Tanks bro nangu namma Tata and Mahindra vehicle bagge tumba respect...idhe.. Namma dheshadha..value for money products... Tata and Mahindra best safety and best Quality...
ಬ್ರೋ ಹೋಂಡಾ ಎಲಿವೇಟ್ ಇದಕ್ಕಿಂತ ಚೆನ್ನಾಗಿದೆ ಸೇಫ್ಟಿ ರೇಟಿಂಗ್ 5 ಸ್ಟಾರ್ ಇದೆ ಹಾಗೇ ಇಂಜಿನ್ ಸ್ಮೂತ್ನೆಸ್ ಟಾಟಾ ಕ್ಕಿಂತ ಹೋಂಡಾ ಇಂಜಿನ್ 👌👌👌 ಇದೆ ಇಂಜಿನ್ ವೈಸ್ ಬಂದ್ರೆ ಟಾಟಾ ದವರಿಗೆ ಹೋಂಡಾ ಇಂಜಿನ್ ಬೀಟ್ ಮಾಡಕ್ಕೆ ಸತ್ತರು ಆಗಲ್ಲ
ಕೊಟ್ಟಿಲ್ಲ ಸರಿ ಬ್ರೋ ಆದ್ರೆ 4 ಸ್ಟಾರ್ ಸಿಗುತ್ತೆ ಅನ್ಕೊಂಡ್ರುನು ಒಳ್ಳೇದೇ ಅಲ್ವಾ ಬ್ರೋ ನೀವು ಒಮ್ಮೆ elevate ಟೆಸ್ಟ್ ಡ್ರೈವ ಮಾಡಿ ನೋಡಿ ಗೊತ್ತಾಗುತ್ತೆ ಹಾಗೇ ಅದರ ಬಾನೆಟ್ ಡೋರ್ ಎಲ್ಲಾ ಚೆಕ್ ಮಾಡಿ ಗೊತ್ತಾಗುತ್ತೆ ನಾನ್ ಟೆಸ್ಟ್ ಡ್ರೈವ ಮಾಡಿದಕ್ಕೆ ಹೇಳ್ತಿದೀನಿ ಬ್ರೋ
Tata motors- Prerana Motors Jakkur - Manjunath KR Manager. I had worst sales experience. I bought Tata Nexon XZ plus S. There were paint and scraches on the body . During delivery, They promised to get it fixed in first service. But When i contacted them for service, Sales manager not at all looking at me. Even after so many calls and many emails, he was not responding properly. He even shouted at me. Such a non sense fellow. I felt really disappointed for the sales experience even after spending so many lakhs. Later I paid my service charges in body shopping service centre and got it done with my insurance . RIP Prerana Motors across Bangalore .. Tata Motors should look into sales and service staff. Otherwise Local Car Lovers will definitely go to other foreign brands
@@acto4966 I felt very bad reading this. Thank you for sharing your experience. Write a mail to tata motors support team and raise a complaint. Just one suggestion, please visit mysore showroom for your next appointments.
ಕರೆಕ್ಟ್ ಹೇಳಿದ್ರಿ ಬ್ರೋ ಆದ್ರೆ ನನ್ನ wrv ದ infotainment ಸಿಸ್ಟಮ್ ಹಾಳಾಗಿತ್ತು ಅದು ಇನ್ನೂ ವಾರಂಟಿ ಅಲ್ಲಿ ಇತ್ತು ಅದನ್ನ ನಾನು ಹೋಂಡಾ ದವರಿಗೆ ಹೇಳುವದಕ್ಕಿಂತ ಮುಂಚೆನೇ ಸರ್ವಿಸ್ ಸ್ಟಾಫ್ ಒಬ್ಬರು ಅದನ್ನ ನೋಡಿ ವಾರಂಟಿ ಕ್ಲೇಮ್ ಗೆ ಹಾಕಿದ್ರು ಹೊಸ infotainment ಸಿಸ್ಟಮ್ 15 ದಿನದ ಒಳಗೆ ತರಸಿಕೊಂಡು ಇನ್ಸ್ಟಾಲೇಷನ್ ಮಾಡಿ ಕೊಟ್ರು ಇದಕ್ಕೆ 1 ರೂಪಾಯಿ ಕೂಡಾ ಚಾರ್ಜ್ ಮಾಡ್ಲಿಲ್ಲ ಇದು ಬೆಳಗಾವಿ ಅಲ್ಲಿರೋ ಅಲ್ಫಾ ಹೋಂಡಾ ಷೋರೂಮ್ ಅವರ ವರ್ಕ್ ಮೇಲೆ ಇರುವ ನಿಯತ್ತು ನನಗೆ ಹೆಮ್ಮೆ ಇದೆ ಅಲ್ಫಾ ಹೋಂಡಾ ಷೋರೂಮ್ ಬಗ್ಗೆ ಹಾಗೇ ಇಲ್ಲಿವರೆಗೂ ಸರ್ವಿಸ್ ಅಲ್ಲಿ ಯಾವದೇ ರೀತಿ disappoint ಮಾಡಿಲ್ಲ. ಮತ್ತೆ ಇವರ ಸ್ಪೇರ್ ಪಾರ್ಟ್ಸ್ ಸ್ವಲ್ಪ ಕಾಸ್ಟ್ಲಿ ಆದ್ರೂ ಬೇಗ ತರಸ್ತಾರೆ ಹೊರಗಡೆ ಸಿಗಲ್ಲ ಆದ್ರೂ ಷೋರೂಮ್ ಅಲ್ಲೇ ಬೇಗ ತರಸ್ತಾರೆ ನನ್ನ wrv ಸರ್ವಿಸ್ ಕಾಸ್ಟ್ ನನಗೆ ವರ್ಷಕ್ಕೆ 8-11 ಸಾವಿರದ ಒಳಗೆ ಬರುತ್ತೆ ಸ್ವಲ್ಪ ಸ್ಪೇರ್ ಪಾರ್ಟ್ಸ್ ಕಾಸ್ಟ್ಲಿ ಇರೋದ್ರಿಂದ ಇಷ್ಟ ಬರುತ್ತೆ.
ಬ್ರೋ ನಾನು ಕೂಡಾ ಟಾಟಾ ಷೋರೂಮ್ ಗೆ ಹೋಗಿದ್ದೆ 2017 ಅಲ್ಲಿ ನೆಕ್ಸೋನ್ ನೋಡೋದಕ್ಕೆ ಆದ್ರೆ ಅವರ ರೆಸ್ಪೋನ್ಸ್ ಹುಂಡೈ ದವರಿಗಿಂತ ವರ್ಸ್ಟ್ ಆಗಿತ್ತು ಅದಕ್ಕೆ ಹೋಂಡಾ wrv ತುಗೊಂಡೆ ನನಗೆ ಅವಾಗಿಂದ ಟಾಟಾ ಕಾರ್ಸ್ ಮೇಲೆ ಇರೋ ಇಂಟ್ರೆಸ್ಟ್ ಹೋಗ್ಬಿಟ್ಟಿತು ಹಾಗೇ ಈ ಟಾಟಾ ಕಾರ್ಸ್ ಸರ್ವಿಸ್ ಮತ್ತೆ ರೀಸೇಲ್ ವ್ಯಾಲ್ಯೂ ಚೆನ್ನಾಗಿಲ್ಲ ನಮಗೆ ಮೇನ್ ಬೇಕಾಗಿರೋದೇ ಚೆನ್ನಾಗಿರೋ ಸರ್ವಿಸ್ ಮತ್ತೆ ರೀ ಸೇಲ್ ವ್ಯಾಲ್ಯೂ
Tanks bro nangu namma Tata and Mahindra vehicle bagge tumba respect...idhe..
Namma dheshadha..value for money products...
Tata and Mahindra best safety and best Quality...
ಹೌದು bro❤️
ಟಾಟಾ ನೆಕ್ಸೋನ್ ಇಂಟೀರಿಯರ್ ಸ್ಪೇಸ್ ಕ್ಕಿಂತ ಹೋಂಡಾ wrv,elevate ಇಂಟೀರಿಯರ್ ಸ್ಪೇಸ್ ತುಂಬಾ ಚೆನ್ನಾಗಿದೆ
❤🎉👌
@@Rajuhittuvalli ❤️
I'm pround of HONDA WR-V owner in 7 years own experience 🔥🔥🔥❤️❤️❤️❤️❤️
@@Carinfoinkannada-GML ❤️
ಬ್ರೋ ಹೋಂಡಾ ಎಲಿವೇಟ್ ಇದಕ್ಕಿಂತ ಚೆನ್ನಾಗಿದೆ ಸೇಫ್ಟಿ ರೇಟಿಂಗ್ 5 ಸ್ಟಾರ್ ಇದೆ ಹಾಗೇ ಇಂಜಿನ್ ಸ್ಮೂತ್ನೆಸ್ ಟಾಟಾ ಕ್ಕಿಂತ ಹೋಂಡಾ ಇಂಜಿನ್ 👌👌👌 ಇದೆ ಇಂಜಿನ್ ವೈಸ್ ಬಂದ್ರೆ ಟಾಟಾ ದವರಿಗೆ ಹೋಂಡಾ ಇಂಜಿನ್ ಬೀಟ್ ಮಾಡಕ್ಕೆ ಸತ್ತರು ಆಗಲ್ಲ
@@Carinfoinkannada-GML honda elevate du GNCAP safety test he haagilla inna. 5 star yar kottiddu??
ಕೊಟ್ಟಿಲ್ಲ ಸರಿ ಬ್ರೋ ಆದ್ರೆ 4 ಸ್ಟಾರ್ ಸಿಗುತ್ತೆ ಅನ್ಕೊಂಡ್ರುನು ಒಳ್ಳೇದೇ ಅಲ್ವಾ ಬ್ರೋ ನೀವು ಒಮ್ಮೆ elevate ಟೆಸ್ಟ್ ಡ್ರೈವ ಮಾಡಿ ನೋಡಿ ಗೊತ್ತಾಗುತ್ತೆ ಹಾಗೇ ಅದರ ಬಾನೆಟ್ ಡೋರ್ ಎಲ್ಲಾ ಚೆಕ್ ಮಾಡಿ ಗೊತ್ತಾಗುತ್ತೆ ನಾನ್ ಟೆಸ್ಟ್ ಡ್ರೈವ ಮಾಡಿದಕ್ಕೆ ಹೇಳ್ತಿದೀನಿ ಬ್ರೋ
ನೀವು ಎಲಿವೇಟ್ ಟೆಸ್ಟ್ ಡ್ರೈವ ವಿಡಿಯೋ ಮಾಡಿ ನಮಗೂ ಗೊತ್ತಾಗುತ್ತೆ ನಿಮ್ಮ ಅಭಿಪ್ರಾಯ ಏನ ಅಂತ
@@Carinfoinkannada-GML ok test drive madtini
First praise about indian brands....for good product....not always Japanese....you bugger
❤❤❤
❤️
🙌
❤️
Tata motors- Prerana Motors Jakkur - Manjunath KR Manager.
I had worst sales experience.
I bought Tata Nexon XZ plus S. There were paint and scraches on the body . During delivery, They promised to get it fixed in first service.
But When i contacted them for service, Sales manager not at all looking at me. Even after so many calls and many emails, he was not responding properly. He even shouted at me.
Such a non sense fellow. I felt really disappointed for the sales experience even after spending so many lakhs.
Later I paid my service charges in body shopping service centre and got it done with my insurance .
RIP Prerana Motors across Bangalore ..
Tata Motors should look into sales and service staff. Otherwise Local Car Lovers will definitely go to other foreign brands
@@acto4966 I felt very bad reading this. Thank you for sharing your experience. Write a mail to tata motors support team and raise a complaint. Just one suggestion, please visit mysore showroom for your next appointments.
@@pkwithbikes Thank you bro
ಕರೆಕ್ಟ್ ಹೇಳಿದ್ರಿ ಬ್ರೋ ಆದ್ರೆ ನನ್ನ wrv ದ infotainment ಸಿಸ್ಟಮ್ ಹಾಳಾಗಿತ್ತು ಅದು ಇನ್ನೂ ವಾರಂಟಿ ಅಲ್ಲಿ ಇತ್ತು ಅದನ್ನ ನಾನು ಹೋಂಡಾ ದವರಿಗೆ ಹೇಳುವದಕ್ಕಿಂತ ಮುಂಚೆನೇ ಸರ್ವಿಸ್ ಸ್ಟಾಫ್ ಒಬ್ಬರು ಅದನ್ನ ನೋಡಿ ವಾರಂಟಿ ಕ್ಲೇಮ್ ಗೆ ಹಾಕಿದ್ರು ಹೊಸ infotainment ಸಿಸ್ಟಮ್ 15 ದಿನದ ಒಳಗೆ ತರಸಿಕೊಂಡು ಇನ್ಸ್ಟಾಲೇಷನ್ ಮಾಡಿ ಕೊಟ್ರು ಇದಕ್ಕೆ 1 ರೂಪಾಯಿ ಕೂಡಾ ಚಾರ್ಜ್ ಮಾಡ್ಲಿಲ್ಲ ಇದು ಬೆಳಗಾವಿ ಅಲ್ಲಿರೋ ಅಲ್ಫಾ ಹೋಂಡಾ ಷೋರೂಮ್ ಅವರ ವರ್ಕ್ ಮೇಲೆ ಇರುವ ನಿಯತ್ತು ನನಗೆ ಹೆಮ್ಮೆ ಇದೆ ಅಲ್ಫಾ ಹೋಂಡಾ ಷೋರೂಮ್ ಬಗ್ಗೆ ಹಾಗೇ ಇಲ್ಲಿವರೆಗೂ ಸರ್ವಿಸ್ ಅಲ್ಲಿ ಯಾವದೇ ರೀತಿ disappoint ಮಾಡಿಲ್ಲ. ಮತ್ತೆ ಇವರ ಸ್ಪೇರ್ ಪಾರ್ಟ್ಸ್ ಸ್ವಲ್ಪ ಕಾಸ್ಟ್ಲಿ ಆದ್ರೂ ಬೇಗ ತರಸ್ತಾರೆ ಹೊರಗಡೆ ಸಿಗಲ್ಲ ಆದ್ರೂ ಷೋರೂಮ್ ಅಲ್ಲೇ ಬೇಗ ತರಸ್ತಾರೆ ನನ್ನ wrv ಸರ್ವಿಸ್ ಕಾಸ್ಟ್ ನನಗೆ ವರ್ಷಕ್ಕೆ 8-11 ಸಾವಿರದ ಒಳಗೆ ಬರುತ್ತೆ ಸ್ವಲ್ಪ ಸ್ಪೇರ್ ಪಾರ್ಟ್ಸ್ ಕಾಸ್ಟ್ಲಿ ಇರೋದ್ರಿಂದ ಇಷ್ಟ ಬರುತ್ತೆ.
Iam proud Tata nexon owner ❤
@@praju93 ❤️🫡
How about milage in city and highway??
16 in city and 20 on highway
16 on city
@@deepakkumar-zl3ue yes, watch this video fully, we have talked about Mileage also.
Safest car.
❤️
ಬ್ರೋ ನಾನು ಕೂಡಾ ಟಾಟಾ ಷೋರೂಮ್ ಗೆ ಹೋಗಿದ್ದೆ 2017 ಅಲ್ಲಿ ನೆಕ್ಸೋನ್ ನೋಡೋದಕ್ಕೆ ಆದ್ರೆ ಅವರ ರೆಸ್ಪೋನ್ಸ್ ಹುಂಡೈ ದವರಿಗಿಂತ ವರ್ಸ್ಟ್ ಆಗಿತ್ತು ಅದಕ್ಕೆ ಹೋಂಡಾ wrv ತುಗೊಂಡೆ ನನಗೆ ಅವಾಗಿಂದ ಟಾಟಾ ಕಾರ್ಸ್ ಮೇಲೆ ಇರೋ ಇಂಟ್ರೆಸ್ಟ್ ಹೋಗ್ಬಿಟ್ಟಿತು ಹಾಗೇ ಈ ಟಾಟಾ ಕಾರ್ಸ್ ಸರ್ವಿಸ್ ಮತ್ತೆ ರೀಸೇಲ್ ವ್ಯಾಲ್ಯೂ ಚೆನ್ನಾಗಿಲ್ಲ ನಮಗೆ ಮೇನ್ ಬೇಕಾಗಿರೋದೇ ಚೆನ್ನಾಗಿರೋ ಸರ್ವಿಸ್ ಮತ್ತೆ ರೀ ಸೇಲ್ ವ್ಯಾಲ್ಯೂ
@@Carinfoinkannada-GML thank you for sharing 👍🏻
Bro onroad price
Starts from 9 Lakh
Proud Owner of TATA Nexon XZ+ Diesel !! Benki power guru after 3rd Gear is the real story of the car .
Haa howdu bro❤️
Wosrt service brand new car glowingcheck engine light engine fault and Abs ....
@@srinivasabr388 thank you for sharing your experience
We just prefered only TATA...!!!
Best selection ❤️
❤
❤️