"ಹೇರ್ ಕಟಿಂಗ್ ಮಾಡ್ತಿದ್ದ ಬಡ ಹುಡುಗ ಯೂಟ್ಯೂಬ್ ಸೂಪರ್ ಸ್ಟಾರ್!E01 @-Kalamadhyam

Поділитися
Вставка
  • Опубліковано 25 жов 2024

КОМЕНТАРІ • 353

  • @KalamadhyamaYouTube
    @KalamadhyamaYouTube  2 роки тому +81

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos

    • @anandsanagundi5009
      @anandsanagundi5009 2 роки тому +5

      Namaste sir
      Sir IAS IPS officers du interview madi students and aspirants ge tumba use full agutte

    • @santu_cteation_____46
      @santu_cteation_____46 2 роки тому +2

      Sir 1 million completed ❤️

    • @bheerabheerar9391
      @bheerabheerar9391 2 роки тому

      Shivuputra yasarada avar bagge video Madi 👍🙏🙏

    • @shashikantpatil9519
      @shashikantpatil9519 2 роки тому

      😂

    • @shivuarsu464
      @shivuarsu464 2 роки тому +2

      Alla Sir Niu Shivuputra yashardh Avrn yak intervew Madlill, Valle team adu prathi ondu video dalli ondu valle Sandesh ittirtan, 1Milian innu jastine subscriber Agidare,mallu jamkandi Avru 1M Agostralli Shivuputra yashardh yavago 1M subscriber Agidru, mallu video dalli En Sandesh irute En irall Bari udgi bagge ಹೊಡುದಾಟ ನೇ ಇರುತ್ತೆ , ok vallede Madi, but Shivuputra yashardh Avru Valle Actors plz interview Madi sir..shivuputra yashardh ivattu ondu video uplod madidare ವೇಶ್ಯೆ ವಾಟಿಕೆ ಬಗ್ಗೆ Nodi ಎಷ್ಟು ಅಬ್ದುತಾ ಮಾಡಿದರೆ, ಅಂಥವರು ಕಡೆ Swalpu ಕಣ್ಣು ತೆರಿರಿ..kalamadhyama ಕಲಮಾಧ್ಯಮ?

  • @MalluJamkhandi
    @MalluJamkhandi 2 роки тому +233

    ಧನ್ಯವಾದಗಳು ಸರ್ ನಿಮ್ಮ್ ಪ್ರೀತಿಗೆ ಕಲಾವಿದರನ್ನ ಗುರುತಿಸೋ ನಿಮ್ಮ್ ಪಯಣ ಹಿಂಗೇ ಸಾಗಲಿ ❤️

    • @yalagureshgowdar
      @yalagureshgowdar 2 роки тому +1

      👌🏻

    • @useraks.kan-
      @useraks.kan- 2 роки тому +3

      ಸೂಪರ್ ಮಲ್ಲು ಅಣ್ಣಾ ನಿಮ್ಮನ್ನ ಭೇಟಿ ಆಗಬೇಕಿತ್ತು. ನಾವು ನಾವಲಗಿಯಿಂದ..

    • @maheshsatigoudar5905
      @maheshsatigoudar5905 2 роки тому +2

      Super ann

    • @bharath6299
      @bharath6299 2 роки тому +4

      Shivaputra yasharada annana interview madi

    • @roopananvi59
      @roopananvi59 2 роки тому

      😍👌

  • @vishwa_from_dharwad
    @vishwa_from_dharwad 2 роки тому +43

    ಅರ್ಥಬದ್ಧವಾದ ಸಂದರ್ಶನ, ಈ ಅಣ್ಣಾ ನಿಜವಾದ ಕಲಾವಿದ, ಈತನಿಗೆ ದೇವರು ಆಯುರ್ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ

  • @veereshsajjan6655
    @veereshsajjan6655 2 роки тому +32

    ನಮ್ಮ ಉತ್ತರ ಕರ್ನಾಟಕದ ಹೆಮ್ಮೆ, ಮಲ್ಲು ಜಮಖಂಡಿ . ಎಲ್ಲ ಕಲಾವಿದರು ಬೆಂಗಳೂರಿಗೆ ಹೋದರೆ , ಮಲ್ಲು ಅವರು ತಾವು ಇರುವ ಊರಲ್ಲಿ ಇದ್ದು ಅದ್ಬುತ ಸಾಧಿಸಿದವರು. ನಮ್ಮನ್ನು ಮನೋರಂಜಿಸಿದ್ದಕ್ಕೆ ಧನ್ಯವಾದಗಳು . ನಿಮ್ಮ ಮುಂದಿನ ಸಾಧನೆಗೆ ಶುಭಾಶಯಗಳು.

  • @Sumakrishna2415
    @Sumakrishna2415 2 роки тому +65

    15 ನಿಮಿಷ ಆಗಿದ್ದೆ ಗೊತ್ತಾಗಲಿಲ್ಲ, ತುಂಬಾ ತುಂಬಾ ಸಂತೋಷವಾಯಿತು, ಆಲ್ ದಿ ಬೆಸ್ಟ್ ಮಲ್ಲು ಜಮಖಂಡಿ 🌹🌹👍👍👍👌👌👌

  • @malunipnalnewjanapadasong2011
    @malunipnalnewjanapadasong2011 2 роки тому +8

    ಮಲ್ಲು ಜಮಖಂಡ್ಡಿ ಅವರ ಬದುಕಿನ ಕತೆ
    ಕೇಳಿ ತುಂಬಾ ಸಂತೋಷವಾಯಿತು
    Super👌👌

  • @marutinaik9744
    @marutinaik9744 2 роки тому +30

    🌹🌹ಪರಮ ಸರ್ ಮಲ್ಲು ಜಮಖಂಡಿ ಯವರ ಸಂದರ್ಶನಕ್ಕೆ ಧನ್ಯವಾದಗಳು ಹಾಗೆ 🌹ಶಿವಪುತ್ರ 🌹ಅವರ ಸಂದರ್ಶನ ಮಾಡಿ & 🌹Dr Bro 🌹ಅವರ ಸಂದರ್ಶನ ಮಾಡಿ ದಯವಿಟ್ಟು ಅವರ ಸಂದರ್ಶನ ದ ವಿಡಿಯೋ ಗಾಗಿ ಕಾಯತಾ ಇರುತೇನಿ ಪರಮ ಸರ್ 🙏🙏🌹🌹👍👍👌👌

  • @Anamika143-
    @Anamika143- 2 роки тому +37

    ನಮ್ಮ ಉತ್ತರಕರ್ನಾಟಕ ದ ಪ್ರತಿಭೆ ❣️🤩💚

  • @sjc4836
    @sjc4836 2 роки тому +24

    ನಾನು ಅವರ ಎಲ್ಲಾ vedio ನೋಡಿದ್ದೇನೆ..talented team...kalamadhyam ಇವರನ್ನು ಗುರುತಿಸಿ interviews ಮಾಡ್ತಾ ಇದ್ದೀರಾ..I am ಹ್ಯಾಪಿ

  • @kannadiga9343
    @kannadiga9343 2 роки тому +8

    Super param sir nimma bagge innu tumba proud feel agtide sir yak andre namma uttara karnatakada necchina hero mallu jamakhandi avara bagge tilisaddake

  • @9743431947
    @9743431947 2 роки тому +9

    ಮಲ್ಲು ಜಮಖಂಡಿ ಅವರ interview ನಾ ನೋಡಿ ತುಂಬಾ ಖುಷಿಯಾಯ್ತು ಸರ್,
    ಹೀಗೆ ಮುಂದುವರಿಯಲಿ ನಿಮ್ಮ ಜರ್ನಿ

  • @dayanandgadadkonnur7731
    @dayanandgadadkonnur7731 2 роки тому +15

    ಜಮಖಂಡಿ ಗೇ ಬಂದದಕ್ಕೆ ಧನ್ಯವಾದಗಳು

  • @nijagunguddapur5672
    @nijagunguddapur5672 2 роки тому +27

    ಅವರ ಪ್ರತಿಯೊಂದು ವಿಡಿಯೋ (99%) 1M+ ವೀಕ್ಷಣೆ ಪಡೆಯುತ್ತವೆ😍😍😍

  • @guruputrapujari4865
    @guruputrapujari4865 2 роки тому +17

    ನಮ್ಮ ಉತ್ತರ ಕರ್ನಾಟಕದ ಮಲ್ಲು ಜಮಖಂಡಿ ನಮ್ಮ ಹೆಮ್ಮೆ

  • @amoghlittlestarvlog
    @amoghlittlestarvlog 2 роки тому +11

    ಮಲ್ಲು ಜಮಖಂಡಿ ಅಣ್ಣಾವ್ರು ಮಾಡುವಂತಹ ಪ್ರತಿಯೊಂದು ವಿಡಿಯೋಗಳನ್ನು ನಾವು ನೋಡ್ತಾ ಇರ್ತೀವಿ. ಇದೇ ರೀತಿ ನಿಮ್ಮ ಯೂಟ್ಯೂಬ್ ವೀಡಿಯೋಸ್ ಗಳು ಅದ್ಭುತವಾಗಿ ಇನ್ನು ಹೆಚ್ಚು ಮೂಡಿಬರಲಿ ಅಂತ ಕೇಳ್ಕೋತೀನಿ

  • @basavagouda9979
    @basavagouda9979 2 роки тому +4

    ನಮ್ಮ ವೃತ್ತಿ ಕೂಡ ಕಟಿಂಗ್ ಶಾಪ್ ಅಣ್ಣ. ಆ ದೇವ್ರು ನಿಮಗೆ ಒಳ್ಳದನ್ನ ಮಾಡಲಿ all the best... Mallanna 👍🙏♥️

  • @saddammullabijapurvijayapu806
    @saddammullabijapurvijayapu806 2 роки тому +8

    ಪರಮ್ ಸರ್ ಒಳ್ಳೆಯ ಕಾರ್ಯ....... ಧನ್ಯವಾದಗಳು ರೀ ಸರ್ 🙏🙏💐💐🌹🌹🥰🥰

  • @ashalatha2623
    @ashalatha2623 2 роки тому +1

    ನಮ್ಮ ತಂದೆಯವರ ವೃತ್ತಿಯು ಸಹ ಹೇರ್ ಕಟ್ಟಿಂಗ್ ಮಾಡುವುದು. ಒಳ್ಳೆಯ ಸಂದರ್ಶನ.

  • @praveenab8675
    @praveenab8675 2 роки тому +24

    All the best mallu 🔥🔥🔥🔥

  • @sharmoddinsagar3670
    @sharmoddinsagar3670 2 роки тому +13

    Mallu jamakandi Bigger fan Gulbarga,... ❤️

  • @vishwasshettyvishwas5970
    @vishwasshettyvishwas5970 2 роки тому +10

    U and ur team deserve this mallu brother I'm so happy to see u now

  • @jagadesha2680
    @jagadesha2680 2 роки тому +17

    ಯಲ್ಲಾರನ್ನು ನಗಿಸೋ ಮನುಷ್ಯ ಮಲ್ಲು ಜಮ್ಮ ಕಂಡಿ ಆಲ್ ದ್ ಬೆಸ್ಟ್ ಯು ♥️♥️♥️👌👌👌💖💖💖

  • @santureddysparmakarnataka5838
    @santureddysparmakarnataka5838 2 роки тому +5

    Idanna kayakatidde mallu jamakandi myale ivatta kanna bitta yenari sar tank you sar, parameshwa, sir

  • @savitah2109
    @savitah2109 2 роки тому +6

    Both are down to earth....all the best

  • @kalavidasidda
    @kalavidasidda 2 роки тому +9

    Love from side, more power to you Mallu and Team

  • @prashanthalakeri8365
    @prashanthalakeri8365 2 роки тому +1

    Talented person from small community happy to see you at this level

  • @sidduksploves2327
    @sidduksploves2327 2 роки тому +25

    ಶಿವಪುತ್ರ ಯಶಾರಾದಾ ಅವರನ್ನು ನಿವು ಸಂದರ್ಶನ ಮಾಡಲೇಬೇಕು

  • @ahmedtidigundi6983
    @ahmedtidigundi6983 2 роки тому +3

    ತುಂಬಾ ಧನ್ಯವಾದಗಳು ಸರ್ 💐💐

  • @ಮಂಜು-ಖ1ಡ
    @ಮಂಜು-ಖ1ಡ 2 роки тому +1

    Good mallu avare decent vektitva ide nimdu God may always bless you...

  • @haleshbhanase239
    @haleshbhanase239 2 роки тому +4

    ಕೊನೆಗೂ int ಬಂತು kalamadhyam 🙏

  • @shankaragoudab6919
    @shankaragoudab6919 2 роки тому

    Down to earth person nijavagalu kushi aitu sir nim maatu keli...nijavaada saadhane andre edu👌👌👌

  • @siddaramnavi8046
    @siddaramnavi8046 2 роки тому +6

    Congratulations bro proud of you mallu anna🙏🏽❤️

  • @mohanhullur4669
    @mohanhullur4669 2 роки тому +10

    8 ಲಕ್ಷ ಸಬ್ಸ್ಕ್ರೈಬ್ರ್ಸ್ ಕಂಗ್ರಾಜುಲೇಷನ್🎊 🌹👌👍🍰🎊

  • @umeshsk7312
    @umeshsk7312 2 роки тому +4

    ಸುಪರ್ಬ್ ಪರಮ್ ಅಣ್ಣಾರ್...
    ಆಲ್ ದ್ ಬೆಸ್ಟ್ ಮಲ್ಲು ಬ್ರದರ್

  • @prajwalkolur7680
    @prajwalkolur7680 2 роки тому +8

    ನಮ್ಮ ಜಮಖಂಡಿಯ ಹೆಮ್ಮೆಯ ಕಲಾವಿದ

  • @devilfordevil
    @devilfordevil 2 роки тому

    Param sir elrannu eshtu preetiyinda sandarshana maadtare avranna sandarshana maadlebek elru seri ❤️
    Param sir nim bagge eshtu helidru kadime ne ❤️❤️
    Naanobba aarakshaka endigu nimma aaptarrakshaka ❤️❤️
    Jewargi aarakshakaninda haaraikeya vandane Param sir ❤️❤️❤️

  • @manjumurgod94
    @manjumurgod94 2 роки тому +1

    ದೇವರು ಇನ್ನೂ ಒಳ್ಳೆಯದು ಮಾಡಲಿ ಮಲ್ಲು ಬ್ರದರ್❤️❤️👏👏👏👏👏

  • @chandrasani619
    @chandrasani619 2 роки тому +6

    ಪರಮೇಶ್ವರ ಸರ್. ನಮ್ಮ ಮಲ್ಲು ಮಾಡುವ ಪ್ರತಿ ವಿಡಿಯೋಗಳಲ್ಲಿ ಸಮಾಜಕ್ಕೆ ಹಾಗೂ ಈಗಿನ ಯುವಕರಿಗೆ ಏನಾದರೊಂದು ಸಂದೇಶ ಇದ್ದೇ ಇರುತ್ತೆ.ಅದೇ ಭರವಸೆಯೊಂದಿಗೆ ನಾನು ಕೊನೆಯ ವರೆಗೂ ವಿಡಿಯೋ ನೋಡುತ್ತೇನೆ.
    ಇವನ ಮಿತ್ರರಾದ ಶಂಕರ,ಆನಂದ,ಇವರ ಅಭಿನಯವಂತು ಅದ್ಬುತ.ಈತನ ಪ್ರಯತ್ನದಿಂದ ಎಷ್ಟೋ ಜನ ಯುವ ಕಲಾವಿದೆಯರು ಬೆಳಕಿಗೆ ಬಂದಿದ್ದಾರೆ. ಅವರೇನು ಸಿನೆಮಾ ಹೀರೋಯಿನ್ ಗಿಂತ ಯಾವುದರಲ್ಲೂ ಕಡಿಮೆ ಇಲ್ಲ.ಅವರು ನಿಜವಾದ ಉತ್ತರ ಕರ್ನಾಟಕದ ಸುಂದರಿಯರು.ವಿಶೇಷವಾಗಿ ನೀವು ಈ ಮಲ್ಲೂನ ""ಬಯಸದೆ ಬಂದ ಅಳಿಯ "" ಕಿರು ಚಿತ್ರದಲ್ಲಿ ಮಾವನ ಪಾತ್ರ ಮಾಡಿದ ಕಲಾವಿದನ ಸಂದರ್ಶನ ಮಾಡಿ.ನೀವು ಆ ವಿಡಿಯೋ ನೋಡಿದರೆ ಎಲ್ಲ 3 ಎಪಿಸೋಡಗಳಲ್ಲಿ ಮಾವನೇ ಹೀರೋ ಆಗಿ ಹೊರಹೊಮ್ಮಿದ್ದಾನೆ ಆ ಕಲಾವಿದ.ದಯಮಾಡಿ ಅವನ ಸಂದರ್ಶನವನ್ನು ಪರಿಚಯಿಸಿ.

    • @rameshmg4198
      @rameshmg4198 2 роки тому +1

      ಮಾವನ ಪಾತ್ರ ಮಾಡಿರೋ ಅವರ ಧ್ವನಿ ಚೆನ್ನಾಗಿದೆ

  • @Om-hb4dj
    @Om-hb4dj 2 роки тому +2

    All the best.. reach more and more heights Mallu 👍

  • @apans4326
    @apans4326 2 роки тому +9

    I am Big fan of you param sir

  • @ravichavdrakaravalli5451
    @ravichavdrakaravalli5451 2 роки тому +2

    ನಿಮ್ಮ ಬದುಕಿನ ಸಾದನೆ ತಿಳಿಯಲು ನಮಗೆ ತುಂಬಾ ಸಂತೋಷ

  • @siddukhilari536
    @siddukhilari536 2 роки тому +6

    Tq u sir for interviewed our beloved Mallu bro.. 😍..... I m Master degree holder and best government job holder.. I like him for his success

  • @adiveppaholeppanavar7014
    @adiveppaholeppanavar7014 2 роки тому +5

    Kalamadhyama super episodes

  • @arunarubiradar0fficial527
    @arunarubiradar0fficial527 2 роки тому +2

    super experience mallu. great person from jamkhandi

  • @DkSportsKannada
    @DkSportsKannada 2 роки тому +7

    Wow superb brother ❤️😘

  • @manjukamble3882
    @manjukamble3882 2 роки тому +4

    He is so innocent 😇

  • @vinod3781
    @vinod3781 2 роки тому

    Sir..niv vds nan nodtirtini... Adra..jamakhandi ge bandu.. Mallu brother na matadistiri ankondorlill.. Tumb thanks.. 🙌💕

  • @praveengp7941
    @praveengp7941 2 роки тому +7

    Welcome to prama sir 💐💞 in jamakandi

  • @anushachethankumar
    @anushachethankumar 2 роки тому +15

    It's 1M now ✌️

  • @sharatappu4077
    @sharatappu4077 2 роки тому +3

    ಹಾಗೆ ಶಿವಪುತ್ರ ಯಶರದ ಮತ್ತೆ dr ಬ್ರೋ ಅವರ ಸಂದರ್ಶನ ಮಾಡಿ. 🙏

  • @NavarasaAdugemane
    @NavarasaAdugemane 2 роки тому +2

    Ellarannu nagisuva nimgu kooda novide anyway all the best mallu nd team.tq for kalamadyama

  • @khushivarsha8374
    @khushivarsha8374 2 роки тому +2

    Mallu brother is real talented please make him to grow in cinema industry

  • @kirankumarh2052
    @kirankumarh2052 2 роки тому +1

    ನಮ್ಮ ಉತ್ತರ ಕರ್ನಾಟಕದ ಪ್ರತಿಭೆ ಮಲ್ಲು ರವರಿಗೆ ಶುಭವಾಗಲಿ..

  • @RafikaShekha
    @RafikaShekha 2 місяці тому

    ಥ್ಯಾಂಕ್ಸ್ ಅಣ್ಣಾ ಮಲ್ಲು ಅಣ್ಣನ ಬಗ್ಗೆ ವಿಡಿಯೋ ಮಾಡಿದಕ್ಕೆ ಮಲ್ಲು ಅಣ್ಣಾ ಯಾವ ಹೀರೋ ಗಿಂತ ಕಮ್ಮಿ ಇಲ್ಲ.

  • @mahamuneppapujari6451
    @mahamuneppapujari6451 2 роки тому +1

    Mallu jamakhandiyavare nanu nimma team nalli nannalliyu kal ide nim jote natane madbeku

  • @-Mutturaj-hebbal
    @-Mutturaj-hebbal 2 роки тому +6

    ಶಿವಪುತ್ರ ವೀಡಿಯೋ ಮಾಡಿ brother

  • @chandruhadapad5116
    @chandruhadapad5116 2 роки тому +3

    Waiting for this man in kalamadhyama

  • @amareshaj
    @amareshaj 2 роки тому +1

    my favourite youtuber mallu bro . And his team was very good and talented actors

  • @sidduhiremath4763
    @sidduhiremath4763 2 роки тому +1

    KM TEAM E KELASA MADIDDU NAMGE TUMBA KUSHI KOTTIDE MALLU BROTHER NAMMANE MEMBER TARA AGIDDARE.BAGALKOT❤️

  • @manjunath.b7572
    @manjunath.b7572 2 роки тому +11

    Sir DR BRO na Maadi video

  • @dayanandgadadkonnur7731
    @dayanandgadadkonnur7731 2 роки тому +3

    ನಮ್ಮ ಉತ್ತರ ಕರ್ನಾಟಕ ದ ಹೆಮ್ಮೆಯ ಹುಲಿ

  • @chethangs2243
    @chethangs2243 2 роки тому +8

    Shivuputra yashoradha avrna interview madi sir🙏

  • @hmmallesh9867
    @hmmallesh9867 2 роки тому +6

    Dears, We have seen other side of Mallu. Such a poor boy lost his father, through dedicated efforts he is reaching sky. All the best Mallu.

  • @siddeshasiddesha758
    @siddeshasiddesha758 2 роки тому +2

    U r life journey is great sir

  • @sanjudegalmadi4063
    @sanjudegalmadi4063 2 роки тому +1

    Super comedy madtiri Mallu avre Good team work

  • @nagavenik8407
    @nagavenik8407 2 роки тому +3

    All the best 👌👌👌

  • @arunpatil2065
    @arunpatil2065 Рік тому

    Super bro nim mat keltaidre time hogode gotta agalla mallu Anna 😍😘😘

  • @krishnadasar6191
    @krishnadasar6191 2 роки тому +1

    Super mallu avare na nim dodda fan namdu mudhol

  • @dbosschanal6609
    @dbosschanal6609 2 роки тому +3

    Super Guru nangu appa illa bngolar kelsa madkodu hogtha idhini uta ilde nidre ilde kasta padtha idhini 10k doodi beku adre hestu kasta atha appa Teri ODA mele gothu agidu nanu ninge agbeku atha ahse adre like barala aduke dhoodidre duddu idu yalla namge agala atha sumne agbite

  • @vidyashreemalakai3947
    @vidyashreemalakai3947 2 роки тому +1

    Nim Comedy Video galu chennagi moodi barutte,nam uttar kanatakad bhaasheyalli...All The Best Mallu Anna...💐💐

  • @basavarajkambark8161
    @basavarajkambark8161 2 роки тому +1

    Super interview such guy lead the Uttar Karnataka

  • @shrutibhavikatti9536
    @shrutibhavikatti9536 2 роки тому +2

    All the best mallu anaa

  • @shruthiashrith1919
    @shruthiashrith1919 2 роки тому +3

    All the best mallu 💐💐

  • @vinayanadakatni7175
    @vinayanadakatni7175 Рік тому +1

    Mallu plz Mahalingpur ge barri 💞💞

  • @rmv2213
    @rmv2213 2 роки тому +3

    Inspirational Story

  • @rchandrabk2665
    @rchandrabk2665 2 роки тому +2

    Sir nivu ನಮ್ಮ officers adda UA-cam channel na bharath navalagi sir... Na interview madi sir plzzz

  • @yankappaarjunagi6594
    @yankappaarjunagi6594 2 роки тому +1

    ನಮ್ಮ್ ಉತ್ತರಕರ್ನಾಟಕದ ಕಾಮಿಡಿ ಕಿಂಗ್ ಮಲ್ಲು ಅಣ್ಣಾ

  • @praveensk8846
    @praveensk8846 2 роки тому +1

    ಅಣ್ಣಾ ಶಿವಪುತ್ರ ಅಣ್ಣಂದ ಸಂದರ್ಶನ ಮಾಡಿ plz🙏

  • @journeywithu7183
    @journeywithu7183 2 роки тому

    Thank you parama for interview my jamkhandi hero

  • @sowmyaassowmy4720
    @sowmyaassowmy4720 2 роки тому +3

    Shivaputhra avara Interview madi plzzzzzzzz

  • @abhisankar6517
    @abhisankar6517 2 роки тому +6

    Sir Shivputra Yasodar avrdu interview madi sir plz

    • @JERRY-1231
      @JERRY-1231 2 роки тому

      Ha shivputra yashardha avardu madi pls

  • @pramodalabal192
    @pramodalabal192 2 роки тому

    Nimma kathe keli bejara aayitu but nivu valle dari kandukondirala adu tunba santhosh aayitu anna nivu matina madde onda mata helidri kalavidaru ista aadre tamma mane yavara tara nodatare anta helidri i mati satyavada matu navu kuda nimmanna namma maneyavara andre namma jitege huttida anna antane tiladivi anna aa devaru nimage valleda madli innu hechchu hechchu video maduvanta avakash &buddi shakti kodli valleda aagli anna🌹🌹💐💐

  • @mahadevpawadi3496
    @mahadevpawadi3496 2 роки тому +3

    super mallu anna

  • @ramayyagaddi7777
    @ramayyagaddi7777 2 роки тому +1

    Kala madhyama ke thanks

  • @sachinbilagi7726
    @sachinbilagi7726 2 роки тому +3

    ಸರ್ ಶಿವಪುತ್ರ ಅಣ್ಣಾ ವಿಡಿಯೋ ಮಾಡಿ

  • @drshiva.utlasar.3961
    @drshiva.utlasar.3961 2 роки тому +1

    Mallu proud of you.NY.USA

  • @prashantharagol1389
    @prashantharagol1389 2 роки тому

    Tq sir mallu jamkhandi video madiddakke

  • @vishwavishwa6877
    @vishwavishwa6877 2 роки тому +4

    Shivaputra interview ಮಾಡಿ

  • @santoshkamate2139
    @santoshkamate2139 2 роки тому +2

    Chakravarthy sulibele avaranna interview madi sir

  • @shridharmadar5682
    @shridharmadar5682 2 роки тому

    Superb interview...

  • @karthikb7468
    @karthikb7468 2 роки тому

    Al the best geddhaga novina kathenyelthare yaake. Olledhagli

  • @RekhaPanchal-zw6xp
    @RekhaPanchal-zw6xp Рік тому

    Good story .good job .ur good boy

  • @dyanm2018
    @dyanm2018 2 роки тому

    Sir namskar nanu athani avanu Nimma videos Nanu nodtini tumba olle video madta eddira

  • @sanjushinde2530
    @sanjushinde2530 2 роки тому +2

    Malli anna na like madedag 8k adu

  • @sankarnaik8991
    @sankarnaik8991 Рік тому

    Nanu Mallu Jamkhandi aura Abhimani🤝👍❤

  • @funnystuff4006
    @funnystuff4006 2 роки тому +3

    Kwaja mukaleppa real team avara interview madi sir

  • @veereshpattar1021
    @veereshpattar1021 2 роки тому

    🙏👏👌👍💓 no comments both of you

  • @kumarhuleppanavarkumarhule2780
    @kumarhuleppanavarkumarhule2780 2 роки тому +1

    Super Anna mallu Anna 🙏

  • @roopackollurkollur3247
    @roopackollurkollur3247 2 роки тому

    Nanna preetiya tamma mallu avarige namaskaragalu. Nimma pratiyondu comidy vedio super👌🏻👌🏻

  • @shekharayyasheku2260
    @shekharayyasheku2260 2 роки тому +1

    Super