66

Поділитися
Вставка
  • Опубліковано 15 січ 2025

КОМЕНТАРІ • 13

  • @sunandahadapad8611
    @sunandahadapad8611 3 місяці тому

    Vandegalu brother 🙏. Namage nivu istondu Arta vagi helovaru yaru illavala anta Atmadalli pachatap paduvag nimma helikoduva sandesh brother vakya hoduvag Namage pavitrataman hege hondikollabeku anta arta agatide brother tumba Santosh agtide brother nimage estu krutajyate helidaru kadime brother devaru nimmannu Ashiravadisali 🙏🙏🙏🙏🙏🙏🙏🙏🙏🙏🙏🙏🙏

    • @PerfectBibleStudy
      @PerfectBibleStudy  3 місяці тому +1

      ಸಹೋದರಿ ನಿಮ್ಮ ಮನದ ಹಂಬಲ ಮತ್ತು ಯಥಾರ್ತ ಬಯಕೆ ದೇವರ ಮೇಲೆಯೇ ಮತ್ತು ಆತನ ರಾಜ್ಯದ ಮೇಲೆಯೇ ಇದ್ದ ಕಾರಣ, ದೇವರು ತಾನೇ ನನಗೆ ಸುಮಾರು 33 ವರ್ಷಗಳು ಸುಧೀರ್ಘ ಕಾಲ ಹಗಲಿರುಳು ಸತ್ಯವೇದ ಅಭ್ಯಾಸ ಮಾಡಲು ಅದರಲ್ಲೂ, ಇತರರಂತೆ ಸಾಂಪ್ರಧಾಯಿಕವಾಗಿಯಲ್ಲದೆ ಎಲ್ಲವನ್ನೂ ಇತರ ಶಾಸ್ತ್ರಗ್ರಂಥಗಳಿಗೆ ಹೋಲಿಸಿ ಸಕಲ ಪ್ರಮಾಣಗಳಿಂದ ಓರೆಗೆ ಹಚ್ಚಿ ಪರೀಕ್ಷಿಸಿ ತಿಳುಕೊಳ್ಳುವಂತೆ ಮಾಡಿದರು, ಈಗ ಅದು ನಿಮ್ಮೆಲ್ಲರಿಗೆ ಈ ರೀತಿ ಪ್ರಯೋಜನವಾಗುತ್ತಿರುವುದು ನನಗೆ ದೊರೆತ ಪ್ರತಿಫಲ. ನಿಮ್ಮ ಆತ್ಮಗಳು ಕ್ರಿಸ್ತನಿಗೆ ಯೋಗ್ಯವಾದ ಕನ್ನಿಕೆಯಂತೆ, ಆತನ ಅಮೂಲ್ಯ ನಿಧಿಯಂತೆ ಕಾಪಾಡಲ್ಪಟ್ಟು, ನಿಮ್ಮನ್ನು ಸ್ವರ್ಗ ಸಾಮ್ರಾಜ್ಯದಲ್ಲಿ ಒಂದು ದಿನ ನೋಡಿದರೆ ನನ್ನ ಇಷ್ಟೊಂದು ಪ್ರಯಾಸಕ್ಕೆ ನ್ಯಾಯವಾದ ಕೂಲಿ ದೊರೆತಂತೆಯೇ. ಕರ್ತನು ನಿಮ್ಮೊಂದಿಗಿರಲಿ ಪ್ರಿಯ ಸಹೋದರಿ🙏🙌🏿

    • @sunandahadapad8611
      @sunandahadapad8611 3 місяці тому

      @@PerfectBibleStudy ok brother danyavadagalu🙏🙏🙏🙏🙏🙏

  • @AshokChavhan-dm6hy
    @AshokChavhan-dm6hy 3 місяці тому

    Praise the lord

  • @girishv7799
    @girishv7799 3 місяці тому

    Praise the lord brother 🙌

  • @MadhuDd-b4z
    @MadhuDd-b4z 3 місяці тому

    Vandanegalu sir ❤🎉amen

  • @Nirmalaebenezer
    @Nirmalaebenezer Місяць тому

    Very good brother GBU 🎉

  • @Prabhakar-o7u
    @Prabhakar-o7u 2 місяці тому

    🙏Amen🙏

  • @Dr.8104-y8g
    @Dr.8104-y8g Місяць тому

    Super Anna Thank you 39 ಸಾಮ್ಯಗಳನ್ನು note maadideni , Devru nimge innu Hechagi Bless madli , E Vidio anekarige Talpuvante Devru krupe madli 🙇🏻‍♀️🙌🏻 yakandre Jana Sattyakke Importence kodta illa, ಅದ್ಭುತ ಅಂತ ಅದನ್ನೇ ನೆಂಬತ ಇದಾರೆ . ಸತ್ಯ ಯಾವ್ದು ಸುಳ್ಳು ಯಾವ್ದು ಅನ್ನೋದು ಪರಿಶೀಲನೆ ಮಾಡ್ತಾ ಇಲ್ಲ ಇದೆ ಬೇಜಾರ್ ಆಗುತ್ತೆ . ನಾನು ಕೊಡ ಅನೇಕರಿಗೆ ಈ ವಿಡಿಯೋ ಶೇರ್ ಮಾಡ್ತೇನಿ ಅಣ್ಣ ತುಂಬಾ ಧನ್ಯವಾದವುಗಳು ಅಣ್ಣ 🙏🏻

    • @PerfectBibleStudy
      @PerfectBibleStudy  Місяць тому

      ಹೌದು ಸ್ವಪ್ನ. ಅಜ್ಞಾನದಿಂದ ಸತ್ಯವನ್ನು ತಪ್ಪಿಸುವವರ ಬಗ್ಗೆ ನಾನು ದುಃಖಿತನಾಗಿದ್ದೇನೆ.

  • @Dr.8104-y8g
    @Dr.8104-y8g Місяць тому

    Anna 1,1 song nalli bahalastu Meaning irutte alva , Aa meaning inda ne kelvarige feel agutte Anna