ಅಭಿಮಾನದಿಂದ ಹೋಗಿದ್ದಕ್ಕೆ ಒಳ್ಳೆಯ ಪಾಠ ಕಲಿಸಿ ಕಳಿಸಿದ ಗುರುಪ್ರಸಾದ್..!! | Ravinandan Interview | Ep 4

Поділитися
Вставка
  • Опубліковано 13 вер 2024
  • #guruprasad
    #mataguruprasad
    #eddelumanjunatha
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed UA-cam channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

КОМЕНТАРІ • 74

  • @rksvision7309
    @rksvision7309 16 днів тому +30

    ಗುರುವಿನ ಪ್ರಸಾದ ಹೀಗೂ ಇರುತ್ತೆ
    ನಂಬಿದವರು ಹೇಸರಗತ್ತೆ..

  • @bmraja2864
    @bmraja2864 15 днів тому +13

    ಶ್ರೀಯುತರು ಕನ್ನಡ ಚಿತ್ರರಂಗದ ಆಸ್ತಿ. ಇವರ ಜ್ಞಾನವನ್ನು ಚಿತ್ರರಂಗ ಬಳಸಿಕೊಳ್ಳಬೇಕಿತ್ತು. ರಘುನಂದನ್ ಅವರ ಪದಬಳಕೆ, ಮಾತುಗಾರಿಕೆ ತುಂಬಾ ಚೆನ್ನಾಗಿದೆ.

  • @nagprakashhs6302
    @nagprakashhs6302 15 днів тому +14

    Guru Prasad lost all his reputation long back... Ranganayaka was one of final nail in coffin ⚰️💀 arrogance arrogance arrogance. Very much evident in his interviews

  • @sureshbm7136
    @sureshbm7136 16 днів тому +18

    ಇಂತಹ,, ನೂರು ಜನ ಸಹೃದಯಿ ಜನ ಇದ್ರೆ ಒಂದು ಒಳ್ಳೇ ಸಿನಿಮಾ ಮಾಡಬಹುದು,,,!!!!!
    ಆದ್ರೆ ನಿಜ,, ಅಂದ್ರೆ, ಹತ್ತು ಸಿನಿಮಾ ಸೋತರೂ ಪರವಾಗಿಲ್ಲ,,,ನಿರ್ದೇಶಕ,,,ಮೋಸಗಾರ ಅನಿಸಿಕೊಬಾರದು,,,!!!

  • @user-vq8hx6fy1i
    @user-vq8hx6fy1i 16 днів тому +12

    ಇನ್ನೂ ಆ ಪ್ರಸಾದ ನನ್ನು ನಂಬ್ತೀರಾ...ಅಯ್ಯೋ ಕರ್ಮ

  • @badrikn7174
    @badrikn7174 16 днів тому +20

    Yeddellu Guru Prasad!😊

  • @chethanbabu3107
    @chethanbabu3107 3 дні тому

    ❤️❤️❤️❤️

  • @chethanbabu3107
    @chethanbabu3107 15 днів тому +2

    ರವಿಯವರು ಎಲ್ಲ ಉತ್ತಮ ಪ್ರಯತ್ನ ನೇ ಮಾಡಿದ್ದೀರಾ 🙏🙏

  • @chethanbabu3107
    @chethanbabu3107 15 днів тому +6

    ಗುರು ಪ್ರಸಾದ್ ಟೋಪಿ

  • @raghavamns264
    @raghavamns264 16 днів тому +13

    Guru Prasad enta mane halana...😮

  • @Rajaram-ez6bx
    @Rajaram-ez6bx 16 днів тому +10

    20000 + scoldings😂😂😂😂

  • @BsKalyankumar
    @BsKalyankumar 15 днів тому +3

    Sir even I have invested 5 shares no update till now if we call him he will ask some more money . Really so many people invested and waiting.

  • @jayanthapoojari597
    @jayanthapoojari597 16 днів тому +3

    Nija...sir....

  • @sharathgowda5517
    @sharathgowda5517 15 днів тому +7

    Kachada nan maga guru Prasad ,, daliy kudiyodu , mutton chicken chennagi thinthane

  • @k.srinivas3699
    @k.srinivas3699 16 днів тому +7

    ಈಗ ಗುರು ಪ್ರಸಾದ ಎದ್ದೇಳೇ ಬೇಕಾಗಿದೆ

  • @sathishk79
    @sathishk79 16 днів тому +25

    ಈ ಎಪಿಸೋಡ್ ನೋಡಿದ ಮೇಲೆ ಕಾಲ್ ಬರುತ್ತೆ, ಪ್ರಸಾದನು ಸಿಗುತ್ತೆ 😂

    • @rtsharanrt6099
      @rtsharanrt6099 15 днів тому +1

      😂

    • @rrp4smile
      @rrp4smile 15 днів тому +1

      Kanditha😂

    • @RaviCP-k2p
      @RaviCP-k2p 8 днів тому +1

      ಹಾಗಲ್ಲ ಕಾಮೆಂಟ್ ಮಾಡಬೇಡಿ ನನಗೆ ಭಯವಾಗುತ್ತದೆ.......!!!

  • @nithyanandamurthykn7888
    @nithyanandamurthykn7888 16 днів тому +3

    First like

  • @Lokesh-cv5jq
    @Lokesh-cv5jq 15 днів тому +7

    ಕರೋನದಲ್ಲಿ ಒಳ್ಳೆ ಪ್ರಾಜೆಕ್ಟ್ ಮಾಡವ್ರೆ ಹಂಗಾದ್ರೆ ಡೈರೆಕ್ಟರ್😂😂😂😂😂

  • @prasannacs8349
    @prasannacs8349 16 днів тому +7

    Useless director he is done

  • @kirankp8286
    @kirankp8286 15 днів тому +6

    Sir nandu 2 share ede sir . Phone madire thumba ketta padadalli bytare avru yen ninu koti hakediya antha

    • @GALAXYBOY_15
      @GALAXYBOY_15 14 днів тому

      Neen yaak sumne agtya sariyagi gathi kaansu bm

  • @dboss8372
    @dboss8372 14 днів тому +7

    ತಿಕ್ಲಾ ಗುರು ಪ್ರಸಾದ 😂😂😂

  • @Letsdoviral
    @Letsdoviral 9 днів тому +2

    20,000x50 andre 10,00,000rs 10 lakhs alli film madi release madoke agutha sariyagi topi akavne

  • @sandu3760
    @sandu3760 14 днів тому +6

    Guru prasad is a fraud director. Dodd Sascha tara adtane mental giraki.

  • @divakarav6090
    @divakarav6090 15 днів тому +4

    ಮಡಿವಾಳ ದಲ್ಲಿದ್ದ ಹೋಟೆಲ್ ಎನಾಯಿತು ಸರ್

    • @sureshbm7136
      @sureshbm7136 14 днів тому

      @@divakarav6090 ಅದ್ರ ಪ್ರಸಾದವೇ,,, ಇವ್ರು ಬೆಳೆದಿರೋದ್,,,hotel ಇರಬಹುದು, ಆದ್ರೂ ರವಿನಂದನ್ ಹುಟ್ಟ ಛಲಗಾರ

  • @harishreddy7986
    @harishreddy7986 16 днів тому +8

    Ranganayaka ondhu deridra movie Thu

  • @Rajaram-ez6bx
    @Rajaram-ez6bx 16 днів тому +5

    ₹20000 picture😂😂😂

  • @ಡಾಲಿಸ್ಟುಡಿಯೋ
    @ಡಾಲಿಸ್ಟುಡಿಯೋ 12 днів тому +1

    ಗುರು ಪ್ರಸಾದ ಅಂದ್ರೆ ಇದು

  • @hmmer3471
    @hmmer3471 16 днів тому +3

    Yenta yenta new directors idare, aduna bitu ivna inde hogtare. Ah Ranganayaka producer devru

  • @akshath400
    @akshath400 14 днів тому +2

    Is he abscond now?

  • @KRISHNA24636
    @KRISHNA24636 14 днів тому +2

    Guruprasad is a talented director but a lazy fellow

  • @bharathkumar2065
    @bharathkumar2065 14 днів тому +2

    Ee vayaaa... Innu jail ge hogilva 😂😂😂guru prasad

  • @dilipabd3017
    @dilipabd3017 13 днів тому +2

    Ugiri make guru ge bari dudu drinks madkond kutavne script madadbitu bari kate Sulu helad kaltavne

  • @abhishekgowda6120
    @abhishekgowda6120 12 днів тому +1

    Awnge kudyake time illa... Inna film eli madtane

  • @aaithubarla
    @aaithubarla 13 днів тому +1

    Guruprasad must be the most shameless person ever.

  • @poornachandrav3413
    @poornachandrav3413 13 днів тому

    Innu aa film maadtare avaru anta ankondidralla.. shabaash.😂😂

  • @SundreshC
    @SundreshC 13 днів тому +1

    Re.swamy.avanu.yava.seeme.director.avana.muka.nodi.dodda.proad.tara.kanistane

  • @prasadmagic27
    @prasadmagic27 16 днів тому +1

    Sir don’t do these kind of episodes nimma yogeyethe it’s different neevu don’t do this please

  • @nagarama246
    @nagarama246 12 днів тому

    20k kottu eno agide anno tara interview bere kodtidiyalappa devru😂

  • @happiestsoul5206
    @happiestsoul5206 15 днів тому +2

    avnu dodda fraud 😂

  • @firststeps6640
    @firststeps6640 13 днів тому

    😂

  • @freeticket2022
    @freeticket2022 15 днів тому +2

    Idu yako movie promotion tare anstide.

  • @sanny1671
    @sanny1671 13 днів тому

    guru ivnu kaiyyallu kodthane baayallu idthane
    prasaada 😂😂😂😂😂😂