ಕನ್ನಡಿಗರು ಈಗಲಾದರೂ ಗರ್ವ ಪಡುವರೆನೊ ಕನ್ನಡಿಗನೆಂದು , ಈ ಮನುಷ್ಯ ಈ ವಯಸ್ಸಲ್ಲೂ ಸಹ ಈ ಉತ್ಸಾಹ, ಹುಮ್ಮಸ್ಸು ಅದ್ಭುತ, ಯಾವುದೇ ಜನ್ಮ ಇರ್ಲಿ ಕನ್ನಡಿಗನಾಗಿ ಹುಟ್ಟಬೇಕು ಅನಿಸುತ್ತದೆ, ಜೈ ಭುವನೇಶ್ವರಿ ಜೈ ಕರ್ನಾಟಕ ಮಾತೆ 🥰
Please ignore this. Audience missed this interview will watch now. This one video is having entire episodes in it. Thats all. Irresponsible statement pass madodu nilsi. Nimge bekagiro video select madi nodi. Respect kodi kalamadyama channel ge 👏
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeaturedv
ಕರ್ನಾಟಕದ ಇತಿಹಾಸ ಭೂಪತಿಗೆ ಅಭಿನಂದನೆಗಳು 💐
Wow.....I am from Dubai......watching Dharmi sirs episode......What dharmi sir is telling is 100000% TRUE..TRUE.....TRUE......
ನಾಲ್ವಡಿ ಕೃಷ್ಣರಾಜ ಒಡೆಯರ್ ❤️❤️. Once a king he is always a king.
ಧರ್ಮಿ ಸರ್ ಗೆ... ನಮ್ಮ ಹೃತ್ಪೂರ್ವಕ ಧನ್ಯವಾದಗಳು 🙏🙏🙏🌹🌹🌹
ನಿಮ್ಮ ಮಾತು ಸಂಪೂರ್ಣ ಸತ್ಯ..❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
ನಿಮ್ಮಂಥವರ.. ಅವಶ್ಯಕತೆ ಇದೆ ಸರ್...❤❤❤
ದರ್ಮಿ ಸರ್ ನಿಮ್ಮ ಸಾಧನೆಗೆ ಸಾವಿರ ನಮನಗಳು, ನಾನು ಮೈಸೂರಿನ ಪ್ರಜೆಯಾಗಿ ನನಗೆ ಬಹಳ ಹೆಮ್ಮೆ ಅನ್ನಿಸುತ್ತೆ
I am waiting for this interview
?It's2 year old vedio buddy
ಕನ್ನಡಿಗರು ಈಗಲಾದರೂ ಗರ್ವ ಪಡುವರೆನೊ ಕನ್ನಡಿಗನೆಂದು , ಈ ಮನುಷ್ಯ ಈ ವಯಸ್ಸಲ್ಲೂ ಸಹ ಈ ಉತ್ಸಾಹ, ಹುಮ್ಮಸ್ಸು ಅದ್ಭುತ, ಯಾವುದೇ ಜನ್ಮ ಇರ್ಲಿ ಕನ್ನಡಿಗನಾಗಿ ಹುಟ್ಟಬೇಕು ಅನಿಸುತ್ತದೆ, ಜೈ ಭುವನೇಶ್ವರಿ ಜೈ ಕರ್ನಾಟಕ ಮಾತೆ 🥰
This person is wonderful ❤ energetic
Two. Beautiful people...❤🎉
ಮೈಸೂರು ಕತೆಗಳ ಅರಸರಿಗೆ
ತುಂಬು ಹೃದಯದ ಧನ್ಯವಾದಗಳು🙏🙏
ತುಂಬಾ ಅಧ್ಬುತವಾದ ವೀಡಿಯೋ ಸರ್
sir super❤❤❤❤❤ param and darmi sir gud working i am also very intrested in histry namaskara
ಪರಮ ರವರೆ ನಿಮ್ಮ ಈ ಸಂದರ್ಶನ ಕ್ಕೆ ಅಭಿನಂದನೆಗಳು 🙏🏼. ನಿಮ್ಮ ಫೋನ್ ನಂಬರ್ ದಯವಿಟ್ಟು ಕೊಡಿ
ಕೃಷ್ಣರಾಜ ಭೂಪ♥️
ಮನೆ ಮನೆ ದೀಪ💥
Nan jivanadalli edhu onde episode one sec skip maddene nodiro video nanu edhu fist and last endu❤
Darmendra sir nimma gnana bhandarakke sharanu sharanu sir
ಮಕ್ಕಳು ನಮ್ಮ ಊರು,ಕೇರಿ, ಗ್ರಾಮಗಳ ಇತಿಹಾಸ ತಿಳಿದುಕೊಳ್ಳಲೇ ಬೇಕು..
ತಿಳಿದು ಅದನ್ನು ಶಾಶ್ವತವಾಗಿ ಉಳಿಸುವ ಕಡೆ ಗಮನ ಕೊಡಬೇಕು..🎉
Nice information
Sir your a great Anna 🙏🙏
Dharmanna na life story na poorti aagi tilisikodi,Dharmanna avara utsaha namma yuvakarallu barali
ಆಕಾಶ್ ವಾಣಿ ಧಾರವಾಡ ಕೇಂದ್ರದಲ್ಲಿ ರಾಜಕುಮಾರ್ ಅವರು 78 ರಲ್ಲಿ ಮಾತನಾಡಿದ ತರ ನೀವು ಮಾತಾಡ್ತಾ ಇದ್ದೀರಾ ರಾಜಕುಮಾರ್ ಬಿಟ್ಟರೆ ನೀವೇ ಇಷ್ಟು ಚೆನ್ನಾಗಿ ಮಾತಾಡೋದು ಅಂತ ಅನಿಸ್ತಾ ಇದೆ
ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾತ್ಮ, ಪುಣ್ಯಾತ್ಮ ❤.....
Thanks param sir.. fan of dharma anna❤
I am waiting for this interview 🙏
Full kushi aytu :)
Dharmi sir❤
Really sir it's a wonderful car sir.
Nija nalvadi krishnaraja vadayar avru dodda kodige ide sir
ಇಬ್ರುಗು ಒಳ್ಳೆದಾಗಲಿ ಸಾರ್.
ಅಣ್ಣ ಆಶಾ ಕಿರಣ FLYING PASSPORT ಅವರದು video ಮಾಡಿ ಪ್ಲೀಸ್
ಜೈ ಕರ್ನಾಟಕ ಮಾತೆ ❤
Super super super ❤
ಪರಮೇಶ್ವರ್ ಸರ್ ಗಂಗಾವತಿ ಪ್ರಾಣೇಶ್ ಅವರ್ interview ಮಾಡಿ ಒಮ್ಮೆ... My hearlty request
Already pranesha avara interview agide nodapa , search madu
ಮೈಸೂರು ಇತಿಹಾಸ ಅಂದ್ರೆ ಧರ್ಮೇಂದ್ರ ಧರ್ಮೇಂದ್ರ ಅಂದ್ರೆ ಮೈಸೂರು ಇತಿಹಾಸ...
Super sir
🙌🙌🙌🙌👍👌👌
U could have made this video to 2 parts sir
ಜಾಸ್ತಿ ಪ್ರಚಾರ ಆಗಬೇಕು ಅಂದ್ರೆ ಕೋಟಿಗಟ್ಟಲೆ ಜನ ನೋಡಬೇಕಾದರೆ ಇದನ್ನು ಕೋಟಿಗಟ್ಟಲೆ ಜನ ನೋಡ್ತಾ ಇಲ್ಲ ಯಾವಾಗ ನೋಡುತ್ತಾರೆ ಜನ ಇಂಥದ್ದನ್ನೆಲ್ಲ
Fan of darmendra sir
🙏🙏🙏🌹🌹🌹🙏🙏🙏
Akka Anu Vedio madi sir @paramesh
Sir hebbevu farm tour madi sir at penukonda near pavagada...
❤🎉
🙏
💐👏👌👌👌👏
❤❤
❤ 🔥🔥🔥🔥🔥🔥
❤❤❤🙏🙏🙏
Repeat video
After so many time...
Old videos yavd yavd idave innu, matte avannu repeat haku guru
Illi Jana marulu....
Please ignore this. Audience missed this interview will watch now. This one video is having entire episodes in it. Thats all. Irresponsible statement pass madodu nilsi. Nimge bekagiro video select madi nodi. Respect kodi kalamadyama channel ge 👏
Nama urali ondu shsana ida
ಎರಡು ದಿನ ಹಿಂದೆ ಅಂತ ತೋರಿಸ್ತಾ ಇದೆ ಇದು ಮುಂಚೆ ಯಾವಾಗೋ ಇದೆಲ್ಲ ಕೇಳಿದಂಗೆ ಐಯ್ತಲ್ಲ ಸರ್
Param sir I think Niv elli Tanka Madiro Video Alli Top 1 Video sir
I will bet Etara Video not repeat again
ಆಗಲೇ ಎಪಿಸೋಡ್ ಹಾಕಿದ್ರಲ್ಲ ಸರ್
ಸರ್ ಗೆ ಒಂದು ನನ್ನ ದೊಡ್ಡ ಸಲ್ಯೂಟ್
Sir leanth video beda sir
😢😢😢😢❤❤❤❤🎉🎉🎉
Old video
first kelusbeku guru other language avrna nijaa
ದರ್ಮೆಂದ್ರ ಕುಮಾರ್ ಮುಂದೆ. ನೀವು. ಏನು ಅಲ್ಲ
🫶🏼
Nino ninna build up yak😮
Super sir
🙏
❤❤❤❤❤❤❤❤
❤️❤️❤️
Super sir
❤
🙏