ಸಾಲಿಕೇರಿ ದುರ್ಗೆ | ವತ್ಸಲಾ ಶಾಸ್ತ್ರಿ ಕೊಕ್ಕರ್ಣೆ | ಶ್ರೀಮತಿ ಶೋಭಾ ಹರಿಪ್ರಸಾದ್ ಶೆಟ್ಟಿಗಾರ್ | ಅಶ್ವಿನ್ ಬಾಬಣ್ಣ

Поділитися
Вставка
  • Опубліковано 24 жов 2024

КОМЕНТАРІ • 77

  • @shanthajamin7524
    @shanthajamin7524 7 місяців тому +1

    🙏🏻🙏🏻🙏🏻🙏🏻🌹🌹🌹🌹

  • @sharanyaupadhyaya713
    @sharanyaupadhyaya713 8 місяців тому +2

    ಸುಶ್ರಾವ್ಯ ಗಾಯನ ❤❤❤

  • @sharadambach1861
    @sharadambach1861 8 місяців тому

    Super 👍 chennagi hadiddeeri,🙏

  • @Aradhana_22124
    @Aradhana_22124 8 місяців тому

    ಚಂದದ ಸಾಹಿತ್ಯ, ಸುಮಧುರ ಕಂಠ, ಹಿತವಾದ ಸಂಗೀತ 👌🏻👌🏻.. ನಿಮ್ಮಿಂದ ಇನ್ನಷ್ಟು ಒಳ್ಳೆಯ ಸಂಗೀತ ಸೇವೆ ಕಲಾ ಕ್ಷೇತ್ರಕ್ಕೆ ಸಲ್ಲುವಂತಗಾಲಿ ಪ್ರೀತಿಯ ವತ್ಸಲಾ 👏🏻👏🏻

    • @vathsalagshasthri
      @vathsalagshasthri  8 місяців тому

      ಧನ್ಯವಾದಗಳು ನಿಮಿತ ಅಕ್ಕ

  • @dineshacharyachempi8698
    @dineshacharyachempi8698 8 місяців тому

    ಶೋಭಾ ಮೇಡಂ ರವರ ಉತ್ತಮವಾದ ಸಾಹಿತ್ಯಕ್ಕೆ ಸುಂದರ ಗುಣಮಟ್ಟದ ರಾಗ ಸಂಯೋಜನೆ ಮಾಡಿ ಸುಶ್ರಾವ್ಯವಾಗಿ ಹಾಡಿದ ವತ್ಸಲಾ ಮೇಡಂ ಧನ್ಯವಾದಗಳು. ಶುಭಾಶಯಗಳು 🙏🏻🌷🌷🌷🌷

  • @dineshmadival8670
    @dineshmadival8670 8 місяців тому

    ಬಲು ಸೊಗಸಾಗಿ ಮೂಡಿಬಂದಿದೆ.👌👌🙏🙏

  • @ramakrishna6763
    @ramakrishna6763 8 місяців тому

    ಉತ್ತಮ ಸಾಹಿತ್ಯಕ್ಕೆ ಅನನ್ಯ ರಾಗಸಂಯೋಜನೆ ಮಾಡಿ, ಭಕ್ತಿಪೂರ್ಣವಾಗಿ ಹಾಡಿರುವಿರಿ. ಇಂತಹ ಇನ್ನಷ್ಟು ಪ್ರಯತ್ನವಾಗಲಿ. ತುಂಬು ಹೃದಯದ ಅಭಿನಂದನೆಗಳು. ನಮ್ಮೆಲ್ಲರ ಹಾರೈಕೆಯಂತೆ ಪ್ರಸಿಧ್ಧ ಗಾಯಕಿಯಾಗುವಿ ಎಂದೆನಿಸುತ್ತದೆ

    • @vathsalagshasthri
      @vathsalagshasthri  8 місяців тому

      ಧನ್ಯವಾದಗಳು

    • @vathsalagshasthri
      @vathsalagshasthri  8 місяців тому

      ನಿಮ್ಮ ಆಶೀರ್ವಾದ ವಿರಲಿ ಸದಾ ಹೀಗೆಯೇ. ಖುಷಿಯಾಯಿತು ತಮ್ಮ ಹಾರೈಕೆಗಳಿಗೆ

  • @dineshacharyachempi8698
    @dineshacharyachempi8698 8 місяців тому +1

    ಉತ್ತಮವಾದ ಶೋಭಾ ಮೇಡಂರವರ ಸಾಹಿತ್ಯಕ್ಕೆ
    ಅದ್ಭುತವಾದ ರಾಗಸಂಯೋಜನೆ ಮತ್ತು ಸುಶ್ರಾವ್ಯವಾದ ಗಾಯನ ವತ್ಸಲಾ ಮೇಡಂ ರವರಿಂದ. 🙏🏻🙏🏻🙏🏻🙏🏻 ಅಭಿನಂದನೆಗಳು 🌷🌷🌷🌷

  • @sushmakunder3393
    @sushmakunder3393 8 місяців тому +1

    🙏🙏🙏

    • @bhari63
      @bhari63 8 місяців тому

      ಧನ್ಯವಾದ

  • @smithak4051
    @smithak4051 8 місяців тому

    ಸುಂದರ ಸಾಹಿತ್ಯ.
    ಇಂಪಾದ ಗಾಯನ ....ಶುಭವಾಗಲಿ

  • @seethalakshmihg2015
    @seethalakshmihg2015 Місяць тому

    Beautiful

  • @chaithanyabalakrishna1252
    @chaithanyabalakrishna1252 8 місяців тому +1

    ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಸಾಹಿತ್ಯ, ಗಾಯನ, ರಾಗ ಸಂಯೋಜನೆ 👌👌👌👌👌👌🙏🙏🙏🙏

  • @queensgambit999
    @queensgambit999 8 місяців тому +1

    What a beautiful devotional song 🙏 The voice and lyrics are truly captivating!! Proud of you Vathsala ❤️ Long way to go 👏🏻

  • @manjunathacharya7122
    @manjunathacharya7122 8 місяців тому +1

    ಗಾಯನ,,ಸಾಹಿತ್ಯ ಸುಂದರವಾಗಿ ಮೂಡಿಬಂದಿದೆ👌🙏

  • @sumithashetty4852
    @sumithashetty4852 8 місяців тому +1

    ಸೊಗಸಾದ ಸಾಹಿತ್ಯಕ್ಕೆ ಚಂದದ ಸಂಯೋಜನೆ ಉತ್ತಮ ಗಾಯನ ಶುಭವಾಗಲಿ 🙏🏻💐💐ಇನ್ನಷ್ಟು ಹಾಡುಗಳು ಬರಲಿ 🥰

  • @ravindrathanthradi6954
    @ravindrathanthradi6954 8 місяців тому +1

    ಉತ್ತಮವಾದ ಸಾಹಿತ್ಯಕ್ಕೆ, ಮಧುರವಾದ ಸಂಗೀತ ಸಂಯೋಜನೆ, ಸುಶ್ರಾವ್ಯ ಗಾನಯ...🎉

  • @annapoornabejappe7457
    @annapoornabejappe7457 8 місяців тому +1

    ಚಂದದ ಸಾಹಿತ್ಯ ಶೋಭಾ ಮೇಡಂರದು👌👌.ಗಾಯನವೂ ಸೊಗಸಾಗಿದೆ👌👌🌹

  • @pakkirappa8457
    @pakkirappa8457 8 місяців тому +1

    ಇಂಪಾದ ಭಕ್ತಿ ಗಾಯನ, ಭಕ್ತಿ ಪರವಶತೆಯ ಗೀತೆಗೆ👏ಇನ್ನಷ್ಟು ಗೀತೆಗಳು ನಿಮ್ಮಿಂದ ಲೋಕಾರ್ಪಣೆಗೊಳ್ಳಲಿ..

  • @krishnadevadiga9009
    @krishnadevadiga9009 8 місяців тому

    ತುಂಬಾ ಚೆನ್ನಾಗಿದೆ ಸಾಹಿತ್ಯ ಹಾಗೂ ಗಾಯನ.💐💐

  • @narainkab2443
    @narainkab2443 8 місяців тому +1

    ಭಕ್ತಿವರ್ಧಕ ಅರ್ಥಪೂರ್ಣ ಸಾಹಿತ್ಯ ಸಂಗೀತ ಭರಿತ ಭಕ್ತಿಗೀತೆ..🙏

  • @Narendrakumar-px5ux
    @Narendrakumar-px5ux 8 місяців тому +1

    ಗಟ್ಟಿಪದಗಳ ಹಾಡು,ಪದವರಿತ ಹಾಡು...ಮಧುರ

    • @ShobhaHariprasad
      @ShobhaHariprasad 8 місяців тому

      ಧನ್ಯವಾದ ತಮಗೆ

    • @vathsalagshasthri
      @vathsalagshasthri  8 місяців тому

      ಧನ್ಯವಾದಗಳು ನರೇಂದ್ರ ಸರ್

  • @rajendrapoojary8327
    @rajendrapoojary8327 8 місяців тому

    👏👏👏

  • @shivarajashettigar6699
    @shivarajashettigar6699 8 місяців тому +1

    ಸಾಲಿಕೇರಿ ಅಮ್ಮ 🙏⛳

  • @ಶಾಂಭವಿಕೆ.ಎಸ್
    @ಶಾಂಭವಿಕೆ.ಎಸ್ 8 місяців тому +1

    ಚೆನ್ನಾಗಿದೆ😊🥰

  • @suhasiniravi2659
    @suhasiniravi2659 8 місяців тому

    ಚೆನ್ನಾಗಿದೆ🙏

  • @sumatimohan1626
    @sumatimohan1626 8 місяців тому +1

    Salikeri Ammà 🙏🙏🌹❤

  • @jyothisaligrama6499
    @jyothisaligrama6499 8 місяців тому +1

    All the best ❤

  • @ashleshsuvarna8342
    @ashleshsuvarna8342 8 місяців тому

    🙏🙏🙏

  • @rajanikanthshettigar1823
    @rajanikanthshettigar1823 8 місяців тому +1

    ಸಾಲಿಕೇರಿ ಅಮ್ಮ 🙏🙏