Aathma hatyeya Nirdhara | ಆತ್ಮಹತ್ಯೆಯ ನಿರ್ಧಾರ | Manase o manase | Article -10 | Premakavi K Kalyan

Поділитися
Вставка
  • Опубліковано 13 гру 2024

КОМЕНТАРІ • 209

  • @virupakshagadagoli3745
    @virupakshagadagoli3745 Рік тому +15

    ನನ್ನ ಕಾಲೇಜಿನ ದಿನಗಳಲ್ಲಿ ಬಿಡುಗಡೆ ಆದ ಈ ಚಿತ್ರ. ಇದರಲ್ಲಿನ ಎಲ್ಲ ಹಾಡುಗಳು all time favorite ನಮಸ್ಕಾರ

  • @rameshhorakeri2520
    @rameshhorakeri2520 Рік тому +15

    ನಿಮ್ಮ ಸಾಹಿತ್ಯ ಕೆಳಸ್ಕೊಂಡಗಾ ಹೊಟ್ಟೆ ತುಂಬಾ ಹೋಳಿಗೆ ಊಟ ಮಾಡಿದಂಗೆ ಆಕ್ಕೆತ್ರಿ ನಮಸ್ಕಾರ ನಿಮಗೆ ನಿಮ್ಮ ಸಿಹಿ ಸಾಹಿತ್ಯಕ್ಕೆ 🙏

  • @narayananayaka8801
    @narayananayaka8801 Рік тому +33

    ಚಂದ್ರಮುಖಿ ಪ್ರಾಣಸಖಿ ಸಿನಿಮಾದ ಹಾಡುಗಳು ಸೂರ್ಯ ಚಂದ್ರ ಇರುವವರೆಗೆ ಇದು ಎವರ್ಗ್ರೀನ್ ಸಾಂಗ್ಸ್

  • @madhusr.sushisamara7691
    @madhusr.sushisamara7691 Рік тому +16

    ಅತ್ಯದ್ಭುತ ಹಾಡುಗಳು ನಿಮ್ಮಿಂದ ನಮಗೆ ಸಿಕ್ಕಿವೆ. ನಮ್ಮ ಇಡೀ ಬಾಲ್ಯ, ಯವ್ವನ ಈಗಿನ ಗೃಹಸ್ಥ ಜೀವನ ಎಲ್ಲಾವನ್ನೂ ಮಧುರ ಜೀವನವನ್ನಾಗಿ ಮಾಡಿವೆ ನಿಮ್ಮ ಹಾಡುಗಳು. Love you sir from bottom of my💖 sir. ಏನೇ ಬೇಸರ,ನೋವು, ಕುಶಿ ಹೀಗೆ ಏನೇ ಇದ್ದರೂ ಅಲ್ಲಿ ಒಮ್ಮೆ ನಿಮ್ಮ ಹಾಡುಗಳ ಕೇಳಿದರೆ ಎಲ್ಲದು ಸಮತೋಲನಕ್ಕೆ,ಉತ್ಸಾಹಕ್ಕೆ ಹಾಗೂ ಕಿತ್ತಡಿಗೆ ಸ್ಪೂರ್ತಿ. 🥰

  • @gopinathr.v2843
    @gopinathr.v2843 Рік тому +19

    ಎಲ್ಲರ ಹೃದಯಗಳಲ್ಲಿ ಮಧುರವಾಗಿ ಕುಳಿತಿರುವ ಕಲ್ಯಾಣ್
    ಪ್ರೇಮ ಕಲ್ಯಾಣ
    ಪ್ರೀತಿ ಕಲ್ಯಾಣ
    ಕವಿಗಳ ಹೆಸರೇ ಕರುನಾಡಿಗೆ ಕಲ್ಯಾಣ
    ಕನ್ನಡಮ್ಮನ ಮುದ್ದು ಕಂದ ಕಲ್ಯಾಣ್
    ನಿರಂತರ ಕಾವ್ಯ ಕೃಷಿಯಲಿ ಮೈಮರೆವ
    ಮೃದು ಹೃದಯದ ಹಸನ್ಮಖಿ ನಮ್ಮ ಕಲ್ಯಾಣ್

  • @kavithakumar6501
    @kavithakumar6501 Рік тому +12

    Sir ನಿಮ್ಮ ಮನಸೇ ಹಾಡು ಎಷ್ಟು ಜನರ ಬದುಕನ್ನೇ ಬದಲಾಯಿಸುವ ಶಕ್ತಿ ಇದೆ 🙏

  • @raghumsgowda1202
    @raghumsgowda1202 Рік тому +16

    ಕಲ್ಯಾಣ್ sir...ಧನ್ಯವಾದಗಳು...ನಿಮ್ಮ ಅಮೂಲ್ಯ ವಾದ ಸಮಯ to share ur experiences.....ತುಂಬಾ ಧನ್ಯವಾದಗಳು... ನಮ್ಮ ಕನ್ನಡ ಸಾಹಿತ್ಯ ಸಂಗೀತ ರಂಗದ humble ಮತ್ತು most talented ಕಲ್ಯಾಣ್ sir ...🙏🙏we are eagerly waiting for all ur upcoming videos...and repeatedly watching ur videos which is giving goosebumps to..us ..

  • @shakirhusain8980
    @shakirhusain8980 2 місяці тому

    ಪ್ರತಿಯೊಂದು ಸನಿವೇಶ ಹಾಗೂ ನಿಮ್ಮ ನಿಷ್ಕಲ್ಮಷ ಮನಸಿನ ಪುಟಗಳ ಭಾವನೆಗಳು ಅದ್ಭುತವಾಗಿ ಮೋಡಿ ಬಂದಿವೆ. ಈ ಚಿತ್ರ ೯೭ ರ . ಒಳ್ಳೆ ಚಿತ್ರ ಹಾಗೆ. ಅಮೃತ್ತ್ವರ್ಷಿಣಿ. ನಮ್ಮ ನೆಚ್ಚಿನ ಚಿತ್ರಗಳು. ದನ್ಯವಾದಗಳು.

  • @shivaraghukadabahalli.6371
    @shivaraghukadabahalli.6371 Рік тому +17

    ⚛️ಕೆಲಸದ ಬಿಡುವಿನಲಿ ಕನ್ನಡಿಗರ ಕಲ್ಯಾಣ♥️ಕ್ಕಾಗಿ ಸ್ಫೂರ್ತಿಯ ಚಿಲುಮೆಯಂತಹ ತಮ್ಮ ವಚನಗಳನ್ನು ಉಣಬಡಿಸುವ ಸದಾ ನಗುವ😊 ಮಗುವ ಮನಸಿರುವ ನಿಮಗೆ ಹೃತ್ಪೂರ್ವಕ ಧನ್ಯವಾದಗಳು🙏Keep it up Sir...

  • @panchaksharighantimath6968
    @panchaksharighantimath6968 Рік тому +5

    You are the gem of Kannada Industry ❤ #premakavi . ನೀವು ಆ ಸನಿವೇಶ ವಿವರಣೆ ನೀಡಿದಮೇಲೆ ಹೊರ ಬಂದ ಹಾಡಿನ ತುಣುಕು ನೀವು ವಿಡಿಯೋ ಅಲ್ಲೇ ಪ್ಲೇ ಮಾಡಿದ್ರೆ ಇಂಪ್ಯಾಕ್ಟ್ ಇನ್ನು ಜಾಸ್ತಿ ಆಗುತ್ತೆ ವೀಕ್ಷಕರಿಗೆ !!! ನಿಮ್ಮ ಈ ಪ್ರಯತ್ನಕ್ಕೆ ಜಯಸಿಗಲಿ 🎉 ಜೈ ಕನ್ನಡ ಮಾತೆ 💛❤

  • @sureshk7690
    @sureshk7690 Рік тому +7

    ಕಲ್ಯಾಣ್ ಸರ್, ಚಂದ್ರ ಮುಖಿ ಪ್ರಾಣ ಸಖಿ ಅಂತು ಒಂದು ಅದ್ಭುತ ಸಿನೆಮಾ, ಪ್ರತಿಯೊಂದು ಸನ್ನಿವೇಶಾನೂ ನೆನಪಿದೆ, ಎಲ್ಲಾ ಹಾಡುಗಳೂ ಸೂಪರ್, ಅದರಲ್ಲೂ ಮನಸೇ ಓ ಮನಸೇ ಅಂತೂ ಅತ್ಯದ್ಭುತ.. ನಾವೆಲ್ಲರೂ ಎಷ್ಟು ಸಾರ್ತಿ ಮನಸೇ ಅಂತ ಬರುತ್ತೇ ಅಂತ ಲೆಕ್ಕ ಹಾಕುತ್ತಿದ್ದೆವು..

  • @shivarajuar59
    @shivarajuar59 Рік тому +9

    ನಿನ್ನೆ ತಾನೇ ಮತ್ತೊಂದು ವಿಡಿಯೋದಲ್ಲಿ ಈ ಹಾಡಿನ ಬಗ್ಗೆ ವಿಡಿಯೋ ಮಾಡಲು ಕೊರಿದ್ದೆ, ಇವತ್ತು ಅಪ್ಲೋಡ್ ಮಾಡಿದ್ದೀರಿ. ಧನ್ಯವಾದಗಳು ಸರ್

  • @Prasanna156
    @Prasanna156 Рік тому +6

    ತುಂಬಾ ಅದ್ಬುತ ಹಾಡುಗಳು ಸರ್ ಮತ್ತೆ ಮತ್ತೆ ಕೇಳೇಬೇಕು ಅನ್ಸತ್ತೆ ಅಂತಹ ಹಾಡು ಕೊಟ್ಟಿದ್ದೀರಾ ಒಳ್ಲೆಯ ಆರ್ಥ ಪೂರ್ಣ ಸಾಹಿತ್ಯ ಬರೆದಿದ್ದೀರ ಹಲವಾರು ಮನಸುಗಳಿಗೆ ನಿಮ್ಮ ಹಾಡುಗಳು ಬೆಳಕಾಗಿದೆ ಅಂದ್ರೆ ಅದು ನೀವು ಕೊಟ್ಟಿರೋ ಹಾಡುಗಳು ಸರ್ .

  • @vinodvamshi2661
    @vinodvamshi2661 Рік тому +10

    ಆಹಾ ನಿಮ್ಮ ಸಂಗೀತದ ಸಾಧನೆಯ ಅನುಭವ ಕೇಳೋಕೆ ಎಷ್ಟು ಚೆನ್ನಾಗಿದೆ ಸರ್
    ಕನ್ನಡದ ಆಸ್ತಿ ನೀವೆಲ್ಲಾ 💖🙏

  • @manjumurgod94
    @manjumurgod94 Рік тому +5

    ನಿಮ್ಮ ಪ್ರತಿಯೊಂದು ಹಾಡುಗಳು ತುಂಬಾ ಉತ್ತಮ ಸರ್. ಅರಳುವ ಹೂವುಗಳೇ ಹಾಡುಕೂಡಾ ಅದ್ಭುತ ವಿದೆ. ಆ ಹಾಡಿನ ಹಿನ್ನೆಲೆಯ ಅನುಭವವನ್ನು ಹೇಳಿ ಸರ್.
    ಮನಸೇ ಓ ಮನಸೇ ಎಂಥಾ ಮನಸೇ......

  • @vireshkuranal3079
    @vireshkuranal3079 Рік тому +1

    Sir love you k kalyan name kelidde nodirlilla inta adbhutha hadugalu nimmave anta gottirlilla namma appajige Dr Vishnuvardhan avarige hadida aa hadu adbhuta killed it… nimmanta dhjanigalu namma kannada neladallirudu navu ee mannalli huttiddananna ondu kshana yochisidaga nav yestu punyavantaru… Innu yecchina itarahada hadukalanna nimminda kelabayasutteve 🙏🙏

  • @ಸಂಗೀತಕುಟೀರ

    ದೇವರ ಹುಡುಕ ಹೊರಟಿಹರಲ್ಲ
    ಅವನು ಎಲ್ಲಿಲ್ಲ
    ನನ್ನಲ್ಲೂ ನಿನ್ನಲ್ಲೂ
    ಆ ಬಾನು ಈ ಭುವಿಯಲ್ಲೂ
    ಅಡಗಿ ಕುಳಿತಿಹನಲ್ಲ
    ಅವನು ಎಲ್ಲಿಲ್ಲ
    ಅಣ್ಣ ಅವನು ಎಲ್ಲಿಲ್ಲ
    ಗುರುಗಳೇ ನೋಡಿ ಹೇಗಿದೆ ಹೇಳಿ
    ಚಿಕ್ಕ ಪ್ರಯತ್ನ

  • @MANJUshetty597
    @MANJUshetty597 Рік тому +1

    Hi K ಕಲ್ಯಾಣ್ ಸರ್ 🙋🌹💐🙏🙏🙏
    ನಿಮ್ಮ ಹೆಸರು ಹೇಳೋ ಯೋಗ್ಯತೆ ನನಗಿಲ್ಲಾ
    ನಿಮ್ಮ ಸಾಧನೆಗೆ ಬೆಲೆ ಕಟ್ಟಲಾಗಲ್ಲಾ
    ನಿಜವಾಗಲೂ
    ನೀವು ಸಾಹಿತ್ಯ ಸರಸ್ವತಿಗೆ ತಿಲಕ ಸರ್
    ನಮ್ಮ ಕನ್ನಡಕ್ಕೆ ಸಿಕ್ಕಂತಾ ಅತ್ಯದ್ಭುತ ಪ್ರತಿಭೆ
    ನಿಮ್ಮೆಲ್ಲ ಹಾಡುಗಳು ಒಂದಕ್ಕಿಂತಾ ಒಂದು
    ಸುಮದುರ ಸ್ವಾರಸ್ಯಕರ ಅರ್ಥಗರ್ಭಿತ
    ಸಾಲುಗಳು ಕೇಳುವಾಗ
    ಆತ್ಮಹತ್ಯಾ ಮಾಡ್ಕೊಳ್ಳೋನು ಆ ಯೋಚನೆಯಿಂದಾ ಹೊರ ಬರ್ತಾನೆ ಸರ್
    ನಮ್ಮೋರ ಮಂದಾರ ಹೂವೆ
    ಚಂದ್ರಮುಖಿ ಪ್ರಣಸಕಿ
    ಕನಸುಗಾರ ಹೀಗೆ ಹಲವಾರು ಹಾಡುಗಳು
    ಟಿವಿಲಿ ನೋಡುವಾಗ ನನ್ನ ಬಾಲ್ಯದ ನೆನಪಾಗತ್ತೆ ಸರ್
    ಅರಳುವ ಹೂವುಗಳೇ ಹಾಡಿನ ಸಾಹಿತ್ಯ
    ಅರ್ಥ ಅತ್ಯದ್ಭುತ ಸರ್
    ಇದೆ ರೀತಿ ನಮ್ಮ ಕನ್ನಡಕ್ಕೆ ಒಳ್ಳೆ ಒಳ್ಳೆ ರಾಗಬದ್ದ ಹಾಡುಗಳನ್ನ ಕೊಡಿ ಸರ್
    ಒಳ್ಳೆದಾಗಲಿ
    ನಿಮ್ಮ ಸಾಹಿತ್ಯಕ್ಕೆ ಮನ ಸೋಲದವರೇ ಇರಲ್ಲಾ ಬಿಡಿ 🙏🙏🙏
    ಕನ್ನಡಕ್ಕೆ ನಿಮ್ಮ ಸೇವೆ ಅಮೋಘ ಸರ್ 🙏

  • @gopinathr.v2843
    @gopinathr.v2843 Рік тому +6

    ನಿಮ್ಮ ಮಧುರವಾದ ಕನ್ನಡ ಅಬ್ಬಾ ರಸದೌತಣ.

  • @amitjoshi6229
    @amitjoshi6229 4 місяці тому

    I love this song ಮನಸೇ ಓಹ್ ಮನಸೇ

  • @manjunathmanju7431
    @manjunathmanju7431 4 місяці тому

    Chandramuki Prannasanki movie all song superb... Ega song kelidhu nam childhood nenp aguthe... Golden days... Thanks for giving wonderful song

  • @arundhathibharadwaj2450
    @arundhathibharadwaj2450 Рік тому

    Sir...nimma video ega take nodide. Tumba khuushi aitu. Kannadana nimma bayalli kelode sambrama.....nimma ella hadugalau..... athyanta madhuravagirutte .saraswati nimma naligeyalli nartana madtale annisutte. All your songs are really therapeutic. God and guru bless you sir. Nimma sangeetada payana sada hege data irli. Thank you sir🙏🙏🙏

  • @mahekolu3300
    @mahekolu3300 Рік тому +5

    ನಿಮ್ಮ ಅನುಭವ ನಮಗೆ ಸ್ಪೂರ್ತಿ ಗುರುಗಳೇ🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽
    .
    .
    ಬರೆಯುವ ಆಸೆ ನನಗಿಲ್ಲ.....
    ಪದಗಳು ಬೆನ್ನತ್ತಿ ಬಂದಿದೆ,
    ಶುರುಮಾಡಲೆ ಕಾಮಗಾರಿ
    ಹಾಳೆಯ ತುಂಬೆಲ್ಲ..... ಹಾಳೆಯ ತುಂಬೆಲ್ಲ.....

  • @shivakumar-xs5yj
    @shivakumar-xs5yj Рік тому

    ಮನಸ್ಸುನ ಹಾಡು ಬರೆದು ನಮ್ಮ ಮನಸ್ಸನ್ನು ಸಂತೋಷ ಪಡಿಸಿದ ಪ್ರೇಮಕವಿಗೆ ಅಭಿನಂದನೆಗಳು❤❤❤❤❤❤❤❤❤❤❤❤❤❤❤❤

  • @dhruvaraj25
    @dhruvaraj25 Рік тому +5

    Kalyan sir is one of very underrated lyricist we have in Kannada Industry..
    sir nimma haadugalu namage tumba spoorthi tumbide.. nima Ee UA-cam channel tumba chennagi moodibarthide

  • @ambarishhiremath8871
    @ambarishhiremath8871 Рік тому +4

    ಚಂದ್ರಮುಖಿ ಪ್ರಾಣಸಕಿ ಚಿತ್ರದ ಹಾಡುಗಳು ಅದ್ಭುತ sir 🎧🎼📝💛❤🙏

  • @Rajeshwarirajeshwari-n4k
    @Rajeshwarirajeshwari-n4k 8 місяців тому

    ಮನಸೇ ಓ ಮನಸೇ ಎಂಥಾ ಮನಸೇ ಆಹಾ ಎಂತಹಾ ಸುಂದರ ಸಾಹಿತ್ಯ ಸರ್. ಇಂತಹಾ ಹಾಡುಗಳ ರಚನೆ ತಮ್ಮಂತಹವರಿಂದ ಮಾತ್ರ ಸಾಧ್ಯ. 🙏

  • @pushpalokesh4337
    @pushpalokesh4337 Рік тому +3

    ಸರ್ ಈ ಸಿನಿಮಾದ ಗೀತೆ ಗಳನ್ನು ಕೇಳಿ ನಿಮ್ಮ ದೊಡ್ಡ ಅಭಿಮಾನಿ ಆದೆ., ತುಂಬಾ ಚೆನ್ನಾಗಿ ಗೀತೆಗಳನ್ನು ರಚನೆ ಮಾಡುತ್ತೀರಿ. ಧನ್ಯವಾದಗಳು🙏

  • @vinayak586
    @vinayak586 Рік тому +5

    Chandramukhi Pranasakhi album is my all time favorite...

  • @Veerakannadiga733
    @Veerakannadiga733 Рік тому +1

    ಸರ್,
    ನಿಮ್ಮ ಅದ್ಭುತ ಕನ್ನಡ ಸಾಹಿತ್ಯ ಕಲಾ ಸೇವೆಗೆ ನನ್ನ ತುಂಬು ಹೃದಯದ ಧನ್ಯವಾದಗಳು ಮತ್ತು ನಿಮ್ಮಂತಹ ಹಿರಿಯ ಅನುಭವಿಗಳು ಕೆಲ ಯುವ ಸಾಹಿತ್ಯ ಕೃಷಿಕರಿಗೆ ತಮ್ಮ ಚಾನೆಲ್ ಮುಖೇನ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿ ಎಂದು ನನ್ನ ಕೋರಿಕೆ ನಿಮ್ಮ ಮುಂದೆ ಇಡುತ್ತಿದ್ದೇನೆ.
    ನಾನು ಸಹ ಬಿಡುವಿನ ವೇಳೆಯಲ್ಲಿ ಕನ್ನಡ ಸಾಹಿತ್ಯ ಕೃಷಿಯಲ್ಲಿ ಪುಟ್ಟ ಹೆಜ್ಜೆ ಇಡವ ಹಂಬಲದಲ್ಲೀದ್ದೇನೆ.
    ಧನ್ಯವಾದಗಳು 🙏

  • @prasadprashi8232
    @prasadprashi8232 3 місяці тому

    ನಿಮ್ಮ ಸಾಹಿತ್ಯ ಅತ್ಯದ್ಭುತ ಸರ್...ನಿಮ್ಮ ಯಶಸ್ಸಿನ ಪಯಣ ಹೀಗೆ ಮುಂದುವರೆಯಲಿ ಸರ್. ಅಭಿನಂದನೆಗಳು...!!

  • @justatry7241
    @justatry7241 3 місяці тому

    mai jum anthu ending...❤❤

  • @sundaramanasugalu8613
    @sundaramanasugalu8613 Рік тому +4

    Goose bumps ! How god connects!!!! 🙏...it's true some kannada songs and tune can change the mood!! It's my personal experience! Long live musicians and lyricists! God bless u immensely kalyaan ji 👍🙏

  • @AnilYashu11
    @AnilYashu11 Рік тому +3

    ಸರ್, ನೀವು ಅಧ್ಬುತ ಬರಹಗಾರ, ನೀವು ಮತ್ತೆ ನಮ್ಮ ಕನ್ನಡ ಚಿತ್ರರಂಗಕ್ಕೆ ಬರಬೇಕು ಮತ್ತಷ್ಟು ಹಾಡುಗಳನ್ನ ನಮಗಾಗಿ ಕೊಡಬೇಕು 🙏

  • @SharanabasuMaddaraki
    @SharanabasuMaddaraki 3 місяці тому

    All songs very good sir I like your songs too much 🙏🙏🙏

  • @Bharata_samskruti
    @Bharata_samskruti Рік тому +2

    ಸರ್ ಎಂತ ವಿಷ್ಯ ಹೇಳಿದ್ರಿ ಸರ್... ಕಣ್ತುಂಬಿ ಬಂತು ಒಂದು ಹಾಡಿನ ಸಾಲುಗಳು ಒಂದು ಜೀವ ಉಳಿಸಿದೆ. ನಿಮಗೆ ನಿಮ್ಮ ಕವಿ ಮನಸ್ಸಿಗೆ ತುಂಬು ಹೃದಯದ ಧನ್ಯವಾದಗಳು ಸರ್ 🙏🏻🙏🏻😊

  • @creative_minds1770
    @creative_minds1770 Рік тому +1

    U r a genius sir .This movie songs is one of the best in KFI...k Kalyan sir u shld hv directed more music to more films .... lyrics are soo complex we wanted u to give music to more films sir.....all songs of this movie are top class no less than an Ilayaraja or hamsaleka music...infact soo much better...ee fiom Shivanna madbekitu inna hit agiradu

  • @parthasarathi44
    @parthasarathi44 4 місяці тому

    Anna just Sastangha Namaskaram to the Divine Nobel Soul
    Humble Pranams at the Divine Lotus feet ❤

  • @santhoshsanthu-zk6oo
    @santhoshsanthu-zk6oo Рік тому +1

    ನಿಮಗೆ ನೀವೇ ಸಾಟಿ 👌👌🌹🌹

  • @nandanhombal8566
    @nandanhombal8566 Рік тому +3

    Kalyan sir neevu adbhuta 😊❤️🙏

  • @prasannal2553
    @prasannal2553 6 місяців тому

    ಅಲ್ ಟೈಮ್ ಹಿಟ್ ಸಾಂಗ್ ಅಂದ್ರೆ ತಪ್ಪಾಗಲ್ಲ ವಂಡರ್ಫುಲ್ ಸಾಂಗ್ಸ್ ❤

  • @shivakumardhanveer9644
    @shivakumardhanveer9644 Рік тому

    ಅದ್ಭುತ ಸಾಂಗ್

  • @radhikaravindranath1598
    @radhikaravindranath1598 3 місяці тому

    Sir hats off to you, your humble nature and your simple heart touching lyrics 🙏🙏🙏

  • @2kDESIRAMU
    @2kDESIRAMU Рік тому +3

    ನಂಗೆ ತುಂಬಾ ಇಷ್ಟಪಡುವ ಸಂಗೀತ ನಿರ್ದೇಕರಲ್ಲಿ ..... ನೀವು ಒಬ್ಬರು ಸರ್ ❤️❤️❤️❤️

  • @artbykalaayodha957
    @artbykalaayodha957 Рік тому

    manaseeeeeee......👌👌👌👌👌👌👌👌👌👌👌👌👌👌👌👌👌👌

  • @ananddoddapalya
    @ananddoddapalya Рік тому

    ಅದ್ಬುತ ಸರ್ 👌👌👌👌👌ನಿಮ್ಮ ಸಾಂಗ್ಸ್ ನಾವು ಚಿಕ್ಕವಯಸ್ಸಿನಲ್ಲಿ ಹೇಳ್ಕೊಂಡು ಹೇಳ್ಕೊಂಡು ಜೋರಾಗಿ ಕೂಕೊಂಡು ಓಡ್ತಿದ್ವಿ ಅಂತಹಾ ಒಳ್ಳೆಯ ಬಾಲವಯಸ್ಕಾ ಮನಸ್ಸಿನ ನೆನಪಿದೆ 🤗🤗🤗🥰🥰🥰🥰😁😁😁😁

  • @mallikamallikarjuna2565
    @mallikamallikarjuna2565 Рік тому +2

    ❤ಸರ್ವ ಹೃದಯದಲಿ🖋ಸಾಹಿತ್ಯ ಸಮೇತ ಸಂಗೀತ 🎼 ಕಲ್ಯಾಣವಾಗಿದೆ...
    ✨ಇನ್ನಷ್ಟು 🎶ಇಂಪನದ ಸಂತಾನ ಹೆಚ್ಚಾಗಲಿ🙏

  • @mjmaddy1997
    @mjmaddy1997 Рік тому +3

    Nimma sahithyakkre aa shakthi ide sir❤️ Great film lyricists K kalyan sir❣️🙏

  • @natarajriya5550
    @natarajriya5550 10 місяців тому

    Sir...🎉🎉🎉🎉❤❤❤ what an song's... Superb ❤❤❤i was listing this song. In. My night shift❤❤❤❤🎉🎉🎉 Daily listing the songs

  • @santoshkusti7593
    @santoshkusti7593 Рік тому +4

    ನಿಮ್ಮ ಹಾಡುಗಳು ಸುಪರ್ ಸರ್ ,,.🙏🙏🙏

  • @maheshr640
    @maheshr640 Рік тому

    Ecinimada Ella sahityagalu atyAdbhutha sir super.

  • @sujilk1375
    @sujilk1375 Місяць тому

    All songs❤❤

  • @ಕುವೇಂಶ್ರೀ
    @ಕುವೇಂಶ್ರೀ Рік тому +4

    Nimma anubhavada mathugala manage bahal upayoga vagive sir 🙏

  • @manjucool1623
    @manjucool1623 Рік тому +4

    A very simple, legend in Kannada Film Industry..
    Great Lyricist & music Director.
    Thanks for sharing your experience sir.
    Hope More people use your talent in Kannada cinema.
    There's a divine soul inside of you sir. 🙏🏼🙂

  • @Pruthvirajbyadgi
    @Pruthvirajbyadgi Рік тому +5

    Inspirational sir...great applause 👏 applause 👏 applause 👏

  • @prashantmallappanavar7245
    @prashantmallappanavar7245 Рік тому

    Very Beautiful lovely Song's and Music Sir 🙏💓💐💖👏💖👏💐😘

  • @mahadevhunsur9341
    @mahadevhunsur9341 Рік тому

    ತುಂಬಾ ಅದ್ಭುತ ಸಾಧನೆ ಗುರುಗಳೇ 🙏🏾🙏🏾🙏🏾🙏🏾 ನಿಮ್ಮಿಂದ ಎಲ್ಲಾ ಒಳ್ಳೆಯದಾಗಲಿ ಸರ್ ❤️❤️❤️ ಲವ್ ಯು ಕವಿಗಳೇ

  • @Mitunjiva
    @Mitunjiva Рік тому

    Solid sir.... Even my Autograph... Araluva hoovugale song sir 🙌👌👌thank u ur words have that much of strength all Hamsalekha sir blessings 🙌👌god gifted kannada words

  • @mohankumari5289
    @mohankumari5289 Місяць тому

    Super sir very good song

  • @Mitunjiva
    @Mitunjiva Рік тому

    Hamsalekha sir words in Akasmika.... Baluvantha huve baaduvase yake & many other songs inspired sir🙌👌👌

  • @pradeepdm6972
    @pradeepdm6972 Рік тому +10

    This is the first movie i watched in theatre in 1999. I was 4 years old back then 😅.

  • @vilasbangennavar266
    @vilasbangennavar266 Рік тому

    Super song great sir nimma sahiti

  • @chakravarthy.Sudarshana
    @chakravarthy.Sudarshana Рік тому +1

    ನಿಮ್ಮ ಸಾಹಿತ್ಯ ಮನಸ್ಸನ್ನು ಅರಳಿಸುತ್ತೆ. ಒಬ್ಬ ಸಾಹಿತಿಗೆ ಇದಕ್ಕಿಂತ ಧನ್ಯತೆ..ಸಿಗಲು ಸಾಧ್ಯವಾ...?

  • @madhuhjaisimha198
    @madhuhjaisimha198 Рік тому +3

    ಸೂಪರ್ ಸರ್....

  • @yathishkrishna.skrishna4578

    ಕೆ.ಕಲ್ಯಾಣ್ ಅಣ್ಣ 🙏💐🙏💐🙏💐🙏💐🙏💐💐🙂💐🙂💐🙂💐🙂💐👏👏👏👏👏👌👌👌👌👌ಅತ್ಯ ಅದ್ಭುತವಾದ ಸಾಹಿತ್ಯರಚನೆ ಹಾಗು ಸಂಗೀತಾ ಸಂಯೋಜನೆ ಚಂದ್ರ ಮುಖಿ ಪ್ರಾಣಸಖಿ 👌👌👌👌

    • @yathishkrishna.skrishna4578
      @yathishkrishna.skrishna4578 Рік тому

      ಅದರಲ್ಲೂ ಒಬ್ಬ ವ್ಯಕ್ತಿಯ ಮನಸ್ಸಿನ ಪರಿವರ್ತಿಸುವ
      ಶಕ್ತಿ ನಿಮ್ಮಹಾಡಿನ ರಚನೆ ಅದ್ಭುತ

  • @mylyricsunicreationss2prin553
    @mylyricsunicreationss2prin553 Місяць тому

    Super sir I am fan of your lyrics

  • @shabhi1941
    @shabhi1941 Рік тому

    Nimma maatugalu kooda nimma kavitegalaste sundara mattu bhavanatmakavaagive.
    Saraswati putraraada Tamage koti koti namanagalu.
    🙏🙏🙏🙏🙏🙏🙏

  • @manjunathlakshmaiah2056
    @manjunathlakshmaiah2056 Рік тому +1

    In one of your interviews I heard saying..
    Innobara kidaki nododu beda....
    Nimma manasina baagilu thegedu nodi...
    Found very inspiring....
    You are really motivative....👌👌

  • @annapoornaanu7433
    @annapoornaanu7433 Рік тому

    ಅದ್ಭುತ ವಾದ ಹಿನ್ನೆಲೆ ಸರ್.Haaaaats offfffffff

  • @supershiva1216
    @supershiva1216 Рік тому

    ಚಂದ್ರಮುಖಿ ಪ್ರಾಣಸಖಿ ಚಿತ್ರದ ಹಾಡುಗಳು ಬಂದಾಗ ನವರಂಗ್ ಥಿಯೇಟರ್ ನಲ್ಲಿ ಪ್ರತಿಯೊಂದು ಹಾಡಿಗೂ ನನ್ನ ಸ್ನೇಹಿತರು ಮತ್ತು ನಾನು ಹೂ ಚೆಲ್ಲಿದ್ದೊ ಸರ್.

  • @sudhiacharya6119
    @sudhiacharya6119 Рік тому

    ಉತ್ತಮ‌ ಸಾಹಿತ್ಯ

  • @muddurajkannadiga3132
    @muddurajkannadiga3132 Рік тому +14

    ಚಂದ್ರಮುಖಿ ಪ್ರಾಣಸಖಿ ಚಿತ್ರದ ಜೀವಾಳವೆ ಸಂಗೀತ..ಹಾಗೂ ಹಿನ್ನೆಲೆ ಗಾಯಕರಾದ ಚಿತ್ರಾ ಅಮ್ಮ ಹಾಗೆ ಎಸ್ಪಿಬಿ..ಇವರನ್ನ ನೀವು ಎಷ್ಟು ಸ್ಮರಿಸಿದರೂ ಕಡಿಮೆ.. ಚಿತ್ರಾ ಅಮ್ಮ ಭಾರತ ಕಂಡ ಅಪ್ರತಿಮ ಗಾಯಕಿ.. ಗಾನ ಸರಸ್ವತಿ ಅವರು... ಅವರ ಬಗ್ಗೆ 1 ವೀಡಿಯೋ ಮಾಡಿ...

  • @shekarvamsishekarvamsi7492
    @shekarvamsishekarvamsi7492 Рік тому +4

    ಸರ್ ಪ್ಲೀಸ್ ದಿನ ಒಂದೊಂದು ಎಪಿಸೋಡ್ ಮಾಡಿ ಸರ್ ನಿರೂಪಣೆ ತುಂಬಾ ಚೆನ್ನಾಗ್ ಮಾಡ್ತೀರಾ ಹಾಗೆ ನಿಮ್ಮ ಅನುಭವಗಳು ನೆನಪುಗಳು ಮಧುರವಾಗಿವೆ

  • @lakshmi9213
    @lakshmi9213 Рік тому

    2023 ivaglu saha navu nimma hadugalanne download madikondu keltivi sir super songs

  • @ranguchinnu5442
    @ranguchinnu5442 Рік тому

    ಮನಸಿನ ಬಗ್ಗೆ ಹಾಡು ಬರೆದು ಕೋಟ್ಯಂತರ ಮನಸಿನ ನೆನಪಲಿ ಉಳಿದಿದ್ದೀರಾ ಸಾರ್ 🌹🙏🌹

  • @pallavih3711
    @pallavih3711 Рік тому +1

    Gurugale Ur always great 🙏🙏🙏🙏

  • @shivanajagowda1783
    @shivanajagowda1783 Рік тому +1

    ಸಂಗೀತ ಕೇ ಇರ್ರು ಶಕ್ತಿ ಸರ್ ಇದ್ದು 👌👌❤❤❤

  • @prakashp.l6065
    @prakashp.l6065 Рік тому

    Kalyan sir in my life time one and only film which I saw continues 3 shows just because of lyrics and music 🎶 💐

  • @sathvik2059
    @sathvik2059 Рік тому

    Wonderful.... Nimma video my jummm ennuvaha baava haagu songs history create madive... Lovely... Wonderful... and grateful to u all

  • @sunderrajangopalakrishnan2796
    @sunderrajangopalakrishnan2796 Рік тому +2

    Kalyan sir nimagae nana daniyavada

  • @rajmohantn9650
    @rajmohantn9650 Рік тому +2

    My Namaskarms to you Kalyan Sir. I am deeply grateful to you for all your songs which has made me better person.

  • @ravindraachar8603
    @ravindraachar8603 Рік тому +3

    Inspirational sir I solute you

  • @ningarajus2384
    @ningarajus2384 Рік тому +2

    Nimma ovice super super sir

  • @EagleSight9889
    @EagleSight9889 Рік тому

    ಅದ್ಭುತ ಸರ್.🙏🙏🙏🙏🙏🙏

  • @Gsoc2008
    @Gsoc2008 3 місяці тому

    Hats off to you Kalyan sir!

  • @skattimani6536
    @skattimani6536 Рік тому +1

    I like and I ❤️ your lines and lyrics sir

  • @yoocomefeelme
    @yoocomefeelme Рік тому

    Your all songs my favorite 🙏🏻🙏🏻🙌🏻 😊

  • @ramya9310
    @ramya9310 Рік тому

    Tunba kushi agute sir

  • @mayurhindu6808
    @mayurhindu6808 Рік тому +1

    ನಾನು ನೋವ್ವಿನಲ್ಲಿ ಇದ್ದೆ ನಿಮ್ಮ್ ಮನಸೇ ಅನ್ನೋ ಮಾತಿನಿಂದ ನನ್ನ ಮನಸು ಚೇಂಜ್ ಆಯ್ತು.... 🤝

  • @komalanandakumar616
    @komalanandakumar616 Рік тому

    Good song along with superb lyrics 👍👍ever green ...sir your songs r medicine for anxiety,stress n energitic Tnq 🙏🙏K Kalyan sir 😊

  • @vinodvinod998
    @vinodvinod998 Рік тому

    ನಿಮ್ಮ ಎಲ್ಲಾ ಹಾಡುಗಳ ಸಾಲುಗಳು ಮನಮುಟ್ಟುವಂತೆ ಇವೆ... ನೀವು ಕರುನಾಡಿಗೆ ಸಿಕ್ಕ ಪ್ರೇಮಕವಿ...

  • @Colourfulkitchenkannada
    @Colourfulkitchenkannada Рік тому

    Nimma sahitya tumba Adbhuta 🙏

  • @manjumanja9867
    @manjumanja9867 Рік тому

    Very good human being kalyan sir thanks for your experience with us

  • @cspradeepshasthri4174
    @cspradeepshasthri4174 Рік тому +1

    Really Great Sir

  • @MG-hm3dd
    @MG-hm3dd 6 місяців тому

    Mind-blowing song

  • @sumaprasad2875
    @sumaprasad2875 Рік тому +1

    All time favourite lyricist Kalyan sir.... God bless you 💐

  • @manjunathbk600
    @manjunathbk600 Рік тому +1

    Good luck you'res sir..
    TQ sir

  • @RaviRavi-nz3sm
    @RaviRavi-nz3sm 8 місяців тому

    Great sir niu 🙏😢

  • @basavaraj7325
    @basavaraj7325 Рік тому +5

    I love your all songs. plz make one album

  • @anandanm2503
    @anandanm2503 Рік тому

    Sir ede reeti nim videos na munduvarsi nim ee experience share madi ondu Hadina hinde Estella visaya erutte annodanna kelodu tilkolodu tumba intresting erutte , esto visaya neev heltidre wow ansutte sir keep. Continue sir.