Evare Mahanayaka - Album Song | Vijay Prakash | Somashekhar Jigani | Neethu Ninaad | Vidwath, Mysuru

Поділитися
Вставка
  • Опубліковано 12 кві 2021
  • Introducing the Kannada song 'Evare Mahanayaka' by PRK Audio
    Witness a song whose conceptual beauty will stir your energy and capture Pleasence in the atmosphere. PRK Audio drops a Kannada album song 'Evare Mahanayaka' sung by the noted singer Vijay Prakash.
    Expressively and musically directed by Neethu Ninaad, the music carries weight with the lines penned by Somashekar GS. Carrying an epitome of historical ventures, listen to the Kannada music that'll soon enter your online Kannada music playlists.
    Album Name: Evare Mahanayaka
    Singer: Vijay Prakash
    Music Director: Neethu Ninaad
    Lyricist, Concept & Direction: Somashekhar G S
    Composers: Somashekhar G S & Neethu Ninaad
    Producer: Suresh Siddhalingaiah
    Production House: PRK Audios
    Keyboard Programming: Neethu Ninaad
    Guitar: Ronald Arnold
    Saxophone: Anjali Shanbhag
    Flute: Neethu Ninaad
    Violin: Augustine, Stephen, Nelson
    Cello: Anup Rubins
    Female chorus: Rashmi Dharmendra, Deepika
    Male chorus: Rakshith, Supreeth Phalguna, Susheel, Nikhil K.C
    In association: Vidwath Innovative Solutions Pvt. Ltd
    Recorded at Prabhat Studio Bengaluru
    Mixed & Mastered at Neethu Ninaad Music Factory by Neethu Ninaad
    Follow PRK Audio on Facebook:
    / prkaudioofficialpage
    Follow PRK Audio on Twitter:
    / prkaudio
    Follow PRK Audio on Instagram:
    / prkaudio
    In Association with Divo:
    FB : / divomovies
    Twitter : / divomovies
    Insta : / divomovies
    Telegram : t.me/divodigital
    #EvareMahanayaka #VijayPrakash #PRKAudio #TributetoAmbedkar
  • Фільми й анімація

КОМЕНТАРІ • 924

  • @janardhanmourya4635
    @janardhanmourya4635 3 роки тому +205

    'ಪಿ. ಆರ್. ಕೆ' ಆಡಿಯೋ ಸಂಸ್ಥೆಯು ತೆಗೆದುಕೊಂಡಿರುವ ಈ ನಿರ್ಧಾರವನ್ನು ಇತಿಹಾಸ ಎಂದಿಗೂ ಮರೆಯಲಾರದು, ಶುಭವಾಗಲಿ🌸🌸❤

  • @ManuManu-xu1ff
    @ManuManu-xu1ff 3 роки тому +356

    ಇವತ್ತು ನನಗೆ ಅಪ್ಪು ಅಭಿಮಾನಿ ಅಂತ ಹೇಳಿಕೊಳ್ಳುವುದಕ್ಕೆ ಇನ್ನು ಹೆಚ್ಚು ಹೆಮ್ಮೆಯಾಗುತ್ತಿದೆ ಜೈ ಭೀಮ್

    • @madhukarv8250
      @madhukarv8250 3 роки тому +2

      ❤️

    • @rajurajuganadhall6815
      @rajurajuganadhall6815 3 роки тому +1

      Nija bro

    • @nammakarnatakanews3431
      @nammakarnatakanews3431 3 роки тому +4

      ಅಲ್ವಾ ಕರೆಕ್ಟ್ ಬ್ರದರ್ 👌ಈ ತರ ಇದ್ರೆ ಎಲ್ಲಾ ಸೆಲೆಬ್ರಿಟಿ ಗಳನ್ನು ಇನ್ನು ಹೆಚ್ಚು ಹೆಚ್ಚಾಗಿ ಅಭಿಮಾನಿಸಬಹುದು.ಪ್ರೀತಿಸಲುಬಹುದು ಜೈಭೀಮ್ 🙏💪🙏 ಜೈ ರಾಜಣ್ಣ. ಜೈ ಪಿ.ಆರ್.ಕೆ 👏👏

    • @meghanamegha3861
      @meghanamegha3861 3 роки тому

      Felt the same!

    • @kavithau721
      @kavithau721 3 роки тому

      Superb job

  • @appucreations1576
    @appucreations1576 3 роки тому +123

    ನಾನು ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ ಈ ಸಾಂಗ್ ಕೇಳಿದ್ರೆ ಒಬ್ಬ ಮಹಾನ ನಾಯಕ ಡಾ.ಅಂಬೇಡ್ಕರ್ ಅವರಿಗೆ ಗೌರವ ಕೊಟ್ಟಿದ್ದಾರೆ ಅಪ್ಪು ಮೇಲಿನ ಅಭಿಮಾನ ಜಾಸ್ತಿ ಆಯ್ತು

    • @anandthewarrior6637
      @anandthewarrior6637 3 роки тому +2

      Yes 💯 true

    • @mahadevaswamymswamy419
      @mahadevaswamymswamy419 3 роки тому +6

      ಮಹಾನಾಯಕ ಅಂಬೇಡ್ಕರ್ ರವರಿಗೆ ಗೌರವ ಕೊಡುವುದು ಹೆಗ್ಗಳಿಕೆಯಲ್ಲ. ಈ ದೇಶದ ಪ್ರತಿಯೊಬ್ಬ ವ್ಯಕ್ತಿಯು ಅಂಬೇಡ್ಕರ್ ರವರಿಗೆ ಗೌರವ ಕೊಡಲೇಬೇಕು.

  • @raghukn2882
    @raghukn2882 3 роки тому +115

    ಪ್ರತಿ ಅಂಬೇಡ್ಕರ್ ಚಿತ್ರಣಗಳ ಜೊತೆಗೆ ಬರುವ ಪ್ರತಿ ಸಾಲುಗಳು Goosebumps 🔥ಕೊಡುತ್ತೆ
    ಜೈ ಭೀಮ್ 💙✊

  • @something9190
    @something9190 3 роки тому +29

    ಜೈ ಭೀಮ್,,, ಈ ಭೂಮಿಯ ಮೇಲೆ ಹುಟ್ಟಿದ ಪ್ರತೀ ಜೀವಿಗೂ ಸ್ವಾತಂತ್ರ್ಯವಾಗಿ, ಸಮಾನತೆಯಿಂದ, ಗೌರವದಿಂದ ಬದುಕುವ ಹಕ್ಕಿದೆ ಎಂದು ಸಾರಿದ ಮತ್ತು ಬದುಕಲು ಅನುವು ಮಾಡಿಕೊಟ್ಟ ಅಂಬೇಡ್ಕರರಿಗೆ ಹ್ರತ್ಪೂರ್ವಕ ಧನ್ಯವಾದಗಳು..

  • @user-nr7fe3kz9f
    @user-nr7fe3kz9f 3 роки тому +48

    ಭಾರತ ಮಾತೆಯ ಹೆಮ್ಮೆಯ ಪುತ್ರ ಬಾಬಾ ಸಾಹೇಬ್ ಅಂಬೇಡ್ಕರ್ 🙏 ಭಾರತೀಯರಿಗೆ ಸ್ವಾತಂತ್ರ್ಯ ನೀಡಿದ ಮಹಾನಾಯಕ ❤️

  • @abhishekar7097
    @abhishekar7097 3 роки тому +44

    ವಿಜಯ್ ಪ್ರಕಾಶ್ ರವರ ಧ್ವನಿಯಲ್ಲಿ ಅಂಬೇಡ್ಕರ್ ರವರ ಸಾರಾಂಶವನ್ನು ಸಾರುವ ಈ ಒಳ್ಳೆಯ ಸಾಹಿತ್ಯ ನೀಡಿದ ಸೋಮಶೇಖರ್ ರವರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು ಜೈ ಭೀಮ್

    • @somashekarjigani1664
      @somashekarjigani1664 3 роки тому +1

      Thank u 🙏

    • @mahadevamadu1295
      @mahadevamadu1295 3 роки тому +1

      @@somashekarjigani1664 ಸರ್ ನಿಮಗೆ ನನ್ನ ಕೋಟಿ ಕೋಟಿ ಹೃದಯಪೂರ್ವಕವಾಗಿ ವಂದನೆಗಳು ಸರ್ ಹಾಗೂ ನಾಡಿನ ಜನತೆಯ ಪರವಾಗಿ ನಿಮಗೆ ತುಂಬು ಹೃದಯದಿಂದ ಅಭಿನಂದನೆ ಸಲ್ಲಿಸುತ್ತೇನೆ ,ಇಂತಹ "ಮಹಾ ನಾಯಕ"ನಿಗಾಗಿ ಮಹತ್ತರವಾದ ಕೆಲಸವನ್ನು ಮಾಡಿದ ನಿಮ್ಮ ಸಾಹಿತ್ಯ ಮತ್ತು ಸಂಗೀತ ಸಂಯೋಜಕರಾದ "ನೀತು ನೀನಾದ "ಸರ್ ಹಾಗೂ ಇದಕ್ಕೆ ಸಹಕರಿಸಿದ ಎಲ್ಲ ತಂಡದವರಿಗೂ ಹಾಗೂ ವಿಶೇಷವಾಗಿ " ಪ್ರಸನ್ನಕುಮಾರ್ ಸರ್ "ರವರೆಗೂ ಸಹ ನನ್ನ ಸಾವಿರ ಸಾವಿರ ವಂದನೆಗಳು ಸರ್... ಹೀಗೆ ಮುಂದುವರೆಯಲಿ ಸರ್ ನಿಮ್ಮ ಸಮಾಜ ಕಾರ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ನಿಮಗೆ ಮತ್ತೊಮ್ಮೆ "ಧನ್ಯವಾದಗಳು ಸರ್" "ಜೈ ಭೀಮ್ ಜೈ ಭಾರತ್" 🇮🇳🇮🇳🇮🇳🎶🎸🎵🎤👏👏👏👍👍🙏🙏💕💕💓👍🌷🌷

  • @harishpujar6567
    @harishpujar6567 3 роки тому +193

    ಜಗತ್ತಿನಲ್ಲಿ ಮತ್ತೊಬ್ಬ ಮಹಾನಾಯಕ ಹುಟ್ಟಾ ಲಾರ🖤🙏ಜೈ ಭೀಮ್

    • @madanksmadanks6755
      @madanksmadanks6755 3 роки тому +6

      Mahanayaka🙏

    • @kyathaiahj915
      @kyathaiahj915 3 роки тому +6

      Howdu sir... ashtella naraka anubhavisi alle yeddu nintavru ...alirorige daari torsirovru andre Baba saheb avr obre...Real human being...❤❤❤❤❤❤🌹🌹🌹🌹🇮🇳🇮🇳🇮🇳🇮🇳

  • @buddhabasavaambedkar5798
    @buddhabasavaambedkar5798 3 роки тому +50

    ನಮ್ಮ ಸಂವಿಧಾನ ಶಿಲ್ಪಿ ರವರ 130 ನೇ ಜನ್ಮ ದಿನಾಚರಣೆಗೆ ಉತ್ತಮವಾದ ಸಂದೇಶವಿರುವ ಹಾಡಾಗಿದೆ...ಇದಕ್ಕೆ ಕಾರಣರಾದ ಎಲ್ಲರಿಗೂ ನನ್ನ ಧನ್ಯವಾದಗಳು...ಜೈ ಭೀಮ್...

  • @mahadevaswamyks2735
    @mahadevaswamyks2735 3 роки тому +24

    🙏ಮಹಾನಾಯಕನ ಮಹತ್ವದ ಬೆಳವಣಿಗೆ🌅, ಬೆಳವಣಿಗೆಯಲ್ಲ ಇದು ಜ್ಞಾನದ ಮೆರವಣಿಗೆ 🙏🌋ಜೈ ಭೀಮ್ Thank you for all team 🙏

  • @Nandan.n.k
    @Nandan.n.k 3 роки тому +85

    ದಲಿತರ ಪಾಲಿನ ದೇವರು ಡಾ. ಬಿ ಆರ್ ಅಂಬೇಡ್ಕರ್ 🙏

    • @lnsrahul5591
      @lnsrahul5591 3 роки тому +20

      Dalitharige matra devaru alla avru baratha prajegaligellarigu avre devru

    • @proudtobekannadiga5776
      @proudtobekannadiga5776 3 роки тому +2

      @@lnsrahul5591 ಹೌದು 🙏🙏

  • @proudtobekannadiga5776
    @proudtobekannadiga5776 3 роки тому +61

    ಜೈ ಭೀಮ್ 💙❤😘
    ನಮ್ಮ ದೇವ್ರು 🙏

  • @raghukn2882
    @raghukn2882 3 роки тому +290

    ಪ್ರತಿದಿನ ಮೇಲ್ವರ್ಗದವರ ಶೋಷಣೆಯನ್ನ ಅನುಭವಿಸಿ ಮೇಲೆದ್ದು ಜಗತ್ತಿನಲ್ಲಿ ಶ್ರೇಷ್ಠವಾದ ಸಂವಿಧಾನ ಬರೆದ ಮಹಾನಾಯಕ "ಡಾ.ಬಿ ಆರ್ ಅಂಬೇಡ್ಕರ್" ಜೈ ಭೀಮ್ 🔥✊

  • @user-zz8fs5xc5t
    @user-zz8fs5xc5t 3 роки тому +25

    ಅಮೋಘ ಗೀತೆ, ಬರೆದವರಿಗು, ಹಾಡಿದವರಿಗು, ಸಂಗೀತ ಸಂಯೋಜನೆ ಮಾಡಿದವರಿಗೂ ಹಾಗೂ ಈ ಗೀತೆಯನ್ನು ಪ್ರಸಾರ ಮಾಡಿದ ನಮ್ಮ ಅಣ್ಣಾವ್ರ ಮಗ ಅಪ್ಪು ಅವರ
    ಪಿ. ಆರ್.ಕೆ. ಸಂಸ್ಥೆಗೂ ಹೃದಯಪೂರ್ವಕ ಭೀಮ ನಮನಗಳು...
    ಜೈ ಭೀಮ್ ಜೈ ಭಾರತ್

  • @pavangudimani1211
    @pavangudimani1211 3 роки тому +19

    The era started which I was waiting since childhood every Indian should be proud of Babasaheb . All blind folds created by manuvadi should wash away. Yes this is real time everyone started thinking about the real legend. Thank you PRK production. Jai Bheem Jai Bharat

  • @harishk3688
    @harishk3688 3 роки тому +30

    ನಾನು ಅಪ್ಪು ಅಭಿಮಾನಿ ಅಂತ ಹೆಮ್ಮೆಯಿಂದ ಹೇಳುತ್ತೆನೆ ಜೈ ಭೀಮ್

  • @mamathayashoda1795
    @mamathayashoda1795 3 роки тому +27

    Very much proud to PRK production and team... Jai Bheemji🙏
    Hats off for a wonderful tribute to Dr. B.R Ambedkar.

  • @madhusudhana650
    @madhusudhana650 3 роки тому +14

    ಧನ್ಯವಾದಗಳು ಪುನೀತ್ ರವರೇ
    ಜೈ ಭೀಮ್

  • @devaraj3780
    @devaraj3780 3 роки тому +23

    ಸಮಾನತೆಯ ಸಾಧಕ ಇವರೇ ಮಹಾನಾಯಕ

  • @chandrakalachikkanna9315
    @chandrakalachikkanna9315 3 роки тому +11

    ಈ ಹಾಡಿನಲ್ಲಿ ಬರುವ ಪ್ರತಿ ಚಿತ್ರಣಗಳು ಮನುಕುಲವನ್ನೇ ಪ್ರತಿನಿಧಿಸುವಂತಹ ವು ಧನ್ಯವಾದಗಳು ಸರ್.👃🌷

  • @devikams1265
    @devikams1265 3 роки тому +25

    Jai Bheem....Jai hind....Hats of to PRK production

  • @Trendy3D
    @Trendy3D 3 роки тому +14

    ❤️ಪ್ರಪಂಚದಲ್ಲೇ ಅತಿ ದೊಡ್ಡ ಜಯಂತಿ,🤩 -ಡಾ ಬಿ.ಆರ್.ಅಂಬೇಡ್ಕರ್ ಜಯಂತಿಯ ಶುಭಾಶಯಗಳು😘💙😍

  • @kushalam1129
    @kushalam1129 3 роки тому +31

    ನಾ ಬರೆವ ಪ್ರತಿ ಅಕ್ಷರವೂ ನಿಮ್ಮ ಭಿಕ್ಷೆ
    ನಾ ಇಡುವ ಪ್ರತಿ ಹೆಜ್ಜೆಯೂ ನೀವು ಕೊಟ್ಟ ರಕ್ಷೆ
    ಇಲ್ಲದ ಬದುಕಿಗೆ ಬೆಳಕಾದವರು ನೀವು
    ನಿಮಗೆ ಚಿರದಲ್ಲಿ ಚಿರಋಣಿ ನಾವು ❤️🙏

  • @lnsrahul5591
    @lnsrahul5591 3 роки тому +92

    Yaru ambedkar paravagi iddheero avru ondhu like haki

  • @goodduck2361
    @goodduck2361 3 роки тому +11

    ಮಹನಾಯಕ ಡಾ ಬಿ ಆರ್ ಅಂಬೇಡ್ಕರ್ ... ಪಿ ಆರ್ ಕೆ ಆಡಿಯೋ ಚಾನಲ್ ನಿಂದ ಒಂದು ಸುಮಧುರವಾದ ಹಾಡು ನಿಮ್ಮ ಈ ಪ್ರೀತಿಗೆ ಧನ್ಯವಾದಗಳು ಅಪ್ಪುಸರ್ ,ವಿಜಯ್ ಪ್ರಕಾಶ್ ಸರ್ 🤗🙏🙏🙏

  • @vicharashake931
    @vicharashake931 3 роки тому +74

    ನಮ್ಮ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳಾದ ಶ್ರೀಯುತ ಸೋಮಶೇಖರ್ ರವರ ಸಾಹಿತ್ಯ ಸಂಯೋಜನೆಯ ಈ ಅದ್ಭುತ ಗೀತೆ ಎಲ್ಲ ಭೀಮ ಅಭಿಮಾನಿಗಳ ಮನ ಸೇರಲಿ.... ಶುಭಾಶಯಗಳು ಸರ್.
    ವಿಜಯ್ ಮಂಡ್ಯ

  • @user-tj3vc6bn6q
    @user-tj3vc6bn6q 3 роки тому +39

    Ambedkar is symbol of knowledge 🙏🙏🙏❤❤🔥🔥🇮🇳🇮🇳💐💐🇮🇳

  • @MahendraMahendra-oi6kp
    @MahendraMahendra-oi6kp 3 роки тому +49

    We are all Appreciate to vijay prakash, puneeth rajkumar and all team...jai bheem...🙏🙏🙏

  • @hemashetty9379
    @hemashetty9379 3 роки тому +71

    I'm really big fan of ambedkar and really he is great personality and such a talented person and avaru helida haage shathrugalu hedaruvudu ninna jnanakke maathra Chala bidade Odi munde banni.... Ambedkar antha mahanayaka matte huttolla jai bheem 💐💐💐🙏🏻🙏🏻🙏🏻🙏🏻

  • @bhimeshsbhimas2640
    @bhimeshsbhimas2640 3 роки тому +9

    ಅತ್ಯದ್ಭುತ ಹಾಡು ಬಹಳ ಚೆನ್ನಾಗಿ ಮೂಡಿ ಬಂದಿದೆ ಮತ್ತು ಭೀಮ್ ರಾವ್ ಅಂಬೇಡ್ಕರ್ ರವರ ದರ್ಶನವು ಈ ಹಾಡಿನಲ್ಲಿಲಾಯಿತು.
    ಜೈಭೀಮ್ 🙏🙏

  • @somashekarjigani1664
    @somashekarjigani1664 3 роки тому +29

    Dear all- thanks for your wonderful response... we are great full to Appu sir& VP sir.. pls share & support. regards- SOMASHEKHAR Jigani- co composer, lyricist & concept director of EVARE MAHANAYAKA team

  • @user-of7wt7yk3s
    @user-of7wt7yk3s 3 роки тому +18

    ನನ್ನ ದೇವರು....ಡಾ. ಬಿ ಆರ್ ಅಂಬೇಡ್ಕರ್ ....ಜೈ ಭೀಮ್.....🙏

  • @hemanth_1769
    @hemanth_1769 3 роки тому +21

    Unbelievable DR.B.R.Ambedkar. All time Legend 👑

  • @somashekarjigani1664
    @somashekarjigani1664 3 роки тому +9

    Dear All, we heart fully thank you all for ur kind support.. Big thanks to Appu sir & VP sir- SOMASHEKHAR Jigani, Co composer, lyrics writer & concept director of the song 🙏🙏🙏

  • @filmylessons35
    @filmylessons35 3 роки тому +16

    ಶಿಕ್ಷಣ
    ಸಂಘಟನೆ
    ಹೋರಾಟ 🔥

  • @hanutyson6256
    @hanutyson6256 3 роки тому +8

    ವಿಶ್ವದ ವಿಜ್ಞಾನಿ, ಸಂವಿಧಾನ ಪಿತಮಹ, ಡಾ!! ಬಿ ಆರ್ ಅಂಬೇಡ್ಕರ ಅವರಿಗೆ 130 ನೇ ಜನ್ಮ ದಿನದ ಹಾರ್ಥಿಕ ಶುಭಾಶಯಗಳು🙏🙏🙏🙏💐💐💐💐💐💐💐

  • @Nsra0
    @Nsra0 3 роки тому +21

    Father of Modern India.
    Every aspect of life which we are proud of as a nation : Democracy, Universal Franchise, Secularism, Rule of Law, Stable economy etc are his contributions.
    Ambedkar has not only fought for oppressed classes, he has fought for women rights, labour rights & rights of the poor as a whole.
    Lets not restrict him to one section of society, he is Babasaheb for all Indians.
    Jai Bhim!

  • @premrajbcroad
    @premrajbcroad 3 роки тому +6

    ಸಮಾನತೆಯ ಭಾವನೆ ಎಷ್ಟು ಹೆಚ್ಚುತ್ತೋ, ಅದರ ಧ್ವನಿ ಇನ್ನಷ್ಟು ಎತ್ತರಕ್ಕೆ ಹೋಗುತ್ತದೆ.
    - ಡಾ.ಬಿ.ಆರ್.ಅಂಬೇಡ್ಕರ್

  • @kumrdileep
    @kumrdileep 3 роки тому +7

    PRK ಧನ್ಯವಾದಗಳು... ಜೈ ಭೀಮ್..

  • @chethanvijaya3739
    @chethanvijaya3739 3 роки тому +17

    Real Mahanayaka... 🔥👏

  • @praveengoundi3675
    @praveengoundi3675 3 роки тому +4

    ನಮ್ಮ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನಮ್ಮ ದೇಶದ ನಿಜವಾದ ಮಹಾನಾಯಕ🙏🙏🙏 ಬುದ್ದಂ ಶರಣಂ ಗಚ್ಛಾಮಿ..ನನ್ನ ಪ್ರೀತಿಯ ನಟರಾದ ಕನ್ನಡದ ರಾಜರತ್ನ ಪುನೀತ್ ರಾಜಕುಮಾರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು🙏🙏

  • @harishpujar6567
    @harishpujar6567 3 роки тому +53

    D B R .ಅಂಬೇಡ್ಕರ್ ಜನ್ಮದಿನ ದ ಶುಭಾಶಯಗಳು💙💙💙💙ಜೈ ಭೀಮ್ ಸೇನ ಉತ್ತರ ಕರ್ನಾಟಕ❤️

  • @madhusudhana650
    @madhusudhana650 3 роки тому +45

    ಬಾಬಾ ಸಾಹೇಬ್ ಡಾ|| ಬಿ.ಆರ್ ಅಂಬೇಡ್ಕರ್ ರವರ ಜನ್ಮದಿನದ ಶುಭಾಶಯಗಳು ಜೈ ಭೀಮ್

  • @gajanank1931
    @gajanank1931 3 роки тому +13

    Prk thank you👍

  • @mdcpujari2539
    @mdcpujari2539 3 роки тому +10

    Wowww What song Sir... Really proud of you Sir... From Mallikarjun Bengaluru

  • @punithmaurya
    @punithmaurya 3 роки тому +8

    ಗಾಯನ ಸಾಹಿತ್ಯ ಸಂಗೀತ ತುಂಬಾ ಚೆನ್ನಾಗಿ ಮೂಡಿ ಬಂದಿದೆ...ವಿಪಿ ಸರ್ ಸೂಪರ್ ಸರ್..
    Tq u appu sir Jai bheem..

  • @manjubhajantri3017
    @manjubhajantri3017 3 роки тому +44

    Jai bhim
    Jai appu boss
    😍😍❤❤❤

  • @ashokkumarfeb18
    @ashokkumarfeb18 3 роки тому +64

    Thanks Puneet sir for supporting and showing the struggles of people through this extraordinary visuals and lyrics🎉🎉

  • @santoshdodamani5225
    @santoshdodamani5225 3 роки тому +5

    Super super thanku PRK audio and special thanks Vijay sir .and Zee Kannada

  • @sachins7503
    @sachins7503 3 роки тому +6

    ನಮ್ಮ ಮಹಾನಾಯಕ, ಜೈ ಭೀಮ್

  • @puneethkumar922
    @puneethkumar922 3 роки тому +13

    Jai beem ❤️❤️❤️🙏🙏🙏🙏

  • @harishpujar6567
    @harishpujar6567 3 роки тому +14

    A symbol of Knowledge 🔥Jai Bheem

  • @gajanank1931
    @gajanank1931 3 роки тому +43

    I m proud of Punithrajkumar❤️

  • @pavankumarv4553
    @pavankumarv4553 3 роки тому +18

    Jai bheem jai Rajanna jai appu💪 vijay sir super singing

  • @yuvaratna6455
    @yuvaratna6455 3 роки тому +5

    I love u appu sir this is best contribution our society from urs

  • @likhithsathya6079
    @likhithsathya6079 3 роки тому +31

    Jai bheem proud of p star 🥰🥰

  • @n.nagarajaraja95
    @n.nagarajaraja95 3 роки тому +3

    Super song I like this song...
    Thanks to Vijay sir and punith rajkumar and all....

  • @udaykumark8190
    @udaykumark8190 3 роки тому +4

    I m very happy for being Rajvamsha da abhimani, ಎಲ್ಲೋ ಬೇಜಾರ್ ಆಗೋದು ಸಮಾಜ ಸುಧಾರಕ ಕುರಿತು ಮಾತಾಡಲ್ಲ ನನ್ನ ಹೀರೋ ಅನ್ಕೊಂಡಿದ್ದೆ, ಸಂತೋಷ ಆಯಿತು ಬಾಸ್

  • @flylineyogi2717
    @flylineyogi2717 3 роки тому +2

    Thank you wonderful gift for 14 the April 2021.Jai Bheem.

  • @bharat_s_m
    @bharat_s_m 3 роки тому +1

    ಅಪ್ಪು sir
    ತುಂಬಾ ಧನ್ಯವಾದಗಳು 🙏ನಾನು ಅಪ್ಪು sir ಅಭಿಮಾನಿ ಎಂದು ಹೆಮ್ಮೆ ಇಂದ ಹೇಳಿಕೊಳ್ತೇನೆ.ಜೈ ಭೀಮ್.thank you ವಿಜಯ ಪ್ರಕಾಶ್ sir

  • @akashhargerikar801
    @akashhargerikar801 3 роки тому +7

    I love Dr. BR.Ambedkar A Happiest B'Day to A Knowledge of light Bheem rao Ambedkar. He is real God for India

  • @sachinjm8386
    @sachinjm8386 3 роки тому +5

    Jai Bheem 🙏🙏🙏🙏
    Thanks prk 💓

  • @nandishpatil2807
    @nandishpatil2807 3 роки тому +9

    Hats off to the creator of this album song and each n everyone who's part of this album song 👏👌
    🙌💛❤️✨

  • @shridhars7184
    @shridhars7184 3 роки тому +10

    Jai Bheem and Jai Puneeth Rajkumar

  • @madanksmadanks6755
    @madanksmadanks6755 3 роки тому +6

    Tq so much sir to give this beautiful dong❤️

  • @prathapkp1374
    @prathapkp1374 3 роки тому +6

    Appu Boss 🔥 🔥
    ಜೈ ಭೀಮ್ 🙏 🙏 🙏 🙏 🙏 🙏

  • @maheshamahe6855
    @maheshamahe6855 3 роки тому +2

    🙏🙏ಈ ಗೀತೆಯನ್ನು ಬರೆದವರಿಗೆ ತುಂಬು ಹೃದಯದ ಧನ್ಯವಾದಗಳು ಜೈ ಭೀಮ್ 🙏🙏💐💐

  • @dhmariswamyshiva200
    @dhmariswamyshiva200 3 роки тому +1

    ಭಾರತದ ಮಹಾನ್ ಚೇತನ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯ ಅಂಗವಾಗಿ 40 ದಿನಗಳ ಕಾಲ ಈ ಗೀತೆಗಾಗಿ ಶ್ರಮಿಸಿದ ಎಲ್ಲರಿಗೂ ಪಿ ಆರ್ ಕೆ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು 🙏💐💐🙏.
    💐💐🙏 ಜೈ ಭೀಮ್ 🙏 💐💐

  • @eresheresh8877
    @eresheresh8877 3 роки тому +10

    ಜೈ ಭೀಮ್ 🙏❤️

  • @baluprakash.b9268
    @baluprakash.b9268 3 роки тому +4

    ತುಂಬಾ ಒಳ್ಳೆಯ ಹಾಡು ವಿಜಯ್ ಪ್ರಕಾಶ್ ರವರ ಗಾಯನ ಮತ್ತು ನೀತು ನೀನಾದ ರವರ ಸಂಗಿತ ಅದ್ಭುತವಾಗಿ ಮುಾಡಿ ಬಂದಿದೆ

  • @kemparajudhoni5992
    @kemparajudhoni5992 3 роки тому +6

    ಜೈ ಭೀಮ್ ಜೈ ಅಪ್ಪು ಬಾಸ್

  • @shashikrishraj1680
    @shashikrishraj1680 3 роки тому +3

    Great song and great tribute for Dr b r ambedkar jayanthi jai Bheem

  • @venkateshap7057
    @venkateshap7057 3 роки тому +3

    Jai Bheem🙏🙏
    Thank you PRK production ❤️

  • @rockyjackie4151
    @rockyjackie4151 3 роки тому +8

    Jai Bheem🙏

  • @vinodkr5569
    @vinodkr5569 3 роки тому +2

    ಅದ್ಭುತ ಸಾಹಿತ್ಯ-ಸಂಗೀತ
    ಧನ್ಯವಾದಗಳು ಅಪ್ಪು ಸರ್
    ಧನ್ಯವಾದಗಳು ವಿಜಯಪ್ರಕಾಶ್ ಸರ್
    ಜೈ ಭೀಮ್ ವಿಶ್ವ ಜ್ಞಾನಿ ಡಾಕ್ಟರ್ ಬಿಆರ್ ಅಂಬೇಡ್ಕರ್

  • @puneethkumar922
    @puneethkumar922 3 роки тому +6

    Vijay Prakash voice 🔥🔥🔥🔥

  • @rapdijrapdij3424
    @rapdijrapdij3424 3 роки тому +5

    ಜೈ ಭೀಮ್ ♥😍😍

  • @nagarajagmgmn4563
    @nagarajagmgmn4563 3 роки тому +18

    ಕಣ್ಣಿಗೆ ಕಾಣುವ ದೇವರು....ನಮ್ಮ ದೇವರು ಅಂಬೇಡ್ಕರ್......ಜೈ ಭೀಮ್.......

  • @bhanujkn.597
    @bhanujkn.597 3 роки тому +5

    Respect you always Dear Sir..❤️

  • @rakeshaputtannegowda1114
    @rakeshaputtannegowda1114 3 роки тому

    ಇಂತ ಒಳ್ಳೆಯ ಅದ್ಭುತವಾದ ಗೀತೆಯನ್ನು ಬರೆದ ಕುರುಬ ಸಮಾಜದ ಧಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳಾದ ಶ್ರೀ ಸೋಮಶೇಖರ್ ಸರ್ ರವರಿಗೆ ತುಂಬು ಹೃದಯದ ಧನ್ಯವಾದಗಳು ಅಂಬೇಡ್ಕರ್ ರವರು ಯಾವುದು ಒಂದು ಸಮಾಜಕ್ಕೆ ಮಿಸಲಾದವರಲ್ಲ ಎಲ್ಲ ಜಾತಿ ಜನಾಂಗ ಧರ್ಮ ಭಾಷಿಕರ ದಿನ ದಲಿತರ ಶೋಷಿತರ ಶ್ರಮಿಕರ ಏಳಿಗೆಗೆ ದ್ವನಿ ಎತ್ತಿದ ಮಹಾನಾಯಕ ಇವರೇ

  • @mahanteshbagewadi5257
    @mahanteshbagewadi5257 3 роки тому +4

    Super Song Sir
    ಜೈ ಭೀಮ್
    ❤❤❤

  • @filmylessons35
    @filmylessons35 3 роки тому +3

    Super aagide sir❤️

  • @VenupraveenKantalagere
    @VenupraveenKantalagere 3 роки тому +2

    ಅದ್ಬುತವಾಗಿದೆ, ಧನ್ಯವಾದಗಳು

  • @user-fe9uj4lf7w
    @user-fe9uj4lf7w 3 роки тому +1

    ಹಾಡು ಅದ್ಭುತ ಇವರೇ ಮಹಾನಾಯಕ ಜೈ ಅಪ್ಪು ಬಾಸ್

  • @anupkumarhc9734
    @anupkumarhc9734 3 роки тому +7

    Appreciated to the team .. Jai bheem. Special thanks to PRK.

  • @swamyvn8401
    @swamyvn8401 3 роки тому +9

    🇪🇺ಜೈಭೀಮ್ 🇪🇺

  • @gowthamshakya
    @gowthamshakya 3 роки тому +2

    ಸ್ವಾಭಿಮಾನದ ಬದುಕನ್ನು ಕಟ್ಟಿಕೊಟ್ಟ ನಮ್ಮ ದೇವರು.....
    ✊ಜೈ ಭೀಮ್🙏🙏🙏

  • @uttam1007
    @uttam1007 3 роки тому +3

    Thank you Appu and Vijay sir

  • @bhavanasatyavathi4961
    @bhavanasatyavathi4961 3 роки тому +8

    Great personality we are very small to comment.whole heartedly we will say Jai Bheem

  • @KumarS-ph1ki
    @KumarS-ph1ki 3 роки тому +5

    ಜೈಭೀಮ್ 🇪🇺🙏🇪🇺🔥🔥

  • @udithm.r4277
    @udithm.r4277 3 роки тому +1

    ಅದ್ಬುತವಾದ ಹಾಡು.... ಜೈಭೀಮ್

  • @kiranmourya330
    @kiranmourya330 3 роки тому +1

    ಧನ್ಯವಾದಗಳು ಅಪ್ಪು ಸರ್🙏❤️ ಬಾಬಾಸಾಹೇಬ್ ಅಂಬೇಡ್ಕರ್ ರವರ ೧೩೦ ನೇ ಜನ್ಮದಿನದ ಶುಭಾಶಯಗಳು ❤️

  • @savithajagadish2276
    @savithajagadish2276 3 роки тому +14

    Great human being... his life his books are light of knowledge for everyone.. hats off to all who created this

  • @RajVamsha
    @RajVamsha 3 роки тому +21

    I proud to be Fan of APPU BOSS 😍 😍 😍 😍 😍 😍 😍
    ಜೈ ಭೀಮ್ 🙏 🙏 🙏 🙏 🙏

  • @mimicryshammysuru9710
    @mimicryshammysuru9710 3 роки тому +1

    Thank u so much for this beautiful & Power song Jigani Somashekar sir🙏 jai Bheem

  • @kumaraswamy6490
    @kumaraswamy6490 3 роки тому

    Need of the moment. Appu karunaadina naayaka. True leader. Jai hind jai karnataka

  • @aryaappu7265
    @aryaappu7265 3 роки тому +17

    Jai bheem
    Jai appu boss.

  • @puneethkumar922
    @puneethkumar922 3 роки тому +12

    Appu boss

  • @jackiejanardhan4906
    @jackiejanardhan4906 3 роки тому +2

    I really proud to be a fan of Appu sir

  • @kumaraswamy6490
    @kumaraswamy6490 3 роки тому +1

    Love to Vijayprakash sir.. Noor kaala devru nimna kushiyaagidli sir. Nim voice super