ನಮಸ್ಕಾರ ರೈತ ಮಿತ್ರರಿಗೆ! ಧಾರವಾಡದಲ್ಲಿ ಇರುವ ನಮ್ಮ ಸ್ನೇಹಿತರೊಬ್ಬರ ನರ್ಸರಿಯಲ್ಲಿ ಗೊಬ್ಬರಕ್ಕೆ ಬೇಕಾಗುವ ಕೆಲವು ಸಸಿಗಳನ್ನು ತಯಾರಿಸುತ್ತಿದ್ದೇವೆ. ಬೆಳೆಸಿರಿ ರೈತ ಬಳಗದ ಗೊಬ್ಬರ ಗಿಡದ ಬಗ್ಗೆ ವಿಡಿಯೋ ವೀಕ್ಷಿಸಿದ ಹಲವಾರು ರೈತರು ತಮಗೆ ಅದರ ಸಸಿಗಳು ಬೇಕು ಅಂದಿದ್ದಕ್ಕೆ, ಈ ಮಾಹಿತಿಯನ್ನು ಸಂಗ್ರಹಿಸಿ, 2024 ಮುಂಗಾರಿಗಿಂತ ಮುಂಚೆ ತಮಗೆ ಸಸಿಗಳನ್ನು ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ನಿಮ್ಮ ಆರ್ಡರ್ ತೆಗೆದುಕೊಂಡ ಬಳಿಕ ಒಂದು conference call ಮೂಲಕ ಎಲ್ಲ ರೈತರ ಜೊತೆಗೆ ಮಾತನಾಡಿ ಇನ್ನಷ್ಟು ವಿವರಗಳನ್ನು ಕೊಡುತ್ತೇವೆ. ಏನಾದರೂ ಪ್ರಶ್ನೆಗಳಿದ್ದರೆ ಆಗ ತಾವು ಕೇಳಬಹುದು. ದಯವಿಟ್ಟು ಒಬ್ಬೊಬ್ಬರೆ ಕರೆ ಮಾಡಬೇಡಿ ಎಂದು ತಮ್ಮಲ್ಲಿ ವಿನಂತಿ. ಸಸಿಗಳನ್ನು ಆರ್ಡರ್ ಮಾಡುವಾಗ ಒಟ್ಟು ಮೊತ್ತದ ಅರ್ಧದಷ್ಟು ಹಣವನ್ನು ಪಾವತಿಸಬೇಕಾಗುತ್ತದೆ. ಅದರ ವಿವರಗಳನ್ನೂ ಕೂಡ ನಂತರ ತಿಳಿಸುತ್ತೇವೆ. ಈಗ ಸಧ್ಯಕ್ಕೆ ದಯವಿಟ್ಟು ಕೆಳಗಿನ ವಿವರಗಳನ್ನು ನೀಡಿ. Link to provide information: (ವಿವರಗಳನ್ನು ನೀಡಲು ಕೆಳಗಿನ ಲಿಂಕ್ ಬಳಸಿ) forms.gle/qAeE7KG3ufsgAdB5A ಗುರುಪ್ರಸಾದ ಕುರ್ತಕೋಟಿ ಬೆಂಗಳೂರು Email: belesiribalaga@gmail.com
Sir, i wish to grow pepper plant, before that i am planning to grow Gliricidia to support the pepper creeper, how much length of gliricidia cutting is required
ನಮಸ್ಕಾರ, ಇದರ ಕುರಿತು ಒಮ್ಮೆ ಮಾತಾಡೋಣ. ಅದರಲ್ಲಿ ಬಹಳಷ್ಟು ಸಾಧ್ಯತೆಗಳಿವೆ. ನನಗಿಂತ ಹೆಚ್ಚು ಅನುಭವ ಇರುವವರನ್ನು ಆ ಸಂಭಾಷಣೆಯಲ್ಲಿ ಕರೆತರುವ ಪ್ರಯತ್ನ ಕೂಡ ಮಾಡುವೆ. ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು 🙏😊
@@svprasanna8653 ನಮಸ್ಕಾರ, ದಯವಿಟ್ಟು ಪವನ ಅವರ ಜೊತೆಗೆ ಮಾತನಾಡಿ. ಅವರ ಬಳಿ ಸಸಿಗಳು ಸಿಗುತ್ತವೆ 🙏 ಅವರದು ಧಾರವಾಡದಲ್ಲಿ ಸ್ವಂತ ನರ್ಸರಿ ಇದೆ. ಅವರ ಜೊತೆ ನೀವು ಮಾಡುವ ವ್ಯವಹಾರಕ್ಕೆ ನಾವು ಯಾವುದೇ ಕಾರಣಕ್ಕೂ ಜವಾಬ್ದಾರರಾಗಿರುವುದಿಲ್ಲ. +91 6366 645 483
ನಮಸ್ಕಾರ, ದಯವಿಟ್ಟು ಪವನ ಅವರ ಜೊತೆಗೆ ಮಾತನಾಡಿ. ಅವರ ಬಳಿ ಸಸಿಗಳು ಸಿಗುತ್ತವೆ 🙏 ಅವರದು ಧಾರವಾಡದಲ್ಲಿ ಸ್ವಂತ ನರ್ಸರಿ ಇದೆ. ಅವರ ಜೊತೆ ನೀವು ಮಾಡುವ ವ್ಯವಹಾರಕ್ಕೆ ನಾವು ಯಾವುದೇ ಕಾರಣಕ್ಕೂ ಜವಾಬ್ದಾರರಾಗಿರುವುದಿಲ್ಲ. +91 6366 645 483
ಸೀಮೆ ತಂಗಡಿ ಬಗ್ಗೆ ಮಾಹಿತಿ: ua-cam.com/video/hi2i-75tWB8/v-deo.htmlsi=Dz3jo4YiPY1W-daM
ನಿಮ್ಮ ಸರಳ ಹಾಗೂ ವಿವರವಾದ ,ಸ್ಪಷ್ಟವಾದ ಕನ್ನಡ ಶಬ್ದಗಳಿಂದ ಕೂಡಿದ ವಿವರಣೆ ಕೇಳಲು ಕಿವಿ ಮನಕ್ಕೆ ಇಂಪು . ಧನ್ಯವಾದಗಳು .
ತಮ್ಮ ಅನಿಸಿಕೆಗಳನ್ನು ಕೇಳಿ ಖುಷಿಯಾಯ್ತು ಸರ್. ಧನ್ಯವಾದಗಳು 🙂🙏
ಸರ್, ತುಂಬಾ ಧನ್ಯವಾದಗಳು ಒಳ್ಳೆ ಮಾಹಿತಿಯನ್ನು ಕೊಟ್ಟಿದ್ದೀರಾ
ತಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು :)
Excellent video sir, thanks very much for sharing this valuable information
ತಮ್ಮ ಅನಿಸಿಕೆಗಳನ್ನು ಕೇಳಿ ಖುಷಿ ಆಯ್ತು. ಧನ್ಯವಾದಗಳು 🙂🙏
ನಮಸ್ಕಾರ ರೈತ ಮಿತ್ರರಿಗೆ!
ಧಾರವಾಡದಲ್ಲಿ ಇರುವ ನಮ್ಮ ಸ್ನೇಹಿತರೊಬ್ಬರ ನರ್ಸರಿಯಲ್ಲಿ ಗೊಬ್ಬರಕ್ಕೆ ಬೇಕಾಗುವ ಕೆಲವು ಸಸಿಗಳನ್ನು ತಯಾರಿಸುತ್ತಿದ್ದೇವೆ. ಬೆಳೆಸಿರಿ ರೈತ ಬಳಗದ ಗೊಬ್ಬರ ಗಿಡದ ಬಗ್ಗೆ ವಿಡಿಯೋ ವೀಕ್ಷಿಸಿದ ಹಲವಾರು ರೈತರು ತಮಗೆ ಅದರ ಸಸಿಗಳು ಬೇಕು ಅಂದಿದ್ದಕ್ಕೆ, ಈ ಮಾಹಿತಿಯನ್ನು ಸಂಗ್ರಹಿಸಿ, 2024 ಮುಂಗಾರಿಗಿಂತ ಮುಂಚೆ ತಮಗೆ ಸಸಿಗಳನ್ನು ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ನಿಮ್ಮ ಆರ್ಡರ್ ತೆಗೆದುಕೊಂಡ ಬಳಿಕ ಒಂದು conference call ಮೂಲಕ ಎಲ್ಲ ರೈತರ ಜೊತೆಗೆ ಮಾತನಾಡಿ ಇನ್ನಷ್ಟು ವಿವರಗಳನ್ನು ಕೊಡುತ್ತೇವೆ. ಏನಾದರೂ ಪ್ರಶ್ನೆಗಳಿದ್ದರೆ ಆಗ ತಾವು ಕೇಳಬಹುದು. ದಯವಿಟ್ಟು ಒಬ್ಬೊಬ್ಬರೆ ಕರೆ ಮಾಡಬೇಡಿ ಎಂದು ತಮ್ಮಲ್ಲಿ ವಿನಂತಿ.
ಸಸಿಗಳನ್ನು ಆರ್ಡರ್ ಮಾಡುವಾಗ ಒಟ್ಟು ಮೊತ್ತದ ಅರ್ಧದಷ್ಟು ಹಣವನ್ನು ಪಾವತಿಸಬೇಕಾಗುತ್ತದೆ. ಅದರ ವಿವರಗಳನ್ನೂ ಕೂಡ ನಂತರ ತಿಳಿಸುತ್ತೇವೆ. ಈಗ ಸಧ್ಯಕ್ಕೆ ದಯವಿಟ್ಟು ಕೆಳಗಿನ ವಿವರಗಳನ್ನು ನೀಡಿ.
Link to provide information:
(ವಿವರಗಳನ್ನು ನೀಡಲು ಕೆಳಗಿನ ಲಿಂಕ್ ಬಳಸಿ)
forms.gle/qAeE7KG3ufsgAdB5A
ಗುರುಪ್ರಸಾದ ಕುರ್ತಕೋಟಿ
ಬೆಂಗಳೂರು
Email: belesiribalaga@gmail.com
Nannu direct seed akidde... Channagi bandide... Nimge enadru kaddi bekadre Namma oladallo tagedu kondu hogi
ಒಳ್ಳೆಯದು. ಬೀಜಗಳಿಂದ ಖಂಡಿತ ಮಾಡಬಹುದು, ಸಮಯ ಇದ್ದರೆ. ಇಲ್ಲದಿದ್ದರೆ ಸಸಿ ಅಥವಾ ಕಾಂಡ ಬಳಸಬಹುದು. ನಿಮ್ಮ ಊರು ಯಾವುದು ತಿಳಿಸಿ. ವಿಡಿಯೋ ವೀಕ್ಷಿಸಿದ್ದಕ್ಕೆ ಧನ್ಯವಾದಗಳು 🙂🙏
Seeds elli sigutthe
@@belesiriraitabalaga neralagudda, Sira taluk Tumkur district's
Hello Sir, I need cuttings .. please let me know where I can get?
ಅದನ್ನು ಸ್ಥಳೀಯವಾಗಿಯೇ ಪಡೆಯಬೇಕು. ಧನ್ಯವಾದಗಳು :)
Sir, i wish to grow pepper plant, before that i am planning to grow Gliricidia to support the pepper creeper, how much length of gliricidia cutting is required
ಶ್ರೀಧರ್, ಇದರ ಕುರಿತು ಸಾಧ್ಯವಾದಷ್ಟು ಬೇಗನೆ ಮಾಹಿತಿ ಕೊಡುವೆ. ತಡವಾಗಿ ಉತ್ತರಿಸಿದ್ದಕ್ಕೆ ಕ್ಷಮಿಸಿ. 🙂🙏
Price for the plants
Go fo seeds
ದಯವಿಟ್ಟು ಈ ನಂಬರ್ ಗೆ whatsapp ಮಾಡಿ 8762162045. Video ವೀಕ್ಷಿಸಿದ್ದಕ್ಕೆ ಧನ್ಯವಾದಗಳು 🙏🙂
Kaddi netre saku haramagi beliyutte
Sir can i plant glircidia in between arecanut plant (9*9)
ಖಂಡಿತ ಹಾಕಬಹುದು. ಅದರ ಕುರಿತು ವಿವರವಾಗಿ ಮಾತಾಡೋಣ. ವೀಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು 😊🙏
ಸೌಂಡ್ ಬಹಳ ಕಡಿಮೆ ಇದೆ
@@biruprakasha454 ತಮ್ಮ ಅನಿಸಿಕೆಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು. 🙂🙏🏻
What is the Rate for 100 plants
ನಮಸ್ಕಾರ, ದಯವಿಟ್ಟು ಪವನ್ ಅವರ ಜೊತೆಗೆ ಮಾತನಾಡಿ. +91 63666 45483
Good information
@@abrahammaben3489 ಧನ್ಯವಾದಗಳು 🙏🏻🙂
E gidadha kombe cut madi nettidharu saha chigurutte
ಹೌದು, ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು 😊🙏
Anyone used in Mysore..Can i do practical visit and evaluation
ನಮಸ್ಕಾರ, ನನಗೆ ಪರಿಚಯದವರು ಮೈಸೂರಿನಲ್ಲಿ ಸಧ್ಯಕ್ಕೆ ಯಾರೂ ಇಲ್ಲ. ಧನ್ಯವಾದಗಳು :)
Adike hakakke modalu gobbarada gida hakabahude sir
ನಮಸ್ಕಾರ, ಖಂಡಿತ ಹಾಕಬಹುದು. ಧನ್ಯವಾದಗಳು 😊🙏
Sir gida sigutha
ತುಂಬಾ ಧನ್ಯವಾದಗಳು ಸರ್ 🙏. ನಾನು ಸಾವಯವ ಕೃಷಿಕ. ಬಾಳೆ ಯಲ್ಲಿ ಗೊಬ್ಬರ ಗಿಡ ಹಾಕುತ್ತಿದ್ದೇನೆ. 6×6 ಬಾಳೆಯಲ್ಲಿ 4 ಬಡ್ಡಿಗೆ ಒಂದರಂತೆ ಗೊಬ್ಬರ ಗಿಡ ಹಚ್ಚಬಹುದೇ?
ನಮಸ್ಕಾರ, ಇದರ ಕುರಿತು ಒಮ್ಮೆ ಮಾತಾಡೋಣ. ಅದರಲ್ಲಿ ಬಹಳಷ್ಟು ಸಾಧ್ಯತೆಗಳಿವೆ. ನನಗಿಂತ ಹೆಚ್ಚು ಅನುಭವ ಇರುವವರನ್ನು ಆ ಸಂಭಾಷಣೆಯಲ್ಲಿ ಕರೆತರುವ ಪ್ರಯತ್ನ ಕೂಡ ಮಾಡುವೆ. ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು 🙏😊
ಗ್ಲಿರಿಸಿಡಿಯ ಸೀಡ್ಸ್ ಬೇಕು sir ಎಲ್ಲಿ ಸಿಗುತ್ತೆ. ಮಾಹಿತಿ ಕೊಡಿ sir ಪ್ಲೀಸ್.
ಬಸವರಾಜ್, ನಮಸ್ಕಾರ, ದಯವಿಟ್ಟು ಪವನ ಅವರ ಜೊತೆಗೆ ಮಾತನಾಡಿ. ಅವರ ಬಳಿ ಸಸಿಗಳು ಮಾತ್ರ ಸಿಗುತ್ತವೆ 🙏 ಫೋನ್: +91 6366 645 483
ಮೊಳಕೆ ತರಿಸುವುದು ಹೇಗೆ ತಿಳಿಸಿ
ನಮಸ್ಕಾರ, ಅದರ ಕುರಿತು ಇನ್ನೊಂದು ವಿಡಿಯೋ ಮಾಡುವೆ. ಧನ್ಯವಾದಗಳು :)
Rate tilisi
ದಯವಿಟ್ಟು ಈ ನಂಬರ್ ಗೆ whatsapp ಮಾಡಿ 8762162045. Video ವೀಕ್ಷಿಸಿದ್ದಕ್ಕೆ ಧನ್ಯವಾದಗಳು 🙏🙂
At mysore
@@svprasanna8653 ನಮಸ್ಕಾರ, ದಯವಿಟ್ಟು ಪವನ ಅವರ ಜೊತೆಗೆ ಮಾತನಾಡಿ. ಅವರ ಬಳಿ ಸಸಿಗಳು ಸಿಗುತ್ತವೆ 🙏
ಅವರದು ಧಾರವಾಡದಲ್ಲಿ ಸ್ವಂತ ನರ್ಸರಿ ಇದೆ. ಅವರ ಜೊತೆ ನೀವು ಮಾಡುವ ವ್ಯವಹಾರಕ್ಕೆ ನಾವು ಯಾವುದೇ ಕಾರಣಕ್ಕೂ ಜವಾಬ್ದಾರರಾಗಿರುವುದಿಲ್ಲ.
+91 6366 645 483
ನನಗೆ ಮನೆ ಮುಂದಿನ ಕೈತೋಟದ ಸಸ್ಯಗಳಿಗಾಗಿ ಗೊಬ್ಬರ ತಯಾರಿಸಲು ಒಂದೇ ಒಂದು ಗ್ಲಿರಿಸಿಡಿಯಾ ಗಿಡ ನೆಟ್ಟು ಬೆಳಸಬೇಕೆಂದಿದ್ದೇನೆ..ಎಲ್ಲಿ ಸಿಗಬಹುದು ( ಬಾಗಲಕೋಟ ಜಿಲ್ಹೆ))
ನಮಸ್ಕಾರ, ಹತ್ತಿರದಲ್ಲಿ ಎಲ್ಲಾದರೂ ಗೊಬ್ಬರದ ಗಿಡ ಇದ್ದರೆ ಅದರ ಒಂದು ರೆಂಬೆ ತಂದು ನೆಡಿ. ಅದು ಚಿಗುರುತ್ತದೆ.
@@belesiriraitabalaga ನಮಸ್ತೆ..ಸಲಹೆಗೆ ಧನ್ಯವಾದಗಳು.. ಪ್ರಯತ್ನಿಸ್ತೀನಿ
Sir need it's seeds.
ನಮಸ್ಕಾರ, ದಯವಿಟ್ಟು ಪವನ ಅವರ ಜೊತೆಗೆ ಮಾತನಾಡಿ. ಅವರ ಬಳಿ ಸಸಿಗಳು ಮಾತ್ರ ಸಿಗುತ್ತವೆ 🙏 ಫೋನ್: +91 6366 645 483
Namage 600 gedagalu beku
ನಮಸ್ಕಾರ, ದಯವಿಟ್ಟು ಪವನ ಅವರ ಜೊತೆಗೆ ಮಾತನಾಡಿ. ಅವರ ಬಳಿ ಸಸಿಗಳು ಸಿಗುತ್ತವೆ 🙏
+91 6366 645 483
🙏😊
ಒಂದು ಗಿಡದ ಬೇರು ಅಂದಾಜು ಎಷ್ಟು ದೂರ ಹೋಗುತ್ತದೆ
@@sathyamoorthybalila4578 ನಮಸ್ಕಾರ, ನನಗೆ ತಿಳಿದಿರುವ ಮಾಹಿತಿ ಪ್ರಕಾರ ಗೊಬ್ಬರ ಗಿಡದ ಬೇರು, ಭೂಮಿಯಲ್ಲಿ 30 ರಿಂದ 60 cm ಆಳಕ್ಕೆ ಹೋಗುತ್ತದೆ.
ನರ್ಸರಿಯ ವಿಳಾಸ ತಿಳಿಸಿ,ಧಾರವಾಡದ ಹತ್ತಿರ ನಮ್ಮ ಊರಿದೆ.
ಪವನ ಅವರನ್ನು ಸಂಪರ್ಕಿಸಿ 🙏 +91 63666 45483
Sir nammadu district.Vijayapur taluk muddebihal
ಗೊಬ್ಬರ ಗಿಡದ ಬಗ್ಗೆ ಪರಿಚಯ : ua-cam.com/video/prqCKnUd6KY/v-deo.html
Please.How much is one kilo seeds of Gliricidia?
In dollar please
My land in Honnali Davanagere
ನಮಸ್ಕಾರ, ದಯವಿಟ್ಟು ಪವನ ಅವರ ಜೊತೆಗೆ ಮಾತನಾಡಿ. ಅವರ ಬಳಿ ಸಸಿಗಳು ಸಿಗುತ್ತವೆ 🙏
ಅವರದು ಧಾರವಾಡದಲ್ಲಿ ಸ್ವಂತ ನರ್ಸರಿ ಇದೆ. ಅವರ ಜೊತೆ ನೀವು ಮಾಡುವ ವ್ಯವಹಾರಕ್ಕೆ ನಾವು ಯಾವುದೇ ಕಾರಣಕ್ಕೂ ಜವಾಬ್ದಾರರಾಗಿರುವುದಿಲ್ಲ.
+91 6366 645 483