ಭಾಗ್ಯ ಟಿವಿ ರೆಸಿಪಿ ವಿಡಿಯೋ ಶೂಟಿಂಗ್ ಯಾವ ರೀತಿ ಮಾಡುತ್ತೇವೆ ನೋಡಿ I Bhagya Tv Recipes Video Making Tour

Поділитися
Вставка
  • Опубліковано 12 лис 2024

КОМЕНТАРІ • 1,9 тис.

  • @brundakukkevlogs
    @brundakukkevlogs 3 роки тому +68

    ನಾವು ವೈಯುಕ್ತಿಕವಾಗಿ ಪರಿಚಯವಿದ್ದರೂ , ಇಲ್ಲಿ comment section ನಲ್ಲಿ ನಿಮಗೆ ಅಭಿನಂದಿಸುವುದಕ್ಕೆ ಇಷ್ಟಪಡತಿನಿ, ಈ ವೀಡಿಯೋ ನಿಜವಾಗಲೂ ಮಾಹಿತಿಯಿಂದ ತುಂಬಿದೆ, ಈ ಒಂದು video ಮೂಲಕ ಪರೋಕ್ಷವಾಗಿ ಎಲ್ಲಾ youtubers ನ ಪರಿಶ್ರಮನ ತೋರಿಸಿದಿರ, ಧನ್ಯವಾದಗಳು😊🙏.

    • @bhagyatvvlogs
      @bhagyatvvlogs  3 роки тому +1

      Thank you so much brunda I am also your fan madam 🙏🙏 🙂

    • @Pavithrakannadathi
      @Pavithrakannadathi 3 роки тому +1

      Hey ಬೃಂದ ಸಿಸ್ .. ನಿಮಗೂ ಥಾಂಕ್ಸ್ ಹೇಳ್ತೀನಿ ಮೊದಲಿಗೆ ನಿಮ್ಮಿಂದಾನು ನಾನು ಇನ್ಸ್ಪಿರೇಷನ್ ಆಗಿದ್ದೀನಿ ಹಾಗೆ UA-cam channel start ಮಾಡಿದಿನಿ ... lov u brunda sis and bhagya sis and girish bro.. 😍😘❤️🙏🙏 ನೀವೆಲ್ಲ amazing people 😘😘

    • @geethas9504
      @geethas9504 3 роки тому

      Night

    • @puneetham5705
      @puneetham5705 2 роки тому

      Iihonkpn to t shirt and yb

    • @yashwin06
      @yashwin06 2 роки тому

      Sir pls editing also show sir

  • @BENGALURUVLOGSINKANNADA
    @BENGALURUVLOGSINKANNADA 3 роки тому +88

    ಗಿರೀಶ್ ಮತ್ತು ಭಾಗ್ಯ ಅವರೇ ನಿಜವಾಗ್ಲೂ ನಿಮ್ಮ ಮನಸ್ಸು ದೊಡ್ಡದು ಎಷ್ಟು ಜನ ಈ ತರ ಬೇರೆ ಯೂ ಟ್ಯೂಬರ್ಸ್ ಗೆ ಹೆಲ್ಪ್ ಆಗ್ಲಿ ಅಂತ ಈತರ ವೀಡಿಯೋಸ್ ಮಾಡ್ತಾರೆ ಹೇಳಿ ನಿಜ್ವಾಗ್ಲೂ ನಿಮ್ಮದು ತುಂಬಾ ಒಳ್ಳೆ ಮನಸ್ಸು ನಿಮಗೆ ಒಳ್ಳೆಯದಾಗಲಿ 🙏🙏🙏 ತುಂಬಾ ಚೆನ್ನಾಗಿ ಎಲ್ಲ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು 😊😊😊

  • @OnlineAduge
    @OnlineAduge 3 роки тому +1

    Sir tumba chenagi helidira Videos madorige tumba ne help agate ee video madoke tumba patience inda yellanu detail agi tilsikotidake danyavadagalu sir

  • @lakshmidevin188
    @lakshmidevin188 3 роки тому +64

    ನಿಜವಾಗಲೂ, ಇದರ ಹಿಂದೆ ಇಷ್ಟು ಪರಿಶ್ರಮ ಇದೆ ಅಂತ ಗೊತ್ತಿರಲಿಲ್ಲ. ಅಡಿಗೆಗಳು ಚೆನ್ನಾಗಿದೆ. ಇನ್ನಷ್ಟು ಚೆನ್ನಾಗಿ ಬೆಳೆಯಲಿ. ನಿಮ್ಮ ಸಹಾಯ ಮಾಡುವ ಮನಸ್ಸಿಗೆ ಧನ್ಯವಾದಗಳು. ನಿಮ್ಮನ್ನು ಭಗವಂತ ಚೆನ್ನಾಗಿ ಇಟ್ಟಿರಲಿ🙏

    • @bhagyatvvlogs
      @bhagyatvvlogs  3 роки тому +6

      ಬಹಳ ಸಂತೋಷ ಮೇಡಂ ಎಲ್ಲರನ್ನು ದೇವರು ಚೆನ್ನಾಗಿಟ್ಟಿರಲಿ

  • @Brindavana-1014
    @Brindavana-1014 10 місяців тому +1

    ನಿಮಗೆ ಅನಂತ ಅನಂತ ಧನ್ಯವಾದಗಳು ಸರ್ ತುಂಬಾ ಚೆನ್ನಾಗಿ ತೋರಿಸಿಕೊಡುತ್ತಿದ್ದಾರೆ ವಿಡಿಯೋನ ನನಗಂತೂ ತುಂಬಾ ಯೂಸ್ಫುಲ್ ಆಗ್ತಿದೆ ಮತ್ತೊಮ್ಮೆ ಧನ್ಯವಾದಗಳು ನಿಮಗೂ ಹಾಗೂ ಭಾಗ್ಯ ಮೇಡಂ ಗೆ

  • @shakuntalabiradar7901
    @shakuntalabiradar7901 3 роки тому +7

    ನೀವು ಕನ್ನಡ ಬಹಳ ಚಂದ ಮಾತಾಡ್ತಿರಿ ನನಗೆ ಬಹಳ ಖುಷಿ ಆಯಿತು ಹೇಗೆ ಶೂಟಿಂಗ್ ಮಾಡುದಂತ ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು 👌

    • @bhagyatvvlogs
      @bhagyatvvlogs  3 роки тому

      ಕನ್ನಡವೇ ಸತ್ಯ ಕನ್ನಡವೇ ನಿತ್ಯ 🙏

  • @SharadhiChannel
    @SharadhiChannel Рік тому +1

    ಸರ್ ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡಿದೀನಿ ಆದರೆ ಇವತ್ತಿನ ವಿಡಿಯೋ ನೋಡಿ ನಿಮ್ಮ ಬಗ್ಗೆ ಮೇಡಮ್ ಬಗ್ಗೆನೂ ತುಂಬಾ ಗೌರವ ಆಗ್ತಾ ಇದೆ. ತುಂಬಾ ಅಭಿನಂದನೆಗಳು 🙏

  • @nalinitn2559
    @nalinitn2559 4 місяці тому

    ನಿಮ್ಮ ಈ ವಿಡಿಯೋ ತುಂಬಾ ಉಪಯೋಗಕರ. ನನಗೂ ಈ ರೀತಿಯ ವಿಷಯ ಗಳನ್ನು ತಿಳಿದುಕೊಳ್ಳಲು ಆಸಕ್ತಿ.
    ನೀವಿಬ್ಬರೂ ಒಬ್ಬರಿಗೊಬ್ಬರು ಆಧಾರವಾಗಿರುವುದು ತುಂಬ ಸಂತಸ ತರತ್ತೆ.
    ಕಲಾಮಾಧ್ಯಮದ ಸಂದರ್ಶನವನ್ನೂ ನೋಡಿದೆ. ನಿಮ್ಮ ಪ್ರಾಮಾಣಿಕ ಮಾತುಕಥೆ ಮನಸ್ಸಿಗೆ ಹಿಡಿಸಿತು. ಇನ್ನೂ ಅಭಿವೃದ್ಧಿ ಹೊಂದಿರೆಂದು ಹಾರೈಸುವೆ

  • @sukhisudhichannel
    @sukhisudhichannel 3 роки тому +6

    ನಿಮ್ಮಿಬ್ಬರ Dedication ಇಂದಾನೆ ನೀವು ಇಷ್ಟೊಂದು ಮೇಲೆ ಬಂದಿರೋದು ನಿಜ್ವಾಗ್ಲೂ ಈ ವಿಡಿಯೋ ನೋಡುವಾಗ ನನಗೆ ಅಳು ಬರುತ್ತಿತ್ತು ಸರ್ ಇಷ್ಟು ಕಷ್ಟ ಅಲ್ವಾ ಮಾಡೋದು ಅಂತ ....ಆದರೆ ಅದನ್ನು ನೀವು ಎಷ್ಟು ಸಂತೋಷದಿಂದ ಪ್ರೀತಿಯಿಂದ ಮಾಡ್ತಿರಾ Really You're Both Great .......🙏

  • @rakshithakitchenskannadach2103
    @rakshithakitchenskannadach2103 3 роки тому +1

    Thunba thunba chanagi thorsidri tq so much sir enu ethara video madi plz😍

  • @AVANIDesignsandCreations
    @AVANIDesignsandCreations 3 роки тому +44

    Nimma ee video esto Jana youtubers ge helpful video

  • @mallikarjun_m_acharya
    @mallikarjun_m_acharya 15 годин тому

    ಸಾಧನೆಯ ಸಾರ್ಥಕತೆ ನಿಮ್ಮಿಬ್ಬರ ಮುಖದಲ್ಲಿ ಎದ್ದು ಕಾಣ್ತಾ ಇದೆ. ಭಗವಂತ ನಿಮಗೂ ನಿಮ್ಮ ಕುಟುಂಬದವರಿಗೂ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ. ಇಬ್ಬರಿಗೂ ಶುಭಾಶಯಗಳು. 💐

  • @uttamatv
    @uttamatv 3 роки тому +9

    Great arrangements 👌sir .....ಎಲ್ಲರೂ ಸಹಾಯ ಆಗಲಿ ಅನ್ನೋ ಈ ನಿಮ್ಮ ಗುಣಕ್ಕೆ Hats off....❤️❤️❤️

  • @ravithejas2870
    @ravithejas2870 2 роки тому +1

    Esttondu kastta ede sir...habbabba.bhagyakka nimggu thumbane tq....

  • @shruthimohan3353
    @shruthimohan3353 3 роки тому +8

    Hats off to Bhagya mam for keeping the kitchen so clean which is not an easy task. And more than the recipe I like the humbleness in girish sir. Your voice says that you are wonderful human being inside. Ennu Olledagli. 👍

  • @ShylamaniShylamani
    @ShylamaniShylamani Рік тому +2

    ನೀವು ತುಂಬಾ ಚೆನ್ನಾಗಿ ವಿಡಿಯೋ ಮಾಡಿದಿರ ಸರ್ ನಿಮ್ಮ ದ್ವನಿ ತುಂಬಾ ಚೆನ್ನಾಗಿ ಇದೆ

  • @anitha4805
    @anitha4805 3 роки тому +3

    Rare couple👫. Anything can be achieved if anyone has interested in work. 👌👍

  • @sudharshinisuvarna6526
    @sudharshinisuvarna6526 3 роки тому +1

    Bahala chennagi helidri sr. Nimma jodinu. Super. Nimma matu. Nimma adige style. Waw. .tnkyou.

  • @gopalarao99
    @gopalarao99 3 роки тому +3

    Very interesting and informative session
    Very educative for most of the seniors like me.most of the gadgets and their use also Very well explained 👏. Dhanyavadagalu. God bless you and your family. I like your simplicity and honesty and sincere advice 👌.

  • @shubhalaxmi3257
    @shubhalaxmi3257 3 роки тому +1

    ಸರ್ ತುಂಬಾ ಧನ್ಯವಾದಗಳು. ನೀವು ಇಷ್ಟೊಂದು ತಾಳ್ಮೆಯಿಂದ ಮಾಡಿದ ಪ್ರತಿಯೊಂದು ವಿಡಿಯೋಗಳನ್ನು ನಾವು ತಪ್ಪದೆ ನೋಡುತ್ತೇವೆ. ನೀವು ಮಾತನಾಡುವ ಶೈಲಿ ತುಂಬಾ ಇಷ್ಟ.

    • @bhagyatvvlogs
      @bhagyatvvlogs  3 роки тому

      ಧನ್ಯವಾದಗಳು ಮೇಡಂ

  • @rashmichitra8166
    @rashmichitra8166 3 роки тому +5

    ಸರ್ ತಮ್ಮ ಒಳ್ಳೆಯ ಮನಸ್ಸಿಗೆ ನಮ್ಮ ಅನಂತ ವಂದನೆಗಳು ಸರ್ ನಿಮ್ಮಷ್ಟು ಒಳ್ಳೆಯ ಮನಸ್ಸು ಎಲ್ಲರಿಗೂ ಬರಲ್ಲ

    • @bhagyatvvlogs
      @bhagyatvvlogs  3 роки тому +1

      ಎಲ್ಲರೂ ನಮ್ಮವರೇ ಎಂದು ತಿಳಿದರೆ ಎಲ್ಲರೂ ಒಳ್ಳೆಯವರೇ 🙏

  • @geetabadiger8697
    @geetabadiger8697 2 роки тому +2

    Bhagya TV Vlog You Tube Channel.
    Tumba parishrama idea. Too Nice.
    Too Good.Thsnks to you BOTH.

  • @BENGALURUVLOGSINKANNADA
    @BENGALURUVLOGSINKANNADA 3 роки тому +67

    Sir Editing baggenu thilsi next vlog alli 😊😊😊 Yava Mobile , Camera chennagiruthe budget wise...Editing software yavdhu chennagiruthe thilsi next vlog alli

  • @pushpavittal8224
    @pushpavittal8224 3 роки тому +1

    ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟೀರಿ tq soomuch sir and Madam

  • @asha.b.r.vishwanath.k.m.2312
    @asha.b.r.vishwanath.k.m.2312 3 роки тому +8

    ಸಾರ್ ನೀವು ತುಂಬಾ ಚೆನ್ನಾಗಿ ಕನ್ನಡ ಮಾತನಾಡುತ್ತೀರಾ ಸರ್

    • @bhagyatvvlogs
      @bhagyatvvlogs  3 роки тому

      ಧನ್ಯವಾದಗಳು ಸರ್

  • @vijayabmagod7243
    @vijayabmagod7243 2 роки тому +1

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಧನ್ಯವಾದಗಳು ಸರ್🙏

  • @anitha4805
    @anitha4805 3 роки тому +3

    SO... Dedicated to your work. Very good understanding between you❤
    God bless you

  • @geetasm7067
    @geetasm7067 3 роки тому +1

    ತುಂಬಾ ಚೆನ್ನಾಗಿ ತೋರಿಸಿದ್ದಿರಾ ಸೂಪರ್ ಕ್ವಾಲಿಟಿ ವೀಡಿಯೋ best of luck

  • @Gayithri.T
    @Gayithri.T 3 роки тому +8

    Beautiful video girishanna....you both are inspiration to many, good luck

    • @bhagyatvvlogs
      @bhagyatvvlogs  3 роки тому +1

      Hello welcome Gayatri madam 😊👍

    • @ramaradhyamr5197
      @ramaradhyamr5197 2 роки тому

      👍🏾👍🏾👍🏾very good sir👌💥🌹

    • @vijayashrinandani3988
      @vijayashrinandani3988 2 роки тому

      ನಿಮ್ಮಿಂದ ಈವತ್ತು ನಾನು ನೋಡಿದೆ ..ನಿಮ್ಮ ಗಿರೀಶ್ ಅಣ್ಣನ ಸಾಹಸದ ಸಾಧನೆ ಮಾಡಲು ಕಾರಣ ಯಾವುದೇ ಕಲೆ ಕರಗತ ಮಾಡಿಕೊಂಡು ಬಂದಿದೆ.

  • @malaayana-555
    @malaayana-555 3 роки тому +1

    ಬಹಳ ಉತ್ತಮ ಮಾಹಿತಿಗಳುಳ್ಳ ಸೊಗಸಾದ ವೀಡಿಯೋ..ಆರಂಭಿಕ ಯೂ-ಟ್ಯೂಬರ್ಸ್ ಗಳಿಗೆ ಬಹಳ ಉಪಯುಕ್ತ.

  • @khandobasinthre120
    @khandobasinthre120 3 роки тому +6

    ಈ ನಿಮ್ಮ ❤️ಮನಸ್ಸುಳ್ಳ ಸ್ಪೂರ್ತಿದಾಯಕ ವಿಡಿಯೋ ಮಾಡಿ ಇನ್ನಿತರರಿಗೂ ಉಪಯೋಗವಾಗುವಂತಹ ಈ ವಿಡಿಯೋಗೆ ಧನ್ಯೋಸ್ಮಿ 🙏🙏
    ಹಾಗೂ ನಿಮ್ಮ ಚಾನೆಲ್ ಇನ್ನಷ್ಟು ಉತ್ತುಂಗಕ್ಕೆ ಏರಲಿ.. ಇಂತಿ ನಿಮ್ಮ ವೀಡಿಯೊ ವಿವರ್ಸ್ 🙏

  • @shanthkumar4615
    @shanthkumar4615 3 роки тому +1

    ತುಂಬಾ ಖುಷಿಯಾಯಿತು ಈ ವಿಡಿಯೋ ನೋಡಿ ಧನ್ಯವಾದಗಳು ಸರ್

  • @meenakmurthy2617
    @meenakmurthy2617 3 роки тому +20

    OMG ....so much of efforts ....behind the screen..... and behind the tasty recipes....hats off to both of u.. Bhagya cooking. ....Girish technical support.......God bless you both

  • @anuna5807
    @anuna5807 3 роки тому

    ನಿಮ್ಮ ರೆಸಿಪಿ ಅಡುಗೆ ತುಂಬಾ ಚೆನ್ನಾಗಿ ಇರುತ್ತೆ. ನಾನು ಮನೆಯಲ್ಲಿ try.ಮಾಡಿದಿನಿ.

  • @rajalakshmibirur6393
    @rajalakshmibirur6393 3 роки тому +9

    I always like your cleanliness

  • @jayashree7136
    @jayashree7136 3 роки тому

    Thumba kashta ide. Aadare tumba channagide. Nimma aduge naavu try maadidivi thumba channagide. All the best nimage.

  • @s.zakeerhidayathnagara1815
    @s.zakeerhidayathnagara1815 3 роки тому +3

    ಭಾಗ್ಯ ಗಿರೀಶ್ ರವರೇ 🙏🙏🙏
    ಹತ್ತು ಹದಿನೈದು ನಿಮಿಷದಲ್ಲಿ. ವೀಕ್ಷಿಸು ವಂತ ಅಡಿಗೆ ವಿಡಿಯೋ.
    ಆದರೆ ಅದರ ಹಿಂದಿರುವ ಶ್ರಮ ಅಪಾರ ಜೊತೆಗೆ ಅಷ್ಟೇ ಸಹನೆಯೂ ಮುಖ್ಯ
    ಮತ್ತೊಮ್ಮೆ ನಿಮಗೆ ಅನಂತ ಧನ್ಯವಾದಗಳು.

  • @mangaloreankitchen7568
    @mangaloreankitchen7568 3 роки тому +1

    ತುಂಬಾ ಉಯುಕ್ತವಾಗಿವೆ ನೀವು ಕೊಟ್ಟ ಮಾಹಿತಿ...Thank u so much🙏🏻sir and mam..

  • @vinuthachandrakumar9903
    @vinuthachandrakumar9903 3 роки тому +4

    Wow 👏👏 tumba chenagide.. really appreciate your hardwork and patience 👍 tumba kasta ede.. let's all give these guys a big thumbs-up.. and not to forget yallru nim haage detail agi explain madolla.. adike hats off sir 🙂 God bless you and your family 🌻 Hardwork never fails anoke neeve big example 🙂

  • @chaitrasatishcreation129
    @chaitrasatishcreation129 3 роки тому +1

    ಹೆಸರುಕಾಳು ಸಾರು ಬಹಳ ಇಷ್ಟ ನೋಡಿದ್ರೆ ಬಾಯಲ್ಲಿ ನೀರು ಬರತ್ತೆ...ಧನ್ಯವಾದಗಳು ರೆಸಿಪಿ ಮಾಡಿದ್ಕೆ

  • @sujirahul7011
    @sujirahul7011 3 роки тому +4

    God bless I am speechless for your hardwork and honesty and simplicity 🙏

  • @prameelap6910
    @prameelap6910 3 роки тому +1

    ಸಾರ್ ವಿಡಿಯೋ ಶೂಟಿಂಗ್ ಯಾವ ರೀತಿ ಮಾಡುವುದು ಎ೦ದು ಬಹು ತಾಳ್ಮೆಯಿಂದ ತುಂಬಾ ಆಸಕ್ತಿಯಿಂದ ನಮಗೆಲ್ಲಾ ಅಚ್ಚುಕಟ್ಟಾಗಿ ತೋರಿಸಿ ಕೊಟ್ಟಿದ್ದೀರಿ ತುಂಬಾ ತುಂಬಾ ನಮಸ್ಕಾರಗಳು ಸಾರ್. ನಿಮ್ಮಪರಿಶ್ರಮಕ್ಕೆ ಭಗವಂತ ಒಳ್ಳೆಯದು ಮಾಡಲಿ ಸಾರ್.

  • @sanathini9754
    @sanathini9754 3 роки тому +4

    Omg its not soo easy thing as we all think, a journey behind each successful, delicious recepies are soo long & need soo much time, patience & hard work, u both r really talented & hard workers,that's why Bhagya TV is soo much appreciated.

  • @nancyvm8150
    @nancyvm8150 Рік тому +1

    ತುಂಬಾ ಚೆನ್ನಾಗಿದೆ ನೀವು ಹೇಳಿದರೆ ಮಾಡೋದು ಗೊತ್ತಿರ್ಲಿಲ್ಲ ಈಗ ನಿಮ್ಮ ವಿಡಿಯೋದಿಂದ ನನಗೆ ವಾಯ್ಸ್ ಮೆಸೇಜ್ ನ ಟೈಪ್ ಮಾಡೋದು ಗೊತ್ತಾಯ್ತು ಥ್ಯಾಂಕ್ಯು

  • @banumathi1091
    @banumathi1091 3 роки тому +5

    Full of positivity. Motivation. I really enjoy to see both of you. Subscriber from Tamil Nadu.

  • @savithagm1163
    @savithagm1163 3 роки тому +1

    ಈ ಮುಂಚೆ ಹೇಗೆ ವಿಡಿಯೋ ಮಾಡುತ್ತಿದ್ದಿರೋ ಅದೇ ತರಹ ಮುಂದುವರಿಸಿ. ಎಲ್ಲಾ PERFECT ಆಗಿನೇ ಮಾಡ್ತಾ ಇದ್ದೀರಾ. ALL THE BEST.

  • @saranabasamma189
    @saranabasamma189 3 роки тому +4

    Super hard work
    Super results
    Congrats for your dedication in the work

  • @jyothiravikumarjyothiravik4705
    @jyothiravikumarjyothiravik4705 3 роки тому +1

    Nimma olley manassige thumba dhanyavaadagalu Girish Sir and bhagya maam

  • @mrsujan6798
    @mrsujan6798 3 роки тому +4

    thanks for the inspiration .... watched every second of it and liked it a lot.

  • @parvaticreatives09
    @parvaticreatives09 2 роки тому +1

    Woww thumba kushi aaytu sir e video nodi 👏👏👌👌 ondu recipe video madoke yeshtu kashta padtira anta ewaga gottaytu navu video madkollo ritine kashta ankondidde

  • @devikak8887
    @devikak8887 3 роки тому +9

    Hard work pays off keep going 😁🙏🙏

  • @umadevik3779
    @umadevik3779 3 роки тому +1

    Tumba channagi torisi tilisiddira koto koti dhanyavadagalu

  • @shashik4706
    @shashik4706 3 роки тому +9

    Your dedication , your hard work , both husband and wife understanding , took this success , happy to see GirishAnna and bhagyaakka , more power to you and success

  • @KANNADATHICOOKS
    @KANNADATHICOOKS 3 роки тому +1

    ತುಂಬಾ ಚೆನ್ನಾಗಿ ಹಾಗೂ ವಿವರವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ ಹಾಗೆ ಈ ವಿಡಿಯೋದಲ್ಲಿ ಉಪಯೋಗಿಸಿದ ಎರಡನೇ camera ಯಾವುದು ‌ಸರ್

  • @jyothi3622
    @jyothi3622 3 роки тому +9

    Omg .. so much efforts behind d screen .🙂👍👍. educate us on editting too sir .

  • @pradeepkumar-pr9oq
    @pradeepkumar-pr9oq 3 роки тому

    ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದಾರೆ ಗಿರೀಶ್ ಅವರೆ ನಿಮ್ಮ ನಿಸ್ವಾರ್ಥ ಸಾಧನೆಗಾಗಿ ನಮ್ಮ ಹೃದಯಪೂರ್ವಕ ಅಭಿನಂದನೆಗಳು

    • @bhagyatvvlogs
      @bhagyatvvlogs  3 роки тому

      ತಮಗೂ ಧನ್ಯವಾದಗಳು

  • @lalitachachadi4564
    @lalitachachadi4564 3 роки тому +11

    Sir & madam nim efforts ge Hats off 🙏🙏

  • @balarajnaik4350
    @balarajnaik4350 2 роки тому +1

    ಈ ವಿಡಿಯೋ ಮೂಲಕ ತುಂಬಾ ಮಾಹಿತಿ ಸಿಕ್ಕಿತ್ತು ಧನ್ಯವಾದಗಳು

  • @laharihs8524
    @laharihs8524 3 роки тому +3

    Hi sir I'm ur new subscriber n viewer I have seen all ur recepies n vlogs I like it very much dis video is very interesting thank u sir matte mobile nali easy agi edit maduva vidhana thilisi kodi sir keep growing go ahead waiting for your vlogs n videos thank u once again congratulations sir 🙏👍😊💐💐

  • @jyothiravikumar226
    @jyothiravikumar226 Рік тому

    Superb sir nimmibbara parishrama tumba ide.devru chenagittirli nimmanna

  • @nandeeshkn8479
    @nandeeshkn8479 3 роки тому +3

    Its looking like one film shooting light sound action camera and also your hard work 🤔👌

  • @suvarnasreenivas4676
    @suvarnasreenivas4676 3 роки тому +1

    V.. 👌vedio. Naanu thumba vishaya thilidu konde. V. Thanks to bhgya n Girish ravarige

  • @travel_karnataka
    @travel_karnataka 3 роки тому +6

    Must need for new UA-camrs

  • @ananya.nagarajdvgbennenaga1514
    @ananya.nagarajdvgbennenaga1514 2 роки тому +2

    ಭಾಗ್ಯ ಟಿವಿ ಚಾನೆಲ್ ಗೆ ಕಂಗ್ರಾಜುಲೇಷನ್ 💐 ಪ್ರತಿದಿನ ನಾನು ನಿಮ್ಮ ಅಡಿಗೆಯ ವಿಡಿಯೋ ನೋಡುತ್ತೇನೆ ಆದರೆ ಈ ವಿಡಿಯೋ ನೋಡಿ ಮೇಲೆ ಗೊತ್ತಾಯ್ತು ಎಷ್ಟೊಂದು ತಾಳ್ಮೆ ಸಮಯ ಮತ್ತು ಶ್ರಮ ಹಾಕಿದ್ದೀರಾ ಅಂತ ನಿಮ್ಮ ಅಡುಗೆಯ ವಿಡಿಯೋ ಅದ್ಭುತವಾಗಿ ಮೂಡಿ ಬರುತ್ತಿದೆ 👍 ನಾನು ನಿಮಗೆ ಶುಭ ಹಾರೈಸುವೆ

  • @chetangowda1484
    @chetangowda1484 3 роки тому +3

    We love these type of detailed videos.. please continue making these in-depth video on editing also.. ❤️

  • @AJ-fo3hp
    @AJ-fo3hp 2 роки тому +1

    ಬಹಳ ಚೆನ್ನಾಗಿದೆ ಬಹಳ ಚೆನ್ನಾಗಿದೆ ನಂಗೆ ಜಿ ಬೋರ್ಡ್ ಗೊತ್ತಿರಲಿಲ್ಲ ಈಗ ಗೊತ್ತಾಗಿದೆ. ಅದರಿಂದಲೇ ನಾನು ಟೈಪ್ ಮಾಡಿದ್ದು. ಧನ್ಯವಾದಗಳು

  • @raviha5389
    @raviha5389 3 роки тому +4

    Excellent information sir/madam thank you very much

  • @parameshwaris9459
    @parameshwaris9459 2 роки тому

    Hatsof to u both. Very nice information.👍👍👌👌🌈

  • @kusumagowda1920
    @kusumagowda1920 3 роки тому +3

    So much of hardwork, keep growing sir👏

  • @chidanandamurthy6058
    @chidanandamurthy6058 2 роки тому

    Danyavadagalu sir Ella vichara tilisiddakke

  • @jyothik3334
    @jyothik3334 3 роки тому +4

    Omg ..so much hardworking .... hatsoff both of you ... great job ..do editing vedio please sir ...

  • @mamathaks3260
    @mamathaks3260 3 роки тому +1

    ಮಾನವೀಯತೆ ಇರುವಂತಹ ಅತ್ಯಂತ ಸರಳ friendly preson ನೀವು, ಇವತ್ತಿನ ವಿಡಿಯೋ ತುಂಬಾ ಚೆನ್ನಾಗಿತ್ತು.ನಿಮ್ಮ recipes try ಮಾಡುತ್ತಿರುತ್ತೇವೆ.ನಮಗೆ ಭಾಗ್ಯ ಟಿವಿ ಇರುದ್ರಿಂದ ಯಾವ item ಬೇಕಾದ್ರು ಮಾಡಿಕೊಳ್ಳುತ್ತೇವೆ thank u so much bhagya n girish

    • @bhagyatvvlogs
      @bhagyatvvlogs  3 роки тому +1

      ಧನ್ಯವಾದಗಳು ಮಮತಾ ಅವ್ರೆ

  • @ashokhosur4195
    @ashokhosur4195 3 роки тому +4

    The best of the rest and amazing video fr everybody to start and learn of youtube channel god bless bhagya tv thank u

  • @suvarnagowda8832
    @suvarnagowda8832 3 роки тому +1

    ಒಳ್ಳೆ ಮಾಹಿತಿ ನೀಡಿದಿರ ಸರ್ ಧನ್ಯವಾದಗಳು

  • @CookingNMuchMore
    @CookingNMuchMore 3 роки тому +3

    Awesome video Sir with detailed inputs about making a recipe video!! Awaiting your next video for more technical details. Please give pointers for that rotator you showed at last. I am searching for that since long time. Thank you.

  • @lakshmis2718
    @lakshmis2718 3 роки тому +1

    Nimma maatu kelidre thumba kushi aaguthe sir. Nange kannada dalli type maadake ista. Pls hege maadodu tilisi kodi.
    Hats off to you and Bhagya ma'am.

  • @bandhavyarashreer6021
    @bandhavyarashreer6021 3 роки тому +4

    I asked for this video sir thank you

  • @geetha1223
    @geetha1223 Рік тому +1

    Super Bhagya Medam and Girish Sir Thank you🙏

  • @sapnamanjunath3215
    @sapnamanjunath3215 3 роки тому +4

    Amazing vlog.... So much of hard work for your tasty recipes to come out. Fantastic, heartily appreciate your work and knowledge. Bhagya ma'am is great at cooking and Girish sir your amazing voice is so so soothing. Hats off to you both. Enjoyed this vlog as always. Thank you for this very informative vlog 🙏

  • @jaichandra4236
    @jaichandra4236 3 роки тому

    ತುಂಬಾ ಧನ್ಯವಾದಗಳು ಸರ್, ಎಲ್ಲರಿಗೂ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ

  • @punithashaker920
    @punithashaker920 3 роки тому +5

    Please do video on how you edit the video ???

  • @saraadugemane
    @saraadugemane 3 роки тому +2

    ನಿಮ್ಮ ಪರಿಶ್ರಮಕ್ಕೆ 🙏🙏 ತುಂಬಾ ವಿಷಯಗಳನ್ನು ತಿಳಿಸಿಕೊಟ್ಟಿದಿರಿ . ಧನ್ಯವಾದಗಳು ಭಾಗ್ಯ ಮೇಡಂ ಮತ್ತು ಗಿರೀಶ್ ಸರ್ 🙏🙏

  • @lakshmisheshadri3341
    @lakshmisheshadri3341 2 роки тому +1

    ನಿಜವಾಗ್ಲೂ ನಮಗೆ ಗೊತ್ತಿರಲಿಲ್ಲ ಇಷ್ಟೊಂದು ಪರಿಶ್ರಮ ಇದೆ ಅಂತ ತುಂಬಾ ಚೆನ್ನಾಗಿ ತೋರಿಸಿದಿರಾ ಯಾರು ರೀತಿ ಹೇಳಿರಲಿಲ್ಲ ನಿಮಗೆ ಧನ್ಯವಾದಗಳು sir ನಿಮ್ಮ ಈ channal ಇನ್ನು ಉತುಂಗಕ್ಕೆ ಬೆಳೆಯಲಿ ಶುಭವಾಗಲಿ sir

  • @manjulams3043
    @manjulams3043 3 роки тому +1

    ಎರಡು ದೇಹ ಒಂದೇ ಆತ್ಮ ಅನ್ನೋತರ ಇದಿರಾ ಗಿರೀಶ್ ಮತ್ತು ಭಾಗ್ಯ ದಂಪತಿಗಳಿಗೆ ಮನಸ್ಪೂರ್ತಿ ಧನ್ಯವಾದಗಳು.. ಗಿರೀಶ್ ರವರ ಕನ್ನಡದ ಮಾತು ತುಂಬಾ ಸೊಗಸಾಗಿದೆ.

    • @bhagyatvvlogs
      @bhagyatvvlogs  3 роки тому

      ತಮಗೂ ಧನ್ಯವಾದಗಳು

  • @veenaveena2
    @veenaveena2 3 роки тому +1

    Super annathumba help full video

  • @ganirag
    @ganirag 3 роки тому +1

    ತುಂಬಾನೇ ಚೆನ್ನಾದ ವಿಡಿಯೋ ❤️

  • @coach_Bharath
    @coach_Bharath 2 роки тому +1

    ತುಂಬಾ ಅರ್ಥಪೂರ್ಣವಾಗಿ ನಿಧಾನವಾಗಿ ವಿವರಣೆ ಕೊಟ್ಟಿದ್ದೀರಾ

  • @VagaleKitchen
    @VagaleKitchen 3 роки тому +1

    Thumba helpfull video thorisiddeera thumba thanks 🙏namagu ondu idea sigutthe 👍

  • @beingsimple2361
    @beingsimple2361 2 роки тому

    Nimma e video thumba helpful agide sir tumba thanks best likes kittu saltilla thubane esta aytu 🥰

  • @meenamohanrajraj3915
    @meenamohanrajraj3915 3 роки тому +1

    ನಿಮ್ಮ ಈ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ ಗಿರೀಶ್ ಮತ್ತು ಭಾಗ್ಯ ನಿಮಗೆ ಒಳ್ಳೆಯದಾಗಲಿ

    • @bhagyatvvlogs
      @bhagyatvvlogs  3 роки тому

      ಸರ್ವೇ ಜನ ಸುಖಿನೋ ಭವಂತು 🙂

  • @tarastar4705
    @tarastar4705 3 роки тому +1

    ಇಷ್ಟು ಸಂಪೂರ್ಣವಾಗಿ ವೀಡಿಯೋ ಮಾಡೋದು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಇಷ್ಟು ಶ್ರಮಪಟ್ಟಿದ್ದಕ್ಕೆ ನಿಮಗೆ ಒಳ್ಳೆಯ ಪ್ರತಿಪಲ ಸಿಕ್ಕಿದೆ ಅಂದುಕೊಂಡಿದ್ದೆನೆ 👌🏻👏👏👏🙏

    • @bhagyatvvlogs
      @bhagyatvvlogs  3 роки тому

      ಜನರ ಪ್ರೀತಿ ವಿಶ್ವಾಸ ನಮಗೆ ದೊರೆತ ದೊಡ್ಡ ಗಿಫ್ಟ್

  • @shruthimohan3353
    @shruthimohan3353 3 роки тому +1

    Your Kannada rocks 👍
    Nim Kannada mathadod keloke thumba khushi aguthe. Wish you all the success.

  • @desifood1983
    @desifood1983 2 роки тому +1

    Sir your great very happy about your intentions nobody will explain like this

  • @shivashiva-un1eq
    @shivashiva-un1eq 2 роки тому +1

    ಎಲ್ಲಾ ರೆಸಿಪಿ ತುಂಬ ಚೆನ್ನಾಗಿ ಬರುತ್ತಿದೆ ಸರ್ ಟೇಸ್ಟಿಯಾಗಿರುತ್ತದೆ ನೀವು ಕೂಡ ತುಂಬಾ ಚೆನ್ನಾಗಿ ಕನ್ನಡ ಮಾತನಾಡುತ್ತೀರಿ ಕನ್ನಡ ಕೇಳೋಕೆ ತುಂಬ ಸೊಗಸಾಗಿ ಇರುತ್ತದೆ ಅಷ್ಟು ಚೆನ್ನಾಗಿ ಮಾತಾಡ್ತೀರ ಸರ್

  • @shivashiva-un1eq
    @shivashiva-un1eq 2 роки тому

    ಅಡುಗೆ ಮಾಡುವ ವಿಧಾನ ನೋಡಿ ನಾವು ಅಡುಗೆ ಮಾಡ್ಬೇಕು ಅನಿಸುತ್ತೆ ಪ್ರತಿಯೊಂದು ಅಡುಗೆ ರೆಸಿಪಿ ತುಂಬಾ ಇಷ್ಟ ಆಗಿರುತ್ತದೆ ತುಂಬಾ ಧನ್ಯವಾದಗಳು ಗಿರೀಶ್ ಸರ್ ಭಾಗ್ಯ ಮೇಡಂ

  • @chaitrasbhatsn5939
    @chaitrasbhatsn5939 3 роки тому +1

    ನಿಮ್ಮ ಈ ಆಸಕ್ತಿ, ಶ್ರಮಕ್ಕೆ,ಕಷ್ಟಕ್ಕೆ ತಕ್ಕ ಫಲವನ್ನು ಆ ಭಗವಂತನು ಕರುಣಿಸಲಿ ಅಂತ ಪ್ರಾರ್ಥನೆ ಮಾಡ್ತೀನಿ ಸರ್ 👏👏👌ಒಳ್ಳೇದಾಗ್ಲಿ ನಿಮಗೂ ನಿಮ್ಮ ಕುಟುಂಬಕ್ಕೂ... 🥰🤗

  • @deepikapappegowda1800
    @deepikapappegowda1800 Рік тому

    Niv aduge recipe explen Chanag madthira nanu train madethini recipe chanag bandethe bhagya TV ge hats off good lak sir Medam 💐🎊

  • @krhealthdelight177
    @krhealthdelight177 3 роки тому

    ಕನ್ನಡದಲ್ಲಿ ಟೈಪ್ ಮಾಡೋದು ಹೇಳಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು
    ನಿಮ್ಮ ಈ ವಿಡಿಯೋ ತುಂಬಾ ಜನಕ್ಕೆ ಉಪಯೋಗವಾಗಲಿ.

  • @ushamohan6383
    @ushamohan6383 3 роки тому

    ಗಿರೀಶ್ ರವರ ತುಂಬಾ ಚೆನ್ನಾಗಿ ದೆ ವಿಡಿಯೋ ತುಂಬಾ ಕಷ್ಟ ಪಡ್ತಾಇದ್ದೀರಾ. ಅಭಗವಂತ ನಿಮಗೆ ಎಲ್ಲಾ ಒಳ್ಳೆಯದು ಮಾಡ್ತಾ ನೆ. ಇದು ನನ್ನ ಆಶೀರ್ವಾದ ಗಳು. ಧನ್ಯವಾದಗಳು. ಗಿರೀಶ್ ಭಾಗ್ಯ

  • @anjineyags
    @anjineyags Рік тому +1

    ನಿಮ್ಮ ದ್ವನಿ ತುಂಬ ಚೆನ್ನಾಗಿದೆ ಸರ್ ನಾನು ಸಹ youtube ಚ್ಯಾನೆಲ್ ಮಾಡುವ ವಿಧಾನ ತಿಳಿದುಕೊಡೆ ಸರ್ thanku sir