ಏನೇನೋ ಆಸೆ ನೀ ತಂದ ಭಾಷೆ Eneno Aase Nee Thanda - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್, ಜಯಮಾಲ - ಶಂಕರ್ ಗುರು
Вставка
- Опубліковано 11 жов 2021
- Song: Eneno Aase Nee Thanda Bhashe - HD Video
Kannada Movie: Shankar Guru
Actor: Dr Rajkumar, Kanchana, Jayamala, Padmapriya
Music: Upendra Kumar
Singer: Dr.Rajkumar, Vani Jayaram
Lyrics: Chi Udayashankar
Year :1978
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Shankar Guru - ಶಂಕರ್ ಗುರು1978*SGV
Eneno Aase Nee Thanda Song Lyrics In Kannada
ಏನೇನೋ ಆಸೆ ನೀ ತ೦ದಾ ಭಾಷೆ
ಇ೦ದು ಹೊಸತನ ತ೦ದು ತನು ಮನ ಕೂಗುತಿದೆ ಬಾ ಎ೦ದು ನಿನ್ನ
ಏನೇನೋ ಆಸೆ ನೀ ತ೦ದಾ ಭಾಷೆ
ಇ೦ದು ಹೊಸತನ ತ೦ದು ತನು ಮನ ಕೂಗುತಿದೆ ಬಾ ಎ೦ದು ನಿನ್ನ
ಲತೆಗಳು ಬಳುಕುತಿವೆ ನಿನ್ನ೦ತೇ ಆಡಿ
ಸುಮಗಳು ನಗುತಲಿವೆ ನಿನ್ನನ್ನೂ ನೋಡಿ
ಹಿಮದಗಿರಿಯ ಬಳಸಿ ಬರುವ ಗಾಳಿ ತರಲು ಛಳಿ
ಇನಿಯ ಬಳಿಗೆ ಒಲಿದು ಬ೦ದು ಸನಿಹ ತರಲು ಬಿಸಿ
ಏನೇನೋ ಆಸೆ ನೀ ತ೦ದಾ ಭಾಷೆ
ಇ೦ದು ಹೊಸತನ ತ೦ದು ತನು ಮನ ಕೂಗುತಿದೆ ಬಾ ಎ೦ದು ನಿನ್ನ
ಕಾಮನ ಬಿಲ್ಲಿ೦ದಾ ಬ೦ದಿತು ನಿನ್ನ೦ದಾ
ತಾರೆಯ ಹೊಳಪಿ೦ದಾ ಬ೦ದಿತು ಕಣ್ಣ೦ದಾ
ಈ ಮಾತು ಬಿಡು ಬಿಡು ಮನಸ್ಸಿಲ್ಲಿ ಇಡು ಇಡು
ಸ೦ತೋಷ ಕೊಡು ಕೊಡು ಬಾ ನಲ್ಲೇ
ಏನೇನೋ ಆಸೆ ನೀ ತ೦ದಾ ಭಾಷೆ
ಇ೦ದು ಹೊಸತನ ತ೦ದು ತನು ಮನ ಕೂಗುತಿದೆ ಬಾ ಎ೦ದು ನಿನ್ನ
ಒರಿಸ್ಸಾದ ಪ್ರತಿಭೆ ಉಪೇಂದ್ರ ಕುಮಾರ್ ಕನ್ನಡದಲ್ಲಿ ನೆಲೆಯೂರಿದ್ದು ಕನ್ನಡಿಗರ ಸೌಭಾಗ್ಯ.ಒಡಿಯ ಭಾಷೆಗಿಂತ ಕನ್ನಡದಲ್ಲೇ ಹೆಚ್ಚು ಚಿತ್ರಗಳಿಗೆ ಇವರು ಸಂಗೀತ ನೀಡಿದ್ದಾರೆ. ಅದರಲ್ಲೂ ಡಾ. ರಾಜ್ ಹಾಗೂ ಇವರ ಸಂಗೀತ ಸಂಬಂಧ ಜನಪ್ರಿಯ.
ಈ ಸುಮಧುರ ಹಾಡಿನಲ್ಲಿ ಒಡಿಯ ಮೂಲದ ಸಂಗೀತದ ನೆರಳಿದೆ. ಆದರೆ ಅದು ಕನ್ನಡಕ್ಕೆ ಹೊಂದಿಕೊಂಡಿರುವುದು ಕನ್ನಡದ ಹೆಚ್ಚುಗಾರಿಕೆ.
This is good information -- I thought UPENDRA KUMAR is from Karnataka
Super song
Not knowing about origin of Upendra Kumar....thanks for the information ☺️
Super brother extraordinary thumba channagide olle maahithi, 💛❤🙏🙏...jaihind jaikarnataka raaja vamshada preethi. 👍👌💪
Sakshatkara music director m rangrao
ಮತ್ತು ಮೆ ಮತ್ತು ಮೆ ಆಸೆ ಈ ಹಾಡು ಕೇಳಲು ಆಸೆ🥰🌹🌹 ಉಪೇಂದ್ರ ಕುಮಾರ್ ರವರ ಸಂಗೀತ ಅಣಾವ್ರ ಹಾಡು ಕೇಳಲು ಏನು ಒಂದು ಹಿತವಾದ ಆಸೆ🙏🏻💕💜
ಸಾಹಿತ್ಯ ಸರಸ್ವತಿ ಚಿ.ಉದಯಶಂಕರ್ ರವರೊಗೆ ಕನ್ನಡದ ಅಭಿಮಾನಿಗಳು ಧನ್ಯ ಇಂತ ಸಾಹಿತ್ಯಗಳನ್ನು ನೀಡಿದಕ್ಕೆ
Hd quality ಲಿ ಶಂಕರ್ ಗುರು ಹಾಡುಗಳು ನೋಡ್ತಾ ಇದ್ದರೆ ಇವತ್ತು release ಆಗಿರೋ ಹೊಸ movie ಅನ್ಸುತ್ತೆ.
ಬಹುಷಃ ರಾಜಣ್ಣನಿಗೆ ಧ್ಯೇವತ್ವ ಇದೆ ಅನ್ಸುತ್ತೆ. ಇನ್ನು 100 ವರ್ಷ ಆದರೂ ಈ ಹಾಡುಗಳಿಗೆ ಇದೇ ಶಕ್ತಿ ಇರುತ್ತೆ. ❤❤❤❤
Yes
ಮತ್ತೆ ಮತ್ತೆ ಕೇಳಬೇಕೆನಿಸುವಂತಹ ಸುಶ್ರಾವ್ಯ ಸುಮಧುರ ಸಂಗೀತ ನೃತ್ಯ ಗಾಯನಕ್ಕೆ ಮನಸೋಲುವಂತಿದೆ. ಇಂತಹ ಚಿತ್ರ ಗೀತೆಗಳು ಈಗ ಕಾಣಸಿಗಲಾರವು.
ಅತ್ಯುತ್ತಮ ಸುಶ್ರಾವ್ಯವಾದ ಸುಮಧುರ ಗೀತೆ ಉಪೇಂದ್ರ ಕುಮಾರ್ ರವರ ಅತ್ಯುತ್ತಮ ಸಂಗೀತ ಅಣ್ಣಾವ್ರ ಮತ್ತು ವಾಣಿ ಜಯರಾಂ ರವರ ಅತ್ಯುತ್ತಮ ಗಾಯನ ಚಿ ಉದಯಶಂಕರ್ ಅವರ ಅತ್ಯುತ್ತಮ ಸಾಹಿತ್ಯ ಶಂಕರ್ ಗುರು ಚಿತ್ರ
ರಾಜ್ ಅಣ್ಣನ ಈ ಹಾಡು ಭೂಮಿ ಇರೋತನಕ ಶಾಶ್ವತ 🔥🔥🔥🌹🌹🌹🌹🌼🌼🌼🌼🌼🌼 🙏🙏🙏🙏🙏🙏🙏.....
90th grade
Hawdu
❤❤❤
ತುಂಬಾ ಇಂಪಾಗಿವೆ ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ.
L
@@tukaramkatigar5870:06 0:06
Hawdu
🎉 ನಮ್ಮ ದೇಶದ ಕಿರೀಟ ಕಾಶ್ಮೀರ 🌹ನಮ್ಮ ಕರ್ನಾಟಕದ ಕಿರೀಟ 🙏dr ರಾಜಕುಮಾರ🎉🎉
❤❤❤ wah wah kya bola
Anna chandrashekarappa sir
En helidru sir superb
@@channamallikarjunswamy4198🙏🎉
ದೇರಿದ್ರ
ಇಂಥಹ ಮಧುರವಾದ ಹಾಡುಗಳು ಈಗೆಲ್ಲಿ ?? ಒಮ್ಮೆ ಆ ಸುಮಧುರ ಸುಂದರ ಕಾಲಕ್ಕೆ ಮನವು ಹೋಗಿ ಬರುತ್ತದೆ
❤❤❤
Sir this is kashmir
"ಶುದ್ಧಧನ್ಯಾಸಿ" ರಾಗದ ಸುಂದರ, ಸುಮಧುರ ಹಾಡು.
ಸುಮಧುರವಾದ ಹಾಡು ತುಂಬಾ ಚೆನ್ನಾಗಿ ಹಾಡಿದ್ದಾರೆ 👌👌🙏🙏
Jist of life..
Thousand hearty thanks to all the immortal artists-Lyricistst(s),
Singer(Dr.PBS),and the great
Annavru
👍👍
ಅನುಭವಿಸಿ ಹಾಡುವ ಗಾನಯೋಗಿ
Dr Raj kumar evergreen God Hero.Beautiful man.
ಅದ್ಭುತವಾದ ಹಾಡು... ಶಂಕರ್ ಗುರು...
ಅದ್ಭುತವಾದ ಸಾಹಿತ್ಯ ಸುಮಧುರವಾದ ಗೀತೆ ಬಹಳ ಇಂಪಾಗಿದೆ ಬಹಳ ಸಂತೋಷವಾಗಿದೆ
T
.,😊😊a lot to 😊😊 😘❤️😉☺️😊
Pi sa
ಎಂತಾ ಮಧುರವಾದ ಹಾಡು🎶🎶 😍🙏🙏
ಉಪೇಂದ್ರ ಕುಮಾರ್ ರವರಿಂದ ಅದ್ಬುತವಾದ ಸಂಗೀತ ಸಂಯೋಜನೆ
What lyrics !
What voice !
What music !
No words !
What a Lovely voice of Dr.Rajkumar and S.janki pentastic no nice.no one can sing such type of song any singer but Rasikara Raja Ganagandharva natasarva bouma ranadhir kantirva padmabhushana Dada Saheb palke Dr.Rajkumar so great for Karnataka.
Rajkumar sir and jayamala..Kashmir..created heaven in this song
Super romantic melody of those days.. Brings back the sweet memories. It used to be great to watch Annavara movies on the first day with those crazy fans 🎉
ಅಣ್ಣಾವ್ರು ಹಾಗೂ ಅದ್ಭುತ ಎರಡು ಒಂದೇ ಕನ್ನಡಿಗರಿಗೆ
ಮೆಲೋಡಿ ಹಾಡು 👌🌹👍
Lovely song listening since last,45 years never felt boring even once. Great combination of chi Uday Shankar, Dr Rajkumar, Rajan nagendra. Excellent no words to describe.
Music by Upendra Kumar.
ಛಾಯಾಗ್ರಹಣ ನಿಜಾಕ್ಕೂ ಅದ್ಭುತ
ಗಾನ ಗಂಧರ್ವ ಅಣ್ಣಾವ್ರು
அம்மா....உங்களை இழந்து தவிக்கிறோம்...!
இயற்கை க்கு எப்படி மனம் வந்தது உங்களை எங்களிடம் இருந்து பிரித்து விட....????
எல்லா பிரார்த்தனைகளும் உங்களின் ஆன்மா அமைதி பெற...!
May your great blessed soul rest in peace ma...!
Means what sir
@@shivasharanaladi8214
Mom...we are missing you...! How did nature have the heart to separate you from us? All prayers for your soul to rest in peace...! May your great blessed soul rest in peace ma...!
One of the finest film of Dr. Raj. Fantastic acting, melodious songs and superb story line makes this movie a great hit. 22-01-2022
Super camera man zoom in zoom everything note that on that time superb👌♥️🌹
ಅಣ್ಣಾವ್ರ ಹಾಡು ಕೆಳುತ ಇದ್ದರೆ ಮತ್ತೆ ಕೆಳುವ ಆಶೆ ಅದ್ಬತ ವಾದ ಹಾಡು
0000
Very sweet my rajkumar voice ,evergreen hit song iam listinig daily one time ,I have missig day very feeling
Evergreen song after 100 yrs also it will be fresh . Super song
Agreed one thousand times
Preetam
this song reminds me of my vacation days in udupi in radio, it used to say idu akshwani mangalooro Kendra, miss those days , miss those days of super food from my nani (moms mom).super stars, super song , super days , super memories. miss them dearly man.
Tru man
This movie craze was there from 78 to 85. Evergreen song and movie. Biggest blockbuster of kannada industry
Till today and further also sir❤
Daily Upload madi Sandalwood songs ❤🎧👍🏻 #ಕನ್ನಡರತ್ನ
Fantastic pair & very good movie, picturised at Kashmir. Wonderful song composed by Upendra Kumar Sir.
My favourite song from my childhood days......
First one of the best duet song of Dr Raj& Vaniamma
After 1 month 😍
Superr song👌👌
𝐇𝐮 𝐛𝐫𝐨 1 𝐦𝐨𝐧𝐭𝐡 𝐚𝐲𝐭𝐡𝐮
ಶಬ್ದಗಳ ಸ್ಪಷ್ಟ ಉಚ್ಚಾರಣೆ ಅದ್ಬುತ. who can beat annaa. ಆಸೆ ಮತ್ತು ಭಾಷೆ wov. so melodous , love to hear this hundred times. More than decade gap heard this song. so thrilled. I had been to the same place i can visualize that back ground ..extra ordinary view.
Of
@@mariyappmanchaiah4914 79Pramod
Morethan 100 time's naanu kooda nodiddene
Very nicely composed
Very very simple and nice song
ABBA chorus photography
Superb superb superb
Dr.raj.cinemaa.hadu.jeevajalaviddante.
ಈ ಹಾಡು & ಕಣ್ಣು ಕಣ್ಣು ಬೆರೆತಾಗ ಒಂದೇ ತಾರ lyrics ide Alva 😘
Lyric alla music 😍
ಕಣ್ಣು ಕಣ್ಣು ಕಲೆತಾಗ ಬೆರೆತಾಗ ಅಲ್ಲ
@@user-hi1bg1zg8p Huuuu😘
ಇಲ್ಲ ಖಂಡಿತ ಬೇರೆ ಬೇರೆ ಇದೆ. ಸರಿಯಾಗಿ ಕೇಳಿಸಿಕೊಳ್ಳಿ. ಎರಡು ಉತ್ತಮ ಮೆಲೋಡಿ ಇರೋ ಹಾಡುಗಳು. ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆ. ❤❤❤
@@raghu1131 🙄
Evergreen and romantic song in Kannada industry
Melodious song
Now we don't hear this pleasent tune.
Hat's off Upendra Kumar and Uday Shankar
Very very beautiful song
Legend Dr Rajkumar
Pranamam 🙏🏼
31. 05. 24
Every green hero my favorite boss dr rajkumar legend of Kannada film industry
1978 Movie - Dal lake Kashmir Srinagar scene is great -- Since 1990 there is huge unrest in Kashmir..
Very standard music composed by Upendra Kumar ❤️ melodious ❤️ sung by Dr Rajkumar and Vani Jayaram 🙏
ಇಂಥ ಹಾಡುಗಳು ಸಂಗೀತ ಅರ್ಥಗರ್ಭಿತ ಸಾಹಿತ್ಯ, ಈಗ ಎಲ್ಲಿ ಇವೆ, ಹಳೇ ಸಿನಿಮಾದ ರಾಗ ತಾಳ ಸಂಗೀತ ಮನೋಹರ
Ilike song 2o sal piela yad atie ifeling ihappy guru wow❤😂🎉🎉🎉🎉🎉
Very beautiful songs lovely songs
ಎಂದೆದು ನಿಮ್ಮ ಅಭಿಮಾನಿ ನಾ ಆಗಿರುವುದೇ ನನ್ನ ಭಾಗ್ಯ😊
Super movie super song ❤
ಎಷ್ಟು ಸುಂದರವಾದ ಗೀತೆಗಳು. ಅಷ್ಟೇ ರೋಮಾಂಚನ ಕೂಡ.
ಸರಳ ಸುಂದರ ಹಾಡು
ಇದ್ದಷ್ಟು ದಿನ ಮನರಂಜನೆಯ ಮಹಾಪೂರವೆ ಹರಿದಿದೆ.
ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ
ಸೂಪರ್ ಹಾಡು ಸೂಪರ್ ಗಾಯನ..
ಕನ್ನಡ ಧ್ವನಿ ಅಪ್ರತಿಮ ಗಾಯಕ
My favarete song I love this song
Great melody songs of rajanna
👌👌👌
Evergreen star
Mathe mathe kelabeku hadu annavara hadu
Exactly
Nice song golden song great actor hai guru ss😂😅😅❤
My heart ❤ teaching song 😍😍🤗🇮🇳
🔥🔥🔥🔥🔥🔥 belag beku antaa tumbha ASE ide my dear big boss
Very nice song kannada Upendra kumar
ಗಾನಗಂಧರ್ವ...❤️🙏🏻🙏🏻
Rajanna kannadad mareyalarad Manikya nanna sabeer naman
Wa Suuuuper dr rajkumar
Look at hemachaudry s dance steps - so simple but yet so nice & elegant - lovely song
Super song dr rajkumar sir voice golden voice
Ever green super hit song and moovie
We will never get back these songs. So sweet
Melodies song.. Shankar guru Ever green movie 👌👌
Dr. Raj. Jayamala. Super. 1978
❤❤❤❤ super song sir.old is gold sir.
👌ಸಂಗೀತ ಹಾಡು
Very very fantastic song comment kodonandre Ella padagalannu kavidgle balasubittu nange bareyalu padagale ildang madibittuddare gottha
Beautiful and melodious song
Old is gold
🙏🙏😘😘
.super song
❤
Superrr 👌👌👌
Old is gold
Beautiful songs 🙏🇮🇳🌸🌹✨
sooper song
Jayamala appaje very good actor sunder jodie hai guru os. Ss😅😅😅🎉
🙏🙏
💯💯💯👌👌
Fantastic melodious songs
Rajkumar evergreen
Thanks for upload 🌹❤️👌👍 I
Dhakale srustisida chitra .
Evergreen star of dr rajkumar in kannada film industry
Wow yantha, jaadu, sa yo vyaktiya, wait madso voice, lyric, wentastic
Super songs
Feb 2023 who all are listening
ನನ್ನ ಈ ಜನ್ಮ್ ದ ಶ್ರೇಷ್ಠ ಹಾಡು ಗಳು
Very, good, song,