ಪೂಜ್ಯ ಆಚಾರ್ಯರಿಗೆ ಭಕ್ತಿ ಪೂರ್ವಕವಾಗಿ ನಮಸ್ಕರಿಸುತ್ತೇನೆ 🙏🏼🙏🏼🙏🏼 ಶ್ರೀ ವೆಂಕಟಾದ್ರಿ ಬೆಟ್ಟದ ಮಹಿಮೆಯನ್ನು ಕುರಿತು ತುಂಬಾ ಅದ್ಭುತವಾಗಿ ರೋಚಕವಾಗಿ ತಿಳಿಸಿಕೊಟ್ಟಿದ್ದೀರಿ ತುಂಬು ಹೃದಯದ ಧನ್ಯವಾದಗಳು ಆಚಾರ್ಯರಿಗೆ. ನಿಮ್ಮಿಂದ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಕೇಳಿದ್ದೀನಿ ಇನ್ನೂ ನಿಮ್ಮಿಂದ ಭಾಗವತ, ಮಹಾಭಾರತ ಮತ್ತು ಆಚಾರ್ಯರ ಮತ್ತು ರಾಯರು ಬಗ್ಗೆ ಕೇಳಲು ಇಚ್ಛಿಸುತ್ತೇನೆ ದಯವಿಟ್ಟು ನಡೆಸಿ ಕೊಡಿ ಧನ್ಯವಾದಗಳು ಆಚಾರ್ಯರಿಗೆ 🙏🏼🙏🏼🙏🏼🙏🏼
ಪೂಜ್ಯ ಆಚಾರ್ಯರಿಗೆ ಭಕ್ತಿ ಪೂರ್ವಕವಾಗಿ ನಮಸ್ಕರಿಸುತ್ತೇನೆ 🙏🏼🙏🏼🙏🏼
ಶ್ರೀ ವೆಂಕಟಾದ್ರಿ ಬೆಟ್ಟದ ಮಹಿಮೆಯನ್ನು ಕುರಿತು ತುಂಬಾ ಅದ್ಭುತವಾಗಿ ರೋಚಕವಾಗಿ ತಿಳಿಸಿಕೊಟ್ಟಿದ್ದೀರಿ ತುಂಬು ಹೃದಯದ ಧನ್ಯವಾದಗಳು ಆಚಾರ್ಯರಿಗೆ. ನಿಮ್ಮಿಂದ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಕೇಳಿದ್ದೀನಿ ಇನ್ನೂ ನಿಮ್ಮಿಂದ ಭಾಗವತ, ಮಹಾಭಾರತ ಮತ್ತು ಆಚಾರ್ಯರ ಮತ್ತು ರಾಯರು ಬಗ್ಗೆ ಕೇಳಲು ಇಚ್ಛಿಸುತ್ತೇನೆ ದಯವಿಟ್ಟು ನಡೆಸಿ ಕೊಡಿ
ಧನ್ಯವಾದಗಳು ಆಚಾರ್ಯರಿಗೆ 🙏🏼🙏🏼🙏🏼🙏🏼
Gurugalige namaskaragalu
🙏🙏🙏🙏
🙏🙏🙏🙏