ಬೆಲ್ಲದ ಕೊಬ್ಬರಿ ಮಿಠಾಯಿ|ಬಫಿ೯ಮಾಡುವ ಸುಲಭ ವಿಧಾನ|Jaggery Coconut burfi in Kannada|Bellada Kobbari Mithayi
Вставка
- Опубліковано 23 лис 2024
- Bellada Kobbari Mithai|Jaggery Coconut burfi recipe||ಬೆಲ್ಲದ ಕೊಬ್ಬರಿ ಬಫಿ೯/ಮಿಠಾಯಿ
ಉತ್ತರ ಕರ್ನಾಟಕದ ಸ್ಪೆಶಲ್ ಗೋಕಾಕ್ ಕರದಂಟು ಮಾಡುವ ಸರಳ ವಿಧಾನ👇
• ಕರದಂಟು(Tips&tricks) ಉತ...
ಈ ರೀತಿ ಶಾವಿಗೆ ಪಾಯಸ ಮಾಡಿದರೆ ಎಷ್ಟು ಹೊತ್ತು ಇಟ್ಟರೂ ಕೂಡಾ ಗಟ್ಟಿ ಆಗಲ್ಲಾ 🙏🏻
• (With 3Tips)ಶಾವಿಗೆ ಪಾಯ...
ಒಣ ಕೊಬ್ಬರಿ ಹೋಳಿಗೆ ರೆಸಿಪಿ👇
• ಒಣಕೊಬ್ಬರಿ ಹೋಳಿಗೆ|Dry c...
ಉತ್ತರ ಕರ್ನಾಟಕದ ಸ್ಪೆಶಲ್ ಕೊಬ್ಬರಿ ಕಡ್ಡಿ ರೆಸಿಪಿ👇
• Kobbari Kaddi recipe(w...
ಉತ್ತರ ಕರ್ನಾಟಕದ ಸ್ಪೆಶಲ್ ಬೆಲ್ಲದ ಗಾರಿಗೆ & ಉಪ್ಪು ಗಾರಿಗೆ ರೆಸಿಪಿ👇
• ಕಾರ ಹುಣ್ಣಿಮೆ ಹಬ್ಬದ ವಿಶ...
ಉತ್ತರ ಕರ್ನಾಟಕದ ಸ್ಪೆಶಲ್ ಹುರಕ್ಕಿ/ ನವಣಕ್ಕಿ ಹೋಳಿಗೆ ಮಾಡುವ ಸರಳ ವಿಧಾನ👇
• Huraki Holige (5Tips&T...
ಉತ್ತರ ಕರ್ನಾಟಕದ ಸ್ಪೆಶಲ್ ಬೆಲ್ಲದ ಪುಟಾಣಿ ಕರದಂಟು ರೆಸಿಪಿ👇
• ಬೆಲ್ಲದ ಪುಟಾಣಿ ಕರದಂಟು(w...
ಬೆಲ್ಲದ ರವಾ ಉಂಡೆ ಮಾಡುವ ಸರಳ ವಿಧಾನ👇
• ಬೆಲ್ಲದ ರವಾ ಉಂಡೆ(ಕೇವಲ 1...
ಸುಲಭವಾಗಿ ಮನೆಯಲ್ಲಿ ಕಡ್ಲೆಹಿಟ್ಟನ್ನ ಮಾಡಿ ಬೇಸನ್ ಲಾಡು ಮಾಡಿ ನೋಡಿ/besan ladoo recipe
• ಮನೆಯಲ್ಲಿ ಕಡ್ಲಿಹಿಟ್ಟನ್ನ...
ಉತ್ತರ ಕರ್ನಾಟಕದ ಸ್ಪೆಶಲ್ ಲಡಕಿ ಉಂಡೆ ರೆಸಿಪಿ 👇 jaggery boondi laddu
• ಗೋಕಾಕ ಲಡಕಿ ಉಂಡಿ|ಉತ್ತರ ...
ಸಾಟಿ ಹಚ್ಚಿದ ಪದರ ಕಚಿ೯ಕಾಯಿ ರೆಸಿಪಿ (ವಿಭಿನ್ನ ವಿಶೇಷ) Karchikai recipe👇
• ಸಾಟಿ ಹಚ್ಚಿ ಮಾಡಿದ ಉತ್ತರ...
ಸುರಳಿ ಹೋಳಿಗೆ ರೆಸಿಪಿ /Surali holige recipe👇
• ಸುರಳಿ ಹೋಳಿಗೆ|Surali ho...
ಗೋದಿ ಹಿಟ್ಟಿನಿ ಗರಿಗರಿಯಾದ ಶಂಕರಪೋಳಿ ರೆಸಿಪಿ / Wheat flour Shankarpali recipe👇
• ಗರಿಗರಿಯಾದ ಗೋದಿಹಿಟ್ಟಿನ ...
ಪದರ ಪೇಣಿ /ಚಿರೋಟಿ ರೆಸಿಪಿ Chiroti recipe👇
• Chiroti|ಚಿರೋಟಿ ಮಾಡುವ ಸ...
ಧಿಡೀರ್ ಚಕ್ಕಲಿ| Instant Chakli
• ದಿಢೀರ್ ಚಕ್ಕಲಿ|ಹಬ್ಬಕ್ಕೆ...
ಜೋಳದ ಹಿಟ್ಟಿನ ಚಕ್ಕಲಿ| North karnataka jowar Chakli • ದಿಢೀರ್ ಜೋಳದ ಹಿಟ್ಟಿನ ಚಕ...
ಸಾಂಪ್ರದಾಯಕ ಪದ್ಧತಿಯಲ್ಲಿ ರವೆ ಉಂಡೆ ಮಾಡುವ ವಿಧಾನ | Traditional North Karnataka Rave Unde
• Rave Unde|ಪಾರಂಪರಿಕ ಪದ್...
ರವೆ ಲಾಡು ಮಾಡುವ ಸರಳ ವಿಧಾನ/Unique and easy rava laddo recipe
• Unique and Easy Rava L...
ಉತ್ತರ ಕರ್ನಾಟಕದ ವಿಶೇಷ ಸಕ್ಕರೆ ಕರ್ಚಿಕಾಯಿ | Sakkare karchikayi • Kobbari Karchikai |ಉತ್...
ಉತ್ತರ ಕರ್ನಾಟಕದ ಸ್ಪೆಶಲ್ ಚೌಡೆ ವಿಶೇಷ ಸಿಹಿ ತಿಂಡಿ ರೆಸಿಪಿ👇
special traditional Sweet recipe
• ಚೌಡೆ|ಉತ್ತರ ಕರ್ನಾಟಕದ ಸಾ...
Paakashringar Facebook page: / paakashringar
Paakashringar Instagram Page: www.instagram....
For Business Enquiries:
infopshringar@gmail.com
Visit my English website :
www.paakashrin...
#jaggeryCoconutburfi
#KobbariMithayi
#BelladaKobbariMithai
#KobbariMithaiinKannada
#howtomakecoconutburfi
#Kobbariburfiinkannada
#healthycoconutburfi
as she showed in the video, today I tried the recipe. Trust me it came so well.... Anyone can try this ...... Thank you 😊
My pleasure 😊
Thanks for your lovely feedback 🙏🏻 keep watching and supporting.
Wt n😂wergukv
@@PaakaShringar
ಆರೋಗ್ಯಕರವಾದ ಬೆಲ್ಲದ ಬರ್ಫಿ ಸೂಪರ್ ಆಗಿದೆ ಮೇಡಂ, ನನಗೆ ಸಕ್ಕರೆಗಿಂತ ಬೆಲ್ಲ ಹಾಕಿ ಮಾಡಿದ ರೆಸಿಪಿ ತುಂಬಾ ಇಷ್ಟ ಆಗುತ್ತೆ, 👌👌👌👌👌
Thank you so much Varsha :):ನನಗೂ ಕೂಡಾ ಬೆಲ್ಲದ ಕೊಬ್ಬರಿ ಮಿಠಾಯಿ ಇಷ್ಟ.
ಮೇಡಂ, ಈ ನಿಮ್ಮ ವೀಡಿಯೊ ನೋಡ್ತಾ ಇದ್ರೇನೇ ಬಾಯಲ್ಲಿ ನೀರು ಬರುತ್ತೆ. ತುಂಬಾ ಚೆನ್ನಾಗಿ ತಿಳಿಸಿದ್ದೀರಿ. ಧನ್ಯವಾದಗಳು
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ನಿಮಗೂ ಕೂಡಾ ತುಂಬಾ ಧನ್ಯವಾದಗಳು 🙏🏻
ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
ತುಂಬಾ ಚೆನ್ನಾಗಿ ಮಾಡಿ ತೋರಿಸಿ ದ್ದೀರ ಸೂಪರ್ ಧನ್ಯವಾದಗಳು
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
Naanu Saha ee recipe try maddidde namma atte huttu habbake...avarige bellada mitai andre ista ...chennagi ayitu...nimage dhanyawadagalu
ರೆಸಿಪಿನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ನಿಮ್ಮ ಅತ್ತೆಯುವಕರಿಗೆ ನಮ್ಮ ಕಡೆಯಿಂದ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿ.
Ok nivu like madilla y
ಬೆಲ್ಲದ ಕೊಬ್ಬರಿ ಬರ್ಫಿ ಬಾಳ ಚೆನ್ನಾಗಿ ಬಂದಿದೆ, ನಿಮ್ಮ ಅಡುಗೆಗಳು ತುಂಬಾ ಚನ್ನಾಗಿರುತ್ತದೆ, ಧನ್ಯವಾದಗಳು
Thank you so much:) ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
@@PaakaShringar ಓ ಕೆ
Made it now, came out excellent.
Thanks😊
Thank you so much for your lovely feedback:) keep watching and supporting.
ತುಂಬಾ ಚೆನ್ನಾಗಿದೆ❤️ ವಂದನೆಗಳು🎉 ಹೀಗೆಯೇ ಹಳೆ ರುಚಿಗಳನ್ನು ಕೊಡುತ್ತಲಿರಿ🎉👏👍
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
@@PaakaShringar ğg.
@@sarasunarayanappa5926 ..
ತುಂಬಾ ಇಷ್ಟ ವಾಯಿತು ಸೂಪರ್ ತುಂಬಾ ಚೆನ್ನಾಗಿ ಮಾಡಿ ತೋರಿಸಿ ದ್ದೀರ ಸೂಪರ್
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
ನಾವು ನೀವು ಹೇಳಿದ ಹಾಗೆ ಮಾಡಿದ್ರು ತುಂಬಾ ರುಚಿಯಾಗಿತ್ತು👌👌
ರೆಸಿಪಿನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
ತುಂಬಾ ಚೆನ್ನಾಗಿ ಮಾಡಿ ದ್ದೀರಾ ಸೂಪರ್ ಧನ್ಯವಾದಗಳು
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
Thumba chennagi tilisikotri,try madteeni,
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
ನನ್ನದೊಂದು ರಿಕ್ವಸ್ಟ ಮೇಡಂ. ರಾಘುದಾಸ ಮಾಡಿ ತೋರಿಸಿ ಪ್ಲೀಸ್. ಬರ್ಫಿ ತುಂಬಾ ಚೆನ್ನಾಗಿದೆ ಮೇಡಂ.
ಖಂಡಿತಾ share ಮಾಡುವೆ.
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
ತುಂಬಾ ಇಷ್ಟ ಆಯ್ತು ಸೂಪರ್
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
Nan try madidde thumba changi bandithu matte mother's day spl nale madtha edini ❤️😍
Ohh! Good
ರೆಸಿಪಿನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
ತುಂಬ ಚೆನ್ನಾಗಿದೆ ಮಿಠಾಯಿ ಗೀತಾ ಅವರೇ ❤️❤️ ನಾನು ಸಕ್ಕರೆ ಹಾಕಿದ್ದು ಮಾಡುತ್ತಿದ್ದೆ ಬೆಲ್ಲದ ಮಿಠಾಯಿ ಮಾಡುತ್ತೇನೆ..ನಮ್ಮ ಮನೆಯಲ್ಲಿ ಎಲ್ಲರಿಗೂ ಬೆಲ್ಲದ ಮಿಠಾಯಿ ಇಷ್ಟ...
ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು :)
Madam tumba channagi bandide thanks
Thank you so much for your lovely feedback :)
Tumba super agide mam nanu mdidde tq
ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
ತುಂಬಾ ಇಷ್ಟ ಆಯ್ತು ಸೂಪರ್ ನಾನು ಮಾಡುತ್ತೇನೆ
ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
ಬಾಯಲ್ಲಿ ನೀರೂರಿಸುವ ಕೊಬ್ಬರಿ ಮಿಠಾಯಿ. ಸೂಪರ್ 👌👌👍
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
Nice mam today I am going to try for naivedya
Definitely try the recipe and share your feedback thank you 🙏🏻
Tried this recipe today it came out very nice
Thank you so much 🙏🏻
Thumba channagithu thanku
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
Awesome,my favourite sweet thank you sooooo much for sharing this recipe... 🥰🥰🥰🥰
Thank you so much Leela for your lovely comment:)
Super nanu today try madthini
Thank you 🙏🏻
Nice presentation. Thanks.
I will try this.
Definitely try the recipe and share your feedback
Thank you 🙏🏻
Mouth watering. This is one of my favourite sweet. Thank you.
Most welcome 😊
I tried very tasty and Fantastic sweet thank you
Thank you for your lovely feedback 🙏🏻
Wow👍 Very nice recipe 👍
Olle ruchi iratte
Thank you 🙏🏻
Wow... Yummy yummy.... It's my favourite sweet... I will Definately try.
Hope you enjoy.
Thank you so much 🙏🏻
ಇಷ್ಟ.ಆಯ್ತು.👌👌👌👌👌👌😋
Supper recipe thank you so much 👌👌
Thank you so much :)
ತುಂಬಾ ಸೊಗಸಾಗಿದೆ
ಧನ್ಯವಾದಗಳು 🙏🏻
We can use the oil
Akkavare nimm yalla recipes chwalo irrtaav rri❤❤
Thank you
ಚೆನ್ನಾಗಿ ದೆ ಸೂಪರ್
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
Thumba channagithe
Thank you
Hi jaggry cocanut burfy very tasty super
Thank you so much 🙂
Though I like both the Coconut Burfies,this Jaggery used one is my 1st preference. The Burfi lasts for long when the Grated Coconut is roasted with Ghee. The Aroma and Taste multiple when Roasted Poppy Seeds,Cardamom powder & Ghee is added. Thanks for bringing back my childhood days,Geetha dear.
Hi Sister. Jaggery coconut Burfi is my favourite too.
Thank you so much for your wonderful comment as usual 🙏🏻
())0
@@PaakaShringar You're name
@@mallammatippanna2555 k0o7óhi08v
0
T476p
Yesterday I tried this recipe it came
👌 👍
Glad you liked it
Thank you so much 🙏🏻
Nice sharing sister 👌👌
"ಬೆಲ್ಲದ ಕೊಬ್ಬರಿ ಮಿಠಾಯಿ ರುಚಿಗೆ ಅದರದೇ ಆದ ತೂಕ!. ಮಿಠಾಯಿ ತಿನ್ನ ಬೇಕಾದಾಗ ಬೆಲ್ಲ ಮತ್ತು ಎಲ್ಲಕ್ಕಿ ರುಚಿ ಸೂಪರ್ ಆಗಿ ಇರುತ್ತೆ!". "ನಿಮಗೆ ಧನ್ಯವಾದಗಳು!" 🙂👌👍❤️
ಹೌದು , ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
Super
Akka ri nana madide evatta mastta ittu ,ellaru ishta pattu tindru. Tq ri ❤
Nicely explained. Looks yummy. Thanks.
Thank you so much for your lovely feedback:)
My family is a fan of this sweet now......
Thank you so much for your lovely feedback 🙏🏻
ವಿಶೇಷವಾದ ವಿಭಿನ್ನವಾದ ಹೊಸ ಶೈಲಿಯ ಸವಿಸವಿಯಾದ ಸ್ವಾದಿಷ್ಟಕರ ಸಿಹಿ ತಿಂಡಿ ಬೆಲ್ಲದ ಮಿಠಾಯಿ ಮಾಡುವ ವಿಧಾನ ತುಂಬಾ ಇಷ್ಟವಾಯ್ತು 🙏
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻
Like your way of explanation
Thank you so much 🙏🏻
Keep watching and supporting
Belladh kobbri mitayi nan fave 😋
Thanks for watching :)
Super agidhye
Thank you 🙏🏻
Tried this recipe today it came out very nice 😊. Thanks 👍
Hi Rashmi. Thank you so much for your lovely feedback 🙏🏻
Nimma dhwaniya swara,bhara,arilita tumba chenagide
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
My favorite sweet i love you 💞😄i will try
Thank you so much :)
Nim voice thumba chennagide
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
बहुत ख़ूब।
Thank you healthy recipe 🙏💞
Thank you 🙏🏻
I am also try this sweet good taste 🙏👍🏿🥰🥳
Super super 👍🏿👍🏿👍🏿👍🏿👍🏿👍🏿👍🏿👍🏻
Thank you so much 🙏🏻
ನಮ್ಮೆಲ್ಲರಿಗೂ ಇದೆ ತುಂಬಾ ಇಷ್ಟ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
Tqusm madam ur information ❤❤❤❤
Thank you so much 🙏🏻
Nange thumba ista
Tumba channagi madodanna thorsidiri
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
I will try ❤
Thank you
Thank you for sharing a tasty kobbari mithai
Thank you so much for your lovely feedback:)
ನನಗೆ ಇಷ್ಟ
Very nice recipe
Thank you 🙏🏻
Thanks for the receipe
Thank you for watching 🙏🏻
Nice shariñg akka
Thank you 🙏🏻
Geeta mam kobbari meethayi 👌 adre vana kobarina hasi kobarina anta gottagalila
ಹಸಿ ಕೊಬ್ಬರಿ fresh coconut ವಿಡಿಯೋದಲ್ಲಿ ಹೇಳಿದ್ದಿನಿ ಅಲ್ವಾ
Thanks for watching
@@PaakaShringar ok mam nanu try madide super 👌 agide thanku
Madam ji thanks very good, peapoles of Haryana show and like your channel pse relay in english also north indian not understand tamil
Thank you for the wonderful recipe madam
Thanks a lot for your lovely feedback 🙏🏻 keep watching and supporting.
My fev resippi supper testy 😋
Thank you so much 🙂
Very tasty. Thankyou for the recipe
Thank you so much :)
@@PaakaShringar super. Barafi
@@basavarajbaligar6945 Thank you:)
Super recipe
Thank you :)
👌👌👌👌NAMMA MANIYLLU BYLLADENDA ESTA
Thank you so much :)
V.V nice 👍😋
Thank you 🙏🏻
Super👌👍💖
Thank you
SUPER MAM NOBODAY HAS TAUGHT THIS
Thank you so much for your lovely feedback 🙏🏻
super recipe mam
Thank you so much 🙏🏻
ನಮ್ಮ ಮನೆಯಲ್ಲಿ ಟ್ರೈ ಮಾಡಿದ್ವಿ ಚನಗಿತ್ತು
ರೆಸಿಪಿನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
Geetha your recipe is super 👌 I like your channel your recipe also
Thank you so much for your lovely feedback🙏
I will try
Thank you
Try adding 2 tb spoons of roasted basun to the coconut mixture at the end point this will give more binding and a smooth texture to the burfi
Try madutini ಆಮೇಲೆ ಹೇಗೆ ayetu hakutini
ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
Super delicious sweet 👌👌👌👍👍👍
Thank you so much 🙏
ಸುಪರ್
Thank you
We prepare this the same way for kayi holige
Thank you:)
Fine preparation.
Thank you :)
Very nice tq mm.
Thank you so much :)
Thank you maam.. tried it.. very tasty
Thank you so much for your lovely feedback:)
Navu bere thara madtini sis adunu super agi barutte
Ohh, ಹೌದಾ.
Super sister 🎉
Thank you 😊
Superb
Thanks 🤗
ನಮಗೆ ಬೆಲ್ಲದ್ದು ಇಷ್ಟ mam🙏👆😍
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
Hi Geetha akka, plz share recipe of Uttar Karnataka Jolar vade
Jolad vade
Check this link for recipe.
Thank you :)
ua-cam.com/video/bGdzgQery1k/v-deo.html
Wonderful recipe Chef Geeta Madam !!
Thank you so much :)
ಬೆಲ್ಲಧಲ್ಲಿ ಮಾಡೊಧು ತುಂಬಾ ಒಳ್ಳೇದು.
ಹೌದು. ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻
Heartily congratulations 🎊 for 300k subscribers
Thank you so much for your Constant support 🙏🏻
Well explained and easu method 👍
Thank you so much :)
Mdm niv madtirodanna ನೊದಿದ್ರೆನೆ ಬಾಯಲ್ಲಿ ನೀರ ಬರತ್ತೇ ಅಸೃ ಚನಾಗಿದೆ ಅದ್ರೆ ಇದ್ರಕ್ಕೆ dry coconut powder ನದಿಯುತ್ತ ಅತವ ಹಸಿ powder ಬೇಕಾಗತ್ತ plz ಹೆಳಿ mdm
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
ಒಣ ಕೊಬ್ಬರಿಯಿಂದ ಕೂಡಾ ಬಫಿ೯ ಮಾಡಬಹುದು ಆದ್ರೆ taste change ಆಗುತ್ತೆ.
Nice cooking method sis
Thank you 🙏🏻
Nice👍
Thank you 🙏🏻
you're voice is very nice Ilike you very much
Thank you so much for your lovely feedback 🙏🏻
ಹಲಸೀನ ಬೀಜದ ಮೀಟಾಯಿ 😋
Sorry, ನನಗೆ ರೆಸಿಪಿ ಗೊತ್ತಿಲ್ಲ.