ತವರು ಮನೆಗೆ ಹೋಗುವಾಗ ಕಟ್ಟಿಕೊಂಡು ಹೋಗುವಂತಹ ರೊಟ್ಟಿ ಬುತ್ತಿ Uttara Karnataka style cooking

Поділитися
Вставка
  • Опубліковано 7 вер 2024
  • #RaitanaMakkalu#villagestylecooking#villagerecipes#
    ತವರು ಮನೆಗೆ ಹೋಗುವಾಗ ಕಟ್ಟಿಕೊಂಡು ಹೋಗುವಂತಹ ರೊಟ್ಟಿ ಬುತ್ತಿ Uttara Karnataka style cooking @RaitanaMakkalu
    Music
    • [No Copyright Music] T...

КОМЕНТАРІ • 142

  • @vittalkaroli623
    @vittalkaroli623 6 місяців тому +4

    ಧನ್ಯವಾದಗಳು, ಹಳ್ಳಿ ಸೊಗಡು ಶ್ರೇಷ್ಠ ಅನ್ನೋದು ಇದಕ್ಕೆ. ನಮ್ಮ ಹಳ್ಳಿಯ ಸಂಸ್ಕೃತಿ ಎಷ್ಟು ಚೆಂದ ನೋಡಿ.

  • @roopapuranik5138
    @roopapuranik5138 8 місяців тому +1

    My favorite yummy north Karnataka recipes. Mast!! Thank you for sharing!

    • @RaitanaMakkalu
      @RaitanaMakkalu  8 місяців тому

      Most welcome sister and thank you 🥰❤️

  • @geetabadiger8697
    @geetabadiger8697 8 місяців тому +1

    Raitana Makkalu Vlog You Tube Channel 🙏🙏
    Super Healthy Food Village Recipe 👍👍

  • @user-pg7yg4mt3t
    @user-pg7yg4mt3t 8 місяців тому +1

    ❤vary tasty healthy reccipy thank you

  • @DevikaJadhav-ch2gc
    @DevikaJadhav-ch2gc 3 місяці тому

    Waww yummy dishes. mouth watering 😋

  • @madhu7029
    @madhu7029 8 місяців тому +2

    ಹಬ್ಬದ ಅಡುಗಿ ವಿಡಿಯೋ ನೋಡಿ ಬಾಳ್ ಸಂತೋಷ ಆತ್ರಿ ಅಕ್ಕಾರ ನೀವ್ ಹಿಂಗ ವಿಡಿಯೋ ಮಾಡ್ತಾ ಇರಿ ನಿಮಗ್ ಹಿಂಗ ಹೆಚ್ಚು ಯಶಸ್ವಿ ಆಗಲಿ ಧನ್ಯವಾದಗಳು 💛❤️ನಮ್ಮ ಧಾರವಾಡ ನಮ್ಮ ಹೆಮ್ಮೆ 💛❤️

    • @RaitanaMakkalu
      @RaitanaMakkalu  8 місяців тому

      ಥ್ಯಾಂಕ್ ಯೂ ಸೋ ಮಚ್ ಸಿಸ್ಟರ್. ನಿಮ್ಮ ಈ ಪ್ರೋತ್ಸಾಹದ ಮಾತುಗಳು ನಮ್ಮನ್ನು ಇನ್ನಷ್ಟು ಹೆಚ್ಚು ಉತ್ಸಾಹಿತರನ್ನಾಗಿ ಮಾಡುತ್ತದೆ🥰❤️🥰❤️

  • @shreelathahg8138
    @shreelathahg8138 8 місяців тому +1

    ❤ sister. ಹೊಲದಲ್ಲಿ ಕುಳಿತು ತೋರಿಸಿ ಕೊಟ್ಟ ನಿಮ್ಮ ಅಡುಗೆ ಅತ್ಯದ್ಭುತ. ನನಗೂ ಈ ಅಡುಗೆ ಮಾಡಿಕೊಂಡು ತವರಿಗೆ ಹೋಗಿ ಬರಬೇಕಿನಿಸುತಿದೆ. Love you sister. 🌷🌷💞💞

    • @RaitanaMakkalu
      @RaitanaMakkalu  8 місяців тому

      So nice sister thank you so much 🥰

  • @sujana3637
    @sujana3637 8 місяців тому +1

    Annad madake suuuper.tumba ista aaytu.nange bekittu madke.nimm adge suuuper.nange tumba ista.❤

  • @shivaputrappapadmannavar4645
    @shivaputrappapadmannavar4645 8 місяців тому

    ತವರು.ಮನೆಗೆ.ಹೋಗುವಾಗ.ರೊಟ್ಟಿ.ಬುತ್ತಿ.ಮಾಡೋ.ಅಡಿಗೆ.ಪದ್ಧತಿ.ಪ್ರಕಾರ.ಸೂಪರ್.ರೆಸಿಪಿ.ಮೇಡಂ.ಥ್ಯಾಂಕ್ಸ್

  • @savitribharani5883
    @savitribharani5883 8 місяців тому +1

    👌👌

  • @vrundajoshi9452
    @vrundajoshi9452 8 місяців тому

    Healthy delicious food

  • @rameshkushnure4853
    @rameshkushnure4853 8 місяців тому +1

    👌👌👌👌

  • @Boss-wm5of
    @Boss-wm5of 3 місяці тому

    ಆಲಕ್ಕೆ ಹೂವಿಲ್ಲ ಸಾಲಕ್ಕೆ ಕೊನೆಯಿಲ್ಲ ಜಾಲಿಯ ಮರವು ನೆರಳಲ್ಲ ಜಾಲಿಯ ಮರವು ನೆರಳಲ್ಲ ತಂಗಿ ಯವ್ವ ತಾಯಿಯ ಮನೆಯು ಸ್ಥಿರವಲ್ಲ 🙏 ಈ ಹಾಡು ಮದುವೆ ಆಗು ಹೆಣ್ಣುಮಕ್ಕಳಿಗೆ ಹೆಣ್ಣಿಗೆ ಉಸಿರು ಬರುವುದು ತವರ ಮನೆಯಲ್ಲಿ 🙏 ಕೊನೆಗೆ ಹೆಣ್ಣಿನ ಉಸಿರು ಹೋಗುವುದು ಗಂಡನ ಮನೆಯಲ್ಲಿ 🙏ಇದು ಜಗದ ನಿಯಮ ಕೊಟ್ಟ ಹೆಣ್ಣು ಕುಲದ ಹೊರಗೆ ನಿಜ ಅಲ್ಲವೇ? ಹೆಣ್ಣು ಹುಟ್ಟಿದ ಮನೆಗೆ ಹಾಗೂ ಕೊಟ್ಟ ಮನೆಗೆ ಕೀರ್ತಿ ತರಬೇಕು ಅವರೇ ನಿಜವಾದ ಹೆಣ್ಣುಮಕ್ಕಳು ಈಗ ಅಂತ ಹೆಣ್ಣುಮಕ್ಕಳು ಎಲ್ಲಿದ್ದಾರೆ ? ಇದ್ದಾರೆ, ಇಲ್ಲೇ ಇದ್ದಾರೆ ನೋಡಿ ಶ್ರೀ ದೇವಿ & ಮಹಾದೇವಿ ತವರಿನ ಬುತ್ತಿ ಮಾಡಾಕತ್ತಾರ್ ನೋಡ್ರಿ Good 👌👍🦜♥️🥀💐🏵️🌺🌷🌹🚩🇮🇳🙏

    • @RaitanaMakkalu
      @RaitanaMakkalu  3 місяці тому

      ನಿಮ್ಮ ಈ ಪ್ರೀತಿಯ ಮಾತುಗಳು ನಮಗೆ ತುಂಬಾ ಖುಷಿ ತಂದಿದೆ ಸಿಸ್ಟರ್. ಸದಾ ಕಾಲ ನಮ್ಮ ಚಾನಲನ್ನು ಇದೇ ರೀತಿ ನೋಡಿ ಸಪೋರ್ಟ್ ಮಾಡಿ ಥ್ಯಾಂಕ್ ಯೂ ಸೋ ಮಚ್🥰

  • @sudhaandanur8330
    @sudhaandanur8330 8 місяців тому

    Nice place, and before cooking, doing puja is very good culture

  • @Shridevisimplelife486
    @Shridevisimplelife486 8 місяців тому

    Shridevi madevi adugegalu super sister 😊👍👌👌 mouth watering foods 😊

  • @user-ng1hq2go3t
    @user-ng1hq2go3t 8 місяців тому

    Super

  • @shashikalahv5569
    @shashikalahv5569 5 місяців тому

    Super akkandira congrats ❤❤❤

  • @chandrakalar2283
    @chandrakalar2283 7 місяців тому

    Yaava oru sisters nimdu video thumba super agide

    • @RaitanaMakkalu
      @RaitanaMakkalu  7 місяців тому

      Hubballi taluku sulla sister thank you so much 🥰

  • @SmitaBarikar
    @SmitaBarikar 8 місяців тому

    Nice cooking mouth water recipes sis❤😊

  • @Boss-wm5of
    @Boss-wm5of 3 місяці тому

    ಜೋಳದ ರೊಟ್ಟಿ ಅದರ ಮೇಲೆ ಹಿಟ್ಟಿನ ಪಲ್ಯ ಬದನೆಕಾಯಿ ಪಲ್ಯ ಮಡಿಕೆ ಕಾಳು ಪಲ್ಯ ಕರದ ಮೆಣಸಿನಕಾಯಿ ಶೇಂಗಾ ಹಿಂದಿ ಉಳ್ಳಾಗಡ್ಡಿ ಮೊಸರನ್ನಾ ಕೆಂಪು ಖಾರ ನನ್ನ ಮೊಬೈಲ್ ಸ್ಕ್ರೀನ್ ನ್ಯಾಗಎಲ್ಲಾ ಕಾಣತೈತಿ ತಿನ್ನು ಮನಸಾದಾಗ ಮೊಬೈಲ್ ಆನ್ ಮಾಡೋದು ತಿಂದು ಸಾಕಾದ ಮೇಲೆ ಮೊಬೈಲ್ ಆಫ್ ಮಾಡೋದು ಇಷ್ಟು ಮಾಡಿದರೆ ಸಾಕು ಉಂಡಷ್ಟೇ ಖುಷಿಯಾಗುತ್ತೆ Good 👍Naice Video 🦜♥️🥀💐🏵️🌺🌷🌹🚩🇮🇳🙏

    • @RaitanaMakkalu
      @RaitanaMakkalu  3 місяці тому

      ಹೌದಾ ಸಿಸ್ಟರ್ ಸೊ ನೈಸ್ ಥ್ಯಾಂಕ್ಯು ಸೋ ಮಚ್🥰

  • @user-hh6st4yo3t
    @user-hh6st4yo3t 8 місяців тому

    ತುಂಬಾ ಚೆನ್ನಾಗಿ ಅಡಿಗೆ ಮಾಡಿದ್ದೀರಿ ಖುಷಿ ಆಯ್ತು ಧನ್ಯವಾದಗಳು

  • @chaitrakudla6689
    @chaitrakudla6689 8 місяців тому

    Super Aunty mattu Akka...Nice Aduge...😊

  • @suvarnamutnal3183
    @suvarnamutnal3183 8 місяців тому

    Endin ella recipegalu mast agive sis nann feverate dishes Ebbaru sareeyalli tumba chanagi kanatayidira good luck

  • @user-xm4nh2gj7r
    @user-xm4nh2gj7r 8 місяців тому

    ಸುಪರ್ ಅಡಿಗೆ ಸುಪರ್ ನಿಮ್ಮ ಸೀರೆ

  • @ulavanagoudapatil1515
    @ulavanagoudapatil1515 8 місяців тому

  • @renukabiradar9948
    @renukabiradar9948 8 місяців тому

    Nice recipe thumba channage madeddera sis 😋

  • @aratiharlapur4913
    @aratiharlapur4913 8 місяців тому

    🎉🎉

  • @vijayag.a1070
    @vijayag.a1070 8 місяців тому +1

    ನಿಮ್ಮಿಬ್ಬರ ಸೀರೆಗಳು ತುಂಬಾ ಚೆನ್ನಾಗಿವೆ.rate ಎಷ್ಟು ಮತ್ತು ಎಲ್ಲಿ ತೆಗೆದುಕೊಂಡಿರಿ

    • @RaitanaMakkalu
      @RaitanaMakkalu  8 місяців тому

      ಇವು ಹುಬ್ಬಳ್ಳಿ ಸೀರೆಗಳು ಸಿಸ್ಟರ್, ಹುಬ್ಬಳ್ಳಿಯಲ್ಲಿ ತಗೊಂಡಿದ್ದು ಒಂದು ಸೀರೆಗೆ ಎರಡು ಸಾವಿರ

  • @user-sm7lf2tn9e
    @user-sm7lf2tn9e 8 місяців тому

    Superb ❤

  • @mallushiraguppimallu6446
    @mallushiraguppimallu6446 8 місяців тому

    nemana yalo nodidaga ayete nim video super

  • @user-cd4ot6zf4b
    @user-cd4ot6zf4b 8 місяців тому

    So sweet ❤

  • @sudhareddy6116
    @sudhareddy6116 8 місяців тому

    ಬಹಳ್ ಚಲೋ ಐತರಿ ನಿಮ್ಮ ಅಡಗಿ ಎಲ್ಲಾ 👌👌👌👌

  • @vijayascuteworld3307
    @vijayascuteworld3307 8 місяців тому +1

    Very nice dishes love it ❤

  • @purnimapatil5198
    @purnimapatil5198 8 місяців тому +9

    Point ಇದ್ದರೆ loan ಮಾಡಿ ಹಾಕಿಸಿ ಹೊಲ ಚೆನ್ನಾಗಿದೆ ನೀರಿದ್ದರೆ ಒಳ್ಳೆ ಬೆಳೆ ಬೆಳೆಯುತ್ತದೆ. ನಿಮಗೆ bore Point ಹೊಲದಾಗ ಸಿಗುಲಿ ಅಂತ ದೇವರಲ್ಲಿ ನಾನೂ bedikotini.

    • @RaitanaMakkalu
      @RaitanaMakkalu  8 місяців тому

      ನಾವು ಬೋರ್ ಪಾಯಿಂಟ್ ತಗ್ಸಿದಿವಿ ಸಿಸ್ಟರ್ ಆದರೆ ನೀರು ಉಪ್ಪು ಆಗಿತ್ತು ಆದ್ದರಿಂದ ಬಂದ್ ಮಾಡಿ ಇಟ್ಟಿದ್ದೇವೆ

    • @jeevannayaka8777
      @jeevannayaka8777 8 місяців тому

      😊😊😊

    • @kmsavadi4136
      @kmsavadi4136 8 місяців тому

      Qq9⁶😢😮😅😂❤
      @@RaitanaMakkalu

  • @user-pg7yg4mt3t
    @user-pg7yg4mt3t 8 місяців тому

    😂❤very tasty reccipy

  • @SushilaChatradamath-dp6lp
    @SushilaChatradamath-dp6lp 6 місяців тому

    ನನ ತವರಿನ ಊಟ ಇದು ಸೂಪರ

  • @swapnilbirajdar2811
    @swapnilbirajdar2811 Місяць тому

    😂😂😂😂❤❤

  • @prabhavatipatil4497
    @prabhavatipatil4497 8 місяців тому

    Nice blog sisters 👌👌 mouth is watering 😋😋

  • @manjulaangadi2649
    @manjulaangadi2649 8 місяців тому

    Super ri akka

  • @shipashree
    @shipashree 8 місяців тому

    Suuuuuuuuuuuperb akka nim videos ❤

  • @VV_official_17
    @VV_official_17 8 місяців тому

    Nice video super sister nivu uttiruv seere super sister aduge super sister video super sister ❤

    • @RaitanaMakkalu
      @RaitanaMakkalu  8 місяців тому

      Thank you so much sister ❤️🥰❤️🥰

  • @geeta2020K
    @geeta2020K 8 місяців тому

    Nammoru karwar adre aunty nanage nimmorina aduge andre tumba esta.. neevu ella halli adugena madi torsi aunty kalkolbeku anth aase ede. shenga pudi , khara chutny ,jolada rotti, molake kalina palya hege ella adugenu ondondage vedio madi torsi❤❤
    Nimmorina bhashe nimmorina aduge nimmorina aduge andre nanage tumba andre tumba ista❤

    • @RaitanaMakkalu
      @RaitanaMakkalu  8 місяців тому

      ಓಕೆ ಸಿಸ್ಟರ್ ಹಾಗೆ ಮಾಡ್ತೀನಿ ಥ್ಯಾಂಕ್ಯು ಸೋ ಮಚ್ ಹೀಗೆ ಸಪೋರ್ಟ್ ಮಾಡ್ತಾ ಇರಿ🥰

  • @user-lj7ws5nf7q
    @user-lj7ws5nf7q 8 місяців тому

    Hitting palyakke enenu hakidri torisalilla .ene adage maduvaga balasuva samagriyanna sariyagi torisi akka.

    • @RaitanaMakkalu
      @RaitanaMakkalu  8 місяців тому

      ಎಲ್ಲಾ ಇಂಗ್ರೆಡಿಎಂಟ್ಸ್ ಹಾಕುವಾಗ ಹೇಳಿಯೇ ಹಾಕಿದ್ದೇನೆ ಅಲ್ಲವಾ ಸಿಸ್ಟರ್🥰

  • @user-yo5ft3sx7f
    @user-yo5ft3sx7f 8 місяців тому +1

    Palya your using gurrelu powder how do you make it

    • @RaitanaMakkalu
      @RaitanaMakkalu  8 місяців тому

      ನನ್ನ ಇನ್ನೊಂದು ಚಾನಲ್ ಸಿರಿಲೋಕ ವ್ಲಾಗ್ಸ್ ನಲ್ಲಿ ಡಿಟೇಲಾಗಿ ಇದರ ರೆಸಿಪಿ ಇದೆ ನೋಡಿ🥰

    • @vpunyavathi993
      @vpunyavathi993 8 місяців тому

      @@RaitanaMakkalu meaning gurellupowder

  • @abhilasharkasali6519
    @abhilasharkasali6519 8 місяців тому

    Jodo rotti today video Full video please akaka❤❤❤

  • @surekhaswami6756
    @surekhaswami6756 5 місяців тому

    Nanu utukke berbeku ansutte ,barle ???

  • @anithas9041
    @anithas9041 4 місяці тому

    Your cooking vlogs are nice but stop that artificial bird noise it’s too irritating

  • @pampavathipraveen7162
    @pampavathipraveen7162 8 місяців тому

    Yaouru nimmdu super butti

  • @anupamakb5778
    @anupamakb5778 8 місяців тому

    ನಮಸ್ಕಾರ ನಿಮ್ಮ ಎಲ್ಲಾ ವಿಡಿಯೋ ನೋಡಿದ್ದೇನೆ ತುಂಬಾ ಚೆನ್ನಾಗಿ ಮೂಡಿಬಂದಿದೆ ❤😊

    • @RaitanaMakkalu
      @RaitanaMakkalu  8 місяців тому +1

      ಥ್ಯಾಂಕ್ ಯು ಸಿಸ್ಟರ್ ಹೀಗೆ ಸಪೋರ್ಟ್ ಮಾಡ್ತಾ ಇರಿ🥰🙏

  • @darshanyadav1331
    @darshanyadav1331 8 місяців тому

    ಸೂಪರ್
    ಅಜ್ಜಿಯರಾ ಸೂಪರ್
    ತುಂಬಾ ಚಂದ ಮಾಡಿದ್ರಿ
    ಅಡ್ಗೆ
    ನೀವು ತಾತಪ್ಪ & ಎಲ್ಲರ ಜೊತೆಗೂ ಸಾವ್ರಾರು ವರ್ಷಗಳ ಕಾಲ ಖುಷಿಯಾಗಿರಿ pls ಅಜ್ಜಿಯರಾ pls pls

    • @darshanyadav1331
      @darshanyadav1331 8 місяців тому

      ,

    • @RaitanaMakkalu
      @RaitanaMakkalu  8 місяців тому

      ಹಾಗೆ ಆಗಲಿ ಮೊಮ್ಮಗನೇ ದೇವರು ನಿನಗೆ ಒಳ್ಳೆಯದು ಮಾಡಲಿ ಮೊಮ್ಮಗನೇ🙌

  • @Sumalatalangatad961
    @Sumalatalangatad961 5 місяців тому

    Akka uk madi chapati hing..

  • @user-sm7lf2tn9e
    @user-sm7lf2tn9e 8 місяців тому

    Super re nammadu same aduge🙏👌

  • @sujana3637
    @sujana3637 8 місяців тому +1

    Nimm mane pakkadalli namm mane irbekittu kanri.😂

    • @RaitanaMakkalu
      @RaitanaMakkalu  8 місяців тому

      Ivaagale banni sister 🥰🥰🥰

    • @sujana3637
      @sujana3637 8 місяців тому

      Bal mandi aagli tagori.idu nimm side alli helo riti allva

    • @RaitanaMakkalu
      @RaitanaMakkalu  8 місяців тому

      Howdu

  • @prakashkunkur811
    @prakashkunkur811 8 місяців тому

    Yella items gu Bella haaktira alla madam..

    • @RaitanaMakkalu
      @RaitanaMakkalu  8 місяців тому

      ನಾವು ಎಲ್ಲಾ ಅಡಿಗೆಗೆ ಬೆಲ್ಲ ಹಾಕಿದ್ರೆ ಇಷ್ಟ ಆಗುತ್ತೆ ಸಿಸ್ಟರ್. ನೀವು ಈ ರೆಸಿಪಿ ಟ್ರೈ ಮಾಡ್ದಾಗ ಬೆಲ್ಲ ಒಂದನ್ನು ಸ್ಕಿಪ್ ಮಾಡಿ🥰

  • @vandanas2798
    @vandanas2798 8 місяців тому

    Plz use steel utensils....

  • @VidyaKamble-tw1pl
    @VidyaKamble-tw1pl 8 місяців тому

    Majjige annad hulubana maduv video madri akka

  • @KA29361
    @KA29361 8 місяців тому

    ನಾ ಶ್ರೀದೇವಿ ಇವ್ಳು ಮೂದೇವಿ ಅಂತೀರಾ ಅನ್ಕೊಂಡೆ 😂😂😂😂

    • @RaitanaMakkalu
      @RaitanaMakkalu  8 місяців тому

      ನಮ್ಮ ಹೆಸರನ್ನು ನಾವು ಹೇಳಿದ್ದೇವೆ ಸಿಸ್ಟರ್

  • @mallushiraguppimallu6446
    @mallushiraguppimallu6446 8 місяців тому

    nama hola edaga aytee namdu ava uru nemdu

  • @user-mg3rr6ig8f
    @user-mg3rr6ig8f 8 місяців тому

    Neer Aakansha hit Palla 😮

  • @mangalapatil2565
    @mangalapatil2565 8 місяців тому

    Ninu Jodalli Mahadevi ala

  • @shinekazi5610
    @shinekazi5610 8 місяців тому

    Yav uru nimmadu akka

  • @kareemasabnadaf199
    @kareemasabnadaf199 8 місяців тому

    Yava uru anti nidu

  • @purnimapatil5198
    @purnimapatil5198 8 місяців тому

    ನಿಮ್ಮ ಹೊಲದಲ್ಲಿ borewell ಇಲ್ಲವಾ.

    • @RaitanaMakkalu
      @RaitanaMakkalu  8 місяців тому

      ಇಲ್ಲ ಸಿಸ್ಟರ್🥰

  • @user-xm4nh2gj7r
    @user-xm4nh2gj7r 8 місяців тому

    225ಲೈಕ

    • @RaitanaMakkalu
      @RaitanaMakkalu  8 місяців тому

      ಇಷ್ಟು ದಿನ ಎಲ್ಲಿದ್ರಿ ಸಿಸ್ಟರ್🥰

    • @user-xm4nh2gj7r
      @user-xm4nh2gj7r 8 місяців тому

      ಸ್ವಲ್ಪ ಬಿಜಿ ಇದ್ದೆ ಅಕ್ಕ

  • @user-mg3rr6ig8f
    @user-mg3rr6ig8f 8 місяців тому

    Kai madodu Tappu Chamcha usemadi 😢😮

  • @user-mg3rr6ig8f
    @user-mg3rr6ig8f 8 місяців тому

    Maiayali he DaruMadi YouTub Hungama David 😢😮😊

  • @user-bm8fy3gh7i
    @user-bm8fy3gh7i 8 місяців тому

    Super

  • @kavitajaguchandrakudla7137
    @kavitajaguchandrakudla7137 8 місяців тому

    Super