ಪ್ಯೂರ್ 'ಮೈಸೂರ್ ಸೀರೆ' ಇಲ್ಲಿ ಆರ್ಡರ್ ಕೊಟ್ರೆ ಅರ್ಧ ಬೆಲೆಗೆ ಸಿಗುತ್ತೆ|Tour To Pure Mysore Crepe Silk Factory

Поділитися
Вставка
  • Опубліковано 29 вер 2024
  • ಪ್ಯೂರ್ 'ಮೈಸೂರ್ ಸೀರೆ' ಇಲ್ಲಿ ಆರ್ಡರ್ ಕೊಟ್ರೆ ಅರ್ಧ ಬೆಲೆಗೆ ಸಿಗುತ್ತೆ | Tour To Pure Mysore Crepe Silks Factory | Heggadde Studio
    Address And Contact Number:
    ಅಶೋಕ್
    ಮೈಸೂರು ಕ್ರೇಪ್ ಸಿಲ್ಕ್ಸ್
    2ನೇ ಮುಖ್ಯರಸ್ತೆ ಲಾಲ್ ಭಾಗ್ ಹತ್ತಿರ,
    ಸುಧಾಮ ನಗರ, ಬೆಂಗಳೂರು
    Mob: 9035365001
    #Pure_Mysore_Crepe_Silk #Saree_Collection #Silk_Factory #Saree_Factory #Heggadde_Studio #Lalabag_Banglore #LAlbag #CrepeSilks
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

КОМЕНТАРІ • 324

  • @HeggaddeStudio
    @HeggaddeStudio  2 роки тому +35

    Please Subscribe & Support #Heggadde_Studio

    • @nayanagr8406
      @nayanagr8406 2 роки тому +1

      I want

    • @shruthigowda3720
      @shruthigowda3720 2 роки тому +1

      they sale one r two

    • @HeggaddeStudio
      @HeggaddeStudio  2 роки тому

      @@shruthigowda3720 ಅಶೋಕ್
      ಮೈಸೂರು ಕ್ರೇಪ್ ಸಿಲ್ಕ್ಸ್
      2ನೇ ಮುಖ್ಯರಸ್ತೆ ಲಾಲ್ ಭಾಗ್ ಹತ್ತಿರ,
      ಸುಧಾಮ ನಗರ, ಬೆಂಗಳೂರು
      Mob: 9035365001

    • @HeggaddeStudio
      @HeggaddeStudio  2 роки тому +2

      @@nayanagr8406 ಅಶೋಕ್
      ಮೈಸೂರು ಕ್ರೇಪ್ ಸಿಲ್ಕ್ಸ್
      2ನೇ ಮುಖ್ಯರಸ್ತೆ ಲಾಲ್ ಭಾಗ್ ಹತ್ತಿರ,
      ಸುಧಾಮ ನಗರ, ಬೆಂಗಳೂರು
      Mob: 9035365001

    • @bhavaninbhavani1697
      @bhavaninbhavani1697 2 роки тому

      llllllll llllllll lol llllllll lol llllllll allj lll and the all look later lll let you can let you llllllll llllllll llllllll lol lol Ill

  • @sarayuhd5079
    @sarayuhd5079 Місяць тому

    Yesterday we have purchased silk saree from your shop cum home.really worth it.

  • @vedavathibirao4201
    @vedavathibirao4201 2 роки тому +6

    ಒಳ್ಳೇಯ ವಿಚಾರ ಇವೆಲ್ಲವೂ ಎಲ್ಲರೂ ತಿಳಿದು ಕೊಳ್ಳಬೇಕಾದ ವಿಚಾರ ಯಾವ ಒಂದು ತಯಾರಿಯ ಕೆಲಸ ಅಗಲಿ ಬೇರೆ ಅಗಲಿ ಬಾಯಲ್ಲಿ ಹೇಳುವಷ್ಟು ಸುಲಭವಲ್ಲ ಅದರ ಹಿಂದೆ ಅಷ್ಟೇ ಕಾರ್ಮಿಕರ ಪರಿಶ್ರಮ ಜೊತೆಯಲ್ಲಿದೆ ಅವರ ಬೆವರಿನ ಹನಿ ಇದೆ ಆರಾಮಾಗಿ hogi ದುಡ್ಡು ಕೊಟ್ಟು ನಾವೆಲ್ಲರೋ ಸೀರೆ ತರ್ತಿವಿ ಬಟ್ಟೆ ತರ್ತಿವಿ ಅದು ಹಾಗಿದೆ ಇದು ಹೀಗಿದೆ ಅಂಕು ಡೊಂಕು ಹೇಳಿತೀವಿ ಇವರ ಮಾತುಗಳನ್ನು ಕೇಳುವಾಗ ಮನಸ್ಸಿಗೆ ಸಮಾಧಾನ ಸಿಗುತ್ತದೆ ನಮ್ಮ ಬಟ್ಟೆ ತಯಾರು ಮಾಡುವ ಕೈಗಳಿಗೆ ಅಕ್ಕಿ ಕಾಳು ಬೆಳೆಯುವ್ಸ್ ಕೈಗಳಿಗೆ ಇನ್ನಿತರೆ ಸಹಾಯ ಮಾಡುವ ಎಲ್ಲರಿಗೂ ಕೋಟಿ ಕೋಟಿ ನಮನಗಳು 🙏🙏🙏🙏🙏

  • @geetha3430
    @geetha3430 Рік тому

    nam weavers na belisuva olle praythanakke nimage Thankyou 🙏🙏🙏

  • @kalivsannamma11
    @kalivsannamma11 2 роки тому

    Mysore silk with gold reshmi silk saree 👌👌👌👌💞💞💞

  • @nagakannikats474
    @nagakannikats474 2 роки тому

    good information

  • @aaronramil6312
    @aaronramil6312 2 роки тому

    Please share sarees collection also please

  • @lathanc2319
    @lathanc2319 6 місяців тому +2

    ಸರ್ ನಾನು ಹೋಗಿದ್ದೆ ಒಂದು ಸೀರೆ ತಗೊಂಡಿದೀನಿ ಆದರೆ ಪಾಲಿಶ್ ಆಗಿರಲ್ಲ ಮತ್ತೆ ಮೇಡಂ ಏನು ಕಡಿಮೆ ಬೆಲೆ ಕೊಡಲ್ಲ ಸುಮ್ನೆ ಹೇಳ್ತಾರೆ ಅಷ್ಟೇ

  • @pramilajagadish1028
    @pramilajagadish1028 2 роки тому

    Superb

  • @basavarajnimbal9125
    @basavarajnimbal9125 2 роки тому

    Want to purchase saree please give me the details

  • @vaniprasad2990
    @vaniprasad2990 2 роки тому

    Plz send d address ...approximately what's the price?

  • @cynthiasurya3632
    @cynthiasurya3632 2 роки тому +14

    What is the difference between these sarrys and KSIC sarrys? Pl.let me know

  • @sandhyasaligrama62
    @sandhyasaligrama62 2 роки тому +6

    ನಮಗೆ ಬೇಕು ಅಂದ್ರೆ ಹೇಗೆ ಕಾಂಟಾಕ್ಟ್ ಮಾಡುವುದು

  • @naliniramachandra802
    @naliniramachandra802 2 роки тому +15

    Kindly provide the address, I am huge fan of Mysore silk sarees and KSIC

  • @officialkanakapura8295
    @officialkanakapura8295 2 роки тому +20

    Labour shortage because of government free facilities like ration lead to lack of intrest, and they don't work whole weeks, 2 or 3 day ty may work and it's enough for them, for being better from all the angle and all the sectore government should stop such schemes for betterment, and they should start women empowerment in this, there is less women's in weaving sector, and well u doing pretty good job, all the best💓 , thank you 😊.

  • @varijaveeranath4412
    @varijaveeranath4412 2 роки тому +2

    ನಮಗೂ ಒಂದು ಸೀರೆ ಬೇಕು ಏನು ಮಾಡ್ಲಿ ಹೇಗೆ ನಾವು, ಎಲ್ಲಿಗೆ ಹೋಗಬೇಕು

  • @manjunathd5736
    @manjunathd5736 2 роки тому +9

    ತುಂಬಾ ಚೆನ್ನಾಗಿದೆ.. ಇನ್ನೂ ಹೆಚ್ಚಿನ ಭಲ ಮತ್ತು ಬೆಂಬಲ ಸಿಗಲಿ

  • @marysukumari4433
    @marysukumari4433 2 роки тому +49

    Bengaluru ನವರೇ ಆದ ನಾವು ಈಗ American Texas stateನಿಂದ ನೋಡಿದೆವು. ತುಂಬಾ ಖುಷಿಯಾಗಿದೆ ! ನಮ್ಮ Mysore silk sarees ಗೆ ಇಲ್ಲೊಂದು ಮಾರಾಟ ಮಳಿಗೆ ಮಾಡೋಣವೆಂದೆನಿಸಿದೆ ….! ಪ್ರಯತ್‌ನ ಮಾಡುತ್ತೇವೆ . ಜೈ ಕನಾ೯ಟಕ , ಜೈ ಭಾರತ್‌ 🙏🙏💐👍👌🇺🇸

  • @spurtiispu6514
    @spurtiispu6514 2 роки тому +5

    Am sorry to tell this is not KSIC Mysore silk saree.

  • @sushmamadhuri8964
    @sushmamadhuri8964 Рік тому +2

    They are saying low cost but I have approached them . Prices are high

  • @geethas5499
    @geethas5499 2 роки тому +6

    Sareesನೆ ತೋರಿಸಲಿಲ್ಲ

  • @parvathishivaswamy6142
    @parvathishivaswamy6142 2 місяці тому

    Duddu kododilla navu kmysore ksic factory keliddeve Ella andru

  • @rajgowdaboregowda1526
    @rajgowdaboregowda1526 2 роки тому +5

    ನಾನು ಒಂದು ಸೀರೆ ತಗೆದು ಕೊಳ್ಳುತ್ತೇನೆ

  • @sundresh930
    @sundresh930 2 роки тому +29

    ಇದು ಇದು ಬೇಕಿರೋದು,,ಸೂಪರ್,👌👌👌👌👌❤️❤️

  • @jagadeeshbr9674
    @jagadeeshbr9674 2 роки тому +9

    Kindly arrange address of weaving factory

  • @SrinivasanReddy-c1l
    @SrinivasanReddy-c1l 8 днів тому

    I wanted to share my experience with the saree I purchased. It’s advertised as pure silk, but it’s actually a thin material and not 100% silk. Additionally, there was no bill provided at the time of sale, which raises concerns about quality and guarantees. After making the payment, the attitude of the staff changed completely. Without a bill, it feels risky to buy. I urge others to think twice before purchasing under these conditions.
    Buying in shops offers the advantage of a guarantee and the peace of mind

  • @sindhuarjun4273
    @sindhuarjun4273 2 роки тому +13

    This episode will be more likes and subscribers you have done good job to all ladies

  • @nalinibt7221
    @nalinibt7221 2 роки тому +3

    ನೀವು ಕೊಟ್ಟಿರುವ ಫೋನ್ ನಂಬರ್ ಹೆಸರು ಬೇರೆ ಇದೆ

  • @kishorebv5544
    @kishorebv5544 2 роки тому

    ಹೆಗ್ಗಡೆಯವರೆ ಯಾವಗಲು phone switch off ಆಗಿರುತ್ತದೆ ಅವರನ್ನು ಹೇಗೆ contact ಮಾಡುವುದು ತಿಳಿಸಿ

  • @srinivasanav9705
    @srinivasanav9705 Місяць тому

    Whether the jari is pure or tested pl confirm. I want to buy two Mysore silk sarees today

  • @sarojasaroja6836
    @sarojasaroja6836 2 роки тому +5

    Pls Display sarees,we can see the saree designs

  • @priyankagowda420
    @priyankagowda420 17 днів тому

    Please do not promote such fake thing and trouble innocent people

  • @vidyashetty7410
    @vidyashetty7410 10 місяців тому +1

    KSIC MARK HAKI KODTHARA?

  • @gayethradevjm.sverylovelys1604
    @gayethradevjm.sverylovelys1604 2 роки тому +1

    KSIC alla , imitation Mysore silk
    Erdu different original ksic bere

  • @hssubramanya1513
    @hssubramanya1513 2 роки тому +3

    ಮೈಸೂರು ಪ್ಯೂರ್ ಸಿಲ್ಕ್ ಸೀರೆನಾ? ಅಥವಾ ಪ್ಯೂರ್ ಮೈಸೂರು ಸೀರೆನಾ?

  • @VinayKumar-mu3is
    @VinayKumar-mu3is 2 роки тому +14

    Proud that we are weaver's 🥰

  • @shashikalamurugan6768
    @shashikalamurugan6768 2 роки тому +11

    Nange ega fifty four years, am also a bigg fan for Mysore silk sarees 😍😍😍😍

    • @swamyieswamyie2953
      @swamyieswamyie2953 2 роки тому

      yes u r right.. weavers r best to sell at reasonable price.. showrooms r duplicate n more prices

  • @chayadevi4079
    @chayadevi4079 2 роки тому +5

    Thank you for the information. Please show the sarees collection. Want to see

  • @naaneeruvudeninngaagi3546
    @naaneeruvudeninngaagi3546 Рік тому

    ley shetty ninnamman yaaryaarigu awaaz dhamki bere haakuthiya ninnamman soole mgane mindrigoottidavane enu bega ticket tagu ide naa soole mgane tika baayi muchchikondu maana maaryadheinda badukuvudannu kali tale hiduka kelasa beedu ninna tayina hada

  • @Veda489
    @Veda489 2 роки тому +11

    Do they give pure gold zaree for borders of sarees like ksic silk sarees?

    • @mmadhoo4465
      @mmadhoo4465 2 роки тому +6

      No it's Mysore crepe silk saree, pure Mysore silk costs more.

  • @ramaprasad8998
    @ramaprasad8998 4 місяці тому

    Phone num kalisi

  • @marysukumari4433
    @marysukumari4433 2 роки тому +3

    Many thanks for ur video! 🙏

  • @Periyava369
    @Periyava369 8 місяців тому

    Saree thorisidare olledittu, pls innondu episode madi adaralli ivara mysore silk sarees thorasi

  • @gayathrip3129
    @gayathrip3129 Рік тому

    Silk is pure, not zari please, don't misguide the people.

  • @bhagyarai8285
    @bhagyarai8285 2 роки тому

    ಖಂಡಿತ ondu sala hogi nodabeku... Try to order one of my choice of their own color n design

  • @leelavathiramaswamy6118
    @leelavathiramaswamy6118 2 роки тому +3

    Sir pls saree display madi so v are able to see

  • @SyamTungaturthi
    @SyamTungaturthi 3 місяці тому

    Pl give the disption in telugu?

  • @praveenshukla397
    @praveenshukla397 Місяць тому

    Please tell me adress in English

  • @Unknown-hu1im
    @Unknown-hu1im 2 роки тому

    Sir avra number all time busy sir.. Order madona andre agtane illa. enta madona heli. :|

  • @umas6421
    @umas6421 2 роки тому +2

    Correct address and location share madidre this vedio will be more apt, Thanks for useful vedio 🙏

    • @radhikamkarnic19
      @radhikamkarnic19 2 роки тому

      ಮೇಡಮ್, description ನೋಡಿ ಅಲ್ಲಿ address share ಮಾಡಿದ್ದಾರೆ.

  • @manjulakumbi628
    @manjulakumbi628 2 роки тому +2

    ನನಗೂ ಸೀರೆ ಬೇಕು

  • @santhumanju4873
    @santhumanju4873 2 роки тому +1

    Naanu 10 year kelsa madidini heavy risk job

  • @indiran2936
    @indiran2936 2 роки тому +1

    ಒಳ್ಳೆಯ ಮಾಹಿತಿ ನೀಡಿದ್ದಾರೆ 🙏🙏🙌

  • @shalinikumar7538
    @shalinikumar7538 2 роки тому +2

    By seeing this video Feeling very happy bcos i am also from weavers family😊

  • @ramyaprashanth5439
    @ramyaprashanth5439 2 роки тому +4

    Very useful information 👍

  • @roopapramod709
    @roopapramod709 2 роки тому +2

    I want to purchase Mysore silk sarees pls tell us the correct address & price

    • @HeggaddeStudio
      @HeggaddeStudio  2 роки тому

      ಅಶೋಕ್
      ಮೈಸೂರು ಕ್ರೇಪ್ ಸಿಲ್ಕ್ಸ್
      2ನೇ ಮುಖ್ಯರಸ್ತೆ ಲಾಲ್ ಭಾಗ್ ಹತ್ತಿರ,
      ಸುಧಾಮ ನಗರ, ಬೆಂಗಳೂರು
      Mob: 9035365001

    • @YOGAYOGAಯೋಗಾಯೋಗ
      @YOGAYOGAಯೋಗಾಯೋಗ 2 роки тому

      @@HeggaddeStudio ಸೂಪರ್

  • @ramya1111
    @ramya1111 2 роки тому +2

    ಅಂತಿಮವಾಗಿ ಸೀರೆಗಳನ್ನೆ ತೋರಿಸಲಿಲ್ಲ. ಎಲ್ಲಿವೆ ಸೀರೆಗಳು?

    • @HeggaddeStudio
      @HeggaddeStudio  2 роки тому

      ಅಶೋಕ್
      ಮೈಸೂರು ಕ್ರೇಪ್ ಸಿಲ್ಕ್ಸ್
      2ನೇ ಮುಖ್ಯರಸ್ತೆ ಲಾಲ್ ಭಾಗ್ ಹತ್ತಿರ,
      ಸುಧಾಮ ನಗರ, ಬೆಂಗಳೂರು
      Mob: 9035365001

  • @subramanis5470
    @subramanis5470 Рік тому

    Seere bele thilsilla seere thorsilla bari mathe yavade reethi seere rate helilla

  • @ChayasFoodandTravel
    @ChayasFoodandTravel 2 роки тому +7

    Thank you very much sir for the information. I am a huge fan of Mysore silk sarees

  • @kadabaviswanath801
    @kadabaviswanath801 2 роки тому +2

    What about the quality of zari?

  • @srinivasprakash2488
    @srinivasprakash2488 2 роки тому +1

    Very nice video sir I liked it very much very good ksic company

  • @hshemalatha5965
    @hshemalatha5965 2 роки тому

    Intha vediogalannu madi namma henmakkalige tumba anukoolavagitte nice vedio 👌👌

  • @archugauri9334
    @archugauri9334 2 роки тому +2

    Thanks for sharing such an amazing video .. beyond one beautiful saree so much hard work .. good luck sir .. address heli please

    • @HeggaddeStudio
      @HeggaddeStudio  2 роки тому

      ಅಶೋಕ್
      ಮೈಸೂರು ಕ್ರೇಪ್ ಸಿಲ್ಕ್ಸ್
      2ನೇ ಮುಖ್ಯರಸ್ತೆ ಲಾಲ್ ಭಾಗ್ ಹತ್ತಿರ,
      ಸುಧಾಮ ನಗರ, ಬೆಂಗಳೂರು
      Mob: 9035365001

    • @archugauri9334
      @archugauri9334 2 роки тому

      ಧನ್ಯವಾದಗಳು

  • @vaishnaviyogish3237
    @vaishnaviyogish3237 2 роки тому +2

    Idu pure Mysore silk sari na or crepe silk... crepe silk sari hagidre yella kade 7, 500 ge normal ge siguttalla...so nothing spl in this video alva

    • @user-mt7mw6vr6q
      @user-mt7mw6vr6q 6 місяців тому

      ಇಲ್ಲಿ 3500 ಇರುವುದು ಹೊರಗೆ 7500 ಆಗುತ್ತೆ ಹಾಗಾದರೆ.

  • @jayalakshmibai7314
    @jayalakshmibai7314 Рік тому

    Seeregalanna thorisiddare chennagiruthithu.

  • @premagopalakrishna9499
    @premagopalakrishna9499 2 роки тому

    Phone no. Interest ಇದೇ order ಮಾಡಲು

  • @JustMe54328
    @JustMe54328 Рік тому

    This is not KSIC Mysore silk, this is just an ordinary crepe

  • @RenukaR-p3u
    @RenukaR-p3u 6 місяців тому

    Sir old silk saree buyers in mysore video madi namige thumba help agathe

  • @archanaarun8424
    @archanaarun8424 2 роки тому

    ನನಗೆ ಬಹಳ ಇಷ್ಟ ಆಯ್ತು ನಾವು ಕಂಡಿತಾ ಹೋಗ್ತೀವಿ

  • @sangeethas949
    @sangeethas949 2 роки тому +1

    Single piece kodtara sir

  • @shobhamv6135
    @shobhamv6135 2 роки тому +3

    Please give address sir

    • @HeggaddeStudio
      @HeggaddeStudio  2 роки тому +4

      ಅಶೋಕ್
      ಮೈಸೂರು ಕ್ರೇಪ್ ಸಿಲ್ಕ್ಸ್
      2ನೇ ಮುಖ್ಯರಸ್ತೆ ಲಾಲ್ ಭಾಗ್ ಹತ್ತಿರ,
      ಸುಧಾಮ ನಗರ, ಬೆಂಗಳೂರು
      Mob: 9035365001

  • @KumariHerur
    @KumariHerur 6 місяців тому

    Dipa ra

  • @mamathavishnusahasranama6899
    @mamathavishnusahasranama6899 Рік тому +1

    Sir, i need 4 saree

  • @bhatvasumathi8493
    @bhatvasumathi8493 2 роки тому

    ಬಹಳ ಉಪಯುಕ್ತ ಮಾಹಿತಿಯನ್ನು ತಿಳಿಸಿರುವಿರಿ ತುಂಬಾ ಧನ್ಯವಾದಗಳು

  • @shylaprasad672
    @shylaprasad672 2 місяці тому

    Super 👌

  • @nethravathinethra6114
    @nethravathinethra6114 2 роки тому

    Sir. I am ten years of experience in up to warping beaming, can you give a job?
    Mysore

  • @yamunaanitha3544
    @yamunaanitha3544 2 роки тому +2

    ಒಳ್ಳೆಯ ಮಾಹಿತಿಯನ್ನು ಹಂಚಿಕೊಂಡಿದ್ದೀರಿ ಸಂದೀಪ್ ಸರ್, ಧನ್ಯವಾದಗಳು

  • @suhasinishine
    @suhasinishine 5 місяців тому

    Online shopping idena sir

  • @rukminimk3046
    @rukminimk3046 6 місяців тому

    ನಮಗ ಖಂಡಿತಾ ಬೇಕು.

  • @arunakhadabadi8912
    @arunakhadabadi8912 2 роки тому

    ನನಗು ಒಂದು sadಬೇಕಿತ್ತು i

  • @pushpar5095
    @pushpar5095 2 роки тому +1

    Two display saari prrice

  • @abhilasha6220
    @abhilasha6220 11 місяців тому

    Watching from USA Houston Texas

  • @sathyanarayanams8022
    @sathyanarayanams8022 2 роки тому +3

    Ladies are delighted with this episode.

  • @vasanthaks8685
    @vasanthaks8685 2 роки тому +1

    What is the cost of a sarry?

  • @naliniks1002
    @naliniks1002 2 роки тому

    Naanu support maadtini Ashte

  • @pushpalatha768
    @pushpalatha768 2 роки тому

    Sarrees thorse enodu episode made. Rate Elle and sarrees. Ready erutha please Elle navu bandu thakobuda

    • @HeggaddeStudio
      @HeggaddeStudio  2 роки тому

      ಅಶೋಕ್
      ಮೈಸೂರು ಕ್ರೇಪ್ ಸಿಲ್ಕ್ಸ್
      2ನೇ ಮುಖ್ಯರಸ್ತೆ ಲಾಲ್ ಭಾಗ್ ಹತ್ತಿರ,
      ಸುಧಾಮ ನಗರ, ಬೆಂಗಳೂರು
      Mob: 9035365001

  • @durgadjyothi3879
    @durgadjyothi3879 2 роки тому

    Sir direct aagi purchase madbahuda....online adreess kodabahuda

    • @HeggaddeStudio
      @HeggaddeStudio  2 роки тому

      ಅಶೋಕ್
      ಮೈಸೂರು ಕ್ರೇಪ್ ಸಿಲ್ಕ್ಸ್
      2ನೇ ಮುಖ್ಯರಸ್ತೆ ಲಾಲ್ ಭಾಗ್ ಹತ್ತಿರ,
      ಸುಧಾಮ ನಗರ, ಬೆಂಗಳೂರು
      Mob: 9035365001

  • @shobhadevic4328
    @shobhadevic4328 2 роки тому +1

    Please address haki shobhadevi

    • @HeggaddeStudio
      @HeggaddeStudio  2 роки тому

      ಅಶೋಕ್
      ಮೈಸೂರು ಕ್ರೇಪ್ ಸಿಲ್ಕ್ಸ್
      2ನೇ ಮುಖ್ಯರಸ್ತೆ ಲಾಲ್ ಭಾಗ್ ಹತ್ತಿರ,
      ಸುಧಾಮ ನಗರ, ಬೆಂಗಳೂರು
      Mob: 9035365001

  • @shivaprakashde9584
    @shivaprakashde9584 2 роки тому +1

    Sir adres ph number kalci

    • @HeggaddeStudio
      @HeggaddeStudio  2 роки тому

      ಅಶೋಕ್
      ಮೈಸೂರು ಕ್ರೇಪ್ ಸಿಲ್ಕ್ಸ್
      2ನೇ ಮುಖ್ಯರಸ್ತೆ ಲಾಲ್ ಭಾಗ್ ಹತ್ತಿರ,
      ಸುಧಾಮ ನಗರ, ಬೆಂಗಳೂರು
      Mob: 9035365001

  • @vasavihk8267
    @vasavihk8267 2 роки тому +1

    ನೈಗೆ ಜನತೆಗೆ 🙏

  • @rekhamurthy1873
    @rekhamurthy1873 2 роки тому

    ಒಳ್ಳೆಯ ಮಾಹಿತಿ . ಧನ್ಯವಾದಗಳು,👍🙏

  • @jyothikumari7356
    @jyothikumari7356 2 роки тому +1

    Factory adress please

  • @enjoylearningpreschool740
    @enjoylearningpreschool740 Рік тому

    Excellent information Heggadde studio 🎙

  • @divyashashidhar702
    @divyashashidhar702 Рік тому

    Hello sir U Would hav shown some collection of sarees

  • @tasmiyatasmiyq6871
    @tasmiyatasmiyq6871 Рік тому

    Sir ee syari use madi wash madodu henge

  • @deepa.ndeepa5447
    @deepa.ndeepa5447 2 роки тому

    Minimum estu pricelli saree siguthe Elli tilisi.

  • @vijaykannadiga9113
    @vijaykannadiga9113 2 роки тому +1

    Nhekara

    • @parvathigs6309
      @parvathigs6309 2 роки тому

      Good information . Give correct address.our group wants visit n give orders

  • @madavavlogs1353
    @madavavlogs1353 2 роки тому

    This is Suresh narayan Gowda from Italy.My Salute for your great work.

  • @sowmiisuresh
    @sowmiisuresh 2 роки тому +4

    Hello, this episode is made for ladies, it would have been ideal to show the sarees from this factory than to know about the powerloom technology which will give an idea to the buyers

    • @beautifullife2792
      @beautifullife2792 2 роки тому +1

      It's infact very informative. We should appreciate those people who are still running small industries like this.

  • @nagmanianand3394
    @nagmanianand3394 2 роки тому +1

    Very informative 👌