ಈ ಪುಣ್ಯಾತ್ಮನ ಹೋಟೆಲ್ ನಲ್ಲಿ ಕಡಿಮೆ ದರಕ್ಕೆ ಹೊಟ್ಟೆ ತುಂಬಾ ಮನೆಯಲ್ಲಿ ತಿಂದಷ್ಟು ಖುಷಿಯಾಗಿ ತಿನ್ನುವ ಊಟ ಕೊಡ್ತಾರೆ..... ಕಡಿಮೆ ರೇಟ್ ಪ್ರೀತಿ ವಿಶ್ವಾಸದೊಂದಿಗೆ ಗ್ರಾಹಕರನ್ನು ಮಾತನಾಡಿಸಿ ಒಳ್ಳೇ ಊಟ ಜೊತೆಗೆ ಪ್ರೀತಿ ಉಣಬಡಿಸುತ್ತಾರೆ ಇದಕ್ಕಿಂತ ಮತ್ತೇನು ಬೇಕು ಒಂದು ರಾಸಾಯನಿಕ ಐಟಂ use ಮಾಡಲ್ಲ ಎಲ್ಲಾ ಊರಿಂದ ತರುವ ವಸ್ತುಗಳು ನಿಜ ಒಂದು ಸಲ ನೀವು ಊಟ ಮಾಡಿ ನೋಡಿ ಸಿಕ್ಕಾಪಟ್ಟೆ ಖುಷಿ ರುಚಿ ಶುಚಿ ನೋಡಿ ಮನಸ್ಸು ಮುಟ್ಟುತ್ತೆ
ರವಿ ಅಣ್ಣ ತುಂಬಾ ಕಷ್ಟ ಪಟು
ಒನ್ ಲೆವೆಲ್ ಗೆ ಬಂದಿದ್ದಾರೆ... ಒಳ್ಳೇದು ಆಗ್ಲಿ ರವಿ ಅಣ್ಣ
ಗುರುಗಳೇ ತುಂಬಾ ಖುಷಿ ಆಯ್ತು ,ನಿಮಗೆ ಎಲ್ಲ ಜನತೆಯ ಪರವಾಗಿ ಅಭಿನಂದನೆಗಳು,,sunpure ಆಯಿಲ್ ದಯವಿಟ್ಟು ಆಕಬೇಡಿ ಬೇರೆ ಬ್ರಾಂಡ್ ಆಕಿ ,
ಜೈ ಕರ್ನಾಟಕ
ವಂದೇ ಮಾತರಂ
ಊಟ ಚೆನ್ನಾಗಿದೆ ಬ್ರದರ್ ಸಂಡೆ ಅಲ್ಲೆ ತಗೋಳೋದು ಪಾರ್ಸಲ್ ಸ್ವಲ್ಪ ನಮ್ ಪೀಣ್ಯದಲ್ಲಿ ಊಟ ಮಾಡಿ ಸೂಪರ್ ಆಗಿದೆ ಹಾಗೆ ಮುಂದೆ ಮಾತ್ರ ಹೋಗಬೇಡಿ ಡಬ್ಬ ಹೋಟ್ಲು 😔
❤ very good realy non veg 👌👌
ರವಿ ಸರ್ ಸೂಪಪರ್❤❤❤❤❤
ಹೊಟ್ಟೆ ತುಂಬಾ ಊಟ ಮಾಡಬಹುದು ತುಂಬಾ ಇಷ್ಟ ಆಯ್ತು ವಿಡಿಯೋ
ಸೂಪರ್ ಊಟ ಪ್ರಶಾಂತ್ ಹೋಟೆಲ್ ಇನ್ ಸೆಕೆಂಡ್ ಸ್ಟೇಜ್
Nanu nimma jotha barthini
ಸೂಪರ್ ಅಣ್ಣಾ ಗುಡ್ ಆಲ್ videos
ಬಾಲೆ ಎಲೆ ಉಪಯೋಗಿಸಿ ಅಣ್ಣ ♥️
Adonde missing illi
Anekal nayar hotel 1 dina visit kodi
Navu hotel madidivi bro ,, pls namdu video madi tumba kammi bele yalli yalla item sigutthe.
Isthu kadimege yello kodala try madbeku
Great ye neevu👃👃👃👃👃👃👃👃
ಗುರು ನೀವು ಮನೆ ಯಲ್ಲಿ ಕುರಿ ಕೋಳಿ ತಂದ್ ಬಡುಟಾ ಮಾಡಿ ತೋರಿಸಿ
Coveralli bisi bisi parcel adu sari illa sir dayavittu 10 rs jasti tegedukondu boxsalli kodi
ಜೈಪುರ್ ಮಟ್ಟನ್ ತಾನೇ ತುಂಬಾ ಚೆನ್ನಾಗಿದೆ ತಿನ್ನಿ ತಿನ್ನಿ😂
Charbi nanage tumba ishta
Biryani super
Mecchalebeku nonveg madorige hands off
Super boss 💪💯🎉❤
ಬಿಜಾಪುರ ಕು ಬನ್ನಿ brother
NAMMA BELGAVI GE BANNI SIR❤❤❤❤
Bartini sir.....thank you
1000 comments madidaru yivanu baralla yake bekhu 🤣🤣
ಬ್ರೋ ನಾವು ರೈತಾಪಿ , ನಮ್ಗೆ a p m c markekta ನಲ್ಲಿ e riti uta ಸಿಗುತ್ತಾ ತಿಳಿಸಿ .
👌
Super
Ravianna super
thajaaaaaaaaaaaaa brooooooooooooooooo prashanathhhhhhhhh broooooooooo
Super anna
Rajasthan mutton yav hotel li madthare anta thilisi
all big big hotels
ಮುದ್ದೆ ಗೆ ಅಕ್ಕಿ ಇಟ್ಟು ಸಲ್ಪ ಕಮ್ಮಿ ಅಕೋಕೆ ಹೇಳಿ😅
Addrs anna
Anna you tober ootakke oorella sutthutiyalla anna
Edu hennu meke ಮುಟ್ಟೋನ್ sir
Congratulations.all the best Anna...
Same dog , dog matton thindu yella dog thara iddare
ನಮ್ಮಹೋಟೆಲ್ಗೆ ಬನ್ನಿ ಅಣ್ಣಾ
Shimoga banni sir😍
Ok
❤❤❤❤❤❤
Sir bejar madkollbadi video length aythu
ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಇರುತ್ತೆ ಸರ್
GURU NIM 2ND CHANNEL NAME HELU ❤
Try in jayanagar 5th block near krishhna park in signal
I tried there they don't even respond me well...and they don't want to make any video
Nen astond thindru othikytha thara edyallo
Mathe dappa agi roga barskolla
Hengasare kantilla
1st view
ಈ ಪುಣ್ಯಾತ್ಮನ ಹೋಟೆಲ್ ನಲ್ಲಿ ಕಡಿಮೆ ದರಕ್ಕೆ ಹೊಟ್ಟೆ ತುಂಬಾ ಮನೆಯಲ್ಲಿ ತಿಂದಷ್ಟು ಖುಷಿಯಾಗಿ ತಿನ್ನುವ ಊಟ ಕೊಡ್ತಾರೆ.....
ಕಡಿಮೆ ರೇಟ್
ಪ್ರೀತಿ ವಿಶ್ವಾಸದೊಂದಿಗೆ ಗ್ರಾಹಕರನ್ನು ಮಾತನಾಡಿಸಿ ಒಳ್ಳೇ ಊಟ ಜೊತೆಗೆ ಪ್ರೀತಿ ಉಣಬಡಿಸುತ್ತಾರೆ ಇದಕ್ಕಿಂತ ಮತ್ತೇನು ಬೇಕು
ಒಂದು ರಾಸಾಯನಿಕ ಐಟಂ use ಮಾಡಲ್ಲ
ಎಲ್ಲಾ ಊರಿಂದ ತರುವ ವಸ್ತುಗಳು
ನಿಜ ಒಂದು ಸಲ ನೀವು ಊಟ ಮಾಡಿ ನೋಡಿ ಸಿಕ್ಕಾಪಟ್ಟೆ ಖುಷಿ ರುಚಿ ಶುಚಿ ನೋಡಿ ಮನಸ್ಸು ಮುಟ್ಟುತ್ತೆ
ಒಮ್ಮೆ ನಮ್ಮ ಬಾಗಲಕೋಟ ಗೆ ಬನ್ನಿ ಸರ್ ❤
ಹೌದು sir ನಂಗೂ ಅಲ್ಲಿಗೆ ಬರ್ಬೇಕು....
D group andre yen Guru
Tale mamsanu tindilla
Piles guarantee
Bhagavanta nimmanna tampagittirali
Vist madthine sir kandetha
Cameraman ge utha kodi Anna
First avrge samadana ಮಾಡ್ಸಿದ್ದು anna.... ಆಮೇಲೆ ನಮ್ದು
Puttur bani sir
Review chanag madthira but background music haki, swalpa chanag edit madi haki, neev full raw video hakthira
Thank you....hu sir time kodbeku inmele editing ge
Tumkur side banni anna
Not vid clear😂
Nav tondilla bludu adarinda helalu agtilla
Adu kempu ragi alla, godhi hittu jaasthi haakidane ragi hittu jothe adakke aa color
Bha adgee mado jaga thorusthivi sumneee eno comment madbeku antha madadalla
Avr godhi hittu hakod nin nodidiyenapa
Ond sali hogi try madu
Camera alli haage kansodu
Guru bow bow meat only in so cheap price impossible
Idu kanditha dog matton 100 percent
Mutton blood nu thintharanthe chi manushyara rakshasara.
ಜುಟ್ಟು
China oota tinnu hogu😂