ಬಾಂಗ್ಲಾದ ಈ ಸ್ಥಿತಿಗೆ ಕಾರಣರು ಯಾರು ಗೊತ್ತೇ?

Поділитися
Вставка
  • Опубліковано 25 жов 2024

КОМЕНТАРІ • 268

  • @pundaje-durga
    @pundaje-durga 2 місяці тому +109

    ಬಾಂಧವರ ಸಂಖ್ಯೆ ಜಾಸ್ತಿ ಆದರೆ ನಮಗೂ ಅದೇ ಗತಿ

    • @AshokKumar-sf4xw
      @AshokKumar-sf4xw 2 місяці тому +14

      Yes😢😢😢

    • @madhavarao7470
      @madhavarao7470 2 місяці тому

      ನೀವು ಹೇಳಿದ ವಿಷಯ ಈಗ U K ಯಲ್ಲಿ ಆಗುತ್ತಿದೆ.
      U K ಗೆ ಭಿಕ್ಷುಕ ಅಲೆಮಾರಿ
      ನಿರಾಶ್ರಿತರಾಗಿ ಬಂದು UK
      ಸರ್ಕಾರಕ್ಕೆಸೆಡ್ಡು ಹೊಡೆದು
      ತಮ್ಮ ದೆ ದೇಶ , ತಮ್ಮದೆ
      ಶರಿಯ ಕಾನೂನು ಮುಂದಿ
      ನ ದಿನಗಳಲ್ಲಿ ಅಂತ ಧಂ ಕಿ
      ಬೇರೆ. ಇಂತಹ ಶಾಂತಿಬಾಂ
      ಧವರಿಗೆ ಎಳ್ಳಷ್ಟ ರಿಯಾಯಿತಿ ನೀಡಿ ಶನಿ ಮನೆ ಒಳಗೆ ಬಿಟ್ಟಂತೆ .

    • @NiranjanKumartv
      @NiranjanKumartv 2 місяці тому +6

      Jail is must for him
      Jai hind.

  • @postsok6466
    @postsok6466 2 місяці тому +94

    ಮೃದು ಮೋದಿ ಸಾಕು🎉ಯೋಗಿ ಗೇ ಬಿಟ್ಟು ಕೋಡಬೇಕು🎉

    • @sidduholal748
      @sidduholal748 2 місяці тому +10

      ಮನ ಮುಟ್ಟುವ....ಸಂದೇಶ

    • @RAJAKAMALRR
      @RAJAKAMALRR 2 місяці тому +10

      100%

    • @manojkumar-pq3rn
      @manojkumar-pq3rn 2 місяці тому +5

      100%

    • @maanvimallesh6570
      @maanvimallesh6570 2 місяці тому +3

      🙏👍🚩

    • @guruprasadkunjar6698
      @guruprasadkunjar6698 2 місяці тому

      ಯೋಗಿಯವರ JCB ಭಯಂಕರ ಶಬ್ದ ಮಾಡುತ್ತಾ ಸಾಗುತ್ತದೆ. ಆದರೆ ಮೋದಿಯವರ JCB ಗೆ ಆಧುನಿಕ ಸೈಲೆನ್ಸರ್ ಅಳವಡಿಸಲಾಗಿದೆ. ಆದ್ದರಿಂದ ಇದು ರಾತ್ರೋರಾತ್ರಿ ರಸ್ತೆಗಳಲ್ಲಿ ಸಾಗಿ ಗುರಿಸಾಧಿಸಿ ಯಾರಿಗೂ ತಿಳಿಯದಂತೆ ಹಿಂದಿರಿಗಿರುತ್ತದೆ. ಆದ್ದರಿಂದ ಮೋದಿ-ಯೋಗಿ ಕೈಜೋಡಿಸಿ ಕಾರ್ಯಾಚರಣೆಗೆ ಇಳಿದಲ್ಲಿ ಗಿಡಕಂಟಿಗಳು, ಬಂಡೆಗಲ್ಲುಗಳು ಚೂರುಚೂರಾಗುವುದು ಖಂಡಿತ.
      ಭಾರತದಲ್ಲಿ ಸೂರ್ಯ ಇನ್ನು ಮುಂದೆ ಮತ್ತಷ್ಟು ಪ್ರಖರವಾಗುತ್ತಾ ಸಾಗುತ್ತಾನೆ.

  • @rajkumar.2553
    @rajkumar.2553 2 місяці тому +3

    ನಿಮ್ಮ ಅನಿಸಿಕೆ 💯 ನಿಜ...ಸರ್... ದೇಶ ಪ್ರೇಮಿಗಳೇ ಇಂದು ನಾವು ಒಗ್ಗಟ್ಟಾಗಿ ಇರೋದು ಬಹಳ ಮುಖ್ಯ.... ಇಲ್ಲದಿದ್ದರೆ ನಮ್ಮ ದೇಶವೂ ಕೂಡ ಬಾಂಗ್ಲಾ ದೇಶದ ಹಾಗೆ ಆಗುತ್ತದೆ... ನಮಗೆ ದೇಶದ ಹೊರಗಿನ ಶತ್ರುಗಳಿಗಿಂತ ದೇಶದ ಒಳಗೆ ಇರುವ ಶತ್ರುಗಳೇ ಹೆಚ್ಚು... ಆದ್ದರಿಂದ ನಮ್ಮ ಎಲ್ಲಾ ಭಾರತೀಯ ಪ್ರಜೆಗಳೇ ಈಗಲಾದರೂ ಒಗ್ಗಟ್ಟಾಗಿ ಇರೋದು ಬಹಳ ಮುಖ್ಯ....
    ಜೈ ಹಿಂದ್....🙏🙏🙏
    ಜೈ ಕರ್ನಾಟಕ...🙏🙏🙏

  • @kempegowdam1039
    @kempegowdam1039 2 місяці тому +37

    ರಾಹುಲ್ ಮತ್ತು ತಂಡದ ಮುಂಬರುವ ಉದ್ದೇಶಗಳನ್ನು ಹೈಲೈಟ್ ಮಾಡಿದ್ದಕ್ಕಾಗಿ ಧನ್ಯವಾದಗಳು

    • @dr.ashabenakappa354
      @dr.ashabenakappa354 2 місяці тому +8

      But Hindus should have voted rightly 🙏

    • @aruna.bk.2833
      @aruna.bk.2833 2 місяці тому +3

      @@dr.ashabenakappa354 perfectly Sir. The "bearded" RaGa needs a "clean shave"!

  • @doreswamy6148
    @doreswamy6148 2 місяці тому +31

    ನೀವು ಎಷ್ಟೊಂದು ಕಷ್ಟಪಟ್ಟು ಹೊಸ ಹೊಸ ವಿಷಯ ಬೇಗನೆ ನಮಗೆ ಕೊಡುತೇರಿ ನಿಮಗೆ ನನ್ನ ಸಲಾಂ

  • @jayashreeshanbhag2572
    @jayashreeshanbhag2572 2 місяці тому +49

    ಎಷ್ಟು ವಿವರಗಳನ್ನ ಇಂಚಿಂಚೂ ಸಂಗ್ರಹಮಾಡಿ ನಿಮ್ಮ ಸಾಮಾಜಿಕ ಪರಿವಾರದ ನಮಗೆ ಒದಗಿಸಿದ್ದೀರಾ ಜೋಶೀಜೀ👌🏽👌🏽👌🏽🙏🏼🙏🏼🙏🏼ದಟ್ಟ ವಿವರಗಳ ದಿಟ್ಟ ಸಂಚಿಕೆ😇😇😇

  • @lingarajtschandrashekhar4064
    @lingarajtschandrashekhar4064 2 місяці тому +7

    ಶಾಂತಿಬಾಂಧವರ ಸಂಖ್ಯೆ,ಧ್ವನಿ ಭಾರತದಲ್ಲಿ ಯಾವ ಕಾರಣಕ್ಕು ಹೆಚ್ಚಾಗಬಾರದು

  • @krishnappadevanahalli5093
    @krishnappadevanahalli5093 2 місяці тому +29

    ಇದೇ ರೀತಿ ಸಲ್ಮಾನ್ ಖುರ್ಷಿದ್ ಅನ್ನೋ ರಾಜಕಾರಣಿ ಮಾತನಾಡಿದ್ದಾನೆ.

  • @govardhananayak9153
    @govardhananayak9153 2 місяці тому +13

    1947ರ ದೇಶ ವಿಭಜನೆಯ ಪಾಪದ ಕರ್ಮವನ್ನು ಈಗ ಅನುಭವಿಸಬೇಕಾಗಿದೆ!

  • @nachikethanpeace2137
    @nachikethanpeace2137 2 місяці тому +35

    ಮುಂದಿನ ಸರದಿ ಮಮತಾ ಬೇಗಂ ದೇ..

  • @saligrama.jsundarraj5333
    @saligrama.jsundarraj5333 2 місяці тому +56

    ಕಾಂಗ್ರೆಸ್ಸ್ ಕಾರಣ

    • @aruna.bk.2833
      @aruna.bk.2833 2 місяці тому

      Absolutely Sir! Congress was, is and will continue to be "anti-national" so that they can help foreign forces and earn tons of commission as done by JN, IG, RG1, SG and RG2.

    • @madhavarao7470
      @madhavarao7470 2 місяці тому

      @@saligrama.jsundarraj5333 ಕಾಂಗೀ ಅದರಲ್ಲೂ ಅವರ
      ರೌಲ್ ವಿನ್ಸಿ , ಸೋಘಾಂಡಿ ,
      ಪ್ರಿ. ವಾದ್ರಾ, ಮಖರ್ರಗೆ, CM
      ಸಿದ್ದಾ , DKಶಿ , Kಜರಿ, ಮಮತಾ
      ಇವರೆಲ್ಲಾ ಮುಂಚೂಣಿ ಮುಖಂಡರು, ದೇಶ ಬರ್ಬಾದ್‌
      ಈ ದೇಶದ್ರೋಹಿಗಳಿಂದ .

  • @b.vindra6601
    @b.vindra6601 2 місяці тому +1

    Correct.

  • @rajavikramab8339
    @rajavikramab8339 2 місяці тому +7

    ಸಾರ್, ನಾವು ಹೀಗೆ ಉದಾರ ನೀತಿ ಅನುಸರಿಸಿದರೆ ಮುಂದೆ ನಮ್ಮ ಮಕ್ಕಳು, ಮೊಮ್ಮಕ್ಕಳು ಬೀದಿ ಹೆಣ ಆಗೋದ್ರಲ್ಲಿ ಸಂದೇಹ ಬೇಡ

  • @shantharamify
    @shantharamify 2 місяці тому +32

    ರೀ ಸ್ವಾಮಿ ಯೋಗೇಂದ್ರ ಯಾದವ್ ಎರಡನೆ ಬಾರಿ ಹೇಳಿದ್ದ NDA ಗೆ 230-240 ಅಂತ ಅದು ಅಕ್ಷರಶಃ ನಡುವೆ ನಿಜವಾಗಿದೆ... ಮತ್ತು ಬಾಂಗ್ಲಾದ ರೀತಿ ನಮ್ಮ ದೇಶದಲ್ಲಿ ಜನ ದಂಗೆ ಏಳಲ್ಲ,ನಮ್ಮ ಸೈನ್ಯ ಗಟ್ಟಿಯಾಗಿದೆ.... ಮೋದಿ ರಾಜಕಾರಣದ ತೆವಲಿಗೆ ಮುಸಲ್ಮಾನರ ಓಲೈಕೆ Continue ಮಾಡಿದ್ರೆ,ಸಾಬರ ಆಟಾಟೋಪಗಳಿಗೆ break ಹಾಕದಿದ್ರೆ ಸಾಬಿಗಳೆ ದಂಗೆಗಳನ್ನ ಮಾಡಬಹುದು... CAA,NRC,ವಕ್ಫ ಆಸ್ತಿ ಮುಟ್ಟುಗೋಲು,ರೋಹಿಂಗ್ಯಾಗಳನ್ನ ಹುಡುಕಿ,ಹುಡುಕಿ ದೇಶದಿಂದ ಹೊರದಬ್ಬುವಿಕೆ ಇಷ್ಟನ್ನ ಸೇನೆಯ ಮುಂದಾಳತ್ವದಲ್ಲಿ ಮಾಡಿ ನೋಡಿ,ಈ ದೇಶದಲ್ಲಿ ಶಾಂತಿ ನೆಲೆಸತ್ತೆ.... ಇಲ್ಲವಾದಲ್ಲಿ ಬಾಂಗ್ಲಾ ಗತಿ ಭಾರತಕ್ಕೆ ಸಧ್ಯದಲ್ಲೆ ಬರತ್ತೆ...

    • @govindarajupb530
      @govindarajupb530 2 місяці тому +4

      100% Correct

    • @Deenu940
      @Deenu940 2 місяці тому +4

      Truely said

    • @aruna.bk.2833
      @aruna.bk.2833 2 місяці тому

      All the riots are going to be supported by "bearded" RaGa and "topied" Akhilesh!

    • @anitakarkera4989
      @anitakarkera4989 2 місяці тому +2

      Yes

    • @venkateshaprasad7095
      @venkateshaprasad7095 2 місяці тому

      ನೀವು ಹೇಳುವುದು ಸತ್ಯದ ಮಾತು. ನಾನು ತುರುಕರನ್ನು ಬಹಿಷ್ಕರಿಸಬೇಕು ನಾನು ತುರುಕರ ಬಳಿ ಒಂದು ರೂಪಾಯಿಯ ವ್ಯಾಪಾರವನ್ನೂ ಸುಮಾರು 15 ವರ್ಷ ಗಳಿಂದ ಮಾಡಿಲ್ಲ ಮಾಡುವುದು ಇಲ್ಲ. ನಾವು ಬರೀ ರಾಜಕೀಯ ವ್ಯಕ್ತಿ ಗಳ ಮೇಲೆ ಅವಲಂಬಿತ ಆಗಬಾರದು. ದೇಶಕ್ಕೆ ಈ ರೀತಿಯಲ್ಲಿ ನಮ್ಮ ಅಳಿಲು ಸೇವೆ ಮಾಡಬಹುದು. ಇದು ಪ್ರತಿಯೊಬ್ಬ ಹಿಂದೂವಿನ ಕರ್ತ್ಯ ಕೂಡ.

  • @vykuntappamn3282
    @vykuntappamn3282 2 місяці тому +1

    What u are telling is 100% correct

  • @vinayramakrishns9889
    @vinayramakrishns9889 2 місяці тому +5

    ನಮ್ಮ ದೇಶದವರು ಇದನ್ನ ನೋಡಿ ಎಚ್ಚತ್ತಗೊಳ್ಳಬೇಕು

  • @MohanKumar-kd5jx
    @MohanKumar-kd5jx 2 місяці тому +25

    ದರಿದ್ರ ದವರು ನಮ್ಮ ದೇವ ರನ್ನು ಬಿಟ್ಟಿಲ್ಲ.

    • @raghurao4718
      @raghurao4718 2 місяці тому

      They will have their best.

  • @chandramohanpatil3477
    @chandramohanpatil3477 2 місяці тому +5

    ಒಳ್ಳೇಯ ವಿಶ್ಲೇಷಣೆಗೆ ಧನ್ಯವಾದಗಳು ಸರ್.

  • @anjanavaidya
    @anjanavaidya 2 місяці тому +4

    DKS brothers ಹೆಚ್ಚಿದರೆ ನಮ್ಗೂ ಇದೇ ಗತಿ ಸಂಶಯವೇ ಇಲ್ಲ

    • @aruna.bk.2833
      @aruna.bk.2833 2 місяці тому +1

      Perfectly said, Madam! One of the brother is "bearded" another is "caterpillared"!

  • @gopalhegde3354
    @gopalhegde3354 2 місяці тому +1

    ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ.🙏🙏

  • @venkatratnam9033
    @venkatratnam9033 2 місяці тому +16

    ಅತ್ಯುತ್ತಮ ಮಾಹಿತಿಧನ್ಯವಾದ

  • @gopaldeshpande8531
    @gopaldeshpande8531 2 місяці тому +1

    The government has to be very alert and agile

  • @ashokdiwanaji7398
    @ashokdiwanaji7398 2 місяці тому +19

    ಕೂಡಲೇ ಜೇಲಿಗೆ ಹಾಕಲೇ ಬೇಕು

  • @panchaksaris1328
    @panchaksaris1328 2 місяці тому +24

    ಮೋದಿ ಸಾಕು ಯೋಗಿ ಬೇಕು

    • @puttamadappakudlur1098
      @puttamadappakudlur1098 2 місяці тому +1

      ಮೋದಿಜೀ ಇರುವವರೆಗೆ ಅವರೇ ಇರಲಿ ನಂತರ ಯೋಗಿಜೀನೇ ಪ್ರಧಾನಿ ಯಾಗಲಿ ! ಜೊತೆಗೆ ಯೋಗಿ
      ಯವರ ವಿರೋಧಿಗಳು ಪಕ್ಷದೊಳಗೆ
      ಇದ್ಧು ಮಸಲತ್ತು ಮಾಡುವವರನ್ನು
      ಮೊದಲು ಮಟ್ಟಹಾಕಬೇಕು (ಉಪ-
      ಮುಕ್ಯ ಮಂತ್ರಿಗಳು ಇಬ್ಬರು).

  • @parashuramgajiyavar5598
    @parashuramgajiyavar5598 2 місяці тому +1

    🙏🏻ನಮಸ್ಕಾರ ಅಣ್ಣ 🙏🏻

  • @Manu_brave
    @Manu_brave 2 місяці тому +5

    ಕಾಂಗ್ರೆಸ್ ಗೆ ಇದು ಹಾಲು ಕುಡಿದಾಗ ಆಗುವ ಆನಂದ ನೀಡುವ ವಿಷಯ ಇದು.

  • @AdivappaTamilarasu-dy4cm
    @AdivappaTamilarasu-dy4cm 2 місяці тому +2

    S sir u r right.

  • @shyamnaik6065
    @shyamnaik6065 2 місяці тому +1

    Supper❤

  • @sumathirao3716
    @sumathirao3716 2 місяці тому +11

    Our government should think about this seriously

  • @ನುಡಿಮುತ್ತುಗಳು-ಧ5ಪ

    ಇದು ಭಾರತಕ್ಕೆ ಪಾಠ , ಮುಂಜಾಗ್ರತಾ ಕ್ರಮ ರೂಪಿಸಿಕೊಳ್ಳಲೇ ಬೇಕು.ಒಂದು ಸಣ್ಣ ಕಿಡಿ ಏನೆಲ್ಲಾ ಸುಡಬಹುದು.

  • @ashokdiwanaji7398
    @ashokdiwanaji7398 2 місяці тому +35

    ಸುಪ್ರಿಂ ಕೋರ್ಟಿಗೆ ಅರಿವು ಮಾಡಿಸಬೇಕು

  • @vishwanathr4645
    @vishwanathr4645 2 місяці тому +1

    Hari om 🙏

  • @RAJAKAMALRR
    @RAJAKAMALRR 2 місяці тому +8

    Pakka information sir , hads of to u , and ur Hard work sir.

  • @rpjagannatha5802
    @rpjagannatha5802 2 місяці тому +5

    ನಮ್ಮ ದೇಶದಲ್ಲಿಯೂ ಈ ತರಹದ ಗಳಾಟೆ ಈಗಾಗಲೇ ಪ್ರಯತ್ನಿಸಿ ವಿಫಲರಾದರು

  • @airodychandrashekharaalse9457
    @airodychandrashekharaalse9457 2 місяці тому +1

    ಬಹಳ ಚೆನ್ನಾಗಿ ಹೆeಳಿದ್ದ್ದೀರಿ.

  • @sangameshsajjan8086
    @sangameshsajjan8086 2 місяці тому +5

    Dannyvada Joshi sir 🙏🌹🙏

  • @prashanthkumarpai9388
    @prashanthkumarpai9388 2 місяці тому +1

    ಜೈ ಜೋಶಿ ಜೀ

  • @saligrama.jsundarraj5333
    @saligrama.jsundarraj5333 2 місяці тому +16

    ಅಗೇ ಹಾಗಾಗುತ್ತೇ ಅದಕ್ಕಾಗೇ ಕೆಲವು ನಾಯಕರು ಇದ್ದಾರೆ

  • @vishwanathahn8386
    @vishwanathahn8386 2 місяці тому

    ಉತ್ತಮ ಮಾಹಿತಿಗಾಗಿ ವಂದನೆಗಳು

  • @anitha4805
    @anitha4805 2 місяці тому +12

    Modi should become yogiji.

  • @sindhudhararaaradhy233
    @sindhudhararaaradhy233 2 місяці тому +2

    ನನಗೆ ಅನುಸುತ್ತದೆ ಮೋದಿಜಿಯವರ ವಿರುದ್ದ ಯಾವುದೆ ಕುತಂತ್ರ ನಡೆಯುವುದಿಲ್ಲ

    • @gayathrishekar4250
      @gayathrishekar4250 2 місяці тому

      Elli katta hindugalu eddare ,enthavarinda banglanu agolla Sri lankanu agoke bidolla

  • @snehamanohar8025
    @snehamanohar8025 2 місяці тому +5

    ಭಯವಾಗುತ್ತೆ

    • @govindarajuc7820
      @govindarajuc7820 2 місяці тому +1

      ಭಯ ಬಿಡು ವೀರ ನಾರಿ. ದೇವರಲ್ಲಿ ಪ್ರಾರ್ಥನೆ ಮಾಡು.

    • @gayathrishekar4250
      @gayathrishekar4250 2 місяці тому

      ​@@govindarajuc7820 Khushi vishaya andare nammalli ,madarasa education , jihadi ella

    • @shobhabatheri8178
      @shobhabatheri8178 2 місяці тому

      Devaru enu madudilla. Bhaya bhaya ve. Devaru avarige bisi muttisuthiddali eega ishtu hedara bekahilla.

  • @MruthyunjayaMruthyunjaya-o5d
    @MruthyunjayaMruthyunjaya-o5d 2 місяці тому +1

    Your matter very super

  • @NagendraRao-n3e
    @NagendraRao-n3e 2 місяці тому +1

    ಸವಿವರ. ನೀಡಿದಕ್ಕೆ. ಧನ್ಯವಾದಗಳು ಸರ್

  • @ashahirematt1866
    @ashahirematt1866 2 місяці тому +6

    Good afternoon sir 🙏

  • @mrk6657
    @mrk6657 2 місяці тому +2

    Ji shree ram

  • @shamsundardotihalkar951
    @shamsundardotihalkar951 2 місяці тому +8

    Definitely, if
    Waqf board and MPL board not removed and UCC not implemented we also experience the same situation and our opposition is day and not appeasing the community and Hindus who are supporting openly can also suffer

  • @gururajranjolkar6545
    @gururajranjolkar6545 2 місяці тому +1

    Very good narration 🎉

  • @dr.ashabenakappa354
    @dr.ashabenakappa354 2 місяці тому +6

    I don't know how Hindu's were living there! Very very scary 😢

  • @sulasatj3495
    @sulasatj3495 2 місяці тому +5

    govt need to be alert learning lesson from bangladesh

  • @somashekharam5429
    @somashekharam5429 2 місяці тому +5

    Hooo GOD 🙏🙏🙏🙏🙏 Please help

  • @somashekharreddy8682
    @somashekharreddy8682 2 місяці тому +2

    Supreme Court Should Come Forward To Curtail Anti India Force's.

  • @shantappabiradar6424
    @shantappabiradar6424 2 місяці тому +2

    👌👌❤️ Jai shreeram ❤️ Jai modiji ❤️👌👌

  • @dr.ashabenakappa354
    @dr.ashabenakappa354 2 місяці тому +2

    So unfortunate 😢

  • @mohankumarguru
    @mohankumarguru 2 місяці тому +4

    Jay Hind Jay Karnataka✌👌👍🇮🇳🌹🙏

  • @dathurao5058
    @dathurao5058 2 місяці тому

    Great sir ❤❤❤❤❤

  • @mohanshetty6675
    @mohanshetty6675 2 місяці тому

    ನಮಗೂ ಇದೇ ಗತಿ - ಇನ್ಮುಂದೆ ನಮಗೂ ಅಧೋಗತಿ ಕಾದಿದೆ - ಎಚ್ಚೆತ್ತುಕೊಳ್ಳಿ

  • @chandanal7342
    @chandanal7342 2 місяці тому +1

    ಅವರು ಇರುವ ಕಡೆ
    ಎಲ್ಲಿ ನೆಮ್ಮದಿ ಇದೆ
    ಹೇಳಿ.

  • @PhaneendraHb
    @PhaneendraHb 2 місяці тому +4

    Shame to fundamentalist's of Bangla Pakistan.... dhikaara

  • @sindhudhararaaradhy233
    @sindhudhararaaradhy233 2 місяці тому

    ಅತನನ್ನ ಜೈಲಿಗೆ ಹಾಕಬೇಕು

  • @SangameshsBanasi
    @SangameshsBanasi 2 місяці тому +1

    ಒಳಗೆ ಹಾಕಿ ಹೊಸಕಬೇಕು ಸರ್

    • @aruna.bk.2833
      @aruna.bk.2833 2 місяці тому

      Before that, Yogendra Yadav, RaGa and DKShi should get a "clean shave"!

  • @ranjinirk505
    @ranjinirk505 2 місяці тому +8

    Bevarsi raulkhan

  • @ParusuniParam
    @ParusuniParam 2 місяці тому

    Great information 🙏

  • @muttugadadar4789
    @muttugadadar4789 2 місяці тому

    ಜೈ ಜೂಶಿ ಸಾರ್

  • @shreedharbadiger3955
    @shreedharbadiger3955 2 місяці тому

    Yes. What you have predicted is correct

  • @darshandodderi
    @darshandodderi 2 місяці тому +1

    Cool

  • @ajaynayak5619
    @ajaynayak5619 2 місяці тому

    Nice information sir

  • @nageshkanyoor2180
    @nageshkanyoor2180 2 місяці тому

    👍👍👍

  • @swroopraj
    @swroopraj 2 місяці тому

    Yes

  • @shivaramprabhu8562
    @shivaramprabhu8562 2 місяці тому

    🙏🚩

  • @somasundarkadur1779
    @somasundarkadur1779 2 місяці тому

    ನಮ್ನ ದೇಶಕ್ಕೆ ಬಾಂಗ್ಲಾದೇಶ ದ ಪರಿಸ್ಥಿತಿ ಬರುವುದಿಲ್ಲ. ನಮ್ಮ ದೇಶದ ಮಿಲಿಟರಿ ದೇಶಪ್ರೇಮದಿಂದ ಕೂಡಿದೆ.

  • @vinayakkmangarsi8645
    @vinayakkmangarsi8645 2 місяці тому +7

    Swalpa varsha nilli, India dallu hige agodide, Karnataka da jana , Congress tandu bahaal tappu madiddare

    • @aruna.bk.2833
      @aruna.bk.2833 2 місяці тому

      Totally agree. I wonder how a "bearded" DKShi became DCM!

  • @nandajaya1
    @nandajaya1 2 місяці тому

    Sir, Yogindra yadav ಜೊತೆಗೆ ಮಮತಾ ಬೇಗ್ ನನ್ನು ಜೈಲಿಗೆ ಹಾಕಬೇಕು

  • @SUMANKUMARI-y1c3y
    @SUMANKUMARI-y1c3y 2 місяці тому +3

    RG should be sent there to run the BD, because he thinks that taka tak he will solve their problems. His bandhavs need him more than us

  • @nagarajak.r6979
    @nagarajak.r6979 2 місяці тому +1

    ಯೋಗೇಂದ್ರ ಯಾದವ್ ದೇಶ ಮುರುಕ ಹೇಳಿಕೆ ತಪ್ಪಲ್ಲವೇ?

  • @PrakashR-f4s
    @PrakashR-f4s 2 місяці тому +3

    Amithsha&modi+Donald capable& shrewd people

  • @ashalakshmi1798
    @ashalakshmi1798 2 місяці тому +1

    Only congress danger

  • @geetha1962
    @geetha1962 2 місяці тому

    ಈತನನ್ನು ಜೈಲಿಗಲ್ಲ ಗಲ್ಲಿಗೆ ಹಾಕಬೇಕು.

  • @SIDDARUDA.R.H
    @SIDDARUDA.R.H 2 місяці тому +1

    😮😮😮

  • @raviellur5702
    @raviellur5702 2 місяці тому +3

    It is possible if any other leader from BJP comes.

  • @sanjeevadevadiga2312
    @sanjeevadevadiga2312 2 місяці тому

    Namaskar sir 🙏

  • @ramachandrappav66
    @ramachandrappav66 2 місяці тому

    🎉

  • @ganapatihegde4435
    @ganapatihegde4435 2 місяці тому +4

    Govt. Yen. Kissita ede

  • @daddictioncentergoodlifefo3066
    @daddictioncentergoodlifefo3066 2 місяці тому

    🎉🎉🎉🎉🎉🎉🎉🎉

  • @saishirdi2014
    @saishirdi2014 2 місяці тому

    Namaskara 😃

  • @shankarshetty4820
    @shankarshetty4820 2 місяці тому

    Jaya jaya jaya jaya jaya shree ram Seetharam

  • @0879Prabhakar
    @0879Prabhakar 2 місяці тому

    🙏👌👍

  • @GaviGangadharaiah
    @GaviGangadharaiah 2 місяці тому

    ಅ ದೇಶ ಉದ್ದಾರ ಆಗಲ್ಲ ಬಿಡಿ

  • @smart_gadgets_official5994
    @smart_gadgets_official5994 2 місяці тому

    ಆಗಸ್ಟ್ 14ಕ್ಕೇ ನಮ್ಮಲ್ಲಿಯೂ.ಇದೆ ರೀತಿ❤ ನಡೆದರೆ ನಡೆಯಬಹುದು
    ರೈತರ ಹೋರಾಟದ ಹೆಸರಲ್ಲಿ.ರಾಗಾ ನಾ ನೇತೃತ್ವದಲ್ಲಿ 😂❤😂

  • @shamalaramesh9555
    @shamalaramesh9555 2 місяці тому

    Dhanyavaadagalu Joshi sir avare nimma vivaranegalige,haavu saaya baaradu,kolu muriya baaradu embanthe varshagattale samasye yannu saaki belesida yadachararu hora deshagala kummakkininda ella kadeindalu haddu galanthe eraguththiddaare,mauna vaagiruva Modiji,parivaara yogendra yaadava nige ththakka paata kalisali, hindu gala voggattu Bharatha deshakke athi mukhya,Yogiji,Annamalai, Mahaanubhaavaru vijrumbisali,
    HARA HARA MAHADEVA
    🙏🙏🙏⚜🔱⚜🚩🇮🇳🚩🙏🙏🙏

  • @sharanappagi5451
    @sharanappagi5451 2 місяці тому

    ಮೃದು ಮೋದಿ, ಇದು ಭಾರತಕ್ಕೆ ಪಾಠ , ಮುಂಜಾಗ್ರತಾ ಕ್ರಮ ರೂಪಿಸಿಕೊಳ್ಳಲೇ ಬೇಕು.ಒಂದು ಸಣ್ಣ ಕಿಡಿ ಏನೆಲ್ಲಾ ಸುಡಬಹುದು.

  • @sudhakarka2278
    @sudhakarka2278 2 місяці тому

    Karnataka people should kick out DKS BROTHERS and Siddaramullakhan from Karnataka first

  • @NarayanaswamyHm
    @NarayanaswamyHm 2 місяці тому

    You. Or. Right

  • @iamrockstar-s6f
    @iamrockstar-s6f 2 місяці тому +1

    He must put into jail

  • @ramanins4436
    @ramanins4436 2 місяці тому

    frist yogendra yadhav அவனை jail க்கு அனுப்பனும்;மத்தியரசு கவனமாக கண்கானிக்கவேண்டும்.

  • @jchandrashekar2192
    @jchandrashekar2192 2 місяці тому

    ಇವನಿಗೆ ಜೈಲಿಗೆ ಹಾಕಲೇ ಬೇಕು

  • @dr.ashabenakappa354
    @dr.ashabenakappa354 2 місяці тому +1

    I wonder how stressed Modiji is!!

  • @Vid22411
    @Vid22411 2 місяці тому

    Regime ಆಳ್ವಿಕೆ

  • @mohanpaniyoor3792
    @mohanpaniyoor3792 2 місяці тому

    RJ LIKE Ur

  • @rajasekharatuppada5292
    @rajasekharatuppada5292 2 місяці тому

    Modiji has to face each and every Problems of the Bharath and the God's blessings are there and every one of our County has to pray the God❤❤❤❤

    • @vinayrao815
      @vinayrao815 2 місяці тому

      Spiritual power bharat strength