Majili Full Movie HD | Naga Chaitanya | Samantha | Latest Kannada Dubbed Movies | Kannada FilmNagar

Поділитися
Вставка
  • Опубліковано 16 лис 2024

КОМЕНТАРІ • 1,3 тис.

  • @kaushikgowda5941
    @kaushikgowda5941 8 місяців тому +294

    ಯಾರು 2024 ಮಾರ್ಚ್ ತಿಂಗಳಲ್ಲಿ ನೋಡುತ್ತಿದ್ದಿರ 🎉ಹಾಗೆ ಲೈಕ್ ಕೊಟ್ಟಿ ಹೋಗಿರಲ್ಲ😊😊ಮೂವಿ ಮಾತ್ರ ಸೂಪರ್ ನೋಡಬಹುದು ❤🎉😊

  • @KethavathShiva-ow4jf
    @KethavathShiva-ow4jf 4 місяці тому +512

    Who were watching in 2024 ??!!

  • @vishnu_chavan_23
    @vishnu_chavan_23 Рік тому +282

    ಎಲ್ಲರೂ Baby movie ಯಲ್ಲಿ ಬರೋ ಹೀರೋಯಿನ್ ತರಾ ಇರಲ್ಲ ಕೆಲವರು ಮಜಿಲಿ ಮೂವಿ ಯಲ್ಲಿ ಬರೋ ಹೀರೋಯಿನ್ ತರಾ ನೂ ಇರತಾರೆ ಅನ್ನೋದು ಗೊತ್ತ ಆಯ್ತು ❤ heart touching movie❤

    • @girishpujar2649
      @girishpujar2649 Рік тому

      ಇಷ್ಟ ಪಟ್ಟವರ ನೆನಪಿನಲ್ಲಿ ಉಸಿರು ಇರುವವರೆಗೂ ಕಾಯುವುದು ಇಲ್ಲಿ ಹುಡುಗನೇ.. ಆದರೆ ಕೊನೆಗೆ ಗೆದ್ದಿದ್ದು ಇಬ್ಬರು ಅಂದ್ರೆ ತನ್ನ ಹುಡುಗಿ ಮಗಳು ಅಂತ ಗೊತ್ತಾಯ್ತು ಆಮೇಲೆ ಅದರ ಮುಖಾಂತರ ಮೂವರ ಬಾಳು ಒಂದಾಯಿತು.. ಜೊತೆ ಜೊತೆಗೆ ತಂದೆ ತಾಯಿ ತಮ್ಮ ಮಕ್ಕಳನ್ನು ಅರ್ಥ ಮಾಡಿಕೊಳ್ಳಲು ಮತ್ತು ತಂದೆ ತಾಯಿ ಮಕ್ಕಳ ಮೇಲೆ ಇಟ್ಟಿರುವ ಕಾಳಜಿ ಎಂತಹದು ಎಂಬುದು ಕೂಡಾ ಗಮನಾರ್ಹ..
      ಆದರೆ ಬೇಬಿ ಮೂವಿ ನಲ್ಲಿ ಮತ್ತು ಇದರಲ್ಲಿ ಗಮನಿಸಿ ಎಲ್ಲಿಂದ ಎಲ್ಲಿಗೆ ಸ್ವಾಮಿ ಅಳತೆ ಮಾಡ್ತೀರಾ..🤦

    • @PSPKLOVE143
      @PSPKLOVE143 3 місяці тому +1

      😊

    • @SonaliSonaaa
      @SonaliSonaaa 2 місяці тому +1

      Nija

  • @harshag1335
    @harshag1335 3 роки тому +265

    ಡಬ್ಬಿಂಗ್ ಬಂದಿದ್ರಿಂದ ಈ ಸಿನಿಮಾ ಕನ್ನಡದಲ್ಲಿ ನೋಡೋ ಹಾಗೆ ಆಯ್ತು 🔥🔥 ಸೂಪರ್ ಫಿಲಂ

    • @movieknow56
      @movieknow56 2 роки тому

      ua-cam.com/play/PL4HfwnsYz4g8Q1yRDXMgZwmFguLAoG5OV.html

  • @sumithasuvarna6882
    @sumithasuvarna6882 3 роки тому +244

    ನಿಜ ಜೀವನದಲ್ಲೂ ಇವರಿಬ್ಬರು ಒಂದಾಗ್ಲಿ 🙏🙏

  • @manjumurgod94
    @manjumurgod94 3 роки тому +30

    ತುಂಬಾ ಫೀಲಿಂಗ್ ಸಿನಿಮಾ ಇದು. ಆ ಎರಡು ಹೀರೋಯಿನ್ ಗಳ ಪಾತ್ರಗಳು❤️,ಲವರ್ ಆಗಿರೋ ಅವಳ ಪಾತ್ರವು ಉತ್ತಮ. ಹೆಂಡತಿ ಯಾಗಿರೋ ಇವಳ ಪಾತ್ರವು ಉತ್ತಮ. ಎಲ್ಲವೂ ಮನಸನ್ನು ಮುಟ್ಟಿ. ಭಾವುಕ ಗೋಳಿಸಿತು ನನ್ನನ್ನು. ಸೂಪರ್ ಕಥೆ, ಸೂಪರ್ ಸಿನಿಮಾ. ಮರೆಯಲಾಗದು. ಅದೇ ಗುಂಗು❤️❤️❤️❤️❤️👌👌👌👌👌👏👏👏👏👏🏾

  • @SanjuAira
    @SanjuAira 3 роки тому +36

    ಮೂವಿ ಕನ್ನಡದಲ್ಲಿ ತರ್ಜುಮೆ ಮಾಡಿದ್ದಕ್ಕೆ ಧನ್ಯವಾದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಮೂವಿ ಆಗಿದೆ ತುಂಬಾ ಚೆನ್ನಾಗಿದೆ

  • @Pooja.K-j2m
    @Pooja.K-j2m 3 місяці тому +65

    Who are all watching after knowing nagachaithanya getting engaged

  • @beereshn1807
    @beereshn1807 2 роки тому +56

    ಮತ್ತೆ ಮತ್ತೆ ನೋಡಬೇಕೆನಿಸುವ ಸಿನಿಮಾ 💕❤👌

  • @raninr7098
    @raninr7098 3 місяці тому +54

    Who are all here after Nag got engaged to shobitha😭❤️

  • @MP-fl5eb
    @MP-fl5eb 3 роки тому +204

    Sadness is when poorna's father said ivan rajkumar maga puneeth rajkumar nodu datthu takoloke..... Miss you appu🙃

  • @sandeepshetty8558
    @sandeepshetty8558 2 роки тому +21

    ಫಸ್ಟ್ ಗೆ ಅಷ್ಟು ಚನ್ನಾಗಿಲ್ಲ ಅನ್ನಿಸಿದ್ರೂ, ಕೊನೆ ಕೊನೆ ಬರುತ್ತಾ ಇರುವಾಗ ಕಣ್ಣಲ್ಲಿ ನೀರು ಬರುತ್ತೆ......(ಹೃದಯ ಇರುವವರಿಗೆ )......👌👌👌👌 ಫಿಲಂ....ನಂಗೆ ಇಷ್ಟ ಆಯಿತು ಹಾಗೆ ಎಲ್ಲರಿಗೂ ಇಷ್ಟ ಆಗುತ್ತೆ......god bless To All♥️🌹🌹🌹

  • @gururaju3790
    @gururaju3790 3 роки тому +286

    ತುಂಬಾ ಅದ್ಭುತವಾದ ಚಿತ್ರ. ನಾಗ ಚೈತನ್ನ & ಸಮಂತ ನಟನೆ ತುಂಬಾ ಸ್ವಭಾವಿಕವಾಗಿದೆ. ಧನ್ಯವಾದಗಳು ಕನ್ನಡ ಫಿಲ್ಮಿನಗರಿಗೆ ಈ ಚಿತ್ರವನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದಕ್ಕೆ

    • @anushaks5112
      @anushaks5112 2 роки тому +3

      nimma hathira kannada ki-bord idiya

    • @shilparajnaik5101
      @shilparajnaik5101 2 роки тому

      Tarjume andre enu sir... Please reply me

    • @chaithrachai9404
      @chaithrachai9404 2 роки тому +2

      @@shilparajnaik5101 ಭಾಷಾಂತರ.... Translate maadodke tharjume anthare

    • @shilparajnaik5101
      @shilparajnaik5101 2 роки тому

      @@chaithrachai9404 ok 😊 thanks...

    • @myworld-cs9ui
      @myworld-cs9ui 2 роки тому

      ua-cam.com/video/_LuKQUVNqSg/v-deo.html

  • @naveenkumarj1279
    @naveenkumarj1279 Рік тому +85

    Samantha... ರಿಯಲ್ ಲೈಫ್ ಒಳ್ಳೆ ನಡುವಳಿಕೆ .... ಫಿಲ್ಮ್ ಒಳ್ಳೆ ನಡುವಳಿಕೆ... ಇಂಥ ಹುಡಗಿರು ಸಿಗಲ್ಲ ❤❤❤❤

  • @kalilshirahatti5472
    @kalilshirahatti5472 Рік тому +16

    ಮೊದಲನೇಯ ಹೀರೋಯಿನ್ ಅವನಿಗೆ ಸಿಕ್ಕಿದ್ರೆ ಮೂವೀಲಿ ಟೆಸ್ಟ್ ಇರತಿಲಿಲ್ಲ. Harte touching movie..🥰🥺😔😢😥

  • @lovelycreation478
    @lovelycreation478 Рік тому +8

    Kannada - Milan
    Telugu - Majili
    Tamil - Raja Rani
    (These 3 Movies Are Blockbuster)

  • @sachinsworld6157
    @sachinsworld6157 3 роки тому +86

    01:26:26 ಪ್ರಿಯತಮ ಪ್ರಿಯತಮ ಹಾಡಿಗೋಸ್ಕರ ಈ ಸಿನಿಮ ನೋಡ್ತಿದ್ದೀನಿ. ಹಾಡು ಸೊಗಸಾಗಿ ಮೂಡಿ ಬಂದಿದೆ. 💐💐💐💐💐💐💓💓💓💓💓

  • @nirmalakudari4844
    @nirmalakudari4844 Рік тому +9

    ತುಂಬಾ ಚೆನ್ನಾಗಿತ್ತು ಮೂವೀ...‌ ನಾನು ಮಜಿಲಿ ಏನಿದು ಅಂತ ನೋಡೋಕೆ ಶುರು ಮಾಡಿದೆ ಆದ್ರೆ ನೋಡ್ತಾ ನೋಡ್ತಾ ಸಿನಿಮಾ ಮೇಲೆ ಲವ್ ಆಯ್ತು..... ಎಂಡಿಂಗ್ ಅಂತೂ ಸೂಪರ್ ಡೂಪರ್... ಶ್ರಾವಣಿ ಕ್ಯಾರೆಕ್ಟರ್ ಅಂತೂ ತುಂಬಾ ಇಷ್ಟ ಆಯ್ತು

  • @MeghaMm-j5b
    @MeghaMm-j5b 3 місяці тому +9

    Samanta respect button❤

  • @-Self_Love-
    @-Self_Love- 2 роки тому +38

    ನಿಜವಾಗಲೂ ಅತ್ಯದ್ಭುತವಾದ ಮೂವಿ😍😘..ಪ್ರತಿಯೊಬ್ಬರ ನಟನೆಯು ಸಕ್ಕತಾಗಿದೆ 😍😊..ಮೂವಿ ಸಾಂಗ್ಸ್ ಹಾಗು BGM ಮಾತ್ರ ಮಸ್ತ್🎶💗😘...ಏನೋ ಹಾಯದ ಭಾವನೆ😇✨️, ಸಂತೋಷದ ಕಣ್ಣೀರು🙂..ಕೇಳ್ತಿದ್ರೆ ಹಾಗೆ ಕಳೆದೋಗೋ ಭಾವನೆ 😚☺️..ಕ್ಲೈಮಾಕ್ಸ್ ತುಂಬಾ ಇಷ್ಟ ಆಯಿತು💞.. ಕಣ್ಣೀರು ತಡಿಯೋಕೆ ಸಾಧ್ಯವೇ ಇಲ್ಲ😢🥺... Very emotional...ಹಾಗೆ ಆದಷ್ಟು ಬೇಗ Chaysam ಜೋಡಿ ಒಂದಾಗಲಿ ಅನ್ನೋದೇ ನಮ್ಮ ಫ್ಯಾನ್ಸ್ ನ ಹೃತ್ಪೂರ್ವಕ ಕೋರಿಕೆ 😭🥺🙏🏽!! #majili #chaysam

    • @Amila9082
      @Amila9082 Рік тому +1

      ඇත්තටම විශ්මිත චිත්‍රපටයක්😍.. හැමෝගෙම රගපෑම නියමයි😍😊 චිත්‍රපටයේ සිංදු සහ BGM නියමයි🎶💗😘... මොකක් හරි හොඳ හැඟීමක්😇✨, සතුටු කදුළු🙂 ..අහන්න ගත්තොත්😍.. ආදරෙයි කියලා දැනෙනවා the climax 💞..කදුළු නවත්තගන්න බෑ😢🥺... හරිම සංවේදීයි... Chaysam යුවල හැකි ඉක්මනින් එකතු වෙන්න කියන එක අපේ රසික රසිකාවියන්ගේ හද පිරි ඉල්ලීමයි😭🥺🙏!!# මජිලි #චේසම්

    • @nithespoojary3573
      @nithespoojary3573 Рік тому

      ಸೂಪರ್

  • @chandrucrazystar9002
    @chandrucrazystar9002 3 роки тому +23

    ಎನ್ ಮೂವಿ ಗುರು ,,,ಉಫ್,,,
    ಎನ್ ಮಾತಾಡಿದ್ರು ವೆಸ್ಟು
    ಮೊದಲು ಮೂವಿ ನೋಡಿ
    Just amazing i love it 🧡🧡🧡🧡🧡🧡

  • @vishal2849
    @vishal2849 2 роки тому +97

    Samantha as Shravani acting outstanding really she is great her pure love ,sacrifice❤ understandable wife really heartouching in her place no other girl cannot accept meera as a daughter really i can't control my tears😭. #ChaiSam💘 romantic chemistry perfect couple 👫 hope in their reallife they will reunite.

  • @niharveerendra3897
    @niharveerendra3897 2 роки тому +9

    ತುಂಬ ದಿನಗಳ ನಂತರ ಒಂದು ಅದ್ಭುತ ಪಿಚ್ಚರ್ ನೋಡಿದ ಅನುಭವ its a fantastic movie

  • @siddalingabg1563
    @siddalingabg1563 8 місяців тому +3

    ಅದ್ಭುತ ಪ್ರೇಮ ಪ್ರಯಾಣದ ದಾಂಪತ್ಯ ಜೀವನದ ರಸದೌತಣದ ಸಿನಿ ಚಿತ್ರಣ...❤❤

  • @thejurachhu2171
    @thejurachhu2171 2 роки тому +18

    Film alliro understanding real life allu iddidre ivribru bere haagthane irlilla..🙆‍♀️🙆‍♀️🙆‍♀️🙆‍♀️🙆‍♀️

  • @Devu.Nayak.143
    @Devu.Nayak.143 5 місяців тому +3

    Very super movi and my heart touching. .movi so nice ...hii girls ಎಲ್ಲಾರೂ ನೋಡಿ ತುಂಬ ಚನ್ನಾಗಿದೆ ಮೂವಿ..🥰😊❤️ Nodi like madi..👍

  • @AshwiniKSAshu-ms7ul
    @AshwiniKSAshu-ms7ul 2 роки тому +56

    Last parts of the movie full of tears in eyes .part of Samanta no words to say her act very much influenced ,soul touching .

    • @movieknow56
      @movieknow56 2 роки тому

      ua-cam.com/play/PL4HfwnsYz4g8Q1yRDXMgZwmFguLAoG5OV.html

  • @TREANDINGkannadaUK
    @TREANDINGkannadaUK Рік тому +5

    ತೊಂಬಾ ಚನ್ನಾಗಿ ದೆ ಮತ್ತೆ ಮತ್ತೆ ನೋಡಬೇಕು ಅನಿಸುತ್ತೆ ಆ ತರ ಇದೆ ಮೂವಿ 5star

  • @siddarammadival5181
    @siddarammadival5181 2 роки тому +11

    👌👌👌osm moves 👌👌👌👌 ಕನ್ನಡ ಭಾಷೆಯ ಅದ್ಭುತವಾಗಿ ಮೂಡಿ ಬಂದಿದೆ ಮೂವಿ ಕೂಡ ಸೂಪ್ಪರಾಗಿದೆ

  • @army-king-siddu
    @army-king-siddu 2 роки тому +6

    ಮೂವಿ ತುಂಬಾ ಅಂದ್ರೆ ತುಂಬಾ ಚೆನ್ನಾಗಿತ್ತು.🤗 Heart ಟಚ್ಚಿಂಗ ಮೂವಿ... ❤️ಶ್ರಾವಣಿ ಪಾತ್ರ exlent....❤️👑✨

  • @ಸಂಗಮೇಶಪಾಟೀಲ
    @ಸಂಗಮೇಶಪಾಟೀಲ 3 роки тому +22

    ಸುಪರ್.. ಮೋವಿ.. ಬಹಳ ಮನಸ್ಸಿಗೆ ಕಾಡುವ ಪ್ರೀತಿ..

  • @dhanrajdhanrajdm1628
    @dhanrajdhanrajdm1628 2 роки тому +7

    ಮನಮೋಹಕ ಅಭಿನಯ in ನಾಗಚೈತನ್ಯ, ಸೂಪರ್ ಸ್ಟೋರಿ ಆ್ಯಂಡ್ ಸ್ಕ್ರೀನ್ ಪ್ಲೇ
    The majili movie is amazing 😍🤩

  • @RakshuNayak-jl8do
    @RakshuNayak-jl8do Рік тому +6

    This movie is just adorable🥺🧡bittogidana hudkodu preeti alla namge anta en erute adna tilkondu avr jote kushi agirbeku ade jivna💗

  • @ploizer9855
    @ploizer9855 Рік тому +6

    Today I know the real quality of love. Thank you for this amazing movie.. ❤❤❤

  • @Durgama267
    @Durgama267 Рік тому +4

    ❤heart felt full😇 ಎಷ್ಟ್ ಸಲ ನೋಡಿದ್ರೂ ಬೋರ್ ಆಗಲ್ಲ......

  • @rajeshkalyankar5999
    @rajeshkalyankar5999 2 роки тому +173

    Masterpiece. It's in the list of MUST WATCH movies. Acting, Direction, music, background music, dialogues, perfectly blended movie.

  • @Naveenmilestone355
    @Naveenmilestone355 3 роки тому +19

    Esto couple ge inspire.. Agidru ee cute 🥰 couple doora agiddu bejar ide...

  • @poojashettar2706
    @poojashettar2706 2 роки тому +96

    Excellent movie I can't control my tears in climax .they showed the value of Love. so nicely . And Samantha sacrificed her Love and emotions. Meera's acting is super. Poorna's friend gave good suggestion.samantha's acting is awesome.

  • @lokeshkamalapur7431
    @lokeshkamalapur7431 3 роки тому +72

    ಕಣ್ಣಲ್ಲಿ ನೀರು ತರಿಸಬಿಡತು ಸರ್ ಈ ಮೂವಿ
    ಈ ಚಿತ್ರದ ಬಗ್ಗೆ ಎಷ್ಟು ಹೇಳಿದ್ರು ಕಡಿಮೆ ಸರ್
    ಬಹಳ ಅದ್ಬುತ ವಾದ ಮೂವಿ
    ಈ ಮೂವಿ ನ ಕನ್ನಡಕ್ಕೆ ಡಬ್ಬಿಂಗ್ ಮಾಡಿದಕ್ಕೆ ಧನ್ಯವಾದಗಳು
    ಹೀಗೆ ಇಂತ ಅನೇಕ ಮೂವಿಗಳನ್ನು ಕನ್ನಡಕ್ಕೆ ಅನುವಾದಿಸಿ ಎಂದು ಕೇಳುತ್ತೇನೆ.. please🙏🙏

  • @Fkkhjhkhjkjj
    @Fkkhjhkhjkjj 2 роки тому +17

    Being inspiration in film and in real life has lot of difference..... Hope people understand.

  • @sindhunk8906
    @sindhunk8906 Рік тому +131

    1:13:24 Samantha's entry❤️ And that background music was just amazing 🔥

  • @kirankumarrk8873
    @kirankumarrk8873 Рік тому +2

    Heart touching feelings and emotions. All boys want to like this girl love 💕

  • @yashut4248
    @yashut4248 2 роки тому +99

    No words abt this movie... Just eyes are ful of tears nd heart is ful of emotions... 🙏😍😍Tq fr dis wonderful movie...

  • @PrajwalShiraguppi-dn8ke
    @PrajwalShiraguppi-dn8ke 10 місяців тому +4

    This movie is very nice must watch this all my friends

  • @nandugaming8386
    @nandugaming8386 7 місяців тому +2

    Really movie ending world have been there real life ending ❤😊

  • @praveenpraveen9377
    @praveenpraveen9377 2 роки тому +55

    Such a wonderful movie 🔥🔥🔥🔥🔥 Climax just 🔥🔥🔥

  • @shruthi.shruthi.1180
    @shruthi.shruthi.1180 3 місяці тому +1

    Cinema climax scene must happened in their real life😢. Bcs it's not a movie... It's a emotion of Samantha... I like your pair😍

  • @Harshgaminh
    @Harshgaminh 3 роки тому +14

    Kannalli neeru barsbidttu sir e moviee supr sir thanks hellii mugsokke agallaa .tunba olle movie ..💖💖💖

  • @surendrasuri5140
    @surendrasuri5140 2 роки тому +2

    ಈ ಮೂವಿಯಂತೆ ನಿಜವಾಗಿಯೂ ಎಷ್ಟೋ ಘಟನೆಗಳು ನಡೀತಾ ಇದಾವೆ ನಡೀತಾನೇ ಇರುತ್ತೆ.. ಆದರೆ ಎಲ್ಲಾ ಕಡೆ ನಿಜವಾದ ಪ್ರೀತಿ ಮಾಡೋ ವ್ಯಕ್ತಿಗಳು ಸಿಗೋಲ್ಲ.. ಎಲ್ಲರ ಲೈಫ್ ಅಲ್ಲಿ ಒಂದಲ್ಲ ಒಂದು ಕಹಿ ಘಟನೆ ನಡಿಯುತ್ತೆ ಆದರೆ ಆ ನೋವನ್ನು ದಾಟಿ ಹೋದಾಗ, ನಮ್ಮನ್ನು ಪ್ರೀತಿಸುವ ನಮಗಾಗಿ ಜೀವಿಸುವ ವ್ಯಕ್ತಿಗಳು ಸಿಕ್ಕೇ ಸಿಗುತ್ತಾರೆ.. ಯಾರು ನಿಮ್ಮನ್ನು ಬಿಟ್ಟು ಹೋದರು ತಲೆ ಕೆಡಿಸ್ಕೊಬೇಡಿ, ಖಂಡಿತ ಇದಕ್ಕೂ ಅದ್ಭುತ ಜೀವನ ನಿಮಗೆ ಸಿಕ್ಕೇ ಸಿಗುತ್ತೆ... ಸತ್ಯವಾದ ಪ್ರೀತಿಗೆ ಸೋಲಿಲ್ಲ. ಸೋಲೋ ಪ್ರೀತಿಯಲ್ಲಿ ಸತ್ಯವಿಲ್ಲ..🔥🙏

  • @MeghaMm-j5b
    @MeghaMm-j5b 3 місяці тому +5

    Who are seeing this film after watching nagachaitanya's engagement

  • @chaithanyalokesh4830
    @chaithanyalokesh4830 3 місяці тому +5

    She is yet waiting for him same as Shravani😢

  • @shashikumarnaikjbshashikum5653
    @shashikumarnaikjbshashikum5653 3 роки тому +20

    One of the best movie in nagachithya 💝💝👍✌️✍️

  • @digitallife2817
    @digitallife2817 Рік тому +14

    Just heart breaking to watch this movie and knowing that Samantha and Naga Chaitanya are not together anymore 💔

  • @sushmitha....chummiii..5981
    @sushmitha....chummiii..5981 3 роки тому +6

    Superb movieee...😍😍pls nan coment esta adre like madi comment madi. 💛

  • @chandrashekhar2722
    @chandrashekhar2722 Рік тому +3

    Wow super movie thank you so much this movie very good dubbing Kannada❤❤❤

  • @Aru4028
    @Aru4028 3 місяці тому +4

    In search of gold he lost diamond 💎 sam❤

  • @sandeshs53
    @sandeshs53 2 роки тому +9

    I thought a regular Telugu movie.. but story line is so sweet.. nice movie

  • @sharondp4546
    @sharondp4546 2 роки тому +3

    Majili Superb movie ...Sam and chai ..osm pair... Both Chemistry very well ..Looks so Amazing.... .Please upload more movies Kannada dubbing Sam and chai . Thanks So much Kannada Dubed Exlleant moive.While I'm watching ..Climax seen I prayed to God... Pz make this seen. In real Sam and chai life...
    Still my mind not accepting thy both divorced.😥😥Majili ..Superb movie ...Sam and chai. Both acted very well ..Looks so simple and natural . Thanks So much Kannada filmnagar UA-cam for Uploaded Exlleant movie ever..Tqu

  • @bhoomikabhoomika946
    @bhoomikabhoomika946 2 роки тому +2

    ಮೂವಿಯಲ್ಲಿ ನಿಮ್ ಜೋಡಿ ನೋಡೋಕೆ ತುಂಬಾ ಖುಷಿಯಾಗುತ್ತೆ ಅದೇ ಖುಷಿ ರಿಯಲ್ ಲೈಫ್ ನಲ್ಲೂ ಇರ್ಬೇಕಿತ್ತು ನಿಮಗೆ ಯಾಕೆ ದಿವೋರ್ಸ್ ತಗೊಂಡ್ರಿ

  • @prathikshashetty6170
    @prathikshashetty6170 2 роки тому +12

    Really supr movie💞..... this is the one of my favorite movie ever🥰🥰

  • @n.chaithra
    @n.chaithra 4 місяці тому +2

    i had tears watching this movie😢❤ its my favorite movie🤌🫶

  • @sandeepcool7910
    @sandeepcool7910 2 роки тому +15

    AWESOME MOVIE.....SAMANTHA ACTING IS unexplainable... AMAZING MOVIE

  • @DhwanithGowdaDj-ol7bz
    @DhwanithGowdaDj-ol7bz 2 місяці тому +2

    ನಿಜ ಕಣ್ಣಲಿ ನೀರ್ ಬಂತು ಮೂವಿ ನೋಡಿ ❤️‍🩹🥺

  • @anildaragond9151
    @anildaragond9151 3 роки тому +7

    ಸೂಪರ್ ಸಿನಿಮಾ 100 ಬಾರಿ ನೋಡಿದರು ನೋಡಂಗೆ ಆಗುತ್ತೆ ಸಿನಿಮಾ ಈ ಫಿಲಂ ನೋಡಿದ ಮೇಲೆ ನಮ್ಮ ಮನಸ್ಸು ಚೇಂಜ್ ಆಗಿದೆ

  • @n.chaithra
    @n.chaithra 4 місяці тому +2

    I want this type of ending but life doesn't give the same ending as movies does 😔❤️‍🩹

  • @geetamalli5952
    @geetamalli5952 2 роки тому +15

    Waw excellent movie, what a Fantastic how Samantha sacrificed her love, lm not able to control my tears when seeing this movie, totally excellent 👌

  • @kirankirankiran7068
    @kirankirankiran7068 Рік тому +2

    ನಿಜವಾದ ಪ್ರೀತಿಯ ನೋವು ಏನೆಂದು ತೋರಿಸಿದ್ದಾರೆ ನೈಸ್ ಮೂವಿ

  • @IAMBADYT123
    @IAMBADYT123 2 роки тому +22

    Such a wonderful full movie.... Acting... 🔥🔥🔥climax ❣️🖤

  • @sharonsharu2349
    @sharonsharu2349 3 роки тому +20

    Really heart touching story oh my god super super 😍🙏

  • @savitrikumbar1890
    @savitrikumbar1890 2 роки тому +102

    I can't stop my tears after seeing this movie

  • @SumatiNP
    @SumatiNP 7 місяців тому +1

    ನಿಜವಾಗ್ಲೂ ಇವರಿಬ್ಬರು ಒಂದಾಗಲಿ ❤

  • @swathishetty7496
    @swathishetty7496 2 роки тому +17

    Outstanding movie❤️Bestest movie ever ❤️loved it❤️what a great love story 🥰am getting so emotional 🥺 after watching this movie..

    • @movieknow56
      @movieknow56 2 роки тому

      ua-cam.com/play/PL4HfwnsYz4g8Q1yRDXMgZwmFguLAoG5OV.html

  • @romanregins143
    @romanregins143 2 роки тому +23

    1:13:27 Enter of Sam trust me never Ever felt so good. 💙💕

  • @Butterfly.lifeee
    @Butterfly.lifeee 3 роки тому +51

    Climax😭😭😭😭 pls get back together like this! 😭😭😭

  • @SARALA_JEEVANA
    @SARALA_JEEVANA 2 роки тому +25

    I'm crying bcz it was dedicated to me... 😭😭😘

  • @prabhun7201
    @prabhun7201 2 роки тому +2

    Thumba thumba chanagidhe movie🍿🎥 feel good movie🍿🎥 💞💞💞💕💕💕🥀🥀🥀💔💔💔💔💔🌹🌹🌹🌹🌹

    • @mangokannada
      @mangokannada  2 роки тому

      Thank you 🙏 Keep Watching Keep Sharing

  • @jeevanmanju9150
    @jeevanmanju9150 2 роки тому +9

    After long time i have been watching such truthful love movie Really outstanding movie realtionship is there in that how to understand and how to manage that ........

  • @mamathar5331
    @mamathar5331 2 роки тому +2

    One of my favourite movie.....great job from all......salute....

  • @chethanypgowda6547
    @chethanypgowda6547 3 роки тому +19

    Special feeling n special emotions ❤2n half fantastic🤘😝🤘 Really itz a different kind f movi watch once definitely u like this movie🍿🎥

  • @basanagouda3049
    @basanagouda3049 3 роки тому +26

    Telugu alli nodide aadre Namma kannada alli tandidake tnks

  • @girijashivalli1521
    @girijashivalli1521 2 роки тому +482

    Movie ending would have been their real life ending

  • @manjupojari3130
    @manjupojari3130 Рік тому +7

    I like DIVYANSH KAUSHIK she's like a gorgeous ❤❤❤

  • @vijaydimmalli3212
    @vijaydimmalli3212 Рік тому +1

    Super movie real love you movie I like this movie
    Last end my heart touching
    .......
    .

  • @rohitkumarnavani3840
    @rohitkumarnavani3840 3 роки тому +21

    Sensible Second half.. super dubbing, very nice movie

  • @rajushilpa752
    @rajushilpa752 2 роки тому +8

    Wow really fantastic ❤️ movie..... acting direction music superb 🥰🥰🥰 I love this movie ❤️❤️❤️❤️❤️❤️❤️❤️❤️❤️❤️❤️

  • @honnapparathod2629
    @honnapparathod2629 3 роки тому +7

    Superb movie for ever ...💖
    ಶ್ರಾವಣಿ ಪಾರ್ಟ್ ಮೋಸ್ಟ್ ಲೈಕ...💖😰

  • @LakshmiChikkamath
    @LakshmiChikkamath 2 місяці тому

    Most beautiful movie 🥹 .... Such a great and heart touching 💜

  • @MONSTER-rk8iq
    @MONSTER-rk8iq 3 роки тому +15

    Sadness is Nagachaitanya & Samantha Divorce 💔😒

  • @KashinathNatikar-r5j
    @KashinathNatikar-r5j 2 місяці тому +1

    ನಿಜ ಜವನದಲ್ಲೂ ಅವರು ಒಂದಾದ್ರೆ ನಾನುಮಾತ್ರ್ ಬಹಳ ಖುಷಿಪಡುತ್ತೇನೆ

  • @anupottianu9310
    @anupottianu9310 2 роки тому +16

    Priyathama priyathama song super ❤️😊

  • @gimovies8260
    @gimovies8260 2 роки тому +1

    Give love and take love this concept story screen play massage and moral is very good massage for feature film Best of luck

  • @rashmiArrogant445
    @rashmiArrogant445 3 роки тому +42

    One of the purest film.... Purest lv never dies ❤🎶....when I seen this my hope and love increase much level... I love you so much dumma ❤🎶🆂🅰🅸 🆁🅰🆂🅷🅼🅸

  • @kalyanchakravarthymuvvala8022
    @kalyanchakravarthymuvvala8022 2 роки тому +36

    Missed their great chemistry , felt pity of their destination, the real spark of her love on him , how can she parted away from him, even his love towards her is immense and genuine, can be seen in his eyes...

    • @vibrant4519
      @vibrant4519 2 роки тому +2

      Practical ga vallaki maatrame telusu , manam reel lo chusam , vallu real ga chusaru ....

  • @lakshmiglakshmi2731
    @lakshmiglakshmi2731 2 роки тому +2

    preeyatyama...preeyatyama....🥰🥰🤍🥰🥰i love this song,,😍😚,,,

  • @sugarcaneharvesterka3249
    @sugarcaneharvesterka3249 Рік тому +2

    ನಿಜ ಜೀವನದಲ್ಲಿ ಕೂಡ ಇಂತಹ ಗಂಡ ಹೆಂಡತಿ ಪ್ರೀತಿ ಇರತ್ತೆ ಆದರೆ ಹೇಳಿಕೊಳ್ಳಲು ಆಗುವದಿಲ್ಲ ಕ್ಲೇಮ್ಯಾಕ್ಸ್ ಸೂಪರ್ 👌👌👌

  • @Suppi81
    @Suppi81 9 місяців тому +2

    All time my favorite movie...❤

  • @kavitabandivaddar8044
    @kavitabandivaddar8044 3 роки тому +18

    Fantastic movie. When I saw this movie I am remember something. But still awesome movie. 💓💓

  • @Mr.manumysuru
    @Mr.manumysuru 3 роки тому +10

    Wounderful movie ❤️♥️super dubbing Kannada 😘❤️

  • @murasiddary5784
    @murasiddary5784 Рік тому +1

    Idu cinema aste alla jivanada mukya bhaga.....❣️🙏

  • @chandanagowda2532
    @chandanagowda2532 Рік тому +3

    It's really beautiful movie and heart touchable....... 💫