ಎಲ್‌.ಕೆ ಅಡ್ವಾಣಿ ಸತ್ಯಕಥೆ! | Bharat Ratna LK Advani | BJP, Modi | Rath Yatra | Ram Mandir Masth Magaa

Поділитися
Вставка
  • Опубліковано 10 вер 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #LKAdvani #LalKrishnaAdvani #BharatRatna #BharatRatnaAward #RathYatra #RamMandir #BJP #LivingTribute #PMModi #MasthMagaa #AmarPrasad

КОМЕНТАРІ • 282

  • @MasthMagaa
    @MasthMagaa  7 місяців тому +13

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @Gururayarmahime777
    @Gururayarmahime777 7 місяців тому +154

    ❤️ಜೈ ಮೋದಿಜಿ ಜೈ ಅಡ್ವಾಣಿ ಅವರಿಗೆ ಭಾರತರತ್ನ ಪ್ರಶಸ್ತಿ ಕೊಟ್ಟ ಮೋದಿಜಿ ಸರ್ಕಾರಕ್ಕೆ ನನ್ನ ಕಡೆಯಿಂದ ಧನ್ಯವಾದಗಳು 🙏

  • @ranguchinnu5442
    @ranguchinnu5442 7 місяців тому +56

    ಜೈ ಶ್ರೀ ರಾಮ್ ಅಭಿನಂದನೆಗಳು ಅಡ್ವಾಣಿ ಜಿ 🌹🙏🌹

  • @anumanjukadanankoppa9490
    @anumanjukadanankoppa9490 7 місяців тому +92

    ಅಭಿನಂದನೆಗಳು ಅಡ್ವಾಣಿ ಅಜ್ಜಾರ 🚩🙏

  • @danrajdanu3598
    @danrajdanu3598 7 місяців тому +75

    ಭಾರತ ರತ್ನ ಲಾಲ್ ಕೃಷ್ಣ ಅಡ್ವಾಣಿ ಜಿ 🙏

  • @yadavs9099
    @yadavs9099 7 місяців тому +37

    🙏🚩💐ಅಭಿನಂದನೆಗಳು
    ಕೇಂದ್ರ ಸರ್ಕಾರವು ಬಿಜೆಪಿಯ ಹಿರಿಯ ನಾಯಕರು, ಬಿಜೆಪಿ ಭೀಷ್ಮ ಎಂದೇ ಖ್ಯಾತರಾದ ಶ್ರೀ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಿದೆ.💐
    ಸಾರ್ವಜನಿಕ ಜೀವನದಲ್ಲಿ ಶ್ರೀ ಎಲ್. ಕೆ. ಅಡ್ವಾಣಿ ಅವರ ದಶಕಗಳ ಸುದೀರ್ಘ ಸೇವೆ, ರಾಷ್ಟ್ರೀಯ ಏಕತೆ ಮತ್ತು ಸಾಂಸ್ಕೃತಿಕ ಪುನರುತ್ಥಾನದೆಡೆಗಿನ ಅವರ ಅವಿರತ ಪ್ರಯತ್ನಗಳು ಅಭಿನಂದನಾರ್ಹ.🙏🚩🙏

  • @Rambo-kannadiga
    @Rambo-kannadiga 7 місяців тому +50

    ಲಾಲ್ ಕೃಷ್ಣ ಅಡ್ವಾಣಿ ( ಲಾಲ್ ಕಿಶನ್ ಅಡ್ವಾಣಿ ) ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಟ್ಟಿದ್ದು ಹೆಮ್ಮೆಯ ವಿಷಯ 🇮🇳🚩🕉️🔥🔥🔥

  • @sureshsubrahmanyam5108
    @sureshsubrahmanyam5108 7 місяців тому +35

    ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿರುವುದರಿಂದ ನಮಗೆಲ್ಲಾ ಸಂತೋಷವಾಯಿತು 👏👏👍👍

  • @sumag1215
    @sumag1215 7 місяців тому +50

    ಭಾರತ ರತ್ನ ಲಾಲ್ ಕೃಷ್ಣ ಆಡ್ವಾಣಿ ಅವರಿಗೇ ಅಭಿನಂದನೆಗಳು ❤❤❤❤,🙏🙏🙏💐💐💐

  • @skvlogs8863
    @skvlogs8863 7 місяців тому +60

    ಬಿಜೆಪಿ ಬೀಷ್ಮ ❤🚩🔥🔥

  • @Namo_fan
    @Namo_fan 7 місяців тому +32

    ನಮ್ಮಂತ ಕಟ್ಟರ್ ಬಿಜೆಪಿ ಬೆಂಬಲಿಗರಿಗೆ ಇದು ತುಂಬಾ ಸಂತೋಷದ ಸಂಗತಿ ❤

  • @aravindhitman1942
    @aravindhitman1942 7 місяців тому +180

    ೨೦೨೪ ನರೇಂದ್ರ ಮೋದಿಗೆ ಮತ ಎಂಬ ಒಕ್ಕೊರಲಿನ ದೇಶ ಪ್ರೇಮಿಗಳು ಲೈಕ್ ಮಾಡಿ ❤ ಜೈ ಹಿಂದ್

    • @gangrajugangraju7293
      @gangrajugangraju7293 7 місяців тому +3

      💯🌷🌷🌷🌷🚩🇮🇳400+bro

    • @Rohith481
      @Rohith481 7 місяців тому +1

      ಭಾರತದ ವಿದೇಶಿ ಸಾಲ 192 ಲಕ್ಷ ಕೋಟಿಗಳು....ಒಂದು ವರ್ಷದಲ್ಲಿ 30 ಲಕ್ಷ ಕೋಟಿ ಸಾಲ ಹೆಚ್ಚಾಗಿದೆ... 9 ಮುಕ್ಕಾಲು ವರ್ಷದಲ್ಲಿ 140 ಲಕ್ಷ ಕೋಟಿ ವಿದೇಶಿ ಸಾಲ...
      ಇದು ನ್ಯೂ ಇಂಡಿಯಾ

  • @Rambo-kannadiga
    @Rambo-kannadiga 7 місяців тому +26

    ಹಿಂದೂತ್ವ ಶಕ್ತಿ ಹಿಂದೂತ್ವದ ಗಟ್ಟಿಯಾದ ನಂಬಿಕೆ ಜೈ ಶ್ರೀ ರಾಮ್ 🇮🇳🚩🕉️🎪🔥🔥

  • @shivudvishwakarmasdsssv2009
    @shivudvishwakarmasdsssv2009 7 місяців тому +30

    Happy moments ಜೈ ಅಡ್ವಾಣಿ ಜಿ

  • @sridharsanjeev3050
    @sridharsanjeev3050 7 місяців тому +90

    "ಅಮೃತಕಾಲ ಕೂಡಿಬಂದಿದೆ.. ಅಡ್ವಾಣಿಯವರಿಗೆ ಶುಭವಾಗಲಿ❤️ಜೈಶ್ರೀರಾಮ್ ಜೈಮೋದಿಜೀ❤️🚩

  • @yadavs9099
    @yadavs9099 7 місяців тому +21

    💐ಅಭಿನಂದನೆಗಳು
    ಕೇಂದ್ರ ಸರ್ಕಾರವು ಬಿಜೆಪಿಯ ಹಿರಿಯ ನಾಯಕರು, ಬಿಜೆಪಿ ಭೀಷ್ಮ ಎಂದೇ ಖ್ಯಾತರಾದ ಶ್ರೀ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಿದೆ.💐
    ಸಾರ್ವಜನಿಕ ಜೀವನದಲ್ಲಿ ಶ್ರೀ ಎಲ್. ಕೆ. ಅಡ್ವಾಣಿ ಅವರ ದಶಕಗಳ ಸುದೀರ್ಘ ಸೇವೆ, ರಾಷ್ಟ್ರೀಯ ಏಕತೆ ಮತ್ತು ಸಾಂಸ್ಕೃತಿಕ ಪುನರುತ್ಥಾನದೆಡೆಗಿನ ಅವರ ಅವಿರತ ಪ್ರಯತ್ನಗಳು ಅಭಿನಂದನಾರ್ಹ.

  • @nagendrakavivdps
    @nagendrakavivdps 7 місяців тому +35

    ಜೈ ಶ್ರೀ ರಾಮ್ 🇮🇳🪔🕉️🙏

  • @maheshababucr2905
    @maheshababucr2905 7 місяців тому +16

    ಅಭಿನಂದನೆಗಳು ಶ್ರೀ L K ಅಡ್ವಾಣಿ ಜೀ,💐💐💐

  • @MouneshKaroshi-tg2rd
    @MouneshKaroshi-tg2rd 7 місяців тому +24

    ಬಿಜೆಪಿಯ ಭೀಷ್ಮ ❤❤❤❤ ಬಿಜೆಪಿಯ ಮೊದಲ ಸಾರಥಿ ❤❤❤🎉🎉 ಭಾರತದ ರಾಜಕೀಯದ ನಿಜವಾದ ಭೀಷ್ಮ ❤

  • @hkseetharama9822
    @hkseetharama9822 7 місяців тому +64

    ಶ್ರೀ ಲಾಲ್ ಕೃಷ್ಣ ಅಡ್ವಾಣಿಜಿಯವರಿಗೆ ಹಾರ್ಧಿಕ ಅಭಿನಂದನೆಗಳು 🌹🌹. (ಇದರಿಂದ ಪ್ರಶಸ್ತಿಗೆ ಬೆಲೆ ಬಂದಿದೆ )

    • @Mahammad-02_nda
      @Mahammad-02_nda 7 місяців тому

      😂 think Like a Indian

    • @vaayuputhra8025
      @vaayuputhra8025 7 місяців тому

      ​​@@Mahammad-02_ndaNeevu mogala baabara temple hodedu masjid ge bembala koduthi Indiada culture bagge yochisu

  • @rameshds1959
    @rameshds1959 7 місяців тому +18

    Respectfull Advaniji Congratulations Sir .❤

  • @naganagoudanaikar1778
    @naganagoudanaikar1778 7 місяців тому +13

    100% ಆಗಬೇಕು ಭಾರತ ರತ್ನ 🌹🌹🌹🌹🌹

  • @ranganath4465
    @ranganath4465 7 місяців тому +11

    ನಮ್ಮ ಕನ್ನಡದ ಅತುತ್ತಮ ಚಾನಲ್ ❤😊 ಅಮರ್ sir nima explain super ❤

  • @prasadravi054
    @prasadravi054 7 місяців тому +29

    ಭೀಷ್ಮ ❤😍 ಅಡ್ವಾಣಿಜಿ 😍🙏

  • @shivapradeep5368
    @shivapradeep5368 7 місяців тому +24

    Advani ji is a great leader 🙏

  • @jayalaxmii6173
    @jayalaxmii6173 7 місяців тому +16

    ಅಡ್ವಾಣಿಯವರಿಗೆ ಶುಭವಾಗಲಿ ಜೈ ಶ್ರೀರಾಮ್

  • @deepakkurdekar.7999
    @deepakkurdekar.7999 7 місяців тому +6

    ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳು 👏🏻👍🏻

  • @lokeshlokesh699
    @lokeshlokesh699 7 місяців тому +175

    Lk ಆಡ್ವಾಣಿ ಭಾರತ ರತ್ನ ಪ್ರಶಸ್ತಿಗೆ ಅರ್ಹರು.

    • @irappachhatti1962
      @irappachhatti1962 7 місяців тому

      ಕರ್ನಾಟಕದ ಶಿದಗಂಗಾ ಶಿವಕುಮಾರ್ ಸಾಮಿ ಗಳು

    • @ibrahimaibba1034
      @ibrahimaibba1034 7 місяців тому +4

      ಕೋಮು ಕ್ರಿಮಿ

    • @itz_Epic_boi
      @itz_Epic_boi 7 місяців тому

      ​@@ibrahimaibba1034terrarist spotted 💣💣💣

    • @Rohith481
      @Rohith481 7 місяців тому +3

      ಯಾವ ಕಾರಣಕ್ಕೆ ಕೊಡಬೇಕು?

    • @Tpoking777
      @Tpoking777 7 місяців тому

      ​@@ibrahimaibba1034 ಹೌದಣ್ಣ ನೀವು ಹೋರಾಡಿದ್ರೆ ಧರ್ಮ ದ ಪರ ಆಗುತ್ತೆ ಅದೇ ಹಿಂದೂಗಳು ನಮ್ ಧರ್ಮದ ಪದ ಹೋರಾಡಿದ್ರೆ ಕೋಮುಗಲಭೆ ಆಗುತ್ತೆ... ಈಗೆ ಮಾಡಿನೇ 53 -54 ದೇಶನ ನುಂಗಿರೋದು ನೀವು

  • @mahabaleshwarm2176
    @mahabaleshwarm2176 7 місяців тому +20

    Congratulations sir...🎉🎉🎉

  • @venkateshgowda8342
    @venkateshgowda8342 7 місяців тому +13

    ದೇಶಕ್ಕೆ ರೈತರಿಗೆ ಮತ್ತು ನಮ್ಮ ಸೈನಿಕರಿಗೆ ಯಾವ ಪಕ್ಷ ನಾದ್ರು ಒಳ್ಳೆದ್ ಮಾಡಲಿ ಅವರಿಗೆ ನಮ್ಮ ಮತ.

    • @irappachhatti1962
      @irappachhatti1962 7 місяців тому

      ಅದಾನಿ ಅಂಬಾನಿ ಗಳ ಪಕ್ಷ ಎಲೆಕ್ಷನ್ ಗೆ ದುಡ್ಡು ಅವರು ಹಾಕಿದ್ದು ವಾಪಾಸ್ ತಗಿತಾರೆ ನೋಡಿ ಗ್ಯಾಸ್ ಪೆಟ್ರೋಲ ಡೀಸಲ್ 140.ಕೋಟಿ ಜನರಿಗೆ ಬೆಲೆ ಏರಿಕೆ ಮಾಡಿ ವಾಪಾಸ್ 5ವರ್ಷ ವರೆಗೂ ತಗಿತಾರೆ ನೋಡಿ RSS ಅಭಿರುದ್ದಿ ಆಗುತ್ತೆ ಗ್ಯಾಸ್ ಸಬ್ಸಿಡಿ ಬಂದ ಆಗಿದೆ 600ಗ್ಯಾಸ್ + 1100 ಗೆ ಅದಾನಿ ಆಸ್ತಿ ಈವಾಗ ನೋಡಿ ಕೇವಲ 1ಗಂಟೆ ಗೆ 90 ಕೋಟಿ ಟಿವಿ ನ್ಯೂಸ್ ಗಳಿಗೆ ದುಡ್ಡು ಕೊಟ್ಟು ಬುಕ್ ಮಾಡಿ ಜನರಿಗೆ ಸುಳ್ಳು. ಹೇಳಿಸಿ ಲೂಟಿ ಮಾಡುವ 420.ಐಡಿಯಾ ಇದು ಎಲೆಕ್ಷನ್ ಮುಗಿಲಿ ಅಸಲಿ ಆಟ ಶುರು ಆಗುತ್ತೆ ಸ್ವಲ್ಪ ತಡಿರಿ ಆಮೇಲೆ ನೋಡಿ ಗುಟ್ಟು ಗೊತ್ತು ಆಗುತ್ತೆ

  • @Rambo-kannadiga
    @Rambo-kannadiga 7 місяців тому +9

    ಜಗತ್ತು ಬಗ್ಗಿಸಿದರೆ ಬಗ್ಗುತ್ತೆ ಬಗ್ಗಿಸೋರು ಬೇಕು ಅಷ್ಟೇ 🇮🇳🕉️🚩🎪🔥🔥

  • @bhavanikumar5840
    @bhavanikumar5840 7 місяців тому +6

    ❤❤❤ Congratulations for advani ji

  • @dayanandkinnigoli2816
    @dayanandkinnigoli2816 7 місяців тому +11

    ಲಾಲ್ ಕೃಷ್ಣ ಅಡ್ವಾಣಿ ಜಿ ❤🙏🏻✨

  • @user-ie7up4st4v
    @user-ie7up4st4v 7 місяців тому +12

    Jay Shri Ram Jay Bharat Jai BJP🇮🇳🙏🛕🚩🧠💯🚩

  • @vasudevashetigar7713
    @vasudevashetigar7713 7 місяців тому +14

    Jai Sri Ram 1:42

  • @vijayrd0078
    @vijayrd0078 7 місяців тому +23

    ಮೋದಿ ಸರ್ಕಾರಕ್ಕೆ ಧನ್ಯವಾದಗಳು .

  • @karabasappam7471
    @karabasappam7471 7 місяців тому

    ಭಾರತ ರತ್ನ ಶ್ರೀ ಲಾಲಕೃಷ್ಣ ಅಡ್ವಾಣಿಜೀಯವರಿಗೆ
    ಹೃತ್ಪೂರ್ವಕ ವಂದನೆಗಳು ಅಭಿನಂದನೆಗಳು❤❤

  • @santoshmelinamani6784
    @santoshmelinamani6784 7 місяців тому +3

    Anna nimmali estondu jnana ide anna really hat's off anna nimge...
    Congratulations to BHARAT RATNA L K ADVANIJI🎉🎉🎉.... jai shree ram 🚩🚩🚩🚩🚩 bar bar modi sarkar iss bar 400 par agli bar 500 par.... Jai shree ram🚩🚩🚩🚩.... 🙏🙏🙏

  • @kowshikchakravarthy8047
    @kowshikchakravarthy8047 7 місяців тому +32

    Bjp bheeshma respect button ✅🙏

  • @mngk69
    @mngk69 7 місяців тому +6

    Excellent! ಎಲ್ಲಾ recall ಮಾಡಿದ hage ಆಯ್ತು. Unbiassed

  • @harshithakr3323
    @harshithakr3323 7 місяців тому +6

    I love you advani ji conngrjuletion 🎉❤ jai sri ram

  • @shashankrko5701
    @shashankrko5701 7 місяців тому +18

    Jai shree Ram 🚩🚩 jai BJP 💪🏻

  • @jagannathhk4852
    @jagannathhk4852 7 місяців тому +11

    Atal & Adwani great leaders in Indian politics.

  • @vijaykumark9320
    @vijaykumark9320 7 місяців тому +6

    Respected ....L K advani sir 🙏
    🇮🇳

  • @GP__07
    @GP__07 7 місяців тому +3

    Jai shree ram ❤

  • @shivapradeep5368
    @shivapradeep5368 7 місяців тому +7

    Modi ji is a very very great leader 🙏

  • @prasannabk5386
    @prasannabk5386 7 місяців тому +7

    Jai shree ram jai hanumanji ki jai

  • @prabhudev9568
    @prabhudev9568 7 місяців тому +3

    Jai Advani ji Bharat Ratna kke mukuta Ratna , Jai hind, jai bharat

  • @govindhandigol7447
    @govindhandigol7447 7 місяців тому +3

    Great Sir. Awesome Explanation.Thanks a lot, Sir.

  • @srinivaskannadiga
    @srinivaskannadiga 7 місяців тому +10

    8:36 😂 ಲಾರಿ ಓಡ್ಸಿದ್ರು funny😂

  • @subramanyachar4665
    @subramanyachar4665 7 місяців тому +2

    Good dicision, advani ji right person

  • @meghrajraj7730
    @meghrajraj7730 7 місяців тому

    Number one lalaji jai bharat ratna award thanks jai bharat jai ramlal

  • @nemeshkumar341
    @nemeshkumar341 7 місяців тому +1

    ❤❤❤❤❤❤❤JAI BOSS ADVANI BOSS THE YOUR GREAT BOSS JAI HINDHU JAI NAMASTE NAMASTE 👌 🙏 💖 💙 😀

  • @nirmithamurali2849
    @nirmithamurali2849 7 місяців тому +3

    He deserves bharath rathna 😊

  • @shrikantakabbaragi7666
    @shrikantakabbaragi7666 7 місяців тому +7

    ಸಾಲು ಮರದ ತಿಮ್ಮಕ್ಕ ❤❤❤

  • @prabhakarr6836
    @prabhakarr6836 7 місяців тому +6

    Jai Hindu rashtra

  • @Sathya_Selvam
    @Sathya_Selvam 7 місяців тому +2

    ಜೈ ಶ್ರೀ ರಾಮ್ 🎉🎉🎉

  • @sagarsaliyan5091
    @sagarsaliyan5091 7 місяців тому +1

    Well deserved Bharath rathna to advani❤️ TQ FOR YOUR INVISIBLE EFFORT FOR RAM MANDIR❤

  • @jayashankaran2361
    @jayashankaran2361 7 місяців тому +1

    Jai Bharat Jai Modiji Jai LK Advani 🎉🎉

  • @puneeth7634
    @puneeth7634 7 місяців тому

    ಅಭಿನಂದನೆಗಳು ಅಡ್ವಾಣಿ ji 🎉🎉

  • @sannaningappa.v.sogalad.3849
    @sannaningappa.v.sogalad.3849 7 місяців тому +2

    L. K.ಅಡ್ವಾಣಿಯವರು ಭಾರತ ರತ್ನಕ್ಕೆ ಖಂಡಿತಾ ಅರ್ಹರು.. ಜೈ ಶ್ರೀರಾಮ್.. ಜೈ ಶ್ರೀಕೃಷ್ಣ.. ಜೈ ಲಾಲ್ ಕೃಷ್ಣ..

  • @vaali........6893
    @vaali........6893 7 місяців тому +5

    BJP ಭೀಷ್ಮ...❤❤

  • @nagarajhulakoti6627
    @nagarajhulakoti6627 7 місяців тому +16

    ಬಿಜೆಪಿಯ ಭೀಷ್ಮ ಅವರಿಗೆ ಈ ಪ್ರಶಸ್ತಿ ಕೊಟ್ಟಿದ್ದು ತುಂಬಾ ಸಂತೋಷದ ಸಂಗತಿ.

  • @ravishankarbhat.s1860
    @ravishankarbhat.s1860 7 місяців тому +1

    ಅಡ್ವಾಣಿ ಯವರಿಗೆ ಮನದಾಳದ ನಮನಗಳು. ಶುಭಾಶಯಗಳು

  • @hanumantappaarya4120
    @hanumantappaarya4120 7 місяців тому

    ಬೀಷ್ಮ ನಿಗೆ 🙏🙏🙏🙏
    ಜೈ ಶ್ರೀರಾಮ್, ಜೈ ಮೋದೀಜಿ. 🚩🚩🚩🚩🙏

  • @yashworld4980
    @yashworld4980 7 місяців тому +2

    He was born in Karachi before Independence. I thank him for the revolution to save Bharat form leftist and radicals.

  • @BasavaPb-ss6hi
    @BasavaPb-ss6hi 7 місяців тому +1

    8,40 ಸೂಪರ್ sir ನೀವು ❤❤❤, jai bjp, jai modi, congratulations LK Advani ji 💐,lokasabha dali e yugadlli mate ಖಾನ್ gresh barala baradu etakoli,

  • @prathupower
    @prathupower 7 місяців тому +4

    ಅಭಿನಂದನೆಗಳು ಮೋದಿಜಿ ಸರಕಾರಕೆ

  • @shashikumarguttedar4196
    @shashikumarguttedar4196 7 місяців тому +3

    Super Episode Sir 👌👌

  • @kingbro907
    @kingbro907 7 місяців тому

    ಅಭಿನಂದನೆಗಳು ಸರ್, ನಿಮ್ಮ ಕೈ ಕುಂದಾಪುರದಲ್ಲಿ ಕೈಕುಲುಕಿದ ಅದು ನನ್ನ ಸೌಭಾಗ್ಯ.❤❤❤

  • @bharathab8412
    @bharathab8412 7 місяців тому +6

    Jai advani

  • @natarajahb44
    @natarajahb44 7 місяців тому +1

    Unsung hero of Indian politics

  • @nageshmogera3078
    @nageshmogera3078 7 місяців тому

    🙏🙏🙏ಭಾರತ ರತ್ನ ಅಡ್ವಾಣಿ 🙏🙏💐💐

  • @shreekantashreekanta1688
    @shreekantashreekanta1688 7 місяців тому

    ಬಿಜೆಪಿ ಅನ್ನೋ ಲಾರಿ ಗೆ ಹಿಂದುತ್ವ ಅನ್ನೋ ಇಂಜಿನ್ ವಾ ಎಂಥ ವಾಕ್ಯ ಸೂಪರ್

  • @SURYAPRAKASH-xn2nn
    @SURYAPRAKASH-xn2nn 7 місяців тому +2

    Sir both BJP pithamas vajapeyyji And advanijee founded BJP snd nurtered it from two numbers to three hundred and made to form government at center. Both deserve bharatha rathna great Modiji recognised their service and conferred bharatha rathna. Hats off to above all three.

  • @jagadishr2933
    @jagadishr2933 7 місяців тому +2

    ❤❤❤❤

  • @yadavs9099
    @yadavs9099 7 місяців тому

    🙏🕉️🚩🔱ಜೈ ಲಾಲ್ ಕೃಷ್ಣ ಅಡ್ವಾಣಿ ಜೀ ಜೈ ಮೋದಿ ಜೀ ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ 🚩🔥🙏

  • @bhagyahosalli8731
    @bhagyahosalli8731 7 місяців тому

    Congratulations Advaniji. Shivakumar Swamiji go kodbeku.

  • @venku28
    @venku28 7 місяців тому +3

    Ratan tata avrigu Bharath Ratna award sigabeku

  • @SunilS-zd8rb
    @SunilS-zd8rb 7 місяців тому +1

    Amar Prasad super speech

  • @user-xs9og4tk5o
    @user-xs9og4tk5o 7 місяців тому +3

    L K Advaniji.the iron man B J P in India

  • @bestskyline0007
    @bestskyline0007 7 місяців тому +8

    Jai bjp

  • @sukeshshetty5335
    @sukeshshetty5335 7 місяців тому +4

    Yes

  • @shrishailmali1997
    @shrishailmali1997 7 місяців тому

    Ratna of Bharat Mata, Shri Lal Krishna Advani

  • @PerfectBro..
    @PerfectBro.. 7 місяців тому +2

    2 million subscribers congratulations sir❤❤❤❤

  • @Rambo-kannadiga
    @Rambo-kannadiga 7 місяців тому +3

    2024 ಮತ್ತೆ ಮೋದಿ ಯುಗ ಮತ್ತೆ ಆರಂಭ 🇮🇳🚩🕉️🎪🔥🔥

  • @ssaraswatipura
    @ssaraswatipura 7 місяців тому

    Congratulations Advani Ji!

  • @ajesh.v.m
    @ajesh.v.m 7 місяців тому

    Great advaniji

  • @meenakini556
    @meenakini556 7 місяців тому

    Lots of sacrifices from AdvaNiji.👏👏👏👏
    Proud of you 👏
    Congratulations 👏🌹

  • @user-jv1pi5lf5t
    @user-jv1pi5lf5t 7 місяців тому +1

    We all Sanatanis always respect Advaniji, without him, we would have not been seen Bharat like this today 💐🙏😊, also all our RSS, VHP, leaders & Karyakartas like us,,,,, and we stand with always BJP 💐😊

  • @sandeshgowda576
    @sandeshgowda576 7 місяців тому

    ಭಾರತ ರತ್ನ ಯಲ್ ಕೆ ಅಡ್ವಾಣಿ 😍

  • @user-qb7cc3cw7l
    @user-qb7cc3cw7l 7 місяців тому +4

    Vajpayee deserves..

  • @mrwhisky913
    @mrwhisky913 7 місяців тому +3

    This is real goosbombs

  • @sadashivbm886
    @sadashivbm886 7 місяців тому

    Congrats Advani sir🎉🎉🎉

  • @madhusgmadhusg4220
    @madhusgmadhusg4220 2 місяці тому

    Advaniji is super star for ever.

  • @siddyash8927
    @siddyash8927 7 місяців тому +4

    ಸರ್ Flix bus ಬಗ್ಗೆ ವಿಡಿಯೋ ಮಾಡಿ ❤❤❤❤

  • @veerappa.h.gurikar848
    @veerappa.h.gurikar848 6 місяців тому

    Jay Lala Krishna Advani Jay Shri Ram Jay LK Advani ji 🙏🙏

  • @sabuguttedar6730
    @sabuguttedar6730 7 місяців тому

    Amar sir nim explanation super sir

  • @Rohith481
    @Rohith481 7 місяців тому +1

    ಆಡ್ವಾಣಿ ಗೆ ಯಾವ ಕಾರಣಕ್ಕೆ ಭಾರತರತ್ನ ಕೊಡಲು ನಿರ್ಧರಿಸಿದ್ದಾರೆ.?

    • @keshavak9948
      @keshavak9948 7 місяців тому

      ಶ್ರೀ ರಾಮ ಮಂದಿರ ಕಟ್ಟುವಲ್ಲಿ ಅವರ ಶ್ರಮ ಮತ್ತು ದೇಶವನ್ನು ಸಾಂಸ್ಕೃತಿಕ ರಾಷ್ಟ್ರವನ್ನಾಗಿ ಮಾಡುವಲ್ಲಿ ಯಶಸ್ವಿಯಾದರು. ಆ ಕಾರಣಕ್ಕಾಗಿ ಅಡ್ವಾಣಿಯವರಿಗೆ "ಭಾರತ ರತ್ನ" ನೀಡಲಾಗಿದೆ. 🙏🏾🙏🏾🙏🏾

  • @kavithakoder3974
    @kavithakoder3974 7 місяців тому +3

    Bhishma of BJP Jai Sri Ram