Non-Progressive VERBS | Spoken English - 103

Поділитися
Вставка
  • Опубліковано 11 вер 2024
  • In this video, we are learning how to make sentences using Non-progressive verbs which are also called stative verbs. watch the video till the end to understand everything.
    ***********************************************************************
    Download the PDF files of my classes here:
    yuvarajmadha.in
    My Instagram:
    / yuvaraj_madha
    Join Telegram:
    t.me/YuvarajMadha
    Learn C language in Kannada:
    / thecodingclassyuvarajm...
    If you like my work;
    Donate and Support me:
    Use the following UPI Id for the payment: (Google pay / PayTM / PhonePay)
    * iamyuvaraj.mm-1@oksbi *
    ***********************************************************************
    Subscribe for Spoken English and grammar videos in Kannada.

КОМЕНТАРІ • 142

  • @YuvarajMadha
    @YuvarajMadha  4 роки тому +44

    *Can anybody translate this into Kannada:*
    I know that you believe that you understood what you think I said, but I’m not sure you realize that what you heard is not what I meant.

    • @akkamahadevisarawad9961
      @akkamahadevisarawad9961 4 роки тому +6

      ನಾನು ಹೇಳಿದ್ದನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎಂದು ನೀವು ನಂಬಿದ್ದೀರಿ ಎಂದು ನನಗೆ ತಿಳಿದಿದೆ, ಆದರೆ ನೀವು ಕೇಳಿದ್ದನ್ನು ನಾನು ಅರ್ಥೈಸಿಕೊಂಡಿಲ್ಲ ಎಂದು ನೀವು ತಿಳಿದುಕೊಂಡಿದ್ದೀರಿ ಎಂದು ನನಗೆ ಖಾತ್ರಿಯಿಲ್ಲ.

    • @manju1094
      @manju1094 4 роки тому

      ನನಗದು ಗೊತ್ತು, ಅದರ ಮೇಲೆ ನಿನಗೆ ನಂಬಿಕೆ ಇದೆ , ನೀನು ಅರ್ಥ ಮಾಡಿಕೊಂಡಿದ್ದೀಯ
      ನಾನು ಹೇಳಿದೆ , ಆದರೂ ನೀನು ಅದನ್ನ ಮರೆತು ಹೋಗಿದ್ದೀಯಾ ಅಂತ ಅನಿಸುತ್ತಿಲ್ಲ ನಿಂಗೇನ್ ಕಷ್ಟ ಆಗಿದೆ ಅದಕ್ಕೆ ಕಾರಣ ನಾನಲ್ಲ ,

    • @manju1094
      @manju1094 4 роки тому

      Is it currect sir ?

    • @shashikumarshashikumar7691
      @shashikumarshashikumar7691 4 роки тому +3

      ನೀವು ಏನು ಯೋಚಿಸಿದ್ದೀರಾ ಮತ್ತುನಿಮಗೆ ಅರ್ಥ ಆಗಿದೆ ಅಂತ ನನಗೆ ಗೊತ್ತು ನಾನು ಹೇಳ್ತಾ ಇದೀನಿ , ನಾನು ಏನು ಹೇಳ್ತಾ ಇದ್ದೀನಿ ಅಂದ್ರೆ ನಾನು ಹೇಳಿದ್ದನ್ನು ನೀವು ತಿಳಿದುಕೊಳ್ಳಿ ಕಳೆದುಕೊಂಡಿದ್ದು ಎಂದು ನನಗೆ ಖಾತ್ರಿ ಇಲ್ಲ

    • @mallikarjunpujari8952
      @mallikarjunpujari8952 4 роки тому

      Hi sir, I have joined yesterday,
      So I don't know

  • @sanikasdreamland3460
    @sanikasdreamland3460 4 роки тому +8

    Nice voice... great explanation

  • @web8385
    @web8385 4 роки тому +1

    ನನಗೆ ಗೊತ್ತು / ನೀವು ನಂಬಿದ್ದೀರಿ ಅಂತ / ನೀವು ಅರ್ಥೈಯಿಸಿಕೊಂಡಿದ್ದೀರಿ ಅಂತ / ಏನ್ ಅನ್ನಿಸುತ್ತಿದೆ/ ನಾನು ಹೇಳಿದ್ದು, ಆದರೆ / ನನಗೆ ಖಾತ್ರಿ ಇಲ್ಲ / ನಿಮಗೆ ಅರಿವಾಗಿದೆ ಅಂತ / ಏನ್ ಕೇಳಿದ್ದೆ ನೀನು/ ಅದರ ಆರ್ಥ ನಾನು ಅನ್ನಕೊಂಡಿದಾಗಿರಲಿಲ್ಲ.
    Thank you very much Sir.for your English coaching through Kannada..

  • @anubaligar6733
    @anubaligar6733 Рік тому +3

    Hats off to u sir 🙏🏾real hero to learner

  • @vishudhanair4153
    @vishudhanair4153 4 роки тому +2

    Thank you.
    This is new concept for me, because I have not been through grammar too deeply. I am learning a lot from your videos.

  • @shwethashwethard66
    @shwethashwethard66 4 роки тому +2

    Good morning sir ..Thank u soo much sir.

  • @nagarathnanagarathna9581
    @nagarathnanagarathna9581 4 роки тому +3

    Now, I realize What is English and How it use.

  • @reshmagudi676
    @reshmagudi676 4 роки тому +2

    Thank you very much Sir.🙏🙏🙏

  • @gireeshheroor7488
    @gireeshheroor7488 4 роки тому +2

    Sir i do understud this lesson

  • @aradhyaaradhya8755
    @aradhyaaradhya8755 Рік тому +1

    ಸರ್ ನಮಗೆ ಒಳ್ಳೆ ಪಾಠವನ್ನು ತಿಳಿಸಿಕೊಟ್ಟಿದ್ದೀರಿ.

  • @ugrappabu9261
    @ugrappabu9261 2 роки тому +1

    Excellent sìr

  • @veerannanavalgund1424
    @veerannanavalgund1424 4 роки тому +2

    Thank you sir ....good morning ❤

  • @shashirekhashashirekha8536
    @shashirekhashashirekha8536 4 роки тому +4

    Good morning dear Sir thank you so much 🙏

  • @ambikatalawar8366
    @ambikatalawar8366 4 роки тому +1

    Good Morning thank u so much sir

  • @jagadishrenjala6560
    @jagadishrenjala6560 4 роки тому +1

    Thank you .

  • @kkchanelrs1598
    @kkchanelrs1598 4 роки тому +1

    Good morning sir

  • @vinodakelaginamani7318
    @vinodakelaginamani7318 4 роки тому +2

    Thank you sir

  • @shivanandnaik8197
    @shivanandnaik8197 4 роки тому +2

    “ನೀವು ಏನನ್ನ ಯೋಚಿಸುತ್ತೀರೋ ಅದೇ ಅರ್ಥಾ ಆಗೋದು ಅಂತಾ ನೀವು ನಂಬಿದ್ದೀರಿ ಅಂತಾ ನನಗೆ ತಿಳಿದಿದೆ.ಆದರೆ, ನೀವು ಕೇಳಿಸಿಕೊಂಡಿದ್ದು, ನಾನು ಹೇಳಲಿಕ್ಕೆ ಹೊರಟದ್ದಲ್ಲ ಅನ್ನೋದು ನಿಮಗೆ ಅರಿವಾಗತ್ತೆ ಅಂತ ನನಗೆ ಅನಿಸುತ್ತಾ ಇಲ್ಲ”

  • @vasaviraghavendragr6161
    @vasaviraghavendragr6161 Рік тому

    Nice class sir

  • @gireeshheroor7488
    @gireeshheroor7488 4 роки тому +1

    Sir i do understand this lesson

  • @sunilss4989
    @sunilss4989 4 роки тому +1

    Good morning sir...

  • @karthikr2845
    @karthikr2845 4 роки тому +1

    Good morning

  • @shankarmadar711
    @shankarmadar711 4 роки тому +1

    Super

  • @mohankumaraba8489
    @mohankumaraba8489 3 роки тому +1

    Thnks sir

  • @parshuramchattaraki8308
    @parshuramchattaraki8308 2 роки тому

    Nice

  • @siddalingaswamyks5654
    @siddalingaswamyks5654 4 роки тому

    Can we use stative verbs in passive voice ??? Please make a video on it.

  • @poornimapatil3341
    @poornimapatil3341 2 роки тому

    Thank u so much Sir.

  • @basavarajhosmani3432
    @basavarajhosmani3432 4 роки тому +2

    Very nice 👌

  • @RajendraRaj-bv1zu
    @RajendraRaj-bv1zu 6 місяців тому

    ❤❤

  • @harshavardhank2578
    @harshavardhank2578 4 роки тому +1

    Super teaching

  • @avinashmadar838
    @avinashmadar838 Рік тому

    ನಾನು ಹೇಳಿದ್ದನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎಂದು ನೀವು ನಂಬುತ್ತೀರಿ ಎಂದು ನನಗೆ ತಿಳಿದಿದೆ ಆದರೆ ನಾನು ಏನು ಹೇಳಿದ್ದೇನೆ ಎಂದು ನನಗೆ ಖಚಿತವಿಲ್ಲ😎😎😎😎

  • @krishnakumari4014
    @krishnakumari4014 9 місяців тому

    Mean... Verb... ಅರ್ಥ ಹೊಂದು, ಉದ್ದೇಶ ಹೊಂದಿರು.
    Doubt...verb and noun. ( ಸಂಶಯ, ಸಂಶಯ ಪಡು.)
    Fit... ಸರಿ ಹೊಂದು.
    Does this shirt fit him?
    Owe... ಋಣಿಯಾಗಿರು.
    Include, promise.
    Suppose... ಊಹಿಸು.
    Pocess.
    Lack... ಕೊರತೆ ಇರುವುದು.
    Depend, involve.
    Prefer... ಆದ್ಯತೆ ನೀಡು.
    Matter... ಮಹತ್ವ ಹೊಂದು.

  • @kushikusuma1986
    @kushikusuma1986 4 роки тому

    Naanu enu helidno adhanna Neenu arta madikondu nambidiya anta nanage gottu.aadhare nanage khandithavagiyu anstilla nan en helok bayastidno adanne ninu kelskondidiya anta .( right r wrong Pls reply me plssss )

  • @bangarappakalakatti3587
    @bangarappakalakatti3587 4 роки тому +1

    Super sir

  • @mdtofiq4188
    @mdtofiq4188 4 роки тому

    Sir they will go with can for present and could for past .

    • @YuvarajMadha
      @YuvarajMadha  4 роки тому

      *Click this link and watch it:*
      ua-cam.com/video/lSB3Qi1WxB4/v-deo.html

  • @ravikantpatil6289
    @ravikantpatil6289 4 роки тому +2

    ನನಗೆ ನಿಮ್ಮ ಸ್ಪೂಕನ ಇಂಗ್ಲೀಷ್ ಪುಸ್ತಕ ಬೇಕು ಸರ್ ಲಿಂಕ್ ಕಳುಹಿಸಿ ಸರ್ order ಮಾಡುತ್ತಿನಿ ಸರ್

  • @mythilid.r.1377
    @mythilid.r.1377 4 роки тому +4

    Nanu enu helide adhannu neevu artha madikondidheera antha neevu nambidheera antha nanage gotthu. Aadhare neevu enu kelisikondidhira adhu
    nanna uddhesha alla antha nimage artha aagidhe antha nanage Khathri illa.

  • @DoddabasayyaHiremath
    @DoddabasayyaHiremath 4 роки тому

    ನಾನು ಹೇಳಿದ್ದನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎಂದು ನೀವು ನಂಬಿದ್ದೀರಿ ಎಂದು ನನಗೆ ತಿಳಿದಿದೆ, ಆದರೆ ನೀವು ಕೇಳಿದ್ದನ್ನು ನಾನು ಅರ್ಥಮಾಡಿಕೊಂಡದ್ದಲ್ಲ ಎಂದು ನೀವು ತಿಳಿದುಕೊಂಡಿದ್ದೀರಿ ಎಂದು ನನಗೆ ಖಚಿತವಿಲ್ಲ

  • @rajashreeyamoji1420
    @rajashreeyamoji1420 4 роки тому

    ನನಗೆ ಗೊತ್ತು... ನಾನು ಹೇಳಿದ್ದನು ನೀವು ಅರ್ಥ ಮಾಡಿ ಕೊಂಡೆವು ಎಂದು ನಂಬಿರುವಿರಿ.... ಆದರೆ ನನ್ನ ಪ್ರಕಾರ ನೀವು ಅದನ್ನ ಅರಿತುಕೊಂಡಿದ್ದಿರಿ ಎಂದು ನನಗೆ ಖಾತರಿ ಇಲ್ಲ....
    sir just I tired it...

  • @krishnakumari4014
    @krishnakumari4014 4 місяці тому

    I am liking roses, I am hating him, he is loving her, I am needing water, I am not believing her, I am knowing her. He is owning a car🚘. She is seeming happy😊... ❌

  • @camahammadali
    @camahammadali 4 роки тому +1

    Sir understand and believe and remember gee ing form use madbahudu alva

  • @nilakantas5153
    @nilakantas5153 3 роки тому

    ನಾನು ಹೇಳಿದ್ದನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎಂದು ನೀವು ನಂಬಿದ್ದೀರಿ ಎಂದು ನನಗೆ ತಿಳಿದಿದೆ, ಆದರೆ ನೀವು ಕೇಳಿದ್ದನ್ನು ನಾನು ಅರ್ಥೈಸಿಕೊಂಡಿಲ್ಲ ಎಂದು ನೀವು ತಿಳಿದುಕೊಂಡಿದ್ದೀರಿ ಎಂದು ನನಗೆ ಖಚಿತವಿಲ್ಲ.

  • @roopamuddappa
    @roopamuddappa 4 роки тому

    ನಾನು ಹೇಳಿದೆ, "ನನಗೆ ಗೊತ್ತು, ನಿಮ್ಮ ಅಭಿಪ್ರಾಯದಲ್ಲಿ ನಿಮಗೆ ಅರ್ಥ ಆಗಿದೆ ಅಂತ ನೀವು ನಂಬಿದ್ದೀರ", ಆದರೆ, ನೀವು ಏನ್ ಕೇಳಿಸ್ಕೊಂಡಿದ್ದೀರೋ ಆ ಅರ್ಥದಲ್ಲಿ ನಾನು ಹೇಳ್ಲಿಲ್ಲ ಅನ್ನೋದು ನಿಮಗೆ ಅರಿವಾಗಿದೆ ಅಂತ ನನಗೆ ಖಾತ್ರಿ ಇಲ್ಲ.

  • @hanumanath5072
    @hanumanath5072 4 роки тому +1

    How to use of meaning

    • @YuvarajMadha
      @YuvarajMadha  4 роки тому

      *Click this link and watch it:*
      ua-cam.com/video/lSB3Qi1WxB4/v-deo.html

  • @krishnakumari4014
    @krishnakumari4014 Рік тому

    She👧 believed. She believes him.
    She will believe him.
    He doubted about him 🙎‍♂️. He doubts him. He will doubt her.
    I forgot. I forget sometimes.
    I will forget it.
    It includes that. It included that.
    It will include that.
    She👧 wanted it. She wants it. She will want it.
    She felt sorry. She feels better now.
    She will feel better.
    He agreed👍. He agrees. He will agree.
    He👦 seemed sleepy💤😴. He seems sleepy.
    He confused 😵 her. He confuses me.

  • @savithrin2003
    @savithrin2003 3 роки тому

    God bless you

  • @vinodsushma6515
    @vinodsushma6515 4 роки тому +1

    Sir . All of you understanding.
    It is write or wrong

  • @savithashree1988
    @savithashree1988 Місяць тому

    ನನಗೆ ತಿಳಿದಿದೆ ನೀವು ಅರ್ಥಮಾಡಿಕೊಂಡಿದ್ದೀರಿ ಎಂದು ನೀವು ನಂಬುತೀರಾ ಎಂದು ನನಗೆ ತಿಳಿದಿದೆ ಆದರೆ ನೀವು ಹೇಳಿದ್ದು ನನ್ನ ಅರ್ಥವಲ್ಲ ಎಂದು ನಿಮಗೆ ಖಚಿವಿಲ್ಲ

  • @BabuGudageri
    @BabuGudageri 4 роки тому +1

    Sir can't I say that he seems to be tired?

  • @shkshk5604
    @shkshk5604 4 роки тому

    Sir dont delete any vedios....

    • @YuvarajMadha
      @YuvarajMadha  4 роки тому

      *Click this link and watch it:*
      ua-cam.com/video/lSB3Qi1WxB4/v-deo.html

  • @shashikt1487
    @shashikt1487 4 роки тому

    " ನಾನು ನಿಮಗೆ ಹೇಳಿದ್ದನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎಂದು ನಾನು ತಿಳಿದಿದ್ದೇನೆ , ಆದರೆ ನೀವು ಕೇಳಿದ್ದನ್ನು ನಾನು ಅರ್ಥಮಾಡಿಕೊಂಡಿಲ್ಲ ಎಂದು ನೀವು ಅರಿತುಕೊಂಡಿದ್ದೀರಿ "....sir but thig "That means You" we must use clear.. simple words and statements that anyone can understand...😂I'd try to explain it, but the way I originally heard it was what you say you heard. What you heard and what you say you heard could be two different conversations....this Misattributed by Alan Greenspan.... This is so confusing 😂😂😂😂🙈

  • @kalpanakeshav5485
    @kalpanakeshav5485 4 роки тому

    ನಾನು ಹೇಳಿದ್ದನ್ನು, ನೀವು ಅರ್ಥ ಮಾಡಿಕೊಂಡಿದ್ದೀರಿ ಎಂದು ನಂಬಿದ್ದೀರಿ ಎಂದು ನಾನು ತಿಳಿದುಕೊಂಡಿದ್ದೀನಿ,ಆದರೆ ನೀವು ಸರಿಯಾಗಿ ಅರ್ಥ ಮಾಡಿಕೊಂಡಿದ್ದೀರಾ, ಎಂಬುದು ನನಗೆ ಖಚಿತವಾಗಿ ತಿಳಿದಿಲ್ಲ

  • @shobhag5870
    @shobhag5870 4 роки тому +1

    Nanag gottu nivu yenu anakondiri Andra nanu heliddu nimage arta agide anta nivu nambidiri, but nanu helidara artadalli nivu keli arta madakondiri anta nanag gotta illaa.

  • @vijus.g8204
    @vijus.g8204 4 роки тому

    ನನಗೆ ಗೊತ್ತು, ನಿನಗೆ ಅಥ೯ ಆಗಿದೆ ಅಂತ ನಂಬಿದಿಯ, ಆದರೆ ನಾನು ಖಾತ್ರಿ ಯಾಗಿಲ ನೀನು ಎನನ್ನು ಕೇಳಿ ಅರಿವು ಆಗಿದೆಯೋ ಅದರ ಅರ್ಥ ಅದಲ್ಲ.

  • @muttuguru9488
    @muttuguru9488 4 роки тому

    ನಾನು ಹೇಳಿದು ನೀವು ‌‌‌‌‌‌‍ಅಥ್ರ ಮಾಂಡಿಕೋಡಿರಿ,ನೀವು ನಂಬಿರಿ,ನಿಮಗೆ ಅನಿಸುತ್ತದೆ ಎಂದು ನನಗೆ ಗೊತ್ತು,ಆದರೆ ನನಗೆ ನೀವು ಅರಿವಾಗಿವೆಂದು ಖಾತ್ರಯಾಗಿಲ್ಲ.

  • @krishnakumari4014
    @krishnakumari4014 4 місяці тому

    I am doubting about it. I am disagreeing... ❌

  • @krishnakumari4014
    @krishnakumari4014 4 місяці тому

    ನೀವು ಏನು❓ ಆಲೋಚಿಸುತ್ತೀರಿ ಎಂದು ನಾನು ಹೇಳಿದ್ದು ನಿಮಗೆ ಅರ್ಥ ವಾಗಿದೆ ಎಂದು ನಾನು ನಂಬುತ್ತೇನೆ ಎಂದು ನನಗೆ ತಿಳಿದಿದೆ ಆದರೆ ನನಗೆ ದೃಢತೆ ಇಲ್ಲ, ನಿಮಗೆ ಮನವರಿಕೆ ಆಗಿದೆ ನೀವು ಕೇಳಿಸಿಕೊಂಡದ್ದು ನನ್ನ ಉದ್ದೇಶ ಆಗಿರಲಿಲ್ಲ ಎಂಬುದು.

  • @umeshrajumeshraj1893
    @umeshrajumeshraj1893 4 роки тому

    Sir,I am learning English nowadays, that is why I am getting confused what you have commented

  • @rajeshkn3063
    @rajeshkn3063 4 роки тому

    Sir innu eshtu videos idhave

  • @aradhyaaradhya8755
    @aradhyaaradhya8755 Рік тому

    ಸರ್ ನಮಗೆ ಒಳ್ಳೆ ಪಾಠವನ್ನು ತಿಳಿಸಿಕೊಟ್ಟಿದ್ದೀರಿ. ಆದರೆ ನಮಗೆ ಒಂದು ಡೌಟ್ ಇದೆ 1 ನೀನು ಅವನನ್ನು ಇಷ್ಟ ಪಡಬೇಡ.2 ನೀನು ಅವಳನ್ನು ನಂಬಬೇಡ. 3 ನೀನು ಅದನ್ನು ಒಪ್ಪಬೇಡ ಇವುಗಳ ಜೊತೆಗೆ. 1 ನೀನು ಅವಳನ್ನು ನಂಬುವುದಿಲ್ಲ. 2. ನೀನು ಅದನ್ನು ಒಪ್ಪುವುದಿಲ್ಲ. ಇವುಗಳನ್ನು ಇಂಗ್ಲಿಷ್ನಲ್ಲಿ ಹೇಗೆ ಉಚ್ಚರಿಸಬೇಕು. ಇದರಲ್ಲಿ ನನ್ನ ಅರ್ಥ. ಇಷ್ಟಪಡುವುದಿಲ್ಲ..ಇಷ್ಟ ಪಡಬೇಡ
    ನಂಬುವುದಿಲ್ಲ... ನಂಬಬೇಡ
    ಒಪ್ಪುವುದಿಲ್ಲ... ಒಪ್ಪಬೇಡ ಇವುಗಳ ಉಚ್ಚರಣೆ ಬಗ್ಗೆ ದಯಮಾಡಿ ತಿಳಿಸಲು ತಮ್ಮಲ್ಲಿ ಕೋರುತ್ತೇನೆ

  • @nameless8912
    @nameless8912 4 роки тому

    I have doubt on you. is that correct?

    • @YuvarajMadha
      @YuvarajMadha  4 роки тому +1

      Don't translate from kannada into English.

  • @padmashriraghavendra4244
    @padmashriraghavendra4244 4 роки тому

    Believe me , I don't tell lie.
    My daughter hates strobberry juice.
    Ravi first time tests that ice cream.
    Is this right?

  • @ranjithamedha5532
    @ranjithamedha5532 4 роки тому

    Nange gottu naanu heliruvudu ninge arta agide anno yochane ide nindu aadare nange kandita nambike ide neenu kelisikondiruva reethiyalli naanu helilla anta

  • @radhikaullurart7105
    @radhikaullurart7105 4 роки тому

    Naanu helidannu ninu arthisikondiddiya yandhu ninu nambidya adre ninu kelisikondiruvude nanna maathina arthavagittu yamba nambike nanagilla .

  • @rajaraju7168
    @rajaraju7168 4 роки тому

    Sir I can't understand these sentence.

    • @YuvarajMadha
      @YuvarajMadha  4 роки тому

      *Click this link and watch it:*
      ua-cam.com/video/lSB3Qi1WxB4/v-deo.html

  • @srinivasasb6415
    @srinivasasb6415 4 роки тому

    Nange gotu Neenu nanna nambidirea anta neev artha madsodanna anta nange ansute adhare neeu tumba kasta padbeku anta

  • @sushmapatil2596
    @sushmapatil2596 4 роки тому

    Nange gottu ninu adann nambtiya anta Ning tilitaaa en yochasta ediya na heliddu,Adare nang annisodill Ning arivaytu anta Ning en tilitoo as Tara artha alla edu

  • @geetajavali2026
    @geetajavali2026 4 роки тому +1

    Good morning sir

  • @PoojaPaste-ns1si
    @PoojaPaste-ns1si Рік тому

    Thank you sir

  • @sureshbcdbk5752
    @sureshbcdbk5752 4 роки тому

    Thank you, sir.💐🙏

  • @shailashreekj2703
    @shailashreekj2703 4 роки тому

    Nice

  • @nirmalaramu4195
    @nirmalaramu4195 4 роки тому +1

    Good morning sir

  • @ninganagoudapatil3468
    @ninganagoudapatil3468 4 роки тому +1

    Good morning sir

  • @gurupadappaguru9296
    @gurupadappaguru9296 3 місяці тому

    Tankyou sir😊

  • @divyanaik2783
    @divyanaik2783 2 роки тому

    Thank you sir

  • @nirmalaramu4195
    @nirmalaramu4195 4 роки тому +1

    Thank you sir

  • @yallakkachalavadi7173
    @yallakkachalavadi7173 4 роки тому +1

    good morning sir

  • @nandinie3729
    @nandinie3729 4 роки тому +1

    Thank you sir

  • @kchikkappakchikkappa61
    @kchikkappakchikkappa61 2 роки тому

    Thank you🙏 Sir

  • @santoshnaik9917
    @santoshnaik9917 4 роки тому

    Good morning sir

  • @nirmalaramu4195
    @nirmalaramu4195 4 роки тому +1

    Thank you sir

  • @nagarajhamsasenam7561
    @nagarajhamsasenam7561 4 роки тому +1

    Thank you Sir.