Moda Modalu Bhoomigilida - Yashwanth - HD Video Song | Sri Murali | Rakshitha | Mani Sharma

Поділитися
Вставка
  • Опубліковано 1 лют 2022
  • Yashwanth Movie Song: Moda Modalu Bhoomigilida Male Haniyu Ninena - HD Video
    Actor: Murali, Rakshitha
    Music: Mani Sharma
    Singer: Rajesh Krishnan, Nanditha
    Lyrics: Kaviraj
    Year :2005
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Yashwanth - ಯಶ್‌ವಂತ್ 2005$SGV

КОМЕНТАРІ • 882

  • @kavyamoger3398
    @kavyamoger3398 3 місяці тому +144

    2024 ರಲ್ಲಿ ಅಲ್ಲಿ ಈ ಸಾಂಗ್ ಕೇಳುವವರು.... like madi please 😍😍

  • @dollybossgaming5005
    @dollybossgaming5005 2 роки тому +606

    ಎದೆ ತುಂಬಿ ಹಾಡುವೆನು ಪ್ರೋಗ್ರಾಂ ನಲ್ಲಿ ನೋಡಿ ಇವಾಗ ಯೂಟ್ಯೂಬ್ ನಲ್ಲಿ ನೋಡ್ತಾ ಇದೀರಾ ಅಷ್ಟು ಜನ ಲೈಕ್ ಮಾಡಿ. ಸಾಂಗ್ ಸೂಪರ್ 🥰🔥🤩

    • @manojnaik9141
      @manojnaik9141 2 роки тому +7

      ಇದು ನಿಜ bro.... E listli naanu obba

    • @_nagendra_creation_8381
      @_nagendra_creation_8381 2 роки тому +5

      ʜᴜ ɢᴜʀᴜ

    • @Shri132
      @Shri132 2 роки тому +3

      Illa modlinindaanu e song keltaidini & chandrachakori

    • @dollybossgaming5005
      @dollybossgaming5005 2 роки тому

      @@Shri132 ok bro 🤩

    • @poornimapoornima9890
      @poornimapoornima9890 2 роки тому +2

      ನಾನು ಕೂಡ ಎದೆ ತುಂಬಿ ಪ್ರೋಗ್ರಾಂ ನೋಡಿ ಈ ಹಾಡು ಕೇಳಲು ಆರಂಭಿಸಿದ್ದು

  • @roam_n_record
    @roam_n_record 2 роки тому +448

    F: ಮೊದ ಮೊದಲು ಭೂಮಿಗಿಳಿದಾ ಮಳೆ
    ಹನಿಯು ನೀನೆನಾ, ಹೂ ಎದೆಯಾ ಚುಂಬಿಸಿದಾ
    ಇಬ್ಬನಿಯು ನೀನೇನಾ? ಬಾರದೆ ನನ್ನ ಕನಸಲ್ಲಿ
    ಕಾಣದೆ ನನ್ನ ಎದುರಲ್ಲಿ, ಇದ್ದೇಯೊ
    ಯಾವ ಊರಲ್ಲಿ ನಿನ್ ಅವಿತು ಕುಳಿತು...
    M: ಅಲ್ಲಾ ಮಳೆ ಹನಿಯಲ್ಲಾ, ನಾನು
    ಇಂಗೊದಿಲ್ಲಾ, ಅಲ್ಲಾ ಇಬ್ಬನಿಯಲ್ಲಾ,
    ನಾನು ಆರೊದಿಲ್ಲಾ, ಬಲು ಸೀದಾ ಬಲು ಸಾದ
    ಹುಡುಗಕಣೆ ಇವನು, ನಾನು ಬಾರದೆ ನಿನ್ನ
    ಕನಸಲ್ಲಿ ಕಾಣದೆ, ನಿನ್ನ ಎದುರಲ್ಲಿ,
    ಇದ್ದೇನು ನನ್ ಊರಲಿ, ನನ್ನಷ್ಟಕ್ಕೆ ನಾ.
    ❤ ❤ ❤ Music ❤ ❤ ❤
    F: ಅಮ್ಮನ ಪ್ರೀತಿ ಹೇಗೆ ಎಂದು ನಾ
    ಕಂಡಿಲ್ಲಾ ಕ್ಷಣಕೂಡವು, ಅಮ್ಮನ ರೀತಿ
    ನಿನ್ನ ಪ್ರೀತಿಯು ಅಂತಲ್ಲಾ ಮನಸ್ಸೆಲ್ಲವು.
    M: ಕೋಟಿ ದೇವರು ಕುಡಿಕೊಟ್ಟರು
    ಸಾಟಿಯಾಗದು ತಾಯಿಗೆ, ಅಂತ ಪ್ರೀತಿಯಾ
    ನನ್ನಂಗ್ ಅಂತಿಯಾ, ಸುಳ್ಳು ಹೇಳ್ತಿಯಾ,
    ಎಕೆ ಹುಡುಗಿ.
    F: ಮೊದ ಮೊದಲು ಭೂಮಿಗಿಳಿದಾ
    ಮಳೆ ಹನಿಯು ನೀನೆನಾ, ಹೂ ಎದೆಯಾ
    ಚುಂಬಿಸಿದಾ ಇಬ್ಬನಿಯು ನೀನೇನಾ?
    ಬಾರದೆ ನನ್ನ ಕನಸಲ್ಲಿ ಕಾಣದೆ ನನ್ನ ಎದುರಲ್ಲಿ,
    ಇದ್ದೇಯೊ ಯಾವ ಊರಲ್ಲಿ ನಿನ್ ಅವಿತು ಕುಳಿತು...
    M: ಅಲ್ಲಾ ಮಳೆ ಹನಿಯಲ್ಲಾ, ನಾನು
    ಇಂಗೊದಿಲ್ಲಾ, ಅಲ್ಲಾ ಇಬ್ಬನಿಯಲ್ಲಾ,
    ನಾನು ಆರೊದಿಲ್ಲಾ, ಬಲು ಸೀದಾ ಬಲು ಸಾದ
    ಹುಡುಗಕಣೆ ಇವನು, ನಾನು ಬಾರದೆ ನಿನ್ನ
    ಕನಸಲ್ಲಿ ಕಾಣದೆ, ನಿನ್ನ ಎದುರಲ್ಲಿ,
    ಇದ್ದೇನು ನನ್ ಊರಲಿ, ನನ್ನಷ್ಟಕ್ಕೆ ನಾ.
    ❤ ❤ ❤ Music ❤ ❤ ❤
    F: ಆ ತಂಗಾಳಿ ತೀಡೊರೀತಿ ನಾ ಹೇಗೆಂದು
    ತಿಳಿದಿಲ್ಲವೊ, ನಿನ್ನಯ ಸ್ಪರ್ಷ
    ತಂದ ಹರ್ಷದ ಹಾಗಂತು ನನ್ನ ಹೃದಯವು.
    M: ಸುಮ್ಮನೆತಕೆ ತಂಪು ಗಾಳಿಗೆ ನನ್ನ
    ಹೊಲಿಕೆ ಮಾಡುವೆ..? ಸುಂಟರಗಾಳಿಗೆ ಮಾಡು
    ಹೊಲಿಕೆ, ಆಗ ಒಪ್ಪಿಗೆ ನಾನು ನೀಡುವೆ...
    F: ಮೊದ ಮೊದಲು ಭೂಮಿಗಿಳಿದಾ
    ಮಳೆ ಹನಿಯು ನೀನೆನಾ, ಹೂ ಎದೆಯಾ
    ಚುಂಬಿಸಿದಾ ಇಬ್ಬನಿಯು ನೀನೇನಾ?
    ಬಾರದೆ ನನ್ನ ಕನಸಲ್ಲಿ ಕಾಣದೆ ನನ್ನ
    ಎದುರಲ್ಲಿ, ಇದ್ದೇಯೊ ಯಾವ ಊರಲ್ಲಿ
    ನಿನ್ ಅವಿತು ಕುಳಿತು...
    M: ಅಲ್ಲಾ ಮಳೆ ಹನಿಯಲ್ಲಾ, ನಾನು
    ಇಂಗೊದಿಲ್ಲಾ, ಅಲ್ಲಾ ಇಬ್ಬನಿಯಲ್ಲಾ,
    ನಾನು ಆರೊದಿಲ್ಲಾ, ಬಲು ಸೀದಾ ಬಲು ಸಾದ
    ಹುಡುಗಕಣೆ ಇವನು, ನಾನು ಬಾರದೆ ನಿನ್ನ
    ಕನಸಲ್ಲಿ ಕಾಣದೆ, ನಿನ್ನ ಎದುರಲ್ಲಿ,
    ಇದ್ದೇನು ನನ್ ಊರಲಿ, ನನ್ನಷ್ಟಕ್ಕೆ ನಾ.

  • @MM-po8lu
    @MM-po8lu 2 роки тому +177

    90s kids all tym fvrt song edu
    U2 and udaya li morning e song keltha idre aa feel bere.😊😍

  • @docm2311_
    @docm2311_ 3 місяці тому +8

    Who finds Rakshitha the cutest of those times ❤. And Murali is all time handsome one😍. This song is such a nostalgic one❤

  • @anandkhushi6323
    @anandkhushi6323 2 роки тому +320

    ನಂದಿತಾ ಮತ್ತು ರಾಜೇಶ್ ಕೃಷ್ಣನ್ ಅವರ ಗಾಯನಕ್ಕೆ ಒಂದು like ಕೊಡಿ
    ರಕ್ಷಿತ ಅವರ expression is so ಕ್ಯೂಟ್

  • @tonyjoseph2395
    @tonyjoseph2395 2 роки тому +263

    🇮🇳❤️👌🙏ನಮ್ ಕರ್ನಾಟಕ ನಮ್ ಕನ್ನಡ ಯಾವತ್ತೂ ಚಿನ್ನ.. 💐

  • @rockyjackie4151
    @rockyjackie4151 Рік тому +67

    ನಮ್ಮ ಕನ್ನಡ ಹಾಡೇ ಬೇರೆ Level ಬಿಡಿ❤️❤️❤️❤️

  • @Bhagya-je9ig
    @Bhagya-je9ig Рік тому +15

    ಏಷ್ಟು ಬಾರಿ ಕೇಳಿದರು ಈ ಹಾಡು ಕೇಳಬೇಕು ಅಂತ ಅನಿಸುತ್ತದೆ this song is nice 👍👍👌👌❤️❤️

  • @naagusm4701
    @naagusm4701 Рік тому +15

    ಹಳೆ ಸಾಂಗ್ಸ್ ಸಕ್ಕತ್ ಇದ್ವು 😍😍🔥
    Fav Song U2 Alli ಬರ್ತಿತ್ತು ಸ್ಕೂಲ್ ಹೋಗೋ ಟೈಮ್ ಅಲ್ಲಿ 😻
    Missing Those Vintage Day's
    Now a days sucks🤒

  • @firozcena2900
    @firozcena2900 2 роки тому +341

    Best memories - morning time 8 to 8:50 school going time after hearing this song in U2 we ran for school it's reminds me a lot

  • @praveen243
    @praveen243 Рік тому +106

    2023 ರಲ್ಲೂ ಈ ಹಾಡು ಕೇಳೋಕೆ ಎಷ್ಟು ಚಂದ ಅಲ್ಲವೇ❤❤❤❤❤

  • @punithkumar2974
    @punithkumar2974 2 роки тому +19

    ಒಂದು ಟೈಮ್ ನಲ್ಲಿ ಪ್ರತೀದಿನ ಈ ಹಾಡು ಕೇಳ್ತಿದ್ದೆ

  • @naveenchandakothe4648
    @naveenchandakothe4648 Рік тому +115

    Who used to watch this song on U2 channel every morning??😀
    90's memories ❤❤

  • @badarikrishna3169
    @badarikrishna3169 Рік тому +115

    Yappa. Adu one zamana Ramya, Rakshita and Radhika literally killed in every movie plus new age heroes like V. Raghavendra, Murali, Puneet, Darshan, Sudeep etc. We're all in fine form. Nostalgic 🤩

  • @hanumantabelavigi5287
    @hanumantabelavigi5287 2 роки тому +32

    ನಮ್ಮ ಕನ್ನಡ ಚಿತ್ರರಂಗದ ಹಾಡುಗಳೂ ಎಂದರೆ ಸುಮ್ಮನೆ ಈ ಹಾಡನ್ನು ಈಗಾಲು ಕೇಳಿದರು ಮೈ ರೋಮಾಂಚನ ಆಗುತ್ತದೆ

  • @nithyanandanithyananda6320
    @nithyanandanithyananda6320 Рік тому +11

    ನಮ್ಮ ಕನ್ನಡ ಭಾಷೆ ಎಂದೆಂದಿಗೂ ವಜ್ರ ಮುತ್ತು ಹವಳನೇ😙😘😚❤💓💕💖💗💘💝💞💟

  • @rakeshm5135
    @rakeshm5135 Рік тому +140

    Im telugu person but i love kannada songs. I listen kannada songs i watch kannada movies also 👏👏👏👏

  • @kumarbidari605
    @kumarbidari605 2 роки тому +54

    ನಂದಿತಾ ಮೇಡಮ್ 🥰 ಮತ್ತು ರಾಜೇಶ್ ಕೃಷ್ಣನ್ 🎼🎼🥀🥀🥀🥀😍😍😍 ಬ್ಯೂಟಿಫುಲ್ ಹಾಡು

  • @siddheshwarpawade1224
    @siddheshwarpawade1224 3 місяці тому +5

    I don't understand Kannada that much but I like this song very much ❤❤❤❤❤❤❤❤❤

  • @poojapoojari1723
    @poojapoojari1723 Рік тому +64

    Best lines ✨
    ಕೋಟಿ ದೇವರು ಕೂಡಿ ಕೊಟ್ಟರು
    ಸಾಟಿಯಾಗದು ತಾಯಿ ಪ್ರೀತಿಗೆ
    ನಂದಿತಾ ಹಾಗೂ ರಾಜೇಶ್ ಕೃಷ್ಣನ್ ಅವರು
    ತುಂಬಾ ಚೆನ್ನಾಗಿ ಹಾಡಿದ್ದಾರೆ 😍

  • @adarshaln5893
    @adarshaln5893 9 місяців тому +11

    ಕನ್ನಡ ತಾಯಿಯ ಮಗುವಾಗಿ ಮತ್ತೆ ಹುಟ್ಟಿ ಬನ್ನಿ ❤❤...

  • @NaveenKumar-xs2zz
    @NaveenKumar-xs2zz 2 роки тому +14

    Manisharma fans like her ❤️

  • @sharingdanielhorta3076
    @sharingdanielhorta3076 Рік тому +9

    ನನ್ನ ಕನ್ನಡ, ನನ್ನ ಉಸಿರು 🥰

  • @parashurammg3724
    @parashurammg3724 2 роки тому +569

    ನಮ್ಮ ಕನ್ನಡ ಹಾಡಿನ ಕರಾಮತ್ತೆ ಹಾಗೆ.❤️👌

  • @shalushalini330
    @shalushalini330 Рік тому +34

    It's my college days songs...ever green songs..😍🥰

  • @praveennaik7530
    @praveennaik7530 Місяць тому +4

    who is addicted this song..😅

  • @peace_abdullah7
    @peace_abdullah7 2 роки тому +61

    I'm From 🇦🇺 Australia (Sydney) I Love This Song I 💞💗💞 Love Karnataka People...

  • @Rc27700
    @Rc27700 2 роки тому +101

    I wish Rakshitha becomes like this again. How fit she was

    • @namita_gaonkar
      @namita_gaonkar 2 роки тому +4

      Being Slim doesn’t mean that she’s fit. There’s a huge difference between fit , fat n slim .

    • @yourmovielist8010
      @yourmovielist8010 2 роки тому +4

      @@namita_gaonkar being slim doesn't mean being fit I agree may be fit may not be , but if someone is being fat definitely he/ she is not fit for sure , therefore if someone is fat implies that person is not fit

    • @siddappasiddappa4934
      @siddappasiddappa4934 Рік тому

      Ok
      Ok

    • @darshan_171
      @darshan_171 Рік тому

      @@mohith6502 😂😂 ningyakappa istu curiosity

    • @joesquinn9517
      @joesquinn9517 8 місяців тому

      Women's body changes because they go through pregnancy and bear children. It is easy for men to say all this. Nim ammandhru en slim figures aagidhara? Illa thaane.

  • @timetolearn1236
    @timetolearn1236 Рік тому +8

    2023 ರಲ್ಲಿ ಯಾರಾದ್ರೂ ಕೇಳ್ತಾ ಇದ್ರೆ like madi.....❤

  • @nalandatet-gpstrclasses2304
    @nalandatet-gpstrclasses2304 2 роки тому +77

    ಬಲು ಸೀದಾ ಬಲು ಸಾದ ಹುಡುಗ ಕಣೆ ಇವನು!!!!!! ಪ್ರತಿ ಸಾಲಿನಲ್ಲಿ ಏನೋ ಹಿಡಿದಿಡಲು ಸಾಧ್ಯವಾಗದ ಅನುಭವ.

  • @mangolassi7892
    @mangolassi7892 2 роки тому +8

    Rakshita avga nodoke ole baby doll ❤️❤️
    Ega nodoke maysore aane 🐘 tara kanstale 😭😭😂

  • @kumarmbl7249
    @kumarmbl7249 Рік тому +24

    ಇದು ಕನ್ನಡದ ಇಂಪಾದ ಹಾಡುಗಳಲ್ಲಿ ಒಂದು........

  • @mbbegooddogood706
    @mbbegooddogood706 2 роки тому +89

    ಕನ್ನಡ ಇಂಪಾದ ಹಾಡುಗಳಲ್ಲಿ ಇದು ಒಂದು

  • @ningagowda506
    @ningagowda506 9 місяців тому +4

    ನ ಮ ಕನ್ನಡ ಸೂಪರ್

  • @SanjeevSharmaR
    @SanjeevSharmaR 2 роки тому +83

    Kannada Language : ನನಗೆ ಈ ಹಾಡು ತುಂಬಾ ಇಷ್ಟ.
    Tamil Language : இந்த பாட்டு எனக்கு ரொம்ப பிடிக்கும்.

    • @sreeskv6683
      @sreeskv6683 2 роки тому +4

      Malayalam Language :എനിക്ക് ഇ പാട്ട് വളരെ ഇഷ്ടപ്പെട്ടു

    • @shivarajkumargunnal7277
      @shivarajkumargunnal7277 2 роки тому +2

      ಅಷ್ಟಕ್ಕೂ ನೀವು ಯಾವ ಭಾಷೆ ದವರು ಅಂತ ಗೊತ್ತಾಗಲಿಲ್ಲ

    • @sathishyuvaraj7838
      @sathishyuvaraj7838 2 роки тому +1

      நானு தமிழுகன்னடிக

    • @user-nr5pz1rm8f
      @user-nr5pz1rm8f 2 роки тому +2

      Idu kannada so kanndalle msg maade anna

    • @SanjeevSharmaR
      @SanjeevSharmaR 2 роки тому

      @@user-nr5pz1rm8f okay 👍

  • @Adarshkhot835
    @Adarshkhot835 2 роки тому +9

    "ಮೊದ ಮೊದಲು ಭೂಮಿಗಿಳಿದ ಮಳೆ ಹನಿಯು ನೀನೇನಾ" ಲೈನ್ ಸೂಪರ್

  • @thimmaraya5007
    @thimmaraya5007 6 місяців тому +10

    ತುಂಬಾ ಅದ್ಭುತವಾದ ಹಾಡು ಇಂತಹ ಹಾಡು ಇನ್ನು 1000ವರ್ಷ ಕಳೆದರು ಇಂತಹ ಗೀತೆ ರಚನೆ ಮಾಡೋಕೆ ಆಗಲ್ಲ

  • @ChinmayaKM
    @ChinmayaKM 9 місяців тому +8

    Love for Rakshitha.... From Odisha..
    She is just a Darling

  • @ningupatil5116
    @ningupatil5116 2 роки тому +100

    Childhood memorable song 😘

  • @nagachaitanya5230
    @nagachaitanya5230 2 роки тому +2

    Namadu.Andra Pradesh.But.Ee.Song.Nange.Tumba.Ista.kandri iloveyou songs jai.RaviChandra sir ge I'm.Fan.Ravi Chandra

  • @nesaraacharas7667
    @nesaraacharas7667 2 роки тому +7

    ಈ ಸಾಂಗ್ ಈಗಲೂ ಕೇಳಲು ಅದ್ಭುತವಾಗಿದೆ ಓಲ್ಡ್ ಇಸ್ ಗೋಲ್ಡ್ 🎈🎈🥰

  • @user-ub5ew4kc1j
    @user-ub5ew4kc1j 4 місяці тому +2

    Super super❤❤❤❤❤

  • @pusphahosamani2477
    @pusphahosamani2477 2 роки тому +13

    Dinalu 20sala kelatini realy super songa

    • @allofyou...613
      @allofyou...613 2 роки тому +4

      Dianlu Ade kelsan 🤣

    • @chaithras698
      @chaithras698 2 роки тому

      @@allofyou...613 💯💯💯A 💯a 💯💯💯💯💯💯💯💯💯💯💯💯💯💯

  • @subbushivu6082
    @subbushivu6082 10 місяців тому +5

    ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಯಡುರು ಕವಿರಾಜ್ ಗೀತರಚನೆ❤

  • @yerriswamys4657
    @yerriswamys4657 2 роки тому +32

    ನಂದಿತಾ ಮತ್ತು ರಾಜೇಶ್ ಕ್ರಿಷ್ಣನ್ ಅದ್ಬುತ ಗಾಯನ

  • @shobithraina1193
    @shobithraina1193 2 роки тому +6

    2022 li yar nodtidira e song na like madi

  • @appudevru2889
    @appudevru2889 2 роки тому +569

    ಈ ಸಾಂಗ್ ಈಗಲೂ ಸಹಾ ನೋಡಲು ಕೇಳಲು ಬಹಳ ಅದ್ಭುತ ವಾಗಿದೆ

  • @devikadevika6990
    @devikadevika6990 6 місяців тому +3

    We are now in ending of 2023 ...but still who are listing to this song ....Hit the like button 😅 will see how Many ppl 🥳🥳

  • @basavarajganachari6316
    @basavarajganachari6316 2 роки тому +4

    ಎಷ್ಟು ಕೇಳಿದರೂ ಬೇಜಾರ್ ಆಗೋದಿಲ್ಲ 🥰

  • @shryoutubechannel1465
    @shryoutubechannel1465 2 роки тому +10

    Any one sri murali fan's here 👍

  • @lakshmimg2677
    @lakshmimg2677 2 роки тому +10

    ನನ್ನ ಸಾರ್ವಕಾಲಿಕ ನೆಚ್ಚಿನ ರೊಮ್ಯಾಂಟಿಕ್ ಹಾಡು 💖💕😍❤️❤️❤️❤️❤️❤️

  • @anjink6980
    @anjink6980 2 роки тому +35

    Beautiful 😍Song🎶🎶 ❤

  • @kicchagouresh8854
    @kicchagouresh8854 2 роки тому +14

    Muruli sir is always multi talented actor and i love you rakshita

  • @manjunath514
    @manjunath514 2 роки тому +4

    Manisharma fans oka like veskondi

  • @hareeprsad80ginheeprsadar11
    @hareeprsad80ginheeprsadar11 Рік тому +14

    Mani Sharma 🔥🔥..one of the legend in the music

  • @hanumanthae5219
    @hanumanthae5219 Рік тому +31

    Osm song for kannada industry...🖤🥀

  • @seenu2786
    @seenu2786 2 роки тому +15

    ಮನಿ ಶರ್ಮ....ಸರ್.....ಸೂಪರ್

  • @user-jp9xp8no3d
    @user-jp9xp8no3d 10 місяців тому +15

    🌻🔥wonderful music composing and singing.

  • @user-pe5ue7df1i
    @user-pe5ue7df1i 2 роки тому +67

    ನನ್ನ ಹುಡುಗಿಗೆ ನನ್ನದೇ ವರ್ಷನ್ನಲಿ ಹಾಡಿದ್ದೆ ಈ ಹಾಡು. ಐ ಮಿಸ್ her smile,ರೇಣುಕಾ ಐ ಲವ್ ಯು ಕಣೆ,

    • @udprasad3055
      @udprasad3055 2 роки тому +7

      Lo mansik

    • @Competetive_visionkannada.
      @Competetive_visionkannada. 2 роки тому +6

      🤣yelladi le

    • @amithkumarmysore
      @amithkumarmysore 2 роки тому +8

      Love you manju❤️ ನಾ ರೇಣುಕಾ ಅವರ ಅಣ್ಣಾ😎

    • @aishwaryashetty7508
      @aishwaryashetty7508 2 роки тому +2

      Wow where is renuka now

    • @appi4868
      @appi4868 2 роки тому +3

      @@aishwaryashetty7508 Now men say girls r cheaters doesn't matter yaar kodatare but blame will be on Girls.

  • @fayazjamadar4419
    @fayazjamadar4419 Рік тому +6

    Look at srimuruli 💛♥️

  • @maliknadaf6865
    @maliknadaf6865 Рік тому +4

    ಸೂಪರ್ ಅಣ್ಣಾ 💗💗💗💗💗💗💗💗💖💖💖💖💖

  • @aslampashabm2332
    @aslampashabm2332 2 роки тому +10

    ವರ್ಣಿಸಲು ಪದಗಳೇ ಸಾಲದು❤️

  • @mahananda4622
    @mahananda4622 Рік тому +3

    2023 ... ಕೇಳುಗಾರರು.. ❤️❤️such a beautiful song now also

  • @rashu9194
    @rashu9194 2 роки тому +91

    Forever on my playlist 😍 Rajesh sir voice is mesmerizing as always 🥰🥰

  • @nagarajadknagaraja9671
    @nagarajadknagaraja9671 Рік тому +3

    ಸೂಪರ್ ಸಾಂಗ್

  • @1986avinashs
    @1986avinashs 7 місяців тому +1

    Rakshita is perfect in this movie with perfect figure.. Later she ruined her career without exercises

  • @mathapativlogs
    @mathapativlogs 2 роки тому +17

    Her look in starting is 😍

  • @sowjanyasowju3899
    @sowjanyasowju3899 2 роки тому +12

    My favourite song ❤️💙

  • @sridhargouda4793
    @sridhargouda4793 10 місяців тому +3

    ಅಣ್ಣ ನಿಮ್ಮ ಈ ಸಿನಿಮಾ ಬಂದಾಗ ನಾನು ಕಾಲೇಜು ಹೋಗ್ತಿದ್ದೆ

  • @dr.manojg.k3153
    @dr.manojg.k3153 5 місяців тому +1

    Thanks to ManiSharma sir for tapping the local talent of Rajesh Krishnan and Nanditha ..and how beautifully they have reciprocated with their lovely singing 👏👏👏👏💐

  • @adiveppaboliadiveppaboli3474
    @adiveppaboliadiveppaboli3474 2 роки тому +48

    My school days memories this song

  • @nikhilsadanandan393
    @nikhilsadanandan393 2 роки тому +15

    Love from Kerala
    My favourite song ❤️❤️❤️❤️❤️
    Srimurali,rakshita
    Manisharma ❤️❤️❤️❤️❤️

    • @AbdulMajeed-mv6hw
      @AbdulMajeed-mv6hw 2 роки тому

      My favourite song 😍 😍 njanum kerala 😌😌 Kerala kutty 🧕

  • @smithathazzuniverse
    @smithathazzuniverse 2 роки тому +73

    Singers are amazing voice

  • @anirudhmarathe6599
    @anirudhmarathe6599 7 місяців тому +8

    Happy Kannada Rajyostava to all Kannadigas in Delhi 💛❤

  • @Manju-qs7ou
    @Manju-qs7ou 7 місяців тому +3

    Super music 🎶🎶❤❤

  • @sachinvittalsarang9339
    @sachinvittalsarang9339 2 роки тому +92

    01:15 to 01:56 Sri Muruli dance steps was awesome.. I never seen him in any other his movies to dance like this..

  • @UdayKumar-sr1mt
    @UdayKumar-sr1mt Рік тому +7

    My fav song❤️😍❤️❤️❤️

  • @rb2432
    @rb2432 10 місяців тому +2

    Class song .. Ugram viram murali sir🎉🎉🎉 best personality n human being...I meet him yesterday ☺️☺️

  • @raghavendrabhat355
    @raghavendrabhat355 11 місяців тому +1

    52nd second ...👌

  • @varalakshmiananthachari6079
    @varalakshmiananthachari6079 2 роки тому +13

    My All time fav song ❤️❤️❤️❤️❤️❤️Rakshita Madam, what a quality of acting, expressions, dancing superb neevu!!!! Sri Muruli avaru tumba chennagi maadidaare.
    Yashwant movie kooda top class !!!!

  • @kuttippakdm3297
    @kuttippakdm3297 Рік тому +2

    2023 😄😄😄Kerala 🙏🙏🙏🙏😍😍😍😍😍👌🏻👌🏻👌🏻👌🏻👌🏻What a Song 👌🏻👌🏻👌🏻👌🏻

  • @nagarajraju8464
    @nagarajraju8464 8 місяців тому +1

    Song is so Beautiful listen for ear podas super

  • @NagarajAuto-rq2vk
    @NagarajAuto-rq2vk 4 місяці тому +1

    2023ರಲ್ಲಿ aste ಅಲ್ಲ ಯಷ್ಟು ವರ್ಷ ಕೇಳಿದ್ರು ಸೂಪರ್ ಸಾಂಗ್ edu

  • @manojcool9834
    @manojcool9834 2 роки тому +82

    Rajesh krishnan voice..kaviraj lyrics 🔥❤️

  • @vishnuvardhanvishnu8755
    @vishnuvardhanvishnu8755 2 роки тому +14

    Nanu chikka 👶 papu eddaga e hadu radio📻 dalli hakthidru 🥰😍🥰😍😎🥰 e hadu kelidre ega matte chikka magu agbidthini 😍🥰😘

  • @sgeethaful
    @sgeethaful 2 місяці тому +1

    It's 90's kids fav song and 90's kids fav heroine

  • @kirankumar9820
    @kirankumar9820 2 роки тому +26

    Choreography 😍

  • @bkrssetty5459
    @bkrssetty5459 2 роки тому +1

    ಅತ್ಯಂತ ಸುಂದರ ಸಾಹಿತ್ಯ.
    ಇಂಪಾದ ಸಂಗೀತ.
    ಆದರೆ
    ಚಿತ್ರೀಕರಣ, ಡಾನ್ಸ್ ಕೆಟ್ಟದಾಗಿದೆ.

  • @syedsalman1117
    @syedsalman1117 Рік тому +7

    One of my favourite songs , Manisharma awesome music ❤️❤️❤️, Rakshita cute 😍

  • @rajeshprakash7524
    @rajeshprakash7524 Рік тому +43

    What a gem 💎 Track.. Wow very much refreshing 😍

  • @rashmijs
    @rashmijs 8 місяців тому +3

    One of the not boring song❤

  • @siddueshvar5641
    @siddueshvar5641 2 роки тому +7

    Manisharma music kekaaaa

  • @Mithan716
    @Mithan716 Рік тому +7

    Mani Sharma Magic and Rajesh Kanna Sweet voice made this song Awaysome.

    • @beststatusisher
      @beststatusisher Рік тому

      ರಾಜೇಶ್ ಕನ್ನಾ ಯಾರು ನಮಗ ರಾಜೇಶ್ ಕೃಷ್ಣನ್ ಅವರು ಮಾತ್ರ ಗೊತ್ತು...

  • @santhoshakumar8239
    @santhoshakumar8239 2 роки тому +3

    ಈ ಸಾಂಗ್ ಸೂಪರ್ 👌👌

  • @vinayrohit4521
    @vinayrohit4521 2 роки тому +17

    One of the best ❤️

  • @vijayrajiv1272
    @vijayrajiv1272 3 місяці тому +1

    School ki ond hudgi nodi first crush❤

  • @nagarajrebel5409
    @nagarajrebel5409 9 місяців тому +1

    ನನ್ನ ಪ್ರೀತಿಯ ಹಾಡು

  • @user-es2si4jo4r
    @user-es2si4jo4r 10 місяців тому +1

    Kotti devaru kudi kottaru sati agadu tayege ❤❤ super

  • @prajwalhussainappa8766
    @prajwalhussainappa8766 2 роки тому +56

    All sweet old memories are back by this song 😍😍