್ರಾಮ ಪಂಚಾಯತ್. ಕಾರ್ಯ ರೂಪಕ್ಕೆ ತರುವುದು ಸೂಕ್ತ.
Photography . Audio quality ಮತ್ತು zoom ನಲ್ಲಿ ಉಬ್ಬು ಶಿಲ್ಪವನ್ನು ತೋರಿಸಿರುವುದು ಚೆನ್ನಾಗಿದೆ.
ಎಂದಿನಂತೆ ಧರ್ಮಣ್ಣ ಸಾರ್ ಉಪಯುಕ್ತ ಮಾಹಿತಿಗಳು ಲಭ್ಯವಾಗಿದೆ. ನಿಮಗೆ ವಂದನೆಗಳು.
ಹೆಲೋ ಸರ್ ನಾನು ನಿಮ್ಮ ವಿಡಿಯೋ ಗಳನ್ನೂ ನೋಡುತ್ತಾ ಇರುತ್ತೇನೆ ಈ ನಮ್ಮ ಛಾನಲ್ಗೆ ಕನ್ನಡದ (ಕರ್ನಾಟಕದ) ಕಥೆಗಳು ಎಂದು ಮರುನಾಮಕರಣ ಮಾಡಿ ಚೆನ್ನಾಗಿರುತ್ತೆ
ಹೌದು
Great work sir 🙏🎥.
Super vlog sir. Thank you
ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ.....
Thanks sir nice explanation
Thank you very much sir god bless you sir for your valuable work
Adbhuta maahiti sir......
Super gurugale
supper sir ur explanation
ಧನ್ಯವಾದ ಸಾರ್
Amazing vidio 👍
super sir 💐🌱
Sir your efforts are fantastic. But a humble suggestion, Make videos more crisp, avoid repeating phrases and decrease walking segments in the upcoming videos. That will give more flow to watch. Thanks
Great work
Sahebrea thumbha punya 🙏madideani nimma mathu mathu videos nodakkea E 🙏👶jeevi dhanyanadea
adharea nivvu thumbha thumbha kastha padithirra nimma Health first nodkoallirri take Kare of ur health v need it's a long run u have too coz v don't even thought in our dreams that u have showed in heavenly videos thanks is too micro thanks it's not buggerbthen that dhanvayavadagalu
Sir Mr dharmendra Kumar avarea thumbha thanks🙏🙏
And once again take Kare of ur health thandhea 🙏🙏🙏🙏
Great job
Good information hats off ....
ಸರ್ ನಿಮ್ಮ ಮಾಹಿತಿ ಸಂಗ್ರಹಕ್ಕೆ ಧನ್ಯವಾದಗಳು, ಸರ್ ಸ್ವಲ್ಪ ದೂರದಲ್ಲಿ ಭೀಮನ ದೋಣಿ ಇದೆ. ಅದನ್ನು ಎಲ್ಲರಿಗೂ ತೋರಿಸಿ
Awesome. So informative and interesting
ಜೈ ವಿರೂಪಾಕ್ಷ
Super sir .mysore
ಸರ್ ನಿಮ್ಮ ವಿಡಿಯೋ ಸೂಪರ್. 👌ವೈಸ್ ಸೂಪರ್ ನಿಮ್ಮ ಅಭಿಮಾನಿ ನಾನು 🙏
Vany jeevigala bagge mattu vanyakkagi shri krishna devarayaru madida kelasa Devara anigrahakke samipavadaddu. Great..
Wah....Sri krishnadevaraya 🙏🏻
Wow. one glimpse of Mahabharata history which is unique through out Hampi is a wonder, how did you find out? "Kothi Inamu" is also fantastic name, thanks for digging in the history. Great work bahubali and your team.
Beautiful 👍🥳
Good one
Very nice video
Sir very nice video
ವಿಜಯ ನಗರ ಹಂಪಿಯ ಬಾಗೆ ನಿಹು ಎಷ್ಟು ಎಳುತಿರ ಸರ್ LOVE YOU ಸರ್
Good work Sir..
Kodagu du history bagge maadi..
Super sir neeu explain madudu.
Very good information
Hi Brijesh, Manu here from vidyaranyapura, Bangalore -97
ಸಾರ್ ಈ ಬಿಸಿಲಿನಲ್ಲಿ ತುಂಬಾ ಶ್ರಮ ಪಡುತಿದೀರಿ
Thanku
@@shameemtaj3252 yar kanda ninu nine comment madi nine thanks hakond idiya😂
ಅದ್ಬುತ ವಿಶ್ಲೇಷಣೆ ಸಾರ್ . ಎಲ್ಲರೂ ಹೆಚ್ಚು ಹೆಚ್ಚು share maadi ಎಲ್ಲರಿಗೂ ತಿಳಿಯುವಂತೆ ಆಗಲಿ
En sir intro is just superb 😍
ಸುಪರ್ 👍🏻🙏
Very nice explanation sir thank u
Super ajja
Super sir
great video! keep making more great content.
Fantastic vlogsir
Sir neevu mysurina kategalu annodanna tegedu Karnataka da kategalu anni sucess agthira
Thank you sir❤️ take care of yor health too...
🙏 ಗುರುಜಿ
Nirabhimani kannadigaru waah enta word sir. Nachike agbeku namage. Ide north india dallidre oh oh antidru.
sir nimma enargy ond big big
selut sir
🙏🙏🙏😭😭😭 Sir Idannella Navu nodokkagalla..
Yantha ithihasa Sir
ನಮಸ್ಕಾರಗಳು.
👌👌👍
Thank you sir
Sir nivu basavakalyan nake banni basaveshwara idda stal kotte ide Anubhava mantapa 12 shatamana da sharanara bage ide
ಧನ್ಯವಾದಗಳು ಗುರುಗಳೇ 🙏
ಸರ್ ಹಲಗಲಿ ಬೇಡರ ಬಗ್ಯೆ ವಿಡಿಯೋ ಮಾಡಿ
🙏🙏🙏💐
Camera clarity it better compared to all your previous videos. God bless you!
Yes sir nisarga rakhsati rakhsitha
Good morning sir
Wat about so many Krishna temples? Again no link in description box. Sir don't touch inscription , everyone might follow you eventually letters will go off
Nice
Amazing
Namaskar to Sriman Dharmaavare , after the end of yadatale temple darshan you told us that you show archakara mane which is very old in the end but I could not find
Please give us serial numberers so that we find the next episode. Your historical find outs are interesting. Thank you.
Sir give more and more information of Kannada language and every unknown empires of Kannada samrajaya and leftover kings and more then Mysore Kingdoms and how old the Kannada language is
ಸರ್ ನಿಮ್ಮ ಇತಿಹಾಸ ಪ್ರೇಮಾಕ ನನ್ನ ನಮನಗಳು ,,, ಸರ್ ನಾನು ವಿಜಯನಗರ ಸಾಮ್ರಾಜ್ಯಕೆ ೨ ಭಾರಿ ಹೋಗಿದಿನಿ ಸರ್ ಮನಸ್ಸಿಗೆ ತುಂಬಾ ನೋವು ಅತು ಸರ್
ಜೈಯ ಕರ್ನಾಟಕ😍😍😍😍😍
ಕರ್ಣನ ನಾಡು.....
Nimma.frinds.ge.nanna.namskaragallu
ಸರ್ ನಮ್ಮ ಮೊಳಕಾಲ್ಮುರು ತಾಲೂಕಿನಲ್ಲಿ ರಾಮಾಯಣಕ್ಕೆ ಸಂಬಂಧಪಟ್ಟ ಕುರುಹು ಇದೆ ಅಲ್ಲಿ ಬಂದು ಒಂದು ವಿಡಿಯೋ ಮಾಡಿ ಸರ್. ಆ ಕುರುಹು ಎಂದರೆ JANTAGI RAMESHWARA TEMPLE
Nanu last week hogidde allige but alli security ge kelde yake idu enide idralli kathe antha avru enu helilla
Hi Sir Request to Explore about Turehalli forest Area with small temple located at Bangalore near Kanakapura Road
Camera good
sir please explain about vijaya nagarakke beti kotta tourist for example rabor seol sir
👍👍
Nice introduce.....😅
ಸರ್ ನಮ್ಮ ಗಂಗಾವತಿ ಯ ಬಗ್ಗೆ ವಿಡಿಯೋ ಮಾಡಿ
ಯಾವ ಕ್ಯಾಮೆರಾ ಉಪಯೋಗ ಮಾಡಿದ್ದೀರಾ sir