Розмір відео: 1280 X 720853 X 480640 X 360
Показувати елементи керування програвачем
Автоматичне відтворення
Автоповтор
ತುಂಬಾ ಚೆನ್ನಾಗಿ ಮಾಹಿತಿ ನೀಡಿದರು
Sir,your information is to good,can you please encourage organic farming or Semi Organic farming ,if you provide the videos that will be a great help, sir.
ಸಾರ್ ಒಳ್ಳೆಯ ಮಾಹಿತಿ ನೀಡಿದರು,,🙏👌
ಧನ್ಯವಾದಗಳು.
Thank you for your information sir. Please give a information about sugarcane plant sir..
Good information sir hat's of to sir
Chaalamanchi video sir
Good information
Ferrous bagge video madi please sir
In which organic fertilizer zinc is avilable .pl confirm. Video is good
thank you very much sir
ಒಂದು ಎಕರೆಗೆ ಎಷ್ಟು ಪ್ರಮಾಣದಲ್ಲಿ ಡ್ರಿಪ್ ಮೂಲಕ ನೀಡಬೇಕು ಹಾಗೂ ಸಿಂಪರಣೆಯನ್ನು ಎಷ್ಟು ಪ್ರಮಾಣದಲ್ಲಿ ಮಾಡಬೇಕು ತಿಳಿಸಿ
Sir act imphactಬಗ್ಗೆ ಒಂದು ವೀಡೀಯೋ ಮಾಡಿ.ಈ ಉತ್ಪನ್ನಗಳ ಅವಶ್ಯಕತೆ ಹಾಗು ಬಳಸುವ ಬಗ್ಗೆ ಒಂದುವೀಡೀಯೋ ಕೂಡ UA-cam ನಲ್ಲಿ ಇಲ್ಲಾ
All essential elements bagge video madi sir
Sir zink oxide vs cheleted zink maize crop ಯಾವುದು ಉತ್ತಮ ಸರ್ 👏👏👏
Yele ballige hakidare tondre agalva brother
ಸರ್ ಒಂದು ಅಂಜೂರ್ ತೋಟದ ಬಗ್ಗೆ ಒಂದು ವಿಡಿಯೋ ಮಾಡಿ ಸರ್
Sir please help me namma kanakabar gida yallow colour hagide and hoo size samle please sir
ಸರ್ Zn, Boran, Mg, etc ಯಾವ ಬೆಳೆಗೆ ಎಷ್ಟು ಪ್ರಮಾಣದಲ್ಲಿ ಕೊಡಬೇಕು, ದಯವಿಟ್ಟು brief ಆಗಿ ತಿಳಿಸಿ
Non edta edta ge difference?
syngenta Simodas ಔಷಧ ಬಗ್ಗೆ ಮಾಹಿತಿ ಹೇಳಿ ಸರ್
Iwattu sanje video baralide
Micronutrients ಕೊರತೆ ಆದಾಗ ಯಾವ ಯಾವ fungicide use ಮಾಡಬಹುದು ಅಂತ ಒಂದು ವಿಡಿಯೋ ಮಾಡಿ sir.
ಮೆಕ್ಕೆಜೋಳದ ನಿರ್ವಹಣೆ ಬಗ್ಗೆ ಮಾಹಿತಿ ಕೊಡಿ ಸರ್ 🙏
Watermelon wilt bartha ide 45 days crop how control sir
ಸರ್ ಲಿಂಕ್ ನ ಯಾವ ರೀತಿ ಕೊಡಬೇಕು, ಡೈರಾಕ್ಟಾಗಿ ಕೊಡಬಹುದಾ ಅಥವಾ ನೀರಿನಲ್ಲಿ ಕರಗಿಸಿ ಕೊಡಬಹುದಾ ಹಾಗೂ ಎಷ್ಟು ಪ್ರಮಾಣದಲ್ಲಿ ಒಂದು ಅಡಿಕೆ ಗಿಡಕ್ಕೆ ಕೊಡಬೇಕು.
Hege zink hakabek jola yellow colour hakede hege jink hakabeku thisi
ಸರ್ ದಾಳಿಂಬೆ ಹಣ್ಣು ಕಲರ್ ಬರಲಿಕ್ಕೆ ಎನ್ ಮಾಡಬೇಕು
October ge zinc kodbouda
ಮಣ್ಣಿನ ph 8.5 ಕ್ಕಿಂತ ಜಾಸ್ತಿ ಆಗಿದೆ ಏನು ಮಾಡುವುದು
👍
Hi
ಜಿಂಕ್ ಜಾಸ್ತಿ ಆಗಿದೆ ಅಂತ ಹೇಗೆ ಗುರುತಿಸೋದು, ಅದರಿಂದ ಹಾಗೂ ತೊಂದರೆಗಳೇನು
Nema angdi ale barodu
AV Traders - Agri clinicmaps.app.goo.gl/AajsJ9HHdgUNctur5?g_st=ic
ಸರ್ 1ಎಕರೆ ಗೆ ಜಿಕ್ ಎಷ್ಟು ಹಾಕಬೇಕು
5ರಿಂದ 6kg ಅಷ್ಟೇ ಕೊಟ್ಟೆರೆ ಸಾಕ್ಕು

AV Traders - Agri clinic
maps.app.goo.gl/AajsJ9HHdgUNctur5?g_st=ic
ಸರ್ 1ಎಕರೆ ಗೆ ಜಿಕ್ ಎಷ್ಟು ಹಾಕಬೇಕು
5ರಿಂದ 6kg ಅಷ್ಟೇ ಕೊಟ್ಟೆರೆ ಸಾಕ್ಕು