Ramachari Video Songs | Aakashadaage Yaaro Video Song | V.Ravichandran,Malashri | Kannada Old Songs

Поділитися
Вставка
  • Опубліковано 27 січ 2025

КОМЕНТАРІ • 1,7 тис.

  • @karishj4649
    @karishj4649 3 роки тому +46

    Radio dalli chitrageethe kelutidda aa dinagalalli e song super 👌👌👌👌👌... Hamsalekha, spb, and Ravimaama neevu nijavaglu 3 gods of music.....

    • @karishj4649
      @karishj4649 Рік тому +3

      @Prabhu s brother sorry

    • @karishj4649
      @karishj4649 Рік тому +2

      @@kamrankhan-lj1ng sorry brother spb andkondidde

    • @Pradee912
      @Pradee912 Рік тому +2

      Manu sir hadidu

    • @kamrankhan-lj1ng
      @kamrankhan-lj1ng 6 місяців тому

      ​@@Pradee912pretty much the best song in Manu's career.
      He was fortunate to get almost 5 albums in Ravi-Hansa collaborations in early 90s.

  • @nagarajanagaraja7142
    @nagarajanagaraja7142 10 місяців тому +73

    ಹಾರೋ ಹಕ್ಕಿನ ತಂದು ಕೂಡಿ ಹಾಕೋದು, ಕಟ್ಟೋ ಜೇನೇನ ಸುಟ್ಟು ತಿಂದು ಹಾಕೋದು, ನರ ಮನಷ್ಯ ಕಲಿಯಲ್ಲ ಒಳ್ಳೇದು ಉಳಿಯಲ್ಲ, ಅವನೊಗು ದಾರಿಲಿ ಗರಿಕೆನೆ ಬೆಳಿಯಲ್ಲ.... What a line.. ❤️

  • @HarishKV-of3hd
    @HarishKV-of3hd 2 роки тому +58

    ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ತಾಲೂಕ್ ಕೊರಲಹಳ್ಳಿಕಾಚಿನಕಟ್ಟೆ ಊರಿನಲ್ಲಿ ನಮ್ಮ ಪ್ರೀತಿಯ ಗೆಳತಿ ಮಮತಾ ಹಾಡಿದ ಈ ಹಾಡನ್ನು ನಾನು ಎಂದಿಗೂ ಮರೆಯಲಾರೆ☝️☝️☝️☝️👌👌👌👌👌👌👌👌👌👌❤️

  • @Rao-ms2kk
    @Rao-ms2kk 3 роки тому +100

    ಹಂಸಲೇಖರ ಈ ಸಾಹಿತ್ಯಕ್ಕೆ ಶರಣು ಶರಣಾರ್ಥಿ🙏🙏

    • @lakshmanmr9507
      @lakshmanmr9507 5 місяців тому

      ಹಂಸಲೇಖ ಸರ್ ಬಗ್ಗೆ ಏನ್ ಹೇಳ್ತಿರ ಇತ್ತೀಚಿನ ದಿನಗಳಲ್ಲಿ ಆಗಿರು ಅಂತ ಬೆಳವಣಿಗೆ ಬಗ್ಗೆ

  • @martinminalkar8728
    @martinminalkar8728 9 місяців тому +24

    GOD OF MUSIC HAMSALEKA💛❤️💛❤️💛❤️💛❤️

  • @Raid-w7t
    @Raid-w7t Рік тому +15

    ಎಸ್. ಜಾನಕಿಯವರ ಅದ್ಭುತ ಕಂಠ ಸಿರಿ🎉🎉🎉🎉🎉❤

  • @Kannada_music_maker
    @Kannada_music_maker 10 місяців тому +6

    2:12 ನರ ಮನುಷ್ಯರು ತುಂಬಾ ಸ್ವಾರ್ಥಿಗಳು 💯💯

  • @pramod.1706
    @pramod.1706 3 роки тому +66

    ಚಿಕ್ಕಮಗಳೂರ ಪ್ರಕೃತಿ ಸೌಂದರ್ಯಕ್ಕೆ ಹಂಸಲೇಖ ಸಂಗೀತಕ್ಕೆ ಕನ್ನಡ ನುಡಿಗೆ ಸಾಟಿ ಯಾವುದು????? 😍😍

  • @mr.dharii
    @mr.dharii 3 роки тому +158

    ಕಾಡು ಸುತ್ತುವ ...ಆಸೆ ರಾಣಿಗೇಕಮ್ಮ.....
    ಕಾಲು ಇಟ್ಟರೆ.. ಸುತ್ತ ಕಲ್ಲು ಮುಳ್ಳಮ್ಮ........... 🥰
    Wow what lines by Hamsaleka sir👌👌

  • @chetanjarali3041
    @chetanjarali3041 3 роки тому +129

    ಬಾಲ್ಯದ ನೆನಪುಗಳು ನೆನಪು ಬಂದವು ಆ time ಅಲ್ಲಿ ನಮ್ಮ ಅಮ್ಮ ದಿನಾಲು ಮುಂಜಾನೆ ಇದೆ ತರಹದ ಹಾಡುಗಳನ್ನು ಹಚ್ಚುತ್ತಿದ್ದಳು ಅದರಲ್ಲಿ ನನ್ನ ಇಷ್ಟವಾದ ಇದು ಒಂದು 😇🥰🥰🥰😘😘

    • @ParashuramPujari-dm8id
      @ParashuramPujari-dm8id Рік тому

      🤗😚👦👦🚶‍♂️🚶‍♀️🏃‍♂️🏃‍♀️💃🕺👌👌🙌

  • @gayatrishinde1165
    @gayatrishinde1165 11 місяців тому +140

    Anyone listening in 2024❤😊??
    Unforgettable and irreplaceable Songs.. Ravichandran ❤😊..

    • @SurekhaKalladka
      @SurekhaKalladka 7 місяців тому +4

      Iam✋❤

    • @amruth525
      @amruth525 7 місяців тому +3

      Hamsalekha & Ravichandran ❤

    • @Uma-fx7jd
      @Uma-fx7jd 6 місяців тому +1

      🎉❤​@@SurekhaKalladka

    • @kamrankhan-lj1ng
      @kamrankhan-lj1ng 6 місяців тому

      Hamsa at the peak of his career. Even Mano sounded good under Hansaleka baton!

    • @Vanaja-pd1hc
      @Vanaja-pd1hc 6 місяців тому

      ​😊😊😊😊😊😊😊😊

  • @umeshjds4854
    @umeshjds4854 2 роки тому +84

    ಸರ್ ಇಂಥ ಅದ್ಭುತ ಹಾಡು ಯಾವುದೇ ಕಾರಣಕ್ಕೂ ಕನ್ನಡದಲ್ಲಿ ಬರಲ್ಲ

  • @shreedevinayak1840
    @shreedevinayak1840 4 роки тому +12

    ಹಂಸಲೇಖ ಸರ್ ನಿಮ್ಮ ಸಾಹಿತ್ಯ ಅದ್ಧಬುದ

  • @நிலா-ந3ம
    @நிலா-ந3ம 8 місяців тому +29

    I am from Tamilnadu, I know kannada very little but I adicted to this song ..♥♥♥

    • @nivinsajith2215
      @nivinsajith2215 7 місяців тому +2

      In Tamil same movie ...I hope name chinna gounder ( not sure ) kushboo and Prabhu

    • @savitar8002
      @savitar8002 7 місяців тому +3

      ​@@nivinsajith2215
      Chinna Thambi not Goundar

  • @krsathya6756
    @krsathya6756 4 роки тому +25

    Wowww what a great song Ajaramara Ajaramara 🌹🌹🌹

  • @Kirankumarkmaruthi21
    @Kirankumarkmaruthi21 2 роки тому +44

    💛💫ಹುಟ್ಟು ಹಬ್ಬದ ಶುಭಾಶಯಗಳು ಕ್ರೇಜಿ ಸ್ಟಾರ್ ಡಾ. ವಿ. ರವಿಚಂದ್ರನ್ ಅವರಿಗೆ❤ ⭐💛❤⭐⭐❤

  • @Kirankumarkmaruthi21
    @Kirankumarkmaruthi21 2 роки тому +16

    Happy Birthday Kanasina Rani Action Queen Malashri Mam💛❤👸❤❤❤❤❤

  • @vishwanathm6656
    @vishwanathm6656 Рік тому +49

    ಯಾಕೆ ಇಂತ‌ ಪರಿಸರ ಇಲ್ಲ ಈ ದಿನಗಳಲ್ಲಿ 🥺

    • @poorvikam1188
      @poorvikam1188 10 місяців тому +10

      2:12 Haadele idyalla
      Nara manushya kaliyala olledu ulisalla
      Ava nadeyuva daarili garikenu beliyalla

    • @naveengowdarnejjur7421
      @naveengowdarnejjur7421 7 місяців тому

      ದುರಾಸೆ ಜಾಸ್ತಿ ಅದ್ರೆ
      ಏನು ಉಳಿಯೋಲ್ಲ....
      ಹಾಡ್ನೆಲ್ ಹೇಳಿದರಲ್ಲ?
      ನರಾಮನುಷ ನಡಿಯೋ ದಾರಿಯಲಿ ಗರಿಕೇನು ಬೆಳೀಯೊಲ....

    • @raamappu8757
      @raamappu8757 7 місяців тому +1

      Nature namge yella kottide but nav nature ge yenu kottilla 😐

  • @MubeenaS-t1w
    @MubeenaS-t1w 8 місяців тому +54

    ಹಂಸಲೇಖ ಸರ್ ಗೆ ಭಾರತ ರತ್ನ ನೀಡ ಬೇಕು❤❤

  • @rajraj-yt8fe
    @rajraj-yt8fe 3 роки тому +4

    E song kelidre stress swalpa kammi agutte. Manasu happy agutte. Tq. hamsalekha sir

  • @naveengowdarnejjur7421
    @naveengowdarnejjur7421 7 місяців тому +12

    ಒಂದ್ ಒಂದ್ ಲೈನ್
    ಎನ್ ಸಾಹಿತ್ಯ sir ಅದ್ಭುತ....😊

  • @shivarajukhshivarajukh5837
    @shivarajukhshivarajukh5837 4 роки тому +76

    ಹಂಸಲೇಖ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಿಗಲೇಬೇಕು

    • @jagadeeshpattar1984
      @jagadeeshpattar1984 5 місяців тому

      ಹಂಸಲೇಖ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಿಗಬಾರದು ಏಕೆಂದರೆ ಹಂಸಲೇಖ ಓನ್ಲಿ ಕನ್ನಡ ಸಂಗೀತ ನಿರ್ದೇಶಕ ಪದ್ಮಭೂಷಣ ಅನ್ನೋದು ದೇಶದ ಸೇವೆಗೆ ಕೊಡುವ ಪ್ರಶಸ್ತಿ

  • @englishknowledge7325
    @englishknowledge7325 2 роки тому +9

    Hats off Ravichandran sir & Hamsalekha sir.......

  • @rudreshaa1787
    @rudreshaa1787 Рік тому +17

    ಬಂಗಾರ ಸಿಂಗಾರ ಸಾಕಾಗಿ ಹೋಯಿತು ಅರಮನೆ ಆನಂದ ಬೇಸತ್ತು ಹೋಯಿತು.😍😍🙏🙏🙏

  • @sachinprasad3806
    @sachinprasad3806 3 роки тому +248

    ನರಮನುಷ್ಯ ಕಲಿಯಲ್ಲ ಒಳ್ಳೇದು ಉಳಿಸಲ್ಲ, ಅವನೆಡೆಯೋ ದಾರೀಲಿ ಗರಿಕೇನು ಬೆಳೆಯಲ್ಲ. What a line.

  • @srinivassrini3047
    @srinivassrini3047 4 роки тому +16

    ಹಾರೋ ಹಕ್ಕಿನಾ ತಂದು ಕೂಡಿ ಹಾಕೋದು...
    ಕಟ್ಟೋ ಜೇನನ್ನು ಸುಟ್ಟು ತಿಂದು ಹಾಕೋದು..
    ನರಮಂಶ ಕಲಿಯಲ್ಲ...ಒಳ್ಳೇದು ಉಳಿಸಲ್ಲ
    ಅವ ನಡೆಯೋ ದಾರೀಲಿ ಗರಿಕೇನು ಹುಟ್ಟಲ್ಲ..
    ಅದ್ಭುತ....ಸಾಲುಗಳು🤩♥️

  • @swamymandya2532
    @swamymandya2532 3 роки тому +5

    ಇಂತಹ ಅದ್ಭುತವಾದ ಚಿತ್ರ ಕೊಟ್ಟ ಕನ್ನಡ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್🙏🙏🙏🙏👌👌👌💚💙💛💜 ಕೋಟಿ ಕೋಟಿ ನಮನಗಳು ಅದ್ಭುತ ಸಾಹಿತ್ಯ ಹಂಸಲೇಖ 💚💙💜🙏🙏🙏🙏👌👌👌 ಹಾಗೆ ಗಾಯನ ಎಸ್ ಪಿ ಬಿ ಬಾಲಸುಬ್ರಹ್ಮಣ್ಯಂ👌👌👌🙏🙏🙏🙏🙏💛💚💙💜

  • @sunilprakash.msunilprakash1300

    ನಿಮ್ಮ ಮೇಲಿರೋ ಪ್ರೀತಿ ಮತ್ತು ಅಭಿಮಾನ ಎಂದಿಗೂ ಮಸದು 🫶🏻🫶🏻🫶🏻❣️

  • @rajashekarraja1509
    @rajashekarraja1509 10 місяців тому +6

    ರವಿ ಸರ್ ನೀವು ಇಂಥ ಫಿಲ್ಮ್ ಎಷ್ಟು ತಜ್ಬೇಕು ಸರ್ ಹಂಸಲೇಖ ಮ್ಯೂಜಿಕ್ ಸೂಪರ್

  • @mrravih9068
    @mrravih9068 2 роки тому +6

    Hamsalekha sir 🔥🔥🔥🔥❤️❤️

  • @ShakeelAhmed-vq2qu
    @ShakeelAhmed-vq2qu 8 місяців тому +5

    Old kannada songs are golden words , a golden era in Kannada film industry...........❤❤❤❤❤❤❤

  • @ranganatha6171
    @ranganatha6171 10 місяців тому +3

    Wow nice song

  • @srinivasa1589
    @srinivasa1589 8 місяців тому +9

    Ravichandran Sir is like one of our family member type to all fans , Ivar Ella songs galu manasige naatuvantah salugal haagu Hamslekha sir music , Ibbru Legends

  • @rakeshtthirunavukkarasu3313
    @rakeshtthirunavukkarasu3313 Рік тому +66

    I am tamilnadu my mother fav kannada song And my favorite

  • @arnabsaha235
    @arnabsaha235 4 роки тому +172

    Janakiamma so sweet voice, malasree expression supper, mano voice and Ravichandran expression excellent. I m not kannadiga. I m bengali
    Song has no language.
    Song is song

  • @mala-tk6dg
    @mala-tk6dg 10 місяців тому +4

    Beautiful.song🎉🎉.crazy.star.malashree.super.❤❤

  • @BaluKannadiga21
    @BaluKannadiga21 2 роки тому +49

    ಸುದ್ದಿ ಇಲ್ಲದೇ ಮೋಡ ಶುಧ್ಧಿ ಆಗೋದು
    ಸದ್ದೇ ಇಲ್ಲದೇ ಗಂಧ ಗಾಳಿ ಆಗೋದು
    ಅದ್ಭುತ ಸಾಲುಗಳು ❤️🔥

  • @mala-tk6dg
    @mala-tk6dg 9 місяців тому +5

    Most.beautiful.song.ramachari.move.song.super.hit.list.gold.song.crazy.star.🎉🎉mala

  • @nagarjunhmhm7005
    @nagarjunhmhm7005 4 роки тому +11

    ಕ್ರೇಜಿ ಸ್ಟಾರ್ 😍👌💐

  • @laxminarayanahegde1852
    @laxminarayanahegde1852 2 місяці тому +2

    ಇಂಥ ಸೊಗಸಾದ ಹಾಡು ಹಾಗೂ ಸಂಗೀತಕ್ಕೆ ರವಿಚಂದ್ರನ್ ಅವರ ಕನಸು ಮತ್ತು ಪ್ರಯತ್ನಗಳೂ ಕಾರಣ.

  • @chandanab.g7042
    @chandanab.g7042 3 роки тому +15

    Best song of malashri and ravichandran......... even best movie

  • @kumarakumar5938
    @kumarakumar5938 2 роки тому +33

    ನಿಜವಾಗಲೂ ಹೇಳ್ತೀನಿ ರವಿಚಂದ್ರನ್ ಸರ್ ಮತ್ತು ಮಾಲಾಶ್ರೀಯವರ ಆ್ಯಕ್ಟಿಂಗ್ ಸೂಪರೊ ಸೂಪರು ಎಷ್ಟು ಕೋಟಿ ಕೊಟ್ರು ಬೆಲೆ ಕಟ್ಟೊಕ್ಕಾಗಲ್ಲ ನನ್ನ ಅಚ್ಚುಮೆಚ್ಚಿನ ಚಿತ್ರ
    ಮುಂದಿನ ಜನ್ಮದಲ್ಲಿ ಅಪ್ಪಟ್ಟ ರವಿಚಂದ್ರನ್ ಅಭಿಯಾನಿಯಾಗುವ ಆಸೆ ನನ್ನಲಿದೆ ಈ ಜನ್ಮದಲ್ಲೂ ಅವರ ಅಭಿಮಾನಿನೆ

  • @ootyganesh437
    @ootyganesh437 3 роки тому +69

    Hai, I m ootyganesh, working at Madras High Court, I listened the song more than 100 times, still it is not boring, I like this song very much,

  • @somashekharkawalga9333
    @somashekharkawalga9333 5 років тому +100

    ಹಳ್ಳಿಯ ಸೊಬಗು.....
    ಹಾಡಿಗೆ ತಕ್ಕಂತೆ ಸುಂದರವಾದ ಸ್ಥಳ.....
    ಅದ್ಭುತವಾದ ನಟನೆ.....
    ⚘🙏🙏🙏⚘

  • @mahammed_anees
    @mahammed_anees 4 роки тому +86

    ಮರೆಯಲಾಗದ ಹಾಡು 👌👌👌❤️

  • @GuruSiddharth-tn4rb
    @GuruSiddharth-tn4rb 6 місяців тому +2

    ಹಾರೋ ಹಕ್ಕಿನ ತಂದು ಕೂಡಿ ಹಾಕೋದು ಕಟ್ಟೋ ಜೇನನ್ನ ಸುಟ್ಟಿ ತಿಂದು ಹಾಕೋದು.. 💙💙

  • @Ume077
    @Ume077 11 місяців тому +3

    It's my evergreen song I always listening this song very nice song

  • @Mahmad_Asif
    @Mahmad_Asif 3 роки тому +142

    ನಮ್ಮ ಬಾಲ್ಯ ನೆನಪುಗಳು ಈ ತರಹದ ಹಾಡಿಂದ ಕೂಡಿದ್ವು
    ತುಂಬಾ ಮಿಸ್ ಮಾಡ್ಕೋತಾ ಇದೀವಿ
    ಹಳೇ ದಿನಗಳನ್ನ . 😔😔😔

    • @jagadeeshkurtakoti7819
      @jagadeeshkurtakoti7819 2 роки тому

      Fffffffffffffffffffffffffffffffffffffffffffffffffffffffffffffcf cffcf:ccccccccccccccfccccfyfgvufcv

  • @anilpoojaryanilpoojary4092
    @anilpoojaryanilpoojary4092 6 років тому +19

    very nice song ....i lv this song too much...thank fr such beautiful composition

  • @sunilrk2535
    @sunilrk2535 3 роки тому +1

    ಹುಟ್ಟುಹಬ್ಬದ ಶುಭಾಶಯಗಳು ಕ್ರೇಜಿಸ್ಟಾರ್

  • @rajakvr9996
    @rajakvr9996 3 роки тому +112

    ಕನ್ನಡ ಚಿತ್ರರಂಗದ ಸಾಹಿತ್ಯ ಜಗತ್ತಿನ ದಿಗ್ಗಜ ಹಂಸಲೇಖ 💓💐💐💐

  • @prashanth.k687
    @prashanth.k687 5 місяців тому +3

    ರವಿಚಂದ್ರನ್ ಅವ್ರ ಸಾಂಗ್ ಕೇಳ್ತಿದ್ರೆ ಬೇರೆ ಲೋಕಕ್ಕೆ ಹೋದ ಹಾಗೆ ಹಾಗುತ್ತೆ s ಜಾನಕಿ ಹಾಗೂ spb ಕಾಂಬಿನೇಶನ್ ಅದ್ಭುತ 🔥🔥🥰🥰🥰🥰😍😍😚

  • @jagadishkumar3856
    @jagadishkumar3856 Рік тому +7

    One of my favorite song scenery and voices is superb,

  • @geethavlogsinkannada
    @geethavlogsinkannada 11 місяців тому +4

    Beautiful song ❤❤❤

  • @samsheenamol7207
    @samsheenamol7207 8 місяців тому +6

    Love from Tamil Nadu😍

  • @girijagiri8165
    @girijagiri8165 3 роки тому +3

    Thank you universe
    Thank you hamsalekha sir

  • @rayrathod9605
    @rayrathod9605 Рік тому +20

    "ಇಲ್ಲಿ ಬೀಸುವ ಗಾಳಿ ಊರಲ್ಯಕಿಲ್ಲ, ಇಲ್ಲಿ ಸಿಕ್ಕುವ ಪಾಠ ಶಲೆಲ್ ಯಾಕಿಲ್ಲ " still the favourite lines 🔥🔥

  • @sunithag2975
    @sunithag2975 7 місяців тому +3

    ❤❤ wow... Wonderful song ❤❤👌👌🥰😍

  • @dailydairy.6127
    @dailydairy.6127 3 роки тому +21

    Ever green song thank you for hamsalekha sir And Ravi sir giving such a beautiful song

  • @karthick1605
    @karthick1605 2 роки тому +22

    Aakashadage yaaro mayagaranu,
    Chittaara maadi hogone
    Ee bhoomi myaage yaaro Thotagaranu
    Malenaada maadi hogone,
    Belli hakkiyaagi, haari hogi naavu,
    Sanchara maaduva baaraaaaaa
    Aakashadage yaaro mayagaranu,
    Chittaara maadi hogone
    Ee bhoomi myaage yaaro Thotagaranu
    Malenaada maadi hogone
    Suddi illade moda shuddhiyaagodu,
    Sadde illade gandha gaaliyagodu
    Thantene maadade hotthitti hogodu,
    Enenu maadade naavyake baalodu
    Haro hakkina Thandu koodi haakodu
    Katto jenanna suttu thindu haakodu
    Naramansha kaliyalla, olledu ulisalla,
    Ava nadeyo daarili, garikenu beliyalla,
    Chilipiligala sarigama kiviyolage eeee,
    Neeralegala thakadimi edeyolage eeee,
    Belli hakkiyaagi, haari hogi naavu,
    Sanchara maaduva baaraaaaaa
    Aakashadage yaaro maayagaranu,
    Chittaara maadi hogone
    Ee bhoomi myaage yaaro Thotagaranu
    Malenaada maadi hogone
    Kaadu suthuva aase ranigekamma,
    Kaalu ittare sutha kallu mullamma,
    Yelodu bilodu badavara paadamma,
    Neevyake haadiri ee halli haadanna,
    Illi beesuva gaali ooralyakilla,
    Illi sikkuva paata shaalelyakilla,
    Bangara singara, saakagi hoyithu,
    Aramane aananda besattu hoyithu,
    Kelagilisuva manasina bhaaragala,
    Jigijigiyuva chintheya guddagala,
    Belli hakkiyagi, haari hogi naavu,
    Sanchara maduva baaraaaaaa
    Aakashadaage yaaro mayagaranu,
    Chittaara maadi hogone
    Ee bhoomi myaage yaaro Thotagaranu
    Malenaada maadi hogone
    Belli hakkiyaagi, haari hogi naavu,
    Sanchaara maduva baaraaaaaa

  • @rajunayakb.r7158
    @rajunayakb.r7158 2 роки тому +12

    ಎಂದೆಂದಿಗು ಮರೆಯಲಾಗದ ಅತ್ಯುತ್ತಮ ಹಾಡು ಹಂಸಲೇಖ ಅವರ ಅತ್ಯುತ್ತಮ ಸಾಹಿತ್ಯ ಮತ್ತು ಸಂಗೀತ ಸುಪರ್

  • @natrajn8496
    @natrajn8496 2 роки тому +6

    Dhaivittu kannada film mathe kannada songs na belsi please. Yaru dislike madbedri nam kannada film agli songs na agli please 🙏. Kannada nam usiru 🙏

  • @shalinis2799
    @shalinis2799 5 років тому +10

    woow prakruthi bagge estondu preethi gourava superb vishwa parisara dinakke koduge 2019 lli thank you Hamsaleka Sir

  • @mala-tk6dg
    @mala-tk6dg 10 місяців тому +1

    Most.beautiful.song.and.evegreen.song..any.one.moves.all.songs.crazy.star.ravi.sir.❤🎉❤🎉.

  • @mahendraappuboss7135
    @mahendraappuboss7135 3 роки тому +5

    Spr songs and movie 💞💞💞💞👌👌👌👌👌👌👌God bless you ravi sir 💞💞💞💞💞👌👌👌👌👌

  • @manjunathnarayan5412
    @manjunathnarayan5412 3 місяці тому +4

    Hamsalekha the magician🎩

  • @rbnayaka....
    @rbnayaka.... 4 роки тому +27

    I love you the song remember my childhood life ☘🌿🌱🎋🌊☀💦☔

  • @Shophana-mc7nv
    @Shophana-mc7nv 6 місяців тому +1

    Yesss❤❤❤🎉🎉🎉😮😮😮😊😊😊bth fan iam kannadathi shobhana

  • @maheshpatil5817
    @maheshpatil5817 5 років тому +165

    Such a adorable song.
    Is there any one who watching this in 2019 ?!

  • @shrads_travel_diary
    @shrads_travel_diary 11 місяців тому +5

    One of my favorite...

  • @ashikaashu4580
    @ashikaashu4580 2 роки тому +5

    Wow amazing 💖😍

  • @DarkLegend-k6j
    @DarkLegend-k6j Місяць тому

    ರವಿಚಂದ್ರನ್ ಹಂಸಲೇಖ ನಿಮ್ಮ ಪಡೆದ ಕನ್ನಡಿಗ ಧನ್ಯ 🙏🙏🌹

  • @shalinishalini7452
    @shalinishalini7452 3 роки тому +13

    Ravi sir malashree super

  • @gurusagar6644
    @gurusagar6644 Рік тому

    Super songe in kannada ಮಾಲಾಶ್ರೀ ಮೇಡಂ ಸೂಪರ್ and ravi sir super ❤❤❤❤

  • @CKannadaMusic
    @CKannadaMusic 4 роки тому +29

    Fabulous song
    No words Lovely music Hamsalekha sir & Great Voices mano sir & S. Janaki ma

    • @manukumarpavik3247
      @manukumarpavik3247 3 роки тому +3

      No spb its mano voice

    • @CKannadaMusic
      @CKannadaMusic 3 роки тому

      @@manukumarpavik3247 oh sry sir
      Please namma channel ge subscribe aagi support madi please

    • @anithaani4752
      @anithaani4752 Рік тому

      ​@@manukumarpavik3247❤yf zz h xff5R8/75ddas By dan hcrby6xfz,#*#aan w se qaS saw 1s AA ẞ AA AA qa AA q we sa wa wa wa AA AA qZ AA qa qa sZAa qa zàz qa qa www www ßq1 qa a qa sqz@ssqqas AA QQ qa àa qa z AA

  • @jayanthishekar286
    @jayanthishekar286 5 місяців тому

    Super meaningful song beautiful song sung by Dr.Rajkumar I love this song

  • @shirolishwar3109
    @shirolishwar3109 4 роки тому +6

    Super song 👌🌹❤️ super movie crazy star 🌟🌟🌟🌟🌟🌟🌟🌟

  • @dineshgowda1504
    @dineshgowda1504 2 роки тому +2

    Arya1 movie inspired from this movie .... almost same feelings

  • @rockbassu9999
    @rockbassu9999 3 роки тому +9

    2021 rallii ie song yaru Keltiro Ond Like Kodi 😍👍

  • @rohidmadhu3722
    @rohidmadhu3722 Рік тому +7

    Brand S Janaki's voice🎉

  • @KingKhan-xf1ig
    @KingKhan-xf1ig 6 років тому +52

    Our Dynamic Hero Ravi chandran Love U Both :* Nimmansu Tumba Walle Du Sir , Nim Tara Manushu Yaaro Illaa

    • @luckystar6295
      @luckystar6295 2 роки тому

      🤣🤣🤣 heroines na enjoy madtidda ivnu olleyavnante.

  • @subashrumma829
    @subashrumma829 10 місяців тому +2

    Old is gold

  • @ದೇವಾಭಕ್ತ
    @ದೇವಾಭಕ್ತ 2 роки тому +4

    ನನ್ನ ಫೆವರೇಟ್ ಸಾಂಗ್ ❤❤❤

  • @RahulKumar-yy7hd
    @RahulKumar-yy7hd 19 днів тому

    Movie 100000% perfect 👌
    ಮಾಲಾಶ್ರೀ ನಟನೆ ಯಾವ ಚಿತ್ರಕ್ಕೆ ಜೀವ ತುಂಬುತ್ತದೆ?

  • @mutturajchalawadi8557
    @mutturajchalawadi8557 11 місяців тому +3

    Old is gold ❤❤

  • @kamrankhan-lj1ng
    @kamrankhan-lj1ng 6 місяців тому +1

    Pretty much the best album in Mano's career.
    In this song he sounds closest to SPB.

  • @prashanthballary
    @prashanthballary 4 роки тому +42

    2020 rali yaru yaru kelta idira friends like madi 👈 ✊

    • @PrajwalViswanath
      @PrajwalViswanath 3 роки тому +2

      2021 now and still evergreen to listen on a warm Sunday morning

  • @balakrishnama4913
    @balakrishnama4913 3 роки тому +5

    Golden songs ❤️ Hamsaleha sir,

  • @KolliPrashant
    @KolliPrashant 3 роки тому +77

    ಕಾಡುಸುತ್ತುವ ಆಸೆ ರಾಣಿಗೇಕಮ್ಮ ಕಾಲು ಇಟ್ಟರೆ ಸುತ್ತ ಕಲ್ಲು ಮುಳ್ಳಮ್ಮ... ಏನ್ ಸಾಲ್ ಗುರು❤️
    Any girl can fall in love with these lines I feel.!!
    And one more line,
    ನರ ಮನಷ್ಯ ಕಲಿಯೋಲ್ಲ ಒಳ್ಳೇದು ಉಳಿಸೋಲ್ಲ,
    ಅವ ನೆಡೆಯೋ ದಾರೀಲಿ ಗರಿಕೇನೂ ಬೆಳೆಯೋಲ್ಲ..
    ಹಂಸಲೇಖ ಸಾರ್ ನಿಮಗೆ ನೀವೇ ಸರಿ ಸಾಟಿ 🙏🏻🙏🏻

  • @MadhuSudhan-et4qz
    @MadhuSudhan-et4qz 2 роки тому +1

    ಐ.. ಲವ್.. ಕನ್ನಡ ..❤💛

  • @abhishekabhi4890
    @abhishekabhi4890 5 років тому +156

    ರವಿ ಸರ್ ಹಾಗೂ ಮಾಲಾಶ್ರೀ ಜೋಡಿ ಅದ್ಬುತ.....

    • @shankarkumardengue866
      @shankarkumardengue866 4 роки тому +6

      ರವಿಚಂದ್ರನ್ ಪಿಚ್ಚರ್ ಕನ್ನಡ

    • @muttukonchigerikonchigeri3487
      @muttukonchigerikonchigeri3487 3 роки тому +3

      Muttu odanannavar 💜 🍎

    • @pan1895
      @pan1895 3 роки тому

      @@muttukonchigerikonchigeri3487ttnnmf.ಜ್ ಕ್ರೀಮ್ ಚ್ಚzbe ಸಿ ಆಕ್ಸ್ ಎಲ್ ಡಿ ಗಿ s

  • @naveenn5874
    @naveenn5874 Рік тому +2

    Who are watching on 2024.jai crazy star ❤🎉🎉🎉

  • @chintamaninayak3426
    @chintamaninayak3426 6 років тому +9

    Superb song sir tq u for ur dedication

  • @KiranKumar-ev4sj
    @KiranKumar-ev4sj 4 роки тому +2

    Super song 👌👍💞🌹🌹🌷🌷😍😍😍😍

  • @higgsboson67
    @higgsboson67 3 роки тому +83

    HAMSALEKHA- GOD OF MUSIC 😍👌

  • @harishshilpa8652
    @harishshilpa8652 9 місяців тому +3

    Yes me from bahrain..... Lv u karnataka

  • @naveennaanuannonu6034
    @naveennaanuannonu6034 4 роки тому +171

    ನಾನು 2020 ಅಲ್ಲ ಸಾಯೋವರ್ಗು ಕೇಳ್ತೀನಿ, 👌👌👌

  • @AteeqKhaliq
    @AteeqKhaliq 3 роки тому +27

    It is just not a song, Its Memories. I was in 3rd standard when this movie got released and I still remember how I and my sisters begged our parents to allow us to watch that movie in theatres. I miss my Dad now, I can relive my life whenever I listen to those songs, I may never get my Dad or those days back but I still have memories fresh.

    • @sanjaygundappannavar7213
      @sanjaygundappannavar7213 3 роки тому

      Qqqqqqqqqq

    • @maiaayaaoo7
      @maiaayaaoo7 2 роки тому +1

      Yes 100% agreed. Whenever I listen to Ravichandran songs, I recollect my childhood memories. More than songs its those good old memories.

  • @rachaiahg3246
    @rachaiahg3246 6 років тому +14

    Super yen lyrics prakruthi bage super Ravi sir plz make this kind of movies we are here to support u

  • @umeshkashenavar7608
    @umeshkashenavar7608 2 роки тому +1

    ಸೂಪರ್ ಸಾಂಗ್ಸ್ ಮೈ ಫೇವರೆಟ್ ಎವರ್ ಗ್ರೀನ್ ಎನಿ ಟೈಮ್. ಬೆಸ್ಟ್ ಆಫ್ ಲಕ್ ರವಿ ಸರ್