Kranti | D BOSS DJ SONG | PRAKASH RK | Challenging Star Darshan | 2023 | Pushpavati Version
Вставка
- Опубліковано 13 січ 2023
- D BOSS FAN MADE SONG | PRAKASH RK | Challenging Star Darshan | Kranti 2023
Lyrics
Prakash RK
Singer
Santosh Chavan
Dj
Immahad
Editing
Nagaraj kalaburgi
#challengingstardarshan #Kranti #prakashrk #pushpawati
ಸೂಪರ್ ಸಾಂಗ್ ಅಣ್ಣಂದ್ರೇ ಡಿ ಬಾಸ್ ಅಭಿಮಾನಿಗಳ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು ಎಲ್ಲರಿಗೂ ಜೈ ಡಿ ಬಾಸ್ 🙏❤️
ಜೈ ಡಿ ಬಾಸ್
Super song bro
ಯಪ್ಪ ತುಂಬಾ ಖುಷಿ ಆಯ್ತು ಅಣ್ಣ ಈ ಸಾಂಗ್ ಬೇಕಾಗಿತ್ತು ಇವಾಗ ಅಂತೂ ಇಂತೂ ಒಂದು ಒಳ್ಳೆ ಸಾಂಗ್ ಕೊಟ್ಟೆ ಅಣ್ಣ ತುಂಬಾ ಧನ್ಯವಾದಗಳು 🙏🏼🙏🏼🔥🔥🔥🚩🚩
D boss ಅಭಿಮಾನಿಗಳ ಕಡೆ ಇಂದ ತುಂಬು ಹೃದಯದ ಧನ್ಯವಾದಗಳು ಅಣ್ಣ ಸಾಂಗ್ 💥💥🤩🙏🏻🙏🏻 ಬೆಂಕಿ ಅಣ್ಣ 💥💥💥
ಕರ್ನಾಟಕದ ಎಲ್ಲಾ D BOSS ಅಭಿಮಾನಿ ವತಿಯಿಂದ ತೊಂಬು ಹೃದಯದ ಧನ್ಯವಾದಗಳು ಅಣ್ಣ 🙏💥ಜೈ D BOSS ❤️🔥🤙
ಆಕಾಶದಲ್ಲಿ ಇರೋ ನಕ್ಷತ್ರ 🌌 ಸಮುದ್ರದಲ್ಲಿ ಇರೋ ಮೀನು 🐟ನನ್ನ ಜೊತೆ ಇರೋ ಜನ 🤫
ಯಾವತ್ತು ಬದಲಾಗಲ್ಲ🤟 ಜೈ ಡಿ ಬಾಸ್ 🔥
D boss❤️❤️❤️❤️
Nice
Super
ಆಡಿಕೊಳ್ಳವರಿಗೆ ಆಹ್ವಾನ
ನೋಡಿ ಊರ್ಕೊಳ್ಳವರಿಗೆ ಬಹುಮಾನ
ಇವರೇ ನಮ್ಮ ಸ್ಯಾಂಡಲ್ ವುಡ್ ನ ಯಜಮಾನ ❤️🙏💫✨
#Love you D Boss
#Jai D Boss
ಒಳ್ಳೆ ಮನುಷ್ಯನಿಗೆ ಒಳ್ಳೇದು ಆಗ್ಲಿ ಅಂತ ಬಯಸುವ ನಿಮ್ಮ ಒಳ್ಳೆ ಮನಸ್ಸಿಗೆ ತುಂಬು ಹೃದಯದ ಧನ್ಯವಾದಗಳು ಪ್ರಕಾಶ್ ಅಂಡ್ ಟೀಮ್ .🙏🙏
Super jai D BOSS Karthi super bro
Super bro......💥❤️
Unexpected subscribers ಆಗ್ಲಿ ಬ್ರೋ ಡಿ ಬಾಸ್ ಫ್ಯಾನ್ಸ್ ಕಡೆಯಿಂದ ಧನ್ಯವಾದಗಳು ಸೂಪರ್ ಸಾಂಗ್ ❤️🔥
ಇವತ್ತು ಬಿಟ್ಟಿರೋ ಕ್ರಾಂತಿ ಸಾಂಗ್ ಕ್ಕಿಂತ ಈ ಸಾಂಗ್ ಚೆನ್ನಾಗಿ ಇದೆ ♥️🔥
Super bro🔥🔥🔥🔥🔥
Super bro
ಅಣ್ಣಾ ನೀನು D boss ದರ್ಶನ್ ಸರ್ ಹೆಸರು ಬಳಸಿದಿ ಅಂದ್ರ್.... ನಿನ್ ದರ್ಶನ್ ಅಭಿಮಾನಿಗಳು ಬಹಳ ಎತ್ತರಕ್ಕೆ ಬೆಳೆಸುತ್ತಾರೆ.... ❤️🙏 tqs Ann ❤️
👍👍👍👍👍
ಪಕ್ಕ ಗುರು
Nija
ಎಲ್ಲರಿಗು ಮಕರ್ ಸಂಕ್ರಾಂತಿ ಹಬ್ಬದ ಶುಭಾಶಯಗಳು🌺🌺🕉️🕉️
#ಕ್ರಾಂತಿ🔥🔥
ಜೈ #dboss❤️❤️
Super Song D. Boss
Super brother
ಭೈ ಇಂದ ನಮ್ಮ D Boss fans ಮನಸ ಗೆದ್ದಿಯೋ ಹುಲಿ ❤️🔥🌍
ಅಣ್ಣ ತಮ್ಮ ಇಡೀ ತಂಡಕ್ಕೆ ಹೃದಯಪೂರ್ವಕ ವಂದನೆಗಳು ❤️❤️🙏🙏
Nice accha hai 👌
ಅಣ್ಣಾ 🙏🙏🙏🙏🙏🙏..............ನಿಮಗ ಕೋಟಿ ಕೋಟಿ ಹೃದಯ ಪೂರ್ವಕವಾಗಿ ಉದ್ದಂಡ ನಮನಗಳು 🙏🙏🙏🙏🙏🙏🙏🙏.........ಜೈ❤️❤️❤️❤️ ಡಿ ಬಾಸ್ ❤️❤️❤️❤️❤️
ಒಳ್ಳಯ ಮನಸ್ಸು ಡಿ ಬಾಸ್ ಅವರಿಗೆ ಇದೆ ಅಂತ ನಮ್ಮ ಉತ್ತರ ಕನಾ೯ಟಕ ಶೈಲಿಯಲ್ಲಿ ಹಾಡಲಿ ಹೂಗಳಿದ ಪ್ರಕಾಶ ತಂಡಕ್ಕೆ ಅಭಿನಂದನೆಗಳು 👌👌👍👍
ತುಂಬು ಹೃದಯದ ಧನ್ಯವಾದಗಳು ಪ್ರಕಾಶ ಅಣ್ಣ ಮತ್ತು ನಿಮ್ಮ ಪೂರ್ತಿ ಸ್ನೇಹಿತರ ಬಳಗಕ್ಕೆ ...ನಮ್ ಡಿ ಬಾಸ್ ಬಗ್ಗೆ ಅದ್ಭುತವಾದ ಸಾಲುಗಳು ಬರೆದಿದ್ದಕ್ಕೆ ಮತ್ತು ಒಳ್ಳೆ ಸಾಂಗು ಮಾಡಿದ್ದಕ್ಕೆ 👍💐🤟🙏🙏
Super song brother
Super duper BOSS SOUND JAI D BOSS SOUND JAI D KRANTI DEVARU 🙏🙏🙏💚🥰🙏🥰🥰🥰
ನಮ್ ಡಿ ಬಾಸ್ ಗತ್ತು ಇಡೀ ದೇಶಕ್ಕೆ
ಗೊತ್ತು ಜೈ ಡಿ ಬಾಸ್ 🙏🔥🤙🌟❤️
Howda idi deshakke gotta randu magane
❤️ಅಭಿಮಾನಿಗಳ❤️ ದಾಸಾ😍 ನಮ್ಮ ದೇವ್ರು 🙏 Jai D Boss 😎 ಅಣ್ಣಾ ಸಾಂಗ್ ಬೆಂಕಿ 🔥🔥🔥
Full ಬೆಂಕಿ ಅಣ್ಣ
Jai D. Boss
Just amazing❤
ಜೈ ಡಿ ಬಾಸ್ ಅಣ್ಣ ಹಾಡನ್ನು ಮಸ್ತ್ ಐತಿ ಬೆಂಕಿ ಬೆಂಕಿ🔥🔥🔥🔥🔥💪💪💪😍😍😍😎😎
I watched 15 times but all time I had goosebumps 😍💥💥💥❤️🔥❤️🔥
Feka kaa limit ayti o bhai 😅😅🤣🤣😂😂
DBOSS👌🔥🔥
Wt a bad taste 🤣
F***k d boss
@@shivrajmendes200 d.boss
Full gichh aiti Bhai .Jai d boss only d boss
Boss
ಸೂಪರ್ ಸೂಪರ್ ಅಣ್ಣಾ ಸಾಂಗ್ ಮಾತ್ರ ಬೆಂಕಿ ತುಂಬಾ ತುಂಬಾ ಧನ್ಯವಾದಗಳು ಅಣ್ಣಾ ಈ ಬರೆದವರಿಗೆ ಮತ್ತು ಮಾಡಿದವರಿಗೆ ಜೈ ಡಿ ಬಾಸ್ ಕ್ರಾಂತಿ ❤️🔥
ಬಂದ್ವಿ ಬಂದಿವಿ ಇದು ಬೇಕು ಇದು ಬೇಕು ಬರ್ಲೆ ಬರ್ಲೆ ಬರ್ಲೆ 🤩🤩🤩
Benki song bro.....🔥💥
Super song
ಗಿಚ್ಚ್ ಐತಿ ಬಾಯ್ ಹಾಡು 🔥💛❤️
ಬಾಸ್ ಅಭಿಮಾನಿಗಳು ಕಡೆಯಿಂದ ಧನ್ಯವಾದಗಳು ನಿಮ್ಮ ತಂಡಕ್ಕೆ
ಎಲ್ಲ ಡಿ ಬಾಸ್ ಭಕ್ತರಿಂದ ಹೃದಯಪೂರ್ವಕ ಧನ್ಯವಾದಗಳು ಪ್ರಕಾಶ್ ಹಾಗೂ ಗಾನಯೋಗಿ ತಂಡಕ್ಕೆ ಜೈ ಕ್ರಾಂತಿ ಜೈ ಡಿ ಬಾಸ್ ಜೈ ಕರ್ನಾಟಕ
ಬರ್ತಾ ಇದೆ ಜನೆವರಿ 26ಕ್ಕೇ ಕ್ರಾಂತಿ ನೋಡಿ ಊರ್ಕೊಳ್ಳೋರ್ ಆತ್ಮಕ್ಕೆ ಶಾಂತಿ 🔥🔥🥰❤️ ಜೈ ಡಿ ಬಾಸ್ 🔥🔥🔥❤️❤️❤️
Superrrrrrrrrrr brothers
ಸೂಪರ್ ಹಾಡು ಅಣ್ಣ ಜೈ ಡಿ ಬಾಸ್ 💛❤️
ಹಾಡು ಮಾತ್ರ ಸೂಪರ್ ಅಣ್ಣ ❤️❤️ಜೈ ಡಿ ಬಾಸ್ 💪😎
👍🏻d Boss king 👑
Super ಸಾಂಗ್ ಬ್ರೋ 🔥🔥🔥🔥🔥
ಸೂಪರ್ ಅಣ್ಣ ತುಂಬಾ ಚೆನ್ನಾಗಿದೆ ಹಾಡು ಜೈ ಡಿ ಬಾಸ್♥️🥰 ಜೈ ಪ್ರಕಾಶ್ ಅಣ್ಣ🔥🔥
ಎಲ್ಲರಿಗು ಬೇಕು ಹಸಿರು💚💚
🚩🚩 ಡಿ ಬಾಸ್ ನಮ್ಮ. ಉಸಿರು 💛😘
Spr
Super guru 🔥🔥🔥🔥.... Jai D BOSS ❤️❤️❤️❤️❤️❤️❤️❤️❤️❤️❤️❤️❤️ jai prakash rk ❤️❤️❤️❤️
❤️ಇದೇ ರೀತಿ ಹಲವಾರು ಹಾಡುಗಳು 🌟ಡಿ ಬಾಸ್ 🔥🔥ಸಾಂಗ್ ಮಾಡ್ರಿ ನಾ ಜೈ ಡಿ ಬಾಸ್ ❤️
Jai D BOSS ✨️✨️ song 👌👌👌🥰
Benki 🔥🔥 dboss ❤️
Anna first comment ❤️❤️❤️🔥🔥
Jai D BOSS ❣️❣️❣️
Jai D BOSS Fan's ❣️❣️❣️
Love you guys❣️❣️❣️
Super ❤️❤️💯💯👌👌💞
Super song guru 😍❤️🥰💥
ಕರುನಾಡ ದಳಪತಿ ನಮ್ಮ ಹೆಮ್ಮೆಯ D BOSS❤️🥰
Jai D BOSS 🙏😍 super song 🔥
Jai Dboss
ಜೈ ಡಿ ಬಾಸ್ ❤️🔥
Jai D BOSS ಸೂಪರ್ ಅಣ್ಣ 🥰🥰🔥🔥❤❤🤩🤩😍
ಬ್ರೊ ಕ್ರಾಂತಿ ಏನ್ ರೆಂಜ್ ಗುರು ನಿಮ್ಮ ಕ್ರಿಯೆಟಿವಿಟಿಗೆ ಧನ್ಯವಾದಗಳು ಬ್ರದರ್ಸ್ ಜೈ ಡಿ ಬಾಸ್ ಜೈ ಉತ್ತರ ಕರ್ನಾಟಕ ಜೈ ಉತ್ತರ ಕನ್ನಡ..
ಜೈ ಡಿ ಬಾಸ್.ಸೂಪರ್ ಸಾಂಗ್ ಬ್ರೋ ❤️❤️❤️
Tq sir for your lovely support to dboss,,love from own district,,vijayapura💕💕💕
💫Super 💖D Boss 💖song Anna 💫
😍ಡಿ ಬಾಸ್ ದೇವರಿನ ಅಪ್ಪಟ ಭಕ್ತ😘🙏ಜೈ ಡಿ ಬಾಸ್❤️🌍🙏
👍👍ಈ. ಹಾಡು. ತುಂಬಾ .ಚೆನ್ನಾಗಿದೆ👌👌. ಇದೇ. ತರ😍😍 .ಡಿ. boss.ಹಾಡು ಇನ್ನು ತುಂಬಾ ಬರಲಿ 🔥🔥 ಜೈ. ಡಿ .ಬಾಸ್ 💗💗🚩
Jai D Boss 💥💥 song goosebumps ❤️🔥❤️🔥
Jai D boss🔥 ಜೈ ಬಿಜಾಪುರ ಮಂದಿ ಬೆಂಕಿ ಹಾಡು 👌🏻👌🏻👌🏻👌🏻🔥🔥🔥🔥🔥🔥🔥
One and only Dboss ❤️😍🔥👌
Jai D Boss 👑♥️✨
Goosbump 🔥🔥 anna one and only DBOSS 🔥🔥
ಸೂಪರ್ ಅಣ್ಣಾ 🔥ಜೈ ಡಿ ಬಾಸ್ 🔥
ಮಸ್ತ್ ಸಾಂಗ್ ಅಣ್ಣಾ 🔥🔥🔥🔥 ಜೈ ಡಿ ಬಾಸ್ ಜೈ ಕ್ರಾಂತಿ
Super bhai
ಸೂಪರ್ ಬ್ರೋ ❤️ ಜೈ ಕ್ರಾಂತಿ ❤️ ಜೈ ಡಿ ಬಾಸ್ ❤️ ನಿಮ್ಮ ತಂಡಕೆ ಹೃದಯ ಪೂರ್ವಕ ಧನ್ಯವಾದಗಳು 🙏🙏 ❤️❤️ ಈನು ಹೆಚ್ಚು ನಿಮ್ಮ ಕಡೆ ಇಂದ ನಿರೀಕ್ಷಿಶುತೇವೆ ❤️ ಜೈ ಡಿ ಬಾಸ್ ❤️
Jai d bosssss ...😍
Super Jai D Boss
Super bro jai d boss💪💪💪💪💪💪💪💪💪💪💪💪💪💪💪💪💪
ಪ್ರಕಾಶ್ R.K ನಿಮಗೆ ತುಂಬು ಹೃದಯದ ಧನ್ಯವಾದಗಳು 🙏❤️ ಜೈ ಡಿ ಬಾಸ್
Song 👌👌👌🔥🔥🔥
Jai DBOSS ❤️❤️
Jai D Boss
Jai D BOSS 😈🔥😈🔥💥💥💥💥
Full Gichha prakash anna and your team 💥🌏❤️
Kranti song Super 🔥❤️ Jai DBoss
Wow Benki song 🔥🔥 jai D BOSS 🙏🙏🙏
Super bro Jai d BOSS
Jai d boss❤🙏🏽
Super brother's ಜೈ ಡಿ ಬಾಸ್ 😍😍🤙🤙💪💪💪💪
Super bro 💥💥😎 D boss💥
Benki paa bhaiii💥💥
ಅಣ್ಣಾ ನಮ್ಮ boss ಬಗ್ಗೇ ನಿವ ಮಾಡಿರೋ ಈ ಹಾಡು ತುಂಬಾ ಅದ್ಭುತವಾಗಿದೆ ತುಂಬಾ ಇಷ್ಟ ಆಯಿತು
Jai D Boss 💥❤️ ✌🏻 jai Rk team ❤️🙏🏻
Benkiii song anna🔥⚡💯
Jai D Boss 💥😎😎
ಹಾಡು ಫುಲ್ ಗೀಚ್ಚಿ ಐತಿ ಅಣ್ಣ 👑👑❤️🔥❤️🔥❤️🔥🔥🔥🥳🥰🥰
Super anna for support d boss
Gichha🔥💯💯💯