ನಿಮ್ಮ ನಾಟಿ ಕೋಳಿ ಸಾರಿನ ರೆಸಿಪಿ ನಮಗೆ ತುಂಬಾ ಖುಷಿ ಕೊಟ್ಟಿದೆ.. ಅದರಲ್ಲೂ ನೀವು ನೆನೆಸಿಕೊಂಡ ಅಂತಹ ನಮ್ಮ ಕಲಿಯುಗ ಕರ್ಣ ಕೊಡುಗೈ ದಾನಿ ರೆಬಲ್ ಸ್ಟಾರ್ ಪಾಳೇಗಾರ..❤ ಅಂಬರೀಶ್❤ ಅಣ್ಣನವರಿಗೆ. ನನ್ನ ❤ ನಮಸ್ಕಾರ❤
Sir nanu 24/8/2023 ರಂದು ನೀವು ಹೇಳಿದ ಹಾಗೆ ಮಾಡಿದ್ದೇ.. ನನ್ನ ಜೀವ ಮನದಲ್ಲಿ ತಿಂದಿರಲಿಲ್ಲ ಅಂತ ರುಚಿ ಆಗಿತ್ತು ಸಾಂಬಾರ್. ನಮ್ಮ ಮನೆಯಲ್ಲಿ ಎಲ್ಲರೂ ತಿಂದು Kushi ಪಟ್ಟರು. Thanks sir.
Very nicely explained.. hat's off to chandru avrey ... what I liked you the most is the proportion you mentioned.. many people on UA-cam while explaining the recipe either they skip or do not explain the exact proportion... but chandru is an exception.. ❤❤❤❤
ಚಂದ್ರು ಸರ್ ನೀವು ಮಟನ್ ಸಾಂಬಾರ್ ನಾಟಿ ಕೋಳಿ ಸಾಂಬಾರು ನೀವು ಹೇಳಿರೋ ತರ ನಮ್ಮನೇಲಿ ಮಾಡಿದ್ದು ತುಂಬಾ ಚೆನ್ನಾಗಿದೆ ಅಂತ ನಮ್ಮ ಫ್ಯಾಮಿಲಿ ನನ್ನ ಮಕ್ಕಳು ತುಂಬಾ ಚೆನ್ನಾಗಿದೆ ಹಂತ ಹೇಳಿರು
Hi Chandru sir, Ee naati Koli saaru try madide, sakkath agi banthu sir...Friends Ela thumba enjoy madidru..Super taste...Hats off...Ellru NIV hela thara One more, one more anta heli...Full kaali hagoitu sir...!! 🎉🎉🎉🎉
ಚಂದ್ರು ರವರೆ ಸಾಂಬಾರುಗಳ ಮದ್ಯೆ ನಿಮ್ಮ ಬಾಯಿಂದ ಬರುವ ಸಾರು ಎಂಬ ಪದ ಕೇಳಕ್ಕೆ ತುಂಬ ಸಂತೋಷ ಆಗುತ್ತದೆ. ನೀವು ಮಾತ್ರ ಸಾರು ಅಂತಾನೆ ಹೇಳಿ. ಎಲ್ಲಾ ರೀತಿಯ ಸಾರುಗಳು ಸಾಂಬಾರ್ ಆಗಿವೆ . ಮಜ್ಜಿಗೆ ಯಾವಾಗ ವೈಟ್ ಸಾಂಬಾರ್ ಆಗುತ್ತೊ ಗೊತ್ತಿಲ್ಲ. ಈಗಾಗ್ಲೇ ಆಗಿರಬಹುದೇನೋ...
Tomato and green chilli are not suitable for naati Koli saaru,that is for farm chicken/broiler chicken,you did correctly sir as rural mandya, Mysore style
ನಿಮ್ಮ ನಾಟಿ ಕೋಳಿ ಸಾರಿನ ರೆಸಿಪಿ ನಮಗೆ ತುಂಬಾ ಖುಷಿ ಕೊಟ್ಟಿದೆ.. ಅದರಲ್ಲೂ ನೀವು ನೆನೆಸಿಕೊಂಡ ಅಂತಹ ನಮ್ಮ ಕಲಿಯುಗ ಕರ್ಣ ಕೊಡುಗೈ ದಾನಿ ರೆಬಲ್ ಸ್ಟಾರ್ ಪಾಳೇಗಾರ..❤ ಅಂಬರೀಶ್❤ ಅಣ್ಣನವರಿಗೆ. ನನ್ನ ❤ ನಮಸ್ಕಾರ❤
ಅಂಬರೀಶ್ ತುಂಬಾ ಹೃದಯವಂತ.. ಸಾರು ತುಂಬಾ ಚೆನ್ನಾಗಿ ಆಗಿದೆ.. ಖುಶಿ ಆಯಿತು.. ಧನ್ಯವಾದಗಳು
ಇವತ್ತು ಟ್ರೈ ಮಾಡಿದ್ದೆ ಸಾರ್ ಸೂಪರ್ ಆಗಿತ್ತು ಥ್ಯಾಂಕ್ಸ್
ಅಪ್ಪು ಸಾರ್ ಹಾಗೂ ಅಂಬಿ ಸಾರ್ ಹೆಸರು ಕೇಳಿ ತುಂಬಾ ಖುಷಿ ಆಯ್ತು
ನಿಮ್ಮಿಂದ ಕಲಿತ ಪುದಿನ ಕಬಾಬ್ ನಮ್ಮ ಮನೆಯಲ್ಲಿ ಎಲ್ಲರಿಗೂ ಫೆವರೇಟ್ ❤❤❤❤❤
Sir nanu 24/8/2023 ರಂದು ನೀವು ಹೇಳಿದ ಹಾಗೆ ಮಾಡಿದ್ದೇ.. ನನ್ನ ಜೀವ ಮನದಲ್ಲಿ ತಿಂದಿರಲಿಲ್ಲ ಅಂತ ರುಚಿ ಆಗಿತ್ತು ಸಾಂಬಾರ್. ನಮ್ಮ ಮನೆಯಲ್ಲಿ ಎಲ್ಲರೂ ತಿಂದು Kushi ಪಟ್ಟರು. Thanks sir.
Sir super agi bandithu..nam maneli nati koli sambar..tuumba simpel agi helidira bt test is👌👌👌👌👌👌
Very nicely explained.. hat's off to chandru avrey ... what I liked you the most is the proportion you mentioned.. many people on UA-cam while explaining the recipe either they skip or do not explain the exact proportion... but chandru is an exception.. ❤❤❤❤
ಚಂದ್ರು ಸರ್ ನೀವು ಮಟನ್ ಸಾಂಬಾರ್ ನಾಟಿ ಕೋಳಿ ಸಾಂಬಾರು ನೀವು ಹೇಳಿರೋ ತರ ನಮ್ಮನೇಲಿ ಮಾಡಿದ್ದು ತುಂಬಾ ಚೆನ್ನಾಗಿದೆ ಅಂತ ನಮ್ಮ ಫ್ಯಾಮಿಲಿ ನನ್ನ ಮಕ್ಕಳು ತುಂಬಾ ಚೆನ್ನಾಗಿದೆ ಹಂತ ಹೇಳಿರು
ಅದ್ಬುತ ಸರ್, ನಾನ್ ಇವತ್ತು ನಿಮ್ ರೆಸಿಪಿ ಟ್ರೈ ಮಾಡಿದೆ, 👌
Nanuu yesterday try madde tumba tumba chenagitu thumba tqqqq sirr😊
ಚಂದ್ರಣ್ಣ ಮಾಡುವ ನಾಟಿ ಕೋಳಿ ಸಾರು ನೋಡಲು ತುಂಬಾ ಚೆನ್ನಾಗಿತ್ತು
ವಾವ್ ಚೆನ್ನಾಗಿದೆ ಸರ್ ಸೂಪರಾಗಿದೆ ತಮ್ಮ ರೆಸಿಪಿ ಸಾಂಬಾರ್ ತುಂಬಾ ಧನ್ಯವಾದಗಳು
Thank you for this amazing recipe sir.Nanu try mad’de…tumba chennagi banthu✨
Hi Chandru sir,
Ee naati Koli saaru try madide, sakkath agi banthu sir...Friends Ela thumba enjoy madidru..Super taste...Hats off...Ellru NIV hela thara One more, one more anta heli...Full kaali hagoitu sir...!! 🎉🎉🎉🎉
Nanu try madi de Nanna amma madida age ettu thanks Chandru sir sir
ನೀವು ವಿವರಿಸಿದ ರೀತಿಯಲ್ಲಿಯೇ ಪ್ರಯತ್ನಿಸಿದೆ.. ತುಂಬಾ ಚೆನ್ನಾಗಿ ಮೂಡಿಬಂದಿದೆ..ತುಂಬಾ ಧನ್ಯವಾದಗಳು ನಿಮ್ಮ ಈ ಅದ್ಬುತವಾದ ವಿವರಣೆಗೆ..ದಯವಿಟ್ಟು ಇದೇ ರೀತಿ ಮುಂದುವರಿಸಿ❤
Wow sir super new year special madthini
Was just waiting for this.
Thanks sir.
Neev madthorsidira andre try madode.
Sir Nati Koli saru turned out awesome in taste .., loving ur recipes sir ,TQ
Friend awesome naati koli saaru keep it up uncle 👋 from Bangalore
super ನಾಟಿ ಕೋಳಿ ತಾರು ಸೂಪರ್💖💯👌✨☺👌👌🙂
ಈ ದಿವಸ ಟ್ರ್ಯೆ ಮಡಿದ್ದೆವು ತುಂಬಾ ಚೆನ್ನಾಗಿದೆ ,🙏
Making❤super. Sir❤❤❤❤❤❤
I tried the recipe it came out really well. I used a pressure cooker to cook. Thanks Sir😋
Nanu idhe reethi madide sir ivattu super aagi bandide sir
Super noti Koli saru yammy 😋
Naanu Chennai indhanimma aduge nodi thumba Kushi. Àyithu anna
Supper sir nivu 🎉🎉❤❤
taste is amazing tq sir
ಹುಚ್ಚೆಳ್ಳು ರಸ ಹಾಕಲಿಲ್ಲ ಹಾಕಿದರೆ ಇನ್ನೂ ರುಚಿ ಹೆಚ್ಚು
Thumba chennagi explain madthira
Super sir nati kole saru
Thank you, when I come to Bangalore from Britain I must visit your place to taste this dish. God bless
Chandru presentation 👍
Sir evrde you tube channel elwa evru mado adge astu Supr ho avr mathu adkinta Supr ❤❤❤❤❤
I try this recipe soooooo yammmi thank you sir
Sir super agittu saru naan madde ivath
Sir very tasty today I prepared nati koli saru tq very much
Well explanation sir🎉🎉🎉
Sir, I tried. It came out super. Everyone at home liked it.
Very nice hots off you sir i did at its very very good thank you so much
Sir definate agi e saru madtini
Plz mutton sambar madi torsi
sir ella sari idakke huchellu rasa haki chiken huriyuvaga ondu spoon benne kayisida thuppa kakudre channagiruthe
Sir supero super....👍☺
Chandru heege adige mathiri nooru varsha chennagiri
Jai Ram💛❤️🙏🏼🙏🏼❤️👍👌👌👌🥰
Jai ambarishna nimage nana 🙏🙏🙏 kaliugada devaru kaliugada karna kaliugada king nama Rebal 🌟 ambarishna 🙏🙏🙏❤️❤️❤️
Love ಯು ಸಕತ್ ಟೇಸ್ಟ್ ❤❤❤
Super recipe sir🎉🎉🎉🎉👍👍
Excellent ..just superb ..everybody liked it in my home ...
Sir, Wow can’t wait to taste the curry. Please share Nati Koli baas sarru. Will surely visit your hotel when am in India
Yes
@@mariaanitha6458 qqqqqqqqqqqqqqqqqqqqqqqqqqqqqqqllll
P
Sir thumba channagide thank you so much sir
@@fayaqk4579 a0
ಟೊಮೇಟೊ ಅಕಂಗೆ ಇಲ್ವಾ ❤
Sir ambrish anna thar ne mathadtira pa.!!! Super
What a taste super sir I love you sir
Amazing recipe ❤
Super Ruchi sir
Super chandru Anna
Super 🙏🙏
Wow super wonderful receipe
Super recipe 👍
Ambareesh annana bagge kelode ondu khushi
Morning Natti koli saru♥️♥️♥️🥵🥹
ಚಂದ್ರು ರವರೆ ಸಾಂಬಾರುಗಳ ಮದ್ಯೆ ನಿಮ್ಮ ಬಾಯಿಂದ ಬರುವ ಸಾರು ಎಂಬ ಪದ ಕೇಳಕ್ಕೆ ತುಂಬ ಸಂತೋಷ ಆಗುತ್ತದೆ. ನೀವು ಮಾತ್ರ ಸಾರು ಅಂತಾನೆ ಹೇಳಿ. ಎಲ್ಲಾ ರೀತಿಯ ಸಾರುಗಳು ಸಾಂಬಾರ್ ಆಗಿವೆ . ಮಜ್ಜಿಗೆ ಯಾವಾಗ ವೈಟ್ ಸಾಂಬಾರ್ ಆಗುತ್ತೊ ಗೊತ್ತಿಲ್ಲ. ಈಗಾಗ್ಲೇ ಆಗಿರಬಹುದೇನೋ...
Sir ಕೈಮ ಉಂಡೆ ಮತ್ತು ಸಾರು ರೆಸಿಪಿ ತೋರಿಸಿ sir🙂
Super sir
Hello sir Next please make Koli bus saaru
ನಮ್ಮ ಚಂದ್ರು ನಮ್ಮ ಹೆಮ್ಮೆ
Good to see❤ symple and easy method!!!
Super tasty recipe sir pls update chicken chops
Super nice sir👌💞
Sir please show mutton gudde mamsa sarru recipe please sir
Super super SIR👌👌👌
Tometo akoage Elva sir
Very super 👌.
Very tasty chicken recipe...I can try
Super cooking anna
🤝🤝💐💐💐 ಅಣ್ಣ
East r west chandru anna is best
NIJA ANNA NAVU MANDYA DAVARE THUMBA VALLE RESIPE TOSIDIRI
Appu Anna forever
Super ❤️ boss 🤚
Super Guru
Super sir sar location
Super sir mouth watering
Sir please show nati koli basaru recipe
Did u put garlic
Bombat sir 👍👍
Hi sir super
ಅಪ್ಪ-ಅಮ್ಮ ಫೋಟೋ ವಿಡಿಯೋ ಮಾಡಿ ನೋಡಬೇಕು ಯುಟ್ಯೂಬ್ ಅಲ್ಲಿ ಚಾನೆಲ್ ಅಂಗೆ ನಮ್ ಬಾಸ್ ಅಪ್ಪು ಅಪ್ಪು ಸರ್ boss 💚💯💛❤🙏💯💘🥰🌟
Healthy Recipe...
Tomato and green chilli are not suitable for naati Koli saaru,that is for farm chicken/broiler chicken,you did correctly sir as rural mandya, Mysore style
Hi.super sir
Wow super
Nice recipe ❤
Belulli kabab😂❤
Sir.... Tomato bedva..
Sir tomoto hakalava?
Anna namskara nan nin doddu abhimani ದಯವಿಟ್ಟು ನಮಿಗೆ ತಲೇಮಾಂಸ ಫ್ರೈ ಮಾಡೋದು ಹೇಳಿಕೊಡಿ ಚಂದ್ರು ಅಣ್ಣ
Suuuper sir
Super 👍