ಆ ದಿನ ನನಗೇನಾಯ್ತು,ನಾನು ನಿಜವಾಗ್ಲೂ ಬದುಕಿದ್ದೇನಾ, Gastric Ulcer problem very dangerous in our body

Поділитися
Вставка
  • Опубліковано 21 гру 2024

КОМЕНТАРІ • 101

  • @komalasowjanya7064
    @komalasowjanya7064 24 дні тому

    ಗ್ಯಾಸ್ಟ್ರಿಕ್ ಇದ್ರೆ ಶುಂಠಿ-ಬೆಳ್ಳುಳ್ಳಿ ಬಳಸಬಾರದು. ನನಗೂ ಈ ರೀತಿ ಆಯಿತು. ಶುಂಠಿ ಬೆಳ್ಳುಳ್ಳಿ ಹಸಿಮೆಣಸಿನಕಾಯಿ ಕಾರನ ಬಳಸಬಾರದು. ನಿಮ್ಮ ಮಾತು ಕೇಳಿ ತುಂಬಾ ನೋವಾಯಿತು ಆದಷ್ಟು ಬೇಗ ಚೇತರಿಸಿ ಕೊಳ್ಳಿ

    • @AshaRani-ni5ne
      @AshaRani-ni5ne  23 дні тому

      @@komalasowjanya7064 ಥ್ಯಾಂಕ್ಯು ಸೋ ಮಚ್ 🙏🏻🙏🏻🙏🏻🙏🏻

  • @minchinamalike1643
    @minchinamalike1643 26 днів тому

    ಬೆಳ್ಳುಳ್ಳಿ, ಶುಂಠಿ ಟಿಪ್ಸ್ 👍🏽

  • @poem-saxophoneTV
    @poem-saxophoneTV 25 днів тому +1

    If you believe in Jesus, you and your family will be saved. Thank you for sharing this wonderful video.21

  • @savitriAnkli
    @savitriAnkli 18 днів тому

    ನಾನು ನಿಮಗೆ ಎದುರು ಎದುಕು ಎದುರು ನೋಡಿ Sis ಬೇಗ ಹುಷಾರಾಗಿ ಸಿಸ್ಟರ್ ಮೊದಲು ಬೇಜಾರಾದ್ರೆ ನಿಮ್ಮತ್ ಕೇಳಿ ಆ ದೇವರು ಒಳ್ಳೆಯವರಿಗೆ ವನವಾಸ ಕೊಡ್ತಾನೆ 😥🥲

  • @zeenamartis
    @zeenamartis 28 днів тому

    ಅಯ್ಯೋ ದೇವರೇ. ನನಗೆ ಗೊತ್ತೇ ಇರಲಿಲ್ಲ ಡಿಯರ್.ನಾನು ಥಿಂಕ್ ಮಾಡುತಿದ್ದೆ ಏನಾಯಿತು ಎಂದು. ಬೇಗ ಗುಣಮುಖರಾಗಿ ಬನ್ನಿ my ಡಿಯರ್ Asha ❤❤❤❤❤. Love u ಡಿಯರ್. Take care.

  • @zeenamartis
    @zeenamartis 28 днів тому

    ಪ್ಲೀಸ್ take care ಡಿಯರ್. ನನ್ನ ಕಣ್ಣಲ್ಲಿ ನೀರು ಬರುತ್ತೆ Asha. ನಿಮ್ಮ ಆರೋಗ್ಯ್ ಕೇಳಿ. ಪ್ಲೀಸ್ take care. My ಸಪೋರ್ಟ್ ಯಾವಾಗಲೂ ನಿಮಗೆ ಇದೆ ❤️❤️❤️❤️🙏

  • @progamingboss491
    @progamingboss491 19 днів тому

    Manasige Tumba Novaytu asha devaru oledu madli God bless you

  • @shaluraghuvlogs
    @shaluraghuvlogs 28 днів тому

    😮😮

  • @roopahegde946
    @roopahegde946 22 дні тому

    Inmele enoo agalla modalinante chennagi husharagi.. Yavattoo inmunde neglect madbedi😭😭.. Arogyave mukhya.. Nimminda jana kaltokobeku.. Strong lady.... Neevu heege innoo video hakbeku.. Chennagi iri. Nange nim ee novina journey nodi tumba dukha agittu😭😭

    • @AshaRani-ni5ne
      @AshaRani-ni5ne  21 день тому

      ಥ್ಯಾಂಕ್ಯು ಸೋ ಮಚ್ ರೂಪ ,ನಿಮ್ಮ ಪ್ರೀತಿ ಕಾಳಜಿಗೆ ನನ್ನ ಹೃತ್ಪೂರ್ವಕ ನಮನಗಳು,ನಿಮ್ಮಂತ ಗೆಳತಿ ಸಿಕ್ಕಿದ್ದಕ್ಕೆ ಆ ಭಗವಂತನಿಗೆ ಥ್ಯಾಂಕ್ಸ್ ಹೇಳುವೆ🙏🏻🙏🏻🙏🏻🙏🏻

    • @roopahegde946
      @roopahegde946 21 день тому

      @@AshaRani-ni5ne nangoo kooda nimmantha gelati sikkiddu tumba hemme❤️🤗

  • @KeerthiVlogger
    @KeerthiVlogger 26 днів тому

    Take care sister begaಹುಷಾರಾಗಿ ❤

  • @RuchiArunasvlogs123
    @RuchiArunasvlogs123 24 дні тому

    ಲೈಕ್ 👍🏻ಮುದ್ದು

    • @AshaRani-ni5ne
      @AshaRani-ni5ne  23 дні тому

      @@RuchiArunasvlogs123 ಥ್ಯಾಂಕ್ಯು ಸ್ವೀಟು

  • @roopahegde946
    @roopahegde946 22 дні тому

    Ayyo nim kathe kelidre nange alu bantu eshtella novu anubhavisidri😞😞

  • @foodcraft786
    @foodcraft786 25 днів тому

    Thank you for sharing stay blessed always

  • @progamingboss491
    @progamingboss491 19 днів тому

    take care asha . ISMAIL Hagare

  • @Chanduworld-36
    @Chanduworld-36 27 днів тому

    Ayyo sister gottiralilla. 😮Bega recovery aagali. God bless you sister 🙏

  • @funfoodm2
    @funfoodm2 27 днів тому

    Take care ಸಿಸ್ಟೆರ್ 🥰

  • @user-arunkumar.vlogs.inkannada
    @user-arunkumar.vlogs.inkannada 12 днів тому

    ಸಿಸ್ಟೆರ್ 😭😭

  • @DevakiPrapanchaMysore
    @DevakiPrapanchaMysore 28 днів тому

    Don't worry,ಕೆಲವೊಂದು ಕೆಟ್ಟ ಸಮಯ ,ಒಳ್ಳೆಯದಾಗುತ್ತದೆ ಪಾಸಿಟಿವ್ ಆಗಿರಿ😊

    • @AshaRani-ni5ne
      @AshaRani-ni5ne  28 днів тому

      @@DevakiPrapanchaMysore 🙏🏻🙏🏻🙏🏻🙏🏻

  • @balaramanjayachandran3497
    @balaramanjayachandran3497 24 дні тому

    Super 🎉🎉🎉❤❤❤

    • @AshaRani-ni5ne
      @AshaRani-ni5ne  24 дні тому

      ಸೂಪರ್ರಾ ಯಾವುದು ಸೂಪರ್ ಉಷಾರಿಲ್ಲದೇ ಇರುವುದಾ????,ದಯವಿಟ್ಟು ವೀಡಿಯೋ ನೋಡದೇ ಕಾಮೆಂಟ್ಸ್ ಹಾಕಬೇಡಿ,ಪ್ಲೀಸ್

  • @nirmalarer
    @nirmalarer 25 днів тому

    Take care sister ...helpfull vedio those are facing same issues

  • @Arogyadaaduge25135
    @Arogyadaaduge25135 25 днів тому

    ಬೇಗ ಹುಷಾರಾಗಿ ಸಿಸ್😊

    • @AshaRani-ni5ne
      @AshaRani-ni5ne  24 дні тому +1

      ಥ್ಯಾಂಕ್ಯು ಸಿಸ್ 🙏🏻

  • @DevakiPrapanchaMysore
    @DevakiPrapanchaMysore 28 днів тому

    God bless you asha😊

  • @GIRISHKUMAR.
    @GIRISHKUMAR. 22 дні тому

    ಮೃತ್ಯುಂಜಯಳಾಗಿ ಬಂದಿದ್ದೀರಾ. ಇನ್ನ 85 ವರ್ಷ ನೀವು ಸಾಯಲ್ಲ ಖುಷಿಯಾಗಿರಿ (have a graceful life)

    • @AshaRani-ni5ne
      @AshaRani-ni5ne  22 дні тому

      @@GIRISHKUMAR. ಥ್ಯಾಂಕ್ಸ್ ಎ ಲಾಟ್ ಗಿರೀಶ್ 🙏🏻🙏🏻🙏🏻🙏🏻

    • @roopahegde946
      @roopahegde946 22 дні тому

      Girish nija helidru.. Mrutyunjyalagi bandiddeera.. Rest madi. Modalinante agi

  • @ushadecodes
    @ushadecodes 27 днів тому

    Wish u speedy recovery asha sis 💐

  • @roopahegde946
    @roopahegde946 22 дні тому

    Aa hunnu nodidre bhaya agutte😮

  • @ನೇತ್ರಕುಕ್ಕಿಂಗ್ವ್ಲಾಗ್ಚಾನೆಲ್

    ನಿಮಗೆ ಹುಷಾರಿಲ್ಲ ಅನ್ನೋದು ಗೊತ್ತಿತ್ತು ಸಿಸ್ಟರ್ ನನಗೆ ಫೋನ್ ಮಾಡಬೇಕು ಆಗ್ತಾ ಇರ್ಲಿಲ್ಲ ನನಗೂ ಕೂಡ ಹುಷಾರಿಲ್ಲ ಈಗ ಹೇಗಿದ್ದೀರಾ ಸಿಸ್ಟರ್ ❤️❤️

    • @AshaRani-ni5ne
      @AshaRani-ni5ne  28 днів тому

      ಈಗ ಹೇಗಿದ್ದೀಯಾ ನೇತ್ರಾ

    • @ನೇತ್ರಕುಕ್ಕಿಂಗ್ವ್ಲಾಗ್ಚಾನೆಲ್
      @ನೇತ್ರಕುಕ್ಕಿಂಗ್ವ್ಲಾಗ್ಚಾನೆಲ್ 28 днів тому

      @AshaRani-ni5ne ಹಾ ಓಕೆ ಸಿಸ್ಟರ್ ಆರಾಮ್ ಇದ್ದೀನಿ ನೀವು ಹೇಗಿದ್ದೀರಾ

    • @AshaRani-ni5ne
      @AshaRani-ni5ne  28 днів тому

      @ನೇತ್ರಕುಕ್ಕಿಂಗ್ವ್ಲಾಗ್ಚಾನೆಲ್ ನಾನೂ ಸ್ವಲ್ಪ ಪರವಾಗಿಲ್ಲ ನೇತ್ರಾ

    • @minchinamalike1643
      @minchinamalike1643 26 днів тому

      ಹೌದ ಸಿಸ್ಟೆರ್ ಬೇಗ ಹುಷಾರ್ ಆಗಿ ರೆಸ್ಟ್ ಮಾಡಿ ಸಿಸ್ಟೆರ್ 😢😢

    • @archanashukla1419
      @archanashukla1419 26 днів тому

      क्या हो asharani ji

  • @LaxmiSUTAR-oq2lh
    @LaxmiSUTAR-oq2lh 27 днів тому

    ಅಯ್ಯೋ ಹೌದಾ ಅಕ್ಕಾ 😢ಬೇಗ್ ಹುಷಾರಾಗಿ ಆಶಾ ಅಕ್ಕಾ ಬೇಜಾರ್ ಆಯಿತು 😔

  • @HemaNagarajVlogs
    @HemaNagarajVlogs 25 днів тому

    21 lk ohh ulcer 😮omg ,first time nanu nodidu😢itara,2 and half days innu tired agidira,ಹೌದು health is wealth.bore ಅಲ್ವೆಲ promise thumbha bejar aythu nange 😢

  • @ShubhaP-k9u
    @ShubhaP-k9u 28 днів тому

    Asha rayaru eddare olledaguthe

  • @zeenamartis
    @zeenamartis 28 днів тому

    ಹೌದು Asha. ಶುಂಠಿ ಮತ್ತು ಬೆಳ್ಳುಳ್ಳಿ ನಾನು ತಿಂದದ್ದು. ಕೊಡಲೇ ನನಗೆ ತುಂಬಾ ಹೊಟ್ಟೆ ನೋವು ಬಂದು ನಾನು ಬಾಳಲಿದ್ದೆ. ಕೆಲವರಿಗೆ ಹಾಗೆ sesnsitive ಇರುತ್ತೆ. ತಗೋ ಬಾರದು

  • @JyothsnaAllInOneChannel
    @JyothsnaAllInOneChannel 25 днів тому

    Hi 🤗🎉🎉🎉👍

  • @ShubhaP-k9u
    @ShubhaP-k9u 28 днів тому

    Nanu rayarige deepa hachuthene dyryavagiri

    • @AshaRani-ni5ne
      @AshaRani-ni5ne  28 днів тому

      ಥ್ಯಾಂಕ್ಯು ಪುಟ್ಟು ❤️

  • @ushadecodes
    @ushadecodes 27 днів тому

    Asha sis nange vishaya gottirlilla, keli tumba bejar aytu. Bega recover agii. Nanninda ene help bekidru dayavittu keli yavandre nanna tande kuda doctor, avrige vishaya gottirutte.

    • @AshaRani-ni5ne
      @AshaRani-ni5ne  26 днів тому

      its ok usha sister, thank you so much, khandita keluve 🙏🏻🙏🏻

  • @KeerthiVlogger
    @KeerthiVlogger 26 днів тому

    Ayyo sister ega hegidira

  • @chitrannasongs
    @chitrannasongs 26 днів тому

    ಬೇಗನೇ ಹುಷಾರಾಗಿ ಬನ್ನಿ!!
    ಆಯ್ತಾ

  • @satikavi544
    @satikavi544 28 днів тому

    Akka yavglu channagiri

  • @VILASININaik-d2w
    @VILASININaik-d2w 17 днів тому

    ಇನ್ನೊಂದು id ಇಂದ full ನೋಡಿದ್ದೆ

  • @CHETANAPPU_17
    @CHETANAPPU_17 25 днів тому

    Sorry akka exam kade focus ettuuu. Please😍🙏🙏 sorry akka .. Ayyo devaree muddu akka🥺🥺🥺... Bega husuruu aguuu.. God bless you🙏🙏🙏... 🥰🥰😭😭😭😭😭😭

  • @samruchikannada
    @samruchikannada 23 дні тому

    ಆದಷ್ಟು ಬೇಗ ಚೇತರಿಸಿ ಕೊಳ್ಳಿ ಅಕ್ಕ

    • @AshaRani-ni5ne
      @AshaRani-ni5ne  23 дні тому

      @@samruchikannada 🙏🏻🙏🏻🙏🏻🙏🏻

  • @gangarajurs3197
    @gangarajurs3197 28 днів тому

    ..

  • @bharathik.s4867
    @bharathik.s4867 27 днів тому

    Papaa ಈಗಾ ಹೇಗಿದ್ರೂ sis ಅರಾಮ ಆಗಿ ಬನ್ನಿ

    • @AshaRani-ni5ne
      @AshaRani-ni5ne  26 днів тому

      ಸ್ವಲ್ಪ ಸ್ವಲ್ಪ recover ಆಗ್ತಾ ಇದ್ದೇನೆ

  • @chitrannasongs
    @chitrannasongs 26 днів тому

    ಮಲೆನಾಡು ಹುಡುಗಿ...... ಮಾಯಾ 😂